ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
This Kalamadhyama channel updating their address and link only. Please update one who interviewed..from your channel.. Other channels whom they interviewed Mr. Snake Shyma.. they uploaded all details...
Every Mysorians and ಮ್ಯಸೂರು 90's kids would remember him as roaming around carrying snakebags in his vehicle, seeing him and his work of rescuing snakes🐍 in the local ಮ್ಯಸೂರು ಮಿತ್ರ and ಆಂದೋಲನ newspapers... Watching him in and around city, Vidyaranyapuram, Chamundipuram, Agrahara, Kuvempunagar, Jp nagara with his weird, attractive and interesting auto and car... Shyam uncle is a person who is living a meaningful life ... Uncle🤘✌👏 After seeing your Goushale i will contribute something from my monthly earning to your nobel work of upholding ಧರ್ಮ🕉 🚩🙏🙏🙏 He is the real ಪಶುಪತಿ... ನಮೋ ನಮಃ Shyam Uncle🙏
Yes man. I know him since his ITI days...! And we were very close when we were staying in near by house BRINDAVANA extension... Where we would love to buy LOVE BIRDS lot. PIGEONS. many more.
ಶ್ಯಾಮ್ ಸರ್ ಅದ್ಬುತ ಶಕ್ತಿ ಇರೋ ಒಬ್ಬ ವ್ಯಕ್ತಿ, ಈ ವ್ಯಕ್ತಿ ನಾ ಸಂದರ್ಶನ ಮಾಡಿರೋ ಕಾಲಮಾಧ್ಯಮ ಕ್ಕೆ ಧನ್ಯವಾದಗಳು. ಜೀವನ ದ ಪಾಠ ಹೇಳಿಕೊಟ್ಟ ಶ್ಯಾಮ್ ಸರ್ ಗೆ ಧನ್ಯವಾದಗಳು ಅವರ ನೇರ ಮಾತು ಗಳನ್ನ ಕೇಳ್ತಾ ಇದ್ರೆ ದೇಹದ ನರ ಗಳಲ್ಲಿ ಏನೋ ಒಂದು ಎನರ್ಜಿ ಬರತ್ತೆ.
Video series alli Snake Shyam sir super... Anchor needs to improve a lot in questions and reactions! Anchor jotegiroru seems disinterested almost all the time! Snake shyam avara doddathana ivaribbaranna sahiskondidaare!
A Brahmin by birth but he is a snake 🐍 catcher. A politician, yet leading a content life. He has a goshala and says ready to beg for fodder. He runs a temple by his choice. This is the beauty of democracy, anybody can become anything !
I admire his courage to live his life differently! As he expressed, he is not well off and doesn't mind asking help. It's bit difficult for us to agree to that but he seems to be quite content. That's most important thing in life..
ಸಾರ್ ಇದೇ ತಿಂಗಳ 30ನೆ ತಾರೀಕು ನಮ್ಮ ಶಂಕರಣ್ಣ ನಮ್ಮ ನೆಲ ಅಗಲಿದ ದಿನಸೆಪ್ಟೆಂಬರ್ 30 ಕರ್ನಾಟಕಕ್ಕೆ ಕರಾಳ ರಾತ್ರಿನೀವು ಶಂಕ್ರಣ್ಣನ ಬಗ್ಗೆ ತುಂಬಾ ವಿಡಿಯೋನ ಮಾಡಿದ್ದೀರಾಎಲ್ಲರನ್ನೂ ಕೂಡ ಇಂಟರ್ವ್ಯೂ ಮಾಡಿದ್ದೀರಾದಯವಿಟ್ಟು ಶಂಕರ್ ನಾಗ್ ಅವರ ಪತ್ನಿ ಅರುಂಧತಿ ನಾಗವರನ್ನು ಇಂಟರ್ವ್ಯೂ ಮಾಡಿಅವತ್ತು ಅವತ್ತು ಶಂಕರ್ ನಾಗ್ ಕಾರನ್ನು ಯಾರು ಓಡುಸ್ತಾ ಇದ್ರು ಎಂದು ತಿಳಿಯದು ದಯವಿಟ್ಟು ಅರುಂಧತಿ ನಾಗವರನ್ನು ಇಂಟರ್ವ್ಯೂ ಮಾಡಿ🙏🙏🙏
From my childhood days I have seen him. my school was in brindavan extension. he used to come for dropping children's in his van...He is very kind and different person. children's used to scream snake shyam uncle van.
