Neene Kannada Video Album Song | Vamshi | Abhishek Rao | Ravi Basrur | Deekshith Sorake | Prajwaly

Поделиться
HTML-код
  • Опубликовано: 12 сен 2024
  • NEENE Kannada Album Song
    ◆ Producer
    SHIVAPRASAD B
    ◆ Direction--Editing-Vfx & Colorist- Sfx - Poster Design
    ABHISHEK RAO
    ◆ Cinematography
    RACHIN SHETTY
    ◆ Story-Screen Play-Dialogue
    ABHISHEK RAO
    ◆ Song Music
    RBM ( Ravi Basrur Music ) & Movies
    ◆ Music Directed By
    RADHAKRISHNA BASRUR
    ◆ Singer & Lyrics
    K.P MILAN KUMAR
    ◆ Mixing & Mastering
    SHRIDHAR KARKERA
    S K MUSIC
    ◆Title Design
    PAWAN ACHARYA BOLOOR
    ◆ Hero & Heroine
    DEEKSHITH SORAKE
    PRAJWALY SUVARNA
    VAMSHI
    SARTHAK SHENOY
    ◆ Dubbings Artist
    Suchitha S Rai ( Heroine Vocal )
    Anusha Attavar ( Heroine Friend Vocal )
    Abhishek Rao ( Villain Vocal )
    CASTING
    SUKESH SK
    MANISH SHETTY UPPIRA
    AVINASH KULAL
    AKSHAY BEDRA
    DELFI PRIYANKA
    SHREYAS BALLAL PUTTUR
    GURURAJ
    Lyrics..
    ಮಂದಾರ ಹೂವೆ ಮಂದಾರ ಹೂವೆ
    ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ಬಾರೆ ನನ್ನ ಕೇರಿಗೆ
    ಮಂದಾರ ಹೂವೆ ಮದರಂಗಿಯ ಬರೆವೆ
    ನೀನೆ ನನ್ನ ಬಾಳನು ಬೆಳಗುವ ದೀವಿಗೆ
    ನೀನೊಂದು ಮುತ್ತಿನ ಹಾರ ನನ್ನ ಮನಸಿನ ಮಾನಸ ಸರೋವರ
    ನಾನಿನ್ನ ಪ್ರೀತಿ ಸರದಾರ ನಮ್ಮ ಒಡನಾಟ ಒಂತರ ಸೂಜಿ ದಾರ
    ನೀನೊಂದು ಮುತ್ತಿನ ಹಾರ ನನ್ನ ಮನಸಿನ ಮಾನಸ ಸರೋವರ (ನೀನೊಂದು ಮುತ್ತಿನ ಹಾರ ನನ್ನ ಮನಸಿನ ಮಾನಸ ಸರೋವರ) chors
    ನಾನಿನ್ನ ಪ್ರೀತಿ ಸರದಾರ ನಮ್ಮ ಒಡನಾಟ ಒಂತರ ಸೂಜಿ ದಾರ
    (ನಾನಿನ್ನ ಪ್ರೀತಿ ಸರದಾರ ನಮ್ಮ ಒಡನಾಟ ಒಂತರ ಸೂಜಿ ದಾರ)
    ತಣ್ಣಗಿನ ತಂಗಳಿಯೇ ಹೊನ್ನಿನಂತ ಹೊಂಬೆಳಕೆ
