PM Modi Road Show In Bangalore | ಮೋದಿ ಬರ್ತಾರೆ ಅಂತ ಕಣ್ಣೀರು ಹಾಕಿದ ಮಹಿಳೆ | Karnataka Elections 2023

Поделиться
HTML-код
  • Опубликовано: 5 май 2023
  • PM Modi Road Show In Bangalore | ಮೋದಿ ಬರ್ತಾರೆ ಅಂತ ಕಣ್ಣೀರು ಹಾಕಿದ ಮಹಿಳೆ | Karnataka Elections 2023
    #modi #pmmodiroadshow #bangalore #karnatakaelections2023 #news18kannada
    Exclusive Interview With Amit Shah on Karnataka Elections 2023: ruclips.net/user/liveRjnl84PKVHo
    Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
    News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
    Subscribe our channel for the latest news updates:
    bit.ly/2uph1g3
    Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
    ____________________________________________________________
    Kannada News Live | ಕನ್ನಡ ನ್ಯೂಸ್ ಲೈವ್
    Kannada Live News | ಕನ್ನಡ ಲೈವ್ ನ್ಯೂಸ್
    Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
    #KannadaLiveNews | #ಕನ್ನಡನ್ಯೂಸ್
    News18 Kannada Live | ನ್ಯೂಸ್ 18 ಕನ್ನಡ ಲೈವ್
    Follow Us On:
    -----------------------------
    Website: bit.ly/2FtnrQF
    Facebook: / news18kannada
    Twitter: / news18kannada

Комментарии • 1 тыс.

  • @vidhyadharpatel7706
    @vidhyadharpatel7706 Год назад +103

    ಮೋದಿಜೀ ಬಗ್ಗೆ ಹೇಳಲು ಪದಗಳೇ ಸಾಲದು sir🙏🙏🙏🙏🙏

    • @monishshweraj9016
      @monishshweraj9016 Год назад

      ನಿನ್ನಗೆ ಬಡವರ ಜೀವನದ ಬೆಲೆ ಗೊತ್ತಿದ್ದರೆ ಪದಗಳು ಸಿಗುತ್ತಿದ್ದವು ಅವನು ಏನೋ ದೇವರ ಇಲ್ಲ ಮಹಾತ್ಮನ ಗಾಂಧೀಜಿಯವರ ತರ ಉಪವಾಸ ಸತ್ಯಾಗ್ರಹ ಬೇಡ 2ದಿನ ಊಟ ಬಿಡು ಅಂಥಾ ಹೇಳಿ ಬಿಡತ್ತಾನ.

    • @emp884
      @emp884 Год назад +1

      Dongi hindunta yeli adu avnige sariyada yesru
      Peddanige😅😅😅

    • @chaithravinuth967
      @chaithravinuth967 Год назад

      @@emp884 ಲೇ ಗುಜರಿ ಸುಮ್ಮನೆ ನಿನ್ನ ಕೆಲಸ ನೋಡು.

    • @savithabv7228
      @savithabv7228 Месяц назад

      Ììììyiìkĺhp. .518​@@emp884

  • @annigeregopinath2216
    @annigeregopinath2216 Год назад +112

    ದೇವರು ಅವರಿಗೆ ಆಯಸ್ಸು, ಆರೋಗ್ಯ ಮತ್ತು ಶಕ್ತಿ ನೀಡಲಿ.
    ಬಿಜೆಪಿ ಯೇ ಈ ದೇಶದ ಜೀವ ಮತ್ತು ಶಕ್ತಿ. ಜೈ ಮೋದಿಜಿ. 👏👏👏

  • @rajashreesuresh4654
    @rajashreesuresh4654 Год назад +7

    ನಾನೂ ಕೂಡ ಮೋದೀಜೀಯವರ ಅಭಿಮಾನಿ ಅವರ ಸರಳತೆ ನಿಸ್ವಾರ್ಥ ಸೇವೆ ಮಾಡ್ತಿರೋ ಸಾಧನೆ ಎಲ್ಲರಿಗೂ ಇಷ್ಟ ಆಗುತ್ತದೆ ನಂಗೂ ಅವರ ಬಗ್ಗೆ ಮಾತಾಡುವಾಗ ಕಣ್ಣು ತುಂಬಿ ಬರುತ್ತದೆ ಮೋದಿಯವರನ್ನು ಪ್ರೀತಿಸುವವರೆಲ್ಲರ ಭಾವನೆಗಳನ್ನು ನೀವೇ ಹೇಳಿದ್ದೀರಿ ಸರ್ ನಿಮಗೆ ಧನ್ಯವಾದಗಳು ನಂಗೂ ಕೂಡ ಸಾಯೋದರೊಳಗೆ ಒಂದು ಸಾರಿ ಮೋದಿಯವರನ್ನು ನೇರವಾಗಿ ನೋಡಬೇಕೆಂಬ ಮಹದಾಸೆ ಇದೆ ಆ ದೇವರು ಅವರಿಗೆ ಆಯುರಾರೋಗ್ಯ ಕರುಣಿಸಲಿ ಇನ್ನೂ.ಹೆಚ್ಚಿನ ಜನ ಸೇವೆಯನ್ನು ಮಾಡುವಂತಾಗ್ಲೀ ಅಂತ ಮನಃಪೂರ್ವಕವಾಗಿ ಬಯಸುತ್ತೇನೆ ಜೈ ಹಿಂದ್ ಜೈ ಶ್ರೀರಾಮ್ ಜೈ ಮೋದೀಜೀ 🙏🙏❤❤🌹🌹🌸🌸🇮🇳🇮🇳🇮🇳🇮🇳

  • @shridharashettyk9462
    @shridharashettyk9462 Год назад +52

    ಸಂಭವಾಮಿ ಯುಗೇ ಯುಗೇ ಅಂತ ಶ್ರೀಕೃಷ್ಣ ಹೇಳಿದ್ದನ್ನು ನಂಬುವವರು ಧನ್ಯರು!❤

  • @ktramachandra5180
    @ktramachandra5180 Год назад +60

    ಅಭಿಮಾನಿಗಳಿಗೆ ತುಂಬಾ ಧನ್ಯವಾದಗಳು. ಎಂಥ ಒಳ್ಳೆಯ ಮಾತುಗಳನ್ನು ಕೇಳಿ ನನಗೆ ತುಂಬಾ ಖುಷಿ ಆಯಿತು.

