- Видео 929
- Просмотров 153 495
ಆಕಾಶವಾಣಿ ಕಲಬುರಗಿ | Akashavani Kalaburagi
Индия
Добавлен 15 июл 2021
Official RUclips Channel of All India Radio, Kalaburagi.
ಆರೋಗ್ಯ ಸಂಚಿಕೆ - ಪೈಲ್ಸ್ ರೋಗಕ್ಕೆ ಕಾರಣ ಮತ್ತು ಚಿಕಿತ್ಸೆ ಕುರಿತು ಡಾll ಸಂಗಮೇಶ್ ಹಿರೇಮಠ ಅವರೊಂದಿಗೆ ಸಂರ್ದಶನ
ಆರೋಗ್ಯ ಸಂಚಿಕೆ - ಪೈಲ್ಸ್ ರೋಗ ಕ್ಕೆ ಕಾರಣ ಮತ್ತು ಚಿಕಿತ್ಸೆ. ಕುರಿತು ಕಲಬುರಗಿಯ ಶ್ರೀ ಹಿಂಗುಲಾಂಬಿಕ ಆರ್ಯುವೇದ ಕಾಲೇಜು ಮತ್ತು ಆಸ್ಪತ್ರೆಯ ಶಲ್ಯತಂತ್ರ ವಿಭಾಗದ ಆರ್ಯುವೇದ ತಜ್ಞ ವೈದ್ಯರಾದ ಡಾll ಸಂಗಮೇಶ್ ಹಿರೇಮಠ ಅವರೊಂದಿಗೆ ಸಂರ್ದಶನ - ಸಂದರ್ಶಕರು - ಬಿ. ಸಿದ್ದಣ್ಣ
(ಆಕಾಶವಾಣಿ ಕಲಬುರ್ಗಿ ಕೇಂದ್ರದ ಕೊಡುಗೆ)
(ಆಕಾಶವಾಣಿ ಕಲಬುರ್ಗಿ ಕೇಂದ್ರದ ಕೊಡುಗೆ)
Просмотров: 97
Видео
ಆರೋಗ್ಯ ವಾಣಿ - ಪ್ರಕೃತಿ ಚಿಕಿತ್ಸೆಯ ಮಹತ್ವ ಕುರಿತು ಡಾ. ಪೂಜಾ ಪಾಟೀಲ ಅವರೊಂದಿಗೆ ಸಂದರ್ಶನ - ಸಂದರ್ಶಕರು - ಸಂಗಮೇಶ
Просмотров 28312 часов назад
ಆರೋಗ್ಯವಾಣಿ - ರಾಷ್ಟ್ರೀಯ ಪ್ರಕೃತಿ ಚಿಕಿತ್ಸೆ ದಿನಾಚರಣೆಯ ಸಂದರ್ಭದಲ್ಲಿ, ಪ್ರಕೃತಿ ಚಿಕಿತ್ಸೆಯ ಮಹತ್ವ ಕುರಿತು, ಕಲಬುರಗಿಯ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವೈದ್ಯರಾದ ಡಾ. ಪೂಜಾ ಪಾಟೀಲ ಅವರೊಂದಿಗೆ ಸಂದರ್ಶನ ಸಂದರ್ಶಕರು - ಸಂಗಮೇಶ
ಹೊಸ ಓದು - ಪುಸ್ತಕ ಪರಿಚಯ ಕಾರ್ಯಕ್ರಮ - ಪುಸ್ತಕಗಳನ್ನು ಪರಿಚಯಿಸುತ್ತಾರೆ - ಮಲ್ಲಮ್ಮ ಎಸ್. ಕಾಳಗಿ
Просмотров 2414 часов назад
ಹೊಸ ಓದು - ಪುಸ್ತಕ ಪರಿಚಯ ಕಾರ್ಯಕ್ರಮ ಪುಸ್ತಕಗಳನ್ನು ಪರಿಚಯಿಸುತ್ತಾರೆ - ಮಲ್ಲಮ್ಮ ಎಸ್. ಕಾಳಗಿ ಪುಸ್ತಕಗಳು 1 * ಕೊಲ್ಲೂರು ಐತಿಹಾಸಿಕ ಗತವೈಭವ* ಲೇಖಕರು : ಲಿಂಗಣ್ಣ ಮಲ್ಕನ್ 2 ನೆನಪು (ಕವನ ಸಂಕಲನ) ಲೇಖಕರು : ಸಿಎಸ್ ಮಾಲಿ ಪಾಟೀಲ್
ಆರೋಗ್ಯ ವಾಣಿ - ಮಧುಮೇಹಿಗಳ ಆರೋಗ್ಯ ಕಾಳಜಿ ಕುರಿತು ಡಾ. ಸಂತೋಷ್ ಕುಮಾರ್ ಜೀವಣಗಿ ಅವರೊಂದಿಗೆ ಸಂದರ್ಶನ
Просмотров 108День назад
