Комментарии •

  • @dranupamapb
    @dranupamapb 20 дней назад +267

    Such a descent and dignified speech about his wife and so respectful to her ♥️
    Rip Aparna mam 🙏🏻

  • @pushpavathi192
    @pushpavathi192 20 дней назад +344

    ನನ್ನ ಪ್ರೀತಿಯ ಮುದ್ದುಮುಖದ ಅರ್ಪಣಾ ನಮ್ಮ ಕನ್ನಡದ ಮುತ್ತು ಮರೆಯಾಯ್ತು ಅವರ ಆತ್ಮಕ್ಕೆ ಭಗವಂತ ಚರಶಾಂತಿಯನ್ನು ಕೊಡಲಿ😭😭😭

  • @santhoshkumar4694
    @santhoshkumar4694 20 дней назад +124

    Oh God 😔 ನಂಬಲಸಾಧ್ಯ... ಕನ್ನಡ ವನ್ನು ಯಾವ ರೀತಿಯಲ್ಲಿ ಸುಸ್ಪಷ್ಟವಾಗಿ ಮಾತಾಡಬೇಕು, ಕನ್ನಡವೇ ಸುಂದರ ಅದನ್ನು ನಿಮ್ಮ ಬಾಯಿಯಿಂದ ಕೇಳೋದು ಅಂದ್ರೆ ಅಬ್ಭಾ ಇನ್ನೂ ಸುಂದರ.. ನಿಮ್ಮ ಮಸಣದ ಹೂವು ಚಿತ್ರದ "ಯಾವ ಕಾಣಿಕೆ ನೀಡಲಿ ನಿನಗೆ" ಹಾಡು ನನ್ನ favourite ನಲ್ಲಿ ಒಂದು.. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 🙏😭😭😭

  • @marketmaatu6728
    @marketmaatu6728 20 дней назад +68

    ಪಾಪ. ಮೆಟ್ರೋ ಟ್ರೈನ್ ನಲ್ಲಿ ಅವರ ಧ್ವನಿ ಕೇಳಿದ್ದು ನೆನಪಾಯ್ತು. ಚಂದನ ವಾಹಿನಿಯಲ್ಲಿ ಕೇಳಿದ್ದು ನೆನಪಾಯ್ತು.

  • @AshaLakshmiTraditionalvlogs
    @AshaLakshmiTraditionalvlogs 20 дней назад +97

    ಓಂ ಶಾಂತಿ ಮೇಡಂ ನಿಮ್ಮ ಸಾವಿನ ಸುದ್ಧಿ ಕೇಳಿ ತುಂಬಾ ಬೇಜಾರಾಯ್ತು 😢😭💐🙏

  • @dididitoto
    @dididitoto 20 дней назад +43

    She doesn't look 50 at all .. from my childhood till date .. no change at all .. She is one of the prettiest woman

  • @ambikabiradar5372
    @ambikabiradar5372 20 дней назад +30

    Om shanti.. 💐💐ಕನ್ನಡ ತಾಯಿಯ ಹೆಮ್ಮೆಯ ಕುವರಿಯ ಆತ್ಮಕ್ಕೆ ಶಾಂತಿ ಸಿಗಲಿ..

  • @ravikiran2532
    @ravikiran2532 20 дней назад +41

    ಓಂ ಶಾಂತಿ ಅಪರ್ಣಾ ಅಕ್ಕಾ 😢😢 ದಂಪತಿಗಳ ಅಚ್ಚ ಕನ್ನಡಕ್ಕೆ ಕೋಟಿ ನಮನಗಳು❤

    • @JyothiG-p8x
      @JyothiG-p8x 20 дней назад

      Super swaccha kannada couple ❤

  • @gethanjaliful
    @gethanjaliful 20 дней назад +18

    ನಿಜವಾಗ್ಲೂ ಇತ್ತೀಚಿನ ದಿನಗಳಲ್ಲಿ ಎಷ್ಟೋ ಸಲ ನೆನಪು ಮಾಡಿಕೊಂಡಿದ್ದು ನಿಜ ಯಾಕೆ ಅಪರ್ಣಾ ಅವರು ಎಲ್ಲೂ ಕಾಣಿಸಿಕೊಳ್ತ ಇಲ್ಲ ಅಂತ.....
    ನಿಮ್ಮ ಆತ್ಮಕ್ಕೆ ಶಾಂತಿ ಸಿಗಲೆಂದು ಆಶಿಸುತ್ತೇವೆ😢😢😢

