- Видео 404
- Просмотров 1 830 651
Beauty of life kannada🌱
Индия
Добавлен 28 окт 2022
Beauty of life kannada 🌱
ಆತ್ಮೀಯ ವೀಕ್ಷಕರೇ,ಚಂದಾದಾರರಿಗೆ ಎಲ್ಲರಿಗೂ ನನ್ನ ಅನಂತ ನಮಸ್ಕಾರಗಳು 🙏
ನಮ್ಮ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರತಿಯೊಂದು ಕಥೆ,ಕಾದಂಬರಿಗಳು ಗ್ರಂಥಾಲಯಗಳಲ್ಲಿ ಆರಿಸಲಾಗಿರುವ
ಉತ್ತಮ ಲೇಖಕರು ಹಾಗು ಲೇಖಖಿಯರುಗಳು ಬರೆದಿರುವುದಾಗಿರುತ್ತದೆ. ಸಾಮಾಜಿಕ ಜಾಲತಾಣವಾದ you tube ಈಗ ಎಲ್ಲರಿಗೂ ಆದಷ್ಟು ಬೇಗ ಲಭಿಸುವಂತ ಉತ್ತಮ ಮಾಧ್ಯಮವಾಗಿದೆ. ಇದರಿಂದ ಎಷ್ಟೋ ಸಾಹಿತ್ಯ ಪ್ರೇಮಿಗಳು ಕಥೆಗಳನ್ನು ಕೇಳಿ ಆಸ್ವಾದಿಸುತ್ತಾರೆ. ನಾನು ಕೂಡ ಇಂತಹ ಉತ್ತಮ ಕಥೆಗಳನ್ನು ಓದಿ ನಿಮಗೆ ಪ್ರಸ್ತುತಪಡಿಸಲು ತುಂಬಾ ಸಂತೋಷ ಪಡುತ್ತೇನೆ.
ನಮ್ಮ ಚಾನೆಲ್ ನಲ್ಲಿ ಪ್ರಸಾರವಾಗುವoತಹ ಕಥೆ ಕಾದಂಬರಿಗಳ ಗೌರವ ಹಾಗೂ ಕ್ರೆಡಿಟ್ ಆಯಾ ಲೇಖಕ ಹಾಗೂ ಲೇಖಕಿಯರಿಗೆ ಸಲ್ಲಬೇಕು. ನಮ್ಮ ವಾಹಿನಿಯಲ್ಲಿ ಪ್ರಸಾರವಾಗಿರುವ ಕಥೆ ಕಾದಂಬರಿಗಳು ನಿಮ್ಮದಾಗಿದ್ದು ನಮ್ಮ ಚಾನೆಲ್ ನಲ್ಲಿ ಪ್ರಸಾರ ಮಾಡಿರುವುದು ನಿಮಗೆ ಒಪ್ಪಿಗೆ ಇಲ್ಲದಿದ್ದರೆ ದಯವಿಟ್ಟು ನಮ್ಮ ಗಮನಕ್ಕೆ ತನ್ನಿ.
ಕಥೆಗಳನ್ನು ಹೇಳುವಾಗ ಹಾಗೂ ಮುದ್ರಿಸುವಾಗ ಏನಾದರೂ ತಪ್ಪಿದ್ದರೆ ದಯವಿಟ್ಟು ಕ್ಷಮೆ ಯಾಚಿಸುತ್ತೇನೆ 🙏
ನಮ್ಮ ವಾಹಿನಿಗೆ ಚಂದಾದಾರರಾಗುವ ಮೂಲಕ ನಮ್ಮ ವಾಹಿನಿಯನ್ನು ಪ್ರೋತ್ಸಾಹಿಸಿ ಎಂದು ಕೇಳಿಕೊಳ್ಳುತ್ತೇನೆ

Видео
ಬದುಕು ಬಂಗಾರ. ಭಾಗ - 2 || ತನ್ನ ತಾಯಿಯಿಂದಲೇ ಹಾಳಾಗುತ್ತಿದೆ ಮಗಳ ಮನೆಯ ಸಂಸಾರ || kannada stories ||
Просмотров 4,5 тыс.12 часов назад
ಬದುಕು ಬಂಗಾರ. ಭಾಗ - 2 || ತನ್ನ ತಾಯಿಯಿಂದಲೇ ಹಾಳಾಗುತ್ತಿದೆ ಮಗಳ ಮನೆಯ ಸಂಸಾರ || kannada stories || #kathegalu #motivationalStoriesinkannada #mor.elstoriesinkannada #storytelling #beautyoflifekannada #kannadastories #kannadausefullinformation #lessonablestories #hearttouchingstories #emotionalstories #healthtips Disclaimer :this channel does not promote or encourage any illegal activities,all contents pr...
