28.11.2024.ಉಡಪಿ ಪ್ರಸನ್ ತೀರ್ಥ ಸ್ವಾಮೀ ಗೆ ಉತ್ತರ

Поделиться
HTML-код
  • Опубликовано: 10 дек 2024

Комментарии • 150

  • @Rameshbr-ky9en
    @Rameshbr-ky9en 13 дней назад +11

    ಉತ್ತಮವಾಗಿ ಪ್ರಕ್ರಿಯೆ ನೀಡಿದ್ದೀರಿ, ಧನ್ಯವಾದಗಳು 🙏🏻🙏🏻🙏🏻ಕ್ರಾಂತಿ ಕಾರಿ ಜೈಭೀಮ್ ಸಾರ್

  • @KrishaniahK
    @KrishaniahK 13 дней назад +11

    Jay bheem 🎉🎉🎉🎉🎉
    ಈ ಸ್ವಾಮೀಜಿಗಳಿಗೆ ಸರಳವಾಗಿ ಸಂವಿಧಾನವನ್ನು ಅರ್ಥ ಮಾಡಿಸಿದ್ದೀರಿ
    ಇಂದು ಎಲ್ಲಾ ಧರ್ಮಗಳ ಜಾತಿಗಳ ಜನರು ಸಂವಿಧಾನವನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಇದನ್ನು ಅತ್ಯಂತ ಸರಳ ಶೈಲಿಯಲ್ಲಿ ಅರ್ಥ ಮಾಡಿಸಿದ್ದೀರಿ ಧನ್ಯವಾದಗಳು, 🙏🙏

    • @ArunMahadev1993
      @ArunMahadev1993 12 дней назад +2

      Matte yaakappa muslim ge seperate kanoonu kottirodu.
      Maat ettidre ellVanu jai bhim andkond bartane. Ade bere avrige anyaya adre yaavanu barolla.

  • @muralim3054
    @muralim3054 7 дней назад

    ಜೈ ಭೀಮ್, ಜೈ ಸಂವಿಧಾನ.ನಮೋ ಬುದ್ದಾಯ ❤

  • @JalandarJalandarchiralli-ce4yo
    @JalandarJalandarchiralli-ce4yo 8 дней назад +1

