ಮಳೆಯಲ್ಲಿ ನಮ್ಮೂರಿನ Motovlog | ನಮ್ಮೂರಲ್ಲಿ ನಾನು ಹಲಸಿನ ಹಣ್ಣಿನ ಕಳ್ಳ ಅಂತ famous | Sathish Eregowda Vlogs

Поделиться
HTML-код
  • Опубликовано: 24 окт 2024

Комментарии • 143

  • @SathishEregowda
    @SathishEregowda  2 месяца назад +5

    ⭐ Amrithnoni ReachRoot Hairoil ಆರ್ಡರ್ ಮಾಡಲು 9986600308 ಕರೆ ಮಾಡಿ ☎.
    Whatsapp - rb.gy/zgj37c
    Pure ಆಯುರ್ವೇದಿಕ್ Mediated " AmrithNoni Reach Root Premium HairOil " ನ್ನು 💆‍♀ಪ್ರತಿ ವಾರ 2 ಸಾರಿ ಬಳಸುವುದರಿಂದ
    ⭐Hairfall , Dandraff, DrayHair ನಿಮಗೆ ಇರೋ ಎಲ್ಲಾ ರೀತಿಯ Hair ಪ್ರಾಬ್ಲಮ್ Solve ಆಗುತ್ತದೆ .
    🌐 Webiste - www.amrithnoni.com
    🏥 ನಿಮ್ಮ ಹತ್ತಿರದ ಎಲ್ಲಾ ಮೆಡಿಕಲ್ & ಆಯುರ್ವೇದಿಕ್ ಸ್ಟೋರ್ ಗಳಲ್ಲಿ ಲಭ್ಯ.
    Also Available on Amazon , Flipkart, TATA 1mg, Jio Mart, Netmeds...
    #Amrithnoni #reachroot #Hairfall

  • @RoyalRiderbs6
    @RoyalRiderbs6 2 месяца назад +102

    ಈರೆಗೌಡ್ರೆ ಅಮ್ಮನ ಜೊತೆ ಇರೋ ಊರಿನ ನಾಯಿಗೆ ಎಲ್ರಿ ಬಿಸ್ಕತ್ ಮಾವನ ಮನೆ ನಾಯಿಗೆ ಇರೋ ಗೌರವ ಅಮ್ಮನ ಮನೆ ಇರೋ ನಾಯಿಗೆ ಇಲ್ವಲ್ರೀ

    • @Sanjeevwakode
      @Sanjeevwakode 2 месяца назад +4

      nijjjja 😢

    • @ChaithramanjunathChaithram-k5l
      @ChaithramanjunathChaithram-k5l 2 месяца назад

      ಹೌದು sir ಇವರಮ್ಮನ ನೋಡಿದ್ರೆ ಪಾಪ ಅನ್ಸುತ್ತೆ, ಇವರನ್ನ ಚಿಕ್ಕವರಿದ್ದಾಗ ಕಷ್ಟ ಪಟ್ಟು ಓದಿಸಿ ಬೆಳೆಸಿದಾರೆ ಆದರೆ ಇವಯ್ಯ ಯಾವಾಗ್ಲೂ ಹೆಂಡ್ತಿ ಮನೆಲೀ ಇರ್ತಾನೆ ಹೆಂಡ್ತಿ ಕಡೆಯವರು ಅಂತಾನೆ, ಇವನು ಇವನ ಹೆಂಡ್ತಿ ಹೇಗಿದ್ರು ಯೂಟ್ಯೂಬರ್,banglore ಅಲ್ಲಿ ಇರೋದ ಬಿಟ್ಟು ಊರಲ್ಲಿ ಜಮೀನು ನೋಡ್ಕೊಂಡು ಅಮ್ಮನ ನೋಡ್ಕೊಂಡು ಯಾಕ್ ಇರಬಾರದು sir, ಪಾಪ ಅವರ ಅಮ್ಮ ಒಬ್ಬರೇ ಈ ವಯಸ್ಸಲ್ಲಿ ಜಮೀನ್ ನೋಡ್ಕೊಂಡು ಕಷ್ಟ ಪಟ್ಟುಕೊಂಡು ಇದಾರೆ, ಇವನಿಗೆ ಮನಸಾಕ್ಷಿ ಆದರೂ ಹೇಗ್ ಒಪ್ಪುತ್ತೋ, ಇವರ ಅಮ್ಮ ಹೊಲದಲ್ಲಿ ಅಕ್ಕಾ ಪಕ್ಕದವರ ಜೊತೆ ಜಗಳ manage ಮಾಡ್ಕೊಂಡು ಇವನಿಗೆ ಜಮೀನು ಉಳಿಸಿ ಆಸ್ತಿ ಮಾಡ್ಬೇಕು ಇವನು ಮಾತ್ರ, ಬರೀ banglore ಹೆಂಡ್ತಿ ಮನೆ ಅಂತೀರ್ತಾನೆ 😏