  • @arcotsrinivas7060
    @arcotsrinivas7060 20 дней назад +37

    ಇಷ್ಟು ಬೇಗ ಬರಬಾರದಿತ್ತು ಅವರ ಅಂತ್ಯ. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ. ಓಂ ಶಾಂತಿ.🙏

  • @vanirgowda5266
    @vanirgowda5266 20 дней назад +21

    ಸರ್ ನಿಮಗೆ ದುಃಖ್ಖ ತಡೆದು ಕೊಳ್ಳೋ ಅಂತ ಶಕ್ತಿ ನಾ ಆ ಭಗವಂತ ಕೊಡ್ಲಿ ಸರ್ ❤🙏.

  • @bmaheshmahesh1000
    @bmaheshmahesh1000 20 дней назад +35

    ನಿಮ್ಮ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಓಂ ಶಾಂತಿ

  • @user-uu2bm9xd9g
    @user-uu2bm9xd9g 20 дней назад +12

    ನಿಮ್ಮ ಕನ್ನಡದ ಅಭಿಮಾನಕ್ಕೆ ಅಭಿನಂದನೆಗಳು ಸರ್..

  • @sumanhv6149
    @sumanhv6149 20 дней назад +42

    We called her ಮುದ್ದು ಮಣಿ for her ಅಚ್ಚ ಕನ್ನಡ. Too shocking.She was a distant relative.

  • @jayaramkadrolli7736
    @jayaramkadrolli7736 20 дней назад +34

    ಅಪರ್ಣಾ ಅಪೂರ್ಣ ಪೂರ್ಣ...ಭಾವಪೂರ್ಣ😥😢💐😭

  • @Userkvt123
    @Userkvt123 20 дней назад +36

    ಓಂ ಶಾಂತಿ. ಇದು ಬಹಳ ದುಃಖಕರವಾದದ್ದು. ಕನ್ನಡ ಭಾಷೆಗೆ ಅವರ ಕೊಡುಗೆ ಅಪಾರವಾದದ್ದು. ಭಾವಪೂರ್ಣ ಶ್ರದ್ಧಾಂಜಲಿ 😢 🙏

  • @srikky4u
    @srikky4u 20 дней назад +50

    Such a dignified sharing!! ❤ Aum Shanthi to the departed soul! 🙏

  • @peopleofkarnataka699
    @peopleofkarnataka699 20 дней назад +8

    ಸ್ಪಷ್ಟ ಕನ್ನಡ ಮಾತಾಡ್ತಿದ್ರು... ❤ ಅಪರೂಪದ ನಿರೂಪಕಿ ಜೊತೆಗೆ ನಿಜವಾದ ವಯಸ್ಸು ಗೊತ್ತಾಗಿದ್ದೇ ಇವತ್ತು

  • @80CGK
    @80CGK 20 дней назад +23

    Omg 😳 can’t believe this. So sad 😭 it’s unbelievable.