    ಪಟ ಪಟ ಮಾತುಗಳಲ್ಲೇ ಕೊಲ್ಲುವೆ ನನ್ನ ನಲ್ಲೇ ( ಆಹಾ)
    ಮಿಂಚಿನಂತ ಕಣ್ಣುಗಳೇ ಹಾಲಿನಂತ ಬೆಳ್ಮುಗಿಲೆ
    ಹೃದಯದಿ ಕಂಪನ ಸೃಷ್ಠಿಸಿ ಕಾಡುವೆ ನೀ ಏಕೆ
    ನೀನೊಂದು ಮುತ್ತಿನ ಹಾರ ನನ್ನ ಮನಸಿನ ಮಾನಸ ಸರೋವರ (ನೀನೊಂದು ಮುತ್ತಿನ ಹಾರ ನನ್ನ ಮನಸಿನ ಮಾನಸ ಸರೋವರ)
    ನಾನಿನ್ನ ಪ್ರೀತಿ ಸರದಾರ ನಮ್ಮ ಒಡನಾಟ ಒಂತರ ಸೂಜಿ ದಾರ
    (ನಾನಿನ್ನ ಪ್ರೀತಿ ಸರದಾರ ನಮ್ಮ ಒಡನಾಟ ಒಂತರ ಸೂಜಿ ದಾರ)
    ( ಡೆನ್ನ... ಡೆನ್ನ... ಡೆನ್ನಾರೆ ಡೆನ್ನ...) *4
    ಸಣ್ಣ ಆಸೆಯ ನಾ ಹೇಳಲೆ ಕಣ್ಣ ಭಾಷೆಯಲ್ಲೇ ತಿಳಿಸಲೇ
    ಈ ಭೂಮೀಲಿ ನಿನ್ನಂತ ಚೆಲುವನ್ನು ಕಂಡಿಲ್ಲವೇ ಹೇ...
    ರಂಗು ತುಂಬಿದ ಕನಸಿನಲ್ಲೇ ಹೊಳೆವ ಮುಗುತ್ತಿ ಕಂಡಿತಲ್ಲೇ
    ನನ್ನ ಇರುಳೆಲ್ಲ ಕದ್ದಂತ ಕನ್ಯಾಮಣಿ ನೀನೆನೇ ಹೇ...
    ರಾಣಿ ಒಪ್ಪಿಕೊಂಡರೆ ಆಸೆಗ್ಗಳಪ್ಪಿಕೊಂಡಂತೆ
    ರಾಜನರಮನೆ ಒಡತಿ ನೀನಂತೇ....
    ಇನ್ನು ನಾನು ನೀನು ಒಂದೇ ಅಲ್ಲವೇನು ಇರೋವರೆಗು ಭೂಮಿಬಾನು
    ನೀನೊಂದು ಮುತ್ತಿನ ಹಾರ ನನ್ನ ಮನಸಿನ ಮಾನಸ ಸರೋವರ ( ನೀನೊಂದು ಮುತ್ತಿನ ಹಾರ ನನ್ನ ಮನಸಿನ ಮಾನಸ ಸರೋವರ)
    ನಾನಿನ್ನ ಪ್ರೀತಿ ಸರದಾರ ನಮ್ಮ ಒಡನಾಟ ಒಂತರ ಸೂಜಿ ದಾರ
    (ನಾನಿನ್ನ ಪ್ರೀತಿ ಸರದಾರ ನಮ್ಮ ಒಡನಾಟ ಒಂತರ ಸೂಜಿ ದಾರ)
    ನೀನೆ........... ನೀನೊಂದು ಮುತ್ತಿನ ಹಾರ..............
    ನನ್ನ ಮನಸಿನಾ........ ಮಾನಸಾ.....ಸರೋವರ.....
    ( ಆಹಾ....ಆಹಾ....ಆಹಾ)
    ನನ್ನ ಪ್ರೀತಿಯ ಗುಡಿಸಲಿಗೆ ಬೆಳಕು ನೀಡಿದ ದೇವತೆಯೇ
    ನೀನು ನಡೆದಾಡೋ ದಾರಿಗೆ ನೆರಳಾಗಿ ನಾ ಸಾಗಲೇ...
    ನನ್ನ ಬಾಳಿನ ಕಷ್ಟಗಳು ನಿನ್ನ ನಗುವಲ್ಲೆ ನೀರಾಯಿತೆ
    ಆ ನಗುವನ್ನೆ ಬಯಸುತ್ತಾ ಮತ್ತೆ ಮತ್ತೆ ಹಾಡಲೇ...ಹೇ...
    ಈ ನವಿಲುಗರಿ.. ಅಂದವ ನಾಚಿಸಿದೆ ನಗುವ ನೇಸರ....
    ಚೆಲುವ ವರ್ಣಿಸಿದೆ....
    ಶಬ್ದ ಭಂಡಾರವ ಹುಡುಕಿದರೂನು ಪ್ರಶ್ನೆಯಲ್ಲೇ ಇರೊ ಉತ್ತರ ನೀನು...
    ನೀನೊಂದು ಮುತ್ತಿನ ಹಾರ ನನ್ನ ಮನಸಿನ ಮಾನಸ ಸರೋವರ ( ನೀನೊಂದು ಮುತ್ತಿನ ಹಾರ ನನ್ನ ಮನಸಿನ ಮಾನಸ ಸರೋವರ)
    ನಾನಿನ್ನ ಪ್ರೀತಿ ಸರದಾರ ನಮ್ಮ ಒಡನಾಟ ಒಂತರ ಸೂಜಿ ದಾರ
    (ನಾನಿನ್ನ ಪ್ರೀತಿ ಸರದಾರ ನಮ್ಮ ಒಡನಾಟ ಒಂತರ ಸೂಜಿ ದಾರ)
    ( ಡೆನ್ನ... ಡೆನ್ನ... ಡೆನ್ನಾರೆ ಡೆನ್ನ...) *8