    • @ramgopal3642
      @ramgopal3642 2 месяца назад +2

      Yes u r right brother

    • @funontube4591
      @funontube4591 2 месяца назад

      True sir

    • @kalaamanju9733
      @kalaamanju9733 2 месяца назад

      ಅಮ್ಮ ನಾ ಮನೆ ಚಿಕ್ಕ ಮನೆ ಮಾವನ ಮನೆ ದೊಡ್ಡ ಮನೆ, ಅದುಕ್ಕೆ ದುಡ್ಡೇ ದೊಡ್ಡಪ್ಪ, ದೇವಸ್ಥಾನಕ್ಕೆ ಹೋದ್ರೆ ದುಡ್ಡು ಇರೋರಿಗೆ ಒಂತರಾ ಪೂಜೆ ಇಲ್ಲದೆ ಇರೋರಿಗೆ ಒಂತರಾ ಪೂಜೆ ಮಾಡ್ತಾರೆ, ಆ ದೇವರ ಬಳಿಯೇ ತಾರತಮ್ಯ ಮಾಡ್ತಾರೆ, ಇನ್ನ ಜನ ಮನ ರಾ ಮದ್ಯೆ ಯಾವ್ ಲೆಕ್ಕ ರೀ

  • @bgspublicschool.kunigal
    @bgspublicschool.kunigal 2 месяца назад +9

    ಸತೀಶ್ ಈರೇಗೌಡ್ರೆ ನಿಮಗೆ ನನ್ನ ಸಲಹೆ
    1. ನೀವು ಹೆಚ್ಚಾಗಿ ನಿಮ್ಮ ಮಾವನ ಮನೆಯಲ್ಲಿ vlog ಮಾಡುತ್ತೀರಿ ಯಾಕೆ.
    2. ನೀವು ನಿಮ್ಮ ಪತ್ನಿಯೊಂದಿಗೆ ನಿಮ್ಮ ಊರಿನಲ್ಲಿ vlog ಮಾಡಿ (ವಿನಂತಿ).
    3. ತಾಯಿಯ ಜೊತೆ ಹೆಚ್ಚಾಗಿ ಸಮಯ ಕಳೆಯಿರಿ.
    4. ಬಂದು ಹೋಗುವ ನೆಂಟರಾಗಬೇಡಿ.

  • @kannadigaru....987
    @kannadigaru....987 2 месяца назад +45

    ಮಾವನ ಮನೆಗಾದರೆ ನಾಯಿಗೂ ಬಿಸ್ಕೆಟ್.😅
    ತಾಯಿ ಮನೆಗೆ ಹೋದರೆ ?????
    ಮುತ್ತು ಕೊಟ್ಟವಳು ಬಂದಾಗ ತುತ್ತು ಕೊಟ್ಟವರ ಮರಿಬೇಡ 😢😢

    • @Bayalitunne
      @Bayalitunne 2 месяца назад +8

      Guru e nan maga adanala satishaa avr amman bage yenu helala bari mava atte maglu hendti bava aste papa avr amma yal irtaro yeno ivl idala ala pooja k raj anta mindri 😢😢 papa avr atte papu kuda nodoke bandila 😢😢

    • @srinivasaseenuseenu3148
      @srinivasaseenuseenu3148 2 месяца назад +1

      ​@@BayalitunneAli ivnge high quality facility siguthe aduke estu bega

    • @srinivasaseenuseenu3148
      @srinivasaseenuseenu3148 2 месяца назад +1

      Etegowda idkke nin reply madle bekku

    • @funontube4591
      @funontube4591 2 месяца назад +1

      True sir

    • @kannada4042
      @kannada4042 2 месяца назад

      ಈರೇಗೌಡ್ರೆ ನಿಮ್ಮ ಮಾವನ ಮನೆಗೆ ಹೋದಾಗೆ ನಿಮ್ಮ ಅಮ್ಮನ ಮನೆಗೆ ಹೋಗ್ತೀರ ಹೇಳ್ರಿ. ನಿಮ್ಮ ಮಾವನ ಮನೆಗೆ ಹೆಂಡತಿ ಮತ್ತು ಮಕ್ಕಳು ಎಲ್ಲರೂ ಹೋಗ್ತೀರ. ಆದರೆ ನಿಮ್ಮ ಊರಿಗೆ ನೀವು ಒಬ್ಬರೆ ಹೋಗ್ತೀರ. ಯಾಕೆ . ನೀವೇ ಉತ್ತರಿಸಿ???

  • @madhusteve4201
    @madhusteve4201 2 месяца назад +55

    Haasan alli erodhakke mane edheyalla gowdre Amma jothe erri😮

    • @ChandupowerChandupower
      @ChandupowerChandupower 2 месяца назад +1

      Avrdu ವರ್ಕ್ ಬೆಂಗಳೂರ್ ಅಲ್ಲಿ ಜಾಸ್ತಿ ಇರುತ್ತೆ

    • @prasadbs9369
      @prasadbs9369 2 месяца назад +7

      Avr mane vichara nimge yake 😂

    • @Poorboy-v4p
      @Poorboy-v4p 2 месяца назад +8

      Hendthi beda andirbeku

    • @vinaygowda685
      @vinaygowda685 2 месяца назад +2

      ​@@Poorboy-v4pnintika neen tolko😅

    • @JeevanGowda16
      @JeevanGowda16 2 месяца назад +4

      Amma ge Help maddoke avange Esta ella, Hendthi Mane esta Satish ge Mane Halliya for free Property

  • @srinivasaseenuseenu3148
    @srinivasaseenuseenu3148 2 месяца назад +11

    Sathish eregowdre swalpa Amma nu nodi sir 😢papa

  • @SampathkumarKRKR
    @SampathkumarKRKR 2 месяца назад +9

    Gowdre nivu mathra mima makalana ondu varanu beterala hadrae nima Amma mathra🥹 muthu kotavalu bandaga thuthu kotavala marebayda😌

  • @kannadigaru....987
    @kannadigaru....987 2 месяца назад +15

    ಹಾಸನದ ಪಕ್ಕದಲ್ಲೇ ಇರುವ ನಿಮ್ಮ ಊರಿಗೆ ನೀವು ಹೋಗದಿದ್ದರೆ ನಿಮ್ಮ ತಾಯಿಯನ್ನು ನೋಡುವವರು ಯಾರು ಗೌಡರೇ ಹೇಳಿ ನೀವೇ.

    • @punithvenkatswamyreddy9054
      @punithvenkatswamyreddy9054 2 месяца назад +3

      Hendthigu avr ammangu jagla... Atte sose jagla...... Adike hogalla😂

    • @kannada4042
      @kannada4042 2 месяца назад +1

      ಈರೇಗೌಡ್ರೆ ನಿಮ್ಮ ಮಾವನ ಮನೆಗೆ ಹೋದಾಗೆ ನಿಮ್ಮ ಅಮ್ಮನ ಮನೆಗೆ ಹೋಗ್ತೀರ ಹೇಳ್ರಿ. ನಿಮ್ಮ ಮಾವನ ಮನೆಗೆ ಹೆಂಡತಿ ಮತ್ತು ಮಕ್ಕಳು ಎಲ್ಲರೂ ಹೋಗ್ತೀರ. ಆದರೆ ನಿಮ್ಮ ಊರಿಗೆ ನೀವು ಒಬ್ಬರೆ ಹೋಗ್ತೀರ. ಯಾಕೆ . ನೀವೇ ಉತ್ತರಿಸಿ???

