Fda sda, sslc ,tet, b ed, kpsc, kas, all exams 2020, kannada grammar, ತದ್ಧಿತಾಂತ ಕೃದಂತಗಳು

Поделиться
HTML-код
  • Опубликовано: 11 сен 2024
  • best class Fda sda, sslc ,tet, ded , b ed, kpsc, kas, all exams 2020, kannada grammar, ತದ್ಧಿತಾಂತ ಕೃದಂತಗಳು
    #competitive_exam_world, #exam_preparation, #LakshmiAbhiram
    ಕನ್ನಡ ವ್ಯಾಕರಣ,court​ ತೀರ್ಪು,ನಾಮಪದ,ನಾಮಪದ ಹಾಗೂ ಅದರ ಪ್ರಕಾರಗಳು,ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಕನ್ನಡ,unnao ಪ್ರಕರಣ; ಉಚ್ಛಾಟಿತ bjp ಶಾಸಕ kuldeep sengar ದೋಷಿ,#languages,important general kannada questions for fda,important general kannada questions for rrb
    FDA ಪರೀಕ್ಷೆಯ ನೋಟ್ಸ್, ಪ್ರಾಕ್ಟೀಸ್ ಪೇಪರ್, ಕನಿಷ್ಠ ೧ ವಿಡಿಯೋ + ನಮ್ಮ ವಾಟ್ಸ್ ಆಪ್ ಗ್ರೂಪ್ ನಲ್ಲಿ ನಿಮ್ಮ ಅನುಮಾನ ಬಗೆಹರಿಸಿಕೊಳ್ಳಲು, ಸದಾ ಸಂಪರ್ಕದಲ್ಲಿರಲು 👇
    / @competitiveexamworld
    ನಮ್ಮ 21 ವಾಟ್ಸ್ ಆಪ್ ಗ್ರೂಪಲ್ಲಿ ಸೇರದವರು 22 ನೇ ಗ್ರೂಪ್ ಸೇರಿ.
    chat.whatsapp....
    ನಮ್ಮ ಟೆಲಿಗ್ರಾಮ್ ಗ್ರೂಪನ್ನೂ ಕೂಡ ನೀವು ಸೇರಬಹುದು.
    Follow this link to join my Telegram group:
    t.me/Competiti...
    ನಮ್ಮ ಇನ್ಸ್ಟಾಗ್ರಾಮ್ ಪೇಜ್ ಫಾಲೊ ಮಾಡಿ
    / competitiveexamworld
    ನಮ್ಮ ಫೇಸ್‌ಬುಕ್‌ ಪೇಜ್ ಅನ್ನು ಲೈಕ್ ಮಾಡಿ
    / competitive-exam-world...
    Twitter ನಲ್ಲಿ ನೀವು ನಮ್ಮನ್ನು ಫಾಲೊ ಮಾಡಬಹುದು
    / competitive_cls

Комментарии • 433

  • @kannadamirror8025
    @kannadamirror8025 4 года назад +93

    ಮೇಡಂ one of the best Kannada grammer teacher ನೀವು........
    ಇದುವರೆಗೂ ಕೃದಂತ ತದ್ಧಿತಂತ ಇಷ್ಟು ಸುಲಭ ಯಾರು ಅರ್ಥ ಮಾಡಿಸಿರಲಿಲ್ಲ.........ಸೋ ಸೂಪರ್ ಕ್ಲಾಸ್

