ಸವಿ ಲೋಕ-Savi Loka
ಸವಿ ಲೋಕ-Savi Loka
  • Видео 399
  • Просмотров 2 532 353
"ಹೊಲದಾಗ "ಎಳ್ಳಮಾವಾಸ್ಯೆ" ಹಬ್ಬಕ್ಕೆ ಎಷ್ಟೆಲ್ಲಾ ಅಡುಗೆ ನೋಡ್ರಿ!"-Savi Loka- @KalamadhyamaYouTube -Savita
ಉತ್ತರ ಕರ್ನಾಟಕದಲ್ಲಿ "ಎಳ್ಳಮಾವಾಸ್ಯೆ" ತುಂಬಾ ಪ್ರಸಿದ್ಧ. ಏನು ಈ ಹಬ್ಬದ ಹಿನ್ನೆಲೆ? ಹೇಗೆ ಮಾಡ್ತಾರೆ? ನೋಡಿ ಈ ವಿಶೇಷ ವಿಡಿಯೋ. ನಿಮಗಾಗಿ ನಿಮ್ಮ ಸವಿ ಲೋಕದಲ್ಲಿ. Uttara Karnataka "Ellamavasye" festival Celebrations.
#ellamavasye #saviloka #kalamadhyama #param #savitaparam
@KalamadhyamaRUclips
@savitaavarsang90
#savitaparam
ಹೇಗಿದ್ದೀರಿ ಗೆಳೆಯರೆ,
ಸವಿ ಲೋಕಕ್ಕೆ ನಿಮಗೆ ಆತ್ಮೀಯ ಸ್ವಾಗತ. ವಿವಿಧ ರೀತಿಯ ವೀಡಿಯೋ ಆಡಿಯೋಗಳನ್ನ ನೋಡಿ, ಕೇಳಿ, ಹಂಚಿ. ಧನ್ಯವಾದ.
Dear Friends,
welcome to 'Savi Loka' RUclips Channel.
pls subscribe to Savi Loka RUclips channel. click on the below link.
#savitaavarsang90
#savitaparam #savitaavarsang #saviloka #youtubechannel #kidsstories#kannadakids stories # #childrenstheatre #childrenstories @savikate
.
.
.
.
.
.
.
.
.
.
....
Просмотров: 58 106

