ಅಮ್ಮಾ ನಮ್ಗೆ ತುಂಬಾ ದಿನದಿಂದ ಕಾಡುತಿದ್ಧ ಪ್ರಶ್ನೆ ಅದು ಯೆನೆಂದರೇ ನಮ್ಮ ಭಾವ ನವರ ಮನೆಲಿ ದೀಪಾವಳಿ ಅಮವಾಸ್ಯೆ ದಿನ ತರ್ಪಣ ಬಿಡ್ತಾರೆ ಅಮ್ಮ ಆದರೇ ಅವರು ನಮಗೆ ಅವರ ಮನೆಲಿ ಯಾವುದೇ ಕಾರ್ಯಕ್ಕು ಕರಿಯೋದಿಲ್ಲ ಅಮ್ಮ. ನಮ್ಮ ಮನೇಲಿ ನಾವು ನಮ್ಮ ಅತ್ತೆ ಮಾವನ ಫೋಟೋವನ್ನು ಇಟ್ಟಿ ಬಟ್ಟೆ ಇಟ್ಟು ಯಡೆ ಹಾಕಿ ಪೂಜೆ ಮಾಡ್ತೀವಿ, ಆದರೇ ನಮ್ಮ ಮನೇಲಿ ಏಳಿಗೀನೇ ಇಲ್ಲ , ಇನ್ನು ಒಂದು ಶುಭ ಕಾರ್ಯ ನಡೆಯಲಿಲ್ಲ ಬಡತಿ ಇಲ್ಲ ಬರಿ ಅನಾರೋಗ್ಯ ಅಮ್ಮ ತುಂಬಾ ನೊಂದಿದೀವಿ ಇದಕ್ಕೇನು ಪರಿಹಾರ ಅಮ್ಮ ದಯವಿತ್ತು ತಿಳಿಸಿ ಕೊಡಿ ಅಮ್ಮಾ please please please help ಮಾಡಿ ಅಮ್ಮ ಯಾವದೇ ಮಾರ್ಗದರ್ಶನವಿಲ್ಲದೇ ಹಾಗೆ ಮಾಡುತಿದೇವೆ ಅಮ್ಮಾ ಅದು ಸರಿನಾ ಸ್ವಲ್ಪ ಹೇಳಿ ಅಮ್ಮಾ ಪ್ಲೀಸ್ ಪ್ಲೀಸ್ ಪ್ಲೀಸ್ ಅಮ್ಮಾ
ನೀವು ಮತ್ತು ನಿಮ್ಮ ಭಾವ ಒಂದೇ ದಿನ ಮಾಡ್ತಾ ಇದಿರ. ನೀವು ಆ ದಿನ ಬೆಳಗ್ಗೆ ದೇವಸ್ತಾನಕ್ಕೆ ಹೋಗಿ ಈರೀತಿ ತರಕಾರಿ ಅಕ್ಕಿ, ಬೆಳೆ ಉಪ್ಪು ದಕ್ಷಿಣೆ ಸಮೇತ ನಿಮ್ಮ ಹಿರಿಯರ ಹೆಸರನ್ನ ಹೇಳಿ ಅರ್ಚಕರಿಗೆ ಕೊಡಿ ಆ ನಂತರ ಮನೆಯಲ್ಲಿ ಅಡುಗೆ ಪೂಜೆ ಎಲ್ಲ ತಯಾರಿ ಮಾಡಿಕೊಳ್ಳಿ ನಿಮ್ಮ ಯಜಮಾನರ ಕೈಯಲ್ಲಿ ಕೊಟ್ಟು ಕಳುಹಿಸಿ. ಪೂಜೆ ನಂತರ ನಿಮಗೆ ಬೇಕಾದವರನ್ನಾ ಕರೆದು ಊಟ ಹಾಕಿ. ಕಂಡಿತ ಒಳ್ಳೇದೇ ಆಗುತ್ತೆ.
