John Deere 28hp / 40hp tractor reviews in karnataka, ಕನ್ನಡದಲ್ಲಿ ಟ್ರ್ಯಾಕ್ಟರ್ ರಿವರ್ಸ್ tractor videos
HTML-код
- Опубликовано: 11 окт 2024
- #hublitractors #Johndeeretractorrviews #johndeere40hprviews
#johdeeretractors #johneeretractorreviews
John Deere 28 hp / 40 hp tractor reviews in karnataka, ಕನ್ನಡದಲ್ಲಿ ಟ್ರ್ಯಾಕ್ಟರ್ ರಿವರ್ಸ್
ನಮ್ಮ ಎಲ್ಲಾ ರೈತ ಬಾಂಧವರಿಗೆ ನಮಸ್ಕಾರಗಳು ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ತಪ್ಪದೇ ಸಪೋರ್ಟ್ ಅಂತ ಹೇಳ್ತಾ
John Deere ನ ಯಾವುದೇ ಮಾಹಿತಿಗಾಗಿ, Basava equipments Facebook page ಫಾಲೋ ಮಾಡಿ....
showroom contact number for any details please contact this number:
9916090147
John Deere - Basava equipments
bus-stop, PB Rd, near Bharidevarkoppa, opp. Proton tyres & wheel alignment shop, Bairidevarkoppa, Hubli, Karnataka 580025
9916090147
maps.app.goo.g...
ಕನ್ನಡ ದಲ್ಲಿ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
ಸರ್ ನಾನು ಎಲ್ಲ ಟ್ರ್ಯಾಕ್ಟರ್ ರಿವ್ಯೂ ನೋಡಿದ್ದೇನೆ ಆದರೆ ಬರಿ ಹಿಂದಿ ತೆಲುಗು ಭಾಷೆಯಲ್ಲಿ ಇವೆ ಕನ್ನಡದಲ್ಲಿ ಯಾವ ಟ್ರ್ಯಾಕ್ಟರ್ ರಿವ್ಯೂ ಇಲ್ಲ ಕನ್ನಡದಲ್ಲಿ ಎಲ್ಲ ಟ್ರ್ಯಾಕ್ಟರ್ ರಿವ್ಯೂ ಮಾಡಿ.......
jo,? ķ
ನಮಸ್ತೆ ಗೆಳೆಯರೇ,
ನನ್ನ ಹೆಸರು ರಾಮನಗೌಡ.
ನಾನು ಕೂಡ ಟ್ರ್ಯಾಕ್ಟರ್ ರಿವಿವ್, ವ್ಲಾಗ್ ಮಾಡೋದಿಕ್ಕೆ ನನ್ನ ಯೂಟ್ಯೂಬ್ ಚಾನೆಲನ್ನು ತೆಗೆದಿದ್ದೆನೆ.
ಕನ್ನಡದಲ್ಲಿ ನನಗೆ ಸಪೊರ್ಟ್ ಯಾರೂ ಮಾಡದ ಕಾರಣ ನನ್ನಿಂದ ವಿಡಿಯೋ ಅಪ್ಲೊಡ್ ಮಾಡಲು ಸಾಧ್ಯವಾಗುತ್ತಿಲ್ಲ,
ನನ್ನ ಯೂಟ್ಯೂಬ್ ಚಾನೆಲನ್ನು ಸಬ್ಸ್ಕ್ರೈಬ್ ಆಗಿ ಯಾವುದೇ ಟ್ಯಾಕ್ಟರ್ ಮಾಹಿತಿ ಬೇಕಾದರೆ ನಾನು ಅಪ್ಲೋಡ್ ಮಾಡಿರುವ ವಿಡಿಯೋ ಕೆಳಗೆ ಕಾಮೆಂಟ್ ಮಾಡಿ.
ಕನ್ನಡದಲ್ಲಿ ರಿವೀವ್ಹ ಮಾಡಿದ್ದಕ್ಕೆ ಧನ್ಯವಾದಗಳು ಬ್ರದರ್
🤣🤣🤣😂
ತುಂಬ ಧನ್ಯವಾದಗಳು ಸರ್ ಇದೆ ತರ ಮಾಹಿತಿ ಕೊಟ್ರೆ ಕರ್ನಾಟದಲ್ಲಿ ರೈತರಿಗೆ ತುಂಬ help aguthhe
ಕನ್ನಡದಲಿ ಮಾಹಿತಿಗೆ ಧನ್ಯವಾದಗಳು
ನಿಮಗೂ ಯುಗಾದಿ ಹಬ್ಬದ ಶುಭಾಶಯಗಳು
ಮಹಿಂದ್ರಾ ಜಿವೋ 245 di 4wd, and jivo 365 di 4wd review ಮಾಡಿ
ಸೂಪರ್ ಅಣ್ಣ ರೆಟ
Sir.nanu Ella tarada tractors gala videos nodiddene adre Mahendra Arjun novo 605 4wd tractor bagge yaru kooda kannada dalli review madilla plz madi diesel 1 hours ge estu tagotade heli plz video madi showroom li plz........