    • @rajking647
      @rajking647 Год назад +1

      ಅಂಧ ಅಭಿಮಾನ

  • @nikhilnisargarn5496
    @nikhilnisargarn5496 Год назад +42

    Nimma ಮಾತಿಗೆ ಖುಷಿ ಆಯಿತು ಸರ್

  • @jeevankm4916
    @jeevankm4916 Год назад +112

    ದೇಶಪ್ರೇಮಿ ದೇಶಭಕ್ತ ನನ್ನು ನೋಡುವುದೇ ನಮ್ಮ ಜೀವನದ ಸೌಭಾಗ್ಯ ಬಿಡಿ.🙏🙏

    • @shivashankar1880
      @shivashankar1880 Год назад +4

      Thanks for coming to see Modiji but VOTE .But don't sit in house and enjoy the holiday

    • @nihaniha502
      @nihaniha502 Год назад +6

      Nice joke ha 😮😂😌😌😌😌

    • @sanjeevkumarc3686
      @sanjeevkumarc3686 Год назад +2

      😂😂

    • @sprakash1995
      @sprakash1995 Год назад +6

      ನೀವ್ಯಾರು ದೇಶಪ್ರೇಮಿ ದೇಶಭಕ್ತರು ಅಲ್ವ ನೀವೇನು ಈ ಭಾರತಕ್ಕೆ ಹೇಳ್ರಿ

    • @soumyapai7050
      @soumyapai7050 Год назад

      @@sprakash1995 ನಾವು ದೇಶ ಭಕ್ತರು ಅದಕ್ಕ್ ಅವರಿಗೆ ಸಪೋರ್ಟ್ ಮಾಡುದು ನೀವು ದೇಶ ದ್ರೋಹಿ ಗೆ ಸಪೋರ್ಟ್ ಅದ್ಕೆ ನೀವು ದೇಶ ದ್ರೋಹಿ 😅

  • @Rameshm999
    @Rameshm999 Год назад +34

    ಅದ್ರೆ ಕೆಲವೊಂದು ಭೂಮಿಗೆ ಭಾರವಾದ ಜನಗಳಿಗೆ ನಮ್ಮ ಮೋದಿ ಜೀ ಬಗ್ಗೆ ತಿಳಿಯಲ್ಲ ಕೆಲವೊಂದು ಯಮ್ಮೆ ಚರ್ಮದ ಲದ್ದಿ ಜೀವಿಗಳು ಸ್ವಾರ್ಥಿಗಳು ನಮ್ಮ ದೇಶದ್ದಲಿ ಇನ್ನು ಬದುಕಿದ್ದಾರೆ ಯಾರ್ ಯಾರ್ಗೋ ಸಾವು ಬರುತ್ತೆ ಮೋದಿಗೇ ಬಾಯಿಗೆ ಬಂದಹಾಗೆ ಬೈತಾರೆ ಅವರಿಗೆ ಯಾಕೆ ಸಾವು ಬರಲ್ಲ ಅಂತ ಬೇಜಾರ್ ಆಗುತ್ತೆ

    • @emp884
      @emp884 Год назад

      Ninu serko mundakke aggakondu sayibavdu
      Uttakke anna iralla
      Peddana nambidre😅😅😅

  • @vinoom8930
    @vinoom8930 Год назад +38

    ಅದಕ್ಕೆ ಈ ದೇಶ ಹೀಗಿರೋದು...

    • @jeevankm4916
      @jeevankm4916 Год назад +4

      ದೇಶಕ್ಕೆ ಏನಾಗಿದೆ ದೇಶ ಚೆನ್ನಾಗಿದೆ ಮೋದಿಯವರ ಮುಂದಾಳತ್ವದಲ್ಲಿ.

    • @Constitution-Dr.ambedkar
      @Constitution-Dr.ambedkar Год назад

      ಅಂಧ ಭಕ್ತ

    • @gpullaarray
      @gpullaarray Год назад +7

      Deshake ennu aggilla .. swalpa burnol hachkoli

    • @gauthamkshatriya2953
      @gauthamkshatriya2953 Год назад

      Desha chennagide ninu congress hatra thika hodskolodu nilsu swalpa brain use maadu.

  • @wethepeopleofindia4710
    @wethepeopleofindia4710 Год назад +9

    ಉಕ್ರನ್ ಯುದ್ಧ ಇವರು ನಿಲ್ಲಿಸಿದ್ದಾರೆ ಅಂತ 😄😄😄😄😂
    ಎಂಥ ಒಂದು ಅಂಧ್ ಭಕ್ತರೆಂದರೆ 😅

  • @JaiHind-qr7di
    @JaiHind-qr7di Год назад +108

    Sir well said. I feel happy to see sri Modi ji with your eyes..
    జై నమో 🙏🙏🙏

    • @sivagurusampath6472
      @sivagurusampath6472 Год назад +1

      😂😂😂comedy Darbaar

    • @jaiho6134
      @jaiho6134 Год назад +1

      @@sivagurusampath6472 from the last 10 year these no bomb blast in all over india . Comedian

    • @sivagurusampath6472
      @sivagurusampath6472 Год назад

      @@jaiho6134 real comedian only 9years I think you have memory loss 😂😂😂😂

    • @sivagurusampath6472
      @sivagurusampath6472 Год назад

      @@jaiho6134 but I love your profile PUNITH RAJ I am big fan of him I respect PUNITH bro

    • @narayanayyah5198
      @narayanayyah5198 Год назад

      ​@@sivagurusampath6472 yes. Great PM.