Madam, you told very good information regarding giving vegetables to purohit in the name of our ancestors. Kindly clarify regarding KUMBALAKAI; is it sihi kumbalakai (pumpkin) or Bhoodkumbalakai (Ashgourd). Apart from this, also enlighten us regarding worshipping of Kuladevatha and Kuladevi, where we have stop this pooja once we came to karntaka from tamilnadu, but our mother tongue is marathi, where my grand father, father migrated from one state to anither state. My grand mother tells Muneshwara, i dont know at which place they use to worship and Godess ambabh🎉avani , dont know the moola kshetra and place. Getting very much confused with Tulaja Bhavani. One of our well wisher told it is in poona. One of the people told it is Ambabai - kolaphur Mahalaksmi. Kundly help in this regard
Hi akka Nam ಮನೆಯಲ್ಲಿ ನಾನು ನಮ್ ಅಕ್ಕ ಇಬ್ಬರು ಹೆಣ್ಣು ಮಕ್ಳು ಅಕ್ಕ ಇಬ್ಬರಿಗೂ ಮದ್ವೆ ಆಗಿದೆ ನಮ್ ತಂದೆ ಅವರಿಗೆ ಪಿಂಡ ಪ್ರದಾನ ಪೂಜೆ ನ ಯಾವತ್ತೂ ಮಾಡಿಸಿಲ್ಲ ಅಕ್ಕ ಸೋ ಏನ್ ಮಾಡ್ಬೇಕು ಅಂತ ಹೇಳಿ ಅಕ್ಕ ನಾನು ನಮ್ ಗಂಡ ಮನೇಲಿ ಇದೀನಿ ಅಕ್ಕ ಅವರ ಗಂಡನ ಮನೇಲಿ ಇದಾಳೆ ಅಕ್ಕ ಏನ್ ಮಾಡೋದು ಅಂತ ಹೇಳಿ
ಪಿತೃಪಕ್ಷದ ಬಗ್ಗೆ ತುಂಬಾ ಒಳ್ಳೆ ಮಾಹಿತಿ ನೀಡಿದ್ದೀರ ಸಿಸ್ಟರ್ 👌🙏
Tq sister🙏
Hi ಗೆಳತಿ 🙏🙏🙏🌹🌹🌹🙏🙏🙏ಧನ್ಯವಾದಗಳು ಪಿತೃ ಪಕ್ಷದ ಬಗ್ಗೆಸರಳವಾಗಿ ತಿಳಿಸಿ ಕೊಟ್ಟಿದ್ದೀರಿ ಗೆಳತಿ
Tq so much🙏
Thumba chennagi mahithi kodutira nivu...
Thanks
Tq so much🙏
TQ so much akka 🙏 olle mahiti tilisidri🙏
Tq🙏
ಪಿತೃಗಳ ಆತ್ಮಗಳಿಗೆ ಶಾಂತಿ ಸಿಗಲಿ ಎಂದು ಸರಳವಾಗಿ ಮಾಡುವ ವಿಧಾನ ತಿಳಿಸಿದ್ದಿರಾ 👍
Tq ಅಮ್ಮಾ 🙏😘
ಹಾಯ್ ಅಕ್ಕ ಒಂದೇ ಸರಿ ಮೂರು ನಾಲ್ಕು ಜನರ ಹೆಸರಲ್ಲಿ ದಾನ ಕೊಡಬೋದ ಹೇಳಿ 🙏
Ha 👍👍👍
🙏 medam namm maneyallii modalige namm mavanavru tiredaru nanther 2 versakke atteyavru tiredaru ananther auer kiray maga my husbond suddnelly hartattack ninda tiredaru ega 8 months aeitu yake namm manelyi e rethi karna yenu anath tilisi kodi medam munde yaude thondre agabardu anth ene perihar madodu anth tilisekodi medam🙏🙏🙏
Thank you madam.danyavadagalu 🙏🙏🙏💐💐💐
Tq so much🙏
Ha medam naavu kuda ee paddattina madtevi prati varsha nu kuda tumba kushi anasatte
Howdu🙏🙏
Nice upload thank for sharing good bless 🌹🎁🌝🌝
Tq so much🙏
Ok tps gelathi gelathi🙏🙏🙏🙋
Navu 4 Jana brothers pirtru paksha. Ellaru avaravara manenalli madikoluthare. Kalavati heluthsre dodda nagana manenalli mathra madabeku. 4 jana ede idabaradu antha. Dayavittu thilsi ma’am 🙏
Howdu ಎಲ್ಲರೂ ಸೇರಿ ಒಂದೇ ಕಡೆ ಮಾಡಿ
Thanks for sharing dear 👍👍👍
Tq so much🙏
Prati varasha punne tithi madativi akka aadre navu namma maneyavaru urige hogodilla famliy jote matadodilla namma maiduna avare madodu shraddh
ನನಗೆ ನನ್ನ ಗಂಡ ಇಲ್ಲ ನಾನು ಪೂಜೆ ಮಾಡ ಬಹುದು
ಮಾಡಿ🙏
Ella lokada jana ekarya madbeku ok maneyalli madi aduge madi ony only only veg uta matra arta avarella god god mahaguru ok
Akka maklige uguru katmadilandre avara miss hodire, matthe nam husbend jobige hogare varu gadda seving madle beku en madodu heli.
