Duniya Vijay Exposes Drugs Mafia: 32 ರೂ. ಇದೇ ಡ್ರಗ್ಸ್ ಮಾತ್ರೆಯನ್ನೇ ಮಕ್ಕಳು ತಗೋಳ್ಳೋದು..| Bheema Movie
HTML-код
- Опубликовано: 13 дек 2024
- EXCLUSIVE: Duniya Vijay Exposes Drugs Mafia | Bheema Movie | 32 ರೂ. ಇದೇ ಡ್ರಗ್ಸ್ ಮಾತ್ರೆಯನ್ನೇ ಮಕ್ಕಳು ತಗೋಳ್ಳೋದು..
#duniyavijay #drugs #drugsmafia #bheema #bheemamovie #drugaddictionawareness #drugsaddiction #stingoperation #exclusive #bigexpose #republickannada #kannadanews #kannadalatestnews #karnatakanews #karnatakalatestnews #karnatakatodaynews #kannadanewslive #kannadalivenews
▬▬▬▬ ▬▬▬▬ ▬▬▬▬ ▬▬▬▬ ▬▬▬▬
WATCH #RepublicKannada LIVE: • REPUBLIC KANNADA NEWS ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @republickannada
▬▬▬▬ ▬▬▬▬ ▬▬▬▬ ▬▬▬▬ ▬▬▬▬
OUR POPULAR PLAYLISTS:
MAHABHARATA | ಮಹಾಭಾರತ ► bit.ly/4cayFVe
RANA KANA | ರಣ ಕಣ ► bit.ly/3wUF3Q4
BIG IMPACT | ಬಿಗ್ ಇಂಪ್ಯಾಕ್ಟ್ ► bit.ly/3v3gjVq
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW REPUBLIC KANNADA NEWS ON:
ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ರಿಪಬ್ಲಿಕ್ ಕನ್ನಡ ಫಾಲೋ ಮಾಡಿ!
Republic Kannada Website ► kannada.republ...
WHATSAPP CHANNEL ► bit.ly/46ffNAW
FACEBOOK ► / republickannada
INSTAGRAM ► / kannadarepublic
TWITTER ► / kannadarepublic
TELEGRAM ► t.me/RepublicK...
KOO ► www.kooapp.com...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Republic Kannada (ರಿಪಬ್ಲಿಕ್ ಕನ್ನಡ) is a 24x7 Kannada news channel in India and the 4th broadcast news operation of Republic Media Network. Set to disrupt the Kannada news genre with the Republic Media Network’s iconic news values. It will bring accountability-driven journalism. It will be investigation-focused in its approach to the news & will be citizen-oriented in terms of on-air content. Republic Kannada will reflect the impact-chasing DNA.
Republic Kannada will burst into the Kannada news market with its tagline ‘ನಿಮ್ಮ ಧ್ವನಿ’ (Nimma Dhwani’ or ‘Your Voice’), putting the people of Karnataka at the forefront in the channel’s pledge to fight for people’s causes.
Republic Kannada’s slogan ‘ನೇರ ಮಾತು ಕಣ್ಣಲ್ಲಿ ಕಣ್ಣಿಟ್ಟು’ ('Nera Maathu, Kannalli Kannittu' or ‘Straight-Talk, Eye-to-Eye’) thunders an unequivocal message that it will be the platform of the people, for the people and by the people to look at the powers that be IN THE EYE and do the STRAIGHT TALK.