Видео

ಕಥೆ-ಬೆಟ್ಟದ ದೆವ್ವ- Savi Kathe143-KANNADA kathegalu-kids stories BedtimeStories-SaviLoka@Kalamadhyama
Просмотров 5844 часа назад
@KalamadhyamaRUclips @savitaavarsang90 #savitaparam ಹೇಗಿದ್ದೀರಿ ಗೆಳೆಯರೆ, ಸವಿ ಲೋಕಕ್ಕೆ ನಿಮಗೆ ಆತ್ಮೀಯ ಸ್ವಾಗತ. ವಿವಿಧ ರೀತಿಯ ವೀಡಿಯೋ ಆಡಿಯೋಗಳನ್ನ ನೋಡಿ, ಕೇಳಿ, ಹಂಚಿ. ಧನ್ಯವಾದ. Dear Friends, welcome to 'Savi Loka' RUclips Channel. pls subscribe to Savi Loka RUclips channel. click on the below link. #savitaavarsang90 #savitaparam #savitaavarsang #saviloka #youtubechannel #kidsstories#kannadakids stories # #chi...
"ನಿಮ್ಮ ಮಗು ಕ್ರಿಯೇಟಿವಿಟಿ ಹೆಚ್ಚಿ ಜೀನಿಯಸ್ ಆಗುತ್ತೆ! ಈ ಕತೆಗಳು ಕೇಳಿಸಿ-KANNADA Bed Story-Savi Loka-#savita
Просмотров 73512 часов назад
@KalamadhyamaRUclips #savitaparam ಹೇಗಿದ್ದೀರಿ ಗೆಳೆಯರೆ, ಸವಿ ಲೋಕಕ್ಕೆ ನಿಮಗೆ ಆತ್ಮೀಯ ಸ್ವಾಗತ. ವಿವಿಧ ರೀತಿಯ ವೀಡಿಯೋ ಆಡಿಯೋಗಳನ್ನ ನೋಡಿ, ಕೇಳಿ, ಹಂಚಿ. ಧನ್ಯವಾದ. Dear Friends, welcome to 'Savi Loka' RUclips Channel. pls subscribe to Savi Loka RUclips channel. click on the below link. #savitaavarsang90 #savitaparam #savitaavarsang #saviloka #youtubechannel #kidsstories#kannadakids stories # #childrenstheatre #chi...
"ಪರಮ್ ಅವರ ಅಪ್ಪ ಅಮ್ಮ ಮತ್ತು ಮನೆ!"-Savi Loka- @KalamadhyamaYouTube -Savita Param-Kalamadhyama Param
Просмотров 49 тыс.14 дней назад
#saviloka #kalamadhyama #param #savitaparam @KalamadhyamaRUclips @savitaavarsang90 #savitaparam ಹೇಗಿದ್ದೀರಿ ಗೆಳೆಯರೆ, ಸವಿ ಲೋಕಕ್ಕೆ ನಿಮಗೆ ಆತ್ಮೀಯ ಸ್ವಾಗತ. ವಿವಿಧ ರೀತಿಯ ವೀಡಿಯೋ ಆಡಿಯೋಗಳನ್ನ ನೋಡಿ, ಕೇಳಿ, ಹಂಚಿ. ಧನ್ಯವಾದ. Dear Friends, welcome to 'Savi Loka' RUclips Channel. pls subscribe to Savi Loka RUclips channel. click on the below link. #savitaavarsang90 #savitaparam #savitaavarsang #saviloka #youtubecha...
ಕಥೆ-ಹಠಮಾರಿ‌ ಗುಬ್ಬಿಮರಿ-Savi Kathe142-KANNADA kathegaluBedtimeStories-SaviLoka@Kalamadhyama
Просмотров 56321 день назад
@KalamadhyamaRUclips @savitaavarsang90 #savitaparam ಹೇಗಿದ್ದೀರಿ ಗೆಳೆಯರೆ, ಸವಿ ಲೋಕಕ್ಕೆ ನಿಮಗೆ ಆತ್ಮೀಯ ಸ್ವಾಗತ. ವಿವಿಧ ರೀತಿಯ ವೀಡಿಯೋ ಆಡಿಯೋಗಳನ್ನ ನೋಡಿ, ಕೇಳಿ, ಹಂಚಿ. ಧನ್ಯವಾದ. Dear Friends, welcome to 'Savi Loka' RUclips Channel. pls subscribe to Savi Loka RUclips channel. click on the below link. #savitaavarsang90 #savitaparam #savitaavarsang #saviloka #youtubechannel #kidsstories#kannadakids stories # #chi...
ಕಥೆ-ಜಾಣ ಆಮೆ-The Brave Tortoise-Savi Kathe-141-KANNADA kathegaluBedtimeStories-SaviLoka@Kalamadhyama
Просмотров 54321 день назад
@KalamadhyamaRUclips @savitaavarsang90 #savitaparam ಹೇಗಿದ್ದೀರಿ ಗೆಳೆಯರೆ, ಸವಿ ಲೋಕಕ್ಕೆ ನಿಮಗೆ ಆತ್ಮೀಯ ಸ್ವಾಗತ. ವಿವಿಧ ರೀತಿಯ ವೀಡಿಯೋ ಆಡಿಯೋಗಳನ್ನ ನೋಡಿ, ಕೇಳಿ, ಹಂಚಿ. ಧನ್ಯವಾದ. Dear Friends, welcome to 'Savi Loka' RUclips Channel. pls subscribe to Savi Loka RUclips channel. click on the below link. #savitaavarsang90 #savitaparam #savitaavarsang #saviloka #youtubechannel #kidsstories#kannadakids stories # #chi...