Thanks for the video😊
Tq so much🙏
Mruthunjaya puje nu madisbarda sep 28 enda oct 14 rth oregu
Akka nau nambali kurikoidu yellorige uta badasta re niu hyelkotiro taim alli madbhauda
Ha ಮಾಡಿ🙏
Olleya mahiti
Tq sister🙏
Nice video
Tq🙏
Very nice🙏🙏
Tq🙏
Tqs mam
Tq so much🙏
Madam uppu.harisinadakombu.tuesday pooje madi avathe kodbeka.
Howdu
Nice video❤❤❤❤
Tq so much🙏
Akka namma maneli paddati illa maneli ede madi teras mele idla 3 jana tirogidare adar jotege namma tandege ede idabahuda tilisi
ಹಾಗೆ ಮಾಡಿ🙏
Tq
ಧನ್ಯವಾದಗಳು 🙏
Akka kumbala kayi yavudakka sambar akoda please Heli akka 🙏
ಇವತ್ತಿನ ವಿಡಿಯೋ ನೋಡಿ ತಿಳಿಸಿದ್ದೀನಿ
@@gelathi sari akka tq
Akka nam thayi maneyalli nam relative teerogidare varsha tumbovargu yavdu pooje madbardu anthare avru e pooje madboda andre pithrugala pooje madboda maneyalli
ಮಾಡಬಹುದು ಇದನ್ನ ಮಾತ್ರ ನಿಲ್ಲಿಸುವ ಹಾಗಿಲ್ಲ
@@gelathi tq akka reply madidakke
Akka ede ittaranu dana madle beka tilisi akka
Howdu ದಾನ ಮಾಡೋದೇ ತುಂಬಾ ಮುಖ್ಯ ಮಾಡಿ🙏
Madam jestalakshmi poja Friday madiidive madam evening Lakshmi Puja madiidive madam
Howda🙏 ಒಳ್ಳೇದಾಗಲಿ 🙏🙏
ಸಂಕಷ್ಟಿ ಹರ ಚತುರ್ಥಿ ಮಾಡುಬಹುದಾ? Madam ಪೂಜೆ ಮತ್ತು ಉಪವಾಸ ನಾ!?
Ha 👍👍👍
🖐 ಹಾಯ್ ಅಕ್ಕ ತಿಂಡಿ ತಿಂದ್ರ ಅಕ್ಕ❤❤❤❤❤
ಆಯ್ತು sister ನಿಮ್ಮದು tq so much🙏😊
3 like 👍 sis hiii
Tq sister🙏
ಅಮ್ಮಾ ನಮ್ಗೆ ತುಂಬಾ ದಿನದಿಂದ ಕಾಡುತಿದ್ಧ ಪ್ರಶ್ನೆ ಅದು ಯೆನೆಂದರೇ ನಮ್ಮ ಭಾವ ನವರ ಮನೆಲಿ ದೀಪಾವಳಿ ಅಮವಾಸ್ಯೆ ದಿನ ತರ್ಪಣ ಬಿಡ್ತಾರೆ ಅಮ್ಮ ಆದರೇ ಅವರು ನಮಗೆ ಅವರ ಮನೆಲಿ ಯಾವುದೇ ಕಾರ್ಯಕ್ಕು ಕರಿಯೋದಿಲ್ಲ ಅಮ್ಮ. ನಮ್ಮ ಮನೇಲಿ ನಾವು ನಮ್ಮ ಅತ್ತೆ ಮಾವನ ಫೋಟೋವನ್ನು ಇಟ್ಟಿ ಬಟ್ಟೆ ಇಟ್ಟು ಯಡೆ ಹಾಕಿ ಪೂಜೆ ಮಾಡ್ತೀವಿ, ಆದರೇ ನಮ್ಮ ಮನೇಲಿ ಏಳಿಗೀನೇ ಇಲ್ಲ , ಇನ್ನು ಒಂದು ಶುಭ ಕಾರ್ಯ ನಡೆಯಲಿಲ್ಲ ಬಡತಿ ಇಲ್ಲ ಬರಿ ಅನಾರೋಗ್ಯ ಅಮ್ಮ ತುಂಬಾ ನೊಂದಿದೀವಿ ಇದಕ್ಕೇನು ಪರಿಹಾರ ಅಮ್ಮ ದಯವಿತ್ತು ತಿಳಿಸಿ ಕೊಡಿ ಅಮ್ಮಾ please please please help ಮಾಡಿ ಅಮ್ಮ ಯಾವದೇ ಮಾರ್ಗದರ್ಶನವಿಲ್ಲದೇ ಹಾಗೆ ಮಾಡುತಿದೇವೆ ಅಮ್ಮಾ ಅದು ಸರಿನಾ ಸ್ವಲ್ಪ ಹೇಳಿ ಅಮ್ಮಾ ಪ್ಲೀಸ್ ಪ್ಲೀಸ್ ಪ್ಲೀಸ್ ಅಮ್ಮಾ
ನೀವು ದೀಪಾವಳಿ ಅಮವಾಸ್ಯೆ ದಿನ ಮಾಡ್ತೀರ ಅಥವಾ ಯಾವಾಗ ಮಾಡ್ತೀರ
@@gelathi
ದೀಪಾವಳಿ ಅಮವಾಸ್ಯೆ ದಿನಾ ಮಾಡ್ತೀವಿ
ನೀವು ಮತ್ತು ನಿಮ್ಮ ಭಾವ ಒಂದೇ ದಿನ ಮಾಡ್ತಾ ಇದಿರ. ನೀವು ಆ ದಿನ ಬೆಳಗ್ಗೆ ದೇವಸ್ತಾನಕ್ಕೆ ಹೋಗಿ ಈರೀತಿ ತರಕಾರಿ ಅಕ್ಕಿ, ಬೆಳೆ ಉಪ್ಪು ದಕ್ಷಿಣೆ ಸಮೇತ
ನಿಮ್ಮ ಹಿರಿಯರ ಹೆಸರನ್ನ ಹೇಳಿ ಅರ್ಚಕರಿಗೆ ಕೊಡಿ
ಆ ನಂತರ ಮನೆಯಲ್ಲಿ ಅಡುಗೆ ಪೂಜೆ ಎಲ್ಲ ತಯಾರಿ ಮಾಡಿಕೊಳ್ಳಿ ನಿಮ್ಮ ಯಜಮಾನರ ಕೈಯಲ್ಲಿ ಕೊಟ್ಟು ಕಳುಹಿಸಿ. ಪೂಜೆ ನಂತರ ನಿಮಗೆ ಬೇಕಾದವರನ್ನಾ ಕರೆದು ಊಟ ಹಾಕಿ. ಕಂಡಿತ ಒಳ್ಳೇದೇ ಆಗುತ್ತೆ.
@@gelathi
ತುಂಬ ಧಾನ್ಯವದಗಲು ಅಮ್ಮ 🙏
15 days pitrupakshadalli yavaga bekadru ಅಡಿಗೆ ಮಾಡಿ ಎಡೆ pooje madbhudu
Madam, you told very good information regarding giving vegetables to purohit in the name of our ancestors. Kindly clarify regarding KUMBALAKAI; is it sihi kumbalakai (pumpkin) or Bhoodkumbalakai (Ashgourd).
Apart from this, also enlighten us regarding worshipping of Kuladevatha and Kuladevi, where we have stop this pooja once we came to karntaka from tamilnadu, but our mother tongue is marathi, where my grand father, father migrated from one state to anither state.
My grand mother tells Muneshwara, i dont know at which place they use to worship and Godess ambabh🎉avani , dont know the moola kshetra and place. Getting very much confused with Tulaja Bhavani.
One of our well wisher told it is in poona.
One of the people told it is Ambabai - kolaphur Mahalaksmi.