  • @renukat6222
    @renukat6222 3 года назад +17

    ನಿಜಕ್ಕೂ ತುಂಬಾ ಖುಷಿಯಾಗ್ತತಿದೆ ಮೇಡಂ.. ನಿಮ್ಮ ಈ ಅಭೂತಪೂರ್ವ.. ಪ್ರಯತ್ನಕ್ಕೆ ನನ್ನ ಅಭಿನಂದನೆಗಳು... ನಮ್ಮ ಕನ್ನಡಕ್ಕೆ ನಿಮ್ಮ ತರದ ಈ ವಿಭಿನ್ನ ಪ್ರಯತ್ನಗಳು ಬೇಕಿತ್ತು.. ನಿಮ್ಮ ಶ್ರಮ.. ಆಳವಾದ ಅಧ್ಯಯನಕ್ಕೆ ಹೃದಯ ಪೂರ್ವಕ ನಮನಗಳು. ನಾನು ಕನ್ನಡ ಉಪನ್ಯಾಸಕಿ ಆಗಿದ್ದೆ. ಈಗ s. D. A...ಆಗಿದೀನಿ. f. D. A. ತಯಾರಿಯಲ್ಲಿದೀನಿ. ಧನ್ಯವಾದಗಳು. 🙏🙏🙏🙏🙏

    • @somashekharabn9767
      @somashekharabn9767 Месяц назад

      ಬಸವಣ್ಣ ಹಾಗೂ ಪುರಂದರದಾಸರನ್ನು ಒಂದೇ ಗೊಂಚಲ ಎರಡು ಹಣ್ಣುಗಳು ಎಂದು ಬಣ್ಣಿಸಿದವರು ಯಾರು?
      ಉತ್ತರ ಗೊತ್ತಿದ್ರೆ ಹೇಳಿ ಸರ್/ಮೇಡಂ🙏🙏

  • @archanapuppy7024
    @archanapuppy7024 2 года назад +7

    ನನ್ ಜೀವನ ದಲ್ಲಿ ಇಂತ ಗುರುಗಳನ್ನ ನೋಡೇ ಇಲ್ಲ. ಇಷ್ಟು ಸುಲಭವಾಗಿ ಅರ್ಥೈಸುವ... ಏಕೈಕ ಶಿಕ್ಷಕರು! ತುಂಬಾ ಧನ್ಯವಾದಗಳು 🙏🙏🙏🙏 ನಿಮ್ಮ ಎಲ್ಲಾ ಕ್ಲಾಸ್ ನೋಡ್ತಿವಿ

  • @rajendraprasadpn1981
    @rajendraprasadpn1981 8 месяцев назад +4

    ನಮ್ಮ ಇಂಜಿನಿಯರ್'sಗೆ ನೀವೇ ಕನ್ನಡದ ವ್ಯಾಕರಣ ದೇವರು🙏

  • @prakash.t4925
    @prakash.t4925 9 месяцев назад +3

    Most confusing topic... But now it is very easier... Thank you madam🙏🙏🙏

  • @chinmayimgowda7202
    @chinmayimgowda7202 Год назад +4

    Explanation and tricks made the concept easy .
    Thanku mam it is helping my SSLC exam alot .
    Best channel to learn kannada grammar.

  • @SunilSunil-ee3og
    @SunilSunil-ee3og 6 месяцев назад +1

    ಇಷ್ಟು ಸರಳವಾಗಿ ಅರ್ಥವಾಗುವ ರೀತಿಯಲ್ಲಿ ತದ್ದಿತಾಂತ ಕೃದಂತ ಹೇಳಿಕೊಟ್ಟ ಕನ್ನಡ ಶಿಕ್ಷಕಿ ನೀವು ಒಬ್ಬರೇ ನೋಡಿ ತುಂಬಾ ಧನ್ಯವಾದಗಳು ಮೇಡಂ❤🙏

  • @ananddravidian7267
    @ananddravidian7267 3 года назад +8

    super thank u very much madam ....nanage 4 years inda e topic arta agirlilla ..ivattu arta aytu

  • @rsrs5324
    @rsrs5324 4 года назад +4

    ತುಂಬಾ ಚೆನ್ನಾಗಿ ಅರ್ಥ ಮಾಡ್ಸಿದ್ರಿ ಮೇಡಂ. Thank u so much madam. ಪ್ರತ್ಯಯ ಗಳನ್ನಾ ನೆನಪು ಇಡದೆ ಸುಲಭವಾಗಿ ಅರ್ಥವಾಗುವಂತೆ ತಿಳಿಸಿದ್ರಿ

