Ashwini Shastry
Ashwini Shastry
  • Видео 6
  • Просмотров 4 607 035
Mekedatu.mp4
Beautiful Mekedatu on 15th Aug 2018
Mekedatu is a location along Kaveri in Kanakapura Taluk of Ramanagara District. Sangama is the place where Arkavati merges with Kaveri. From this point, about 3.5 kilometers downstream, the river Kaveri flows through a deep and narrow gorge. Mekedatu' means 'goat's leap' in Kannada.
Просмотров: 2 752

Видео

Narasimha Nembo Devana
Просмотров 4 млн7 лет назад
Narasimha Nembo Devana
Thugu manchadalli Kirik Party
Просмотров 579 тыс.7 лет назад
Thugu manchadalli Kirik Party
DIY - marriage craft
Просмотров 3,5 тыс.8 лет назад
DIY - marriage craft
DIY Explosion Box - Surprise gift to my husband on his BIRTHDAY
Просмотров 25 тыс.8 лет назад
DIY Explosion Box - Surprise gift to my husband on his BIRTHDAY

Комментарии

  • @raghavendraraghu299
    @raghavendraraghu299 2 дня назад

    ನಾವು ಪ್ರತಿದಿನ ಬೆಳಿಗ್ಗೆ ಈ ಹಾಡನ್ನ ಕೇಳುತ್ತೆವೆ

  • @BalakrishnaTn-wj2ud
    @BalakrishnaTn-wj2ud 11 дней назад

    Om Sri Lakshminarasimha namo namaha🙏🙏🙏🙏🙏 Power full song

  • @gururajkale3238
    @gururajkale3238 13 дней назад

    VeryNice

  • @venkatesh.893yt
    @venkatesh.893yt 14 дней назад

    5,😅😅p🎉 p 99k Heya Duo_*)>_ k9

  • @Pavithrartpavithrart-tp5rg
    @Pavithrartpavithrart-tp5rg Месяц назад

    ಬದುಕಿನ ಬುಡವೇ ಅಲ್ಲಾಡುತ್ತಿದೆ ಅನಿಸುತ್ತಿದೆ ಭಗವಂತ

  • @user-fp7bs4hb9i
    @user-fp7bs4hb9i Месяц назад

    ❤ ಓಂ ಲಕ್ಷ್ಮೀ ನಾರಾಯಣ ನಮಃ ಓಂ ನರಸಿಂಹ ಸ್ವಾಮಿ ನಮೋ ನಮಃ ಸರ್ವರನ್ನು ರಕ್ಷಿಸು ತಂದೆ ನರಸೀಂಹ ಸ್ವಾಮಿ ❤❤❤

  • @gowrinagendra4705
    @gowrinagendra4705 Месяц назад

    Om shri Lakshmi narasimaya namaha

  • @gsvenkatesh190
    @gsvenkatesh190 Месяц назад

    Very Very Powerfull song

  • @stalinstalin977
    @stalinstalin977 2 месяца назад

    🙏🙏🙏🙏🙏🙏🙏🙏🙏🙏🙏

  • @SurabhiSurabhi-gf8ub
    @SurabhiSurabhi-gf8ub 2 месяца назад

    ಓಂ ಲಕ್ಷ್ಮಿ ನರಸಿಂಹಾಯ ನಮಃ

  • @mualidharanmurali4721
    @mualidharanmurali4721 2 месяца назад

    Chinthalavadi Narasimhaya Namah

  • @Lakshmishjagirdar
    @Lakshmishjagirdar 2 месяца назад

    Plau sàme song by seshagiridas

  • @vinodam8956
    @vinodam8956 3 месяца назад

    Om namo sri laxminarayana deva. 🙏🏼🙏🏼🌹🌹🙏🏼🙏🏼

  • @KusumaBai
    @KusumaBai 3 месяца назад

    I would like to confirm,Prahlad ji was in his mother's womb for 35000 yrs? Till his father finishes his tapasya. I heard this from a believable source.

  • @KusumaBai
    @KusumaBai 3 месяца назад

    ತುಂಬಾ ಚೆನ್ನಾಗಿದೆ.

