ಕುಲಕರ್ಣಿ ಅವರು ಮಾಳಿಂಗರಾಯನ ಬದ್ದಲ ವಿಷಯ ಕರೆಕ್ಟ್ ಮಾತಾಡಿದ್ದಾರೆ ಮಾಳಿಂಗರಾಯ ನಾ ಅಂದಿಲ್ಲ ನಿನ್ನ ದಯಾ ನಿನ್ನ ಗುರುವಿನ ದಯ ಹಾಡುದ ತಾಯಿದೆಯಾ ಎದ್ರ 24 ವರ್ಷ ತುಂಬುವುದರೊಳಗೆ 700 ಬ್ಯಾಡ್ರನ್ನ ಸಾಲದವನಿಗೆ ಕಟ್ಟಿ ತಂದು ರುಂಡ ಕಡಿದು ರುದ್ರ ಗಟ್ಟಿ ಕಟ್ಟಿ ಬಾರತ ಹುಣ್ಣಿಮೆಗೆ ಮೂಕ ಹೊಯ್ಕ್ ನುಡಿ ಮಾಡ್ತಾನಂತ ವಚನ ಕೊಟ್ಟನ ಮಾಳಿಂಗರಾಯ ಸತ್ಯ ವಿಷಯ
ಇಂಥ ವಿಷಯ ಬಂದರೆ ಜಾಡುಸ್ರಿ ಕುಲಕರ್ಣಿ ಅವರೇ ಯಾರೇ ಇರಲಿ ತಪ್ಪು ವಿಷಯಕ್ಕೆ ಜಾಡಿಸ್ರಿ ಇದು ಒಳ್ಳೆಯ ಸಂದೇಶ ತುಂಬಾ ತುಂಬಾ ಧನ್ಯವಾದಗಳು ನಿಮಗೆ
16:46
ಕುಲಕರ್ಣಿ ಅವರು ಮಾಳಿಂಗರಾಯನ ಬದ್ದಲ ವಿಷಯ ಕರೆಕ್ಟ್ ಮಾತಾಡಿದ್ದಾರೆ ಮಾಳಿಂಗರಾಯ ನಾ ಅಂದಿಲ್ಲ ನಿನ್ನ ದಯಾ ನಿನ್ನ ಗುರುವಿನ ದಯ ಹಾಡುದ ತಾಯಿದೆಯಾ ಎದ್ರ 24 ವರ್ಷ ತುಂಬುವುದರೊಳಗೆ 700 ಬ್ಯಾಡ್ರನ್ನ ಸಾಲದವನಿಗೆ ಕಟ್ಟಿ ತಂದು ರುಂಡ ಕಡಿದು ರುದ್ರ ಗಟ್ಟಿ ಕಟ್ಟಿ ಬಾರತ ಹುಣ್ಣಿಮೆಗೆ ಮೂಕ ಹೊಯ್ಕ್ ನುಡಿ ಮಾಡ್ತಾನಂತ ವಚನ ಕೊಟ್ಟನ ಮಾಳಿಂಗರಾಯ ಸತ್ಯ ವಿಷಯ
ಯತ್ನಾಳ್ ಹುಲಿ ಹೆಸರು ಪ್ರಸ್ತಾಪ ಮಾಡಿದ್ದೀರಿ ನಿಮಗೆ 🙏🙏🙏🙏