ಮಂಗಳೂರಿನ ಹುಲಿ ವೇಷಧಾರಿಗಳಿಗೆ ಕಲಾ ಪೋಷಕ ಇವರೇ..!!

Поделиться
HTML-код
  • Опубликовано: 26 дек 2024
  • ನವರಾತ್ರಿ ಉತ್ಸವಕ್ಕೆ ಮೆರುಗು ನೀಡುವುದೇ ವೇಷಧಾರಿ ತಂಡಗಳು.. ಅದ್ರಲ್ಲೂ ಕರಾವಳಿಯಲ್ಲಂತೂ ದಸರಾ ಬಂತಂದ್ರೆ ಬೀದಿ ಬೀದಿಗಳಲ್ಲಿ ವೇಷಗಳು ಕಾಣಸಿಗುತ್ತವೆ.. ವರುಷಗಳು ಉರುಳಿದಂತೆ ಹುಲಿಯ ಬಣ್ಣ ಬಳಿಯೋರ ಸಂಖ್ಯೆಯೂ ಅಧಿಕವಾಗತೊಡಗಿದೆ.. ಇದೆಲ್ಲಕ್ಕೂ ಕಾರಣವೂ ಇದೆ.. ಈ ಎಲ್ಲಾ ವೇಷಧಾರಿಗಳಿಗೆ ಓರ್ವ ಪ್ರೋತ್ಸಾಹಕನಿದ್ದಾರೆ.. ಆ ಕಲಾಪೋಷಕರ ಬೆಂಬಲವೇ ಮಂಗಳೂರಿನಲ್ಲಿ ವೇಷಗಳು ಅಧಿಕಗೊಳ್ಳಲೂ ಕಾರಣವಾಗಿದೆ..
    ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
    #NammaKudla #Nammakudlanews24x7 #Nammakudlalive #LIVENEWS
    ► Download NammaKudlanews 24x7 AndroidApp
    :play.google.co...
    id=com.queryapps.nammakudla1
    ► Subscribe to Namma Kudla news 24x7 :
    / @nammakudlanews24x7
    view_as=subscriber
    ► Like us on Facebook:https: / nammakudla24x7
    ► Follow us on Twitter: / kudlanamma

Комментарии • 4