Комментарии • 956

  • @ramakishankv1073
    @ramakishankv1073 3 года назад +163

    ಪ್ರತಿದಿನ ಹತ್ತಾರು ಆಲ್ಬಂ ಹಾಡುಗಳು ಬಿಡುಗಡೆಯಾಗುತ್ತವೆ. ಪದೇ ಪದೇ ವಾಟ್ಸಪ್ ಮೂಲಕ ಲಿಂಕ್'ಗಳು ರಾಶಿ ಬೀಳ್ತವೆ. ಅವುಗಳಲ್ಲಿ ಕೆಲವು ಮೆಚ್ಚುಗೆಯಾಗ್ತವೆ. ಅವುಗಳಲ್ಲಿ 'ನೀನೆ' ಕೂಡ ಒಂದು.
    ಹೆಚ್ಚಿನ ಎಲ್ಲಾ ಆಲ್ಬಂ ಹಾಡುಗಳು ತೀರ ಸಪ್ಪೆ ಎನಿಸತ್ತೆ. ಕಾರಣ ಸಾಹಿತ್ಯ ಚೆನ್ನಾಗಿದ್ರೆ ಹಾಡುಗರಿಲ್ಲೆ ಚೆನ್ನಾಗಿರಲ್ಲ. ಹಾಡು, ಸಾಹಿತ್ಯ ಚೆನ್ನಾಗಿದ್ರೆ ದೃಶ್ಯೀಕರಣ ಸಪ್ಪೆ. ಎಲ್ಲವೂ ಗಮನ ಸೆಳೆಯುವ ರೀತಿಯಲ್ಲಿದ್ರೆ ನಟನೆ ಸಿಟ್ಟು ತರಿಸುತ್ತವೆ. ಮುಖ್ಯವಾಗಿ ನೈಜತೆ ಮಾಯವಾಗಿರತ್ತೆ. ಇದಕ್ಕೆ ತದ್ವಿರುದ್ಧವಾಗಿ ಮೆಚ್ಚುಗೆಯಾಗುವುದು ನೀನೆ ಹಾಡಿನ ವಿಶೇಷತೆ.
    9ನಿಮಿಷಗಳಲ್ಲಿ ನಿರ್ದೇಶಕರು ತಮ್ಮ ಸೃಜನಾತ್ಮಕತೆ ತೋರಿಸಿದ್ದಾರೆ. ಛಾಯಾಗ್ರಾಹಕರು ಅಚ್ಚುಕಟ್ಟಾಗಿ ದೃಶ್ಯಗಳನ್ನ ಕಟ್ಟಿಕೊಟ್ಟಿದ್ದಾರೆ. ಈ ಹಿಂದಿನ ನಟನೆಯ ಅನುಭವ ದೀಕ್ಷಿತಿಗೆ ಸಹಾಯವಾಗಿದೆ. ಮುಖಭಾವದಲ್ಲೇ ಅಭಿನಯ ಮಾಡಿದ್ದಾರೆ. ಹೀಗಾಗಿ ಗ್ರೇಸ್ ಮಾರ್ಕ್ ಕೊಡ್ಬಹುದು. ನಾಯಕಿಯ ಅಭಿನಯ ಸೊಗಸಾಗಿದೆ.
    ಮುಖ್ಯವಾಗಿ ಗಮನಸೆಳೆಯುವುದು ರವಿ ಬಸ್ರೂರು ಅವ್ರ ಬ್ಯಾಗ್ರೌಂಡ್ ಕೆಲಸ. ಕೆಲವು ಕಡೆ ಮಾಸ್ ಸಿನೆಮಾಗಳ ಮ್ಯೂಸಿಕ್ ಛಾಯೆ ಇದೆ.
    ಒಟ್ಟಿನಲ್ಲಿ ಹೇಳುವುದಾದರೆ ಅಚ್ಚುಕಟ್ಟಾದ ಆಲ್ಬಂ ಸಾಂಗ್ ನೀನೆ. ನೋಡಿ... ಖುಷಿ ಪಡಿ... ಇಷ್ಟ ಆದ್ರೆ ಶೇರ್ ಮಾಡಿ....❤

    • @agkchannel8269
      @agkchannel8269 3 года назад +4

      👍

    • @creativefilmsmangalore
      @creativefilmsmangalore  3 года назад +7

      Thank you soo much 😍😍❤️do share and support us . it make us to do more project like this .

    • @deekshith.sorake
      @deekshith.sorake 3 года назад +5

      Tnqqqq brooo, ✨✨❤❤❤

    • @nvshots1183
      @nvshots1183 3 года назад

      Lyric aki sir comments Alli 🙏

    • @prashalkulal4559
      @prashalkulal4559 5 месяцев назад

      Copy manthenda matha edde ippundu.copy manthendala atleast credits korle

  • @DhanrajAchar
    @DhanrajAchar 3 года назад +145

    ಇಷ್ಟು ಮುದ್ದು ಮುದ್ದಾಗಿ ದೃಶ್ಯರೂಪವನ್ನ ತೋರಿಸೋಕೆ ಹೇಗೆ ಸಾಧ್ಯ ಅಭಿ ಅವ್ರೆ? ತುಂಬಾ ಇಷ್ಟವಾಯ್ತು.. ಸಾಂಗ್ ಜೊತೆ ನಿಮ್ಮ ನಿರ್ದೇಶನದ ಟಚ್ ನೋಡೋಕೆ ಹಬ್ಬ.. ಎಲ್ಲರ ಅಭಿನಯವೂ ಅತ್ಯದ್ಭುತ.. 👌❤

    • @creativefilmsmangalore
      @creativefilmsmangalore  3 года назад +2

      Thank you soo much 😍😍❤️do share and support us . it make us to do more project like this .