ಆರೋಗ್ಯವಾಣಿ - ವಿಶ್ವ ಮಧುಮೇಹ ದಿನದ ಸಂದರ್ಭದಲ್ಲಿ ಮಧುಮೇಹಿಗಳ ಆರೋಗ್ಯ ಕಾಳಜಿ ಕುರಿತು ಕಲಬುರ್ಗಿಯ ಎಂ. ಆರ್. ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕರು ಮತ್ತು ಫಾರ್ಮಕೋಲಜಿನ ಮುಖ್ಯಸ್ಥರಾದ ಡಾ. ಸಂತೋಷ್ ಕುಮಾರ್ ಜೀವಣಗಿ ಅವರೊಂದಿಗೆ ಸಂದರ್ಶನ ಸಂದರ್ಶಕರು - ಬಿ. ಸಿದ್ದಣ್ಣ
ಹೊಸ ಓದು - ಪುಸ್ತಕ ಪರಿಚಯ ಕಾರ್ಯಕ್ರಮ - ಪುಸ್ತಕಗಳನ್ನು ಪರಿಚಯಿಸುತ್ತಾರೆ - ಸಂಧ್ಯಾ ಹೊನಗುಂಟೀಕರ್
Просмотров 33День назад
ಹೊಸ ಓದು - ಪುಸ್ತಕ ಪರಿಚಯ ಕಾರ್ಯಕ್ರಮ ಪುಸ್ತಕಗಳನ್ನು ಪರಿಚಯಿಸುತ್ತಾರೆ - ಸಂಧ್ಯಾ ಹೊನಗುಂಟೀಕರ್ ಪುಸ್ತಕಗಳು 1 ಹಕ್ಕಿ ಹಾಂಗ ಲೇಖಕರು : ಡಿ. ಏನ್. ಅಕ್ಕಿ. 2 ಗೆರೆ ಏಕೆ ಕೊರೆದೆ ಲೇಖಕರು : ಡಿ. ಏನ್. ಅಕ್ಕಿ
ಆರೋಗ್ಯ ಸಂಚಿಕೆ -ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದ ಸಂದರ್ಭದಲ್ಲಿ ಡಾ. ಗುರುರಾಜ ದೇಶಪಾಂಡೆ ಅವರೊಂದಿಗೆ ಸಂದರ್ಶನ
Просмотров 8День назад
ಆರೋಗ್ಯ ಸಂಚಿಕೆ - "ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದ" ಸಂದರ್ಭದಲ್ಲಿ ಕ್ಯಾನ್ಸರ್ ನ ಲಕ್ಷಣಗಳು ಕಾರಣಗಳು ಹಾಗೂ ಚಿಕಿತ್ಸೆ ಮತ್ತು ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ದೊರೆಯುವ ಸೌಲಭ್ಯಗಳು ಕುರಿತು ಕಲಬುರ್ಗಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಪ್ರಭಾರ ಅಧಿಕಾರಿಗಳಾಗಿರುವ ಡಾ. ಗುರುರಾಜ ದೇಶಪಾಂಡೆ ಅವರೊಂದಿಗೆ ಸಂದರ್ಶನ ಅವರೊಂದಿಗೆ ಸಂದರ್ಶನ. ಇವರನ್ನು ಸಂದರ್ಶಿಸುತ್ತಾರೆ: ಬಿ ಸಿದ್ದಣ್ಣ (ಆಕಾಶವಾಣಿ ಕಲಬುರಗಿ ಕೇಂದ್ರದ ಕೊಡುಗೆ )
ಹೊಸ ಓದು - ಪುಸ್ತಕ ಪರಿಚಯ ಕಾರ್ಯಕ್ರಮ - ಪುಸ್ತಕಗಳನ್ನು ಪರಿಚಯಿಸುತ್ತಾರೆ - ಗೋದಾವರಿ ತುರಂಗ
Просмотров 117День назад
ಹೊಸ ಓದು - ಪುಸ್ತಕ ಪರಿಚಯ ಕಾರ್ಯಕ್ರಮ. ಪುಸ್ತಕಗಳನ್ನು ಪರಿಚಯಿಸುತ್ತಾರೆ - ಗೋದಾವರಿ ತುರಂಗ ಪುಸ್ತಕಗಳು * ಶ್ರೀ ಗುರು ವಚನಾಮೃತ ಲೇಖಕರು : ಶ್ರೀ ರೇವಣಸಿದ್ದಯ್ಯ ಹಿರೇಮಠ * ಫೋಟೋಗ್ರಾಫಿ ಸಂಪಾದಕರು : ವೀರಶೆಟ್ಟಿ ಎಂ ಪಾಟೀಲ