  • @rohinisubbarao3664
    @rohinisubbarao3664 20 дней назад +5

    ಅಚ್ಚ ಕನ್ನಡದ ಸ್ವಚ್ಛ ದನಿಯೊಂದು ನಿಶ್ಯಬ್ದವಾಯಿತು. ಹೃತ್ಪೂರ್ವಕ ಶ್ರದ್ಧಾಂಜಲಿ

  • @maheshsharathkumar1177
    @maheshsharathkumar1177 20 дней назад +6

    ಅಪರ್ಣಾ ಮೇಡಂ ಅವರ ಆತ್ಮಕ್ಕೆ ಶಾಂತಿ ಸಿಗಲಿ🙏🙏💐💐

  • @anuradhakj7254
    @anuradhakj7254 20 дней назад +13

    ನನ್ನ ಅಚ್ಚು ಮೆಚ್ಚಿನ ನಿರುಪಕಿ ಉತ್ತಮ ಕನ್ನಡತಿ ,

  • @amoghavarsha45
    @amoghavarsha45 20 дней назад +13

    ಅವರ ಆತ್ಮಕ್ಕೆ ಶಾಂತಿ ಸಿಗಲಿ 🙏

  • @umadevadasramanna
    @umadevadasramanna 20 дней назад +13

    Randomly checked my mobile at 3;43 am on 12th July 24 ,, first shoking new came across the very bad n sad news 😮 which we can't believe. . Om Shanti.

  • @shalinishalini943
    @shalinishalini943 20 дней назад +11

    ತುಂಬಾ ದುಃಖ್ಖ ಆಗುತ್ತೆ ಸರ್ om ಶಾಂತಿ 🙏🏻🙏🏻

  • @krishnaraju1405
    @krishnaraju1405 20 дней назад +4

    ನನ್ನ ಪ್ರೀತಿಯ ಅಪರ್ಣಾ ಮೇಡಂ ಅವರಿಗೆ ಹಾಗೂ ನಮ್ಮ ಕರ್ನಾಟಕದ ಜನತೆಯ ಪರವಾಗಿ ಮೆಡಂರವರಿಗೆ ಬಾವ... ಶ್ರದ್ಧಾಂಜಲಿ...ಓಂ ಶಾಂತಿ

  • @rrkulkarnib996
    @rrkulkarnib996 20 дней назад +2

    It's very sad. Peace her soul. Om shanti

  • @livelikeamonk3161
    @livelikeamonk3161 20 дней назад +13

    It’s very difficult for him. Cancer bare patient anna badhisuva kayileyalla. Jote iruvara jeevavannu hinduva khayile.

  • @dr.badarinathjahagirdar1466
    @dr.badarinathjahagirdar1466 20 дней назад +2

    ತುಂಬಾ ದುಃಖದ ಸಂಗತಿ. ಅವರ ಆತ್ಮಕ್ಕೆ ಶಾಂತಿ ದೊರಕಲಿ, ಸದ್ಗತಿ ದೊರೆಯಲಿ 🌹🙏

  • @kanfida
    @kanfida 20 дней назад +6

    Very Sorry for the loss RIP 🙏

  • @ranjanirajagopalan5682
    @ranjanirajagopalan5682 17 дней назад

    Nagaraj avare , I always admired your work as an architect ever since I was an architectural student, so proud of you now as a Veera kannadatthi’s husband

  • @pushpasuresh3075
    @pushpasuresh3075 20 дней назад

    Koti koti Vandhanegalu for ur good humanity. & Heart touching person to everyone Ma

  • @jyothiacharya8296
    @jyothiacharya8296 20 дней назад +7

    Mathe utti banni namma karunadlli ,nimma sundarawada vani namma kevige impu tharali
    Nimma athma Srikrishna na padakamaladalli Arpane agali
    Om shanthi
    Nimma athmakke shanthi sadgathi karunisali Aaaa
    Paramathma Sri Radekrishna
    We miss you
    We love you
    ❤💐🌳🍃

  • @naveengowda6273
    @naveengowda6273 20 дней назад +2

    Om Shanti!! Amazing personality!