  • @user-wq3gg7lh7m
    @user-wq3gg7lh7m 3 месяца назад

    Hare krishna 🙏 super hit

  • @nirmalamr3582
    @nirmalamr3582 3 месяца назад

    This song is telling like Lakshmi and Narasimha is standing front of us 💓💓👌👌👌👌👌👌👌👌👌👌👌👌👌👌👌

  • @nirmalamr3582
    @nirmalamr3582 3 месяца назад

    Excellent song & singing is also Super

  • @saimanohar702
    @saimanohar702 3 месяца назад

    Thankyou so much sir ❤🙏🙏🙏🙏🙏🙏

  • @NmurthiNmurthi
    @NmurthiNmurthi 4 месяца назад

    🙏🪷🌺

  • @NmurthiNmurthi
    @NmurthiNmurthi 4 месяца назад

    Namo Lakshmi Narasimha 🙏🪷🌹👌

  • @shamalanagaraj6846
    @shamalanagaraj6846 4 месяца назад

    Bhagavanthaa Kapadappa ! 🙏🏻🙏🏻🙏🏻🙏🏻

  • @radhikaravindranath1598
    @radhikaravindranath1598 4 месяца назад

    Such a beautiful composition by guru purandara Dasaru🙏🙏🙏🙏 Such an energetic and excellent renderence. 🙏🙏🙏 Lord Narasimha appears before us when sri Ramachandraachar is singing. Really he’s so blessed to render it and we’re blessed to hear it

  • @sridharamurthykestur9878
    @sridharamurthykestur9878 4 месяца назад

    Om Namo Laxmi Narasimhaya Namaha

  • @nagarajnagg7779
    @nagarajnagg7779 4 месяца назад

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @RaghavendraSharadha
    @RaghavendraSharadha 5 месяцев назад

    ಅಂತರಿಕ್ಷದಲ್ಲಿ ಅಮರರು ನೋಡಿ ಆಗ ಪುಷ್ಪವೃಷ್ಟಿಯನ್ನೇ ಕರೆದರು ಅಜನ ಪಡೆದ ದೇವಿ ಬಂದು ತೊಡೆಯ ಮೇಲೆ ಕುಳುತಿರಲು ಅಮರಪತಿಯರೆಲ್ಲರ ನೋಡಿ ಅಂಜಬೇಡಂದಭಯವಿತ್ತ ।। ನಾರಸಿಂಹ ಲಕ್ಷ್ಮೀ ನಾರಸಿಂಹ ತೊರೆವೆಯ ನಾರಸಿಂಹ ನೆಂಬೋ ದೇವನು ನಂಬಿದಂತ ನರರಿಗೆಲ್ಲ ವರವ ಕೊಡುವನು ।।೧೨।। ಲಕ್ಷ್ಮೀ ನಾರಸಿಂಹ ಚರಿತೆಯೇ ಉದಯ ಕಾಲದಲ್ಲಿ ಪಠಿಸುವಂತ ನರರಿಗೆಲ್ಲ ಪುತ್ರಸಂತಾನಂಗಳಿತ್ತು ಮತ್ತೆ ಬೇಡಿದಹಾಂಗೆ ಕೊಟ್ಟು ಭಕ್ತವತ್ಸಲ ಮುಕ್ತಿ ಕೊಡುವ ಪುರಂದರ ವಿಠ್ಠಲರಾಯ ।। ನಾರಸಿಂಹ ಲಕ್ಷ್ಮೀ ನಾರಸಿಂಹ ಅಹೋಬಿಲ ನಾರಸಿಂಹ ನೆಂಬೋ ದೇವನು ನಂಬಿದಂತ ನರರಿಗೆಲ್ಲ ವರವ ಕೊಡುವನು ।।೧೩।। ನಾರಸಿಂಹ ಲಕ್ಷ್ಮೀ ನಾರಸಿಂಹ ನೆಂಬೋ ದೇವನು ನಂಬಿದಂತ ನರರಿಗೆಲ್ಲ ವರವ ಕೊಡುವನು........ ।। ನಾರಸಿಂಹ ಲಕ್ಷ್ಮೀ ನಾರಸಿಂಹ ಕರಿಗಿರಿ ನಾರಸಿಂಹ,ನೀರಾ ನಾರಸಿಂಹ, ಕಾರ್ಪರ ನಾರಸಿಂಹ , ತೊರವೆಯ ನಾರಸಿಂಹ , ಅಹೋಬಿಲ ನಾರಸಿಂಹ .........