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
ರೀಲ್ ಲೈಫ್ ನಲ್ಲಿ ಡ್ರಗ್ಸ್ ಸಿನಿಮಾ ಮಾಡಿ ಹೀರೋ ಆಗೋದಲ್ಲ.... ರಿಯಲ್ ಲೈಫ್ ನಲ್ಲಿ ಡ್ರಗ್ಸ್ ಗೋಸ್ಕರ ಹೊರಟ ಮಾಡ್ತ ಇದ್ದಾರಲ್ಲ.... ವಿಜಯ್ ಸರ್ ....... ಹ್ಯಾಟ್ಸ್ ಆಫ್ ಸರ್ 🫡🫡🫡🫡🫡🫡🫡🫡🫡🫡🫡
ಇದನೆಲ್ಲ ನಂಬಂತಿರಲ್ಲ
❤❤❤❤❤🎉
Mostly ninu drugs premi ಇರ್ಬೋದು ಹಾಗಾಗಿ ನೀನು ನಂಬತಇಲ್ಲ 😅😅@@arunsagarshetty4876
Haaaa haaaa 😂@@arunsagarshetty4876
Le chutya nim Vijay sir kudaa drugs tokoltare 😂
ಒಂದು ಒಳ್ಳೆ ಸಿನಿಮಾ ಏನೆಲ್ಲ ಮಾಡಬಹುದು ನೋಡಿ❤
ತುಂಬಾ ಒಳ್ಳೆ ಮಾಹಿತಿ ನೀಡಿದ್ದಾರೆ ವಿಜಯ್ sir 🎉🎉
ಒಳ್ಳೆ ವಿಷಯ ತಗೆದಿದ್ದೀರಿ ... ಧನ್ಯವಾದಗಳು ನಿಮಗೆ .. ಎಲ್ಲರು ಅರ್ಥ ಮಾಡ್ಕೊಳ್ಳಿ
ಭೀಮ ಒಳ್ಳೆ ಸಿನಿಮಾ ಇದೆ ಒಮ್ಮೆ ಯಾದರು ನೋಡಿ.... 🔥🔥🔥❣️❣️❣️❣️
ಭೀಮ ಒಳ್ಳೆ ಸಿನಿಮಾ ಒಮ್ಮೆಯಾದರೂ ನೋಡಿ......❤❤
Ner vagi. Matadtiro vijay sir nim guts ge salute sir good job sir industry yalli nimm hanta hero beku sir
ಸಮಾಜ ಸೇವೆ ಹೀಗೂ ಮಾಡಬಹುದು,ಒಳ್ಳೆಯ ಕೆಲಸ,
ಯಾವುದೇ ಸಿನಿಮಾ 2ಗಂಟೆ ನೋಡಿ ಮರೆತುಬಿಡುವ ಕಥೆ ಆಗಬಾರದು ಸಮಾಜಕ್ಕೆ ಒಳ್ಳೆ ಕೆಲಸ ಆಗಬೇಕು...
ಒಳ್ಳೆಯ ಮಾಹಿತಿ... ಲವ್ ಯು ವಿಜಿ ಸರ್... ❤
I am watching Republic, but this is really a serious conversation in the interest of people & the public. Hats off to Republic & Vijay.
ಇವತ್ತು ಭೀಮ ಸಿನೆಮಾ ನೋಡಿ ಬಂದೆ. ದುನಿಯಾ ವಿಜಯ್ ಅವರಿಂದ ಒಂದೊಳ್ಳೆ ಪ್ರಯತ್ನ.
😂😂 cigarette and alcohol use mad dre ok na , idu danger alwa
ಇದು ಗೊತ್ತಿಲ್ದೆ ಇರೋ ಮಕ್ಕಳಿಗೂ ಹಾಗೂ ದೊಡ್ಡವರಿಗೂ ಗೊತ್ತು ಮಾಡುವ ಹಾಗೆ ಮಾಡುತ್ತಿದ್ದೀರಾ... ಏನಿದು ಎಂದು ಕುತೂಹಲ ಹೆಚ್ಚಾಗಿ ಬೇರೆ ಮಕ್ಕಳು ಉಪಯೋಗಿಸುವ ಸಾಧ್ಯತೆ ಇದೆ ಎನ್ನುವುದು ನನ್ನ ಭಾವನೆ
Correct sir
@@lovelymaruthi7260 ನಾನು ಸರ್ ಅಲ್ಲ ಮೇಡಂ....