    • @deekshith.sorake
      @deekshith.sorake 3 года назад +6

      Tnqqq Brooo❤❤❤✨

    • @ashwin199
      @ashwin199 3 года назад +2

      @@deekshith.sorake Suprb bro 🔥

  • @Kumarvitla
    @Kumarvitla 3 года назад +95

    ತುಂಬಾ ಚೆನ್ನಾಗಿದೆ... ನಟನೆ, ನಿರ್ದೇಶನ, ಸಾಹಿತ್ಯ, ಗಾಯನ , ಛಾಯಾಗ್ರಹಣ, ಎಡಿಟಿಂಗ್ , ಎಲ್ಲವೂ ಅದ್ಭುತವಾಗಿದೆ... Keep it up guys 😍😍😍🙏

    • @creativefilmsmangalore
      @creativefilmsmangalore  3 года назад +1

      Thank you soo much 😍😍❤️do share and support us . it make us to do more project like this .

    • @HNnehamusic
      @HNnehamusic 3 года назад

      Pls no emjois , edit madi, emjois will reduce the views pls don't put I request u thank u

    • @prashalkulal4559
      @prashalkulal4559 5 месяцев назад

      ruclips.net/video/mrqgz4_a4PU/видео.htmlsi=RUeFS4HHZQo4qQHt

  • @praveenpoojary5042
    @praveenpoojary5042 2 года назад +4

    Director Abhishek Rao 😘😘😘😘 ...

  • @jayanthishetty2361
    @jayanthishetty2361 3 года назад +2

    ವಾವ್ ಸೂಪರ್ 👌👌.. ತುಂಬಾ ಇಷ್ಟ ಆಯಿತು 🙏

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @kulal_creations5144
    @kulal_creations5144 3 года назад +4

    Super yedde atund Ravi bursur sir na background music 🎵 super yepala❤️😍

    • @creativefilmsmangalore
      @creativefilmsmangalore  3 года назад +1

      Thank you soo much 😍😍❤️do share and support us . it make us to do more project like this .

  • @sushmithapoojary7085
    @sushmithapoojary7085 3 года назад +2

    👌👌👌👌👌😍😍😍baari porlathnd😍😍😍😍👌👌👌

    • @creativefilmsmangalore
      @creativefilmsmangalore  3 года назад +1

      Thank you soo much 😍😍❤️do share and support us . it make us to do more project like this .

    • @prashalkulal4559
      @prashalkulal4559 5 месяцев назад

      ruclips.net/video/mrqgz4_a4PU/видео.htmlsi=RUeFS4HHZQo4qQHt

  • @renukakaniyooru339
    @renukakaniyooru339 3 года назад +4

    ತಂಡದ ಉತ್ತಮ ಪ್ರಯತ್ನ ಗೆದ್ದಿದೆ..... ಮತ್ತೊಂದು ಇಂತಹುದೇ ಪ್ರಯತ್ನದ ನಿರೀಕ್ಷೆಯಲ್ಲಿ.....

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @mangalorekidtaksh7328
    @mangalorekidtaksh7328 3 года назад +2

    Very gud efforts 👏👌nd my sisy prajwaly masth sokathnd ninna act 👏

    • @creativefilmsmangalore
      @creativefilmsmangalore  3 года назад +1

      Thank you soo much 😍😍❤️do share and support us . it make us to do more project like this .

  • @sushmithaamin4386
    @sushmithaamin4386 3 года назад +3

    Surbbb...prajwali n team all the best

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @shobhashedthi4356
    @shobhashedthi4356 3 года назад +1

    Supper ಎಲ್ಲಿಗೆ ನಿಲ್ಲಿಸ ಬೇಡಿ.... Please... Supper

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @bhairagifilms3607
    @bhairagifilms3607 3 года назад +6

    Super bro. Nim creative level benki aiti. Yelru sakhath madidira . Yavude negetive hudakadange illa. Nangantu heavy ista aytu. Child characters matra mansalli ulidubidtu. ❤❤❤❤

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @janujanujk5622
    @janujanujk5622 3 года назад +1

    Spr vamshi putta spr all team good luck

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @lalithala1546
    @lalithala1546 3 года назад +3

    spr guys thumba chennagidhe hige halavaru creations madi all the very best for a alll success

    • @creativefilmsmangalore
      @creativefilmsmangalore  3 года назад +1

      Thank you soo much 😍😍❤️do share and support us . it make us to do more project like this .