  • @sandeepyammu1
    @sandeepyammu1 2 месяца назад +6

    7:38 ಇದರ result ಹೇಳ್ಬೇಕು ನೀವು, ಪ್ರಮೋಷನ್ ಮಾಡಿ, result ರಿವ್ಯೂ madila ಅಂದ್ರೆ ತಪ್ಪು ಮಾಹಿತಿ ಅನ್ಕೋತೀನಿ ಅಷ್ಟೇ bro

  • @chandrasr39
    @chandrasr39 2 месяца назад +8

    ಈರೇಗೌಡ್ರೇ ನಮ್ಮದು ನಿಮ್ಮ ಪಕ್ಕದ ಊರು ಹಾಸನಕ್ಕೆ ಬಂದಾಗ ತಿಳಿಸಿ ನಾವು ಹಾಸನದಲ್ಲಿ ಇರುತ್ತೇನೆ

  • @TrendyArun
    @TrendyArun 2 месяца назад +31

    Your wife given to the iphone but your mother gave to the keypad phone whay sir given to the Android phone and talk to with your video call please

  • @RAVIKUMAR-ms6en
    @RAVIKUMAR-ms6en 2 месяца назад +3

    Guruve Amma atra one day time pass madbavditalva

  • @funontube4591
    @funontube4591 2 месяца назад +3

    Mother is first then all next

  • @youtubeuser5372
    @youtubeuser5372 2 месяца назад +5

    Parle g have more sugar it will cause so many deceases on dog which may lead to stroke as well

  • @varunaryan1521
    @varunaryan1521 2 месяца назад +6

    ಇ comments ನೋಡುದ್ರೆ ಗೌಡ್ರು ಅವ್ರ್ ಅಮ್ಮ ನ ಊರಿಗೆ ಹೋಗದೇ ಬಿಟ್ಬಿಡ್ತಾರೆ 😂

    • @srinivasaseenuseenu3148
      @srinivasaseenuseenu3148 2 месяца назад

      @@varunaryan1521 bro avnu odre avange olledu illa Andra aste bitakki muttu kottollu bandaga tuttu kottalla maribeda 🥹ha amma na manasu estu novirbhudu

  • @DVVANNA
    @DVVANNA 2 месяца назад +2

    ಒಂದೂರಲಿ ಒಂದು ನಾಯಿ ಇತ್ತಂತೆ ಹೂಂ ಅಂದ್ರೋ ಬಾಯಗೆ ಹುಚ್ಚೆ ಹೊಯಿತಂತೆ

  • @yogeshas353
    @yogeshas353 2 месяца назад +3

    Gowdre best and most best video forever with your amma❤🙏🏻

  • @ontheroad8149
    @ontheroad8149 2 месяца назад +2

    First kudita bidi yella sari hogatte. Shower ge filter haaki borewell Neeru full kammi madatte koodluna

  • @srinivasaseenuseenu3148
    @srinivasaseenuseenu3148 2 месяца назад +4

    Nimma Amma na jothe swalpa mathado Anna yvglu nim mava manee li sututya swalpa Amma atra mataddu mannge hogi ondu lota nirru kudidhe bartiya 😢 ha gruha pravesha Amma nu invite madilla papa

  • @babut8499
    @babut8499 2 месяца назад +5

    Nimmantavru oor bittu blore serkondre ide agodu amikkond nimmamman joteli oor serko

  • @natrajraj2536
    @natrajraj2536 2 месяца назад +1

    Namdhu mynali uru, finally yela comments madidh nodi nim mom jothe video madak bandri...oledh aghli...

  • @lavanyagowdalavanyagowda
    @lavanyagowdalavanyagowda 2 месяца назад +2

    Sir tell for akka please update vlogs I am waiting for vlogs I really miss kallare vlogs please tell him updated the vlogs ❤❤

  • @KalaNGowda
    @KalaNGowda 2 месяца назад

    ನೀವು ನಿಜ್ವಾಗ್ಲೂ super ಅಣ್ಣಯ್ಯ...

  • @prashanthkumarlr9028
    @prashanthkumarlr9028 2 месяца назад

    Gowdre yavathu yav product nu promote madtirlila neevu but yake ee product na promote madtidira.. Sponsor enadru kottidara😊❤

  • @dhanushjayram7
    @dhanushjayram7 2 месяца назад

    ಆದರೆ ಸೀರಿಯಸ್ಲೀ ನೀವು ತುಂಬಾ ಒಳ್ಳೆಯ ಮನುಷ್ಯ

  • @PraveenYR-oe5uq
    @PraveenYR-oe5uq 2 месяца назад +3

    Gawdre Amma na yake bere eddare plz Amma otege eri plz

  • @Noble_humane
    @Noble_humane 2 месяца назад +3

    Brother fruits li damage kooda erate avr profit around 50rs ankoli . Fair one bidee avru jeevana madli