  • @mohanmg5075
    @mohanmg5075 20 дней назад +2

    Thanks God bless you 🙏 om Santhi

  • @rameshramram3330
    @rameshramram3330 20 дней назад +3

    ಕನ್ನಡ ಭಾಷೆಗೆ ಸ್ಪಷ್ಟ ಪದಗಳ ಜೋಡಣೆಯ ಸರಮಾಲೆಯನ್ನು ಪೋಣಿಸಿ ನಮ್ಮೆಲ್ಲರಿಗೂ ಭಾಷೆಯ ಉಚ್ಚಾರಣೆಯ ಬಗ್ಗೆ ಹೆಮ್ಮೆ ಅನ್ನಿಸುತ್ತಿದ್ದ ನಿಮ್ಮ ಮಾತು ಮೌನವಾಗಿದ್ದು ನಿಜವಾಗಿಯೂ ನಮಗೆ ತುಂಬಲಾರದ ನಷ್ಟ...!😢

  • @harrishvenkateshgowda7270
    @harrishvenkateshgowda7270 20 дней назад +8

    🙏🙏🌸🌸🙏🙏May God Rest Her Soul In Peace🙏🙏🌸🌸🙏🙏

  • @bshamarao2811
    @bshamarao2811 20 дней назад +3

    Omshanti🙏

  • @user-yz9zd6sz9j
    @user-yz9zd6sz9j 20 дней назад

    Your kannada was absolutely ...❤.. agelesss blunder so nice of you sir. Om shanthi..... remembering you in maja bharatha , metro and Dooradarshana... young forever...

  • @sharank4154
    @sharank4154 20 дней назад +1

    Really sad 😢
    Pray for departed soul
    Om shanti

  • @DarshanH-fw9eh
    @DarshanH-fw9eh 20 дней назад +5

    ಓಂ ಶಾಂತಿ ಅಮ್ಮ 😢😢

  • @bkb23plus
    @bkb23plus 20 дней назад +1

    God bless🙏🙏om Shanthi

  • @thisisnara
    @thisisnara 20 дней назад +1

    Shocking. God bless them

  • @ramindians
    @ramindians 20 дней назад +1

    Nice instructions to Media....Every Celebrity should follow....RIP only channel DD Kannada Anchor in 90s...