ಯವಂದರು ಉಣ್ಣು ಬುದ್ದಿ ಬರುತ್ತೆ
Es corect
Police avru thadibeku medical avarana avarige sikudre thane madodu gothildavru
ನಮ್ಮ ಮನೇಲಿ ಈ ನ್ಯೂಸ್ ನೋಡಿ ... Multi vitamin ತಿನಕ್ಕೂ ಬಿಡ್ತಾ ಇಲ್ಲ 😂😂😂
😂
😂😂
😂😂😂😂😂
😂😂😂😂😂😂
😂😂😂
ತುಂಬಾ ಒಳ್ಳೆ ವಿಚಾರ ಇನ್ನೂ ಅನೇಕ ಜನರಿಗೆ ಅರಿವು ಮೂಡಿಸುವ ಕಾರ್ಯ ನಿರ್ವಹಿಸುತ್ತಿದ್ದಾರೆ ತುಂಬ ಧನ್ಯವಾದಗಳು ಸರ್
❤
ವಿಜಯ್ ಸರ್ ನೀವು ಸಿನಿಮಾದಲ್ಲಿ ಅಷ್ಟೆ ಹೀರೊ ಅಲ್ಲ, ನಿಜ ಜೀವನದಲ್ಲೂ ಹೀರೊ 👏🏻👏🏻 ರಿಯಲಿ ಹ್ಯಾಟ್ಸ್ ಆಫ್ ಟು ಯು ಸರ್ 🙏🏻💐
ಈ ಕಾಲದ ಮಕ್ಕಳು ಪೋಷಕರ ಮಾತು ಕೋಳೊದಿಲ್ಲ ದಯಮಾಡಿ ಅಧಿಕಗಳು ಕ್ರಮವಾಹಿಸಿ ಮಕ್ಕಳನ್ನ ಕಾಪಡಬೇಕು 🙏🙏🙏 ದನ್ಯಾವದ ವಿಜಯ್ ಸರ್ ನಿಮ್ಮಗೆ 💐💐💐
Sir your real hero...super 🙏
Supper viji sir
ಅಣ್ಣಾವರ ಶಬ್ಧವೇದಿ ಚಿತ್ರ ಅಲ್ಲಿ ಅದೇ ತೋರ್ಸಿದ್ರು
Super hats off sir🎉❤
Duniya Vijay ❤ Great Job
ವಿಜಯ್ ಸರ್ ಒಂದು ಒಳ್ಳೆಯ ತಗೊಂಡು ಹೋರಾಟ ಮಾಡುತ್ತಿದ್ದೀರಾ ನಿಮಗೆ ಒಳ್ಳೆದಾಗಲಿ
Correct and good job Vijay sir god bless you watching from Dubai ❤❤
ಚಿಕ್ಕಬಳಾಪುರ ಜಿಲ್ಲೆ .. ಕೋಲಾರ ಜಿಲ್ಲೆ ಬೆಂಗಳೂರು .... ಉತ್ತರ ತಾಲುಕುಗಳಲ್ಲಿ ಹೆಚ್ಚಾಗಿ ಈ ಪಿಡುಗು.....
