ತಿಕೋಟಾ ತಾಲೂಕಿನ ರಾಂಪುರದಲ್ಲಿ ರೇಷನ್ ಹಂಚುವ ವರಿಂದ ಗುಂಡಾಗಿರಿ vijayapur suddi numbar 1 /24/8/2024

Поделиться
HTML-код
  • Опубликовано: 3 дек 2024

Комментарии •

  • @Rammy0007
    @Rammy0007 3 месяца назад +129

    ನಮ್ಮ ಜನಗಳೇ ಸರಿ ಇಲ್ಲಾ ಬಿಡಣ್ಣಾ.. ಹಾಳಾಗಿ ಹೋಗಲಿ

  • @ನಾಗಪ್ಪಜುಮಾನಲ್
    @ನಾಗಪ್ಪಜುಮಾನಲ್ 3 месяца назад +206

    ಶಕ್ತಿ ಕುಮಾರ್ ಅವರೇ ನೀವು ಕಷ್ಟ ಪಟ್ಟು ಸರಕಾರಿ ನ್ಯೂನತೆಗಳನ್ನು ತೋರಿಸುತ್ತಿರಿ. ಅದಕ್ಕೆ ಸರಕಾರ ಸರಿಯಾದ್ ಕ್ರಮ ತೆಗೆದುಕೊಂಡರೆ ಒಳ್ಳೆಯದು. 👌🌹🙏🌹👌👍

    • @shahnawazkhan5141
      @shahnawazkhan5141 3 месяца назад

      ಶಕ್ತಿಕುಮಾರ್ ಒಬ್ಬ ಗೂಂಡಾ... ಅದು ನಿನಗೆ ಗೊತ್ತ.
      ಹಣ ಕೊಟ್ಟಿಲ್ಲ ಅಂತಾ ಎಷ್ಟೆಲ್ಲಾ ಎಗರಾಟ

    • @MnbMnb-j7h
      @MnbMnb-j7h 3 месяца назад

      Full lanch todognthn

    • @turbo6231
      @turbo6231 3 месяца назад +3

      😂😂evnu adene.. Suddi number one ante correct agi spelling baralla evenu media ante

    • @SiddubhSiddubh-v8d
      @SiddubhSiddubh-v8d 23 дня назад

      ನಮ್ಮೂರಲ್ಲಿ ಇಪ್ಪತ್ತು ರೂಪಾಯಿ ತಗೋತಾರೆ

  • @aksharanewskannada9560
    @aksharanewskannada9560 3 месяца назад +121

    ಇವನ ಲೈಸನ್ಸ್ ರದ್ದು ಮಾಡಿಸಿ

  • @sidduguddodagi7263
    @sidduguddodagi7263 3 месяца назад +122

    ನಮ್ಮ ವಿಜಯಪುರ ಹುಲಿ
    ಜೈ ಶಕ್ತಿ ಕುಮಾರ್ ಅಣ್ಣಾ

  • @shrinathkonnur9736
    @shrinathkonnur9736 3 месяца назад +263

    ಒಳ್ಳೆಯ ಕೆಲಸ ಮಾಡುವರಿಗೆ ಕೆಲಸ ಸಿಗುವುದಿಲ್ಲ. ಇಂತಹ ನಾಲಾಕರಿಗೆ ಚಪಲಿಯಿಂದ ಹೊಡೆದು ಒದ್ದು ಓಡುಸಿರೀ ಸರ್.

    • @shahnawazkhan5141
      @shahnawazkhan5141 3 месяца назад +11

      ನೀನೇ ಹೋಗಿ ಅಲ್ಲಿ ಕೂಲಿ ಮಾಡೋ.