  • @sumas7851
    @sumas7851 3 года назад +1

    Super b album 👌 song and wole team work all the best

  • @HNnehamusic
    @HNnehamusic 3 года назад +3

    Tuba chanagi ede kushi aythu good project

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @ChindiLife
    @ChindiLife 3 года назад +2

    ತುಂಬಾ ಇಷ್ಟ ಆಯ್ತು.... ತಂಡದ ಪ್ರತಿಯೊಬ್ಬರಿಗೂ ಅಭಿನಂದನೆಗಳು... All d best team and Specially to .. Direction--Editing-Vfx & Colorist- Sfx - Poster Design
    : ABHISHEK RAO

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @sandarsh30
    @sandarsh30 3 года назад +3

    Cover of Nee kannu neeli samudram.. 👌👌

    • @deekshith.sorake
      @deekshith.sorake 3 года назад

      Nooo..,❌❌this is own composition

    • @sandarsh30
      @sandarsh30 3 года назад +2

      @@deekshith.sorake re composition aa..? uppena movieda 'nee kannu neeli smaudram' song music, villain BGM same inchane undu..

    • @priya.s788
      @priya.s788 3 года назад +2

      @@sandarsh30 andh a songla la e song la same undu ... re composition andhatha 🤔

  • @agkchannel8269
    @agkchannel8269 3 года назад +2

    🔥 super

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @maheshalva2846
    @maheshalva2846 3 года назад +7

    ವಾವ್ ಸೂಪರ್ ಆಕ್ಟಿಂಗ್👌🏻👌🏻👌🏻 ಇನ್ನು ತುಂಬಾ ತುಂಬಾ ನಿಮ್ಮಿಂದ ಆಲ್ಬಮ್ ಸಾಂಗ್ ದೊಡ್ಡ ದೊಡ್ಡ ಮೂವಿ ನಲ್ಲಿ ನಿಮ್ಮನ್ನು ನೋಡುವ ಆಸೆ ವೈಟಿಂಗ್ ನೆಕ್ಸ್ಟ್ ಮೂವಿ ಎಕ್ಸಲೆಂಟ್ ಹಾಲ್ ಆಕ್ಟರ್ ವಿಶ್ ಆಲ್ ದಿ ಬೆಸ್ಟ್👌🏻👌🏻👌🏻👌🏻👌🏻👌🏻👍🏻🤝🏻

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @veenam5123
    @veenam5123 3 года назад +2

    Spr songs ... All the best hole team

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @karthikgowda2758
    @karthikgowda2758 3 года назад +5

    ಕಿವಿಗೆ ತಂಪು ಗಾಳಿ ಬಿದ್ದಾಗಾಯಿತು ನಿಮ್ಮ ಹಾಡು ಕೇಳಿ
    Really great music ❤️

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @SANDYEXPRESS
    @SANDYEXPRESS 3 года назад +2

    Making💕👌

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @vathsalyasalyan1354
    @vathsalyasalyan1354 3 года назад +5

    Superb acting Prajju🔥🔥🔥😍😍🥰 n I lved tht 2 characters vamshi n sarthak😘😍🥰 Milan bro lyrics nd singing🔥👌👏 Abhishek rao Gud effort👏👏🤘 al d vry bst 2 whl team🤘👏🥰

    • @creativefilmsmangalore
      @creativefilmsmangalore  3 года назад +1

      Thank you soo much 😍😍❤️do share and support us . it make us to do more project like this .

  • @kaupgopalraovenkataramana9897
    @kaupgopalraovenkataramana9897 3 года назад +1

    Tumba chennagi bandide👌👌👌

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @Ak18110
    @Ak18110 3 года назад +6

    ಸೂಪರ್ aathnd..😘.editing ಮಸ್ತ್ shokathnd😘😘...lyrics superrr ..Hero heroines expression la edde aathnd...😍😍nyc song...prajjuu....💕💕keep it up prajuuu....lv u💖💖

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @manishraik5403
    @manishraik5403 3 года назад +2

    Superb deekshith bro❤️❤️All the best...

    • @deekshith.sorake
      @deekshith.sorake 3 года назад

      Tnqqq ❤❤❤😘😘

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @235ranjithrai4
    @235ranjithrai4 3 года назад +13

    ಅದ್ಭುತ ಯಶಸ್ಸನ್ನು ಕಂಡಿರುವ ತಂಡ.........😍 ಈನ್ನು ಮುಂದೆಯೂ ಯಶಸ್ಸು ನಿಮ್ಮ ಬೆನ್ನ ಮೇಲೆ ಇರಲಿ.........😘

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

    • @prashalkulal4559
      @prashalkulal4559 5 месяцев назад

      ruclips.net/video/mrqgz4_a4PU/видео.htmlsi=RUeFS4HHZQo4qQHt

  • @MONARCHCREATION
    @MONARCHCREATION 3 года назад +1

    Different one👍👍

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @akshithakanchila7469
    @akshithakanchila7469 3 года назад +8

    Super ....all the best Hero❤️ Deekshith sorake 👍👍👍 & all Team👍

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @bhavishrao9891
    @bhavishrao9891 3 года назад +2

    Soooper abhiyanna

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @user-ri5gb2nx1y
    @user-ri5gb2nx1y 3 года назад +6

    🙏ಹೊಸ ಕಲಾವಿದರಿಗೆ ಶುಭಾಶಯಗಳು .🙏

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @rohiking28
    @rohiking28 3 года назад +2

    All the best team... all the best dexi bro. Nice ....