    Super sar sharanu sharanarthi

  • @YogeshpYogesh-zo1nc
    @YogeshpYogesh-zo1nc 13 дней назад +10

    ಕ್ರಾಂತಿಕಾರಿ ಜೈ ಭೀಮ್ ಸರ್

  • @shivuns4569
    @shivuns4569 13 дней назад +9

    ನಿಮ್ಮ ಉತ್ತರಕೋಸ್ಕರ ಕಾಯತಇದ್ದೀವಿ.. ಜೈ ಭೀಮ್ ಸರ್

  • @mangalagowramma2012
    @mangalagowramma2012 13 дней назад +6

    Thanks Sir 🙏 Jai Bhim 🙏

  • @nagraj6618
    @nagraj6618 10 дней назад

    Super Anna 100 namathe❤

  • @chidanandkalgurtikark3085
    @chidanandkalgurtikark3085 12 дней назад +1

    ತಮ್ಮ ಆಳವಾದ ಅಧ್ಯಯನ ಮತ್ತು ಉತ್ತಮವಾದ ವಿವರಣೆ ಅದ್ಭುತ ಸರ್ 🙏🙏🙏ಜೈಭೀಮ್

  • @yallappachalawadi7320
    @yallappachalawadi7320 13 дней назад +6

    ಜೈಭೀಮ್ ಸರ್ 🌹🌹

  • @CRamesh-cp7yx
    @CRamesh-cp7yx 13 дней назад +4

    Jaishudar jaibeim jaisavidhan jaiperyarthaned🇮🇳🇮🇳🇮🇳🇮🇳👑🇮🇳

  • @raghup4445
    @raghup4445 9 дней назад

    👌👌💐👌 ಸರ್ 😊

  • @mahadevaswamyg9787
    @mahadevaswamyg9787 9 дней назад

    Jai bheem excellent

  • @basavannappatamman6698
    @basavannappatamman6698 12 дней назад +1

    ಅಭಿನಂದನೆಗಳು ಸರ್ ಜೈ. ಭೀಮ್ ನಮೋ ಬುಧ್ಧಾಯ

  • @shashikarsagar763
    @shashikarsagar763 12 дней назад +2

    *ಅಧ್ಯಾತ್ಮ ಅರಿವೇ ನಮಗೆಲ್ಲ*
    *ಅರಿವುವಿಮುಖ ಸತ್ಯವಿಮುಖವಾಗದ*
    *ಸ್ವತಂತ್ರ ಪ್ರಜಾತಂತ್ರ ನ್ಯಾಯ*
    *ಸತ್ಯವೇ ನ್ಯಾಯವೇ ಯಾರೂ ಯಾರಿಗೂ ಆಗದೆ ಅನ್ಯಾಯ*
    *ಎಲ್ಲರು ಎಲ್ಲರಿಗು ನ್ಯಾಯ*
    *ಇಷ್ಟು ಸ್ಪಷ್ಟ ಇರುವಾಗ*
    🙏❤️😥🤔🇮🇳🌍🙏✍️

  • @indiravenkat3539
    @indiravenkat3539 13 дней назад +5

    ಬ್ರಾಹ್ಮಣ ಅಂದ್ರೆ ಒಂದು ಜಾತಿಗೆ ಸಂಬಂಧಿಸಿದ್ದಲ್ಲ ಸರ್ ಅದು ಒಬ್ಬ ಯಾರು ಯಾರಿಗೆ ಜ್ಞಾನ ಒಳ್ಳೆದಿದೆ ಅವನ ಬ್ರಾಹ್ಮಣ.

    • @ArunMahadev1993
      @ArunMahadev1993 12 дней назад

      ಒಪ್ಕೋಳೋಣ ಒಳ್ಳೆ ಮಾತು ❤

    • @bhanuprakashc.s789
      @bhanuprakashc.s789 12 дней назад

      ಅದು ಕೇವಲ ಹೇಳುವುದಕ್ಕೆ ಆಚರಣೆಗೆ ಸಾಧ್ಯವಿಲ್ಲದ್ದು ಸಾರ್.

  • @shantharajuk5791
    @shantharajuk5791 9 дней назад

    ಅಭಿನಂದನೆಗಳು ಸರ್

  • @dblingannaiahdbl823
    @dblingannaiahdbl823 13 дней назад +9

    ನಮಸ್ಕಾರ ಸರ್, ತಮ್ಮ ಜ್ಞಾನ ತಾವು ವಿಚಾರ ಮಂಡಿಸುವ ವಿಧಾನ ವಿಷಯದ ವಿಮರ್ಶೆ ಎಲ್ಲವೂ ಅದ್ಭುತವಾಗಿದೆ ತಮ್ಮ ಎಲ್ಲ ವೀಡಿಯೋಗಳನ್ನು ನೋಡುತ್ತೇನೆ. ತಮ್ಮಲ್ಲಿ ಒಂದು ಮನವಿ ಏನೆಂದರೆ ಎಲ್ಲ ವೀಡಿಯೋಗಳ ಅವಧಿ 15-20 ನಿಮಿಷಗಳ ಕಾಲ ಇದ್ದರೆ ನೋಡುಗರಿಗೆ ಮತ್ತು ಕೇಳುಗರಿಗೆ ಅನುಕೂಲ ಆಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ ದಯಮಾಡಿ ಅನ್ಯತಾ ಭಾವಿಸದಿರಿ ಸರ್.

    • @vinayakaJ-o1k
      @vinayakaJ-o1k 13 дней назад

      Correct 💯 sir

    • @saifullaks5034
      @saifullaks5034 13 дней назад

      ಸೂಪರ್ ವಿಶ್ಲೇಷಣೆ ಸಾರ್, ಧನ್ಯವಾದಗಳು.

