Yaava Hoovu Yaara Mudigo || Full Songs || Video Jukebox || Kannada Video Songs

Поделиться
HTML-код
  • Опубликовано: 21 окт 2024

Комментарии • 47

  • @sathishthriveni2068
    @sathishthriveni2068 2 года назад +12

    ಯಾವ ಹೂ ಯಾರ ಮುಡಿಗೊ ಈ ಚಿತ್ರದ ಎಲ್ಲಾ ಹಾಡುಗಳನ್ನು upload ಮಾಡಿದ್ದಕ್ಕೆ ಧನ್ಯವಾದಗಳು.

  • @bharthijayaram7298
    @bharthijayaram7298 2 месяца назад +2

    All songs are so good. Good old days, it was so nice listening to these beautiful songs and the life was the best with no internet, social media. People so innocent and nice.❤

  • @leela3496
    @leela3496 3 месяца назад +9

    ಒಂದಕ್ಕಿಂತ ಒಂದು ಸುಂದರ ಹಾಡುಗಳು,ನನ್ನ ನೆಚ್ಚಿನ ಅದ್ಭುತ ನಟರಾದ ಶ್ರೀ ರಾಮಕೃಷ್ಣರವರ ಸುಂದರ ಅಭಿನಯ, 40-45 ವರ್ಷಗಳ ಹಿಂದಿನ ಸುಂದರ ಲೋಕಕ್ಕೆ ಕರೆದೊಯ್ದಿತು🙏👏🏼👏🏼

  • @varshinirm9695
    @varshinirm9695 2 месяца назад +1

    ನಮ್ಮೂರಿನ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ ವಿರಾಮದ ವೇಳೆಯಲ್ಲಿ ಈ ಹಾಡುಗಳನ್ನು ಹಾಕುತ್ತಿದ್ದರು

  • @sreekantaiahhodigere4161
    @sreekantaiahhodigere4161 2 месяца назад +1

    👌👌ಹಾಡುಗಳನ್ನು ಆಲಿಸುತಿದ್ದರೆ ಕಾಲೇಜು ನೆನಪು ಬರುತದೆ ಇಂಪಾದ ಸಂಗೀತ ಮತ್ತು ಸಾಹಿತ್ಯ 👌👌❤🥰

  • @findsais
    @findsais 2 месяца назад +2

    Fantastic....... Beautiful moments and the golden age of Kannada films. 👌

  • @sadanandakv1909
    @sadanandakv1909 2 месяца назад +1

    ಸೊಗಸಾದ ಸಾರ್ವಕಾಲಿಕ ಶ್ರೇಷ್ಠ ಗೀತೆಗಳು ನನಗೆ ತುಂಬಾ ಇಷ್ಟವಾದ ‌ಹಾಡುಗಳು ಈ ಹಾಡುಗಳಿಗಾಗಿ ಬೆಂಗಳೂರಿನ ಪ್ರಭಾತ್ ಚಿತ್ರಮಂದಿರದಲ್ಲಿ ನಾನು ಸಿನಿಮಾವನ್ನು ಎರಡು ಬಾರಿ ನೋಡಿದ್ದೆ