ನಂದನ - ಕಲಬುರಗಿಯ ಆಳಂದ ತಾಲೂಕಿನ ಗುಂಜ್ ಬಬಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ
Просмотров 151День назад
ನಂದನ (ಮಕ್ಕಳ ಕಾರ್ಯಕ್ರಮ) - ಕಲಬುರಗಿಯ ಆಳಂದ ತಾಲೂಕಿನ ಗುಂಜ್ ಬಬಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ
ಆರೋಗ್ಯ ಸಂಚಿಕೆ -ಪ್ಲಾಸ್ಟಿಕ್ ಸರ್ಜರಿ ಕುರಿತು ಪ್ಲಾಸ್ಟಿಕ್ ಸರ್ಜನರಾದ ಡಾ.ಅಮರೇಶ್ ವಿ.ಬಿರಾದಾರ್ ಅವರೊಂದಿಗೆ ಸಂದರ್ಶನ
Просмотров 8121 день назад
ಆರೋಗ್ಯ ಸಂಚಿಕೆ - ಪ್ಲಾಸ್ಟಿಕ್ ಸರ್ಜರಿ ಕುರಿತು ಕಲಬುರಗಿಯ ಖ್ಯಾತ ಪ್ಲಾಸ್ಟಿಕ್ ಸರ್ಜನರಾದ ಡಾ.ಅಮರೇಶ್ ವಿ. ಬಿರಾದಾರ್ ಅವರೊಂದಿಗೆ ಸಂದರ್ಶನ ಇವರನ್ನು ಸಂದರ್ಶಿಸುತ್ತಾರೆ: ಸಂಗಮೇಶ್ (ಆಕಾಶವಾಣಿ ಕಲಬುರಗಿ ಕೇಂದ್ರದ ಕೊಡುಗೆ )
ವನಿತಾ ವಿಹಾರ - ಕಲಬುರಗಿಯ ಸಿರಿ ಸ್ನೇಹ ಬಳಗದವರಿಂದ "ಕನ್ನಡ ರಾಜ್ಯೋತ್ಸವ" - ಕುರಿತು ಕಾರ್ಯಕ್ರಮ ವೈವಿಧ್ಯ
Просмотров 10221 день назад
ವನಿತಾ ವಿಹಾರ - ಮಹಿಳೆಯರ ಕಾರ್ಯಕ್ರಮ ಕಲಬುರಗಿಯ ಸಿರಿ ಸ್ನೇಹ ಬಳಗದವರಿಂದ "ಕನ್ನಡ ರಾಜ್ಯೋತ್ಸವ" - ಕುರಿತು ಕಾರ್ಯಕ್ರಮ ವೈವಿಧ್ಯ (ಇದು ಕಲ್ಬುರ್ಗಿ ಆಕಾಶವಾಣಿ ಕೇಂದ್ರದ ಕೊಡುಗೆ)
ಹೊಸ ಓದು - ಪುಸ್ತಕ ಪರಿಚಯ ಕಾರ್ಯಕ್ರಮ - ಪುಸ್ತಕಗಳನ್ನು ಪರಿಚಯಿಸುತ್ತಾರೆ - ಮೃತ್ಯುಂಜಯ. ಸಿ. ಪಾಟೀಲ್
Просмотров 8121 день назад
ಹೊಸ ಓದು - ಪುಸ್ತಕ ಪರಿಚಯ ಕಾರ್ಯಕ್ರಮ ಪುಸ್ತಕಗಳನ್ನು ಪರಿಚಯಿಸುತ್ತಾರೆ - ಮೃತ್ಯುಂಜಯ. ಸಿ. ಪಾಟೀಲ್ ಪುಸ್ತಕಗಳು * ಮನವಾಣಿಗಳು ಲೇಖಕರು : ಸೋಮನಾಥ್.ಡಿ. * ಇಂಜಿನಿಯರ್ಗಳು ಶಿಕ್ಷಕರಾದರೆ ಲೇಖಕರು : ಬಸವರಾಜ್ ಐನೋಳ್ಳಿ
ಹೊಸ ಓದು - ಪುಸ್ತಕ ಪರಿಚಯ ಕಾರ್ಯಕ್ರಮ - ಪುಸ್ತಕಗಳನ್ನು ಪರಿಚಯಿಸುತ್ತಾರೆ - ಜಯಂತ್ ದೇಸಾಯಿ
Просмотров 11728 дней назад
ಹೊಸ ಓದು - ಪುಸ್ತಕ ಪರಿಚಯ ಕಾರ್ಯಕ್ರಮ ಪುಸ್ತಕಗಳನ್ನು ಪರಿಚಯಿಸುತ್ತಾರೆ - ಜಯಂತ್ ದೇಸಾಯಿ ಪುಸ್ತಕಗಳು :- 1) ಅಂತರಪಟ ಲೇಖಕರು- ಉಷಾರವಿ 2) ಹರಿದ ಹೊಕ್ಕಳ ಬಳ್ಳಿ ಲೇಖಕರು - ವರದೇಂದ್ರ k ಮಸ್ಕಿ