    • @MnbMnb-j7h
      @MnbMnb-j7h 3 месяца назад +3

      20000 kod mat nod

    • @RN-wh2ro
      @RN-wh2ro 3 месяца назад

      @@shahnawazkhan5141 ನೀನು ಹೋಗಿ ಎಲ್ ತಿನ್ನು

  • @abhimanyukalyani8692
    @abhimanyukalyani8692 3 месяца назад +98

    ಶಕ್ತಿಕುಮಾರ ಸಿಂಹದ ಗುಂಡಿಗೆ ಇರೋನು... ಸುಪರ್ ಬ್ರದರ್...❤

    • @sandeeppatil5890
      @sandeeppatil5890 3 месяца назад

      😂

    • @ಎಸ್ಆರ್
      @ಎಸ್ಆರ್ Месяц назад

      ಇವಾಗ ಗೊತ್ತಾಯ್ತು ಅವನೊಬ್ಬ ಲಂಚ ತಿನ್ನೋ ಮುಂಡೆಮಗ ಅಂತಾ 😂😂😂😂😂

  • @vireshsasanur164
    @vireshsasanur164 3 месяца назад +40

    ಲೈಸೆನ್ಸ್ ರದ್ದು ಪಡಿಸಿ

  • @SunilChakare
    @SunilChakare Месяц назад +4

    ಒಳ್ಳೆಯ ಕೆಲಸ ಸರ್ ರಿಸ್ಪೆಕ್ಟ್ ಇಲ್ಲದವರಿಗೆ ಇನ್ನು ಜಾಸ್ತಿ ಆವಾಜಾ ಹಾಕಿ ಶಕ್ತಿ ಸರ್ ನಾವು ನಿಮ್ಮ ಜೊತೆ ಗೆ ಇದ್ದಿವಿ. ನಿಮ್ಮ ನಂಬರ್ ಕಳಿಸಿ ಸರ್

  • @beerappagodase4694
    @beerappagodase4694 3 месяца назад +31

    ಒಳ್ಳೆ ಕೆಲಸ ಮಾಡಿದಿರಿ ಶಕ್ತಿಕುಮರ್ ಸರ್ 🎉

  • @Goldminte
    @Goldminte 6 часов назад +1

    Good mentelity shakti sir. good job always i am big fan

  • @ShreekantHiremath-dw6ox
    @ShreekantHiremath-dw6ox Месяц назад +4

    ಸೂಪರ್ ಶಕ್ತಿ ಕುಮಾರ್ ಸರ್ ಒಳ್ಳೆಯ ಕೆಲಸ ಎಲ್ಲರೂ ಸಪೋರ್ಟ್ ಮಡಬೇಕು ನಿಮಗೆ 🙏👍

  • @PrabhuHosagoudra
    @PrabhuHosagoudra 2 месяца назад +14

    Payment ಸಲುವಾಗಿ ನೀನು ಅಲ್ಲಿಗಿ ಹೋಗಿ

  • @ManjunathChapal
    @ManjunathChapal 3 месяца назад +102

    ಅಲ್ಲಿ KPSC ಹಗರಣ ಒಂದು ವೀಡಿಯೋ ಮಾಡೋ ಅಣ್ಣಾ..❤

    • @RaKri5
      @RaKri5 3 месяца назад

      🙏ಸರ್

    • @ThojoBabyboy
      @ThojoBabyboy Месяц назад

      ಅವೆಲ್ಲ ಮಾಡಲ್ಲ ಇವರು

    • @kittykrishna6274
      @kittykrishna6274 28 дней назад

      Ashtondu gandasutana illa bidu guru ivanige

  • @ModinsabPendari-p5g
    @ModinsabPendari-p5g 26 дней назад +3

    ಒಳ್ಳೆಯ ಕೆಲಸ ಮಾಡಿದ್ದೀರಿ ಸರ ಒಂದನೇಗಳು

  • @IntiyajGadag
    @IntiyajGadag Месяц назад +3

    ಬೆಂಕಿ ಸರ್ ಶಕ್ತಿ ಕುಮಾರ್ ಸರ್ 💪💪💪

  • @RAJAPPAS596
    @RAJAPPAS596 25 дней назад +3

    ಸೂಪರ್ ಸಂದೇಶ ಶಕ್ತಿ ಅಣ್ಣ 💥💥

  • @imranshaikh-ub8lr
    @imranshaikh-ub8lr Месяц назад +3

    Good work sir...

  • @IntiyajGadag
    @IntiyajGadag Месяц назад +3

    ಜೈ ಶಕ್ತಿ ಕುಮಾರ್ ಜೀ ಸರ್ 👌👌👌

  • @prabhugoudpatil9673
    @prabhugoudpatil9673 3 месяца назад +45

    ಬಪ್ಪರೇ ಗಬರು ...ಹೌದಹುಲಿಯಾ

  • @ಎಸ್ಆರ್
    @ಎಸ್ಆರ್ 3 месяца назад +32

    ಆ ಟೋಪಿ ಮಂಡಾ ಮಗ ಬೇಕಂತಾನೆ ಉಲ್ಟಾ ಪಲ್ಟಾ ಮಾತಾಡ್ತಾನೆ😂😂😂😂😂

  • @adiveshlatte7772
    @adiveshlatte7772 3 месяца назад +4

    ಸತ್ಯಕ್ಕೆ ಸಪೋರ್ಟ್ ಮಾಡಿ...ಅದ ಬಿಟ್ಟು ಹೇಸಿಗೆ ತಿಂದವರಿಗೆ ಮಾಡಬೇಡಿ.