  • @hosurulankesha12
    @hosurulankesha12 3 года назад +3

    ತುಂಬಾ ವಿಡಿಯೋ ನೋಡಿದ್ದೇ ಅರ್ಥ ಆಗಿರ್ಲಿಲ್ಲ ಇವಾಗ ಸ್ವಲ್ಪ ಅರ್ಥ ಆಯ್ತು ಮೇಡಮ್ thank you so much madam👌👌

    • @nischith4740
      @nischith4740 3 года назад

      Ennondhu sala nodu full artha aguthe..😂😂😂😂

  • @silentkiller...8372
    @silentkiller...8372 3 года назад +6

    Tq so much mam... I really like this channel.

  • @ningu8164
    @ningu8164 3 года назад +1

    Thanks medam. I tried so many books I did not understand. Now i understanded. Its simple

  • @gayatrigayi1505
    @gayatrigayi1505 2 года назад

    Tumba chennagi arta agutte nim class mam thank you so much ...

  • @sahananaik8870
    @sahananaik8870 3 года назад +1

    Sup.. Madam.. I really love your class.. Because I understand all kannda grammers.. But I don't understand this subject.. I watch your video I really understood this ಕೃ೦ದ೦ತ and ತದ್ದಿತಾ೦ತ thanku. So much... 💖💖💖💖

  • @vinithakulkarni9344
    @vinithakulkarni9344 4 месяца назад

    mam eshtu class kelidru artha agirlilla ri mam , nim class nodid mele artha aytu ri mam thank u ri mam, anantha dhanyavadagalu mam

  • @mallikasanthosh3360
    @mallikasanthosh3360 2 года назад

    waaaaw mam.. very nice. nange ivatthu artha aaithu.. wonderful. Thank you

  • @shivaleelabaligar6470
    @shivaleelabaligar6470 3 года назад +1

    ಧನ್ಯವಾದಗಳು ಮೇಡಂ.ಅತ್ಯುತ್ತಮ ವಿವರಣೆ

  • @sanjeevdesai5075
    @sanjeevdesai5075 3 года назад

    Nim videoninda nan quizge tumba help aytu thank you so much madum

  • @shrungar7617
    @shrungar7617 4 года назад +1

    Thumba chennagi helikodtira medam.. Istu easy aagi yaaru saha helirlila , tq u so mch madam..

  • @Vijayawatiroyal
    @Vijayawatiroyal 2 месяца назад

    Best vyakarana teacher in karnataka

  • @chaithradn1442
    @chaithradn1442 3 года назад +6

    u made it damn easy,thank u sooooooooo much mam :)

  • @ashokam143
    @ashokam143 4 года назад

    Really extrardinary.... Madam..... Tricks ತುಂಬಾ ಅರ್ಥ ಗರ್ಭಿತ ವಾಗಿದೆ........ ತುಂಬಾ ಇಷ್ಟ ವಾಯಿತು and ಅರ್ತವಾಯಿತು

  • @sandeephs4971
    @sandeephs4971 4 года назад +1

    Madam it's very useful tricks i get from your side it's very useful for FDA ,SDA eaxm thank so much. 🙏🙏🙏

  • @gourisb4558
    @gourisb4558 Год назад

    Tqq ಮೇಡಂ ತುಂಬಾ ಸರಳ ವಾಗಿ ಹೇಳಿದ್ದಿರಾ 🙏🙏🙏🙏

  • @masarathjahan1192
    @masarathjahan1192 3 года назад

    Tq medam. Thumba changi thilisidake👌👌👌

  • @vijethb.r672
    @vijethb.r672 4 года назад

    ಅಧ್ಬುತವಾದ ತರಗತಿ ಮೇಡಂ.. ತುಂಬಾ ಕಠಿಣ ಅನ್ನಿಸಿದ ವಿಷಯವನ್ನು ತುಂಬಾ ಸರಳ ಮಾಡಿಬಿಟ್ರಿ ನೀವು.. ನಿಮ್ಮ ಬೋಧನಾ ಶೈಲಿಯೂ ತುಂಬಾ ಸರಳವಾಗಿದೆ ಯಾವುದೇ ಬಿಲ್ಡ್ ಅಪ್ ಇಲ್ಲದೆ ತುಂಬಾ ಡೀಸೆಂಟಾಗಿ ಪಾಠ ಮಾಡ್ತೀರಿ.. ಧನ್ಯವಾದಗಳು ಮೇಡಂ..