"ಸಿಂಧನೂರಿನ ಮದ್ಯಪಾನಿ ಸಾಧುಗಳ ವಿಚಿತ್ರ ಲೋಕದಲ್ಲಿ!"-Savi Loka-@KalamadhyamaYouTube -Savita Param
Просмотров 131 тыс.21 день назад
ಸಿಂಧನೂರಿನ ಅಂಬಾ ಭವಾನಿ ದೇವಾಲಯದ ಸುತ್ತಾ ಇರುವ ವಿಚಿತ್ರ ಸಾಧುಗಳ ವಿಶೇಷ ಸಂದರ್ಶನ ಹಾಗೂ ಅಂಬಾ ಭವಾನಿ ಕ್ಷೇತ್ರದ ಟೂರ್ ನಿಮಗಾಗಿ ನಿಮ್ಮ ಸವಿ ಲೋಕದಲ್ಲಿ. Sindhanur Amba Bhavani Temple (Amba Mutt) Tour & Saints Interview. #ambabhavani #sindhanuru #saviloka #kalamadhyama #param #savitaparam @KalamadhyamaRUclips @savitaavarsang90 #savitaparam ಹೇಗಿದ್ದೀರಿ ಗೆಳೆಯರೆ, ಸವಿ ಲೋಕಕ್ಕೆ ನಿಮಗೆ ಆತ್ಮೀಯ ಸ್ವಾಗತ. ವಿವಿಧ ರೀತಿಯ ವೀಡಿಯೋ ಆಡಿಯೋಗಳನ್...
ಅಮೆರಿಕಕ್ಕೆ ಗೊಜ್ಜವಲಕ್ಕಿ EXPORT ಮಾಡುವ ಗೃಹಿಣಿಯ Success- @cornerinkannada1282 - @KalamadhyamaYouTube
Просмотров 186 тыс.Месяц назад
@cornerinkannada1282 in Kannada RUclips channel To Contact Bilwa Organic Home made product - 8618292734 @KalamadhyamaRUclips @savitaavarsang90 #savitaparam ಹೇಗಿದ್ದೀರಿ ಗೆಳೆಯರೆ, ಸವಿ ಲೋಕಕ್ಕೆ ನಿಮಗೆ ಆತ್ಮೀಯ ಸ್ವಾಗತ. ವಿವಿಧ ರೀತಿಯ ವೀಡಿಯೋ ಆಡಿಯೋಗಳನ್ನ ನೋಡಿ, ಕೇಳಿ, ಹಂಚಿ. ಧನ್ಯವಾದ. Dear Friends, welcome to 'Savi Loka' RUclips Channel. pls subscribe to Savi Loka RUclips channel. click on the below link. #savitaa...
ಮಗನಿಗಾಗಿ ಮಾಡಿದ ರಾಗಿ ಸರಿ ಕೈ ಹಿಡಿಯಿತು. housewife became Entrepreneur@Corner in kannada@Kalamadhyama
Просмотров 8 тыс.Месяц назад
BILWAA@Corner in Kannada RUclips channel To Contact Bilwa Organic Home made product - 8618292734 @KalamadhyamaRUclips @savitaavarsang90 #savitaparam ಹೇಗಿದ್ದೀರಿ ಗೆಳೆಯರೆ, ಸವಿ ಲೋಕಕ್ಕೆ ನಿಮಗೆ ಆತ್ಮೀಯ ಸ್ವಾಗತ. ವಿವಿಧ ರೀತಿಯ ವೀಡಿಯೋ ಆಡಿಯೋಗಳನ್ನ ನೋಡಿ, ಕೇಳಿ, ಹಂಚಿ. ಧನ್ಯವಾದ. Dear Friends, welcome to 'Savi Loka' RUclips Channel. pls subscribe to Savi Loka RUclips channel. click on the below link. #savitaavarsang...
"ಕಲಾಮಾಧ್ಯಮದಲ್ಲಿ ಮಕ್ಕಳ ಸಂಭ್ರಮ, ಹಾಡು, ಕುಣಿತ, ತಮಾಷೆ+ಕಲಿಕೆ!-Savikathe -SaviLoka- @kalamadhyama
Просмотров 1 тыс.Месяц назад
@KalamadhyamaRUclips @savitaavarsang90 #savitaparam ಹೇಗಿದ್ದೀರಿ ಗೆಳೆಯರೆ, ಸವಿ ಲೋಕಕ್ಕೆ ನಿಮಗೆ ಆತ್ಮೀಯ ಸ್ವಾಗತ. ವಿವಿಧ ರೀತಿಯ ವೀಡಿಯೋ ಆಡಿಯೋಗಳನ್ನ ನೋಡಿ, ಕೇಳಿ, ಹಂಚಿ. ಧನ್ಯವಾದ. Dear Friends, welcome to 'Savi Loka' RUclips Channel. pls subscribe to Savi Loka RUclips channel. click on the below link. #savitaavarsang90 #savitaparam #savitaavarsang #saviloka #youtubechannel #kidsstories#kannadakids stories # #chi...
ಕಥೆ-ಮುದುಕಿ ಮತ್ತು ತುಂಡು ಭೂಮಿ-Savi Kathe-140-KANNADA kathegaluBedtimeStories-SaviLoka@Kalamadhyama
Просмотров 795Месяц назад
@KalamadhyamaRUclips @savitaavarsang90 #savitaparam ಹೇಗಿದ್ದೀರಿ ಗೆಳೆಯರೆ, ಸವಿ ಲೋಕಕ್ಕೆ ನಿಮಗೆ ಆತ್ಮೀಯ ಸ್ವಾಗತ. ವಿವಿಧ ರೀತಿಯ ವೀಡಿಯೋ ಆಡಿಯೋಗಳನ್ನ ನೋಡಿ, ಕೇಳಿ, ಹಂಚಿ. ಧನ್ಯವಾದ. Dear Friends, welcome to 'Savi Loka' RUclips Channel. pls subscribe to Savi Loka RUclips channel. click on the below link. #savitaavarsang90 #savitaparam #savitaavarsang #saviloka #youtubechannel #kidsstories#kannadakids stories # #chi...
ಕರ್ನಾಟಕದ ಜನ,ಬದುಕು, ದೇವರು, ನಂಬಿಕೆಗಳ ಸುತ್ತ Lotageri-08 Village Diary. SaviLoka-@KalamadhyamaYouTube