  • @SathishKumar-nr5oh
    @SathishKumar-nr5oh 5 дней назад

    ಜೈಭೀಮ್

  • @shivanandappan1033
    @shivanandappan1033 13 дней назад +3

    Jai bheem sir namo budhaya ❤❤❤❤❤❤

  • @iconic14
    @iconic14 9 дней назад

    ಸರ್ ಪ್ರತಿ ದಿನ ಈ ವಿಚಾರವನ್ನು ಮಾರ್ಗ ವಾಗಿ ದಲಿತ ವರ್ಗವನ್ನು ಎಚ್ಚರಿಸಿ ಎಲ್ಲರನ್ನೂ ಎಚ್ಚರಿಸಬೇಕೆಂದು ಜೈ ಭೀಮ್.

  • @hanumantharajuraju4104
    @hanumantharajuraju4104 4 дня назад

    Jaibhim

  • @chetanroxx4240
    @chetanroxx4240 13 дней назад +5

    Sir,jai,beem,go,head,

  • @chandrappagunge3271
    @chandrappagunge3271 9 дней назад

    ಕ್ರಾಂತಿ ಕಾರಿ ಜೈ ಭೀಮ್.ಜೈ ಬಸವ.ಜೈ ಅಂಬೇಡ್ಕರ್,ಜೈ ಭಾರತ.ಮನುವಾದಿ ಗಳ ವಿಚಾರಗಳಿಗೆ ಧಿಕ್ಕಾರ,

  • @jaibheembilkar6594
    @jaibheembilkar6594 11 дней назад

    Super sir 🙏🙏🙏

  • @MariSwami-r1w
    @MariSwami-r1w 12 дней назад +2

    ತುಂಬಾ ಚೆನ್ನಾಗಿ ಮಾತಡಿದಿರಿ ಸರ್

  • @ManjunathManjuuu-c8i
    @ManjunathManjuuu-c8i 13 дней назад +5

    Super sir ❤

  • @SrinivasSrinivas-v1n
    @SrinivasSrinivas-v1n 7 дней назад

    🙏🏾🙏🏾🙏🏾🙏🏾🙏🏾

  • @godavarimahadeva-sq7bi
    @godavarimahadeva-sq7bi 12 дней назад

    Super and valuable information sir. Thank you 👍🙏

  • @NarayanPujari-dy6xw
    @NarayanPujari-dy6xw 13 дней назад +4

    Super sir super

  • @chandrappam9996
    @chandrappam9996 13 дней назад +5

    Sir Great

  • @bhuvankumars8360
    @bhuvankumars8360 13 дней назад +6

    ನಮಸ್ಕಾರ ಸಾರ್ ಅವಿವೇಕಿಗಳಿಗೆ ತಿಳಿ ಹೇಳಿರಿ 🙏🙏🙏

  • @umanathaa5158
    @umanathaa5158 10 дней назад

    ಜೈ ಅಂಬೇಡ್ಕರ್❤

  • @sureshs1185
    @sureshs1185 13 дней назад +2

    Jai Bheem sir ✊✊✊

  • @LawrenceMachado
    @LawrenceMachado 12 дней назад

    Jai bhim. Jai bhim. Jai bhim.

  • @sidramsjanakar404
    @sidramsjanakar404 13 дней назад +3

    ಜೈ ಭೀಮ್ ಸರ್ 🙏

  • @AshokNeelannavar
    @AshokNeelannavar 12 дней назад

    ಜೈ ಭೀಮ್ ಸರ್, ಧನ್ಯವಾದಗಳು

  • @arunkungare7948
    @arunkungare7948 13 дней назад

    JAI BHEEM JAI CONSTITUTION 🎉🎉🎉🎉🎉

  • @channabasappachannuchannab7584
    @channabasappachannuchannab7584 2 дня назад

