Vidya's World
Vidya's World
  • Видео 120
  • Просмотров 83 681

Видео

ರಾಗಿ ಸೂಪ್ || ರಾಗಿ ಗಂಜಿ || ragi millet recipe ||
Просмотров 9514 часов назад
ರಾಗಿ ಸೂಪ್ ರಾಗಿ ಗಂಜಿ ನಿಮಗೆ ಯಾವ ತರಕಾರಿ ಇಷ್ಟ ಇರುತ್ತೆ ಆ ತರಕಾರಿಗಳನ್ನ ಹಾಕಬಹುದು ಇಲ್ಲಿ ನನ್ ಸ್ವಲ್ಪ ತೆಳುವಾಗಿ ಮಾಡಿದೀನಿ ನಿಮ್ಮ ರುಚಿಗೆ ತಕ್ಕ ಹಾಗೆ ನೀವ್ ಮಾಡಬಹುದು
ಸೌತೇಕಾಯಿ ಕರಿ ಹಿಂಡಿ || cucumber pickle || ಸೌತೇಕಾಯಿ || coucumber recipe ||
Просмотров 118День назад
ಸೌತೇಕಾಯಿ ಕರಿ ಹಿಂಡಿ 3 ಸೌತೇಕಾಯಿಗೆ 5-6 ಮೆಣಸಿನಕಾಯಿ ಬೇಕಾಗುತ್ತೆ ಸಲ್ಪ ಕಾರ ಮತ್ತು ಉಪ್ಪು ಜಾಸ್ತಿ ಇರಬೇಕು 5 ಚಮಚ ಅಗಸೆ ಪುಡಿ 4 ಚಮಚ ಎಣ್ಣೆ ಯಾವದೇ ನೀರನ್ನ ಇದಕ್ಕೆ ಹಾಕಬಾರದು ಗಜರಿ ಮತ್ತು ಶೇಂಗಾ ಕಡ್ಲೆ ಬೀಜ ಹೆಸರುಕಾಳು ಸೇರಸಕೋಬಹುದು ಡಬ್ಬಿ ಎಲ್ಲಿ ಹಾಕಿ 2 ದಿನಾ ಬಿಸಿಲಿಗೆ ಇಟ್ಟು ತಿನ್ನಬಹುದು ಪ್ರೀಜ್ ಅಲ್ಲಿ ಇಟ್ಟರೆ 15 ದಿನ ಹೊರಗಡೆ ಇದ್ರೆ 4-5 ದಿನ ಇಡಬಹುದು
Horse gram || ಮೊಳಕೆ ಕಟ್ಟಿದ ಹುರಳೆ ಕಾಳು ಪಲ್ಯ||
Просмотров 495День назад
Horse gram || ಮೊಳಕೆ ಕಟ್ಟಿದ ಹುರಳೆ ಕಾಳು ಪಲ್ಯ|| ಹುರಳೆ ಕಾಳು ಪಲ್ಯ ಕೊತ್ತಂಬರಿ ಪುಡಿ ಜೀರಿಗೆ ಪುಡಿ ಮೆಣಸ ಪುಡಿ ಇಲ್ಲ ಅಂದ್ರು ಮನೇಲಿ ಇರೋವಂತ ಮಸಾಲೆ ಹಾಕಿದ್ರು ಸಾಕು ಹುಣಸೇ ರಸ ಹಾಕಲೇಬೇಕು ಮತ್ತೆ ಕೊಬ್ಬರಿ ತುರಿ ಇದ್ರು ಇಲ್ಲ ಅಂದ್ರು ಹುರಳೆ ಕಾಳು ಪಲ್ಯ ಮಾಡಬಹುದು
ಪಾಲಕ್ ಸೊಪ್ಪಿನ ಪಕೋಡ | spinach leaves pakoda | ಪಾಲಕ್ ಸೊಪ್ಪಿನ ಬಜ್ಜಿ
Просмотров 1,8 тыс.14 дней назад
ಪಾಲಕ್ ಸೊಪ್ಪಿನ ಪಕೋಡ | spinach leaves pakoda | ಪಾಲಕ್ ಸೊಪ್ಪಿನ ಬಜ್ಜಿ ಮೆಣಸಿನಕಾಯಿ ಈರುಳ್ಳಿ ಉಪ್ಪು ಸೋಡಾ ಪುಡಿ ಜೀರಗೆ ಕೊತ್ತಂಬರಿ ಕರಿಬೇವು ಪಾಲಕ್ ಸೊಪ್ಪು ಅಜ್ವಾನ್ ಬೆಳುಳ್ಳಿ ಶುಂಟಿ ಕಡ್ಲೆ ಹಿಟ್ಟು