ಸಂಪ್ರದಾಯಸ್ಥವಾಗಿದ್ದ ಐವತ್ತರ ಪ್ರಾಯದ ಅಮ್ಮ ಇದ್ದಕ್ಕಿದ್ದಂತೆ ಬದಲಾಗಿ ಬಿಟ್ಟಳು || ಹೊಸ ಕನ್ನಡ ಕಥೆ ||
Просмотров 5 тыс.14 часов назад
ಸಂಪ್ರದಾಯಸ್ಥವಾಗಿದ್ದ ಐವತ್ತರ ಪ್ರಾಯದ ಅಮ್ಮ ಇದ್ದಕ್ಕಿದ್ದಂತೆ ಬದಲಾಗಿ ಬಿಟ್ಟಳು || ಹೊಸ ಕನ್ನಡ ಕಥೆ || #kathegalu #motivationalStoriesinkannada #mor.elstoriesinkannada #storytelling #beautyoflifekannada #kannadastories #kannadausefullinformation #lessonablestories #hearttouchingstories #emotionalstories #healthtips Disclaimer :this channel does not promote or encourage any illegal activities,all contents prov...
ಮತ್ತೊಂದು ಸೊಗಸಾದ ಹೊಸ ಕನ್ನಡ ಕಥೆ || ಮನಸ್ಸಿಗೆ ಮುಟ್ಟುವಂತಹ ಸುಂದರವಾದ ಕನ್ನಡ ಭಾವನಾತ್ಮಕ ಕಥೆ || ಬಂಧನ ಭಾಗ - 1 ||
Просмотров 6 тыс.16 часов назад
ಮತ್ತೊಂದು ಸೊಗಸಾದ ಹೊಸ ಕನ್ನಡ ಕಥೆ || ಮನಸ್ಸಿಗೆ ಮುಟ್ಟುವಂತಹ ಸುಂದರವಾದ ಕನ್ನಡ ಭಾವನಾತ್ಮಕ ಕಥೆ || ಬಂಧನ ಭಾಗ - 1 || #kathegalu #motivationalStoriesinkannada #mor.elstoriesinkannada #storytelling #beautyoflifekannada #kannadastories #kannadausefullinformation #lessonablestories #hearttouchingstories #emotionalstories #healthtips Disclaimer :this channel does not promote or encourage any illegal activities,all ...
ಈ ಕೊನೆಯ ಭಾಗದಲ್ಲಿ ಮತ್ತೊಂದು ಮನಮಿಡಿಯುವ ಕಥೆಯನ್ನೇ ಕಾಣುತ್ತೀರ || kannada emotional stories ||
Просмотров 4,7 тыс.16 часов назад
ಈ ಕೊನೆಯ ಭಾಗದಲ್ಲಿ ಮತ್ತೊಂದು ಮನಮಿಡಿಯುವ ಕಥೆಯನ್ನೇ ಕಾಣುತ್ತೀರ || kannada emotional stories || #kathegalu #motivationalStoriesinkannada #mor.elstoriesinkannada #storytelling #beautyoflifekannada #kannadastories #kannadausefullinformation #lessonablestories #hearttouchingstories #emotionalstories #healthtips Disclaimer :this channel does not promote or encourage any illegal activities,all contents provi...
ಮಗ ಸೊಸೆಯ ಪಶ್ಚಾತಾಪ ಕ್ಷಮಿಸಿದರ ತಂದೆ ತಾಯಿ || ಕನ್ನಡ ಮನಸ್ಸಿಗೆ ಮುಟ್ಟುವ ಕಥೆ || kannada stories telling ||
Просмотров 5 тыс.21 час назад
ಮಗ ಸೊಸೆಯ ಪಶ್ಚಾತಾಪ ಕ್ಷಮಿಸಿದರ ತಂದೆ ತಾಯಿ || ಕನ್ನಡ ಮನಸ್ಸಿಗೆ ಮುಟ್ಟುವ ಕಥೆ || kannada stories telling || #kathegalu #motivationalStoriesinkannada #mor.elstoriesinkannada #storytelling #beautyoflifekannada #kannadastories #kannadausefullinformation #lessonablestories #hearttouchingstories #emotionalstories #healthtips Disclaimer :this channel does not promote or encourage any illegal activities,all con...