  • @mahadevmahadev3098
    @mahadevmahadev3098 3 года назад

    Thumba changi arta ago age tilsdiri madom nimge thumbu hrudayada vadane galu thankyou madom🙏🙏🙏🙏🙏🙏🙏🙏🙏

  • @divyah4757
    @divyah4757 3 года назад

    Very nice madam bahala saralavagi sogasagi helikottiddiri. Dhanyavadagalu.

  • @anuanu2650
    @anuanu2650 4 года назад +1

    Super mam nange tumba chanagi arta aytu thank you mam

  • @hanumanthsv2616
    @hanumanthsv2616 3 года назад +1

    Just love it,the way u teaching to us Madam, I never seen such teaching method with good example And so easy to remember ,Kudaaafis madam

  • @munivenkatappa110
    @munivenkatappa110 6 месяцев назад

    Very simple agi artha aythu mam 😊than you soo much once again

  • @yogeeshakg4358
    @yogeeshakg4358 3 дня назад

    Nice classes madam
    Thanks 🙏🙏😊

  • @jyotibatawal3300
    @jyotibatawal3300 4 года назад +2

    Thank you so much mam nivu tumba chennagi teaching madtiri mam

  • @deepashirahatti3984
    @deepashirahatti3984 Месяц назад

    You are the best teacher🙏💖

  • @ammunayak235
    @ammunayak235 2 года назад

    Tq medam ನಿಮ್ ಅಂತ ಗುರುಗಳು ಸಿಕ್ಕಿದ್ದು ನಮ್ ಎಲ್ಲರ ಅದ್ರೃಷ್ಟ ನಿಜ ಹೇಳಬೇಕು ಅಂದ್ರೆ ನಂಗೆ ಗ್ರಾಮರ್ ಬಗ್ಗೆ ಸ್ವಲ್ಪನೂ ನಾಲೇಜ್ ಇರ್ಲಿಲ್ಲ ಲಾಕ್ಡೌನ್ ಅಲ್ಲಿ ನಿಮ್ ಕ್ಲಾಸ್ ಕೇಳಿನೆ ನಂಗೆ ಗ್ರಾಮರ್ ಬಗ್ಗೆ ಗೋತ್ತಾಗಿದ್ದು ನಿಮ್ ತರಗತಿ‌ ಇದೆ ರೀತಿ ಮುಂದುವರೆಸಿ ಮೇಡಂ ಬಡ ವಿದ್ಯಾರ್ಥಿಗಳ ಪಾಲಿನ ಬೇಳಕು ನಿವು tq ಮೇಡಂ ಮೇಸೇಜ್ ಅಲ್ಲಿ ಎನಾದ್ರು ತಪ್ಪಿದ್ರೆ ಕ್ಷಮಿಸಿ ಮೇಡಂ

  • @amareshdamam2097
    @amareshdamam2097 3 года назад

    Tq medam ನಿಮ್ಮ ಶೈಕ್ಷಣಿಕ ಸೇವೆಗೆ ನನ್ನದೊಂದು ನಮನ

  • @soumyasorganvi3260
    @soumyasorganvi3260 2 года назад

    ತುಂಬಾ ಚೆನ್ನಾಗಿ ಅಥ೯ ಮಾಡಿಸಿ ಹೇಳಿದ್ದಿರಿ. ಎಷ್ಟು ವ್ಯಾಕರಣ ಪ್ರಸ್ತ ಕ ಓದಿದರೂ, ಅಥ೯ ಆಗಿರಲಿಲ .. ನಿಮ್ಮ ತರಗತಿಯಿಂದ ಬಹಳ ಉಪಯುಕ್ತವಾಯಿತು. ಸರಳವಾಗಿ ಹೇಳಿದ್ದಿರಾ
    ಧನ್ಯವಾದಗಳು