ಕೇಂದ್ರಸರ್ಕಾರದ ಪಿಎಂಶ್ರೀ ಯೋಜನೆ ಅಡಿಯಲ್ಲಿ ಆಯ್ಕೆಯಾದ ಸ.ಹಿ.ಪ್ರಾ.ಶಾಲೆಯ ಮುಖ್ಯಗುರು ನಿಂಗಪ್ಪ ಮಂಗೊಂಡಿ ಜೊತೆಸಂದರ್ಶನ
Просмотров 67428 дней назад
ಕೇಂದ್ರ ಸರ್ಕಾರದ ಪಿಎಂಶ್ರೀ ಯೋಜನೆ ಅಡಿಯಲ್ಲಿ ಆಯ್ಕೆಯಾದ ಆಳಂದ ತಾಲೂಕಿನ ಗುಂಜ್ ಬಬಲಾದನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ನಿಂಗಪ್ಪ ಮಂಗೊಂಡಿ ಅವರೊಂದಿಗೆ ಸಂದರ್ಶನ ಸಂದರ್ಶಿಸುತ್ತಾರೆ - ಸಂಗಮೇಶ್
*ಕಾನೂನು ಸುವ್ಯವಸ್ಥೆ* ನೇರ ಫೋನ್ ಇನ್ ಕಾರ್ಯಕ್ರಮ :- ಡಾ. ಶರಣಪ್ಪ ಎಸ್.ಡಿ ಕಲಬುರಗಿ ನಗರ ಪೊಲೀಸ್ ಆಯುಕ್ತರು.
Просмотров 137Месяц назад
*ಕಾನೂನು ಸುವ್ಯವಸ್ಥೆ * ವಿಶೇಷ ನೇರ ಫೋನ್ ಇನ್ ಕಾರ್ಯಕ್ರಮ. ಭಾಗವಹಿಸಿದವರು :- ಡಾ. ಶರಣಪ್ಪ ಎಸ್.ಡಿ ,ಐ.ಪಿ.ಎಸ್. ಕಲಬುರಗಿ ನಗರ ಪೊಲೀಸ್ ಆಯುಕ್ತರು.
ಆರೋಗ್ಯ ಸಂಚಿಕೆ - " ಆಯುರ್ವೇದದಲ್ಲಿ ಆಹಾರ ಪದ್ಧತಿ " ಈ ಕುರಿತು ಡಾ. ಬಸವರಾಜೇಶ್ವರಿ ಸಿರೂರು ಅವರೊಂದಿಗೆ ಸಂದರ್ಶನ
Просмотров 203Месяц назад
ಆರೋಗ್ಯ ಸಂಚಿಕೆ - " ಆಯುರ್ವೇದದಲ್ಲಿ ಆಹಾರ ಪದ್ಧತಿ "ಈ ಕುರಿತು ಕಲಬುರ್ಗಿ ಜಿಲ್ಲೆ, ಸೇಡಂ ತಾಲೂಕಿನ ಮೋತಕಪಲ್ಲಿ ಸರಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಆಯುರ್ವೇದ ವೈದ್ಯಾಧಿಕಾರಿಗಳಾದ ಡಾ. ಬಸವರಾಜೇಶ್ವರಿ ಸಿರೂರು ಅವರೊಂದಿಗೆ ಸಂದರ್ಶನ - ಸಂದರ್ಶಕರು:- ಬಿ. ಸಿದ್ದಣ್ಣ
ಹೊಸ ಓದು - ಪುಸ್ತಕ ಪರಿಚಯ ಕಾರ್ಯಕ್ರಮ - ಪುಸ್ತಕಗಳನ್ನು ಪರಿಚಯಿಸುತ್ತಾರೆ - ಸಿದ್ದಲಿಂಗ ಜಿ. ಬಾಳಿ
Просмотров 247Месяц назад
ಹೊಸ ಓದು - ಪುಸ್ತಕ ಪರಿಚಯ ಕಾರ್ಯಕ್ರಮ - ಪುಸ್ತಕಗಳನ್ನು ಪರಿಚಯಿಸುತ್ತಾರೆ - ಸಿದ್ದಲಿಂಗ ಜಿ. ಬಾಳಿ
ಯುವವಾಣಿ - ವಿವಿಧ ತರಬೇತಿ ಕುರಿತು KGTTI ನಿರ್ದೇಶಕರಾದ ಸ್ಯಾಮುಯಲ್ ಪ್ರಶಾಂತ್ ಕುಮಾರ್ ಅವರೊಂದಿಗೆ ಸಂದರ್ಶನ
Просмотров 51Месяц назад