ನಮಸ್ತೆ.. ಸ್ನೇಕ್ ಶ್ಯಾಮ್ ಅವ್ರ ವಿಡಿಯೋ ತುಂಬಾ ಚೆನ್ನಾಗಿ ಬರ್ತಾ ಇದೆ. ನೋಡಿ ತುಂಬಾ ಸಂತೋಷ ಆಯ್ತು.. ಹಾಗೇ ಸರಳವಾದ ಮನೆ ಕಡಿಮೆ ವೆಚ್ಚದಲ್ಲಿ ಹೇಗೆ ನಿರ್ಮಿಸ್ಕೋಬಹುದು ಅಂತ ವಿಡಿಯೋ ಮಾಡಿ ಸರ್.. ಸ್ನೇಕ್ ಶ್ಯಾಮ್ ಅವ್ರ ಮನೆ ನೋಡಿ ತುಂಬಾ ಸಂತೋಷವಾಯ್ತು..
ಪರಮೇಶ್ Sir Next Episode ನಲ್ಲಿ ಅವರಿಗೆ ದೇವರು ಇದಾನ ಅಥವಾ ಇಲ್ಲವಾ ಎಂದು ಕೇಳಿ ದಯವಿಟ್ಟು 🙏🙏 ಏಕೆಂದರೆ ಎಷ್ಟೋ ಜನರಿಗೆ ದೇವರ ಮೇಲೆ ನಂಬಿಕೆ ಇಲ್ಲ ದೇವರ ಮೇಲೆ ನಂಬಿಕೆ ಬರಬೇಕು ಅಂದರೆ ಏನು ಮಾಡಬೇಕು ಅಂತಾ ಕೇಳಿ
ದೇವರ ಮೇಲೆ ನಂಬಿಕೆ ಬರಬೇಕು ಅಂದರೆ ದೇವರನ್ನೇ ಮರೆತು ಜೀವನ ಮಾಡಬೇಕು.ಅವನ ಮೇಲೆ ಭಾರ ಹಾಕಿ ಜೀವನ ಮಾಡಬಾರದು. ಯಾವುದೋ ಒಂದು ರೂಪದಲ್ಲಿ ದೇವರು ಬಂದು ನಿನಗೆ ಸಹಾಯ ಮಾಡುತ್ತಾನೆ. ನೀನು ದೇವರನ್ನ ಹುಡುಕಿದರೆ ದೇವರು ಕಾಣಲ್ಲ. ದೇವರನ್ನ ಮರೆತು ಜೀವನ ಮಾಡಿದರೆ ಇವನು ನನ್ನ ಬಗ್ಗೆ ಯೋಚನೆ ಮಾಡ್ತಾನೆ ಇಲ್ಲ ಅಂತಾ ಒಂದು ದಿನ ನೀನು ನಂಬೋತರ ಮಾಡುತ್ತಾನೆ. 🙏🙏
Sir, in all these episodes shyamji has not mentioned about his wife. Maintaining temple is not easy job. Lot of flowers, consumables like oil cotton wick and many more things required on daily basis. How shyamji arranges money for all these events. Kindly explain. Regards.
I think it's "Nadiya neeru nadigr Chelli"... whatever he earns from rescuing snakes, donations would go to gou shaale, temple maintanence etc. I think he mentioned it in his previous video.
Lo gubal avaru swamyji alla... Nin ***kan ba mysore ge toristini avaru yaru anta... Don't judge book by its cover antha nim antavranna nodine helirodu.... "ಭಾವಿಯ ಕಪ್ಪೆ ಗಳ"... He said the life lesson like Modern Krishna... He is not build a ashram he build Goushala in his fathers property... WTF are you talking About His wife come to mysore i will take to him and his family... Your Boneless toung is not even worth to lick his foot..."ನಿನ್ ಒಬ್ಬ ಅರ್ಧ ಬೆಂದ ಮಡಿಕೆ"
Sir @Kalamadhyama Alle Mysore ಅಲ್ಲಿ ಇನ್ನೂಬ್ರು ಇಧಾರೆ ಅವರದು ಡಾಕ್ಯುಮೆಂಟರಿ ಮಾಡಿ... ಮೈಸೂರಿನ ಕಥೆಗಳು RUclips Channel, ಅರೆನಹಳ್ಳಿ Dharmendhra sir avrdu please.. ... @MysoorinaKathegalu , avru olle olle kelsa madthare ... Please sir
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
This Kalamadhyama channel updating their address and link only.