  • @r7avi
    @r7avi 20 дней назад +3

    Correct statement 😞

  • @Araginivlogs
    @Araginivlogs 20 дней назад +1

    Om shanti

  • @amyogaamyoga6067
    @amyogaamyoga6067 20 дней назад +2

    Om Shanti 🌹

  • @sampathnaik3808
    @sampathnaik3808 20 дней назад +1

    Om shanti 💐

  • @girijairaj
    @girijairaj 20 дней назад +4

    Arunachala 💐🙏

  • @user-hf5hu6vv1h
    @user-hf5hu6vv1h 20 дней назад +2

    Om shanti mam😢😢😢

  • @kbshivakumar6714
    @kbshivakumar6714 20 дней назад +1

    Om Shanti madem very good ancor good speech

  • @karnarathnakumar820
    @karnarathnakumar820 20 дней назад +3

    ಕನ್ನಡತಿ ಅಪರ್ಣ 🙏🏻ನಿಮಗೆ ಭಾವಪೂರ್ಣ ಶ್ರದ್ದಾಂಜಲಿ 😢ಮತ್ತೆ ಹುಟ್ಟಿ ಬನ್ನಿ 🙏🏻

  • @basavannabk5117
    @basavannabk5117 20 дней назад +2

    so sad😢😢😢

  • @murulimuruli9575
    @murulimuruli9575 20 дней назад +3

    ಓಂ ಶಾಂತಿ❤❤

  • @nethravenky6545
    @nethravenky6545 20 дней назад +1

    Om shaanti madam

  • @user-ut5qh8cq8p
    @user-ut5qh8cq8p 20 дней назад +2

    ತುಂಬಾ ದುಃಖ ಆಗ್ತಿದೆ... ಯಾಕೇ ಇಂಥ ಸಾವು ಇಷ್ಟೂ ಬೇಗ 😢😢😢

  • @anuradhasheshadri408
    @anuradhasheshadri408 20 дней назад +1

    Om Shanthi 🙏

  • @triveniyoutubechannel881
    @triveniyoutubechannel881 20 дней назад +2

    🙏🙏🙏

  • @anupamarakshith5428
    @anupamarakshith5428 20 дней назад +1

    Om santi

  • @sanathansamskrit8592
    @sanathansamskrit8592 20 дней назад +2

    😔😔😔💐

  • @nagalakshmipai4758
    @nagalakshmipai4758 20 дней назад +1

    Om Shanti

  • @veenakulkarni9951
    @veenakulkarni9951 20 дней назад

    Dignified speech...sir

  • @user-jp1tu5ds6u
    @user-jp1tu5ds6u 20 дней назад +1

    Really shocked news for me😢😢😢

  • @shilpashree9290
    @shilpashree9290 20 дней назад +2

    Ohm shanti🙏🙏🙏

  • @Naveenhp2011
    @Naveenhp2011 20 дней назад +1

    Om Shanti madam!

  • @basavaraj.mbasavaraj6113
    @basavaraj.mbasavaraj6113 20 дней назад +2

    ಓಂ ಶಾಂತಿ ಕನ್ನಡದ ಮುತ್ತು😢❤

  • @shashidgowda4091
    @shashidgowda4091 20 дней назад +1

    Om shanthi

  • @madhuvani3381
    @madhuvani3381 20 дней назад

    💐🙏miss yuo soo much Aparna mam 🙏💐 nimm aathmakke shanti sigali mam 💐🙏🙏😭

  • @sujnanjain1748
    @sujnanjain1748 20 дней назад

    Very sad... Om shanti..

  • @SuperVinod7
    @SuperVinod7 20 дней назад

    ನಮ್ಮ ಕರ್ನಾಟಕದ ಸ್ಪಷ್ಟವಾದ ಕನ್ನಡ ನಿರೂಪಕಿ...
    ಓಂ ಶಾಂತಿ.. 🙏

  • @p.s.b1624
    @p.s.b1624 20 дней назад +1

    🙏

  • @MG-iu1sw
    @MG-iu1sw 20 дней назад

    ಕನ್ನಡಮ್ಮನಿಗೆ ಅಪ್ಪಟ,ಸ್ಪುಟ ಕನ್ನಡದ ಮಾತುಗಳು ಮೂಲಕ ಭಾವಪೂರ್ಣ ವಿದಾಯ

  • @shivanandkalloli2173
    @shivanandkalloli2173 20 дней назад +1

    ಓಂ ಶಾಂತಿ 🙏🙏

  • @yashasgj646
    @yashasgj646 20 дней назад

    Om Shanti🙏🙏🙏

  • @SharanappaDashavant-cq9sh
    @SharanappaDashavant-cq9sh 20 дней назад +1

    Om shanti madam

  • @gururajb7903
    @gururajb7903 20 дней назад +2

    🙏🙏🙏🙏🙏

  • @anuradhakj7254
    @anuradhakj7254 20 дней назад +2

    ಓಂ ಶಾಂತಿ

  • @harishs7345
    @harishs7345 20 дней назад

    ಅಪರ್ಣ ಅವರ ಅತ್ಮಕ್ಕೆ ಭಗವಂತ ಚಿರಶಾಂತಿಯನ್ನ ಕರುಣಿಸಲಿ ಓಂ ಶಾಂತಿ ಮಿಸ್ ಯು ಮೇಡಂ 💐🙏🏻

  • @umarowaisboss123
    @umarowaisboss123 20 дней назад +1

    😭😭🙏🏻

  • @user-cs1vy8rn2s
    @user-cs1vy8rn2s 20 дней назад +2

    Om santhi

  • @chanakyan-pe3ke
    @chanakyan-pe3ke 20 дней назад +1

    ಕನ್ನಡ ನಾಡು ಕಂಡ ಅಧ್ಬುತ ಪ್ರತಿಭೆ ಸದ ಹಸನ್ಮುಖಿ, ಬಹುಮುಖಿ ಪ್ರತಿಭೆಯನ್ನು ಕಲ್ದುಕೊಂಡ ಕನ್ನಡ ನಾಡು ತಬ್ಬಲಿ ಯಾಗಿದೆ. Rip 😢