  • @VenkatachalapathiSR-dg5jg
    @VenkatachalapathiSR-dg5jg Год назад +98

    I am from Tamil Nadu I salute our people's sentiments

  • @Govindraj-of3ll
    @Govindraj-of3ll Год назад +69

    ಸಾಕ್ಷಾತ್ ಶ್ರೀ ಕೃಷ್ಣನ ಅವತಾರ ನಮ್ ಮೋದಿಜಿಯವರು 🙏🏻🙏🏻🙏🏻❤️❤️❤️💕💕💕

    • @prashantpoojary-yl2hg
      @prashantpoojary-yl2hg Год назад +7

      Enchina marler marre

    • @nihaniha502
      @nihaniha502 Год назад +9

      Tu devarige holisthira nacheke manamariyad illva 😌😌😌😌

    • @user-yz3sf8yg9k
      @user-yz3sf8yg9k Год назад +4

      😂😂😂😂

    • @sprakash1995
      @sprakash1995 Год назад

      ನಿಮ್ಮಮ್ಮನ್ ತಿಕ ತೊಳ್ಯ ನಿನ್ನ ಬಾಯಿ ತೊಳ್ಕೊ

    • @naveennave1901
      @naveennave1901 Год назад +1

      Kapi badide

  • @suk4342
    @suk4342 Год назад +51

    Best PM, Best Citizens,
    no words

  • @mohanmohanks126
    @mohanmohanks126 Год назад +15

    Very meaningful talk by humble educated people.

  • @shakthidharanp.v8030
    @shakthidharanp.v8030 Год назад +14

    What a Good people are kannadiga they know love only lam proud be a be a kannadiga. jai karnataka mathe jai chamundi devi

  • @chadrakantchitagar7431
    @chadrakantchitagar7431 Год назад +44

    ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿ 🙏🌹

    • @hemahegde8904
      @hemahegde8904 Год назад

      ಹೆಚ್ಚು ಸುಳ್ಳು ಹೇಳಿ ಜನರಿಗೆ ಮೋಸ ಮಾಡಿದ ಪ್ರದಾನಿ

  • @ambrishyaraskar2337
    @ambrishyaraskar2337 Год назад +63

    Modi ji is god of our india❤❤❤❤

    • @ksrdolly296
      @ksrdolly296 Год назад +2

      ಮತ್ತೆ ರಾಮ ಕೃಷ್ಣ ಇವರೆಲ್ಲಾ ಯಾರು

    • @ambrishyaraskar2337
      @ambrishyaraskar2337 Год назад +1

      @@ksrdolly296 original God's Modi ji is like devara kotta wara ❤️❤️❤️ tu nahi samja hoga

    • @ksrdolly296
      @ksrdolly296 Год назад

      @@ambrishyaraskar2337 louda

    • @ambrishyaraskar2337
      @ambrishyaraskar2337 Год назад +1

      @@ksrdolly296 hidi nan ghoda 😂😂😂😂 Pardesi 😂😂😂

    • @carolmendonca9937
      @carolmendonca9937 Год назад

      What a joke

  • @vithaludagi5367
    @vithaludagi5367 Год назад +53

    ನನ್ನ ಕಣ್ಣುಗಳಲ್ಲಿ ಸಹ ಆನಂದ ಭಾಷ್ಪ ❤

  • @solomonkittur617
    @solomonkittur617 Год назад +25

    ನಿಮ್ಮನ್ನ ನೋಡಿದ್ರೆ ಅಯ್ಯೋ ಪಾಪ ಅನಿಸುತ್ತೆ ....😂😂😂

    • @user-kv7bd2hi4e
      @user-kv7bd2hi4e Год назад +5

      Nimmanna nodidre namige ayyo anustide est divasa antha Congress avr gulamagirilu baruktidiro.see the history and wake up guys.see what Modi has done in Jammu and Kashmir which Congress has bought it till for 60years

    • @smbengu6175
      @smbengu6175 Год назад

      Kanditha ayyo ansuthe gulamaranna nodi congress hege Manga madidare .nimmagalanna soashta vagi kannuthe

    • @RaviTeja-tv8me
      @RaviTeja-tv8me Год назад +1

      ಜೈ ಮೋದಿ 🚩

  • @santhoshraicoorg6670
    @santhoshraicoorg6670 Год назад +29

    ನಿಮ್ಮಂತೆ ನಾನು ಕೂಡ ಮೋದಿಜಿ ಅಭಿಮಾನಿ. ಎಲ್ಲರ ಪ್ರೀತಿ ಆಶೀರ್ವಾದ ಅವರಿಗಿರಲಿ.ಜೈ ಮೋದಿ ಜೈ ಕರ್ನಾಟಕ

  • @naveenprasad9315
    @naveenprasad9315 Год назад +26

    ಅಣ್ಣ, nimma thandi thayi pade ತೊಳಿದು ಜನ್ಮ ಪುಣ್ಯ ಮಾಡಿಕೊಳ್ಳಿ

    • @jasminerose704
      @jasminerose704 Год назад +1

      He won't give one glass of water to the needy that's y he's brainless Bhakta.