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @ashoknaikadoor7517
    @ashoknaikadoor7517 3 года назад +3

    "NEENE" Kannada video album songs super✨✨ very all the best 🥰🥰❤️👍👍

  • @costalwood9902
    @costalwood9902 3 года назад +2

    NYC work🤩🎥🖥📸🎹🎤Keep It up

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @ullas1795
    @ullas1795 3 года назад +3

    ತುಂಬಾ ಚೆನ್ನಾಗಿದೆ👌🥰

    • @creativefilmsmangalore
      @creativefilmsmangalore  3 года назад +1

      Thank you soo much 😍😍❤️do share and support us . it make us to do more project like this .

  • @adarshsalian9358
    @adarshsalian9358 3 года назад +2

    Nice song 🤩👌👌and making .

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @dsn4895
    @dsn4895 3 года назад +11

    ಪೊರ್ಲಾತ್ಂಡ್... ❤❤

    • @creativefilmsmangalore
      @creativefilmsmangalore  3 года назад +1

      Thank you soo much 😍😍❤️do share and support us . it make us to do more project like this .

  • @yukthashetty9492
    @yukthashetty9492 3 года назад +2

    Wowwww 😍😍 superb , awesome 😍😍😍😍😍❤️❤️ superb acting 😍😍❤️❤️❤️all the best guy's

    • @creativefilmsmangalore
      @creativefilmsmangalore  3 года назад +1

      Thank you soo much 😍😍❤️do share and support us . it make us to do more project like this .

  • @raksh3453
    @raksh3453 3 года назад +17

    It's really outstanding video, each and everything done so perfectly n so beautifully I just watch it more n more times all the best team,

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @vloggerprashanth56
    @vloggerprashanth56 3 года назад +2

    Good luck Deekshith bro..👌👌

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @dmrcreatorstudio
    @dmrcreatorstudio 3 года назад +3

    Wow great story..🧡🧡🧡

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @Kirik_prince
    @Kirik_prince 3 года назад +2

    Song... Osmmmmmm

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @shreemathakaniyoor8926
    @shreemathakaniyoor8926 3 года назад +3

    Super super sis acting super..

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @gayathrinaik7982
    @gayathrinaik7982 3 года назад +1

    Superb...nice lesson .song superbbbbb

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @abhisheka8593
    @abhisheka8593 3 года назад +5

    100 out of 100
    Thulunada hemme..
    "Dennana Dennana"♥️
    Nine

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @withloveswapnaacreation5469
    @withloveswapnaacreation5469 3 года назад +2

    Prajjuuu shokaathnd....cute expression 💕💕💕

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @GirishaGowdaBelthgady496
    @GirishaGowdaBelthgady496 3 года назад +8

    Wow,wow,,, lyerics wondrfull ,,singing Nice, acting 👏👏🙌❤️ totally superb,,,👍👌👌

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @prakashmsprakashms5774
    @prakashmsprakashms5774 3 года назад +2

    ❤️👌Bari shoke athende ❤️❤️👌👌

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @Kruthikamala572
    @Kruthikamala572 3 года назад +6

    Fabulous acting script signing superbbb creativity 🥰🥰❤️❤️❤️keep rocking guys🥰❤️🥰

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @ankithakotegar7036
    @ankithakotegar7036 3 года назад +2

    Keep rocking superb😍👌👌👌

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @sahanakulal3151
    @sahanakulal3151 3 года назад +6

    Wow ....❤️ superb guys 🤩😍💥🔥🔥🔥🔥🔥🥵

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @abilashbajpe5994
    @abilashbajpe5994 3 года назад +1

    Nice one Abi bro all the best entire team 👌👌👊👌😍😘

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @ArttoHeartKiran
    @ArttoHeartKiran 3 года назад +5

    ಹತ್ತಾರು ಆಲ್ಬಮ್ ಸಾಂಗ್ ನೋಡಿದರೂ ಭಾರಿಭಾರಿ ನೋಡಬೇಕೆನಿಸಿದ್ದು ಈ "ನೀನೆ" ಮಧುರವಾದ ಸಂಗೀತ ಸಾಹಿತ್ಯ ಹಾಗೂ ಅಭಿನಯ ಅದರಲ್ಲೂ ವಂಶಿಯ ಸ್ಟೈಲ್ ಹಾಗೂ ಕ್ಯೂಟ ಸ್ಮೈಲ್ ಇಷ್ಟವಾಯಿತು...ಶುಭವಾಗಲಿ ತಂಡಕ್ಕೆ

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @vimalap9143
    @vimalap9143 3 года назад +1

    Wow .....super super lvly.... Good luck for the whole team.......