ಯುವವಾಣಿ - ವಿವಿಧ ತರಬೇತಿ ಕುರಿತು KGTTI ನಿರ್ದೇಶಕರಾದ ಸ್ಯಾಮುಯಲ್ ಪ್ರಶಾಂತ್ ಕುಮಾರ್ ಅವರೊಂದಿಗೆ ಸಂದರ್ಶನ
ಕನ್ನಡದಲ್ಲಿ ಭಾಷಣ - ವಿಶ್ವ ಅಂಚೆ ದಿನ ಹಾಗೂ ಅಂಚೆ ಸಪ್ತಾಹದ ಸಂದರ್ಭದಲ್ಲಿ ಮಲ್ಲಿಕಾರ್ಜುನ ಕಲಶೆಟ್ಟಿ ಅವರಿಂದ ಭಾಷಣ
Просмотров 117Месяц назад
ಕನ್ನಡದಲ್ಲಿ ಭಾಷಣ - ವಿಶ್ವ ಅಂಚೆ ದಿನ ಹಾಗೂ ಅಂಚೆ ಸಪ್ತಾಹದ ಸಂದರ್ಭದಲ್ಲಿ ಮಲ್ಲಿಕಾರ್ಜುನ ಕಲಶೆಟ್ಟಿ ಅವರಿಂದ ಭಾಷಣ
ವನಿತಾ ವಿಹಾರ - "ಸ್ವರ್ಣ ಗೌರಿ" ಪೂಜೆ-ಕುರಿತು ಕಾರ್ಯಕ್ರಮ ಪ್ರಸ್ತುತಿ - ಶ್ರೀ ಗೌರಿ ಭಜನಾ ಮಂಡಳಿಯ ಸದಸ್ಯೆಯರು
Просмотров 56Месяц назад
ವನಿತಾ ವಿಹಾರ - "ಸ್ವರ್ಣ ಗೌರಿ" ಪೂಜೆ-ಕುರಿತು ಕಾರ್ಯಕ್ರಮ ಪ್ರಸ್ತುತಿ - ಶ್ರೀ ಗೌರಿ ಭಜನಾ ಮಂಡಳಿಯ ಸದಸ್ಯೆಯರು
679 ನೇ ಮೇಘ ಸಂದೇಶ ಸರಣಿ ಕಾರ್ಯಕ್ರಮ -ಪ್ರಸ್ತುತಿ - ಸೋಮಶೇಖರ್ ಎಸ್. ರುಳಿ
Просмотров 230Месяц назад
679 ನೇ ಮೇಘ ಸಂದೇಶ ಸರಣಿ ಕಾರ್ಯಕ್ರಮ -ಪ್ರಸ್ತುತಿ - ಸೋಮಶೇಖರ್ ಎಸ್. ರುಳಿ
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಪ್ರಯುಕ್ತ ಡಾ.ರೇಣುಕಾ ಬಗಾಲೆ ಅವರೊಂದಿಗೆ ಮಾತುಕತೆ - ಸಂದರ್ಶಕರು - ಬಿ.ಸಿದ್ದಣ್ಣ
Просмотров 127Месяц назад
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಪ್ರಯುಕ್ತ ಡಾ.ರೇಣುಕಾ ಬಗಾಲೆ ಅವರೊಂದಿಗೆ ಮಾತುಕತೆ - ಸಂದರ್ಶಕರು - ಬಿ.ಸಿದ್ದಣ್ಣ
ಹೊಸ ಓದು - ಪುಸ್ತಕ ಪರಿಚಯ ಕಾರ್ಯಕ್ರಮ - ಪುಸ್ತಕಗಳನ್ನು ಪರಿಚಯಿಸುತ್ತಾರೆ: ಹನುಮಂತ ರಾವ ಮಂಗಾಣಿ
Просмотров 216Месяц назад
ಹೊಸ ಓದು - ಪುಸ್ತಕ ಪರಿಚಯ ಕಾರ್ಯಕ್ರಮ - ಪುಸ್ತಕಗಳನ್ನು ಪರಿಚಯಿಸುತ್ತಾರೆ: ಹನುಮಂತ ರಾವ ಮಂಗಾಣಿ
"ಯುವ ವಾಣಿ " - ಕಲ್ಬುರ್ಗಿಯ ಮನೋಹರ್ ಕುಮಾರ್ ಬೀರನೂರ್' ಹಾಗೂ ಜಯಂತ್ ಮಂಜುನಾಥ್ ಭೈರಪ್ಪ ಅವರೊಂದಿಗೆ ಸಂದರ್ಶನ
Просмотров 140Месяц назад
"ಯುವ ವಾಣಿ " - ಕಲ್ಬುರ್ಗಿಯ ಮನೋಹರ್ ಕುಮಾರ್ ಬೀರನೂರ್' ಹಾಗೂ ಜಯಂತ್ ಮಂಜುನಾಥ್ ಭೈರಪ್ಪ ಅವರೊಂದಿಗೆ ಸಂದರ್ಶನ