ದುಷ್ಟ ಸೊಸೆಗೆ ಅತ್ತೆ ಕೊಟ್ಟಳು ಸರಿಯಾದ ತಿರುಗೇಟು || ಮನಸ್ಸಿಗೆ ಮುಟ್ಟುವಂಥ ಭಾವನಾತ್ಮಕ ಕಥೆ | ಭಾಗ್ಯದ ಸಿರಿ ಭಾಗ- 5
Просмотров 5 тыс.21 час назад
ದುಷ್ಟ ಸೊಸೆಗೆ ಅತ್ತೆ ಕೊಟ್ಟಳು ಸರಿಯಾದ ತಿರುಗೇಟು || ಮನಸ್ಸಿಗೆ ಮುಟ್ಟುವಂಥ ಭಾವನಾತ್ಮಕ ಕಥೆ | ಭಾಗ್ಯದ ಸಿರಿ ಭಾಗ- 5 #emotionalstory #history #motivation #moralstories #part #beststorykannada #kathegalu #motivationalStoriesinkannada #mor.elstoriesinkannada #storytelling #beautyoflifekannada #kannadastories #kannadausefullinformation #lessonablestories #hearttouchingstories #emotionalstories #healthtips Disclaim...
ಸೀತಮ್ಮನ ಮನೆಗೆ ಬಂದ ಮಗ ಸೊಸೆ || ಅವರ ಉದ್ದೇಶ ತಿಳಿದಿತ್ತು, ಸೀತಮ್ಮನಿಗೆ || ಇವರಿಗೆ ಸರಿಯಾಗಿ ಬುದ್ಧಿ ಕಲಿಸುತ್ತಾರ |
Просмотров 6 тыс.День назад
ಸೀತಮ್ಮನ ಮನೆಗೆ ಬಂದ ಮಗ ಸೊಸೆ || ಅವರ ಉದ್ದೇಶ ತಿಳಿದಿತ್ತು, ಸೀತಮ್ಮನಿಗೆ || ಇವರಿಗೆ ಸರಿಯಾಗಿ ಬುದ್ಧಿ ಕಲಿಸುತ್ತಾರ | #emotionalstory #horror #horrorstories #history #story #attesosestoriesinkannada #kathegalu #motivationalStoriesinkannada #mor.elstoriesinkannada #storytelling #beautyoflifekannada #kannadastories #kannadausefullinformation #lessonablestories #hearttouchingstories #emotionalstories #healthtips D...
ಅವಮಾನ ಮಾಡಿದ ಮಗ ಸೊಸೆ ಹಣಕ್ಕಾಗಿ ತನ್ನ ಮನೆಗೆ ಬಂದಾಗ ತಾಯಿ ಮಾಡಿದ್ದೇನು || ಮನಸ್ಸಿಗೆ ಮುಟ್ಟುವ ಕನ್ನಡ ಕಥೆ ||
Просмотров 6 тыс.День назад
ಅವಮಾನ ಮಾಡಿದ ಮಗ ಸೊಸೆ ಹಣಕ್ಕಾಗಿ ತನ್ನ ಮನೆಗೆ ಬಂದಾಗ ತಾಯಿ ಮಾಡಿದ್ದೇನು || ಮನಸ್ಸಿಗೆ ಮುಟ್ಟುವ ಕನ್ನಡ ಕಥೆ || #emotionalstory #horror #horrorstories #history #chanakya #moralstories #fallinlovewiththechanakya #attesosestoriesinkannada #emotionalstoriesinkannada #novelbasedstoriesinkannada motivation #motivational #movie #