  • @JakkanagoudPatil
    @JakkanagoudPatil 2 месяца назад +7

    ಪೊಲೀಸ್ ಇಲಾಖೆ ಇಂದ ಆಗು ಭ್ರಷ್ಟಾಚಾರ ಬಗ್ಗೆ ಕೆಲಸ ಹೋಗು ನೋಡುನ್

  • @chandragati300
    @chandragati300 3 месяца назад +19

    ಶಕ್ತಿಕುಮಾರ ಅವರೇ ಸದಾ ನಮ್ಮ ಬೆಂಬಲ ಇದ್ದೇ ಇದೆ.

  • @sunilhosamani6254
    @sunilhosamani6254 2 месяца назад +7

    ಸೂಪರ್ ಕೆಲಸ ಸರ್ 🔥🔥

  • @mohanrathod1576
    @mohanrathod1576 3 месяца назад +15

    Don't stop your work
    Shakti kumar
    Continue with your work

  • @kalandarbelavadi5140
    @kalandarbelavadi5140 3 месяца назад +4

    ಸೂಪರ್ ಅಣ್ಣಾ👏👏👏👌👌

  • @renukashekhar
    @renukashekhar 3 месяца назад +14

    ದೊಡ್ಡ ದೊಡ್ಡ ರಾಜಕಾರಣಿಗಳು ಹಗರಣದ ಬಾಳ ಅದಾವ ಪಾ ಹೊಗು ಅಲ್ಲಿ ಸಣ್ಣ ಪುಟ್ಟ ಗ್ರಾಮದಲ್ಲಿ ಬಂದು ದಿಮಾಕ್ ತೊರಸ್ತಾನ್ ಹುಚ್ಚ ಅಡಸಿಮಗ style nodu evanda gunda agyana evane TV chanaldavaru engirbekantha ranganna atra hogi Kali pa shakti kumara

  • @mallukademanimallukademani9912
    @mallukademanimallukademani9912 3 месяца назад +57

    ಒಳ್ಳೆ ಕೆಲಸ ಮಾಡಿ ಸರ್ ಇದು ಬೆಸ್ಟ್ ಕೆಲಸ

    • @BasappaBaghanna
      @BasappaBaghanna 3 месяца назад +4

      ಜೈ ಶಕ್ತಿ ಕುಮಾರ್

  • @MallinathMaddimath
    @MallinathMaddimath 2 месяца назад +4

    ಲೈಸೆನ್ಸ್ ರದ್ದುಪಡಿಸಿ ಅಣ್ಣ

  • @bhimappahelavar4515
    @bhimappahelavar4515 3 месяца назад +7

    ಸುಫರ್ ಅಣ್ಣ ಓಳ್ಳೆ ಕೇಲಸ್ ಗುಂಡ್ಡಾಗಿರಿ ಮಾಡವರನ್ನ ಮೇಟ್ಟಿಲಿ ಹೊಡಿ ಅಣ್ಣ 💯👌👌👍

  • @Shri4470
    @Shri4470 3 месяца назад +14

    ಸರ್ ನೀವು ಒಳ್ಳೆ ಕೆಲಸ ಮಾಡುತ್ತಿದ್ದೀರಾ ನಿಮಗೆ ಒಳ್ಳೆಯದಾಗುತ್ತೆ ಬೆಸ್ಟ್ ಆಫ್ ಲಕ್ ಗುಡ್ ಜಾಬ್

  • @mallikarjunbiradar55751
    @mallikarjunbiradar55751 24 дня назад +3

    ನಮ್ಮ ಊರಲ್ಲಿ ಇದೇ ನಾಡಿತಾ ಆದಾ ಅಣ್ಣಾ Dyaberi vijayapur ಇಂದ 16 km

  • @kanaka7629
    @kanaka7629 2 месяца назад +5

    ಇಂತವರ ಲೈಸನ್ಸ್ ರದ್ದು ಪಡಿಸಿ ಬೇಗನೆ

  • @manjuyallumanjuyallu83
    @manjuyallumanjuyallu83 2 месяца назад +5

    ಸರ್ ನಮ್ ಊರಾಗ್ ತಗೋಳ್ತಾರೆ ಕೋಪನ್ ಕೊಡುವಾಗ್ 10 ಮತ್ತೆ ರೇಷನ್ ಕೊಡುವಾಗ್ ಕೂಡ ತಗೋಳತಾರೆ

  • @mohammedishak2640
    @mohammedishak2640 3 месяца назад +46

    ಇಲಾಖೆಗೆ ದೂರು ಕೊಡಿ, ಕೆಲಸಗಾರನ ಮೇಲೆ ಕೂಗಾಡಿ ಏನು ಪ್ರಯೋಜನ??????