  • @anilkumarm2852
    @anilkumarm2852 2 месяца назад +4

    Nim ammana nodidre papa ansathe

  • @colourfulkarnataka7428
    @colourfulkarnataka7428 2 месяца назад

    Nimma amma nodtidre nange namm ammane nodida hage agutte, yavaglu mane kelsa hola❤

  • @darshanmy3422
    @darshanmy3422 2 месяца назад

    Bahala khushi aythu sir nivu sikkiddu😊

  • @manjunathanappu
    @manjunathanappu 2 месяца назад

    Gowdree ! !! Parle G biscuit hakbedii dayavittu, sugar content jasti irutey ,. Marie light biscuit hakii (blue or green color packet)

  • @kannadiga3773
    @kannadiga3773 2 месяца назад +1

    Nim ooru yavdu...?

  • @naveengowda6092
    @naveengowda6092 2 месяца назад

    ತಾಯಿ ಮನೆಗೆ ಗೆಸ್ಟ್ thara band ಹೋಗ್ತೀರ..,

  • @lavanyagowdalavanyagowda
    @lavanyagowdalavanyagowda 2 месяца назад

    Sir Pooja akka avra father interview madie ❤❤

  • @madhugowdahtmadhu1359
    @madhugowdahtmadhu1359 2 месяца назад +5

    ಗೌಡ್ರೆ ಯಕ್ಷಿತ ಎಲ್ಲೋದ್ರು ಕಾಣ್ತಾನೆ ಇಲ್ಲ

  • @Sanjeevwakode
    @Sanjeevwakode 2 месяца назад +2

    nimma amma ge benglore ge karkond hogi alle nodkondre chennagi ertittu 😢 ❤️‍🩹🥹

    • @ChaithramanjunathChaithram-k5l
      @ChaithramanjunathChaithram-k5l 2 месяца назад

      ಅಯ್ಯೋ ಇವನು ಹೆಂಡ್ತಿ ಮನೆ ದಾಸ, ಇವನಿಗೆ ಅಮ್ಮ ಬೇಡ ಬರೀ ಹೆಂಡ್ತಿ ಮನೆ ಹೆಂಡ್ತಿ ಕಡೆ ಯವರು, ಪಾಪ ಇವರಮ್ಮ ಈ ವಯಸ್ಸಲ್ಲಿ ಜಮೀನ್ ನೋಡ್ಕೊಂಡು ಕಷ್ಟ ಪಟ್ಟುಕೊಂಡು ಇದಾರೆ, ಇವನಿಗೆ ಅಮ್ಮ ಅನ್ನೋದು ಇದ್ದಿದ್ರೆ ಇಂಗ್ ಯಾಕ್ ಹೆಂಡ್ತಿ ಮನೇಲೇ ಇರ್ತಿದ್ದಾರೆ, ಹಾಸನ್ ಅಲ್ಲಿ ಯಾಕ್ ಮನೆ ಮಾಡ್ತಿದ್ದ ಊರಲ್ಲೇ ಮನೆ ಮಾಡ್ತಿದ್ದ ತೂ

  • @sharathgowda2021
    @sharathgowda2021 22 дня назад

    ಅಣ್ಣ ನಂದು ನಿಮ್ ಊರಿನ ಪಕ್ಕದ ಊರು ಕುದುರುಗುಂಡಿ ಅಣ್ಣಾ

  • @sachindtsachindt239
    @sachindtsachindt239 2 месяца назад

    Gawdre love from dudda ❤

  • @Siddesh-z2h
    @Siddesh-z2h 2 месяца назад +1

    Voice clear ella

  • @renukeshappi5682
    @renukeshappi5682 2 месяца назад +2

    Nanu kuda papine .dog ge parleg biscuit ettiddene

  • @krishnamurthynb9854
    @krishnamurthynb9854 2 месяца назад +1

    Nice video sir

  • @gnanaprakash7833
    @gnanaprakash7833 2 месяца назад +1

    Nice 🎉👍

  • @giri9591s-bi8ui
    @giri9591s-bi8ui 2 месяца назад

    Amma appa yake bere edare avara jothe erbeku thane bro est dud edre en prayojana appa Amma na jotheli etkondu Preethi enda nodkoli brother please request 🙏🏻

  • @vinaygorajanal2702
    @vinaygorajanal2702 2 месяца назад

    Gowdre oil result kodlilla andre nim Magan first birthday dina nam area gella party kodasbek nodry matte..😂😂just kidding...nice video of the day i have seen. ...gn