  • @ashutoshgouda6295
    @ashutoshgouda6295 Год назад +67

    Her emotion speaks everything 🇮🇳🇮🇳🇮🇳🚩🚩🚩

  • @basavak4021
    @basavak4021 Год назад +20

    Wah!!!! india people were understood what is modi....I'm greatfull mother India to gave like this child to us....jai hindu....❤❤❤

  • @pradeepps82
    @pradeepps82 Год назад +39

    Jai Sri Ram, modi ji andre Davatha manusya 🙏🙏🙏🙏🙏

  • @kishorbadagavi773
    @kishorbadagavi773 Год назад +16

    ಸತ್ಯ ನ್ಯಾಯಯುತ ಮಾತು

  • @channabasappabankar6824
    @channabasappabankar6824 Год назад +23

    Really as the public expecting the love and affection towards the PM of India has no words to admire.

  • @JaiHind-qr7di
    @JaiHind-qr7di Год назад +18

    జై హింద్ జై బీజేపీ
    నిజమైన హిందూ హిందూ భాయి భాయి

  • @shashikumarj357
    @shashikumarj357 Год назад +50

    ಸರ್ ಮೋದಿ ಎಂದರೆ ನಮಗೂ ತುಂಬಾ ಅಭಿಮಾನ ಜೈ ಮೋದಿಜಿ ಜೈ ಭಾರತ ಮಾತಾ

    • @nihaniha502
      @nihaniha502 Год назад +1

      Innu sathila evaga yake kanniru 😂😂😂😂

    • @dhanyakharajola5671
      @dhanyakharajola5671 Год назад

      Deasha ke swathanthra thandavarane kole madedavarabage estondu anukampa bandare nimanthavarege deavaru yava gathi maduvano

    • @nihaniha502
      @nihaniha502 Год назад

      @Sharda Akka bitti ninu mathe ninnaappa thinthirodu bosudike bvc ninge corona bandu sayi ninna hena varoke ha modinu barala 😂😂😂😂😂

    • @nihaniha502
      @nihaniha502 Год назад

      @Sharda Akka Ninu edhu west appa ammana Frst chengi nodko admele modi godi antha sayi bvc mundedu 😌😌😌😂😂😂

    • @nihaniha502
      @nihaniha502 Год назад

      @Sharda Akka bitti agi aunu thinthiro namma hanavannu rode show madthanalla aunu yaru auna appa kotra duddu bvc tandu randi maga hogi modi barthanal avana car biddu sayiri gulama bvc 😂😂😂😌😂😂

  • @netravatibevinakatti9887
    @netravatibevinakatti9887 Год назад +36

    😭 👌 ಮೋದಿಜಿ ನಾವೇ ನಿಮ್ಮಂತ ಪ್ರದಾನಿಯನ್ನು ಪಡೆದ ಧನ್ಯ 🙏🙏🙏

    • @hemahegde8904
      @hemahegde8904 Год назад

      ಬೀದಿ ಬಸವ ಮೋದಿ ..ಬೇಡ್ಲಿಕ್ಕೆ ಬಂದರೆ ಬುದ್ದಿವಂತರು ಯಾರು ನಂಬಲ್ಲ

    • @shivanad.badigernamo4674
      @shivanad.badigernamo4674 Год назад +1

      👍

    • @emp884
      @emp884 Год назад

      Baktarantte.laddi devru😅😅😅

  • @hbhagya726
    @hbhagya726 Год назад +10

    Great words sir jai modiji jai hind 🙏🌹🙏

  • @avadhani3669
    @avadhani3669 Год назад +28

    He gave best example why people like Modi.
    When I am watching i too have tears in my eyes.

  • @maanasam9679
    @maanasam9679 Год назад +29

    ❤❤❤ Jai Modi ji 💐🌷Jai shree ram 🌷🌹🪷🌷🌷🌷🌷🥀👏👏👏👏👏👏🌷🥀🌹🌹💐🪷🌸🌸🌷🪷🪷

  • @kadambafc6397
    @kadambafc6397 Год назад +44

    I cried,this mother made me to cry for modi…Tqs Mataji

  • @ajk1071
    @ajk1071 Год назад +31

    ಹಿಂದೆ ರಾಮ ರಾಮ ,ಕೃಷ್ಣ ಕೃಷ್ಣ ಇಂದು ಇನ್ನೆಂದೂ ಮೋದಿ ಮೋದಿ, ಯೋಗಿ ಯೋಗಿ ☀🌞🙏🙏🙏🙏🙏🚩🚩

  • @hanamantharijan9448
    @hanamantharijan9448 Год назад +8

    ಕುರಿಗಳು ಸಾರ್ ಕುರಿಗಳು.

  • @nateshjoyappa3934
    @nateshjoyappa3934 Год назад +72

    This is real faith on humanity.modi is must feel proud

    • @sanskar2656
      @sanskar2656 Год назад +1

      Namo is none other than purushottham prabhu shree ramchandra🙏🙏🙏

    • @radhikaramesh4210
      @radhikaramesh4210 Год назад +2

      ​@@sanskar2656
      ಸತ್ಯವಾದ ಮಾತು 👌🙏🙏😇❤️

    • @timetraveller5721
      @timetraveller5721 Год назад +1

      ​@@sanskar2656 tough am not hindu but don't compare modi with rama.because he is politician and rama is god.