Просмотров 12 тыс.Месяц назад
ಲೊಟಗೇರಿ ಡೈರೀಸ್ My Village diary's -Saviloka-Kalamadhyama Indian Village kids Kids Activities in village Lotageri Village Diaries @kalamadhyama #savitaparam ಹೇಗಿದ್ದೀರಿ ಗೆಳೆಯರೆ, ಸವಿ ಲೋಕಕ್ಕೆ ನಿಮಗೆ ಆತ್ಮೀಯ ಸ್ವಾಗತ. ವಿವಿಧ ರೀತಿಯ ವೀಡಿಯೋ ಆಡಿಯೋಗಳನ್ನ ನೋಡಿ, ಕೇಳಿ, ಹಂಚಿ. ಧನ್ಯವಾದ. Dear Friends, welcome to 'Savi Loka' RUclips Channel. pls subscribe to Savi Loka RUclips channel. click on the below link. #savitaa...
ಕಥೆ-ಕಪಟ ನರಿ-Savi Kathe-139-KANNADA kathegaluBedtimeStories-SaviLoka@Kalamadhyama
Просмотров 474Месяц назад
@KalamadhyamaRUclips @savitaavarsang90 #savitaparam ಹೇಗಿದ್ದೀರಿ ಗೆಳೆಯರೆ, ಸವಿ ಲೋಕಕ್ಕೆ ನಿಮಗೆ ಆತ್ಮೀಯ ಸ್ವಾಗತ. ವಿವಿಧ ರೀತಿಯ ವೀಡಿಯೋ ಆಡಿಯೋಗಳನ್ನ ನೋಡಿ, ಕೇಳಿ, ಹಂಚಿ. ಧನ್ಯವಾದ. Dear Friends, welcome to 'Savi Loka' RUclips Channel. pls subscribe to Savi Loka RUclips channel. click on the below link. #savitaavarsang90 #savitaparam #savitaavarsang #saviloka #youtubechannel #kidsstories#kannadakids stories # #chi...
ಕಥೆ-ಹದ್ದಿನ ಮರಿ-Savi Kathe-138-KANNADA kathegaluBedtimeStories-SaviLoka@Kalamadhyama
Просмотров 801Месяц назад
@KalamadhyamaRUclips @savitaavarsang90 #savitaparam ಹೇಗಿದ್ದೀರಿ ಗೆಳೆಯರೆ, ಸವಿ ಲೋಕಕ್ಕೆ ನಿಮಗೆ ಆತ್ಮೀಯ ಸ್ವಾಗತ. ವಿವಿಧ ರೀತಿಯ ವೀಡಿಯೋ ಆಡಿಯೋಗಳನ್ನ ನೋಡಿ, ಕೇಳಿ, ಹಂಚಿ. ಧನ್ಯವಾದ. Dear Friends, welcome to 'Savi Loka' RUclips Channel. pls subscribe to Savi Loka RUclips channel. click on the below link. #savitaavarsang90 #savitaparam #savitaavarsang #saviloka #youtubechannel #kidsstories#kannadakids stories # #chi...
ಕಥೆ-ಕೀಟಲೆ ಕೋತಿ-Naughty Monkey -Savi Kathe137-KANNADA kathegalu Bedtime Stories-SaviLoka@Kalamadhyama
Просмотров 369Месяц назад
@KalamadhyamaRUclips @savitaavarsang90 #savitaparam ಹೇಗಿದ್ದೀರಿ ಗೆಳೆಯರೆ, ಸವಿ ಲೋಕಕ್ಕೆ ನಿಮಗೆ ಆತ್ಮೀಯ ಸ್ವಾಗತ. ವಿವಿಧ ರೀತಿಯ ವೀಡಿಯೋ ಆಡಿಯೋಗಳನ್ನ ನೋಡಿ, ಕೇಳಿ, ಹಂಚಿ. ಧನ್ಯವಾದ. Dear Friends, welcome to 'Savi Loka' RUclips Channel. pls subscribe to Savi Loka RUclips channel. click on the below link. #savitaavarsang90 #savitaparam #savitaavarsang #saviloka #youtubechannel #kidsstories#kannadakids stories # #chi...
ಕಥೆ-ಸರ್ಕಸ್ ಮಾಡುವ ಚಿಂಪಾಂಜಿ-Savi Kathe136-KANNADA kathegalu Bedtime Stories-SaviLoka@Kalamadhyam
Просмотров 2542 месяца назад
ಕಥೆ-ಸರ್ಕಸ್ ಮಾಡುವ ಚಿಂಪಾಂಜಿ-Savi Kathe136-KANNADA kathegalu Bedtime Stories-SaviLoka@Kalamadhyam
ಕಥೆ-ಮೊಲದ ಮರಿಗಳ ತುಂಟಾಟ-Savi Kathe135-KANNADA kathegalu Bedtime Stories-SaviLoka@Kalamadhyam
Просмотров 6992 месяца назад
ಕಥೆ-ಮೊಲದ ಮರಿಗಳ ತುಂಟಾಟ-Savi Kathe135-KANNADA kathegalu Bedtime Stories-SaviLoka@Kalamadhyam
Day-02 ಅಭಿನಯದ ಆರಂಭ ಮತ್ತು ಕೋಲಾಟ‌ದ ಕಲಿಕೆ Kalamadhyama Children's theatre workshop Oct 2024-SaviLoka
Просмотров 2,8 тыс.2 месяца назад
Day-02 ಅಭಿನಯದ ಆರಂಭ ಮತ್ತು ಕೋಲಾಟ‌ದ ಕಲಿಕೆ Kalamadhyama Children's theatre workshop Oct 2024-SaviLoka
Day-01 ಕಥೆ ಹೇಳುವ ಮೊದಲ ಪ್ರಯತ್ನ ಕಲಾಮಾಧ್ಯಮ‌ ವಾರಾಂತ್ಯ ರಂಗತರಗತಿಗಳು October 2024. SaviLoka