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @unitedyouth8299
    @unitedyouth8299 3 года назад +3

    ತುಂಬಾ ಚನ್ನಾಗಿತ್ತು. ಒಳ್ಳೇದಾಗ್ಲಿ ನಿಮಗೆಲ್ಲ 💗

  • @rajkinningar
    @rajkinningar 3 года назад +2

    Spr... 👌👌👌

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @sinchanakodi
    @sinchanakodi 3 года назад +4

    Vamshi and prajwali suvarna avrna yellinda hudki tandidro same iddare.. sprr album song.. keep it up and god bless you whole your team and best of luck...

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @charanrajchinnu1478
    @charanrajchinnu1478 3 года назад +1

    Superb guy's good work all the best forever

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @samskruthasiriofficial3958
    @samskruthasiriofficial3958 3 года назад +17

    Music Top..
    Lyrics fantastic..
    Song Jubilation
    Story meaningful ..
    direction extrodinary
    Camera work beautiful
    Editing Next level..
    Cast Amezing
    &
    specifically Vamshi & Sarthak superb..!
    All da best Team..

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @shwethachinchu9631
    @shwethachinchu9631 3 года назад +2

    Editing spr 👌👌👌

    • @creativefilmsmangalore
      @creativefilmsmangalore  3 года назад +1

      Thank you soo much 😍😍❤️do share and support us . it make us to do more project like this .

  • @harshithap4454
    @harshithap4454 3 года назад +6

    Awesome prajju 😘❣️ nice acting 🥳 keep rocking 😻

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @vinuputtur2288
    @vinuputtur2288 3 года назад +2

    super👌....❤

    • @creativefilmsmangalore
      @creativefilmsmangalore  3 года назад +1

      Thank you soo much 😍😍❤️do share and support us . it make us to do more project like this .

  • @varunpoojary6006
    @varunpoojary6006 3 года назад +4

    ಯಾಕೋ ಏನೂ ತುಂಬಾ ಇಡಿಸಿತು. ಉತ್ತಮವಾಗಿದೆ ತಂಡದ ಶ್ರಮ.. ಇನ್ನೂ ಕೂಡ ನಿಮ್ಮ ಯಶಸ್ಸಿನ ಮೆಟ್ಟಿಲು ಮೇಲಕ್ಕೆ ಜಿಗಿದು ಮಿನುಗಲಿ. ಎಲ್ಲರಿಗೂ ಅಭಿನಂದನೆಗಳು

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @manukasaragod
    @manukasaragod 3 года назад +1

    Super... 😊😊😊👌👌

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @kssunique3422
    @kssunique3422 3 года назад +34

    Kgf music director ravi basrur sir😘

    • @creativefilmsmangalore
      @creativefilmsmangalore  3 года назад +1

      Thank you soo much 😍😍❤️do share and support us . it make us to do more project like this .

    • @prashalkulal4559
      @prashalkulal4559 5 месяцев назад

      ruclips.net/video/mrqgz4_a4PU/видео.htmlsi=RUeFS4HHZQo4qQHt

  • @rakshithganiga8171
    @rakshithganiga8171 3 года назад +1

    story top❤😍😘Direction👏👏👏👏👏👏❤❤👌👌👌👌

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @sudeekshajainsudeekshajain3464
    @sudeekshajainsudeekshajain3464 3 года назад +4

    All the best abhi Anna and team keep rocking 💓

    • @creativefilmsmangalore
      @creativefilmsmangalore  3 года назад +1

      Thank you soo much 😍😍❤️do share and support us . it make us to do more project like this .

  • @sujaybangady1807
    @sujaybangady1807 3 года назад +2

    Wow sprb😍😍

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @deepasaakshi4056
    @deepasaakshi4056 3 года назад +5

    Superb ❤️ overall package.. Graet work by Abhishek Rao n Team

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @ashwijathreyacreations
    @ashwijathreyacreations 3 года назад +1

    Super altimate... all the best

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @rhythmofkishan959
    @rhythmofkishan959 3 года назад +13

    Ravi sir music 🎶 always special treat to listen. All the best to whole team

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @sharadar8175
    @sharadar8175 3 года назад +2

    Cute 💓💥🥳

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @thejaganiga9093
    @thejaganiga9093 3 года назад +9

    First like first comment
    Super super i was waiting OMG so happy I'm the first comment hoo
    All the best guys super ❤❤❤❤🎊🙏🙏🎊❤❤🙏🎉❤🎊🙏🎉