  • @yashasvihardhikchanel3692
    @yashasvihardhikchanel3692 3 года назад +1

    Super teacher mam lot of lv u .... Tumba chanag helikotri

  • @tannuveerbasha1732
    @tannuveerbasha1732 3 года назад

    Thank u very much madam , ನನಗೆ ನಿಮ್ ತರಗತಿ ಕೇಳಿ ನನ್ನ ಬಹಳ ದೊಡ್ಡ ಗೊಂದಲ ಬಗೆ ಹರಿಯಿತು ಮೇಡಂ ತುಂಬ ಧನ್ಯವಾದಗಳು

  • @gururajhalaki1459
    @gururajhalaki1459 4 года назад

    ತುಂಬಾ ಕಷ್ಟಪಟ್ಟು ನಮಗೆ ತಿಲಿಯುವ ಹಾಗೆ ಹೇಳಿದ್ದಿರಾ ನಿಮಗೆ ಧನ್ಯವಾದಗಳು.

  • @pradeepchiploonkar9024
    @pradeepchiploonkar9024 2 года назад

    Neevu the best... Illivarege idu artha agirlilla.. But innu yavde doubt illa🙏😁

  • @nutannaik8058
    @nutannaik8058 3 года назад +1

    ನಿಮ್ಮ teaching method ಅದ್ಬುತ 🙏

  • @shivarayagoudapatil3897
    @shivarayagoudapatil3897 3 года назад

    My favorite teacher you
    The best Kannada grammar in teach

  • @mrityunjayakallatti8206
    @mrityunjayakallatti8206 2 года назад

    Thank you very much madam. Tumba super agi tilistira

  • @user-df3ho9rf7l
    @user-df3ho9rf7l 7 месяцев назад

    Ty so much mam thumba chanagi artha aythu thumba confusion ethu

  • @maheshamaheshabn9439
    @maheshamaheshabn9439 2 года назад

    One of the best teaching madum

  • @kamakshiaralikatti1641
    @kamakshiaralikatti1641 4 года назад +3

    Thank you so much Madom. I had more confusions in this topic. Now I cleared

    • @tanujagowda9680
      @tanujagowda9680 11 месяцев назад

      @kamakshiaralikatti1641 kea avrge kaddaya kannada erutha???

  • @raghuclkraghu4817
    @raghuclkraghu4817 2 года назад

    ನಿಮ್ಮ ಬೋಧನಾ ವಿಧಾನ ಅರ್ಥಮಾಡಿಸುವ ಶೈಲಿ ಅದ್ಬುತ ಮೇಡಂ.

  • @RAJAKUMAR-dh7dv
    @RAJAKUMAR-dh7dv 4 года назад +1

    Thanku you soo much madam

  • @laxmanmahalingapur742
    @laxmanmahalingapur742 Год назад

    Thanks ಅಕ್ಕಾ ಇದೂವರೆಗೂ ನಾನು ಈ ರೀತಿಯ ಪಾಠವನ್ನು ಕೇಳಿರಲಿಲ್ಲ

  • @Towardsperfect
    @Towardsperfect 3 года назад +1

    Thank u madam...your teaching method is fantastic👏🙏💐

  • @punitha.mpatel9424
    @punitha.mpatel9424 3 года назад

    ನಮಸ್ತೆ ಮೇಡಂ ಇಷ್ಟು ಸರಳವಾಗಿ ತದ್ಧಿತಾಂತ-ಕೃದಂತ ಕಲಿಸಿಕೊಟ್ಟಿದಕ್ಕೆ ತುಂಬುಹೃದಯದ ಧನ್ಯವಾದಗಳು.