  • @kannadacreativeideas
    @kannadacreativeideas 2 года назад +5

    ಧನ್ಯವಾದಗಳು ಸರ್ ಒಂದು ಅದ್ಭುತ ಕನ್ನಡ ಆಲ್ಬಮ್ ಕೊಟ್ಟಿದ್ದಕ್ಕೆ

  • @poojapawaskar
    @poojapawaskar 2 месяца назад +1

    Super all songs thankyou sir yalla song upload madidakke

  • @umeshns4128
    @umeshns4128 2 года назад +8

    Thank you so much for uploading this movie video songs

  • @RajendraPrasad-pc8lj
    @RajendraPrasad-pc8lj Год назад +1

    ಈ ಚಿತ್ರದ ಎಲ್ಲಾ ಹಾಡುಗಳು ಮತ್ತು ಸಂಗೀತ, ಸಾಹಿತ್ಯ, ದೃಶ್ಯ, ಹಾಗೂ ಅಭಿನಯ ಸಂಪೂರ್ಣವಾಗಿ ಸುಂದರವಾದ ಅದ್ಬುತ ಚಲನಚಿತ್ರ.. ಇಂತಹ ಅಪರೂಪದ ಹಾಡುಗಳನ್ನು ಹಾಕಿದ್ದಕ್ಕೆ ನಿಮಗೆ ಅತ್ಯಂತ ಧನ್ಯವಾದಗಳು... ಇದೇ ರೀತಿ ಅಮರ ಮಧುರ ಪ್ರೇಮ . ಮಾಗಿಯ ಕನಸು. ಕರಿನಾಗ. ಸತ್ಕಾರ. ಮಮತೆಯ ಮಡಿಲು.
    ತೀರದ ಬಯಕೆ. ನಿಲ್ಲದ ಅಲೆಗಳು. ಋಷ್ಯಶೃಂಗ.ಮುಂತಾದ ಚಿತ್ರಗಳ ಹಾಡುಗಳನ್ನು ಹಾಕಬೇಕೆಂದು ಕೇಳಿಕೊಳ್ಳುತ್ತೇನೆ....

  • @nagaraju.mmariyappa5685
    @nagaraju.mmariyappa5685 Год назад +2

    ಥ್ಯಾಂಕ್ಸ್ for uploading

  • @preetiswt
    @preetiswt Год назад +2

    Beautiful songs..❤️👏Thanks..

  • @krirakayarthaya6846
    @krirakayarthaya6846 2 месяца назад +2

    ಇಂಪಾದ ಹಾಡುಗಳು. ಎಸ್.ಪಿ.ಬಾಲಸುಬ್ರಹ್ಮಣ್ಯಂ ,ಎಸ್.ಜಾನಕಿ ಹಾಗು ರಾಜನ್-ನಾಗೇಂದ್ರ ಅವರಿಗೆ ವಂದನೆಗಳು.

  • @sreekantaiahhodigere4161
    @sreekantaiahhodigere4161 2 месяца назад +1

    ಸುಮಧುರವಾದ ಹಾಡು ಸಾಹಿತ್ಯ ಚಿ ಉದಯಶಂಕರ್ ಸಂಗೀತ ರಾಜನ್ ನಾಗೇಂದ್ರ ರಾಮಕೃಷ್ಣ ಮತ್ತು ಪಲ್ಲವಿ ನಟನೆ ಅದ್ಬುತ ❤❤❤💐🥰🎊🎊🎂🎂

  • @NagaRaju-tg4sz
    @NagaRaju-tg4sz 2 месяца назад +1

    SUPER SUPER SUPER SUPER SUPER FILM SIR SUPER SUPER SONGS SIR SUPER SUPER DIRECTIONS SIR 📽️📽️📽️🎥🎥🎥🎉🎉🎉.

  • @murthymurthy9186
    @murthymurthy9186 2 года назад +6

    ದನ್ಯವಾದಗಳು ಸಾರ್ ಈ ಹಾಡುಗಳನ್ನ ಆಪ್ ಲೋಡ್ ಮಾಡಿದ್ದಕ್ಕೆ

  • @shivarudraiahv5515
    @shivarudraiahv5515 2 года назад +3

    Thanks to spb sir & s janakamma & LakshmiNarayana Butt and all. Thanks

  • @rajashekharhrajashekharh6120
    @rajashekharhrajashekharh6120 Год назад +1

    ಈ ಚಿತ್ರದ ಎಲ್ಲಾ ಹಾಡುಗಳು ಸಾಹಿತ್ಯ, ಸಂಗೀತ ಮತ್ತು ಪಿಕ್ಚರೈಸೇಷನ್ ಎಲ್ಲಾ ಸೂಪರ್. ಈ ಹಾಡುಗಳನ್ನು ಅಪ್ಲೋಡ್ ಮಾಡಿದಕ್ಕೆ ಧನ್ಯವಾದಗಳು.