ವಿಜ್ಜಿ ಸರ್ ನಿಮಗೊಂದು ಸಲಾಮ್🙏🙏
ಇವತ್ತು ಮೂವಿ... ನೋಡಿದ್ವಿ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದಾರೆ.......❤❤ ವಿಜಿ ಸರ್.... ನಿಮಗೆ ದೊಡ್ಡ ನಮಸ್ಕಾರ ❤🙏🏻🙏🏻🙏🏻💐
❤ ಬೀಮ ಸುಪರ್ ಸುಪರ್ ಒಂದು ಸಲ ನೋಡಲೇ ಬೇಕು🎉🎉 ಜೈ ಕರ್ನಾಟಕ ಜೈ ಭುವನೇಶ್ವರ❤❤🙏🙏
Good Explanation vijay sir.💐👍🏼
ಒಡೆಯ.ಕೆಲಸಕ್ಕೆ. ಕೈಹಾಕಿದಿರಿ.ಗುಡಲಾಕ.ವಿಜಯ.ಸರ
ಕನ್ನಡ ಯಾರು ಹೇಳಿಕೊಟ್ಟರು 😅
ಒಳ್ಳೆಯ ಕೆಲಸಕ್ಕೆ ಕೈ ಹಾಕಿದ್ದೀರಿ ಗುಡ್ ಲಕ್ ವಿಜಯ್ ಸರ್
ಸ್ವಯಂಕೃಷಿ @@WITH_AKASH_pro
@@WITH_AKASH_pro🙏ಎಲ್ಲರು ಓದಿರಲ್ಲ ಬ್ರೋ ನಮ್ಮಲ್ಲೂ ಅನಕ್ಷರಸ್ತರು ಇದಾರೆ
ಪಾಪ ಅವ್ರು ಕಾಮೆಂಟ್ ಹಾಕಿರೋದೇ ಹೆಚ್ಚಿಗೆ ಮಾತು 🙏
LO SULE MAGNE. KANNADAKKE. YAK. AVAMANA MADTHIYA. NIN. AKKAN
Olle kelsakke Kai haakidira viji boss nimge olledaagli
Good information bro
ಸಿದ್ದರಾಮಯ್ಯ ಸರ್ ನೋಡಿ ಏನಾಗ್ತಿದೆ
Avarde seat alladtide
@C0MM0N_MANN24 😂😂😂
@@C0MM0N_MANN24😂
ಸರ್ಕಾರದ ವಿವಿಧ ಇಲಾಖೆಗಳು ಮಾಡಬೇಕಾದ ಕೆಲಸವನ್ನು ಸಮಾಜದ ಜವಾಬ್ದಾರಿಯಿಂದ ಕೈಗೆತ್ತಿಕೊಂಡು ಹೋರಾಡುತ್ತಿರುವ ತಮಗೆ ಧನ್ಯವಾದಗಳು .
ಈ ವಿಷಯವನ್ನು ಒಂದು ಜನಂದೋಲನವಾಗಿ ಮಾರ್ಪಡಿಸಿ ನಮ್ಮ ಸಹಕಾರ ತಮಗೆ ಎಂದೆಂದಿಗೂ ಇದೆ
Much needed Vijay sir.. Hats off
ಜೈ ಭೀಮ 🙏🙏🙏🙏
ದಯವಿಟ್ಟು ಸ್ಟಿಂಗ್ ಓಪರೇಷನ್.. ಮಾಡಿ.... ಜಯಪ್ರಕಾಶ್ ಸರ್ 👏👏
Evaru govt officer alla Sting operation madlikke 😅. Media dinda hididu police varegu commision baratte illa andru Kai hakidre next day suicide antha barutte
ಸಿನಿಮಾ ಒಳ್ಳೆ ಸಂದೇಶ❤🎉
Olle mahiti, good Film, good subject
Well-done Duniya vijay sir
Super sir❤❤❤
Good sir love u❤
Viji Sir 👌👌👌👌👌❤❤❤❤🔥🔥🔥🔥🔥
Thumba valle sandesha sir 🙏🙏🙏🙏 nim prayathnake jaya sigali
Good message boss❤
Supar sir 💐
Good job viji sir 👏
Super Vijay sir🙏🙏🙏🙏
ಸೂಪರ್ ಸರ್
Great job will watch your movie anna
Super darling good work keep it up
👌 Vijii Sir ❤️🙏
❤❤ Jai Bheem ❤ Jai duniya Vijay ❤❤
Super sir
Hatsoff sir❤❤❤
Jai Vijay sir...❤💥
Vijay Brother ur Great
Bangalore police officers very good job sir
Good Luck 👍
Vijay sir your great 👍 thank you
Super sir 👌🙏👍
Please spread this news.. Hats of to you @republic tv and duniya vijay sir
Jai ho bheema❤
Bheema block buster hit super movie good messege❤
Duniya viji❤❤❤❤❤❤❤❤❤
Jayaprakash shetty sir real honest Journalism and vijay sir , i am big salute for both of you , request for you please save future indian lives
Boss ❤
Sir, very ಫೆಂಟಾಸ್ಟಿಕ್ job sir..