Ok brother👍
Nice information
Mahendra Arjun novo 605 4wd tractor bagge video madi plz
ಸರ್ jhon dear 3036 mini 2nd ಹ್ಯಾಂಡ್ ಟ್ರ್ಯಾಕ್ಟರ್ ಇದ್ರೆ ತಿಳಿಸಿ
Sir mhendra jivo 365 di tractor
Bagae thlise sir
ಸರ್ ನಮಸ್ತೆ ನೀವು ಟ್ರಾಕ್ಟರ್ ಅಗಲ ಮತ್ತು ಉದ್ದ ಎರಡನ್ನೂ ನಿಮ್ಮ ರಿವ್ಯೂ ವಿಡಿಯೋಲಿ ತಿಳಿಸಿ
5105 4*4 tractar kannada review sir
Massey ferguson smart 245 di ಬಗ್ಗೆ ತಿಳಿಸಿ
Super speech bro
John Deere 36 hp mini tractor video maadi sir ple
ನಮಸ್ಕಾರ ಸರ್ ನಮಗೆ ಸಹಾಯ ಮಾಡಿ hnt ಟ್ರಾಕ್ಟರ್ ಮಾಹಿತಿ ತಿಳಿಸಿ ಧನ್ಯವಾದ
Swaraj 744 4 wheel tractor review upload please
Jhon deer 3036en ಬಗ್ಗೆ ಸಂಪೂರ್ಣ ಮಾಹಿತಿ ಕೋಡಿ
John deere 3036E mini tractor review madi sir ....plz. 36HP
👌👌
Brother karnataka dali tractor on road price clenagi ತಿಳಿಸಿ ಯಾಕೆಂದರೆ ತುಂಬಾ ಜನ ರೈತರಿಗೆ ಮೋಸ ಮಾಡ್ತಿದಾರೆ
ಯಾಕೆಂದರೆ ನಾವು ಕುಬೊಟ 4501ಟ್ರಕ್ಟರ್ ಕರಿದಿ ಮಾಡಿದೆ 9ಲಕ್ಷಕ್ಕೆ ಶಿವಮೊಗ್ಗದಲ್ಲಿ ಅದೆ ಟ್ರಾಕ್ಟರ್ ದಾವಣಗೆರೆ ಹುಬ್ಬಳ್ಳಿ ಯಲ್ಲಿ 8.5ಗೆ ಕೊಡ್ತಾರೆ
ಸರ್ ನಂಬರ್ ಕೊಡಿ
Sir sonalika bagvan 30HP 4WD review maddi send maddi Kannada dalli
ಸಾರ್ ನೀವು ಮಿಸ್ ಮಾಡದೆ ಅದರಲ್ಲಿ ನೀಡುವ ಸಬ್ಸಿಡಿ ಸೌಲಭ್ಯದ ಬಗ್ಗೆ ಮಾಹಿತಿ ನೀಡಿ ಸಹಕರಿಸಬೇಕು ದಯವಿಟ್ಟು
Eicher 650 review madi please bro
ಸೆಕೆಂಡ್ ಹ್ಯಾಂಡ ಟ್ರಾಕ್ಟರ ಷೋರೂಮ್ ಗೆ ಹೋಗಿ ಮಾಹಿತಿ ಕೊಡಿ ಅಣ್ಣಾ 🙏🙏
💥Nice bro
🔥Liked by from manglore
bro massy Ferguson ಬಗ್ಗೆ ಮಾಹಿತಿ ತಿಳಿಸಿ
Can subcidy is Available for 45 hp tractor in Karnataka
Yes
@@GaganDeep-ke1xc hare Krushna prabhuji
Plz forward details on the subject as the I am desire to purchase 45 hp tractor
Sonalika Di 42 RX Sikander tractor details please sir
Place Swaraj 744fe information please
Raichur nalli idara price estu plze reply madi sir
Mahindra yuvaraj tractor rivyou kannada
Bro force orchard dlx Lt mini tractor review Madi please
Super super
Cost ಬಗ್ಗೆ ಹೇಳಿ ಬ್ರೋ
Tq sar
Sir second hand showroom ge ogi video madi
New holland ಬಗ್ಗೆ vedeo ಮಾಡಿ
Sir mahindra 575 and 585 tractor reaview kodi air please
John deer 5310 subsidary plan bagge helii sirr
Swaraj👍
Bro swaraj tractor ಫುಲ್ information ಕೊಡೀ place bro
Nice Video 👍
Bro swaraaj review madi bro
Super
John deere 5205 48hp on road price malej
Bro 63 hp John dree tractor 4wd review
ಅಣ್ಣಾ ನಮಗೆ vst 45hp tactar ಬಗ್ಗೆ ತಿಳಿಸಿ pto ಬಗ್ಗೆ ತಿಳಿಸಿ
Bro 5039 d gadidu video madi
Arjun 555 videos ಮಾಡಿ
Sar Sonalika mini Force Force Mini video to video
Bro jd3630e and jd3630en bagge kannada dal video madi
Force orchard mini tractor view madi
New hollend 3630 tx bagge tilsi
Sonalika review Madi bro
Johndeer 3036E bagge information kodi sir
Swaraj 735 XT model Kannada videos Hai Ki sar
Brother Solis tractor's video madi
Mahindra jivo tractor indraduce madi
Sir 3036E bage Kannada information kode plz
Sir subsidy is there mention
28 HP mini tractor
What is the price & subsidi.