  • @Telsangcreation
    @Telsangcreation 3 месяца назад +38

    ಅಣ್ಣ ನೀನು ಮಾಡ್ತಿರೋ ಕೆಲಸ ಒಳ್ಳೇದು ಆದರೆ ನಿನಗೆ ಯಾವಾಗ ಲತ್ತಿ ಬೀಳತಾವ ಗೊತ್ತಿಲ್ಲ ಹುಷಾರಾಗಿರು.

  • @santoshganekar2517
    @santoshganekar2517 3 месяца назад +9

    ನಾಲಾಯಕರು ಲೈಸೆನ್ಸ್ ರದ್ದು ಮಾಡಬೇಕು

  • @PrabuPuja
    @PrabuPuja 3 месяца назад +9

    ನೀವು ಮಾಧ್ಯಮ ಬಿಟ್ಟು ಒಂದು ಸಾಮಾನ್ಯ ಪ್ರಜೆ ಆಗಿ ಕೇಳಿ ನಾವು ಮೆಚ್ಚುತೀವಿ

    • @srinivasaa7926
      @srinivasaa7926 Месяц назад

      ಅವಾಗ ಧಿಮಾಕು ನಡೆಯಲ್ಲ.

  • @JagappaKarchkhed
    @JagappaKarchkhed 3 месяца назад +12

    ಧರ್ಮದ ಸತ್ಯ ಶಕ್ತಿಕುಮಾರಣ್ಣ ನಮಸ್ಕಾರ 🙏🙏

  • @sanjeevbellenavar3829
    @sanjeevbellenavar3829 3 месяца назад +44

    ಆ ಮಗ ಕುಡ್ದಿದ್ದಾನೆ ಅಣ್ಣಾ ಅವನಿಗೆ ಬಿಡಬೇಡ್ರಿ ಶಕ್ತಿ ಅಣ್ಣಾ

  • @MahaveerHasilkar
    @MahaveerHasilkar 3 месяца назад +7

    ಧನ್ಯವಾದಗಳು ಅಣ್ಣಾ 🙏🙏

  • @kesaragoppamalappa
    @kesaragoppamalappa 3 месяца назад +5

    ಸೂಪರ್ ಅಣ್ಣಾ,,

  • @manjunathNayanegali
    @manjunathNayanegali 3 месяца назад +9

    ಸೂಪರ್ ಸರ್ ನೀವು ಒಳ್ಳೆ ಕೆಲಸ ಮಾಡುತ್ತಿದ್ದೀರಾ 👌🏻👌🏻

  • @siddaramhachyal
    @siddaramhachyal 3 месяца назад +15

    ಹಲೋ ಗುರು ಇದು ಒಂದೂರಿನ ಸಮಸ್ಯೆ ಅಲ್ಲ ಇಡೀ ಕರ್ನಾಟಕದ ತುಂಬಾ ಇದೇ ನಡದಾದ ಸಾದ್ಯವಾದರೆ ಎಲ್ಲಾನೂ ಬಗೆಹರಿಸುವ ಕೆಲಸ ಮಾಡಿ

  • @AjeetShinde-gf2ky
    @AjeetShinde-gf2ky 3 месяца назад +4

    ಹೇಗೆ ರೇಡ್ ಹಾಕಕ್ಕೆ ಒಬ್ಬರು ಶಕ್ತಿ ಕುಮಾರ ಬೇಕು

  • @rachannarachanna1391
    @rachannarachanna1391 3 месяца назад +5

    ಅಣ್ಣನಿಗೆ ಅಡುಗೆ ಮನೆ ತೋರ್ಸಿ ಗೊತ್ತಾಗುತ್ತೆ

  • @sabayyam2515
    @sabayyam2515 3 месяца назад +25

    ಬ್ರದರ್ ಜನನೇ ಸರಿ ಇಲ್ಲ ಮೊದಲು

  • @gowsgowsibrahimpur2100
    @gowsgowsibrahimpur2100 3 месяца назад +3

    ಜನಗಳು ಸರಿ ಇಲ್ಲ ಅಣ್ಣ

  • @ChandraddiIbrahimpur
    @ChandraddiIbrahimpur 2 месяца назад +5

    ಎಲ್ಲಾ ಕಡೆ ಇದೆ ತರ ಇದೆ ಸರ್

  • @NiranjanayyaHiremath
    @NiranjanayyaHiremath Месяц назад +3

    Sir White Board Mattu Goods Carrier Gaadigalalli Passenger Haakuva Baadige Hodiyuva Rules Ideyaa Tilisi