  • @RaghavendraSharadha
    @RaghavendraSharadha 5 месяцев назад

    ಸತ್ಯ ಜ್ಞಾನ ಸುಖ ಸ್ವರೂಪ ಮಮಲಂ ಕ್ಷೀರಾಬ್ಧಿ ಮಧ್ಯಸ್ಥಲಮ್ । ಯೋಗಾರೂಢಾ ಮತಿ ಪ್ರಸನ್ನ ವದನಂ ಭೂಷ ಸಹಸ್ರೋಜ್ವಲಮ್ ।। ತ್ರಕ್ಷ್ಯಂ ಚಕ್ರ ಪಿನಾಕ ಸಾ ಅಭಯ ವರಾನ್ ಭಿಬ್ರಾಣ ಮರ್ಕಚ್ಛವೀಮ್ । ಚತ್ರೀ ಭೂತ ಫಣೀಂದ್ರ ಮಿಂದುಧವಲಂ ಲಕ್ಷ್ಮೀ ನೃಸಿಂಹಂ ಭಜೇ ।। ನಾರಸಿಂಹ ನೆಂಬೋ ದೇವನು ನಂಬಿದಂತ ನರರಿಗೆಲ್ಲ ವರವ ಕೊಡುವನು ।। ಆದಿಯಲ್ಲಿ ಲಕ್ಷ್ಮಿ ಸಹಿತದಿ ಮಲಗಿರಲು ಬಂದರಾಗ ಸನತ್ ಕುಮಾರರು ಆಗ ದ್ವಾರಪಾಲಕರು ತಡೆಯಲಾಗ ಕೋಪದಿಂದ ಮೂರು ಜನ್ಮದಲ್ಲಿ ನೀವು ಅಸುರರಾಗಿ ಪುಟ್ಟಿರೆಂದು । ನಾರಸಿಂಹ ಲಕ್ಷ್ಮೀ ನಾರಸಿಂಹ ಕರಿಗಿರಿ ನಾರಸಿಂಹ ನೆಂಬೋ ದೇವನು ನಂಬಿದಂತ ನರರಿಗೆಲ್ಲ ವರವ ಕೊಡುವನು ।।೧।। ದಿತಿಯ ಗರ್ಭದಲ್ಲಿ ಜನಿಸಿದ ಹಿರಣ್ಯಾಕ್ಷ ಹಿರಣ್ಯಕಶಿಪುರೆಂಬ ಭ್ರಾತೃರು ಪೃಥ್ವಿಯನ್ನು ಮುಳುಗಿಸಿದ ಕಾರಣಾದಿ ಶ್ರೀಹರಿಯು ತೃತೀಯ ರೂಪದಿಂದ ಖಳನ ಕೊಂದು ಧರೆಯನುಳುಹಿದೆನು ।। ನಾರಸಿಂಹ ಲಕ್ಷ್ಮೀ ನಾರಸಿಂಹ ನೀರಾ ನಾರಸಿಂಹ ನೆಂಬೋ ದೇವನು ನಂಬಿದಂತ ನರರಿಗೆಲ್ಲ ವರವ ಕೊಡುವನು ।।೨।। ಅನುಜನಾದ ಹಿರಣ್ಯಾಕ್ಷನ ಮರಣವನ್ನು ಕೇಳಿ ಆಗ ನಡೆದ ತಪಸ್ಸಿಗೆ ಹರಿಯ ಮೇಲೆ ಸಿಟ್ಟಿನಿಂದ ಉಗ್ರತಪಸ್ಸನ್ನು ಮಾಡಿ ಬ್ರಹ್ಮನಿಂದ ವರಗಳನ್ನು ಪಡೆದುಕೊಂಡು ಬಂದನಾಗ ।। ನಾರಸಿಂಹ ಲಕ್ಷ್ಮೀ ನಾರಸಿಂಹ ಝರಣಿ ನಾರಸಿಂಹ ನೆಂಬೋ ದೇವನು ನಂಬಿದಂತ ನರರಿಗೆಲ್ಲ ವರವ ಕೊಡುವನು ।।೩।। ಇಂದ್ರ ಲೋಕ ಸೂರೆ ಮಾಡಿದ ಮೂರು ಲೋಕಕೆ ಅಸುರ ತನ್ನ ಭಯವ ತೋರಿದ ಗರ್ಭಿಣಿ ಕಯಾಧುವನ್ನು ಬ್ರಹ್ಮಪುತ್ರ ಬಂದು ಆಗ ದೈತ್ಯರಾಜ ಹಿರಣ್ಯಕಶಿಪುವಿಗೆ ಒಪ್ಪಿಸಿದನು ।। ನಾರಸಿಂಹ ಲಕ್ಷ್ಮೀ ನಾರಸಿಂಹ ಮುಳಬಾಗಿಲು ನಾರಸಿಂಹ ನೆಂಬೋ ದೇವನು ನಂಬಿದಂತ ನರರಿಗೆಲ್ಲ ವರವ ಕೊಡುವನು ।।