  • @murthymurthy9186
    @murthymurthy9186 2 года назад +10

    ಅಂದದ ಅರಮನೆ, ಪ್ರೇಮ ಪಲ್ಲವಿ, ಕಾಂಚನ ಮೃಗ,ಚಿತ್ರದ ವಿಡಿಯೋ ಸಾಂಗ್ ಹಾಕಿ ಸಾರ್ ಪ್ಲೀಸ್

  • @malappaekkeli1212
    @malappaekkeli1212 Год назад +2

    All songs music remembers my childhood. Love these songs

  • @satishkamala6836
    @satishkamala6836 2 года назад +6

    Nillalaare nillalaare by S Janaki sooooooooooooooooooooooooooooooooooooooooooooooooooooooooooooooooooooooooooooooooooper

  • @kannadacreativeideas
    @kannadacreativeideas 2 года назад +7

    ಪ್ರೇಮ ಪಲ್ಲವಿ ಚಿತ್ರದ ವಿಡಿಯೋ ಸಾಂಗ್ಸ್ ಹಾಕಿ

  • @abhichandranbangalore1011
    @abhichandranbangalore1011 Год назад

    each song is a gem. thanks for uploading.

  • @Venkatesh_3333
    @Venkatesh_3333 2 года назад +7

    My favorite actor Ramakrishna. Nice movie

  • @sreekantaiahhodigere4161
    @sreekantaiahhodigere4161 2 месяца назад +1

    ಈ ಚಿತ್ರದ ಹಾಡುಗಳನ್ನು ಅಪ್ಲೋಡ್ ಮಾಡಿದಕ್ಕೆ ತುಂಬಾ ಧನ್ಯವಾದಗಳು ❤❤❤💐💐💐🥰🥰🥰

  • @RathnaM-nt5he
    @RathnaM-nt5he 3 месяца назад

    What an excellent song by sp and sp shylaja and evergreen Rajan nagendra music

  • @shivakumarcg4285
    @shivakumarcg4285 Год назад

    Thanks for uploading this song

  • @jnanapurna5210
    @jnanapurna5210 3 месяца назад

    Evergreen songs.

  • @shivakumarcg4285
    @shivakumarcg4285 Год назад

    ನಾನು ತುಂಬಾ ದಿನಗಳಿಂದ ಕಾಯುತ್ತಲಿದ್ದೆ ಈ ಹಾಡುಗಳಿಗಾಗಿ ತುಂಬಾ ಧನ್ಯವಾದಗಳು

  • @sathishsatish6224
    @sathishsatish6224 2 года назад +3

    I love this song

  • @manjunathpatil4998
    @manjunathpatil4998 2 года назад +1

    Super

  • @shobashobarani638
    @shobashobarani638 2 года назад +2

    Ramakrisha sir super hirro

  • @vanajaikshjvanjaikshi562
    @vanajaikshjvanjaikshi562 2 года назад +1

    Suppr. Songs

  • @dayanandandani74
    @dayanandandani74 9 месяцев назад +1

    Super songs

  • @satishkamala6836
    @satishkamala6836 2 года назад +2

    8:42 to 13:10 Epitome of Bliss.
    S. Janaki sooooooooooooooooooooooooooooooooooooooooooooooooooooooooooooooooooooooooooooooooooper

  • @varadaraju5838
    @varadaraju5838 2 года назад

    Melody Melody sonorous sonorous

  • @Venkatesh_3333
    @Venkatesh_3333 2 года назад +1

    Sir amrutha ghalige all video songs haki please

  • @Dhanalakasmi
    @Dhanalakasmi 3 месяца назад

    🎉

  • @RameshNayak-by3tr
    @RameshNayak-by3tr 11 месяцев назад

    Nisesong
    Superact❤😊❤

  • @nagavamshisubbaiah7536
    @nagavamshisubbaiah7536 Год назад

    👌

  • @musturappapatel2256
    @musturappapatel2256 Год назад

    👌👌👌

  • @shobashobarani638
    @shobashobarani638 2 года назад

    Nanu tuba dinadida kayutide video songge thask🙏❤️🌹

  • @shobhasreedhar9802
    @shobhasreedhar9802 2 года назад

    So nice.... 😘

  • @chikkasiddac1535
    @chikkasiddac1535 2 года назад

    ,,, super move and songes