  • @SPARDHA_KPSC
    @SPARDHA_KPSC 3 месяца назад +56

    ಕೆಲವು ಜನಗಳೇ ಅವನಿಗೆ Support ಮಾಡ್ತಾ ಇದಾರೆ ಕರ್ಮಾ 😢😢😢

    • @annamalaifansgroup07
      @annamalaifansgroup07 2 дня назад

      ತಗೊಂಡಿದರಲ್ಲಿ.. ಅವರಿಗೆ ಸಂಜೆ 90 ವ್ಯವಸ್ಥೆ ಇರುತ್ತೆ ಅಣ್ಣಾಹುಲಿ 😂

  • @anandk6164
    @anandk6164 3 месяца назад +3

    ಶಕ್ತಿ ಕುಮಾರ್ ಒಳ್ಳೆ ಕೆಲಸ

  • @ANIKA-PUTTI
    @ANIKA-PUTTI 3 месяца назад +4

    Super Shakti Kumar, Thank you for your support towards poor community 🎉

  • @Samaya1986
    @Samaya1986 3 месяца назад +4

    ಸರ್ ತಾವುಗಳು ಮಾಡುವ ಕೆಲಸಕ್ಕೆ ತುಂಬಾ ಧನ್ಯವಾದಗಳು ಮೊದಲು ಜನರಿಗೆ ಗೊತ್ತಾಗಬೇಕು ಸರ್

  • @shankaragoudpatil7086
    @shankaragoudpatil7086 3 месяца назад +3

    ನಿಮ್ಮ ಕಾರ್ಯ ಉತ್ತಮ ಆದರೆ ಮಾತಿನ ಮೇಲೆ ನಿಗಾ ಇರಲಿ 🙏

  • @BhimuHonagaouda
    @BhimuHonagaouda 3 месяца назад +2

    ಸರ್ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ನಿಮಗೆ ಒಳ್ಳೆಯದಾಗಲಿ ಹೀಗೆ ನೀವು ಎಲ್ಲಾ ಹಳ್ಳಿಗಳಿಗೆ ಇರುವ ಸಮಸ್ಯೆಯನ್ನು ಪರಿಹಾರ