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @creatorjyothi.motivational1914
    @creatorjyothi.motivational1914 3 года назад +1

    Wowwwwww amazing 🔥🔥😍😍👌❤

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @priyashreeh9224
    @priyashreeh9224 3 года назад +11

    Wonderful vdo.. Beautiful song and fantastic voice..vdo editing 👌..All characters also 👌..good team work..All the best guyz 👍Deekshi anna Raisyar😃😍

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

    • @deekshith.sorake
      @deekshith.sorake 3 года назад

      😉😉❤❤tnqqqqq

  • @Naveenshettybajal
    @Naveenshettybajal 3 года назад +2

    Awesome 👏🏻👏🏻👏🏻great effort

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @siri...9338
    @siri...9338 3 года назад +4

    Supppperrr album song🎵 🥰🥰🥰👌👌👌 Best of luck🍀

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @kalathmaka472
    @kalathmaka472 3 года назад +1

    ವಾವ್ ಸೂಪರ್

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @prithvituluve5007
    @prithvituluve5007 3 года назад +8

    Dil Rang da heroine rdh porlu uller heroine 🤩🤩🤩❤️❤️❤️

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @heartcapturer2072
    @heartcapturer2072 3 года назад +1

    So nice all the best

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @harishh8714
    @harishh8714 3 года назад +5

    👌👌

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @nithinkumar575
    @nithinkumar575 3 года назад +1

    Wow spr alll the best

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @s.s.vcreationtulucomedyvid6840
    @s.s.vcreationtulucomedyvid6840 3 года назад +9

    Abhishek rao and all team all the best superbb work

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @naveend5468
    @naveend5468 3 года назад +3

    Dill rang 🎉❤️best for ever

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @jasmitham7353
    @jasmitham7353 3 года назад +2

    Super sisy ❤️❤️❤️❤️

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

    • @jasmitham7353
      @jasmitham7353 3 года назад

      Ok 👍👍

  • @vaibhavrao6757
    @vaibhavrao6757 3 года назад +5

    Abhi Anna, Rachin Anna Fab work 🔥😍❤️🔥🔥🔥🔥🔥

    • @creativefilmsmangalore
      @creativefilmsmangalore  3 года назад +1

      Thank you soo much 😍😍❤️do share and support us . it make us to do more project like this .

  • @charanrajkulal4427
    @charanrajkulal4427 3 года назад +2

    Super 👌🔥🔥🔥💞

    • @creativefilmsmangalore
      @creativefilmsmangalore  3 года назад +1

      Thank you soo much 😍😍❤️do share and support us . it make us to do more project like this .

    • @charanrajkulal4427
      @charanrajkulal4427 3 года назад

      Namma support Yapala uppundu.... Finally lovers n onje malthar 😍👌

  • @sujayaacharya9565
    @sujayaacharya9565 3 года назад +5

    Amazing one to whole team..... 🥰 and my favorite singer Milan always the best 🥰

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @m.k7305
    @m.k7305 3 года назад +2

    That hero is so cute😍😍

    • @deekshith.sorake
      @deekshith.sorake 3 года назад

      🥰🥰🥰🥰❤

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @mahesh-tn3rd
    @mahesh-tn3rd 3 года назад +15

    Album song super🥰👌any RCB fans

  • @savinshetty9806
    @savinshetty9806 3 года назад +1

    Nanu nodida album song alli..... The best album song.... Nice acting all...

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @ashwinishiv6684
    @ashwinishiv6684 3 года назад +4

    Prajwaly suvarna nd all team all the best superb🥰

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @charankumarp3528
    @charankumarp3528 3 года назад +1

    All the best

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @coastalbro4714
    @coastalbro4714 3 года назад +6

    What A creativity ❤️❤️❤️🔥🔥awesome act all the best abhishek roa and team❤️🙌🏿🙏🏻🙏🏻keep rocking 💥💥

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @arpanahani6348
    @arpanahani6348 3 года назад +2

    Beautiful song

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @kalanjalicreationmanjeshwara
    @kalanjalicreationmanjeshwara 3 года назад +7

    All the best all team super concept ... prajwali acting 👏👍

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @nishuskitchenwithvlog822
    @nishuskitchenwithvlog822 3 года назад +2

    Super super super ......its wow and wow💫💫💫💫🍭🍭🍭💐💐🔥🔥🔥🔥🔥🔥🔥🔥🔥🔥🔥🔥

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @youtubecontent6587
    @youtubecontent6587 3 года назад +5

    Abhishek Rao brand hey tu🔥🔥🔥👌👌😁.

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .

  • @santhoshbirvas2774
    @santhoshbirvas2774 3 года назад +2

    Super 👌👌👌👌🥰😍

    • @creativefilmsmangalore
      @creativefilmsmangalore  3 года назад

      Thank you soo much 😍😍❤️do share and support us . it make us to do more project like this .