aloo mutter | potato green peas curry | ಆಲೂಗಡ್ಡೆ ಬಟಾಣಿ ಸಾಗು
Просмотров 1,2 тыс.Месяц назад
aloo mutter | potato green peas curry | ಆಲೂಗಡ್ಡೆ ಬಟಾಣಿ ಸಾಗು ಆಲೂಗಡ್ಡೆ ಬಟಾಣಿ ಇರುಳ್ಳಿ ಟೊಮ್ಯಾಟೋ ಬೆಳುಳ್ಳು ಶುಂಟಿ ಮೆಣಸು ಪುಡಿ ಕೊತ್ತಂಬರಿ ಪುಡಿ ಜೀರಿಗೆ ಪುಡಿ ಪುದೀನಾ ಎಲೆ ಉಪ್ಪು ಅರಿಶಿಣ ಪುಡಿ ಕೆಂಪು ಮೆಣಸಿನಕಾಯಿ ಪುಡಿ ಬೆಲ್ಲ
Cluster Beans recipe|ಚವಳಿಕಾಯಿ ಪಲ್ಯ|easy and simple recipe and very testy |
Просмотров 958Месяц назад
Cluster Beans recipe|ಚವಳಿಕಾಯಿ ಪಲ್ಯ|easy and simple recipe and very testy |
palak sabji 🥬🥬| ಪಾಲಕ ಸಬ್ಜಿ🥬🥬 | spinach curry recipe🥬🥬| good for health 🥬🥬|
Просмотров 913Месяц назад
palak sabji 🥬🥬| ಪಾಲಕ ಸಬ್ಜಿ🥬🥬 | spinach curry recipe🥬🥬| good for health 🥬🥬|
ಕೇಸರಿಬಾತ್ | kesaribath| easy and perfect kesaribath|
Просмотров 7 тыс.Месяц назад
ಕೇಸರಿಬಾತ್ 1 ಗ್ಲಾಸ್ ತುಪ್ಪ 1 ಮತ್ತು ಅರ್ಧ ಗ್ಲಾಸ್ ಸಕರೆ 2 ಗ್ಲಾಸ್ ರವೆ 6 ಗ್ಲಾಸ್ ನೀರು ಡ್ರೈ ಫ್ರೂಟ್ಸ್ ಮತ್ತು ಏಲಕ್ಕಿ ಲವಂಗ ತುಪ್ಪ ಕಡಮೆ ಇದ್ರೆ ಅರ್ಧ ಗ್ಲಾಸ್ ಅಡುಗೆ ಎಣ್ಣೆ ಉಪಯೋಗಿಸಬಹುದು ಸಕ್ಕರೆ ಜಾಸ್ತಿ ಇಸ್ಟ ಇರೋರು 2 ರಿಂದ 3 ವರಗು ಸಕ್ಕರೆ ಹಾಕಬಹುದು ಆದ್ರೆ ತುಂಬಾ ಸ್ವೀಟ್ ತಿನ್ನೋಕೆ ಆಗಲ್ಲ ಅದಕ್ಕೆ ಒಂದೂವರೆ ಗ್ಲಾಸ್ ಸಕ್ಕರೆ ಹಾಕಿದೀನಿ 4 ರಿಂದ 5 ಗ್ಲಾಸ್ ನೀರು ಬೇರೆ ಪಾತ್ರೆಲಿ ಕಾಯಿಸಿ ಅದಕ್ಕೆ ಫುಡ್ ಕಲರ್ ಹಾಕಿದಿನಿ ರವೆನಾ ತುಪ್ಪದಲ್ಲಿ ಕಲರ್ ಚೇಂಜ್ ಆಗೋವರೆಗೂ ಹು...