೪।। ನವಮಾಸಗಳು ತುಂಬಲು ಕಯಾಧು ಆಗ ಪುತ್ರರತ್ನವನ್ನು ಪಡೆದಳು ನಾಮಕರಣವನ್ನು ಮಾಡಿ ವಿಪ್ರರನ್ನು ಕರೆಸಿ ಬೇಗ ದೈತ್ಯ ತನ್ನ ಸುತಗೆ ಪ್ರಹ್ಲಾದನೆಂದು ಕರೆಸಿದನು ।। ನಾರಸಿಂಹ ಲಕ್ಷ್ಮೀ ನಾರಸಿಂಹ ಚಿಂತಲವಾಡಿ ನಾರಸಿಂಹ ನೆಂಬೋ ದೇವನು ನಂಬಿದಂತ ನರರಿಗೆಲ್ಲ ವರವ ಕೊಡುವನು।।೫।। ಬಾಲಚಂದ್ರನಂತೆ ಬೆಳೆಯುತಾ ಇರುತಿರಲು ಐದು ವರ್ಷ ತುಂಬಿತಾಗಲೇ ಗುರುಗಳನ್ನು ಕರೆಸಿ ಬೇಗ ಸಕಲ ವಿದ್ಯೆ ಕಲಿಸಿರೆಂದು ಗುರುಗಳಿಗೆ ಮಗನನ್ನು ಒಪ್ಪಿಸಿದ ದೈತ್ಯ ತಾನು ।। ನಾರಸಿಂಹ ಲಕ್ಷ್ಮೀ ನಾರಸಿಂಹ ಸೀಬಿ ನಾರಸಿಂಹ ನೆಂಬೋ ದೇವನು ನಂಬಿದಂತ ನರರಿಗೆಲ್ಲ ವರವ ಕೊಡುವನು।।೬।। ಓಂ ನಮಃ ಶಿವಾಯ ಎನುತಲಿ ಅಸುರ ತನ್ನ ಸುತನ ಬರೆದು ತೋರು ಎನ್ನಲು ನರಹರಿಯ ನಾಮವನ್ನು ನಗುನಗುತಲಿ ಬರೆಯುತಿರಲು ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದ ಸೇವನಂ ಅರ್ಚನಂ ವಂದನಂ ದಾಸ್ಯಂ ಸತ್ಯಂ ಆತ್ಮ ನಿವೇದನಂ ನರಹರಿಯ ನಾಮವನ್ನು ನಗುನಗುತಲಿ ಬರೆಯುತಿರಲು ಓಂ ನಮೋ ನಾರಾಯಣಾಯ ! ಓಂ ನಮೋ ನಾರಾಯಣಾಯ ! ಓಂ ನಮೋ ನಾರಾಯಣಾಯ ! ಓಂ ನಮೋ ನಾರಾಯಣಾಯ ! ನರಹರಿಯ ನಾಮವನ್ನು ನಗುನಗುತಲಿ ಬರೆಯುತಿರಲು ಎಡದ ತೊಡೆಯ ಮೇಲಿದ್ದ ಶಿಶುವ ಬಡಿದು ಧರೆಗೆ ನೂಕಿದನು ।। ನಾರಸಿಂಹ ಲಕ್ಷ್ಮೀ ನಾರಸಿಂಹ ನಾಮಕಲ್ ನಾರಸಿಂಹ ನೆಂಬೋ ದೇವನು ನಂಬಿದಂತ ನರರಿಗೆಲ್ಲ ವರವ ಕೊಡುವನು ।।೭।। ಸುತ್ತ ಜನರ ಕರೆಸಿ ಬೇಗದಿ ಅಸುರ ತನ್ನ ಸುತನ ಕೊಲಿಸಬೇಕು ಎಂದಾಗ ಅಟ್ಟ ಅಡವಿಯೊಳು ವಿಷವಹಿಟ್ಟು ಭೋಜನಂಗಳ ಮಾಡಿ ಹರಿಯ ಸ್ಮರಣೆ ಮಾತ್ರದಿಂದ ಭುಂಜಿ ತಿಳಿದ ಜಟ್ಟಿಹಾಂಗೆ ।। ನಾರಸಿಂಹ ಲಕ್ಷ್ಮೀ ನಾರಸಿಂಹ ಪಾನಕ ನಾರಸಿಂಹ ನೆಂಬೋ ದೇವನು ನಂಬಿದಂತ ನರರಿಗೆಲ್ಲ ವರವ ಕೊಡುವನು ।।