Please update one who interviewed..from your channel..
Other channels whom they interviewed Mr. Snake Shyma.. they uploaded all details...
Please add episode 08 of Snake shyam. Thank you, every episode of Snake shyam sir is next level.
Super aagode nodakke prashanthavagide😊
ನಮಸ್ತೆ ಶ್ಯಾಮ್ ಸಾರ್ ದೇವಸ್ಥಾನ ನೋಡಿ ತುಂಬಾ ಖುಷಿಯಾಯ್ತು ಧನ್ಯವಾದಗಳು ಶುಭ ವಾಗಲಿ ಶುಭ ರಾತ್ರಿ 🙏🙏
🙏🙏🙏🙏
Om Sai Ram I ma favourite god 🙏🙏🙏🙏🙏 om sai ram 👍👍👍
ಸರ್ಕಾರವು ಇವರ ಮಾನವೀಯತೆ ಸೇವೆಯನ್ನು ಗುರುತಿಸಿ ಇವರ ಬೇಡಿಕೆಯನ್ನು ಈಡೇರಿಸಬೇಕೆಂದು ಜೊತೆಗೆ ಇವರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕೆಂದು ಕೇಳಿಕೊಳ್ಳುತ್ತೇನೆ
ನೋಡೋದೆ ಖುಷಿ ಮಾತು ಅದ್ಭುತ ಸಾರ್
ವಿದ್ಯೆ
ಆಸ್ಪತ್ರೆ
ದೇವಾಲಯ ವ್ಯಾಪಾರ ಅಗಬಾರದು 👌👌👌👌
superb series.
ಸ್ನೇಕ್ ಶ್ಯಾಮ್ ಅವರು ಹೇಳಿರುವುದು ಜೀವನದ ನೈಜ ಕಥೆಯನ್ನೇ ಇವರ ಮಾತು ಬಹಳ ಬಹಳ ಸತ್ಯ
Every Mysorians and ಮ್ಯಸೂರು 90's kids would remember him as roaming around carrying snakebags in his vehicle, seeing him and his work of rescuing snakes🐍 in the local ಮ್ಯಸೂರು ಮಿತ್ರ and ಆಂದೋಲನ newspapers... Watching him in and around city, Vidyaranyapuram, Chamundipuram, Agrahara, Kuvempunagar, Jp nagara with his weird, attractive and interesting auto and car... Shyam uncle is a person who is living a meaningful life ... Uncle🤘✌👏 After seeing your Goushale i will contribute something from my monthly earning to your nobel work of upholding ಧರ್ಮ🕉 🚩🙏🙏🙏 He is the real ಪಶುಪತಿ... ನಮೋ ನಮಃ Shyam Uncle🙏
Yes u r 100%ryt,,, he is greattt
Yes.. his costume and his auto were very attractive for us.. nostalgic..
Yes man. I know him since his ITI days...! And we were very close when we were staying in near by house BRINDAVANA extension... Where we would love to buy LOVE BIRDS lot. PIGEONS. many more.
@@ArunaaGowda 👏 nice to have such a friend...
Stickered bike also sir
Kalamadhyama thanks for introducing such an beautiful soul😘 great job.
ಸ್ನೇಕ್ ಶ್ಯಾಮ್ ರವರೇ ನೀವೆ ಒಂದು RUclips ಚಾನೆಲ್ ಶುರುಮಾಡಿ ನಮ್ಮ ಜನತೆಗೆ ನಿಮ್ಮ ಮಾರ್ಗದರ್ಶನ ಅವಶ್ಯಕತೆ ಇದೆ.
🙏🙏🙏💛❤️
All Watspp Status Nimdhe Awwa Sir...!
ಶ್ಯಾಮ್ ಸರ್ ಅದ್ಬುತ ಶಕ್ತಿ ಇರೋ ಒಬ್ಬ ವ್ಯಕ್ತಿ,
ಈ ವ್ಯಕ್ತಿ ನಾ ಸಂದರ್ಶನ ಮಾಡಿರೋ ಕಾಲಮಾಧ್ಯಮ ಕ್ಕೆ ಧನ್ಯವಾದಗಳು.
ಜೀವನ ದ ಪಾಠ ಹೇಳಿಕೊಟ್ಟ ಶ್ಯಾಮ್ ಸರ್ ಗೆ ಧನ್ಯವಾದಗಳು ಅವರ ನೇರ ಮಾತು ಗಳನ್ನ ಕೇಳ್ತಾ ಇದ್ರೆ ದೇಹದ ನರ ಗಳಲ್ಲಿ ಏನೋ ಒಂದು ಎನರ್ಜಿ ಬರತ್ತೆ.