  • @nageshkm7914
    @nageshkm7914 19 дней назад

    ನಿಮ್ಮ ಗೆ ಅಣ್ಣ ಅಥವ ತಮ್ಮ ಮತ್ತೆ ತಂಗಿ ಇದರೆ ಅಲ್ವಾ ಯಾಕೆ ಅವರ ಜೊತ್ತೆ ವಿಡಿಯೋ ಆಗಲಿ ಅವರ ಬಗ್ಗೆ ಹೇಳೋದೆಲ್ಲ

  • @Manjushetty634
    @Manjushetty634 2 месяца назад +1

    Hi ಸತೀಶ್ ಸರ್ 🌹💐🙋‍♂️🙏
    ನಿಮ್ಮ ಹಾಸನ ಸಿಟಿ ತುಂಬಾ ಚೆಂದಾ ಸರ್
    ಅಲ್ಲಿ ಮೂರು ತಿಂಗಳು ಫೈನಾನ್ಸ್ ಕಂಪೆನಿಲಿ ಇದ್ದೆ 😊
    ಸರ್ Takecare
    ಒಳ್ಳೆದಾಗಲಿ ಸರ್ 🙋‍♂️🙌😍

  • @hemanthrxlover7281
    @hemanthrxlover7281 2 месяца назад

    12:29 ka13 hassan holenarasipura

  • @bharathnayak8129
    @bharathnayak8129 2 месяца назад +2

    Gowdre Singapore ali bachelor ge per month food cost est agute

    • @ChandupowerChandupower
      @ChandupowerChandupower 2 месяца назад

      😢😢😢😢

    • @NaveenkumarKn-zc5lc
      @NaveenkumarKn-zc5lc 2 месяца назад

      80 savira ahgute gowdru uata tintarala. Ha tara tindre chikan mutun na
      Ninu uapsaru anna mudde tinkondu edre 5000 ahgute
      Your choice 😂😂

    • @SathishEregowda
      @SathishEregowda  2 месяца назад +1

      50-70K

  • @sharathkumarsn257
    @sharathkumarsn257 2 месяца назад +1

    Nam hostel hatra temple adu

  • @VanajakshiT-e7g
    @VanajakshiT-e7g 2 месяца назад

    Nimma mane aluminium intiriyal est ayutu

  • @dhananjayab3054
    @dhananjayab3054 2 месяца назад

    Nim shed astte thrshidu Eregowdare mane thorisllilla

  • @mahalakshmimah
    @mahalakshmimah 2 месяца назад +2

    Motovlog episode 👌🏻👌🏻👌🏻
    Song👌🏻

  • @praveen_editz_09
    @praveen_editz_09 2 месяца назад +2

    ❤❤❤❤

  • @harish_happali
    @harish_happali 2 месяца назад

    Super

  • @shivaraj-fv7pp
    @shivaraj-fv7pp 2 месяца назад +1

    Nimghe kudlu bandaga , nodbitu try madthini😅

  • @AmithParashar
    @AmithParashar 2 месяца назад

    Gowdre bheema Kannada movie review madi please

  • @vijayar5590
    @vijayar5590 2 месяца назад +1

    👌👌👌👌❤

  • @SunilrajBullet
    @SunilrajBullet 2 месяца назад +2

    Nt good

  • @KEDARINIRWANI
    @KEDARINIRWANI 2 месяца назад +1

    Ewatinvaregu nim source of income yenu......😅

  • @aviavi5830
    @aviavi5830 2 месяца назад +1

    Celebrity gowdrey neevu

  • @kannadamediavlogwithharini
    @kannadamediavlogwithharini 2 месяца назад

    Nanu Hassan dyavalapura bro

  • @jayanth.b.m3517
    @jayanth.b.m3517 2 месяца назад

    ನಿಮ್ ಭಾಮೈದ ಯಲ್ಲಿ ಗೌಡ್ರೆ

  • @madhangowd4151
    @madhangowd4151 2 месяца назад +1

    Hair oil Ambani magnige kuda bega😂

  • @SoloStrangerಕನ್ನಡಿಗ
    @SoloStrangerಕನ್ನಡಿಗ 2 месяца назад

    👍👍

  • @sonarafeeq3769
    @sonarafeeq3769 2 месяца назад

    ❤❤ 👍🏻

  • @pradeepkumar4845
    @pradeepkumar4845 2 месяца назад +1

    Sir bore goat

  • @soumyalathau3746
    @soumyalathau3746 2 месяца назад

    Nayige biscuits hakbardu adu manushyarige valledalla maida n sugar..y u gv sweets to dog