೮।। ಅಂಬುಧಿಯೋಳು ಮಗನ ಮಲಗಿಸಿ ಮೇಲೆ ದೊಡ್ಡ ಬೆಟ್ಟವನ್ನು ಇಟ್ಟು ಬನ್ನಿರೋ ಹರಿಯ ಕೃಪೆಗೆ ವಶನಾದ ತರಳನೆಂದು ವರುಣದೇವ ಮರಣ ಇಲ್ಲದಹಾಂಗೆ ಮಾಡಿ ಮನೆಗೆ ಕೊಟ್ಟು ಕಳುಹಿಸಿದನು ।। ನಾರಸಿಂಹ ಲಕ್ಷ್ಮೀ ನಾರಸಿಂಹ ಜ್ವಾಲ ನಾರಸಿಂಹ ನೆಂಬೋ ದೇವನು ನಂಬಿದಂತ ನರರಿಗೆಲ್ಲ ವರವ ಕೊಡುವನು ।।೯।। ಬೆಟ್ಟದಿಂದ ಕಟ್ಟಿ ಉರುಳಿಸಿ ಅಸುರ ತನ್ನ ಪಟ್ಟದಾನೆ ಕಾಲಲಿ ಮೆಟ್ಟಿಸಿ ಹರಿವ ಒಲೆಯ ಮಾಡಿ ಹುಲಿಯ ಬೋನಿನಲ್ಲಿ ನಿಟ್ಟು ಯತ್ನವಿಲ್ಲದೆ ಸುತನ ಕೊಲ್ಲಲು ಶಕ್ತನಲ್ಲದೆ ಪೋದನಂತೆ ।। ನಾರಸಿಂಹ ಲಕ್ಷ್ಮೀ ನಾರಸಿಂಹ ಕಾರ್ಪರ ನಾರಸಿಂಹ ನೆಂಬೋ ದೇವನು ನಂಬಿದಂತ ನರರಿಗೆಲ್ಲ ವರವ ಕೊಡುವನು ।।೧೦।। ನಿನ್ನ ದೇವ ಇದ್ದ ಎಡೆಯನು ತೋರು ಎನುತ ಪಿತನು ತನ್ನ ಸುತನ ಕೋರಲು ವಾಸವ್ಯದಿ ಸರ್ವತ್ರ ತಸ್ಮಾಸ್ತಮ್ ದೇನ ದೃಷ್ಯತೇ ಹಾ ಹರಿ ಸರ್ವತ್ರ ಸಾ ಸರ್ವತ್ರ ಸ್ಥಂಭೇನ ದೃಶ್ಯತೇ । ಸ್ಥಂಭೇನ ದೃಶ್ಯತೇ । ಸ್ಥಂಭೇನ ದೃಶ್ಯತೇ । ಎನ್ನ ದೇವ ಇಲ್ಲದಂತ ಎಡೆಗಳುಂಟೆ ಲೋಕದಲ್ಲಿ ಕಂಭದಲ್ಲು ಇರುವನೆಂದು ಕೈಯ ಮುಗಿದು ತೋರ್ದನಾಗ ನರಹರಿ । ನರಹರಿ । ನರಹರಿ ಬಾ ಬಾ ಬಾ ಬಾ ಬಾ ಬಾ ......... ವರಕಂಭವನ್ನು ಒದೆಯಲು ನರಹರಿಯು ಉಗ್ರಕೋಪವನ್ನು ತಾಳಿದ ಸತ್ಯಂ ವಿಧಾತಂ ನಿಜ ಭೃತ್ಯ ವಾಸಿತಮ್ ವ್ಯಾಪ್ತಿಂಚ ಭೂತೇ ಸ್ವಖಿಲೇಶು ತಾತ್ಮನಃ ಅದೃಷ್ಯತಾ ಅತ್ಯಧ್ಬುತರೂಪಮುತ್ತಃ ಸ್ತಂಭೇ ಸಭಾಯ ನ ಮೃದಂ ನ ಮಾನುಷಂ ನ ಮೃಡಂ ನ ಮಾನುಷಂ ಕಟಕಟೆಂಬ ಧ್ವನಿಯ ಮಾಡಿ ನಖಗಳಿಂದ ಪಿಡಿದು ಒತ್ತಿ ಕರುಳ ಬಗೆದು ಮಾಲೆ ಹಾಕಿ ಕಂಡ ಭಕ್ತನಪ್ಪಿಕೊಂಡ ।। ನಾರಸಿಂಹ ಲಕ್ಷ್ಮೀ ನಾರಸಿಂಹ ಭದ್ರ ನಾರಸಿಂಹ ನೆಂಬೋ ದೇವನು ನಂಬಿದಂತ ನರರಿಗೆಲ್ಲ ವರವ ಕೊಡುವನು ।।೧೧।।