ಮಗಳ ಮದುವೆ ಮಾಡಲು ತಂದೆ, ತಾಯಿಯ ಹರಸಾಹಸ|| ಜವಾಬ್ದಾರಿಯಿಂದ ಹಿಂದೆ ಸರಿದ ಅಣ್ಣಂದಿರು || ಭಾಗ್ಯದ ಸಿರಿ ,ಭಾಗ - 2 ||
Просмотров 4,8 тыс.День назад
ಮಗಳ ಮದುವೆ ಮಾಡಲು ತಂದೆ, ತಾಯಿಯ ಹರಸಾಹಸ|| ಜವಾಬ್ದಾರಿಯಿಂದ ಹಿಂದೆ ಸರಿದ ಅಣ್ಣಂದಿರು || ಭಾಗ್ಯದ ಸಿರಿ ,ಭಾಗ - 2 || #emotionalstory #horror #horrorstories #moralstories #history
ಭಾಗ್ಯದ ಸಿರಿ ಭಾಗ ಒಂದು || ಬಡ ತಂದೆ ಮಗಳ ಮದುವೆ ಮಾಡಲು ಪರದಾಡಿದರು ||
Просмотров 6 тыс.День назад
ಭಾಗ್ಯದ ಸಿರಿ ಭಾಗ ಒಂದು || ಬಡ ತಂದೆ ಮಗಳ ಮದುವೆ ಮಾಡಲು ಪರದಾಡಿದರು ||
ಎಲ್ಲ ಸಂಬಂಧಗಳನ್ನು ಹೀಗೆ ನಿಭಾಯಿಸಿದಳು ಕಥಾನಾಯಕಿ ಗೋದಾ || ಮನಸ್ಸು ಮಿಡಿಯುವ ಕನ್ನಡ ಕಥೆ ||
Просмотров 8 тыс.День назад
ಎಲ್ಲ ಸಂಬಂಧಗಳನ್ನು ಹೀಗೆ ನಿಭಾಯಿಸಿದಳು ಕಥಾನಾಯಕಿ ಗೋದಾ || ಮನಸ್ಸು ಮಿಡಿಯುವ ಕನ್ನಡ ಕಥೆ || #emotionalstory #moralstories #motivation #horrorstories #chanakya #horror #novelbasedstoriesinkannada Emotionalstoriesinkannada #usefullinformationinkannada
ಬದಲಾದ ಗೋದಳ ತಾಯಿ ಮತ್ತು ತಮ್ಮ || ಮನಸ್ಸು ಮುಟ್ಟುವ ಕನ್ನಡ ಭಾವನಾತ್ಮಕ ಕಥೆ || ಆಕಾಶ ತಾರೆ ಭಾಗ 6 ||
Просмотров 8 тыс.14 дней назад
ಬದಲಾದ ಗೋದಳ ತಾಯಿ ಮತ್ತು ತಮ್ಮ || ಮನಸ್ಸು ಮುಟ್ಟುವ ಕನ್ನಡ ಭಾವನಾತ್ಮಕ ಕಥೆ || ಆಕಾಶ ತಾರೆ ಭಾಗ 6 || #emotionalstory #moralstories #chanaky #horrorstories #horror #attesosestoriesinkannada #emotional storiesinKannada #novelbased storiesinKannada #motivationalvideoinkannada #
ಅತ್ತೆಯ ಪಶ್ಚಾತಾಪ || ಕನ್ನಡ ಮನಸ್ಸು ಮುಟ್ಟುವ ಭಾವನಾತ್ಮಕ ಕಥೆ ಆಕಾಶ ತಾರೆ ಭಾಗ 5 ||
Просмотров 7 тыс.14 дней назад
ಅತ್ತೆಯ ಪಶ್ಚಾತಾಪ || ಕನ್ನಡ ಮನಸ್ಸು ಮುಟ್ಟುವ ಭಾವನಾತ್ಮಕ ಕಥೆ ಆಕಾಶ ತಾರೆ ಭಾಗ 5 ||
ಅತ್ತೆಯ ಕಾಟ ತಡೆಯಲಾರದೆ ಬೇರೆ ಮನೆ ಮಾಡಿದ ಮಗ ಸೊಸೆ || ಕನ್ನಡ ಮನಸ್ಸು ಮುಟ್ಟುವ ಭಾವನಾತ್ಮಕ ಕಥೆ ||
Просмотров 10 тыс.14 дней назад
ಅತ್ತೆಯ ಕಾಟ ತಡೆಯಲಾರದೆ ಬೇರೆ ಮನೆ ಮಾಡಿದ ಮಗ ಸೊಸೆ || ಕನ್ನಡ ಮನಸ್ಸು ಮುಟ್ಟುವ ಭಾವನಾತ್ಮಕ ಕಥೆ || #emotionalstory #moralstories #motivation #history #horror #attesosestoriesinkannada #kannadaemotionalstories #novelstorykannada
