ಸರಕಾರಿ ನೌಕರರ ೭ನೇ ವೇತನ ಆಯೋಗದ ಶಿಫಾರಸ್ಸಿನಂತೆತಕ್ಷಣ ನೀಡಬೇಕಾದ್ದು ಸರಕಾರದ ಸೇವಾನಿಯಮಗಳ ನಿಯಮ ಕಳೆದ ೧ವರ್ಷದಿಂದ ಶಿಫಾರಸ್ಸು ಆದ ವೇತನ ಇಂದೂ ಕೂಡ ಜಾರಿ ಆಗದೇ ಪ್ರಶ್ನಾರ್ಥಕವಾಗಿಯೇ ಸುದ್ದಿಯಾಗ್ತಾ ಇರುವುದು ರಾಜ್ಯ ಸರಕಾರಿ ನೌಕರರ ದೌರ್ಭಾಗ್ಯ.
ಸರಕಾರಿ ನೌಕರರಿಗೆ 27% ಪ್ರತಿಶತ ಹೆಚ್ಚಿಗೆ ಹಣ ಮಾಡಿದರೆ ಪ್ರೈವೇಟ್ ಕಂಪನಿಗಳಲ್ಲಿ ಕೆಲಸ ಮಾಡುವ ಅವರಿಗೆ ಎಷ್ಟು % ಕೊಡಿಸುತ್ತಿರಿ. ನೀವುಗಳು ಸರಕಾರಿ ನೌಕರರನ್ನು ಮಾತ್ರ ಗುರಿಯಾಗಿ ಇರಬಾರದು ಪ್ರೈವೇಟ್ ಕಂಪನಿ ಯನ್ನೂ ನೋಡಬೇಕು,
ಪರ್ಮನೆಂಟ್ ಇಲ್ಲದವರಿಗೆ ಏನು ಮಾಡಬೇಕು nhm ನೈಲ್ ಎಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ ಆದರೆ 40 ದಿವ್ಸ ಸ್ಟ್ರೈಕ್ ಮಾಡಿದರು ಅವರಿಗೆ ಪರ್ಮಿಟ್ ಮಾಡಿಲ್ಲ ಇವರಿಗೆ ಎಷ್ಟು ವರ್ಷಗಳಿಂದ ಪರ್ಮಿಟ್ ಮಾಡಿ ಅವರಿಗೆ ಚೇಂಜ್ ಮಾಡಿಕೊಂಡು ಅವರಿಗೆ 27% ಏಳನೇ ವೇತನ ಕೊಡುತ್ತಾರೆ ಅಂತ ಹೇಳ್ತಾರಲ್ಲ ಅದೇ ಸರ್ಕಾರದ ನ್ಯಾಯವಾಗಿದೆ ಕಾಂಟಾಕ್ಟ್ ಬೇಸಿಕ್ ನಲ್ಲಿ ಇರುವ ಕೆಲಸದವರಿಗೆ ಅವರಿಗೆ ಏನು ಮಾಡಬೇಕು ಅವರಿಗೆ ಸಾಹಸ ಹೆಲ್ಪ್ ಮಾಡಬಹುದಿತ್ತಲ್ಲ
ಜನರ ಜೇಬಿಗೆ ಬರೆ ಎಳೆಯೋಕೆ ನೌಕರರು ಪುಕ್ಸಟ್ಟೆ ಕೇಳಲ್ಲ ಸ್ವಾಮಿ, ಕೆಲಸ ಮಾಡಿ ಕೇಳುತ್ತಾರೆ ,ಸರ್ಕಾರ ಏನು ದಾನಕ್ಕೆ ಕೊಡಲ್ಲ , ಫ್ರೀ ಭಾಗ್ಯದ ಬಗ್ಗೆ ಮಾತಾಡಿ ಆದ್ರೆ ಕೆಲಸ ಮಾಡೋರು ಬಗ್ಗೆ ಮಾತಾಡಬೇಡಿ,
What about private employees. They are not human beings many private companies not paying salaries in time. Some companies not following labour law. Only government employess getting salary hike irrespective of their performance. Only private companies making growth towards iIndian economy. What government companies giving profit. Some government companies running under loss. Still government giving hike in employee salaries. What a shameless
Mdm 10./. Only don't misguiding innocent people's, all essentials commodities raised 50 -60./. How govt servant pull on days carry out responsibility duties??? For people, thank you 👍🌹
ಸೌಕರರನ್ನು ABCD ಗ್ರೂಪ್ ಗಳಾಗಿ ಮಾಡಿದ್ದು ಒಂದು ಕೆಲಸ ಮೇಲು ಇನ್ನೊಂದು ಕೀಳು ಅಂದಂತೆ, ಇದು ಬ್ರಿಟಿಷರ ವರ್ಣವ್ಯವಸ್ಥೆ!!! ಒಂದು ಕೆಲಸ ಮೇಲು, ಇನ್ನೊಂದು ಕೀಳು ಅಂತ ಅನ್ಯಾಯ ಮಾಡಿದಂತೆ!