    Jai bheem

  • @ayyalappakarnal9016
    @ayyalappakarnal9016 13 дней назад +3

    ಜೈ ಭೀಮ ಸರ್

  • @IrasangappaSingadi
    @IrasangappaSingadi 12 дней назад

    ಜೈ ಸಂವಿದಾನ. ಜೈಭೀಮ್ 🙏

  • @saifullaks5034
    @saifullaks5034 13 дней назад

    ಸೂಪರ್ ವಿಶ್ಲೇಷಣೆ ಸಾರ್, ಧನ್ಯವಾದಗಳು ನಿಮಗೆ ❤❤

  • @gvmetrimetri4154
    @gvmetrimetri4154 12 дней назад +1

    ❤🙏

  • @praveenmb5600
    @praveenmb5600 13 дней назад +3

    valuable information sir

  • @pashamakandar3364
    @pashamakandar3364 13 дней назад

    Dr.BaBa.Saheb.Ambedakar..savindan.jindabad

  • @shuklakshapalan2893
    @shuklakshapalan2893 6 дней назад

    U r thinking is in right way

  • @tvenkatesh9627
    @tvenkatesh9627 13 дней назад +6

    ನಿಮ್ಮ ಪಾಂಡಿತ್ಯಕ್ಕೆ ಅಭಿನಂದನೆಗಳು

  • @sunilchalawadi2212
    @sunilchalawadi2212 13 дней назад +14

    Sir ಪ್ರಸನ್ನ ತೀರ್ಥ ನ ಮೇಲೆ ಕಂಪ್ಲೇಟ್ ಕೇಸ್ ಮಾಡಿ

  • @dr.prashanthcmelgi8813
    @dr.prashanthcmelgi8813 10 дней назад

    JAIBHIM ANNA JI...AAA SOOLE MAGAN MELE DESHA DROHI CASE BOOK MAADI

  • @MahadevaswamyN-o2w
    @MahadevaswamyN-o2w 8 дней назад

    ನಮ್ sc st obc ಬಡ್ಡೇತ್ತವು ಇದನ್ನು ಅರ್ಥ ಮಾಡ್ಕೋಬೇಕು ಗುರುಗಳೇ

  • @gousepeerjh2078
    @gousepeerjh2078 13 дней назад +3

    Jai bheem jai bheem rao ambedkar please respect our constitution

    • @ArunMahadev1993
      @ArunMahadev1993 12 дней назад

      Neev madtira modlu??

    • @ArunMahadev1993
      @ArunMahadev1993 12 дней назад

      ಎಲ್ಲರು ಬೆಲೆ ಕೊಟ್ಟೆ ಕೊಡ್ತಾರೆ ..ಆದ್ರೆ ಬೇಕಾಬಿಟ್ಟಿ ತಿದ್ದು ಪಡಿ ಮಾಡ್ಕೊಂಡ್ wಕ್ಫ್ ನೇಮ್ ಅಲ್ಲಿ ದೇಶನ ನುಂಗ್ತಾ ಇದ್ರೆ ಕೇಳೇ ಬೇಕು ಎದ್ರು ನಿಂತು

  • @eshwarkhandare3801
    @eshwarkhandare3801 12 дней назад +1

    ಇಂಥಹ ಸ್ವಾಮಿಗಳಿಗೆ ಜೈಲ್ ನಲ್ಲಿ ಇಡಬೇಕು.

  • @AbdulAzeez-iz4sk
    @AbdulAzeez-iz4sk 13 дней назад +2

    Very nice analysis

  • @mahadevabandakka412
    @mahadevabandakka412 6 дней назад

    ಎಲ್ಲರೂ ಬೇಕು ಪಕ್ಷೀಯಂತೆ ಕಾಯುತ್ತಿದ್ದಂತೆ ಕಾಣುತ್ತದೆ

  • @shravyaSbharadwaj
    @shravyaSbharadwaj 12 дней назад +2

    ನ್ಯಾಯಾಲಯದ ಆದೇಶಗಳನ್ನು ಪಾಲಿಸದ ಜನಗಳಿಗೆ ಅದೇ ರೀತಿ ಕೇಸ್ ದಾಖಲು ಮಾಡಿ

  • @PradeepKumar-yc5mx
    @PradeepKumar-yc5mx 13 дней назад +4

    ನಿಮ್ಮ ಭಾಷಾ ಪಂಡಿತ್ಯಕ್ಕೆ ಅಭಿನಂದನೆಗಳು..