ನಿನ್ನನ್ನು ಈ ಮನೆಗೆ ನನ್ನ ಸೊಸೆಯಾಗಿ ತಂದದ್ದು ನನ್ನ ಮಗನ ಹೆಂಡತಿಯಾಗಲ್ಲ || ಮನಸ್ಸಿಗೆ ಮುಟ್ಟುವಂತ ಭಾವನಾತ್ಮಕ ಕಥೆ |
Просмотров 8 тыс.14 дней назад
ನಿನ್ನನ್ನು ಈ ಮನೆಗೆ ನನ್ನ ಸೊಸೆಯಾಗಿ ತಂದದ್ದು ನನ್ನ ಮಗನ ಹೆಂಡತಿಯಾಗಲ್ಲ || ಮನಸ್ಸಿಗೆ ಮುಟ್ಟುವಂತ ಭಾವನಾತ್ಮಕ ಕಥೆ |
ಮೋಸ ಮಾಡಿ ಹೋದ ಮೊದಲ ಹೆಂಡತಿ, ತಾಯಿಯ ಬಲವಂತಕ್ಕೆ ಆದನು ಎರಡನೇ ಮದುವೆ || kannada stories telling ||
Просмотров 12 тыс.14 дней назад
ಮೋಸ ಮಾಡಿ ಹೋದ ಮೊದಲ ಹೆಂಡತಿ, ತಾಯಿಯ ಬಲವಂತಕ್ಕೆ ಆದನು ಎರಡನೇ ಮದುವೆ || kannada stories telling ||
ಅತ್ತೆಯನ್ನು ತುಚ್ಚವಾಗಿ ಕಾಣುತ್ತಿದ್ದ ಸೊಸೆ ಇದನ್ನು ಕಂಡು ಸಿಡಿದೆದ್ದ ಮಗ || ಮನಮಿಡಿಯುವ ಕನ್ನಡ ಕಥೆ ||
Просмотров 10 тыс.14 дней назад
ಅತ್ತೆಯನ್ನು ತುಚ್ಚವಾಗಿ ಕಾಣುತ್ತಿದ್ದ ಸೊಸೆ ಇದನ್ನು ಕಂಡು ಸಿಡಿದೆದ್ದ ಮಗ || ಮನಮಿಡಿಯುವ ಕನ್ನಡ ಕಥೆ ||
ಒಂಟಿ ಎಸ್ಟೇಟ್ ನ ಕೌತುಕದ ಕಥೆ || ಒಂದು ಕುತೂಹಲಕಾರಿ ಕಥೆ || kannada horror stories ||
Просмотров 80714 дней назад
ಒಂಟಿ ಎಸ್ಟೇಟ್ ನ ಕೌತುಕದ ಕಥೆ || ಒಂದು ಕುತೂಹಲಕಾರಿ ಕಥೆ || kannada horror stories ||
ಹೆಂಡತಿಯ ವರ್ತನೆ ದಿಡೀರನೆ ಬದಲಾಗಿ ವಯಸ್ಸಾದ ಗಂಡ ಕಂಗಾಲಾಗಿದ್ದ || ಒಂದು ಮನ ಮಿಡಿಯುವ ಭಾವನಾತ್ಮಕ ಕಥೆ ||
Просмотров 1,2 тыс.14 дней назад
ಹೆಂಡತಿಯ ವರ್ತನೆ ದಿಡೀರನೆ ಬದಲಾಗಿ ವಯಸ್ಸಾದ ಗಂಡ ಕಂಗಾಲಾಗಿದ್ದ || ಒಂದು ಮನ ಮಿಡಿಯುವ ಭಾವನಾತ್ಮಕ ಕಥೆ ||
ಮೂವರು ಹುಡುಗರಲ್ಲಿ ಯಾರನ್ನು ಆಯ್ಕೆ ಮಾಡಿದಳು ಮಾಲತಿ ?|| ಹೊಸ ಕನ್ನಡ ಭಾವನಾತ್ಮಕ ಕಥೆ ||
Просмотров 1,7 тыс.14 дней назад
ಮೂವರು ಹುಡುಗರಲ್ಲಿ ಯಾರನ್ನು ಆಯ್ಕೆ ಮಾಡಿದಳು ಮಾಲತಿ ?|| ಹೊಸ ಕನ್ನಡ ಭಾವನಾತ್ಮಕ ಕಥೆ ||
ಒಂದು ಮನಮಿಡಿಯುವ ಹೊಸ ಭಾವನಾತ್ಮಕ ಕಥೆ || kannada stories ||
Просмотров 2,4 тыс.14 дней назад
ಒಂದು ಮನಮಿಡಿಯುವ ಹೊಸ ಭಾವನಾತ್ಮಕ ಕಥೆ || kannada stories ||
ಕನ್ನಡ ಹೊಸ ಭಾವನಾತ್ಮಕ ಕಥೆ || ಪ್ರತ್ಯಕ್ಷಿಸಿ ನೋಡಿದರು ಪ್ರಮಾಣಿಸಿ ನೋಡಬೇಕು || kannada stories ||