Mla gala salary raise.madalu.meeting agude ivnu.budu budike cm 2months cm resign soon next new syoga start after 1 year.7th pay scale guaranteege duddu ide muslimrige kodalu ide sarkari employeesge kodalu duddu ila
ಸರಕಾರಿ ನೌಕರರ ೭ನೇ ವೇತನ ಆಯೋಗದ ಶಿಫಾರಸ್ಸಿನಂತೆತಕ್ಷಣ ನೀಡಬೇಕಾದ್ದು ಸರಕಾರದ ಸೇವಾನಿಯಮಗಳ ನಿಯಮ ಕಳೆದ ೧ವರ್ಷದಿಂದ ಶಿಫಾರಸ್ಸು ಆದ ವೇತನ ಇಂದೂ ಕೂಡ ಜಾರಿ ಆಗದೇ ಪ್ರಶ್ನಾರ್ಥಕವಾಗಿಯೇ ಸುದ್ದಿಯಾಗ್ತಾ ಇರುವುದು ರಾಜ್ಯ ಸರಕಾರಿ ನೌಕರರ ದೌರ್ಭಾಗ್ಯ.
ಸರಕಾರಿ ನೌಕರರಿಗೆ 27% ಪ್ರತಿಶತ ಹೆಚ್ಚಿಗೆ ಹಣ ಮಾಡಿದರೆ
ಪ್ರೈವೇಟ್ ಕಂಪನಿಗಳಲ್ಲಿ ಕೆಲಸ ಮಾಡುವ ಅವರಿಗೆ ಎಷ್ಟು % ಕೊಡಿಸುತ್ತಿರಿ.
ನೀವುಗಳು ಸರಕಾರಿ ನೌಕರರನ್ನು ಮಾತ್ರ ಗುರಿಯಾಗಿ ಇರಬಾರದು ಪ್ರೈವೇಟ್ ಕಂಪನಿ ಯನ್ನೂ ನೋಡಬೇಕು,
ಯಾವುದೇ ಸರಕಾರ ಬಂದ್ರು ಇಷ್ಟೇ ಬ್ರೋ ಸರಕಾರಿ ನೌಕರರನ್ನೇ ಉದ್ದಾರ ಮಾಡೋದು
ಜೈ ಸಿದ್ದರಾಮಯ್ಯ ಸರ್
ನಿಮ್ಮ ಆಡಳಿತ 🙏🏿🙏🏿
😂😂
@@MrMeetmeagain ಏನು ಆಯೇತು?
ಯಾವ good ನ್ಯೂಸ್. ನೌಕರರಿಗೆ ಬ್ಯಾಡ ನ್ಯೂಸ್.40% ಕೊಡಬೇಕು. ಯಾರ ಮನೆಯಿಂದನು ಕೊಡುತ್ತಿಲ್ಲ. ಈಗಾಗಲೇ ತಡ ಆಗಿದೆ.