  • @Ajit-daddi
    @Ajit-daddi 11 дней назад

    ಇವರೆಲ್ಲ ಯಾವತ್ತೂ ಭಾರತ ಸಂವಿಧಾನವನ್ನು ಸಂಪೂರ್ಣವಾಗಿ ಓದಿಲ್ಲ ಅನಿಸುತ್ತೆ ಸರ್.
    ಸಂವಿಧಾನ ಓದದೇ ಇರುವವರೆ ಹೆಚ್ಚು ಈ ರೀತಿ ಮಾತಾಡಿರ್ತಾರೆ.
    ಇತಿಹಾಸ ತಿಳಿದು;ಸಂವಿಧಾನ ಓದಿದ್ರೆ ಯಾರು ಸಂವಿಧಾನ ವಿರುದ್ದ ಮಾತಾಡೋದಿಲ್ಲ....
    ಒರ್ದಂ ಮರ್ದಾ ನಾಲೆಜ್ಗಳೆಲ್ಲ ಹೀಗೆ ಮಾತನಾಡೋದು...

  • @ShrikantH-h2h
    @ShrikantH-h2h 13 дней назад +1

    👌🌷🌷🌷🌷🌷🙏🙏🙏🙏🙏

  • @chennakeshava6014
    @chennakeshava6014 13 дней назад +6

    ಸರ್ ಜೈಭೀಮ್
    ವಾಯ್ಸ್ ಕಡಿಮೆ ಇದೆ

  • @ShamKumar-oo9zn
    @ShamKumar-oo9zn 13 дней назад +3

    A swami.ge..hucchu..nayi..kcchide.sir. Avanu .muru .bettava..mental .Swami..avaneige .muruga..matada .murugasri..Swami..ya.smvidana..beyknnte...pyjavara.hanndi.swamige.sir. Jai bheem..Jai smvidan.💙

  • @RangannaD.J
    @RangannaD.J 13 дней назад +3

    Mad mido marriage sir.😊

  • @LawrenceMachado
    @LawrenceMachado 12 дней назад

    Very, very. Very. good Sir.

  • @jacobjohn6914
    @jacobjohn6914 13 дней назад

    Very important msg sir tq

  • @shravyaSbharadwaj
    @shravyaSbharadwaj 12 дней назад +2

    ವಕ್ಫ್ ಬೋರ್ಡ್ ಬಗ್ಗೆ ಮಾತಾಡಿ

    • @srinivasa6513
      @srinivasa6513 11 дней назад

      ಮಾತಾಡಿದ್ರೆ ಅವನಪ್ಪಂಗೆ ಬೇಜಾರಾಗುತ್ತೆ..😂😂😂

  • @virupakshasomappa7232
    @virupakshasomappa7232 9 дней назад

    Swabhimaanadinda badukuva moolaka ambedkar hesarige mathastu gowrava kodi, samaanathe beku meesalathi beda. Jai bheem

  • @barathbarath5813
    @barathbarath5813 13 дней назад +1

    Jai. Bheem

  • @jamsheedpasha535
    @jamsheedpasha535 12 дней назад

    ❤❤❤❤❤❤❤❤❤❤❤

  • @shashikumargunnapur6974
    @shashikumargunnapur6974 13 дней назад +2

    Vittal Ann video 20 minutes du madi ❤

  • @harishyakkar2200
    @harishyakkar2200 13 дней назад +2

    Jai Bheem sir

  • @marutisbagad9854
    @marutisbagad9854 13 дней назад +2

    Dr,vittal sir nimage Tumbuhrodayad Danny Vadagalu 💐💐💐

  • @MayaBabu-k2h
    @MayaBabu-k2h 12 дней назад +1

    ಸ್ವಾತಂತ್ರ ಪೂರ್ವದಲ್ಲಿ ಭಾರತ ಹಿಂದೂರಾಷ್ಟ್ರವಾಗಿತ್ತು ಎಂದು ಹೇಳುವವರಿಗೆ ಭಾರತದ ಇತಿಹಾಸ ತಿಳಿದಿಲ್ಲ ಎಂದೇ ಭಾವಿಸಬೇಕು.