  • @umeshb7021
    @umeshb7021 2 месяца назад +5

    ಎಲ್ಲಾ ಕಡೆ ಇದೆ ಕತೆ ಸರ್..ನಮ್ಮ ಕೊಪ್ಪಳದಲ್ಲೂ 10 ತಗೋತಾರೆ

  • @maheshshahapur6743
    @maheshshahapur6743 Месяц назад +2

    ನಾಯಿ ಶಕ್ತಿ

  • @basavarajneginal7098
    @basavarajneginal7098 3 месяца назад +5

    ಈ ನ್ಯಾಯಬೆಲೆ ಅಂಗಡಿಯವನಿಗೆ ಬೂಟಿನಿಂದ ಹೊಡೆದು ಪಾಠ ಕಲಿಸಬೇಕು

  • @santuspujari108
    @santuspujari108 3 месяца назад +17

    Benki anna👍

  • @sidduharasur1380
    @sidduharasur1380 3 месяца назад +6

    ಲೈಸೆನ್ಸ್ ರದ್ದ್ ಮಾಡಿ

  • @shivanadbiradar2527
    @shivanadbiradar2527 3 месяца назад +5

    ಮೊದ್ಲು ಜನಾ ಸರಿ ಸ್ಟೇಟ್ಮೆಂಟ್ ಕೊಡಲ್ಲ ಬಿಡಿ ಸರ್

  • @MadeshMasali
    @MadeshMasali 3 месяца назад +4

    ಅಣ್ಣಾ ನಿನ್ನ ನಂಬರ ಕೊಡಿ ಪ್ಲಿಸ

  • @naveyaakat-bt7dg
    @naveyaakat-bt7dg 3 месяца назад +14

    ನೆಟ್ವರ್ಕ್ 10 ರೂಪಿ ಏನ್ ಸಂಬಂನ್ದ ಕೇಳು ಪಾ ಶಕ್ತಿ ಕುಮಾರ್ ಅಣ್ಣಾ

  • @ashok.koppal143
    @ashok.koppal143 3 месяца назад +17

    ಅರೆಸ್ಟ್ ಮಾಡಿಸಿ 420

  • @JagguJaggu-gq9iv
    @JagguJaggu-gq9iv 11 дней назад +1

    Super power Kumar

  • @prashanthugar8777
    @prashanthugar8777 2 месяца назад +5

    ಇದೇನು ನ್ಯೂಸೊ ಅಥವಾ ರೀಲ್ಸೋ ಅವನಿಗೆ ಗೊತ್ತು...

  • @nikotiveerendar4386
    @nikotiveerendar4386 23 дня назад +1

    Jai shree krishna Bidar kannada video 😡😡😡💪💪🫵🫵🫵🫵☝️✊✊👿😈🤙🤙👏👏👍🙏🙏

  • @AshokMagi-fy9zl
    @AshokMagi-fy9zl 3 месяца назад +3

    ಸೂಪರ್ ಜಾಬ್ ಸರ್

  • @laxmansunkad1307
    @laxmansunkad1307 3 месяца назад +9

    ತಮ್ಮ ಸುಧಾರಣೆ ಆಗುವದಿಲ್ಲ ಬಿಡೋ ಮಾರಯಾ

  • @mouneshahonnalli338
    @mouneshahonnalli338 3 месяца назад +6

    Anna Raichur DT Maski TQ Ankusadoddi ಗ್ರಾಮದಲ್ಲಿ ಇದೇ ಕಥೆ ಇದೆ anna ಇಲ್ಲಿಗೂ ಬನ್ನಿ.

    • @shivabasuhosamani4497
      @shivabasuhosamani4497 3 месяца назад

      ಅಣ್ಣ ಯಾಕ್ ಬರಬೇಕು ಫುಡ್ ಇನ್ಸ್ಪೆಕ್ಟರ್ ಬಂದರೆ ಆಗೋದಿಲ್ವಾ

    • @mouneshahonnalli338
      @mouneshahonnalli338 3 месяца назад +1

      @@shivabasuhosamani4497 ಎಲ್ಲ ರಾಜಕೀಯ ನಡಿತಾ ಇದೇ ಅಣ್ಣಾ ಅದಿಕ್ಕೆ

  • @HSBiradar-ls7wf
    @HSBiradar-ls7wf 2 месяца назад +2

    Sshaktikumarsvare Oddu Budikalasari. Nalayaka Helper.

  • @VinodbadigerBadiger-ku1yo
    @VinodbadigerBadiger-ku1yo 3 месяца назад +31

    ಲೆ ಶಕ್ತಿ ಮೊದಲ ನೀ ಮರ್ಯಾದೆ ಕೊಟ್ಟ ಮಾತಾಡ ಆಮೇಲೆ ಅವನು ಮರ್ಯಾದೆ ಕೊಡ್ತಾರೆ😂😂😂😂😂😂

    • @PKu2024
      @PKu2024 3 месяца назад

      Ninu iskondiya enu duddu boli magane media doing good job

    • @ಎಸ್ಆರ್
      @ಎಸ್ಆರ್ 3 месяца назад

      ಲೆ ಬೋಸುಡುಕ್ಕೆ ಅವರೆಲ್ಲಾ ಸರಿಯಾಗೇ ಮಾತಾಡ್ತಾರೆ ನೀನು ಮುಚ್ಕೊಂಡ್ ಇರು,,,,,

    • @SiddubhSiddubh-v8d
      @SiddubhSiddubh-v8d 23 дня назад

      😂

  • @mdshabaz2067
    @mdshabaz2067 3 месяца назад +1

    Karnataka, Dhurav Rathe 😊
    Salute you sir,
    Good speech uttarkarnataka tiger

  • @yubertgonsalvesgonsalves3139
    @yubertgonsalvesgonsalves3139 3 месяца назад +3