ನೀವು ನಿಮ್ಮ ನಿಮ್ ಚಾನೆಲ್ಲೋ ನೀವು ಕೊಡುತ್ತಿರುವ ಹೆಡ್ ಲೈನ್ಸ್ ಅಷ್ಟು ಸುಲಭವಾಗಿ ನೌಕರರಿಗೆ ಸೌಲಭ್ಯ ಸಿಗುವುದಿಲ್ಲ
..100%ಮಾಡಬೇಕಿತ್ತು..ಪಕ್ಷದ.ಕಾರ್ಯಕರ್ತರಿಗೆ.ಚಿಪ್ಪ
Injustice to the Unemployed😢
ನಮಗೆ ಪ್ರಶ್ನೆ ಕೇಳ್ತಾ ಇದ್ದೀರ, ವೇತನ ಸರಿಯಾಗಿ ನೀಡಿದರೆ ಎಲ್ಲಾ ನೌಕರರಿಗೆ ಹಬ್ಬದ ಸಡಗರ,ಇದು ಆಗಿಲ್ಲಾ ಅಂದರೆ ಸರ್ಕಾರಕ್ಕೆ ಊರ ಹಬ್ಬ ಕಾದಿರುತ್ತದೆ
ಸರಕಾರಿ ನೌಕರರಿಗೆ ಕೆಲಸದ ಸಮಯ
ದಲ್ಲಿ ಮೊದಲು ಮೋಬೈಲ್ ಫೋನು ಬಳಸ ಬೇಡಿ ಅಂತ ಹೇಳಿ
. ಲಂಚ ತೆಗೇಳ್ವೇದಿ ಎಂದು ಧ್ಯೆರ್ಯವಾಗಿ ತಿಳಿಸಿ. ಕಡತಗಳನ್ನು ಮೂರು ದಿನಗಳ ಒಳಗೆ ವಿಲೇವಾರಿ ಮಾಡಲು ಆದೇಶ ಮಾಡಿ!
Already ಬೊಮ್ಮಾಯಿ given 17%
Now giving only 10%
Projecting ,27%😂😂😂
OPS ಜಾರಿ ಮಾಡಿ ಬೇಗನೆ.
ops not sustainable..nps nalli swalpa changes madi continue madli.
Jai siddaramaia good cm
😂😂
ಮೇಡಮ್ ಈ ಸುಧ್ದಿ ನಿಮಗೆ ಹೇಗೆ ಗೊತ್ತು. ಎಲ್ಲಿ ಮಾತನಾಡಿದ್ದಾರೆ. ಇವತ್ತು ಕ್ಯಾಭಿನೆಟ್ ಇತ್ತಾ
Yes ettu
ಪರ್ಮನೆಂಟ್ ಇಲ್ಲದವರಿಗೆ ಏನು ಮಾಡಬೇಕು nhm ನೈಲ್ ಎಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ ಆದರೆ 40 ದಿವ್ಸ ಸ್ಟ್ರೈಕ್ ಮಾಡಿದರು ಅವರಿಗೆ ಪರ್ಮಿಟ್ ಮಾಡಿಲ್ಲ ಇವರಿಗೆ ಎಷ್ಟು ವರ್ಷಗಳಿಂದ ಪರ್ಮಿಟ್ ಮಾಡಿ ಅವರಿಗೆ ಚೇಂಜ್ ಮಾಡಿಕೊಂಡು ಅವರಿಗೆ 27% ಏಳನೇ ವೇತನ ಕೊಡುತ್ತಾರೆ ಅಂತ ಹೇಳ್ತಾರಲ್ಲ ಅದೇ ಸರ್ಕಾರದ ನ್ಯಾಯವಾಗಿದೆ ಕಾಂಟಾಕ್ಟ್ ಬೇಸಿಕ್ ನಲ್ಲಿ ಇರುವ ಕೆಲಸದವರಿಗೆ ಅವರಿಗೆ ಏನು ಮಾಡಬೇಕು ಅವರಿಗೆ ಸಾಹಸ ಹೆಲ್ಪ್ ಮಾಡಬಹುದಿತ್ತಲ್ಲ
Only 10%
Jai Siddaramaiya
17 percent already ide 10 percent madoke e nataka. Idannu dodd suddi madatana tagal sidd ,idu news madade madbeku
😂😂
🌾💙💙💙💙💙🙏💙💙💙💙💙🌾
Already 17% only 10%
😢
You are equested to display the date of uploading may please be displayed in bold letter
Minimum 40% Hike madbeku
ಆದಷ್ಟು ಬೇಗನೆ ಮಾಡಿ ಸರ್
40% Fitment beku
🎉🎉🎉🎉🎉🎉🎉🎉
Very good news madam
ಇವನು ಬೇಗ ಕೊಡಲ್ಲ
BJP avar kodthaare bucket na idkoli....
ಜನರ ಜೇಬಿಗೆ ಬರೆ ಎಳೆದು, ಸರಕಾರಿ ನೌಕರರಿಗೆ ಅತೀ ಹೆಚ್ಚಿನ ಸಂಬಳ, ಸೌಲತ್ತುಗಳನ್ನು ನೀಡುವುದು ಎಷ್ಟರ ಮಟ್ಟಿಗೆ ಸರಿ?!.