    • @srinivasa6513
      @srinivasa6513 11 дней назад +1

      ಈ video ಮಾಡಿರೋ ಡೋಂಗಿ ಗೆ ಗೊತ್ತಿದ್ಯಾ???😂😂😂

    • @ranatigrina1717
      @ranatigrina1717 8 дней назад

      Enta video nodi adanne dod jnana andkondidave antorge yenhelodu sir

  • @narayanaswamyh2926
    @narayanaswamyh2926 13 дней назад +1

  • @rajendraraju8754
    @rajendraraju8754 13 дней назад +5

    Avangy yean answer madodu pakistangy kalsi avana

    • @srinivasa6513
      @srinivasa6513 11 дней назад

      ನಿನ್ನ ಅಪ್ಪ ತಾತ ___ ಎಲ್ಲಾ ಅಲ್ಲೇ ನಾ ಇರೋದು???😂😂😂

  • @ramappachalawadibhimappa777
    @ramappachalawadibhimappa777 13 дней назад +4

    Sir UDPI Swamige harak chpile hodiri

    • @CBPatil-sb2pd
      @CBPatil-sb2pd 13 дней назад

      Harak chappali dinda awarobbare hodedare aagodilla sc, st, obc ellaroo
      Koodi wandondu chappali dinda hodiyo kaaryakram hakikolli brother

  • @m.n.jakkannavar8422
    @m.n.jakkannavar8422 13 дней назад +1

    Sanskrit literature was learned by Brahmins through the Moolanivasis of India. Brahmins made possessed this literature. Then Moolanivasis made uneducated by these people by inhuman administration of previous Kings. The Sanskrit literature have added/ammended in favour of Brahmin varna. So the inhuman Manusmruthi written by them. They made all three varnas are below the Brahmin Varna. So the Union Governments and state Government shall made experts study and review committees in all States for Sanskrit language. Then Truth should come out. Afterwards literature should be veiwed for perusal to citizens of India.

  • @vamanraotao8698
    @vamanraotao8698 4 дня назад

    Neevu yava Dannu Nambabyadre Nimaghe A. Kar bagge obbarige respect ide antha theliyabyadre Ella janarigu avara bagge respect ide summane always Highlight madovadu yogyawalla by are vishya mathadee Jana gala manusu kedisabyadre Iva galu nimma abipraya aste jaibheem

  • @shankarshankark6073
    @shankarshankark6073 13 дней назад +2

    ಜೈ ಭೀಮ್ ಸರ್

  • @lorencedsoza1443
    @lorencedsoza1443 2 дня назад

    Savidhana virudha mathanadi,mahatma gandhi against mathadi,yavudhe shikshe agolla,mody against mathadi nale ed,bd,cbi elle baruthe

  • @NemirajShetty-xp3gt
    @NemirajShetty-xp3gt 13 дней назад +3

    ಏಳು ಎಂಟು ವಯಸ್ಸಿನಲ್ಲಿ ಸನ್ಯಾಸಿಗಳ ವೇಷದಲ್ಲಿ ಇರೋ..!?
    ಈ ವಿಶೇಷ ಪ್ರಸನ್ನ ಯಾರ ಹೊಟ್ಟೆ ಯಲ್ಲಿ ಹುಟ್ಟಿರ ಬಹುದು..!!?
    ಧನ್ಯವಾದಗಳು.

    • @narayanpoojary2585
      @narayanpoojary2585 13 дней назад

      ಅವನಿಗೆ ನಾಯಿ ಬುದ್ಧಿ ಬಂದಿರೋದು ವಿಪರ್ಯಾಸ ಆದ್ರೆ ನಾವು ಮಹಿಳೆಯರನ್ನು ಗೌರವಿಸುವ

  • @RahamathullaAhmed
    @RahamathullaAhmed 10 дней назад

    Sarkara idra bagge sookta krama takondu mundina dinagalalli I ntaavahelanakari cmnts barabaaradu