    • @sanskar2656
      @sanskar2656 Год назад

      @@timetraveller5721 who r u to decide only hindus who have faith in Shri ram will decide who is our Sri rama It's none of ur business u just shut up kafir

    • @hassangowdru777
      @hassangowdru777 Год назад

      ​@@timetraveller5721 i know you are mulla 😂😂😂

  • @JaiJai-qd5mr
    @JaiJai-qd5mr Год назад +26

    ಈ ವಿಡಿಯೋ ನೋಡುವಾಗ ನನ್ನ ಕಣ್ಣಲ್ಲಿ ಕೂಡ ಆನಂದ ಭಾಷ್ಪ ಬಂತು ❤❤❤❤❤

  • @sriss479
    @sriss479 Год назад +26

    ತೊಳೆದು ನೀರು ಕುಡಿ ಬೇಡ ಅಂತ ಯಾರು ಹೇಳಿದ್ದು 😁😃

  • @parasanagoudamalipatil1742
    @parasanagoudamalipatil1742 Год назад +5

    ನಮೋ ಭಾರತ

  • @shravanikrishna5072
    @shravanikrishna5072 Год назад +10

    This is the emotion of every sensible person in Bharat about our dear PM Modiji.☘️☘️☘️

  • @anitadesai6752
    @anitadesai6752 Год назад +27

    every one feels very emotional moment so nice 🙂

  • @muralidharswami1444
    @muralidharswami1444 Год назад +3

    Most matured people of BENGALURU👏🙏👌

  • @vishwanathvishu7888
    @vishwanathvishu7888 Год назад +6

    ನಿಮ್ಮ ಅಪ್ಪ ಅಮ್ಮ ಗೆ ಪೂಜೆ ಮಾಡಿ

  • @vimaleshjrevankar1303
    @vimaleshjrevankar1303 Год назад +40

    Heart Touching moment ❤

  • @julietdsouza941
    @julietdsouza941 Год назад +11

    God has sent Modi as P.M to serve India.God bless him with good health and happiness. The best P.M. in the world

  • @Bossalur6430
    @Bossalur6430 Год назад +7

    ಎಲ್ಲಾ ಕರ್ನಾಟಕದ ಜನರ ತೆರಿಗೆ ಕೋಟಿ ಕೋಟಿ ದುಡ್ಡಲ್ಲಿ ದಿನನಿತ್ಯ ಪ್ರವಾಸ

  • @ghnnghghngg1989
    @ghnnghghngg1989 Год назад +5

    Gas rate kadimay madalu hali

  • @manjugowda6160
    @manjugowda6160 Год назад +8

    Yaru evalu anda bhakthi

  • @siddarajusiddaraju2065
    @siddarajusiddaraju2065 Год назад +67

    I love my🇮🇳 india i love modiji🤗😍

  • @AnilKumar-lr9bq
    @AnilKumar-lr9bq Год назад +5

    Paada yake snana maadsamma Khushi

  • @manjunathag9247
    @manjunathag9247 Год назад +8

    ಜನ ಮರುಳೋ ಜಾತ್ರೆ ಮರುಳೋ.......

  • @Jayathirtha1968
    @Jayathirtha1968 Год назад +12

    very nice words for our PM Modi

  • @sharanakumargddoshetty2018
    @sharanakumargddoshetty2018 Год назад +19

    ಇಲ್ಲಿ ಕಡಿಮೆ ದರದಲ್ಲಿ ಒಳ್ಳೆ ಎಜುಕೇಷನ್ ಹಾಗೂ ಉದ್ಯೋಗ ಇದ್ದಿದ್ದರೆ ಕಲಿಯೋಕೆ ಉದ್ಯೋಗಕ್ಕೆ ಉಕ್ರೇನ್ ಯಾಕೆ ಹೋಗುತಿದ್ದರು ಬ್ರದರ್

    • @manjunathaks607
      @manjunathaks607 Год назад

      ದುಬಾಯ್ ಗೆ ಕೂಲಿ ಕೆಲಸಕ್ಕೆ 50 ವರ್ಷದಿಂದ ಮನೆ ಕೆಲಸಕ್ಕೆ ಲಕ್ಷಾಂತರ ಗಂಡು, ಹೆಣ್ ಮಕ್ಕಳನ್ನ ಯಾಕೇ ನೀನು ನಿನ್ನ ಪ್ರೀತಿ ಸರ್ಕಾರ ಇದ್ದಾಗ ಕಳಿಸ್ತಾ ಇದ್ದೇ.. ಈಗ್ಲೇ ಬೊಗಳು.