.
ಕೇಂದ್ರ ಸರಕಾರ ಕೊಡಲ್ವಾ
ಯಾಕ್ ಸ್ವಾಮಿ ಕೆಲಸ ಮಾಡಲ್ವ ನೌಕರರು. ಸುಮ್ನೆ ಬಿಟ್ಟು ಕೊಡುವ ಯೋಜನೆ ಬಗ್ಗೆ ಮಾತಾಡಿ ,ಜನರು ಕಟ್ಟುವ ಹಾಗೆ ನೌಕರರು ಸಹ ತೆರಿಗೆ ಕಟ್ಟುತ್ತಾರೆ
ನೌಕರರು ಬೇರೆ ಯಾರು ಅಲ್ಲ ನಿಮ್ಮ ಸಂಬಧಿಕರು ಸ್ನೇಹಿತರೆ.
ಜನರ ಜೇಬಿಗೆ ಬರೆ ಎಳೆಯೋಕೆ ನೌಕರರು ಪುಕ್ಸಟ್ಟೆ ಕೇಳಲ್ಲ ಸ್ವಾಮಿ, ಕೆಲಸ ಮಾಡಿ ಕೇಳುತ್ತಾರೆ ,ಸರ್ಕಾರ ಏನು ದಾನಕ್ಕೆ ಕೊಡಲ್ಲ , ಫ್ರೀ ಭಾಗ್ಯದ ಬಗ್ಗೆ ಮಾತಾಡಿ ಆದ್ರೆ ಕೆಲಸ ಮಾಡೋರು ಬಗ್ಗೆ ಮಾತಾಡಬೇಡಿ,
@@sthuthipaul5053well said brother
What happened retired . Persons. Salaries. Rise or not please tell me
ಅಕ್ಕಿ ದುಡ್ಡು ಸರಿಯಾಗಿ ಕೊಡೊ ಯೋಗ್ಯತೆ ಇಲ್ಲ ಈ ಬೋಳಿಮಕ್ಲಿಗೆ
😂
💐🙏🇮🇳✋❤️👌
You are equested to display the date of uploading in bold letter
17% already BJP kodiddhe, innu barodu 10% aste, adakke ondhu vare varsha delay madidhare
Really waste government
congratulations
Greate
1 ವರ್ಷದಿಂದ ಅಸ್ತು ಅಸ್ತು ಅಂತ ಹೇಳಿ ಹೇಳಿ ಎಲ್ಲರಿಗೂ ಸುಸ್ತು ಮಾಡ್ತಾ ಇದ್ದಾರೆ
After report 1 month passed...😢
Thangalu.mahithi
❤❤❤❤
ಬರೀ.ಹೇಳಿಕೆ.ಆಷ್ಟೈ.
💐💐🙏
Madam already received ,17 percent but now only 10 to be enhanced. Not at a time 27 percent.
Fail government 😂fail association chairman 😢😮
Suvarna News live
Bolimaga siddu 😂
Nim amma soole
@@sharat-fd9mp avdha , nim amma/ tayina keyya 🤣, aka , wife akkondu kaidhay 😂🤣
@@selvakumar9735nin tayina keyya correct mathadale kajoor
❤❤
@@sharat-fd9mp hogo loafer
100 % Kodalla
6 varshada hinde 30% aagittu eega inflation 6 varshada hinde iddudakinta kadime aagideya?Minister mattu mla gala salary hechchisuvag ide reeti paddati anusarisiddara?
10%
ಯಾವಾಗ ಸಿಗೋದು? ಎಲ್ಲರೂ ಸತ್ತಮೇಲಾ?
ಸಿದ್ರಾಮಲ್ಲ ಖಾನ್ ಸತ್ತ ಮೇಲೆ
17% IR already ede adanna heli
ಲಂಚ ಸಾಕಾತಿಲ್ಲ ಮಾಡು
Order me plz barawse beda😂😂😂
Sar🙏🙏🙏🙏 namaa kisan money yalii sar
ಅವರು 27% ವೇತನ ಹೆಚ್ಚಳ ಮಾಡುತ್ತಾರೊ ಇಲ್ಲವೊ ಗೊತ್ತಿಲ್ಲ, ಆದರೆ ಮಾಡಿದ್ದಲ್ಲಿ ಅದಕ್ಕೆ ಬೇಕಾದ ಹಣವನ್ನ ಎಲ್ಲಿಂದ ಬರಿಸುತ್ತಾರೆ...