  • @jaibhim005
    @jaibhim005 13 дней назад

    Thirdclass swamijiyana vadhu e deshadinda oodisabeku..jai bhim jai Ambedkar 🎉🎉🎉🎉

    • @ArunMahadev1993
      @ArunMahadev1993 12 дней назад

      Nimmapada desha oddu oddoke...en ambedkar obne kottidna swatantrana??
      Yaaru enu matado haage ella oddu odusbekante..... Baaro nodona odivante bolike

    • @srinivasa6513
      @srinivasa6513 11 дней назад

      ದಲಿತ ನ ಮನೆಗೆ ಬೆಂಕಿ ಇಟ್ಟೋರಿಗೆ (ಸಾಬ್ರು) , ಮತ್ತು ಬೆಂಕಿ ಇಡಿಸಿದ ಕಾಂಗಿ ಪಟಾಲಂ ಗಳಿಗೆ ಜೈ.. ಜೈ.. ಅನ್ನು..😂😂😂

  • @nagarajus8760
    @nagarajus8760 13 дней назад +1

    Zamir rtcli Wakf entry rithara jaminu kablistha avne adakke kopa ilva ninge.nagmangladalli petrol bomb hamida sabra mele kopa ilva.

    • @ranatigrina1717
      @ranatigrina1717 8 дней назад

      Payment sikre bharath innomme vibhajane bekadru k ivrige

  • @MahabaleshwarBhat-kn7xe
    @MahabaleshwarBhat-kn7xe 9 дней назад

    ನೂರಾ ಆರು ಬಾರಿ ತಿದ್ದುಪಡಿಯ ಮಾಡಿದ್ರಲ್ಲ ಬಾಬಾ ಸಾಹೇಬ್ರು ಬರೆದ ಸಂವಿದಾನವನ್ನು ಅದರ ಬಗ್ಗೆ ಹೇಳಿ

    • @ranatigrina1717
      @ranatigrina1717 8 дней назад

      Enu matadalla payment agiratte kelav vicharad baggeyaste evn vimarshe

  • @vamanraotao8698
    @vamanraotao8698 13 дней назад

    E Bhedha bhava Ekhe Yaru b. Mins dalitharu Ellu Helilla adare Durantha Neevu oppidhare santhosh adu nimaghe bitteddu Neevu respect k odadhe iddaru chinthella nimaghe aniseedu Neevu thelisiddare adarinda yarigu labhavilla yavaga lunch manushirthe annuvire Kala Badalaghedhe Ella Sullu Aropagalu

  • @ShivaKumar-de8im
    @ShivaKumar-de8im 13 дней назад +2

    Bidi sir, avanobba Uchha, avinige astondu important kododu waste

    • @ArunMahadev1993
      @ArunMahadev1993 12 дней назад +1

      Le...nev kano huchru... samvidhana nimgonbanige baredilla..eno madtiya bere avru samvidhana namge beda anta..
      General category avrella ottadre.... swamy galu evaga yaako matadtidare??
      Waqf board ellanu tindu tegda idre nin constitution eno madta ide??

    • @srinivasa6513
      @srinivasa6513 11 дней назад

      ನಿಜವಾದ "ಸಾಬಿ" ಗೆ ಹುಟ್ಟಿದ ಮಾತು..😂😂😂

  • @ShivannaPuttappa-o4w
    @ShivannaPuttappa-o4w 6 дней назад

    Neevu yinnu yestu varsha manu manu smruti yendu helikondu jevana nadesuttiri nimma pragatipara chintane hottepadigaagi yendu yellarigu gottide.

  • @mahadevaswamyg9787
    @mahadevaswamyg9787 9 дней назад

    Jai bheem excellent

  • @ಆಯುರ್ವೇದಕರ್ನಾಟಕ

    ಜೈ ಭೀಮ್ ಸರ್

  • @umanathaa5158
    @umanathaa5158 10 дней назад

    ಜೈ ಅಂಬೇಡ್ಕರ್❤

  • @LokeshMs-sj9pj
    @LokeshMs-sj9pj 12 дней назад +1

    ಜೈ ಭೀಮ್ ಸರ್