Sir neevu hrudhayavanttaru Devaru nimge olleyadee madalali thai chamundi Amma naa krupe nimma meliralii
hat's of to camera man👏
Shivalingada meli etta hoogalu ondu kooda beelalilla🙏
Einta manusya kotige obaru 🙏🙏🙏🙏🙏💐
Temple hospital and education should not be business 🥰👌 nice words
The Best Series In Kalamadhyama Till Date - Ton Of Knowledge And Please Don't Miss Anything From The Man Himself...
Shyam sir..nijavaglu nimde ada andu loka create madkond idira super..
I don't believe God but I got some positive vibes after watching this
ಕಲಾಮಾಧ್ಯಮದ ಉತ್ತಮ ಸಂಚಿಕೆಗಳಿಗೆ ಸ್ನೇಕ್ ಶ್ಯಾಮ್ ರವರ ಎಲ್ಲಾ ಎಪಿಸೋಡ್ ಸೇರಿದೆ ಎಂದರೆ ತಪ್ಪಲ್ಲ.. 🙏🙏
Video series alli Snake Shyam sir super... Anchor needs to improve a lot in questions and reactions! Anchor jotegiroru seems disinterested almost all the time! Snake shyam avara doddathana ivaribbaranna sahiskondidaare!
He’s doing a great job. Let’s support him. Pls contribute whatever you can for his Go Shala 🙏🙏
A Brahmin by birth but he is a snake 🐍 catcher. A politician, yet leading a content life. He has a goshala and says ready to beg for fodder. He runs a temple by his choice. This is the beauty of democracy, anybody can become anything !
The most interesting person, witty, funny, with ton of knowledge and empathy. Probably my favourite series so far!!!! Please don't ever stop it🙏🙏🙏🙏
❤
Very rightly said..
I admire his courage to live his life differently! As he expressed, he is not well off and doesn't mind asking help. It's bit difficult for us to agree to that but he seems to be quite content. That's most important thing in life..
What fun, witty in this ✌🏽🌍
ಕಲಾ ಮಾಧ್ಯಮದವರೆಗೆ ನನ್ನ ಧನ್ಯವಾದಗಳು ತುಂಬಾ ಒಳ್ಳೆಯ ವಿಶಯಗಳನ್ನು ಯು ಟ್ಯೂಬ್ ನಲ್ಲಿ ಪ್ರಸಾರ ಮಾಡಿದ್ದೀರಾ ನಿಜಕ್ಕೂ ನಿಮಗೆ ಥ್ಯಾಂಕ್ಸ್ ಹೇಳ್ಬೇಕು ಧನ್ಯವಾದಗಳು ಸರ್ 🙏🙏🙏🙏
Good video
Real god is here 🙏🏻
ಸಾರ್ ಇದೇ ತಿಂಗಳ 30ನೆ ತಾರೀಕು ನಮ್ಮ ಶಂಕರಣ್ಣ ನಮ್ಮ ನೆಲ ಅಗಲಿದ ದಿನಸೆಪ್ಟೆಂಬರ್ 30 ಕರ್ನಾಟಕಕ್ಕೆ ಕರಾಳ ರಾತ್ರಿನೀವು ಶಂಕ್ರಣ್ಣನ ಬಗ್ಗೆ ತುಂಬಾ ವಿಡಿಯೋನ ಮಾಡಿದ್ದೀರಾಎಲ್ಲರನ್ನೂ ಕೂಡ ಇಂಟರ್ವ್ಯೂ ಮಾಡಿದ್ದೀರಾದಯವಿಟ್ಟು ಶಂಕರ್ ನಾಗ್ ಅವರ ಪತ್ನಿ ಅರುಂಧತಿ ನಾಗವರನ್ನು ಇಂಟರ್ವ್ಯೂ ಮಾಡಿಅವತ್ತು ಅವತ್ತು ಶಂಕರ್ ನಾಗ್ ಕಾರನ್ನು ಯಾರು ಓಡುಸ್ತಾ ಇದ್ರು ಎಂದು ತಿಳಿಯದು ದಯವಿಟ್ಟು ಅರುಂಧತಿ ನಾಗವರನ್ನು ಇಂಟರ್ವ್ಯೂ ಮಾಡಿ🙏🙏🙏
Great sir
From my childhood days I have seen him.
my school was in brindavan extension. he used to come for dropping children's in his van...He is very kind and different person. children's used to scream snake shyam uncle van.