  • @nischithanischitha7896
    @nischithanischitha7896 2 месяца назад +1

    Yav uru nimdu

  • @Harish365-mx8no
    @Harish365-mx8no 2 месяца назад

    Mane aliya😂

  • @KEDARINIRWANI
    @KEDARINIRWANI 2 месяца назад

    Ista yalla ooddaditirla matte travelling vlogs maditra drinks enjoy madtira film madtira Ida yalla madoke duddu yallinda tartira or nim source of income yenu?

  • @SampathkumarKRKR
    @SampathkumarKRKR 2 месяца назад

    Avaru Kambake hantu hakadu erlee first nivu nima amma negay uta haki

  • @dhanushm5816
    @dhanushm5816 2 месяца назад

    0:56 R Boss and sons are in jail

  • @Kar123-c5o
    @Kar123-c5o 2 месяца назад

    Gowdre parle g haakbedi sugar content jasti eratte Marigold haaki kadme eratte

  • @ChandanCG_Vlogs
    @ChandanCG_Vlogs 2 месяца назад +1

    Sathish sir siggana... 😍

  • @NandeeshaGn-w1n
    @NandeeshaGn-w1n 2 месяца назад +2

    1st comment gowdre❤

  • @sunilsss4904
    @sunilsss4904 2 месяца назад

    Yavgalu nimma maava tika nekkata irttiya allo iregowda

  • @Goga-Sarkar-Chandarva
    @Goga-Sarkar-Chandarva 2 месяца назад

    સુરત

  • @rakeshvlog9735
    @rakeshvlog9735 2 месяца назад

    En video anta madtiya guru kittogiro videos ondu information irolla idru adu fals adake kittod subscribes 😂😂 yavo nivella 😂😂😂😂

  • @nagesha11
    @nagesha11 2 месяца назад

    Badavlu amma adakke beda duddi idre yelru amma e nayi ge

  • @nandanr5859
    @nandanr5859 2 месяца назад +1

    Nim maga same nim amma tharane idare gowdre

  • @vishuvish9692
    @vishuvish9692 2 месяца назад

    Hennlaalu

  • @Goga-Sarkar-Chandarva
    @Goga-Sarkar-Chandarva 2 месяца назад

    सुरत के

  • @kmnayak1888
    @kmnayak1888 2 месяца назад +1

    prajaakeeya barbeku adikke...namminda maatra sadhya adu

  • @satyareddy1693
    @satyareddy1693 2 месяца назад

    Loo ಸೆಡೆ.... Video content ಗೋಸ್ಕರ ಆ ನಾಯಿಗೆ biscuit akbeda...... ಅದ್ರಲ್ಲೂ parle G ,,,, ನಾಯಿಗೆ ಏನ್ akbeku ಅದು aku..high sugar ಇರುತ್ತೆ parle G li .....

  • @omkarmurthy8423
    @omkarmurthy8423 2 месяца назад +2

    Your,, mother,, was,, so,, Inosent

    • @ChaithramanjunathChaithram-k5l
      @ChaithramanjunathChaithram-k5l 2 месяца назад

      ಆ ಅವರ ಅಮ್ಮ innocent ಆಗಿರೋದಿಕ್ಕೆ ಇವರದ್ದು ಆಟ ನಡೀತಿರೋದು, ಇಲ್ಲ ಅಂದಿದ್ರೆ ಮಗನೆ ಮುಚ್ಕೊಂಡು ನನ್ನ ಜಮೀನ್ ನ ನೋಡ್ಕೊಂಡು ಊರಲ್ಲೇ ಬಿದ್ದಿರು, ಆಗಲ್ವಾ ನೀನ್ ಕರೆಯದೆ ಇದ್ರೂ ನಾನೇ ಬರ್ತೀನಿ banglore ಗೆ ನಿನ್ ಜೊತೇನೆ ಇರ್ತೀನಿ ಅಂತಿದ್ರು

  • @PreetamShinde-v3m
    @PreetamShinde-v3m 2 месяца назад +1

    ❤❤