Ksrtc employe ಗೆ?
Sir anganwadi teachers ka payment bhadwoge really sir please badhawo ji sir thankyou sir ❤❤ iam proud of you sir 💐🌹🙏🙏🙏🙏🤝💐💞✋💯 for ever congres ✋🇮🇳💐🌹💯👍
Isit true madam?
No😂😂😂😂
What does mean tell me because my father also bmtc bus driver
What is?
17+10=27
😊
Cm siddaramaiahnavare sarkari nowkararige sambala jasthi madidare kulimaduva 6rind 7 savira sambala kuli padeyoru nanu yenu madabeku
Order adagale nija. This is bogus news
Olledaglle
ಪಂಗನಾಮ ಯಾವುದು ಮಾಡೋಲ್ಲ 😂😂😂
Kodalla kodalla kodallla okay 😊
adesha adamele healiri 1 varshadinda keli keli sakagide
No chance
Atul Lakshya beko
BJP sarkara iddidre pay commission implement aaguthithu
Bogus News
Dream guarantee ge yenu maduttane
Contract basis work madora gati yenu
Paycommission madadiddaru parvagilla NPS tegedu OPS maadi
Illa cm siddu pay hike madalla strike call madi
Innu yestu vethana jasti madthira, yest madi daru brasta chara thapi dila.vethana kaditha madi,cont/labour's ge vethana jasti madi. 🌹🌹🙏🙏
No any help of gouranement empolis, this is thear Reigate last 19 months salary whear. 19 months salary is glum, glum glum .
What about private employees. They are not human beings many private companies not paying salaries in time. Some companies not following labour law. Only government employess getting salary hike irrespective of their performance. Only private companies making growth towards iIndian economy. What government companies giving profit. Some government companies running under loss. Still government giving hike in employee salaries. What a shameless
Mdm 10./. Only don't misguiding innocent people's, all essentials commodities raised 50 -60./. How govt servant pull on days carry out responsibility duties??? For people, thank you 👍🌹
ಅಷ್ಟೆಲ್ಲ ಕೊಡಬೇಡಿ
Mr u don't know how hard to lead the life this situation. Keep quite
ಇದು ಬೋಗಸ್ ನ್ಯೂಸ್
Salary kodoke Duddilla government employees irode 35% Ulida yalla employee Contact basis employee echu kelsa madodu contact basis employee
Old news and waste of time.
ಬರೇ ಸುಳ್ಳು ಸುದ್ದಿ ಹಬ್ಬಿಸಬೇಡಿ
Sarkari nokari madoru thubha idare aadare yava sarkari nokari madoru sarkari nokari madoru thuba idare adali bank employee police keb idarli yav nokaridarige sabala hechu aagute heli
Boundal news
😭😭😭😭😭
D group na vara jeevana hege heli namma bagge nu swalpa karune erali cm sir
ಸೌಕರರನ್ನು ABCD ಗ್ರೂಪ್ ಗಳಾಗಿ ಮಾಡಿದ್ದು ಒಂದು ಕೆಲಸ ಮೇಲು ಇನ್ನೊಂದು ಕೀಳು ಅಂದಂತೆ, ಇದು ಬ್ರಿಟಿಷರ ವರ್ಣವ್ಯವಸ್ಥೆ!!!
ಒಂದು ಕೆಲಸ ಮೇಲು, ಇನ್ನೊಂದು ಕೀಳು ಅಂತ ಅನ್ಯಾಯ ಮಾಡಿದಂತೆ!
27+27..54
Bitti koduthill
7 th pay scale jari golisodu tumba late agide. Kushi antu agilla bcus kadu kadu sakagide.hagu bele erike agide. Adru thanks
27+27
Mla gala salary raise.madalu.meeting agude ivnu.budu budike cm 2months cm resign soon next new syoga start after 1 year.7th pay scale guaranteege duddu ide muslimrige kodalu ide sarkari employeesge kodalu duddu ila
Edu nijana
Media davru e tara olle kelsa made government employees waiting for 8 year's
Siddaramanavare atodavarige yena kodatira
Govt employee atu matta anganawadi teachers enu madayr
Final agilla madam central government 8th pay ready madtaedre but evru 2 varsha aytu ennu kathe heltaedare
Impossible....Impossible.......Impossible
Fake.sir
Wrong news😅
Yealla sari duniya???? Mark adhara Artha yenu