  • @Ishuba
    @Ishuba 4 года назад

    ತುಂಬಾ ಸುಲಭವಾಗಿ ಅರ್ಥ madsidira ತುಂಬಾ tq. ..., so much

  • @ashaadithri5230
    @ashaadithri5230 4 года назад +2

    Thank you so much mam. You are my favourite teacher.

  • @rekhakh4256
    @rekhakh4256 3 года назад

    Thank u soo much thumbha channagi artha aythu

  • @veenapraveen6496
    @veenapraveen6496 3 года назад

    Tumba chenag tilstira madum tq so much🙏

  • @muddunayak3704
    @muddunayak3704 2 года назад

    I have lot of confuse this topic. today i am watching your video it's clear super explanation medam thanks lot for make this video

  • @anilkumarcb5687
    @anilkumarcb5687 3 года назад

    tq gurugale nimma asirvada elrugu erali

  • @nithyasvym
    @nithyasvym 2 года назад

    Hats off to your service mam! Really nice easy techniques. Best Tutor mam. I bought your Kannada book.

  • @kumarabsbs6982
    @kumarabsbs6982 3 года назад +1

    Super trics madam. Great job. Thank u so much🙏🙏🙏

  • @sunilnaik3936
    @sunilnaik3936 4 года назад

    Short period alli thumbba channagi artha aghotara helidira well done ma'am

  • @suhansuhan3577
    @suhansuhan3577 2 месяца назад

    ❤🎉🎉🎉🎉🎉🎉thank you so much madam you are wonderful

  • @rajavishnuvardhana6830
    @rajavishnuvardhana6830 3 года назад +1

    ಇದು ಇಷ್ಟು ಸುಲಭ ಅಂತ ಅಂದ್ಕೊಂಡಿರಲಿಲ್ಲ ಧನ್ಯವಾದಗಳು 🙏

  • @jyothijyo8625
    @jyothijyo8625 2 года назад

    Teaching wonderful.... Thanks..........

  • @jameer.multani.4817
    @jameer.multani.4817 4 года назад +1

    Oh! Kushiyaetu mam. Because nange e topic gottagtiralilla. Super

  • @ranjitalangoti7322
    @ranjitalangoti7322 3 года назад

    Super mam tumba easy tricks tq so much for this video

  • @revanasiddappayadawad9844
    @revanasiddappayadawad9844 3 года назад +1

    Simple and super mam

  • @shashikalasunder7216
    @shashikalasunder7216 4 года назад +2

    Good evening dear mam
    Thanks for this video Mam
    Stay at home,to be the away from Karona...🙏🙏
    Thank you so much

  • @shashikumara823
    @shashikumara823 3 года назад

    ಸೂಪರ್... now its very easy.... 3 to 4 marks pakk aythu...

  • @manasabm7952
    @manasabm7952 3 года назад

    Super madam.. very easy and clear now.

  • @aratikittur5027
    @aratikittur5027 2 года назад

    Thankyou so ------much madam🙏🙏🙏🙏 God bless you

  • @vanishrigrkiran5154
    @vanishrigrkiran5154 4 года назад

    It's easy because of you mam.
    U r one of the best teacher ...

  • @pavankumar4963
    @pavankumar4963 3 года назад +1

    ತದ್ಧಿತಾಂತ ಭಾವನಾಮದಲ್ಲಿ,ಷಷ್ಠಿ ವಿಭಕ್ತಿ ಪ್ರತ್ಯಯಾಂತ ನಾಮಪದಗಳು ಯಾವುದು? ಮತ್ತು ಅದಕ್ಕೆ ತದ್ಧಿತ ಪ್ರತ್ಯಯಗಳು ಸೇರಿದಾಗ ಹೊಸ ಪದದಲ್ಲಿ ಆಗುವ ಬದಲಾವಣೆಗಳ ಬಗ್ಗೆ ತಿಳಿಸಿ ಕೊಟ್ಟಿದ್ರೆ ಚೆನ್ನಾಗಿರುತಿತ್ತು.