Просмотров 74321 день назад
ಕನ್ನಡ ಹೊಸ ಭಾವನಾತ್ಮಕ ಕಥೆ || ಪ್ರತ್ಯಕ್ಷಿಸಿ ನೋಡಿದರು ಪ್ರಮಾಣಿಸಿ ನೋಡಬೇಕು || kannada stories ||
ಗಂಡನಿಗಾಗಿ ಅವಳು ಅಂತ ದೊಡ್ಡ ತ್ಯಾಗವನ್ನು ಮಾಡಿದಳು || ಕನ್ನಡ ಹೊಸ ಭಾವನಾತ್ಮಕ ಕಥೆ ||
Просмотров 2,3 тыс.21 день назад
ಗಂಡನಿಗಾಗಿ ಅವಳು ಅಂತ ದೊಡ್ಡ ತ್ಯಾಗವನ್ನು ಮಾಡಿದಳು || ಕನ್ನಡ ಹೊಸ ಭಾವನಾತ್ಮಕ ಕಥೆ ||
ಅವನ ಬದುಕಿನಲ್ಲಿ ಬಂದರು ಮೂವರು ಹೆಣ್ಣು ಮಕ್ಕಳು || ಕನ್ನಡ ಹೊಸ ಮನ ಮಿಡಿಯುವ ಭಾವನಾತ್ಮಕ ಕಥೆ ||
Просмотров 1,7 тыс.21 день назад
ಅವನ ಬದುಕಿನಲ್ಲಿ ಬಂದರು ಮೂವರು ಹೆಣ್ಣು ಮಕ್ಕಳು || ಕನ್ನಡ ಹೊಸ ಮನ ಮಿಡಿಯುವ ಭಾವನಾತ್ಮಕ ಕಥೆ ||
ಕನ್ನಡ ಹೊಸ ಭಾವನಾತ್ಮಕ ಕಥೆಗಳು || kannada emotional stories ||
Просмотров 74021 день назад
ಕನ್ನಡ ಹೊಸ ಭಾವನಾತ್ಮಕ ಕಥೆಗಳು || kannada emotional stories ||
ಬಿಡಿಸದ ಬಂದ ಭಾಗ - 2 || ಅನಾಥ ಮಗುವಿಗೆ ಆಸರೆಯಾದ ಕುಟುಂಬ ||kannada emotional stories ||
Просмотров 1 тыс.28 дней назад
ಬಿಡಿಸದ ಬಂದ ಭಾಗ - 2 || ಅನಾಥ ಮಗುವಿಗೆ ಆಸರೆಯಾದ ಕುಟುಂಬ ||kannada emotional stories ||
ಬದುಕಲ್ಲಿ ಆದರ್ಶ ಹೊಂದಿದವನ ದುರಂತ ಕಥೆ || ತಂದೆ ತಾಯಿಯ ಪಾಪ ಪ್ರಜ್ಞೆ || ಕನ್ನಡ ಹೃದಯ ಸ್ಪರ್ಶಿ ಭಾವನಾತ್ಮಕ ಕಥೆ ||
Просмотров 856Месяц назад
ಬದುಕಲ್ಲಿ ಆದರ್ಶ ಹೊಂದಿದವನ ದುರಂತ ಕಥೆ || ತಂದೆ ತಾಯಿಯ ಪಾಪ ಪ್ರಜ್ಞೆ || ಕನ್ನಡ ಹೃದಯ ಸ್ಪರ್ಶಿ ಭಾವನಾತ್ಮಕ ಕಥೆ ||
ಒಂದು ಭಾವನಾತ್ಮಕ ಕಥೆ || Kannada emotional heart touching stories ||
Просмотров 1,6 тыс.Месяц назад
ಒಂದು ಭಾವನಾತ್ಮಕ ಕಥೆ || Kannada emotional heart touching stories ||
ಹೊಸ ಭಾವನಾತ್ಮಕ ಮನ ಮಿಡಿಯುವ ಕಥೆ || ಕನ್ನಡ ಸ್ಟೋರೀಸ್ || kannada morel stories ||
Просмотров 2,4 тыс.Месяц назад
ಹೊಸ ಭಾವನಾತ್ಮಕ ಮನ ಮಿಡಿಯುವ ಕಥೆ || ಕನ್ನಡ ಸ್ಟೋರೀಸ್ || kannada morel stories ||
E kate ella hudugiyara jivanadallu nadediruttade
Super super super ❤❤❤❤❤❤❤❤
ಚೆನ್ನಾಗಿ ಇದೆ ಸಂಪೂರ್ಣ ಸ್ಟೋರಿ ಹಾಕಿ ಅರ್ಧ ದಲ್ಲಿ ನಿಲ್ಲಿಸ ಬೇಡಿ 👌👌