Просмотров 2,1 тыс.2 месяца назад
Day-01 ಕಥೆ ಹೇಳುವ ಮೊದಲ ಪ್ರಯತ್ನ ಕಲಾಮಾಧ್ಯಮ‌ ವಾರಾಂತ್ಯ ರಂಗತರಗತಿಗಳು October 2024. SaviLoka
ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಡೆಯುವ ದೀಪಾವಳಿ ಎಣ್ಣೆ ಸ್ನಾನ-SaviLoka@Kalamadhyama
Просмотров 4,8 тыс.2 месяца назад
ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಡೆಯುವ ದೀಪಾವಳಿ ಎಣ್ಣೆ ಸ್ನಾನ-SaviLoka@Kalamadhyama
Children’s Theatre at Bangalore- ಮಕ್ಕಳಿಗಾಗಿ ರಂಗಭೂಮಿ-ಇದು ಮಕ್ಕಳ ಮನಸ್ಸಿನ ಟಾನಿಕ್ Saviloka@kalamadhyama
Просмотров 6 тыс.2 месяца назад
Children’s Theatre at Bangalore- ಮಕ್ಕಳಿಗಾಗಿ ರಂಗಭೂಮಿ-ಇದು ಮಕ್ಕಳ ಮನಸ್ಸಿನ ಟಾನಿಕ್ Saviloka@kalamadhyama
"ಕಲಾಮಾಧ್ಯಮ ಪರಮ್ ಗೆ ಅತ್ತೆ ಕೊಟ್ಟ ದಸರಾ-ಗಿಫ್ಟ್!-Lotageri-07 Village Diary-SaviLoka-@KalamadhyamaYouTube
Просмотров 44 тыс.2 месяца назад
"ಕಲಾಮಾಧ್ಯಮ ಪರಮ್ ಗೆ ಅತ್ತೆ ಕೊಟ್ಟ ದಸರಾ-ಗಿಫ್ಟ್!-Lotageri-07 Village Diary-SaviLoka-@KalamadhyamaRUclips
ನಮ್ಮ ಮನೆಯಲ್ಲಿ ಪ್ರತಿವರ್ಷ ಆರಾಧಿಸುವ ದೇವಿ ಪಾರಾಯಣದ 18ನೇ ಅಧ್ಯಾಯ ಜೀವನ್ಮುಕ್ತಿ. Lotageri diaries-06. Saviloka
Просмотров 3,9 тыс.2 месяца назад
ನಮ್ಮ ಮನೆಯಲ್ಲಿ ಪ್ರತಿವರ್ಷ ಆರಾಧಿಸುವ ದೇವಿ ಪಾರಾಯಣದ 18ನೇ ಅಧ್ಯಾಯ ಜೀವನ್ಮುಕ್ತಿ. Lotageri diaries-06. Saviloka
"ಶ್ರೇಶೈಲ ಮಲ್ಲಿಕಾರ್ಜುನನ್ನ ನಮ್ಮೂರಲ್ಲಿ ಹೆಂಗ್ ಪೂಜೆ ಮಾಡ್ತಾರೆ ನೋಡ್ರಿ!-Lotageri-05 Village Diary-SaviLoka
Просмотров 7 тыс.2 месяца назад
"ಶ್ರೇಶೈಲ ಮಲ್ಲಿಕಾರ್ಜುನನ್ನ ನಮ್ಮೂರಲ್ಲಿ ಹೆಂಗ್ ಪೂಜೆ ಮಾಡ್ತಾರೆ ನೋಡ್ರಿ!-Lotageri-05 Village Diary-SaviLoka
"ಗೋಧಿ ಹುಗ್ಗಿ, ಹೋಳಿಗೆ, ಪೂರಿ, ಚಟ್ನಿ, ಮುದ್ದಿ ಪಲ್ಯ, ಸಾರು, ಅನ್ನ-Lotageri-04 Village Diary-SaviLoka
Просмотров 58 тыс.2 месяца назад
"ಗೋಧಿ ಹುಗ್ಗಿ, ಹೋಳಿಗೆ, ಪೂರಿ, ಚಟ್ನಿ, ಮುದ್ದಿ ಪಲ್ಯ, ಸಾರು, ಅನ್ನ-Lotageri-04 Village Diary-SaviLoka
ನನ್ನ ಸ್ಕೂಲ್ ಮಾಸ್ಟರ್ ಮನೆ ನೋಡಿ. 25 ವರ್ಷದ ನಂತರ ಸಿಕ್ಕಾಗ ಏನು ಹೇಳಿದ್ರು-Lotageri-03 Village Diary-SaviLoka
Просмотров 32 тыс.2 месяца назад
ನನ್ನ ಸ್ಕೂಲ್ ಮಾಸ್ಟರ್ ಮನೆ ನೋಡಿ. 25 ವರ್ಷದ ನಂತರ ಸಿಕ್ಕಾಗ ಏನು ಹೇಳಿದ್ರು-Lotageri-03 Village Diary-SaviLoka
ಹಾಲುಂಡ ತವರಿನಲ್ಲಿ ಹೆಣ್ಣು ಮಕ್ಕಳ ದರ್ಬಾರ್ ಹೆಂಗಿರತೈತಿ ನೊಡ್ರಿಪಾ-Lotageri-02 Village Diary-SaviLoka
Просмотров 25 тыс.2 месяца назад
ಹಾಲುಂಡ ತವರಿನಲ್ಲಿ ಹೆಣ್ಣು ಮಕ್ಕಳ ದರ್ಬಾರ್ ಹೆಂಗಿರತೈತಿ ನೊಡ್ರಿಪಾ-Lotageri-02 Village Diary-SaviLoka
ಮುಂಜಾನೆದ್ದು ಚಾ ಕುಡಿಯೋಣ ಬರ್ರಿ Early Morning Vlog at My Village-01 Village Diary-SaviLoka@Kalamadhyama
Просмотров 25 тыс.2 месяца назад
ಮುಂಜಾನೆದ್ದು ಚಾ ಕುಡಿಯೋಣ ಬರ್ರಿ Early Morning Vlog at My Village-01 Village Diary-SaviLoka@Kalamadhyama
ಅಜ್ಜಿ ತಾತ ನ ಮನೆ ಎಂದರೆ-ಐಸ್ ಕ್ರೀಮ್ ಅಣ್ಣನ ಪೌಂ‌ ಪೌಂ ಕಾಯೋದೇ ಹಬ್ಬ-Village diaries -SaviLoka@ kalamadhyama
Просмотров 3,4 тыс.2 месяца назад
ಅಜ್ಜಿ ತಾತ ನ ಮನೆ ಎಂದರೆ-ಐಸ್ ಕ್ರೀಮ್ ಅಣ್ಣನ ಪೌಂ‌ ಪೌಂ ಕಾಯೋದೇ ಹಬ್ಬ-Village diaries -SaviLoka@ kalamadhyama
ಸಂಚಾರಿ ಕಟ್ಟಿಂಗ್ ಶಾಪ್ ಅಥವಾ Outdoor Saloon ಅಂತಾನೂ ಕರೀಬಹುದು-Village diaries -Savi Loka @Kalamadhyama
Просмотров 1,3 тыс.2 месяца назад
ಸಂಚಾರಿ ಕಟ್ಟಿಂಗ್ ಶಾಪ್ ಅಥವಾ Outdoor Saloon ಅಂತಾನೂ ಕರೀಬಹುದು-Village diaries -Savi Loka @Kalamadhyama