    ಜೈ ಶಕ್ತಿ ಕುಮಾರ್ ಸರ್.❤❤❤

  • @Crikittu
    @Crikittu 3 месяца назад +7

    I appreciate your anchor sir
    As a news channel
    🙏🙏🙏🙏🙏

  • @basavaraj.377
    @basavaraj.377 3 месяца назад +2

    very good brother. nimge olledu agli

  • @sumitmalakanavar5193
    @sumitmalakanavar5193 3 месяца назад +5

    ನಮ್ಮ ತಿಕೋಟಾ ಗ್ರಾಮದಲ್ಲಿ 10 ರೂಪಾಯಿ ತಗೋತರ್ ಕೇಳಿದ್ರ ಬಾಯಿಗಿ ಬಂದಂಗ ಮಾತಾಡತರ್ ಶಕ್ತಿ ಕುಮಾರ್ ಅವರೇ ನಮ್ಮೂರಿಗೆ ತಿಕೋಟಾ ಒಂದಾಸರ್ತಿ visit ಮಾಡಿ plz ❤

  • @narayanishetty7832
    @narayanishetty7832 3 месяца назад +9

    Sir.... ಶಕ್ತಿ...ಕುಮಾರ್.... ಇಂಥ....ಸುಲೇಮಕ್ಕಳಿಗೆ........ಸರಿಯಾಗಿ...ಜಡಿಯಿರೆ💯💯❤️❤️❤️

  • @SureshJamagoud
    @SureshJamagoud 3 месяца назад +19

    ಈ ವಿಡಿಯೋ ತೋರಿಸಿದಂಗ ಆ ಪ್ರಕಾಶ ಬಗಲಿದ ವಿಡಿಯೋ ತೋರಸ್ರಿ ನೋಡೋನು ನಿಮಗ ತಾಕತ್ತ ಇತ್ತು ಅಂದ್ರ

    • @AshokPated-um6bt
      @AshokPated-um6bt 3 месяца назад

      Torasangilla inva yakaandr rokka togandan inva badyan maga

    • @balesh9317
      @balesh9317 3 месяца назад +2

      ಸ್ವಲ್ಪ್ HD ಇರ್ಲಿ ಅಂತ ಎಲ್ಲರ ಆಶಯ..😂

    • @Gpbalobal
      @Gpbalobal 3 месяца назад

      😂😂😂😂

    • @rthnaihashettyrathnaiha8773
      @rthnaihashettyrathnaiha8773 3 месяца назад

      🇮🇳ಆ ಕೆಲಸಕ್ಕೆ ನೀವೇ ಸರಿ ಸಮಾನರು ನಡೀರಿ ಫುಡ್ ಆಫೀಸ್ ಹತ್ರ ಹೇಳಿ ನಿಜವನ್ನ ಕಿತ್ತಾಕಿಸಿ ಇಂತಹ ಕಳಪೆಗಳನ್ನ ಜೈ ಹಿಂದ್

  • @nooandappauppin519
    @nooandappauppin519 6 дней назад

    ಶಕ್ತಿಕುಮಾರ್ ಅವರಿಗೆ ಭಾರತಿರೆಲ್ಲರೂ
    ಆರ್ಥಿಕವಾಗಿ ಸಹಾಯ ಮಾಡಿರಿ.

  • @MudkappaHosemani
    @MudkappaHosemani 3 месяца назад +6

    Suppar anna🔥

  • @hosatti__ramesh
    @hosatti__ramesh 3 месяца назад +2

    Mudalagi taluk hallur bari... Anna please please please

  • @yamanappamallavvagol3983
    @yamanappamallavvagol3983 3 месяца назад +6

    Super sir 👍

  • @chethanm6349
    @chethanm6349 3 месяца назад +1

    Good continue journalist. It helps people, ugi avan makke

  • @KantuSangannavar-yl6ng
    @KantuSangannavar-yl6ng 24 дня назад +1

    Sir namma urigu banni namma urallu ide paristiti ide namma uru vijayapura district .Nidagundi TQ.chimmalagi part 2

  • @venkateshkannur1917
    @venkateshkannur1917 3 месяца назад +2

    Super Shakti Kumar sir

  • @Patilfamily687
    @Patilfamily687 3 месяца назад +3

    ಓ ಶಕ್ತಿಕುಮಾರ ಅವರೆ ಸವಕಾಶರಿ ಹೊಡದೀರಿ

  • @Rutiyoutubechannel
    @Rutiyoutubechannel 23 дня назад +1

    Shgili to Huvinashigli road bagge video madi bro❤

  • @shrinathkonnur9736
    @shrinathkonnur9736 3 месяца назад +16

    ಒದಿ ರೀ ಮೊದಲ. ಮನೆಗೆ ಕಳುಹಿಸಿರೀ

  • @gaanalochana7500
    @gaanalochana7500 3 месяца назад +11

    Vijayapura suddi no1 - ನೀವು ಕರ್ನಾಟಕ ಮಾಧ್ಯಮದಲ್ಲಿ ನೋಂದಾಯಿಸಿಕೊಂಡಿದ್ದೀರಾ?

