Dreamcatcher | ಕನಸುಗಳಿಗೆ ಹೊಸ ಬಣ್ಣ ಕೊಡುವ ಉದ್ಯಮ: ಅನ್ವಿತಾ ಆಚಾರ್ಯರ ಸಾಹಸಗಾಥೆ | Vijay Karnataka
HTML-код
- Опубликовано: 5 фев 2025
- ಇಂದು ಡ್ರೀಮ್ ಕ್ಯಾಚಿಂಗ್ ಟ್ರೆಂಡ್ ಆಗುತ್ತಿದೆ. ಕೆಟ್ಟ ಕನಸುಗಳಿಂದ ರಕ್ಷಿಸುವ ಈ ಡ್ರೀಮ್ ಕ್ಯಾಚರ್ ಇಂದಿನ ಪೀಳಿಗೆಯ ಹೊಸ ಆವಿಷ್ಕಾರ ಎಂದರೆ ತಪ್ಪಾಗುವುದಿಲ್ಲವೇನೋ? ಮಂಗಳೂರಿನ ಯುವ ಉದ್ಯಮಿ ಅನ್ವಿತಾ ಆಚಾರ್ಯ ಅವರು ಡ್ರೀಮ್ ಕ್ಯಾಚರ್‌ಅನ್ನೇ ಉದ್ಯಮ ಮಾಡಿಕೊಂಡು ಅದರಲ್ಲಿ ಯಶಸ್ಸನ್ನು ಕೂಡ ಕಾಣುತ್ತಿದ್ದಾರೆ. ಯಾಕೆ ಡ್ರೀಮ್ ಕ್ಯಾಚರ್‌ನ ಉಪಯೋಗಿಸುತ್ತಾರೆ? ನಮ್ಮ ಜೀವನದಲ್ಲಿ ಅದರ ಪರಿಣಾಮ ಹೇಗೆ ಬೀರುತ್ತದೆ? ಈ ಉದ್ಯಮದಿಂದ ಅನ್ವಿತಾ ಅವರು ಯಾವ ರೀತಿ ಯಶಸ್ಸನ್ನು ಪಡೆದುಕೊಂಡಿದ್ದಾರೆ ಎಲ್ಲಾ ಮಾಹಿತಿ ಈ ವಿಡಿಯೋದಲ್ಲಿದೆ.
#dreamcatcher #AnvitaAcharya
Our Website : Vijaykarnataka...
Facebook: / vijaykarnataka
Twitter: / vijaykarnataka
Our young entrepreneur. I am very happy to see our little Anvi grown as young entrepreneur. I wish you fulfill all your dreams with dream catcher. God bless you dear
Congratulations anvitha🥳 keep growing
Thank you ❤
Powerhouse ❤
Great job! All the best Anvitha.
Thank you so much ❤
Keep growing dea❤️💥
Ani❤️😍 keep growing growing ❤️
Do you have common sense, why you people use a highly valuable and meaningful name "Scientist" for these kind of people's, please avoid using Scientist name for youtube learners
❤️❤️
😍😍
❤🎉