  • @manjulat6386
    @manjulat6386 20 дней назад

    Very sad, she is eternal, no death for such people, she live in my heart as long as I am alive RIP. God give strength to the family to bear the loss.

  • @jayashreers612
    @jayashreers612 20 дней назад +2

    ತುಂಬಾ ತುಂಬಾ ಬೇಸರದ ಸಂಗತಿ, ನಂಬಲು ಸಾಧ್ಯ ಆಗ್ತಿಲ್ಲ, ಆಕೆ ಕನ್ನಡದ ಅಪರ್ಣಾ🙏 ಹೋಗಿ ಮತ್ತೊಮ್ಮೆ ಬನ್ನಿ ಮೇಡಂ😢😭

  • @sush_dazzels
    @sush_dazzels 20 дней назад

    What a respectful speech about his wife ❤ rip mam 💔

  • @revansiddmath7155
    @revansiddmath7155 20 дней назад +3

    It's big shock this year is very bad

  • @santhosh1637
    @santhosh1637 20 дней назад +1

    😢 Om Namha Shivaya

  • @poornimanaidu9243
    @poornimanaidu9243 20 дней назад

    Thumba bejaragothe I saw you in dd1 the way you speak kannada miss you so much mathe utti bani...

  • @SaraswathiTVSaraswathiTV
    @SaraswathiTVSaraswathiTV 19 дней назад

    Om Shanti💐 Aparna avarige 💐

  • @AnuIva
    @AnuIva 20 дней назад

    Om Shanthi 😭..Very Sad news. My favourite anchor forever.

  • @veereshhiremath1374
    @veereshhiremath1374 20 дней назад

    ಸೂಪರ್ ಸರ್

  • @bmjblr5627
    @bmjblr5627 20 дней назад

    ಓಂ ಶಾಂತಿಃ ಅಪರ್ಣಾ ಮೇಡಂ.🌹🌹🌹

  • @user-xb6rq5vj8n
    @user-xb6rq5vj8n 20 дней назад +1

    😢😢😢

  • @rgeevika9274
    @rgeevika9274 20 дней назад

    ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ...
    ಜೈ ಕನ್ನಡತಿ... 💐

  • @surshr
    @surshr 20 дней назад

    Devaru avarige sadhgathiyannu kodali..om shanthi

  • @vinodkokatnurkokatnur6707
    @vinodkokatnurkokatnur6707 20 дней назад

    🙏🏻🙏🏻😭😭

  • @vijayanaik2602
    @vijayanaik2602 20 дней назад

    ತುಂಬಾ ನೋವಿನ ಸಂಗತಿ.... ಪಾಪ.....RIP 😢

  • @user-eh2ee8fc2m
    @user-eh2ee8fc2m 20 дней назад

    Om shanthi medam

  • @rameshrangavidyarthi1136
    @rameshrangavidyarthi1136 20 дней назад

    ನಮ್ಮ ಬಾಲ್ಯದ ಅಪರೂಪದ ನಿರೂಪಕಿ ಅಪರ್ಣ, ಅಪೂರ್ವ ಅಚ್ಚ ಕನ್ನಡತಿ, ಸ್ಪಷ್ಟ ಕನ್ನಡ ಭಾಷೆ ಪ್ರವೀಣೆ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ❤️❤️💐💐🙏q

  • @indianfirst5526
    @indianfirst5526 20 дней назад

    Om sadgathi 🙏

  • @karthiknshetty4659
    @karthiknshetty4659 20 дней назад

    🙏🙏🙏🙏