ವನಿತಾ ವಿಹಾರ - "ನವರಾತ್ರಿ ಆಚರಣೆ" - ಕುರಿತು ಕಲಬುರಗಿಯ ಜಗತ್ ನ ಅಂಬಾಭವಾನಿ ಮಹಿಳಾ ಸಂಘದ ಸದಸ್ಯರಿಂದ ಕಾರ್ಯಕ್ರಮ
Просмотров 201Месяц назад
ವನಿತಾ ವಿಹಾರ - "ನವರಾತ್ರಿ ಆಚರಣೆ" - ಕುರಿತು ಕಲಬುರಗಿಯ ಜಗತ್ ನ ಅಂಬಾಭವಾನಿ ಮಹಿಳಾ ಸಂಘದ ಸದಸ್ಯರಿಂದ ಕಾರ್ಯಕ್ರಮ
ರಸಮಂಜರಿ-ಮನುಷ್ಯನ ಜೀವನದಲ್ಲಿ ತ್ಯಾಗ, ಸತ್ಯ,ಪ್ರಾಮಾಣಿಕತೆಗಳಿಗಿರುವ ಮಹತ್ವ- ಪಂ.ವಿನೋದ್ಆ ಚಾರ್ಯ ಗಲಗಲಿ ಅವರಿಂದಭಾಷಣ
Просмотров 169Месяц назад
ರಸಮಂಜರಿ-ಮನುಷ್ಯನ ಜೀವನದಲ್ಲಿ ತ್ಯಾಗ, ಸತ್ಯ,ಪ್ರಾಮಾಣಿಕತೆಗಳಿಗಿರುವ ಮಹತ್ವ- ಪಂ.ವಿನೋದ್ಆ ಚಾರ್ಯ ಗಲಗಲಿ ಅವರಿಂದಭಾಷಣ
ಹೊಸ ಓದು - ಪುಸ್ತಕ ಪರಿಚಯ ಕಾರ್ಯಕ್ರಮ .ಪುಸ್ತಕಗಳನ್ನು ಪರಿಚಯಿಸುತ್ತಾರೆ - ಡಾ. ಸಂಗೀತಾ ಹಿರೇಮಠ
Просмотров 162Месяц назад
ಹೊಸ ಓದು - ಪುಸ್ತಕ ಪರಿಚಯ ಕಾರ್ಯಕ್ರಮ .ಪುಸ್ತಕಗಳನ್ನು ಪರಿಚಯಿಸುತ್ತಾರೆ - ಡಾ. ಸಂಗೀತಾ ಹಿರೇಮಠ
ವನಿತಾ ವಿಹಾರ ಮಹಿಳೆಯರ ಕಾರ್ಯಕ್ರಮ ಕಲ್ಲುಹಾಗೂಕಾಷ್ಠಕ್ಕೆ ಪೂಜ್ಯನೀಯ ಸ್ಥಾನ ಕಲ್ಪಿಸುವ ಗಾಯಿತ್ರಿ ಅವರೊಂದಿಗೆ ಸಂದರ್ಶನ
Просмотров 1632 месяца назад
ವನಿತಾ ವಿಹಾರ ಮಹಿಳೆಯರ ಕಾರ್ಯಕ್ರಮ ಕಲ್ಲುಹಾಗೂಕಾಷ್ಠಕ್ಕೆ ಪೂಜ್ಯನೀಯ ಸ್ಥಾನ ಕಲ್ಪಿಸುವ ಗಾಯಿತ್ರಿ ಅವರೊಂದಿಗೆ ಸಂದರ್ಶನ
ಹೊಸ ಓದು- ಪುಸ್ತಕ ಪರಿಚಯ ಕಾರ್ಯಕ್ರಮ.ಪುಸ್ತಕಗಳನ್ನು ಪರಿಚಯಿಸುತ್ತಾರೆ: ಸಂಜೀವ್ ಸಿರನೂರಕರ್
Просмотров 1682 месяца назад
ಹೊಸ ಓದು- ಪುಸ್ತಕ ಪರಿಚಯ ಕಾರ್ಯಕ್ರಮ.ಪುಸ್ತಕಗಳನ್ನು ಪರಿಚಯಿಸುತ್ತಾರೆ: ಸಂಜೀವ್ ಸಿರನೂರಕರ್
ಹೊಸ ಓದು| ಪುಸ್ತಕ ಪರಿಚಯ ಕಾರ್ಯಕ್ರಮ | ಡಾ. ಶರಣಬಸಪ್ಪ ವಡ್ಡನಕೇರಿ | ಕಾವ್ಯ ಯೋಗ | ಮುತ್ತಿನ ಮಳೆ ತಾಂಕ ಕವನ ಸಂಕಲನ
Просмотров 2712 месяца назад
ಹೊಸ ಓದು| ಪುಸ್ತಕ ಪರಿಚಯ ಕಾರ್ಯಕ್ರಮ | ಡಾ. ಶರಣಬಸಪ್ಪ ವಡ್ಡನಕೇರಿ | ಕಾವ್ಯ ಯೋಗ | ಮುತ್ತಿನ ಮಳೆ ತಾಂಕ ಕವನ ಸಂಕಲನ
676ನೇ ಮೇಘ ಸಂದೇಶ ಸರಣಿ ಕಾರ್ಯಕ್ರಮ - ಪ್ರಸ್ತುತಿ ಸೋಮಶೇಖರ್ ಎಸ್. ರುಳಿ
Просмотров 4882 месяца назад