  • @sunithah3860
    @sunithah3860 4 года назад

    Super tq medum istu varshakke ivatte artha agiddu thumbha thankssssssss

  • @simplyguna1434
    @simplyguna1434 3 года назад +1

    Thank u , thank u Soo much madem, u r clear my all doubts

  • @lakshmir1641
    @lakshmir1641 3 года назад

    You're a very good teacher in Kannada grammar.. Mam 🙏🙏

  • @bhagappamm1063
    @bhagappamm1063 4 года назад

    ತುಂಬಾ ಧನ್ಯವಾದಗಳು ಮೇಡಮ್.
    ಸರಳವಾಗಿ ತಿಳಿಸಿದ್ದಿರಿ. 👏👏👏👏🙏🙏🙏🙏

  • @samarthas2ndstdsettyhb926
    @samarthas2ndstdsettyhb926 2 года назад

    ತುಂಬಾ ಚೆನ್ನಾಗಿತ್ತು

  • @Heart_hacker123sgr
    @Heart_hacker123sgr 3 года назад

    Thank you madam, thumba sarala vaagi heliddakke

  • @yallalingpujari7249
    @yallalingpujari7249 4 года назад +2

    Thank you mam you made me too easy, it is one of the toughest part in Kannada grammar. thank you very much mam!!!

  • @rudreshkapu4278
    @rudreshkapu4278 4 года назад

    Super one of best teacher..nivu govt kannada lecture aagbeku..

  • @veenarokkad4268
    @veenarokkad4268 Год назад

    estu odidru arts agiidilla ....easy yagi tilisiddira superb

  • @rajurajusab1767
    @rajurajusab1767 3 года назад +1

    Best teacher i ever seen......🙏

  • @AishwaryaEthiraj
    @AishwaryaEthiraj 15 дней назад

    Superb 🎉. Well explained

  • @sbm8668
    @sbm8668 3 года назад

    Excellent teaching mam understand easily mam thanku for teaching

  • @sandeephs4971
    @sandeephs4971 4 года назад

    Madam ,it's very useful tricks for thank you so much. 👍👍👍👍

  • @bhuvaneshwarimalgan188
    @bhuvaneshwarimalgan188 4 года назад

    Tumba chennag heltira madam tq soo. Much

  • @sharankilarahatti8704
    @sharankilarahatti8704 3 года назад

    Thank so much medam....very good trick medam

  • @sandhyabshettennavar2388
    @sandhyabshettennavar2388 4 года назад +1

    Mam u r very talented...i like ur teaching mam

  • @tanujand5032
    @tanujand5032 2 года назад

    Very good teaching ma'am🙏

  • @maheshamaheshabn9439
    @maheshamaheshabn9439 2 года назад

    good teaching madum .very use full your class madum. Thank you

  • @pavanhc7181
    @pavanhc7181 3 года назад

    Mam i loved ur teaching

  • @nagarajmb9754
    @nagarajmb9754 4 года назад

    Wonderful class madam.....tq u ....dayamadi notes kodi ....

  • @maheshbelli949
    @maheshbelli949 3 года назад

    Super teaching madom....

  • @basavarajkambli9362
    @basavarajkambli9362 3 года назад

    Madam hatts off u . Great job

  • @shivayogigp9360
    @shivayogigp9360 4 года назад

    Tumba dhanyavadagalu.. mdm 🙏🙏🙏
    Chanagi arta aytu...

  • @divakarbadiger4776
    @divakarbadiger4776 3 года назад

    Thank u madem for this understanding class, I cleared my doubt

  • @hemamedihalli9084
    @hemamedihalli9084 2 года назад

    Now understood this topic...tq u misss 🙏🙏🙏🙏🙏🙏

  • @roopashankar4065
    @roopashankar4065 3 года назад

    Thank you. Very clearly explained. very useful video

  • @suchitrapoojarysuchitrapoo5707
    @suchitrapoojarysuchitrapoo5707 4 года назад

    Thanks a lot. Thumba easy yaagi helkodthira ma'am🙏