protein and iron healthy ladd! ಪ್ರೋಟಿನ್ ಹಾಗೂ ಐರನ್ ಆರೋಗ್ಯ ಕಾರವಾದ ಲಡ್ಡು | ತಾವರೆ ಬೀಜದ ಲಡ್ಡು
Просмотров 362Месяц назад
Iron and protein laddu ತಾವರೆ ಬೀಜದ ಲಡ್ಡು ತಾವರೆ ಬೀಜ ಸ್ವಲ್ಪ ಹುರಿದು ಪುಡಿ ಮಾಡಕೋಬೇಕು ಕರಿ ಎಳ್ಳು ಬೇಡ ಅಂದ್ರೆ ಬಿಡಬಹುದು ಪುಟಾಣಿ ಹಿಟ್ಟು ಬಾದಾಮಿ ಮತ್ತು ತಾವರೆ ಬೀಜ ಏಲಕ್ಕಿ ಲವಂಗ ಪುಡಿ ಮಾಡಿ ಬೆಲ್ಲ ಟೆಸ್ಟ್ ಪ್ರಕಾರ ಸೇರಸಕೊಂಡು ಉಂಡೆ ಮಾಡಿ ಸಲ್ಪ ಡ್ರೈ ಫ್ರೂಟ್ಸ್ ಸೇರಿಸಿದ್ರೆ ಪ್ರೋಟಿನ್ ಹಾಗೂ ಐರನ್ ಉಂಡೆ ರೆಡಿ
ಚಳಿಯಲ್ಲಿ ಸಂಜೆ ಮೈಸೂರ್ ಬೊಂಡ ಚಟ್ನಿ 👌👌| mysoor bajji mysoor bonda |
Просмотров 4,4 тыс.Месяц назад
mysoor bajji| ಮೈಸೂರ ಬಜ್ಜಿ| coconut and peanut chatni|
ಕಡ್ಲೆ ಕಾಳು ಗೊಜ್ಜು| kadle masala recipe|channa masala| ಕಡ್ಲೆ ಕಾಳು recipe
Просмотров 1202 месяца назад
ಕಡ್ಲೆ ಕಾಳು ಗೊಜ್ಜು| kadle masala recipe|channa masala| ಕಡ್ಲೆ ಕಾಳು recipe
ಮದುವೆ ಮನೆ ಯಲ್ಲಿ ಮಾಡುವ | ಬದನೇಕಾಯಿ ಪಲ್ಯ|Baigan sagu| ನಮ್ಮ ಕಡೆ ಮಾಡೋವಂತ ಬದನೆಕಾಯಿ ಪಲ್ಯ|
Просмотров 2242 месяца назад
ಮದುವೆ ಮನೆ ಯಲ್ಲಿ ಮಾಡುವ | ಬದನೇಕಾಯಿ ಪಲ್ಯ|Baigan sagu| ನಮ್ಮ ಕಡೆ ಮಾಡೋವಂತ ಬದನೆಕಾಯಿ ಪಲ್ಯ|
spinach and Fenugreek leaves sagu|dal fry recipe|ಪಾಲಕ ಮೆಂತ್ಯೆ ಸೊಪ್ಪಿನ ಸಾಗು|ಚಪಾತಿ|ಅನ್ನ|roti|super👌👌
Просмотров 1,8 тыс.2 месяца назад
spinach and Fenugreek leaves sagu|dal fry recipe|ಪಾಲಕ ಮೆಂತ್ಯೆ ಸೊಪ್ಪಿನ ಸಾಗು|ಚಪಾತಿ|ಅನ್ನ|roti|super👌👌
ಪುಳಿಯೋಗರೆ ಪೌಡರ|ಪುಳಿಯೋಗರೆ ಗೊಜ್ಜು|ಪುಳಿಯೋಗರೆ ಅನ್ನ |puliyogare Powder gojju rice|
Просмотров 9522 месяца назад