Super super super ❤❤❤❤❤❤❤❤❤
Super super super super super super super
❤❤❤❤❤❤❤❤❤❤❤❤
ಇದು H G ರಾಧಾ ದೇವಿ ಬರೆದ ಕಥೆ
ಇದು ಬೆಸುಗೆ ಬೆಸುಗೆ ಬೆಸುಗೆ
ಇದು ಅಶ್ವಿನಿ ಅವರು ಬೆಸುಗೆ ಕಥೆ ಅಲ್ಪಾ?
ಇದು ಮಂಜುಳಾ ಶ್ರೀನಾಥ್ ಅಭಿನಯದ ಬೆಸುಗೆ ಚಲನಚಿತ್ರದ ಕಥೆ
ಸುಂದರವಾದ ಕಥೆ🎉❤🎉❤
ಧನ್ಯವಾದಗಳು 🙏🤗❤️
ಅಶ್ವಿನಿ ಯವರು ಕನ್ನಡದ ಒಬ್ಬ ಶ್ರೇಷ್ಠ ಕಾದಂಬರಿಗಾರ್ತಿ
ಅತ್ಯುತ್ತಮ ಸಾಂಸಾರಿಕ ಕಥೆ🎉🎉🎉
Super story
The story is very nice and family story thanks mam
Thank you so much for your comments 🙏🤗❤️
Chendada kathe❤
Super super super super super super super super super super super super super super nice story
Thank you sooooooo much 🙏🤗❤️
Present generation janarige suktavada kathe
Thank you so much 🙏🤗❤️
Pramila thappu madidaru thiddu kondalu 😊
ಕತೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ❤️❤️❤️❤️
ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕಾಗಿ 🙏🤗❤️
Kathe chenngide
ಥ್ಯಾಂಕ್ ಯೂ ಸೋ ಮಚ್ 🙏🤗❤️
ತುಂಬಾ ಚೆನ್ನಾಗಿತ್ತು ಕಥೆ. ದೈವ ಭಕ್ತಿ ಹಾಗೂ ಗುರು ಹಿರಿಯರ ಸೇವೆ ಎಂದಿಗೂ ಕೈ ಬಿಡುವುದಿಲ್ಲ.❤❤❤❤❤❤❤❤❤❤
ತುಂಬಾ ಧನ್ಯವಾದಗಳು ನಿಮ್ಮ ಈ ಅಭಿಪ್ರಾಯಕ್ಕಾಗಿ 🙏🤗❤️
🙏👌🙂😍🌹
🙏🤗❤️
ಒಳ್ಳೇ ಕಥೆ
🙏🤗❤️
Kathi thumba Changide excellent super super super super super 💖💖💖💖💖🥰🥰🥰🥰👏👏👏👏👏👏👏👏👏👏
Thank you so much 🤗❤️🙏
ಕತೆ ಮತ್ತು ಕತೆ ಹೇಳುವ ಹೇಳುವ ಶೈಲಿ ಬಹಳ ಬಹಲ ಚೆನ್ನಾಗಿತ್ತು❤
ಹೃತ್ಪೂರ್ವಕವಾದ ಧನ್ಯವಾದಗಳು ನಿಮ್ಮ ಅನಿಸಿಕೆ ಗಾಗಿ 🙏🤗❤️
ಈ ಕಥೆಯನ್ನು ಈ ಮೊದಲೇ ಎಲ್ಲೋ ಓದಿದ್ದೆ ಅನ್ಸುತ್ತೆ. ಚೆನ್ನಾಗಿದೆ ಇದನ್ನು ಬರೆದ ಲೇಖಕಿ ಅಥವಾ ಲೇಖಕರ ಹೆಸರು ಹಾಗಿದ್ದರೆ ಚೆನ್ನಾಗಿತ್ತು
ಇದು mk ಇಂದಿರಾ ರವರು ಬರೆದಿರುವ ಕಾದಂಬರಿಯಾಗಿದೆ ಖಂಡಿತವಾಗಿಯೂ ಈ ಗೌರವವು ಅವರಿಗೆ ಸಲ್ಲಬೇಕು ಹಾಗೆ ಧನ್ಯವಾದಗಳು ನಿಮ್ಮ ಅನಿಸಿಕೆಯನ್ನು ತಿಳಿಸಿದ್ದಕ್ಕಾಗಿ 🙏❤️🤗
ಇದು ಹೆಚ್. ಜಿ.ರಾಧಾದೇವಿಯವರ ಬಾರೇ ಭಾಗ್ಯದ ಸೀರಿಯೇ ಕಾದಂಬರಿ.