676ನೇ ಮೇಘ ಸಂದೇಶ ಸರಣಿ ಕಾರ್ಯಕ್ರಮ - ಪ್ರಸ್ತುತಿ ಸೋಮಶೇಖರ್ ಎಸ್. ರುಳಿ
😂
Davanagerege ಬರ್ರಿ😂
Good going Pooja 🎉🎉, thanks for sharing good information
Good going Pooja
Excellent mam 😊😊
ಧನ್ಯವಾದಗಳು ಸರ್ ಸಕ್ಕರೆ ಕಾಯಿಲೆ ಬಗ್ಗೆ ಉತ್ತಮ ಮಾಹಿತಿಗೆ 🙏🏻🌹
Super
well spoken sir .... very informative in easy words
Super
WHERE IS SOMSHEKHAR S RULI SIR
Super bro..
👌👌👌👌sir
Osm voice bro ❤❤❤
👌👌👌👌
somashekhar s ruli sir interview madi
🙏🏼🙏🏼👌🏼
Best song
Congratulations to Gayatri Shilpi for a great achievements as sculpture do continue your inspiring journey😅😊🎉
ಒಳ್ಳೆಯ ಸಲಹೆ, ಸೂಚನೆಗಳನ್ನು ನೀಡಿದ್ದೀರಿ ಮೇಡಮ್ ತುಂಬು ಹೃದಯದ ಧನ್ಯವಾದಗಳು 🙏🙏🙏
ತುಂಬಾ ಚೆನ್ನಾಗಿ ಮೂಡಿ ಬಂತು ಸರ್
ಉತ್ತಮವಾದ ಕಾರ್ಯಕ್ರಮ, ಮಾಹಿತಿ, ನಿರೂಪಣೆ ಅದ್ಬುತವಾಗಿತ್ತು ನಮ್ಮ ಹವಾಮಾನ ಇಲಾಖೆ ಮುಂಚಿತವಾಗಿ ಮಾಹಿತಿ ಹೇಳಿದ್ದು ನಿಜವಾಗಿದೆ ನಮ್ಮ ಹವಾಮಾನ ಇಲಾಖೆ ಭರವಸೆ ಉಳಿಸಿಕೊಂಡಿದೆ ಒಟ್ಟಾರೆ ಅದ್ಭುತವಾದ ಕಾರ್ಯಕ್ರಮ ಪ್ರಸಾರಕ್ಕೆ ಧನ್ಯವಾದಗಳು,,,,, 🙏🙏
ಧನ್ಯವಾದಗಳು ಸರ್ 🙏🏻 ಈ ಉತ್ತಮ ತೊಗರಿ ಬೆಳೆ ಬಂದಿದ್ದು ತಾವು ನೀಡುವ ಮಾಹಿತಿ ನಮಗೆ ತುಂಬಾ ಹರ್ಷ ತಂದಿದೆ ಉತ್ತಮ ಮಳೆ ಯಾಗಲಿ 🌧️🌧️🌹🙏🏻
7
ಆಯುರ್ವೇಧ ವನ್ನು ಅರಿತು ಕುಡಿದ ಡಾ ಕೆ ಬಿ ಬಬಲಾದಿ ಸರ್ ಅವರಿಗೆ ಮತ್ತು ಅದರ ಬಗ್ಗೆ ಅರಿವು ಮೂಡಿಸಿದಕ್ಕೆ ನಿಮಗೆ ತುಂಬು ತುಂಬು ಹೃದಯದ ಧನ್ಯವಾದಗಳು ರೀ ಹಾಗೂ ಆಕಾಶವಾಣಿ ಕೇಂದ್ರ ಕಲಬುರಗಿ ಇವರಿಗೂ ಕೃತಜ್ಞತೆಗಳು ನನ್ನ ಒಳ್ಳೆಯ ಪ್ರಭಾವಿ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸಿದಕ್ಕಾಗಿ My Real Life Hero Dr Babaladi Sir....... ✨🥰💐🙏🏻
ಅರ್ಥಪೂರ್ಣ ಕಾರ್ಯಕ್ರಮ
ಸೂಪರ್
Super
Appreciate the CHALA of the artist. Choice of stone is VERY informative.