    • @goutamnakhate5461
      @goutamnakhate5461 Год назад

      ಇಡೀ ಜಗತ್ತು ಒಂದು ಆಗಿದೆ.ಸುಮಾರು 5 +_
      ಕೋಟಿ ಭಾರತೀಯರು ವಿದೇಶದಲ್ಲಿ ಇದ್ದಾರೆ.ವಾಸ..ಶಿಕ್ಷಣ..ಉದ್ದೋಗ ಕ್ಕೆ ಹೋಗಿರುವರು. ವಿದೇಶದ ಕೋಟಿ+_ ಗಟ್ಟಲೇ ಜನ ಸಹ ಉದ್ಯೋಗ...ವಿದ್ಯೆಗೆ ಇಲ್ಲಿ ಇದ್ದಾರೆ. ವಿದೇಶದಲ್ಲಿ ಜನ ಸಂಖ್ಯೆ ಕಡಿಮೆ. ವೈದ್ಯಕೀಯ ಶಿಕ್ಷಣ ಇಲ್ಲಿ ಕಠಿಣ. ಹೆಚ್ಚಿನ ಕಾಂಪಿಟೇಷನ್...ಕಾರಣ ಹೆಚ್ಚಿನ ಹಣ.... ನೀಡಿಕೆ ಅನಿವಾರ್ಯತೆ. ಇಂಗ್ಲೆಂಡ್ ಲ್ಲಿ ಕಲಿಯುವ ಯುವಕರು ಕಡಿಮೆ. ಪುಕ್ಕಟೆ ಕಲಿಕೆ ಇದ್ದರೂ.... ಹಾಗೇ ಅನೇಕ ಯುರೋಪ್ ದೇಶಗಳ ಪರಿಸ್ಥಿತಿ. 140++ ಕೋಟಿ ಜನಸಂಖ್ಯೆ. ಮೀತಿ ಮೀರಿದ ಒತ್ತಡ.
      ಇಲ್ಲಿ ಅವಕಾಶ ಸಿಗದವರು.... ಅಲ್ಲಿಗೆ ಹೋಗಿದ್ದಾರೆ. ಮೋದಿಜೀ ಸರ್ಕಾರ ಬಂದಮೇಲೆ ಸುಮಾರು ೮೯ ಮೆಡಿಕಲ್ ಕಾಲೇಜುಗಳು ಆಗಿ 1 ಸ್ಥಳಾವಕಾಶ ಹೆಚ್ಚು ಮಾಡಲಾಗಿದೆ.
      ಅಲ್ಲದೇ ಸ್ಥಳೀಯ ಭಾಷೆಯಲ್ಲಿ (ಕನ್ನಡ) ವೈದ್ಯಕೀಯ ಶಿಕ್ಷಣ ಪಡೆಯಬಹುದು. ಎಲ್ಲಾ ಶಿಕ್ಷಣ ಕ್ಕೆ ಹೆಚ್ಚಿನ ಓದಿಗಾಗಿ 10 ರಿಂದ 50 ಸಾವಿರದವರೆಗೆ ಎಲ್ಲ ಜಾತಿ ಯವರಿಗೂ ಸ್ಕಾಲರ್ಶಿಪ್ ಸಿಗುತ್ತದೆ. ಓದಬೇಕು. ಇದ್ದು ಜಯಿಸಬೇಕು. ಪರಿ- ಶ್ರಮ ಬೇಕು. ಕಸರತ್ತು ಅತೀ ಅಗತ್ಯ.ತಾಳ್ಮೆ...ಜಾಣ್ಮೆ ಈ ಯುಗದಲ್ಲಿ ಅಗತ್ಯ.ಅನಿವಾರ್ಯ.ಸರ್ವರಿಗೂ ಅವಕಾಶ ಉಂಟು.

    • @goutamnakhate5461
      @goutamnakhate5461 Год назад

      ದೇಶದಲ್ಲಿ ಸುಮಾರು ಒಂದು ಲಕ್ಷ+_ ಕ್ಕಿಂತ ಹೆಚ್ಚಿನ ಮೆಡಿಕಲ್ ಸೀಟು ಹೆಚ್ಚು ಮಾಡಲಾಗಿದೆ.

    • @koushikshirali6427
      @koushikshirali6427 Год назад

      Demand and Supply. ಉಕ್ರೇನ್ ಜನಸಂಖ್ಯೆ ಕರ್ನಾಟಕಕಿಂತ ಕಡಿಮೆ. ೧೪೫ ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಪ್ರತಿಯೊಬ್ಬರಿಗೂ ಕಡಿಮೆ ದರದಲ್ಲಿ ಹೋಗಲಿ, ದುಡ್ಡು ಕೊಟ್ಟರೂ ಸೀಟು ಸಿಗೋದಿಲ್ಲ, ಅದಕ್ಕಾಗಿಯೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮಾಡುವುದು. ಯುಕ್ರೇನ್ ಅಲ್ಲಿ ಜನಸಂಖ್ಯೆ ಕಡಿಮೆ ಇರೋದ್ರಿಂದ ಅಲ್ಲಿ ಇರೋ ಸೀಟುಗಳನ್ನು ಅಲ್ಲಿ ಇರೋ ಜನರಿಂದ ಬರ್ತಿ ಮಾಡಲು ಆಗೋದಿಲ್ಲ.

    • @ashraf414
      @ashraf414 Год назад +1

      ನಿಜ 👌

  • @manjunathaks607
    @manjunathaks607 Год назад +38

    ಮೋದಿ❤ ಜಿ ಹಾಗೇ ಇನ್ನೊಬ್ಬ ಇಂಥಹ ಯೋಗ್ಯ ವ್ಯಕ್ತಿ ಈ ದೇಶಕ್ಕೆ ಪ್ರಧಾನಿ ಆಗೀ ಇನ್ನೆಂದಿಗೂ ಬರುವುದೇ ಇಲ್ಲ...❤

  • @nagarajn1237
    @nagarajn1237 Год назад +16

    Jai. Modiji. Jai. Hindh🚩🚩🚩🚩🚩🚩

  • @harekrishnak1437
    @harekrishnak1437 Год назад +39

    Emotionaly touching moment

  • @dineshb5938
    @dineshb5938 Год назад +32

    The PM whom we have seen without a corruption a clean and neat administration.we required only BJP for another 25 years and show to the world the difference between 70 years rule who ruined our country and 30 years ruling what all the developments has happened and where do we stand in the world. India is a great country if it is ruled by BJP🎉🎉🎉

    • @naveenkumar-wy4vc
      @naveenkumar-wy4vc Год назад +6

      Lol😂😂😂😂

    • @sivagurusampath6472
      @sivagurusampath6472 Год назад +5

      Comedy 😂😂😂

    • @Constitution-Dr.ambedkar
      @Constitution-Dr.ambedkar Год назад

      ಬಡವರು ಯಾರು ಒಗಳತಿಲ್ಲ ಚೆನ್ನಾಗಿ ದುಡ್ಡು ಇರೋರೆ ಒಗಳು ಬಟ್ಟರು ತಿರುಪತಿಯ ತಿಮ್ಮಪ್ಪ ನಿಗೆ ಅವಮಾನ ಮಾಡ್ತೀರ ತೂ ಅಂಧ ಭಕ್ತರೇ