Very nice 🙏🌹
🙏❤️🤗
Next episode haki mam please
When site is there they can build the house latr but they must support the parents and sister first😊
👌
🙏❤️🤗
Super mam kathe thumba thumba changethe
Super ❤❤❤
Super super super super super super super super super super
❤❤❤❤❤❤
Nice❤ story❤
Super ❤❤❤❤❤❤❤❤❤❤❤❤❤❤
Yavagalu hettavarige nivu madabedi chenagi nodikolli😊
Super super super super super super super super super super
Super super super ❤❤❤❤❤❤❤❤❤❤❤❤❤❤
Very nice
🙏👌👌👌👌🙂🙂
🙏❤️🤗
Super super super super super super ❤❤❤❤❤❤❤
Thuba chanagide store ❤❤❤❤❤❤❤❤❤❤
ಸುಸಂಸ್ಕೃತ ಕಥೆ.ವಿದ್ಯಾವಂತ ಉದ್ಯೋಗಸ್ಥ ಅಣ್ಣ ತಮ್ಮಂದಿರು ಅಕ್ಕತಂಗಿಯರಿಗೆ ಕೊಡೋ ಬಹುಮಾನದ ವಾಸ್ತವತೆಯ ಅನಾವರಣ ❤
ತುಂಬಾ ಧನ್ಯವಾದಗಳು ನಿಮ್ಮ ಅನಿಸಿಕೆ ಗಾಗಿ 🙏❤️🤗
Inthaha susamskruthra kathe kelalu manasige eno ondu tharada nemmadi santhosha siguthade nejavaglu neevu thumba chennagi helthiri kushiyaythu thank you mam❤😂😊
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಈ ಅಭಿಪ್ರಾಯಕ್ಕಾಗಿ ನಿಮ್ಮ ಈ ಪ್ರೀತಿ ವಿಶ್ವಾಸ ಹೀಗೆ ಇರಲಿ ಎಂದು ಕೇಳಿಕೊಳ್ಳುತ್ತೇನೆ 🙏❤️🤗
Super super super super super super super super super super super ❤❤❤❤❤❤❤❤
ಕಥೆ ತುಂಬಾ ಚನ್ನಾಗಿ ಮೂ❤ಡಿಬರುತ್ತಿದೆ ಮುಂದಿನ ಭಾಗ ಯಾವಾಗ ಬರುವದೆಂದು ಕಾಯುತ್ತಿರುವೆ
ಈ ಕಾದಂಬರಿ ಬರೆದವರ ಹೆಸರನ್ನು ದಯವಿಟ್ಟು ಪ್ರಕಟಿಸಿ.... ಹಿಂದಿನ ಸಂಚಿಕೆಯಲ್ಲಿ ಶoಕರಚಾರ್ಯರ ಕನಕದಾಸರ ಸ್ತೋತ್ರ ಅಂತ ತಪ್ಪಾಗಿ ಹಲವು ಬಾರಿ ಓದಿದೀರ...ಅದು ಶoಕರಾಚಾರ್ಯರ ಕನಕಧಾರ ಸ್ತೋತ್ರ ಎಂದಿರಬೇಕು.
Mk ಇಂದಿರಾ 🙏❤️🤗
Kutumga kathe chenngide Keep it up
🙏❤️🤗
Super story