ಪುಳಿಯೋಗರೆ ಪೌಡರ|ಪುಳಿಯೋಗರೆ ಗೊಜ್ಜು|ಪುಳಿಯೋಗರೆ ಅನ್ನ |puliyogare Powder gojju rice|
ತರಕಾರಿ ಇಲ್ಲದೆ ಜಾಸ್ತಿ ಮಸಾಲೆ ಇಸ್ಟ ಇಲ್ಲದೆ ಇರೋರು ಇತರ ರೈಸ್ ಮಾಡಿ ಬಹಳ ರುಚಿಯಾಗಿರುತ್ತೆ
Просмотров 2582 месяца назад
ತರಕಾರಿ ಇಲ್ಲದೆ ಜಾಸ್ತಿ ಮಸಾಲೆ ಇಸ್ಟ ಇಲ್ಲದೆ ಇರೋರು ಇತರ ರೈಸ್ ಮಾಡಿ ಬಹಳ ರುಚಿಯಾಗಿರುತ್ತೆ
ಬದನೇಕಾಯಿ ಚಟ್ನಿ | brinjal chatni | ಮುಳಗಾಯಿ ಚಟ್ನಿ| eggplant chatni
Просмотров 2792 месяца назад
ಬದನೇಕಾಯಿ ಚಟ್ನಿ | brinjal chatni | ಮುಳಗಾಯಿ ಚಟ್ನಿ| eggplant chatni
ಪುಂಡಿ ಪಲ್ಯ ಮತ್ತು ಕುಚ್ಚಿದ್ ಕಾರ/ ಓಮ್ಮೆ ಟ್ರೈ ಮಾಡಿ /
Просмотров 3682 месяца назад
ಪುಂಡಿ ಪಲ್ಯ ಮತ್ತು ಕುಚ್ಚಿದ್ ಕಾರ/ ಓಮ್ಮೆ ಟ್ರೈ ಮಾಡಿ /
today rain #☔🌧️🌧️🌧️#🌧️🌧️ shorts#youtubeshorts
Просмотров 283 месяца назад
today rain #☔🌧️🌧️🌧️#🌧️🌧️ shorts#youtubeshorts
ತುಪರೀಕಾಯಿ ಬಜ್ಜಿ/tuparikayi bajji/ತುಪರೀಕಾಯಿ ಬೋಂಡಾ
Просмотров 1,1 тыс.3 месяца назад
ತುಪರೀಕಾಯಿ ಬಜ್ಜಿ/tuparikayi bajji/ತುಪರೀಕಾಯಿ ಬೋಂಡಾ
ದೇಹದ ಉಷ್ಣತೆ ಹೆಚ್ಚಾಗಿದ್ರೆ ಪದೇ ಪದೇ ಬಾಯಲ್ಲಿ ಗುಳ್ಳೆಗಳು ಆಗತಇದ್ರೆ ಈ ಮನೆ ಮದ್ದನ ಉಪಯೋಗಿಸಿ ನೋಡಿ
Просмотров 893 месяца назад
ದೇಹದ ಉಷ್ಣತೆ ಹೆಚ್ಚಾಗಿದ್ರೆ ಪದೇ ಪದೇ ಬಾಯಲ್ಲಿ ಗುಳ್ಳೆಗಳು ಆಗತಇದ್ರೆ ಈ ಮನೆ ಮದ್ದನ ಉಪಯೋಗಿಸಿ ನೋಡಿ
ನಮ್ಮ ಹುಬ್ಬಳ್ಳಿ ಧಾರವಾಡ ಗಿರ್ಮಿಟ್|girmit Hubli Dharwad|
Просмотров 3653 месяца назад
ನಮ್ಮ ಹುಬ್ಬಳ್ಳಿ ಧಾರವಾಡ ಗಿರ್ಮಿಟ್|girmit Hubli Dharwad|
ಬೆಂಡೆಕಾಯಿ ಫ್ರೈ ರೆಸಿಪಿ okra fry recipe ರೊಟ್ಟಿ ಚಪಾತಿಗೆ ಬೆಂಡೆಕಾಯಿ ಫ್ರೈ
Просмотров 4993 месяца назад