🙏🙏🙏
Super episodes continue maadi param sir 🐍 shyam sir Good motivation for all people
Proud of u auto maama 👏🏻😊👍
Best video ever 🔥🔥🔥👍👍👍
Video upload next waiting
so far the best Series of kala madhyama
Surprised Mr. Shyam has put plastic garlands for the idols.
Maybe easier maintenance
Om namah shivaya
Hats off sir
Living encyclopedia
14:38 me during Viva when i dono answer
Pulsur bike adralli bag adralli haavu childhood memory for always ever❤ god bless u sham anna❤
Snake shyam super human
♥️♥️🙏🙏
Sooo intrested set of videos after Veerappan videos 🔥....!!
ಅದ್ಭುತವಾದ ದೇವಸ್ಥಾನ 🙏
One of the best interview I ever seen..thank u param sir..,,,,🙏.keep your good working Shyam sir god gives more strength for u sir
👏👏👏👏👏
Very interesting series .
Great job sir
My favourite series till now ... Great job Sir. To Snake Shyam sir🙏🙏🙏🙏
ಇವರು ಹೇಳುವ ಪ್ರತಿಯೊಂದು ಮಾತು ಸತ್ಯ ಎಲ್ಲಾ ಓಪನ್ ಆಗಿ ಹೇಳಿದರು
I also talk to him so many times he is our mysore proud
Devastanada olage Banda takshana avara maatini daati ne badalaitu avaru helida bakthi Mattu shrdde Ede erbeku👍🙏very practical person🙏
2002 ಇಸವಿಯಲ್ಲಿ ಇವರು ಮಂಗಳೂರಿಗೆ ರೋಸಾರಿಯೋ ಹೈಸ್ಕೂಲ್ ಗೆ ಬಂದು ಉರಗ ಗಳ ಬಗ್ಗೆ ಪ್ರತ್ಯಕ್ಷ ಮಾಹಿತಿನೀಡಿದ್ದಾರೆ
Syaam sir. Niveke omme film nalli act madabaradu?
Ivara seve gurutisi rajyotsava prashasthi kodalebeeku sarkarakke manavi
Nirmala convent van uncle who use to come in red van and pick school kids
Kushi ayithu sir video
shyam sir is not man is a university
👍👌🙏
ನಮಸ್ತೆ.. ಸ್ನೇಕ್ ಶ್ಯಾಮ್ ಅವ್ರ ವಿಡಿಯೋ ತುಂಬಾ ಚೆನ್ನಾಗಿ ಬರ್ತಾ ಇದೆ. ನೋಡಿ ತುಂಬಾ ಸಂತೋಷ ಆಯ್ತು.. ಹಾಗೇ ಸರಳವಾದ ಮನೆ ಕಡಿಮೆ ವೆಚ್ಚದಲ್ಲಿ ಹೇಗೆ ನಿರ್ಮಿಸ್ಕೋಬಹುದು ಅಂತ ವಿಡಿಯೋ ಮಾಡಿ ಸರ್.. ಸ್ನೇಕ್ ಶ್ಯಾಮ್ ಅವ್ರ ಮನೆ ನೋಡಿ ತುಂಬಾ ಸಂತೋಷವಾಯ್ತು..
Information video sir great 🙏
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Speech less👏👏👏💐
Can we visit the place
Kalamadhyama team u people work is great . we are really greatful to u guys.