    • @sidmallya7421
      @sidmallya7421 Год назад

      @@naveenkumar-wy4vc hope pfi targets you. No bajrangi dal to protect you

    • @priyaprayog9034
      @priyaprayog9034 Год назад +2

      Are you blind, can't see his legalized corruption,

  • @siddarajusiddaraju5546
    @siddarajusiddaraju5546 Год назад +4

    ಜನ ಮರುಳೋ ಜಾತ್ರೆ ಮರುಳೋ

  • @user-ec8pu9tj8m
    @user-ec8pu9tj8m Год назад +3

    🙏🙏🙏🙏

  • @shivu9572
    @shivu9572 Год назад +12

    West modi

    • @Bnk1962
      @Bnk1962 Год назад

      Because of people like you our country is like this.

  • @umeshag8390
    @umeshag8390 Год назад +13

    Modi. 9 year. Pradani
    State. 4 jana. Cm
    DOBLE SARKARADA. PARTY FUND
    KEVALA. 113 SEAT. MLA SEAT GAGI
    ESTONDU. DRAMA.
    THU NIMMA JANMAKKE NAACHI KE. AGABEKU

    • @shivanna126
      @shivanna126 Год назад

      ಥೂ ನಿನ್ನ ಜನ್ಮಕ್ಕಿಷ್ಟು ಬೆಂಕಿ ಹಾಕ 🔥🤣 ನಡಿಯೊ ಸೈಡ್ಗೆ ಲೇಯ್ 🔥

    • @svirmani
      @svirmani Год назад

      Thu nimme ge nach ke aga beka

    • @nstag8090
      @nstag8090 Год назад

      Bevarsi sulle

  • @ajaypb456
    @ajaypb456 Год назад +22

    ಜೈ ಶ್ರೀ ರಾಮ್ ❤❤❤❤

  • @gjachar1258
    @gjachar1258 Год назад +16

    ಮೋದಿಜಿ ಬಗ್ಗೆ ಅಭಿಮಾನದ ಮಾತನಾಡಿದ ಸತಿ ಪತಿ ಇಬ್ಬರಿಗೂ ತುಂಬಾ ಧನ್ಯವಾದಗಳು 🙏🙏🙏🙏

  • @cdrmschandrashekar5028
    @cdrmschandrashekar5028 Год назад +4

    No doubt...Modi ji is a Yugapurusha...May God bless him with full life with best of health..

  • @RAMESHR-uu3om
    @RAMESHR-uu3om Год назад +21

    ಪಾದ ತೊಳೆದು ಕುಡಿದು ಬಿಡಿ

    • @kaushikpr8699
      @kaushikpr8699 Год назад +4

      ಆದ್ರು ತಪಿಲ್ಲ

    • @rajshekarkambar6200
      @rajshekarkambar6200 Год назад

      ನೀಮಂತ್ ದೇಶ ಭ್ಕ್ತರು ಇರೋದಕ್ಕೆ ನಮ್ಮ ದೇಶ ಇನ್ನು ಹಿಂದೆ ಹೋಗಿದೆ

    • @ExploringLifestyle
      @ExploringLifestyle Год назад

      ​@@kaushikpr8699 ....ಆದ್ರೂ tappilla....Pakistanada studentgalanna Ukren yinda karetandiddare

    • @RaviHampannavar-de1fz
      @RaviHampannavar-de1fz Год назад

      ನೀನೂ ಮಕಳಿ ತೊಳದು ಕುಡೀ

  • @ravishankartk
    @ravishankartk Год назад +3

    Great .. real faith.. Me too love Modi same way....in future our life will never get person like modi as our PM.

  • @sivagurusampath6472
    @sivagurusampath6472 Год назад +9

    We are crying for this people they don’t know what is going on 😂😂😂

  • @coolfriendsamir4279
    @coolfriendsamir4279 Год назад +9

    avanu desha haal maadiru kadima, avanege nooru aru jaana shaapa ide

  • @meenakshi.Nayaka
    @meenakshi.Nayaka Год назад +29

    Respect these feelings 🙏🙏🙏

  • @kirankumarn9146
    @kirankumarn9146 Год назад +30

    That's the greatness of Modiji....❤

  • @ganaviganusuper7632
    @ganaviganusuper7632 Год назад +19

    ತುಂಬಾ ಧನ್ಯವಾದಗಳು ಮೇಡಮ್ ಸಾರ್ ನಿಮ್ಮ ಅಭಿಮಾನ ಕ್ಕೆ ತುಂಬು ಹೃದಯದ ಧನ್ಯವಾದಗಳು ದೇವರು ಒಳ್ಳೆಯದು ಮಾಡಲಿ ಜೈ ಶ್ರೀರಾಮ್

  • @user-cc1rf9bg7d
    @user-cc1rf9bg7d Год назад +20

    Jai hindu jai modi jai BJP❤❤❤❤

  • @srinathgowda7544
    @srinathgowda7544 Год назад +8

    He is leaving for only A Groups

    • @smbengu6175
      @smbengu6175 Год назад +1

      Muslim appeasement anthu madalla

  • @parvathiamma636
    @parvathiamma636 Год назад +2

    Modi is a World class superstar and great prime minister of India God bless him, Divine human , I can never see like him 🙏🙏🙏🙏❤

  • @cvprasanna2792
    @cvprasanna2792 Год назад +17

    There are no words in the dictionary to describe this Great Man SHRI NARANDERA MODIJI

  • @gopinathguptha9550
    @gopinathguptha9550 Год назад +25

    Even i have the tears in my eyes the way they expressed. What a great personality Jai modiji

  • @narayanayyah5198
    @narayanayyah5198 Год назад +5

    It is necessary to give vote for absolute majority to BJP to deliver good governmenance to counter corruption.