Комментарии

  • @GeetaBadiger-n2p
    @GeetaBadiger-n2p Час назад

    Yellamavasaya Habbadda Hardeka Subhashayagalu 🙏🙏 Yellaregu Teleuvahage Heledakkeye Tumba Dhanayavadagalu 🙏🙏

  • @AshokHudeda
    @AshokHudeda 2 часа назад

    ಸೂಪರ್ 🎉❤ ನಮ್ಮ ಹಳ್ಳಿ 🥰🥰🥰🥰

  • @MallikarjunMalli-bo6oc
    @MallikarjunMalli-bo6oc 2 часа назад

    Super Param sir thumb chanagi ide blogs

  • @Bharati-m8y
    @Bharati-m8y 11 часов назад

    Super👌👌👌 🙏🙏💯

  • @konknighar
    @konknighar 12 часов назад

    Aaha..Yeshtondu susamskritiyannu saaruva habba.. intaha habbadaacharanegalu eega maayavaguttiruvudu tumba vishaadada sangati. Ee video mukhantara neevu ee sundaravaada vichaaravannu yellarigu talupisuvantaha kaaryavannu maadiddeeri. Tamage tumbu hridayada dhanyavaadagalu. Ide tarahada innu hecchu hecchu video galu barali endu aashisuttene.

  • @jabeenismailhukkeri3049
    @jabeenismailhukkeri3049 12 часов назад

    Hatsoff you param youare doing agoodjob

  • @haleshraj1138
    @haleshraj1138 13 часов назад

    Nim mises avaru avanala avallu move li acting madidarala sir ... Super agi madidare acting

  • @hanamantraygoudagoda6054
    @hanamantraygoudagoda6054 14 часов назад

    ಎಷ್ಟೇ ಎತ್ತರಕ್ಕೆ ಬೆಳೆದರೂ ತಾನು ಹುಟ್ಟಿದ ಊರಿನ ಆಚರಣೆ ಸಂಸ್ಕೃತಿ ಯಾವುದನ್ನೂ ಮರೆತಿಲ್ಲ ಪರಂ ಸರ್ ನಿಮ್ಮ ಮಿಸಸ್ ನಿಜವಾಗ್ಲೂ ಅವ್ರನ್ನ ನೋಡಿದ್ರೆ ನಮಗೆ ಹೆಮ್ಮೆ ಆಗುತ್ತೆ ಒಂದ್ ನಾಲ್ಕು ದಿನ ಬೆಂಗಳೂರು ಆ ಊರು ಈ ಊರು ಅಂತ ತಿರುಗಾಡಿ ಬಂದವ್ರು ಹುಟ್ಟಿದ ಊರನ್ನ ಮರಿಯೋ ಈ ಕಾಲದಲ್ಲಿ ನಿಮ್ಮ ಮಿಸಸ್ ನೋಡಿದ್ರೆ ವಾವ್ ಅನ್ಸುತ್ತೆ ನಿಜವಾಗ್ಲೂ ನೀವು ಗ್ರೇಟ್ ಸರ್ ನಿಮ್ಮ ಕಲಾಮಾಧ್ಯಮ ಪ್ರತಿಯೊಂದು ಎಪಿಸೋಡ್ ನೋಡ್ತೀನಿ ಸರ್ ನೀವು ಒಂದಿನ narayanapura ಡ್ಯಾಮ್ ಚೆಕ್ ಪೋಸ್ಟ್ ಹತ್ತಿರ ನಿಮ್ಮ ಕಾರಲ್ಲಿ ಹೋಗೋದನ್ನ ನೋಡಿದ್ವಿ ನಿಮ್ಮನ್ನ ಮೀಟ್ ಆಗ್ಬೇಕು ಅಂತ ಬೈಕಿಂದ ಹಿಂದೆ ಫಾಲೋ ಮಾಡಿದ್ವಿ but ಕರ್ನಾಟಕ ಸ್ಪೀಡ್ ಆಯ್ತು ಅದ್ಕೆ ಮೀಟ್ ಆಗೋಕೆ ಆಗಿಲ್ಲ ಸರ್ better luck next time sir all the best sir 💐💐❣️❤