ಪರಮೇಶ್ Sir Next Episode ನಲ್ಲಿ ಅವರಿಗೆ ದೇವರು ಇದಾನ ಅಥವಾ ಇಲ್ಲವಾ ಎಂದು ಕೇಳಿ ದಯವಿಟ್ಟು 🙏🙏 ಏಕೆಂದರೆ ಎಷ್ಟೋ ಜನರಿಗೆ ದೇವರ ಮೇಲೆ ನಂಬಿಕೆ ಇಲ್ಲ ದೇವರ ಮೇಲೆ ನಂಬಿಕೆ ಬರಬೇಕು ಅಂದರೆ ಏನು ಮಾಡಬೇಕು ಅಂತಾ ಕೇಳಿ
ನಂಬೋದು ಬಿಡೋದು ಅವರವರ ಇಸ್ಟ ನೀವ್ ಯಾಕ್ ಫೋರ್ಸ್ ಮಾಡ್ತೀರಾ
ದೇವರ ಮೇಲೆ ನಂಬಿಕೆ ಬರಬೇಕು ಅಂದರೆ ದೇವರನ್ನೇ ಮರೆತು ಜೀವನ ಮಾಡಬೇಕು.ಅವನ ಮೇಲೆ ಭಾರ ಹಾಕಿ ಜೀವನ ಮಾಡಬಾರದು. ಯಾವುದೋ ಒಂದು ರೂಪದಲ್ಲಿ ದೇವರು ಬಂದು ನಿನಗೆ ಸಹಾಯ ಮಾಡುತ್ತಾನೆ. ನೀನು ದೇವರನ್ನ ಹುಡುಕಿದರೆ ದೇವರು ಕಾಣಲ್ಲ. ದೇವರನ್ನ ಮರೆತು ಜೀವನ ಮಾಡಿದರೆ ಇವನು ನನ್ನ ಬಗ್ಗೆ ಯೋಚನೆ ಮಾಡ್ತಾನೆ ಇಲ್ಲ ಅಂತಾ ಒಂದು ದಿನ ನೀನು ನಂಬೋತರ ಮಾಡುತ್ತಾನೆ. 🙏🙏
ಧನ್ಯವಾದಗಳು..
Pls give address of Snake shyam anna's farm house address
Snake shyam interview thumba chennagthu manasiige nemmadi aithu inthavru irodrinda prapncha nedeyuthide🙏🙏🙏🙏🙏🙏🙏🙏🙏🙏
Namaste sar your really great god bless you sham sar
Nice to see this saibaaba temple which is very near to our home sis ❤️ happy to see this vedio 😊😊
Wr is it
He created is own world
Hello overacting sir how much u give money for goshala and observe what car u kept
Vichitra baduku
Adaru nija🙏
Sir haven't found ep8 in playlist
Superrr sir shyaam sir maathu kelalu thumbaa chennaagide kalamaadhyama davarige thumbaa thanks nice interview 👍👍👌👌🤞
Manushya andare talne, talmel andare manushya aagale jeevana adbuta
Good Humanbeing n most valuable n knowledgeable Shyam My friend Goodluck dr
Devastana ellide plz reply sir
Sir e temple ellide sir pls heli
episode 8 missing
Hello Good Morning 🙏🌹
Waiting for 1m subscribe adu evrindane reach agli 🙏🙏🙏 🐍 sham the being human🙏🙏🙏
Sir Belagavi ಜಿಲ್ಲಾ ರಾಮದುರ್ಗ annu kuda visit madi alli ಅದ್ಬುತ ವಾದ್ 7 ಸ್ತುತ್ತಿನ ವಾಡೆ ಇದೆ
Vade alla Kote.. Savadatti allu ide
🙏🙏🙏🙏🙏🙏👍👍👍👍👍👌
👌
Parmesh Sir , nimma Camara man torsi Please 🥺
Hi bro super ❤️❤️❤️
Surya Keerthi avru number idre reply madi.
Very nice
episode 8 sir.....9 alla
Olle kelsa sir , yar hen helidru bidbedi enta kalavidaru enastu kyati ond beku matte avr olle kelsa yalargu tildu preranne agbeku enastu videos madi 👍💐 good luck
Episode 8 Elli annaya
Sir, in all these episodes shyamji has not mentioned about his wife.
Maintaining temple is not easy job. Lot of flowers, consumables like oil cotton wick and many more things required on daily basis. How shyamji arranges money for all these events. Kindly explain. Regards.
I think it's "Nadiya neeru nadigr Chelli"... whatever he earns from rescuing snakes, donations would go to gou shaale, temple maintanence etc. I think he mentioned it in his previous video.
Lo gubal avaru swamyji alla... Nin ***kan ba mysore ge toristini avaru yaru anta... Don't judge book by its cover antha nim antavranna nodine helirodu.... "ಭಾವಿಯ ಕಪ್ಪೆ ಗಳ"... He said the life lesson like Modern Krishna... He is not build a ashram he build Goushala in his fathers property... WTF are you talking About His wife come to mysore i will take to him and his family... Your Boneless toung is not even worth to lick his foot..."ನಿನ್ ಒಬ್ಬ ಅರ್ಧ ಬೆಂದ ಮಡಿಕೆ"
Snake sham avru achari na sir
Brahmin

Hi sir