    • @Vijay-bw8vk
      @Vijay-bw8vk Год назад

      Lol, to counter corruption bjp?
      Psi
      Madal case
      40%

    • @deepakyv7276
      @deepakyv7276 Год назад +1

      @@Vijay-bw8vk no 40% nothing , let them submit proof if they have. just by saying nothing will happen . Modi haters can shout , but nothing can be believed without proof.

  • @chaithravinuth967
    @chaithravinuth967 Год назад +8

    ಹೃದಯ ತುಂಬಿದ ಮಾತುಗಳು 🙏
    ಮೋದಿಯವರು ನಮ್ಮೆಲ್ಲರ ದೇವರು.

    • @emp884
      @emp884 Год назад

      Manel8 poto netaki
      Pooje maadi anna thinno badlu nayeladru thinbavdu innu baski idde 25 parsent marlikke😅😅😅😅

    • @chaithravinuth967
      @chaithravinuth967 Год назад

      @@emp884 ಹಾಗಾದರೆ ನೀವು ಅದನ್ನೇ ದಿನಾ ತಿನ್ನೊದ... 😂
      ನಾವು ಹೇಗಿರುತ್ತೇವೆ ಹಾಗೆ ನಮ್ಮ ಮಾತು ಇರುತ್ತದೆ .

    • @emp884
      @emp884 Год назад

      @@chaithravinuth967 sulemagne ninge devrinta yelo shoe nekko gulama
      Yellardu devrru yakp bvc bolimagne yelthyi ninu avnige huttidre ninu devrunta yelo
      Namge yebedi bvc magne
      Anaksaratta pedda
      Avnu avnanta sagani taleyavnindale
      Namdesa ivattu
      Barbadagi minnanta
      Sagani thinno gulamru
      Huchu nayigaltara bigalodu
      Sulemagne0

  • @kusumc6625
    @kusumc6625 Год назад +22

    God has sent Modi as a P M . Please we will keep him as long as possible. I pray for him to win for ever .

  • @basavarjas4631
    @basavarjas4631 Год назад +3

    Nivela 500 thekondu badhidhira

  • @stick2roots
    @stick2roots Год назад +22

    People of Bengaluru have given so much love and faith to pm Modi. PM Modi should user this power of the people to get rid of corruption in our state. If BJP comes to power please kick out old guys and bring people of real character who can't be corrupt... Thanks PM Modi.. Jai shree Ram

  • @anjianji-fk2it
    @anjianji-fk2it 4 месяца назад +1

    ನಮೋ 🙏

  • @karnataka9
    @karnataka9 Год назад +5

    Jai ho modi✌️✌️🚩🚩

  • @srinathbm6502
    @srinathbm6502 Год назад +4

    Abba payment yestappa kottaru .300 r 500r

  • @leelajaala6448
    @leelajaala6448 Год назад +1

    great people. Commners understand what is greatness.

  • @krishnavijaya4604
    @krishnavijaya4604 Год назад +1

    ಜೈ ಕಾಂಗ್ರೆಸ್ ಜೈ ರಾಹುಲ್ ಗಾಂಧಿ ಜೀ ಮುಂದಿನ ಪ್ರಧಾನಿ

  • @kumarb7120
    @kumarb7120 Год назад +11

    Hoge gas price keli

    • @smbengu6175
      @smbengu6175 Год назад

      Ninna pinda gas bittu bere enoo gothilla ninna janmakke

  • @kicchakashi.kk0753
    @kicchakashi.kk0753 Год назад +3

    #Jay Anjaneya Jai shri Ram @bjpmodi 🙏💯🚩

  • @santoshsantosh-gc9zt
    @santoshsantosh-gc9zt Год назад

    super sir nimma matugalu keli nimma desha bhakti ge nannadondu Salam sir🙏

  • @jyothisomanath-zz3gg
    @jyothisomanath-zz3gg Год назад +1

    Modi yantha PM na padkonda navu tumbha adrustavantaru love u modi ji❤❤❤❤❤❤🙏🙏🙏🙏🙏🙏🙏🙏🙏🙏

  • @JaiHind-qr7di
    @JaiHind-qr7di Год назад +3

    జై శ్రీకృష్ణ జై నమో

  • @Puresoul647
    @Puresoul647 Год назад +7

    Modi earned more love in Karnataka outside Gujarat.

  • @krishnabv2816
    @krishnabv2816 Год назад

    Nimma abhimanakke koti koti namaskaragalu

  • @kirank7914
    @kirank7914 Год назад +3

    Please give peoper payment

  • @sanjeevkumarc3686
    @sanjeevkumarc3686 Год назад +9

    People always makes common man a god ,then Gandhi's now modi tomorrow someone else , mentality never changes only face of leader

  • @boraiahd8771
    @boraiahd8771 Год назад +4

    Malli malli manchkke khalu hesttu ahandre 3 mathe 1 ahandalathe, ninnatha valu.

  • @shekarsrinivasa5329
    @shekarsrinivasa5329 Год назад +1

    Estu bhakti bhava sir modhiji ke liye sunkar Bahut Khush huva,,sirrr❤

  • @shivum1246
    @shivum1246 Год назад +2

    Love u modiji

  • @peacefull_2023
    @peacefull_2023 Год назад +7

    Bavisyada ಬಾರತ ದ ಉಜ್ವಲ ಕ್ಕಾಗಿ ಇರೋ ಜನಗಳು 🙏🙏🙏🙏