❤️❤️
ಶರಣು ಶರಣಾರ್ಥಿಗಳು ಸರ್ 🙏 ಎಲ್ಲಾ ರೈತರಿಗೆ ಶುಭವಾಗಲಿ ಜಯವಾಗಲಿ 💐
675 ನೇ ಸರಣಿಯ ಮೇಘ ಸಂದೇಶ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬಂದಿದೆ ನಮ್ಮೆಲ್ಲ ರೈತರಿಗೆ ಒಳ್ಳೆಯ ಸಲಹೆಗಳನ್ನು ಕೊಡ್ತಾ ಇದ್ದೀರೀ... ಸೋಮಶೇಖರ್ ರುಳಿ ಸರ್ ಅವರಿಗೆ ವಂದನೆಗಳು
ತುಂಬಾ ಅರ್ಥಪೂರ್ಣವಾಗಿ ಹಾಗೂ ಎಲ್ಲರಿಗೂ ಅರಿಯುವಂತೆ ಪುಸ್ತಕಗಳ ಬಗ್ಗೆ ಪರಿಚಯ ಮಾಡಿದ್ದಾರೆ.
ಶ್ರೀ ಸೋಮಶೇಖರ್ ರೂಳಿರವರ ಧ್ವನಿ ಮತ್ತು ಪ್ರಸ್ತುತ ಪಡಿಸುವ ರೀತಿ ಆಕಾಶವಾಣಿಗೆ ಬಹಳ ಸೂಕ್ತವಾಗಿದೆ. ಧನ್ಯವಾದಗಳು
👏👏👏
Great news 🎉
ಅರಳುವ ಹೂವುಗಳ ಪ್ರತಿಭಾ ಕಂಪು ನಾಡಿನ ಎಲ್ಲೆಡೆ ಪಸರಿಸಲಿ. ರಸಮಯ ವಾದ ಚಟುವಟಿಕೆಗಳ ಮೂಲಕ ಕಾರ್ಯಕ್ರಮವನ್ನು ನಡೆಸಿ ಕೊಟ್ಟಂತಹ ಮಕ್ಕಳಿಗೆ ತುಂಬು ಹೃದಯದ ಧನ್ಯವಾದಗಳು ಅಭಿನಂದನೆಗಳು.❤❤❤❤❤❤.❤❤❤. ಸೊಗಸಾದ ಉಪಯುಕ್ತವಾದ ಕಾರ್ಯಕ್ರಮವನ್ನು ಪ್ರಸಾರ ಮಾಡಿದ ಆಕಾಶವಾಣಿ ಕಲಬುರಗಿ ನಿಲಯಕ್ಕೆ ಧನ್ಯವಾದಗಳು.🎉🎉🎉🎉🎉
Super children's
Happy to listen to the audio of Vishnu regarding Bhasa Maha Kavi and brief extract of the poet's literature.
ಸುಂದರ, ಸುಲಲಿತ, ಸ್ಪಷ್ಟ ಒಕ್ಕನಿಕೆಯೊಂದಿಗೆ ಪ್ರಸ್ತುತ ಪಡಿಸಿದ್ದೀರಿ...👍👌
ಅರ್ಥಪೂರ್ಣ ಕಾರ್ಯಕ್ರಮ. ಸೊಗಸಾದ ಪದಜೋಡಣೆಯ ನಿರೂಪಣೆ..
ತುಂಬಾ ಉಪಯುಕ್ತವಾದ ಉತ್ತಮ ವಿಷಯವನ್ನು ತಿಳಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಶ್ರೀ ಗುಂಡು ಗುರ್ಕಿ ಸರ್ ಅವರಿಗೆ. 🙏🙏
Maddur ,super
Suprb ri mahesh anna
Thank you so much sir 😊
Congratulations sir...🎉🎉🎉
Very nice conversation, Bhoominda togolodaste alla, kododu tumba mukhya. We've been wrongly guided to think that cows are only for milk, but they contribute so much more to farming.
Very Inspiring 🎉
🙏🙏🙏🙏🙏
ನಾವು ನಮ್ಮ ಅನಿಸಿಕೆಗಳನ್ನು ಹೇಗೆ ಕಳುಹಿಸಬೇಕೆಂದು ತಿಳಿಸಿ ಸರ್
ಬೆಳೆಗಳು ಚೆನ್ನಾಗಿ ಇವೆ ಸರ್ ನಿಮ್ಮ ಕಾರ್ಯಕ್ರಮ ಯೂಟ್ಯೂಬ್ ನಲ್ಲಿಯೂ ನೆರ ಪ್ರಸಾರ ಆಗಲಿ ಸರ್