  • @munikrishnappaM-o1b
    @munikrishnappaM-o1b 14 часов назад

    Meaningful village custom-wonder

  • @DoddabasayyaPatri
    @DoddabasayyaPatri 16 часов назад

    ಪರಮ sar namudu ಅದೇ ಉರ್ ಪಾಕದಲ್ಲಿ ಇಲ್ಲಿ ಬೆಂಗಳೂರು ಆಗ ನಿಮ ಪಾಕದಲ್ಲಿ ಕುಮಾರಸ್ವಾಮಿ ಲೆವೆಟ್

  • @kavitha.B1815
    @kavitha.B1815 16 часов назад

    ಒಳ್ಳೆಯ ವಿಡಿಯೋ ಧನ್ಯವಾದಗಳು ಸವಿ ಲೋಕ🎉❤

  • @nalinammakempakka9305
    @nalinammakempakka9305 17 часов назад

    Param sir appachchi mukhada hengasannu. Ello nodiddeve annisutte. Ketta mukha.

  • @VeereshVeeresh-w5m
    @VeereshVeeresh-w5m 17 часов назад

    Super ಅಕ್ಕ

  • @Eranna-fj7mc
    @Eranna-fj7mc 18 часов назад

    He,Adhrushata,yealregu

  • @karthikkarthi7322
    @karthikkarthi7322 20 часов назад

    papu heldange Devrige olle hesaru idokagalva sitha ritha nitha antha 😂

  • @radhan2967
    @radhan2967 21 час назад

    Nanu uttarakannadavalu sirsi Aadre nanage uttarakarnataka uta tumbaaaaaaa ista allina paddati aduge shaili tumbaaaa tsttttt aagiratte ...naanu alli school teacher aagi 5years work madidde allina uta mareyo haagilla ❤❤❤ Ivaaga blr idini alli yaakadru kelsa bitte anstu ivaaga mrrg agide and naavu oorinda blr baruvaaga haverili ilakotini yaakandre uttarakarnataka uta mado saluvaagi ..bus stand hinde hote ide alli uta suprrrrrrr aagide

  • @vinayakdesai9690
    @vinayakdesai9690 21 час назад

    Nagbenala

  • @DhhdhdDhbdbd-i1b
    @DhhdhdDhbdbd-i1b 21 час назад

    Super from raichur ellide akka

  • @DvidyashreeGouda-nf5nr
    @DvidyashreeGouda-nf5nr 22 часа назад

    Namma uttar Karnataka ❤

  • @BuswarajSsaradgi
    @BuswarajSsaradgi 22 часа назад

    ಸರ್ ಎಷ್ಟು ಪುಣ್ಯ ಮಾಡಿರಿ ಹೋಲಕ್ಕೆ ಹೋಗಿ ಎಳ್ಳಮಸಿ ಮಾಡಿರಲಾ ಬಾಹಾಳ ಚನ್ನಾಗಿತ್ತು ಆದರೆ ಆ ಹೆಣ್ಣು ಮಗಳು ತಪ್ಪು ಹೇಳಿದಾಳೆ ಆ ಐದು ಕಲ್ಲು ಪೂಜೆ ಮಾಡಿದು ಪಾಂಡವರ ಪುಜೆ ಅದು ಹೆಣ್ಣು ದೇವರು ಅಂತಾ ಹೇಳಿದು ತಪ್ಪು ಪಾಂಡವರು ಪೋಜೆ

  • @BheemaPatil-k2g
    @BheemaPatil-k2g 22 часа назад

    Nam maneli ide tarah madtare sister

  • @moneshvishwakarma5375
    @moneshvishwakarma5375 День назад

    ಅದ್ಬುತ ಮಾಹಿತಿ ಕೊಟ್ಟಿರಿ ಅಮ್ಮ ನಿಮಗೆ ಸದಾ ಚಿರಋಣಿ ನಮ್ಮ ಇವತ್ತಿನ ಹೇಳಿಗೆಗೆ ಆ ತಾಯಿಯ ಆಶೀರ್ವಾದವೇ ಕಾರಣ 🙏🙏

  • @patilbkkarnaka2173
    @patilbkkarnaka2173 День назад

    ನೀನು ಏನಪ್ಪ ಪರಮೇಶ್ವರ್ ಯಾವುರಾಗ ಹುಟ್ಟಿದ್ದೀಯ ಯಾಕೆ ಒಳ್ಳೆ forgien ಲ್ಲಿ ಹುಟ್ಟಿದೋರ ತರಹ ಆಡ್ತೀಯ ಯಲ್ಲ ನಿನ್ನದು ಯಾವೂರು ಎಲ್ಲಿ ಹುಟ್ಟಿದ್ದೀಯ ದಯವಿಟ್ಟು ತಿಳಿಸು ಬಹಳ ಧಿಮಾಕ ಬೇಡ ನೀನು ಉತ್ತರ ಕರ್ನಾಟಕ ದವನೇ ಸುಮ್ಮನೆ ನಾಟಕ ಮಾಡಬೇಡ ಆಯೀತಾ

