ಅಪರೂಪಕ್ಕೆ ಭರತನಾಗಿ ಕೊಂಡದಕುಳಿ🤩ಧರ್ಮಾಂಗದ❌ಭರತ🔥ಇವರಿಬ್ಬರ ನಡುವಿನ ಸಂಭಾಷಣೆ 😂🤣👌🤪ನೋಡಲು ಮರೆಯದಿರಿ🔥👌
HTML-код
- Опубликовано: 12 сен 2024
- #yakashagana_videos #yakashagana #yakshagana_2024 #siddapur #hilluru #kondadakuli #toti
ದಿನಾಂಕ 12-05-2024 ರಂದು ಸಿದ್ದಾಪುರದ ಬಾನ್ಕುಳಿ ಮಠದಲ್ಲಿ ಶಂಕರ ಪಂಚಮಿ ಪ್ರಯುಕ್ತ ಶ್ರೀ ಪೂರ್ಣಚಂದ್ರ ಯಕ್ಷ ಕಲಾ ಪ್ರತಿಷ್ಠಾನ ಕೊಂಡದಕುಳಿ ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಡೆದ ಧರ್ಮಾಂಗದ ಧಿಗ್ವಿಜಯ ಯಕ್ಷಗಾನದ ಒಂದು ತುಣುಕು...
ವಿಶೇಷ ಧನ್ಯವಾದಗಳು 🙏
👉 ಮೇಳದ ಯಜಮಾನರು ಹಾಗೂ ಸಮಸ್ತ ಕಲಾವಿದರು ಹಾಗೂ ಸಂಘಟಕರು ಮತ್ತು ಊರ ನಾಗರಿಕರು.. 🙏
ಹಿಮ್ಮೆಳ 👇
ಭಾಗವತರು 👉 ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು
ಮದ್ದಳೆ 👉 ಶ್ರೀ ಗಜಾನನ ಬೋಲ್ಗೆರೇ
ಚಂಡೆ 👉 ಶ್ರೀ ಲಕ್ಷ್ಮಿನಾರಾಯಣ ಸಂಪ
ಮುಮ್ಮೆಳ 👇
ಭರತ 👉 ಶ್ರೀ ರಾಮಚಂದ್ರ ಹೆಗಡೆ ಕೊಂಡದಕುಳಿ
ಧರ್ಮಾಂಗದ 👉 ಶ್ರೀ ಗಣಪತಿ ಹೆಗಡೆ ತೋಟಿಮನೆ
ವಿಡಿಯೋ ಚಿತ್ರಿಕರಣ 👉 ಗೌತಮ ಹೆಗಡೆ ಸಿದ್ದಾಪುರ
( ನಾನು )
ಇದೆ ರೀತಿಯ ಇನ್ನು ಹೆಚ್ಚಿನ ವಿಡಿಯೋಗಳಿಗೆ ನಮ್ಮ ವಾಹಿನಿಯನ್ನು subscribe ಮಾಡಿಕ್ಕೊಳಿ 🙏
ವಿಶೇಷ ಸೂಚನೆ 👉 ನಮ್ಮ ವಾಹಿನಿಯಲ್ಲಿ ಕೇವಲ ಯಕ್ಷಗಾನ ವಿಡಿಯೋಗಳನ್ನೇ ಪ್ರಸಾರ ಮಾಡುತ್ತೇವೆ
ನಮ್ಮ ವಾಹಿನಿಯು ಯಕ್ಷಗಾನಕ್ಕೆ ಮಿಸಲಿರುವುದಾಗಿದೆ ಹಾಗಾಗಿ ಯಕ್ಷಾಭಿಮಾನಿಗಳಾದ ತಾವು ನಮ್ಮೊಂದಿಗೆ ಕೈ ಜೋಡಿಸಿ 🙏
ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ನಮಗೆ ನಿಮ್ಮ ಪ್ರೋತ್ಸಾಹ ಸಿಗಬಹುದೇ place subscribe 🙏
ಹೆಚ್ಚಿನ ವೀಕ್ಷಣೆಗಳಿಗಾಗಿ ನಮ್ಮ ಚಾನೆಲ್ ಅನ್ನು ಪ್ರವೇಶಿಸಿ....