Kundly help in this regard
Tulajabhavani Or Ambabhavani's moolakshtra is Tulajapur near solapur in Maharashtra..
Mam antha mava avru jote nama amma gu koda madbavda heli pls
Ha 👍👍👍
@@gelathi yenake andra amma illa anthe mava koda illa adekina jotega madbavda
Medum Dana madle beka dana maddene kage glige uta edbahuda veg mad beka nonveg mdbeka nam mane avara ajji doddamma mathe doddappa ella avara hesarlli kagege uta kodbahuda
ವೆಜ್/ನನ್ ವೆಜ್ ಯವುದದರೂ ಕಾಗೆಗೆ ಇಡಬಹುದು, ದಾನ ಕೊಟ್ಟಿಲ್ಲ ಅಂದ್ರೂ ಪರವಾಗಿಲ್ಲ
Mam navu e Sunday Mane kale madtha idhve situation mabodha
ಈಗಾ ಮಾಡಬಾರದು
Mam bere enadru parihara idhya heli pls
Because navu nale shift madille beku situation
Akka namma Yajamanar taayi tirikondu 16 varsha ayitu prati amavashe ge namma atte hesaralli ondu chambu neeru tumbi ettu devara photogala jote ge pooje madatini edu tappa sari na akka kasta anta bennu bittilla😢😢
Akka naavu yavattu pinda bittila, adre ondu vidiodalli pinda bitti daana madoke helidri. adre e varsha pinda bidoke agalla daana mathra madboda.
ಹಾಗೆ ಮಾಡಿ
❤you amma 🎉
Tq so much🙏
Dates are wrong in video.
Correct dates as below
18/09/2024:poornami.pithru pasha start
02/10/2024:Mahalaya amvasya
Hi akka
Nam ಮನೆಯಲ್ಲಿ ನಾನು ನಮ್ ಅಕ್ಕ ಇಬ್ಬರು ಹೆಣ್ಣು ಮಕ್ಳು ಅಕ್ಕ ಇಬ್ಬರಿಗೂ ಮದ್ವೆ ಆಗಿದೆ ನಮ್ ತಂದೆ ಅವರಿಗೆ ಪಿಂಡ ಪ್ರದಾನ ಪೂಜೆ ನ ಯಾವತ್ತೂ ಮಾಡಿಸಿಲ್ಲ ಅಕ್ಕ ಸೋ ಏನ್ ಮಾಡ್ಬೇಕು ಅಂತ ಹೇಳಿ ಅಕ್ಕ ನಾನು ನಮ್ ಗಂಡ ಮನೇಲಿ ಇದೀನಿ ಅಕ್ಕ ಅವರ ಗಂಡನ ಮನೇಲಿ ಇದಾಳೆ ಅಕ್ಕ ಏನ್ ಮಾಡೋದು ಅಂತ ಹೇಳಿ
3
Akka pinda bidoke agilla andre neevu helida daana madidare pithru dosha hoguttha.
Akka matte ondusala 4/5 Jana hesaru heli daana madboda, matte kaagege anna itre ondu varsha kasta anthare nijana.
Howdu
ಒಟ್ಟಿಗೆ ಎಲ್ಲರ ಹೆಸರನ್ನ ಹೇಳ ಬಹುದು, ತುಂಬಾ ಜನಾ ಹೀಗೆ ತಪ್ಪು ತಿಳಿದು ಕೊಂಡಿದ್ದರೆ ನಿಮಗೂ ಆ ಭಯ ಇದ್ರೆ ಬರಿ ದಾನ ಮಾತ್ರ ಕೊಡಿ ಸಾಕು.
Thank you Akka.
👍
👏👏👏👏👏
Tq so much🙏
Madam nangi.obbali.maglu.nanu.prathe.varsha.brhanregi.swayam.paka.kodsuthine.enu.thondri.elva.dyvettu.nangi.mhalaya.amavasye.olagi.thilse
ಒಳ್ಳೇದೇ ಹಾಗೆ ಮಾಡಿ
Akka maklige uguru katmadilandre avara miss hodire, matthe nam husbend jobige hogare varu gadda seving madle beku en madodu heli.
Howdu ಮಾಡಿ ಪರವಾಗಿಲ್ಲ
Thank you Akka.