  • @manjunath5827
    @manjunath5827 День назад

    ಅಕ್ಕದ ಯಾವ ಊರು ಎನ್ನಾ

  • @somappawaggar2286
    @somappawaggar2286 День назад

    ಅದರಲ್ಲಿ ಪೂರ ಬಂಗಾರ ಇರುವುದಿಲ್ಲ ಮೇಲ್ಗಡೆ ಅಷ್ಟೇ ಬಂಗಾರ

  • @ananthombali3805
    @ananthombali3805 День назад

    Unique celebration. great tradition

  • @RavichandraHonapur
    @RavichandraHonapur День назад

    Namma kade aidu kallige pandavaru annu tteve

  • @NOUMI235
    @NOUMI235 День назад

    Muddebihal nammuru 👍👌

  • @swarnakannan4024
    @swarnakannan4024 День назад

    ಇಂತಹ ಆಚರಣೆ, ಭೂಮಿ ತಾಯಿಗೆ ಧನ್ಯವಾದ ಹೇಳುವ ರೀತಿ. ಒಂದು ರೀತಿಯಲ್ಲಿ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಅನ್ನುವಂತೆ. ನಿಜಕ್ಕೂ ಪ್ರತಿಯೊಬ್ಬರೂ ವೀಕ್ಷಿಸ ಬೇಕಾದ ಸಂಭ್ರಮದ ಆಚರಣೆ ❤

  • @ravinprasad2918
    @ravinprasad2918 День назад

    Beautiful 🎉❤

  • @krishnamurthy2266
    @krishnamurthy2266 День назад

    ಎಳ್ಳು ಅಮಾವಸ್ಯೆ ಹಬ್ಬದ ಆಚರಣೆ ಚೆನ್ನಾಗ್ಇತ್ತು fr veena

  • @kirannyamagoudar2861
    @kirannyamagoudar2861 День назад

    ❤❤❤

  • @GyananagoudaPatil-h2z
    @GyananagoudaPatil-h2z День назад

    ಚೆನ್ನಾಗಿ

  • @kharshataxiservice5515
    @kharshataxiservice5515 День назад

    ಒನ್ ಟೈಮಲ್ಲಿ ನಾವು ಸಹ ಹೋಗ್ತಾ ಇದ್ವಿ ಸಿಟಿ ಬಂದ್ಬಿಟ್ಟು ಇವಾಗ ಅದೆಲ್ಲ ನಮಗೆ ನೆನಪು ಮಾತ್ರ ಇದೆಲ್ಲ ನೋಡುವಾಗ ನಮಗೂ ಖುಷಿ ಆಗುತ್ತೆ ನಾವು ಸಿಟಿ ಆಗಿರೋರು ಅಷ್ಟು ಕಷ್ಟಗಳಲ್ಲ ಬರಲ್ಲ ಆದರೆ ಹಳ್ಳಿ ಜನ ತುಂಬಾ ಕಷ್ಟಪಡುತ್ತಾರೆ ತುಂಬಾ ಖುಷಿಯಾಯಿತು ಕಲಾ ಮಾಧ್ಯಮ ಟೀಮ್ ಗೆ ಧನ್ಯವಾದಗಳು 🎉🎉🎉🎉

  • @GyananagoudaPatil-h2z
    @GyananagoudaPatil-h2z День назад

    ಬಹಳಷ್ಟು 9:14 ಚೆನ್ನಾಗಿ ದೆ 9:01 9:02

  • @GyananagoudaPatil-h2z
    @GyananagoudaPatil-h2z День назад

    ಬಹಳ ಚೆನ್ನಾಗಿದೆ ಸರ್

  • @GyananagoudaPatil-h2z
    @GyananagoudaPatil-h2z День назад

    ಬಹಳಷ್ಟು ಚೆನ್ನಾಗಿದೆ ಸರ್

  • @user-xu7jj1ge1t
    @user-xu7jj1ge1t День назад

    ನಮ್ಮ ಊರಿಂದು ವಿಡಿಯೋ ಸುಪರ್ ಸರ್.

  • @vaishu123-e1i
    @vaishu123-e1i День назад

    Akka nan faverat mekkikayi palya

  • @Shinchananarasalagi
    @Shinchananarasalagi День назад

    Super sister nice video ❤

  • @Santhoshacmalnad
    @Santhoshacmalnad День назад

    👌👌👌

  • @msshinde-y5u
    @msshinde-y5u День назад

    Namm Uttara karnataka namma hemme❤

  • @shivaswamy860
    @shivaswamy860 День назад

    Parm,sir,vokklega,gowd,maduvege,vadhu,seguthra,thilsei

  • @prakashbadiger1077
    @prakashbadiger1077 День назад

    ಮೇಡಂ ನೀವು ವಿಶ್ವಕರ್ಮದವರ.

  • @kotrayyahm5307
    @kotrayyahm5307 День назад

    Su

  • @Basalingappa51
    @Basalingappa51 День назад

    I like video akka🎉

  • @ShobhaVenkatesh-j7g
    @ShobhaVenkatesh-j7g День назад

    ❤❤

  • @rudraiahrudraiah8644
    @rudraiahrudraiah8644 День назад

    ಪುರಂ ಅವರೇ ಹೇಳುವಂತೆ ಇದು ನಿಜ ಜೀವನದಲ್ಲಿ ನಾವು ನೂಡಡಿ ತುಂಬಾ ಚೆನ್ನಾಗಿದೆ

  • @madhumhatre6834
    @madhumhatre6834 День назад

    5 Stone is Pandav Yudhishthir Arjun Bhim Nakul and Sahadev

  • @chandanachanda7826
    @chandanachanda7826 День назад

    Super anna