ನಿಮ್ಮ ಜೊತೆ ನಾವು ಇದೀವಿ ಸರ್ 🙏🏻🙏🏻🙏🏻🙏🏻❤️👌🏻
Good job, duniya Vijay Sir🎉
❤Great work .....👏👌
Vijay sir nimgondu salute🙏🙏..Desha sevegey varadi bekagilla
Super sir good message bheema movie❤❤🙏
Super good. Work....
Good sir … ❤
ತುಂಬಾ ಚೆನ್ನಾಗಿದೆ ಸಿನಿಮಾ. ಇದು ಸಿನಿಮಾ ಅಂತ ಅನಿಸೋದೆ ಇಲ್ಲ ಈಗಿನ ಯುವಕ ಯುವತಿಯರ ಪರಿಸ್ಥಿತಿ ಅನಿಸುತ್ತದೆ ಅಷ್ಟು ನೈಜತೆಯಿಂದ ನಿರ್ದೇಶನ ಮಾಡಿದ್ದಾರೆ ವಿಜಿ ಸರ್. ಕುಟುಂಬ ಸಮೇತ ನೋಡಬೇಕಾದ ಸಿನಿಮಾ
Drugs stop all state
Sir good job sir ❤❤
ಒಳ್ಳೆಯ ಸಿನಿಮಾ...ಭೀಮಾ ಸಿನಿಮಾ....ದಾರಿತಪ್ಪಿರುವ ಯುವಕರಿಗೆ ಸತ್ಯನ ಜನರಿಗೆ ತಿಳಿಸಿದಾರೆ...ಒಳ್ಳೆಯ ಸಿನಿಮಾ....
👏👏good v. Sir
Really Hero 👌🏻 👌🏻 👌🏻 anna 🙏🏼 👏 🙌 👌🏻 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
REALY GUTTS VIJAY .NIMAGE ONDHU SALUTE REAL HERO SAMAJA SIDHARAKA VIJAY AWRIGE . GREAT❤❤❤
ದುನಿಯಾ ವಿಜಿ ಸರ್ ರೀಲ್ ಹೀರೊ ಅಲ್ಲ ರಿಯಲ್ ಹೀರೊ ಧನ್ಯವಾದಗಳು ನಿಮಗೆ.
superb vijay sir grt
ಸೂಪರ್ ಸರ್ 👌👌👌🙏 ವಿಜಯ್
ವಿಜಿ ಸರ್ ಹ್ಯಾಟ್ಸ್ ಆಫ್ ಯು 🙏
Good work sir
Love you sir good job sir 🙏🏻👍🏻👍🏻👍🏻
Appreciate Vijay sir ..please do continue
ವಿಜಯ್ ಸರ್ ❤❤❤
Super viji super 👏👏
ರಿಪಬ್ಲಿಕ್ ಕನ್ನಡ ಜನ ಜಾಗೃತಿ ಮಾಹಿತಿ 👍
I never respected duniya viji, but he really done very very good job, he is the voice of awakened public. He earned my respect.
Good job sir ..
Super 🔥🔥🔥
ದರ್ಶನ್ ಅಭಿಮಾನಿಗಳೇ ಸಿನಿಮಾ ನೋಡ್ರಿ ವಿಜಯ್ ಅಭಿಮಾನಿಗಳು ಈವರು ನಿಮ್ಮ ಸಿನಿಮಾ ನೋಡುತ್ತಾರೆ ಇದರಲ್ಲಿ ಒಳ್ಳೆ ಸಂದೇಶ ಇದೆ
Supar 🙏🙏🙏🙏vijay sir super
Excellent lessons to public and students
Great sir 🙏👏👏👏
Awareness 👍👍👍👍👍
ವಿಜೀ ಸರ್ 🫡❤️💛 ಸೆಲ್ಯೂಟ್ ಟೂ ಯು 🫡
#ಭಿಮಕನ್ನಡಚಲನಚಿತ್ರ 🔥👌🏼
Good job sir's
Good work 👏
Real hero viji sir 🙏