  • @enterprices801
    @enterprices801 3 месяца назад +4

    Good going and Nivu ರಸ್ತೆಗಳ ಬಗ್ಗೆ ಮಾತಾಡಿ ಅದು ಕೂಡ ಕಮಿಷನ್ based ಮಾಡ್ತಾರೆ ರಸ್ತೆ ಹದಗೆಟ್ಟರೇ ಒಂದು ದಿನವಾದರೂ contractor ಹತ್ತಿರ ಪ್ರಶ್ನೆ madiddara or AEE ಹತ್ತಿರ ಪ್ರಶ್ನೆ ಮಾಡಿ ಒಮ್ಮೆ ಮತ್ತೆ esto ಕ್ಯಾನಲಗಳು ಹೂಳು tegedill ಅದರ ಬಗ್ಗೆ ಪ್ರಶ್ನೆ ಮಾಡಿ ಧನ್ಯವಾದಗಳು.

  • @Mr_Software7692
    @Mr_Software7692 3 месяца назад +6

    Good bro

  • @Kannadshorts2.0
    @Kannadshorts2.0 3 месяца назад +1

    Good job...❤❤❤❤

  • @prashanths4016
    @prashanths4016 3 месяца назад +1

    ಶಕ್ತಿಕುಮಾರ್ ಭಾಯಿ🔥

  • @SACCHI_17
    @SACCHI_17 2 месяца назад +10

    ನಮ್ಮ ಹಾಸ್ಟೆಲದಾಗ ಒಬ್ರು ಪತ್ರಕರ್ತರು ಬಂದಿದ್ರು ... ಅವರು 5000 ಲಂಚ ತಗೊಂಡು ಹೋಗಿ ಎಲ್ಲ ಮುಚ್ಚ ಹಾಕಿದ್ರು 😄🤣

    • @suvarnabadamioffical
      @suvarnabadamioffical 2 месяца назад

      Evaru 150k camera kottara Hage hogataru 😂😂😂😂

  • @anandbudihalmath5930
    @anandbudihalmath5930 3 месяца назад +14

    Food department officers where are you?

    • @devilfordevil
      @devilfordevil 3 месяца назад +2

      ಕುಂಡಿ ಹಡಿಸ್ಕೊಂಡು ಕುಂತಾರ 😂

    • @sadashivshirashyad1471
      @sadashivshirashyad1471 2 месяца назад

      Mind ur ಲ್ಯಾಂಗ್ವೇಜ್ ಲೋಫರ್.

    • @anandbudihalmath5930
      @anandbudihalmath5930 2 месяца назад

      @@sadashivshirashyad1471 hogole gubaal

  • @LaxmanMali-t6t
    @LaxmanMali-t6t 3 месяца назад +1

    Shakti Kumar sir super Sir

  • @dksonudksonu9280
    @dksonudksonu9280 3 месяца назад +1

    ಇದೂ ಒಳ್ಳೆಯ ಕೆಲಸ ಸರ್

  • @dondibagajakosh5915
    @dondibagajakosh5915 3 месяца назад +4

    ಸರ್ ಇವನಿಗೆ ಚಪ್ಪಲಿಲೆ ಹೊಡೆದು ಊರ ಬಿಟ್ಟು ಓಡಿಸಿರಿ ಮೀಡಿಯಾ ಅನ್ನುವದು ಇವನಿಗೆ ಕಿಮ್ಮತ್ ಇಲ್ಲ ಮತ್ತ್ ನೋಡಲಕ್ಕ ಹೆಲ್ಪರ್ ಸರ್ ಇವನಿಗೆ ಒದ್ದು ಒಳಗ ಹಾಕಬೇಕು ನಿಮಗೆ ಹಿಂಗ ದಾದಾಗಿರಿ ಮಾಡತಾನೆ ಸಾಮಾನ್ಯ ಜನರಿಗೆ ಗೊಣ ಕೊಯ್ದು ರಕ್ತ ಕುಡೀತಾನೆ ಇವನಿಗೆ ಊರ ಬಿಟ್ಟು ಓಡಿಸಬೇಕು