ಬೆಂಡೆಕಾಯಿ ಫ್ರೈ ರೆಸಿಪಿ okra fry recipe ರೊಟ್ಟಿ ಚಪಾತಿಗೆ ಬೆಂಡೆಕಾಯಿ ಫ್ರೈ
ಹಾಗಲಕಾಯಿ ಗೊಜ್ಜು bitter gourd ಒಮ್ಮೆ ಹೀಗೆ ಮಾಡಿದ್ರೆ 3 ದಿನಾ ಸ್ಟೋರ್ ಮಾಡಿ ತಿನ್ನಬಹುದು
Просмотров 4774 месяца назад
ಹಾಗಲಕಾಯಿ ಗೊಜ್ಜು bitter gourd ಒಮ್ಮೆ ಹೀಗೆ ಮಾಡಿದ್ರೆ 3 ದಿನಾ ಸ್ಟೋರ್ ಮಾಡಿ ತಿನ್ನಬಹುದು
veg pride rice/ ವೆಜ್ ಪ್ರೈಡ್ ರೈಸ್/ಮನೇಲಿ ಇಷ್ಟು ಸಿಂಪಲ್ಲಾಗಿ ರುಚಿ ಯಾಗಿ ಮಾಡಬಹುದು
Просмотров 3894 месяца назад
veg pride rice/ ವೆಜ್ ಪ್ರೈಡ್ ರೈಸ್/ಮನೇಲಿ ಇಷ್ಟು ಸಿಂಪಲ್ಲಾಗಿ ರುಚಿ ಯಾಗಿ ಮಾಡಬಹುದು
healthy paratha recipe ತಾಲಿಪಟ್ಟು recipe uttar karnataka
Просмотров 7124 месяца назад
healthy paratha recipe ತಾಲಿಪಟ್ಟು recipe uttar karnataka
ಕಡ್ಲೆ ಕಾಳು ಉಸ್ಲಿ kadle kalu usli ganesh favorite ಕಡ್ಲೆ ಕಾಳು usli
Просмотров 5574 месяца назад
ಕಡ್ಲೆ ಕಾಳು ಉಸ್ಲಿ kadle kalu usli ganesh favorite ಕಡ್ಲೆ ಕಾಳು usli
sprouted green gram recipe #ಮೊಳಕೆ ಕಟ್ಟಿದ ಹೆಸರು ಕಾಳಿನ ಪಲ್ಯ#
Просмотров 1,2 тыс.4 месяца назад
sprouted green gram recipe #ಮೊಳಕೆ ಕಟ್ಟಿದ ಹೆಸರು ಕಾಳಿನ ಪಲ್ಯ#
ಹುಳಿ ಹುಳಿ/ ಸಿಹಿ ಸಿಹಿ /ತಿನಬೇಕು ಅನಸಿದ್ರೆ/ ಒಮ್ಮೆ ಟೊಮ್ಯಾಟೋ ಚಟ್ನಿ ಟ್ರೈ ಮಾಡಿ/
Просмотров 1714 месяца назад
ಹುಳಿ ಹುಳಿ/ ಸಿಹಿ ಸಿಹಿ /ತಿನಬೇಕು ಅನಸಿದ್ರೆ/ ಒಮ್ಮೆ ಟೊಮ್ಯಾಟೋ ಚಟ್ನಿ ಟ್ರೈ ಮಾಡಿ/
ನಿಂಬೆಹಣ್ಣಿನ ಸಿಹಿ ಉಪ್ಪಿನಕಾಯಿ| lemon pickle |ನಿಂಬೆಹಣ್ಣಿನ ಉಪ್ಪಿನಕಾಯಿ|
Просмотров 904 месяца назад
ನಿಂಬೆಹಣ್ಣಿನ ಸಿಹಿ ಉಪ್ಪಿನಕಾಯಿ| lemon pickle |ನಿಂಬೆಹಣ್ಣಿನ ಉಪ್ಪಿನಕಾಯಿ|