ಮಹಿಂದ್ರ ಯುವೋ 475 to575 ಪ್ರೈಸ್ ರಿವ್ಯೂ ಎಕ್ಸ್ಪ್ಲೈನ್ ಪ್ಲೀಸ್ ಕನ್ನಡ
ಈ ಟ್ರ್ಯಾಕ್ಟರ್ ನಲ್ಲಿ ಒಂದು ಸಮಸ್ಯೆ ಇದೆ ಅದು ಗೇರ್ ಬಾಕ್ಸ್ ನಲ್ಲಿ ಸಮಸ್ಯೆ ಉಂಟಾಗುತ್ತದೆ
Sir johndere mini tracter recent price heli pz nav kuda perchase madbekide
Purchase madidra bro
Price yest ede
Johndeer 3036e review please
Force orchid tractor bagge review madi
John Deere Crdi engine new model review please
ಇನ್ನಷ್ಟು tractors reviewe please
5042D est hp bro john deer tractor
2wd 4wd bagge madi
Price sir
Super sir
Vst 932 review madi sir
ಅಣ್ಣ ಬೆಲೆ
Force orchard 27hp tractor review madi
New Holland 6010 review
Mahindra tractor video made bro
ಸರ್ ನಮಗೆ ಜೋನ್ ಧೀರ 5045 ಡಿ ಬಗ್ಗೆ ಪಿಎಂ ಕಿಸಾನ ಯೋಜನೆ ಬಗ್ಗೆ ಕನ್ನಡದಲಿ ತಿಳಿಸಿ ಸರ 👈
Mini tractor price yestu ?
60HP deutz fahr tracter rate
Sonalika tractor bagge ಹೇಳಿ
Bro captain tractor reveiew madi
Powertrac tractor
28hp price tell me
Sir price ಕೂಡ ತಿಳಿಸಿ.
Myleage bage video maddi
Price heli bro mainly
Sir nimma company driver post ediy sir
Tell me price brother
Bro 3028 du price heli bro
Price. Heli video madi bro
Amount helapa gadidi
Bro 5105 4wd on road estide
ನಮಸ್ತೆ ಗೆಳೆಯರೇ,
ನನ್ನ ಹೆಸರು ರಾಮನಗೌಡ.
ನಾನು ಕೂಡ ಟ್ರ್ಯಾಕ್ಟರ್ ರಿವಿವ್, ವ್ಲಾಗ್ ಮಾಡೋದಿಕ್ಕೆ ನನ್ನ ಯೂಟ್ಯೂಬ್ ಚಾನೆಲನ್ನು ತೆಗೆದಿದ್ದೆನೆ.
ಕನ್ನಡದಲ್ಲಿ ನನಗೆ ಸಪೊರ್ಟ್ ಯಾರೂ ಮಾಡದ ಕಾರಣ ನನ್ನಿಂದ ವಿಡಿಯೋ ಅಪ್ಲೊಡ್ ಮಾಡಲು ಸಾಧ್ಯವಾಗುತ್ತಿಲ್ಲ,
ನನ್ನ ಯೂಟ್ಯೂಬ್ ಚಾನೆಲನ್ನು ಸಬ್ಸ್ಕ್ರೈಬ್ ಆಗಿ ಯಾವುದೇ ಟ್ಯಾಕ್ಟರ್ ಮಾಹಿತಿ ಬೇಕಾದರೆ ನಾನು ಅಪ್ಲೋಡ್ ಮಾಡಿರುವ ವಿಡಿಯೋ ಕೆಳಗೆ ಕಾಮೆಂಟ್ ಮಾಡಿ.
John Deere 5105 tractor showroom price in karnataka 5,70,000 average.
ಹಾಯ್ 5210 ena ratari.anna
Mahindra Tractor review madu guru
Kiti futacha aahe 3028 en