ವಜ್ರಮಾನಸಿ - ಭಾಗ 1 ಸೌಕೂರು ಮೇಳ||Vajramanasi Soukooru Mela||

Поделиться
HTML-код
  • Опубликовано: 5 окт 2024
  • ಮುಂದಿನ ದೃಶ್ಯ 13-06-2024 7.15 PM.......
    ಪ್ರಸಂಗ: ವಜ್ರಮಾನಸಿ - ಸೌಕೂರು ಮೇಳ
    ಸ್ಥಳ : ಕುಂದಾಪುರ ಕೋಡಿ
    ಹೈಗುಳಿ ಬಸ್ ನಿಲ್ದಾಣದ ಸಮೀಪ
    ದಿನಾಂಕ -. 14-12-2022
    ರಶ್ಮಿಕಾ ಮತ್ತು ರಕ್ಷಿತಾ ಪೂಜಾರಿ ಇವರ ಅಪ್ಪ ಅಮ್ಮ- ಶ್ರೀ ರಮೇಶ್ ಪೂಜಾರಿ & ಶ್ರೀಮತಿ ಸಾವಿತ್ರಿ ಪೂಜಾರಿ ಇವರ 25 ನೇ ವರ್ಷದ ಮದುವೆಯ ವಾರ್ಷಿಕೋತ್ಸವದ ಸಲುವಾಗಿ ನಡೆಸಿದ ಯಕ್ಷಗಾನ ಕಾರ್ಯಕ್ರಮ ಇದಾಗಿದೆ.
    ಈ ಸಂದರ್ಭದಲ್ಲಿ ಶ್ರೀಮತಿ ಸಾವಿತ್ರಿ ಪೂಜಾರಿ & ಶ್ರೀ ರಮೇಶ್ ಪೂಜಾರಿ ಇವರನ್ನು ಸೌಕೂರು ಮೇಳದ ಯಕ್ಷಗಾನದ ವೇದಿಕೆಯಲ್ಲಿ ಮೇಳದ ವತಿಯಿಂದ ಸನ್ಮಾನಿಸಲಾಯಿತು.
    ಮೇಳದಲ್ಲಿ ವಿಜೃಂಭಿಸಿದ ಕಲಾವಿದರು :
    ಭಾಗವತರು: ಹೆರಂಜಾಲು ಗೋಪಾಲ್ ಗಾಣಿಗ
    ಸಂತೋಷ್ ಶೆಟ್ಟಿ ಎಡಮೊಗೆ
    ಬಸವರಾಜ ನಾಯ್ಕ್ ನೀರ್ಜೆಡ್ಡು
    ಚಂಡೆ: ಸುಬ್ರಮಣ್ಯ ಭಂಡಾರಿ ಗುಣವಂತೆ
    ರಾಜೇಶ್ ಭಟ್ ಕಾನ್ಸೂರು
    ಮದ್ದಳೆ : ಭಾಸ್ಕರ ದೇವಾಡಿಗ ಇಡಗುಂಜಿ
    ವಿಜಯ್ ನಾಯ್ಕ್ ನೀರ್ಜೆಡ್ಡು
    ಸ್ತ್ರೀಪಾತ್ರ: ಆನಂದ್ ರಾವ್ ಉಪ್ಪಿನಕುದ್ರು
    ರವೀಂದ್ರ ಶೆಟ್ಟಿ ಹಕ್ಲಾಡಿ
    ಮಂಜುನಾಥ್ ಶೆಟ್ಟಿ ಶಂಕರನಾರಾಯಣ
    ಸುಬ್ರಮಣ್ಯ ಮೊಗವೀರ ಕೋಟೇಶ್ವರ
    ಹಾಸ್ಯ: ಮಹಾಬಲೇಶ್ವರ ಭಟ್ ಕ್ಯಾದಗಿ
    ಮೋಹನ್ ಆಚಾರ್ಯ ಕಬ್ಬಿನಾಲೆ
    ಪುರುಷ ಪಾತ್ರಗಳಲ್ಲಿ :
    ಚಂದ್ರಶೇಖರ ಶೆಟ್ಟಿ ಅರಳಸುರುಳಿ
    ರಾಘವೇಂದ್ರ ಪಡಿಯಾರ್
    ಶ್ರೀಧರ್ ಭಂಡಾರಿ ಭದ್ರಾಪುರ
    ಉಪ್ಪುಂದ ಕೃಷ್ಣ ದೇವಾಡಿಗ
    ಹರೀಶ್ ಮೊಗವೀರ ಜಪ್ತಿ
    ಭರತ್ ರಾಜ್ ಶೆಟ್ಟಿಗಾರ್ ಪರ್ಕಳ
    ಗಿರೀಶ್ ಜಡ್ಡಿನಗದ್ದೆ
    ವಸಂತ ನಾಯ್ಕ್ ಮುದ್ದೂರು
    ನಂದಕುಮಾರ್ ಬಿದ್ಕಲಕಟ್ಟೆ
    ರಜತ್ ವಂಡ್ಸೆ
    ದತ್ತಾತ್ರೆಯ ನಂದಿತಳಿ
    & ಇತರರು

Комментарии • 2