  • @sanjaysakri9
    @sanjaysakri9 5 месяцев назад

    ❤❤❤❤❤❤❤❤❤❤❤❤❤❤ sience from my childhood my mother singing this with full pleasure..nice divine voice jy shree krishna

  • @GanganarasaiahH
    @GanganarasaiahH 6 месяцев назад

    So beautiful ❤

  • @sreeraksharanjith2646
    @sreeraksharanjith2646 7 месяцев назад

    👏

  • @sudarsanarao824
    @sudarsanarao824 7 месяцев назад

    😊😊😊

  • @jeetendragoudabaralihallia2538
    @jeetendragoudabaralihallia2538 7 месяцев назад

    So beautiful song super om namo narayananya namaha ♥️🌹🙏💐

  • @alkaacharya5113
    @alkaacharya5113 7 месяцев назад

    Sri Lakshmi Narasimhaya namaha

  • @naveenn1122
    @naveenn1122 8 месяцев назад

    Jai narasimha namah

  • @jeetendragoudabaralihallia2538
    @jeetendragoudabaralihallia2538 8 месяцев назад

    I love Sri hari

  • @jeetendragoudabaralihallia2538
    @jeetendragoudabaralihallia2538 8 месяцев назад

    Please give the parmesan downloaded

  • @jeetendragoudabaralihallia2538
    @jeetendragoudabaralihallia2538 8 месяцев назад

    Om namo luxmi narayananya namaha 🌹💐♥️🙏

  • @umanagaraj5453
    @umanagaraj5453 9 месяцев назад

    Splendid,breathtaking experience Namo Narasimha🙏🙏🙏🙏

  • @jeetendragoudabaralihallia2538
    @jeetendragoudabaralihallia2538 9 месяцев назад

    Om namo laxmi narayananya namaha 🌹🙏

  • @janvigowdajanvigowda9022
    @janvigowdajanvigowda9022 10 месяцев назад

    97

  • @kalyanis5937
    @kalyanis5937 10 месяцев назад

    Nice song

  • @umanagaraj5453
    @umanagaraj5453 10 месяцев назад

    What a composition! Whole story in a song🙏🙏🙏

  • @umanagaraj5453
    @umanagaraj5453 10 месяцев назад

    Wonderful song Thank you Thank you Lord to show your grace on me to hear this song🙏🙏🙏🙏

  • @sathishmukka7615
    @sathishmukka7615 10 месяцев назад

  • @chandrikasrao2140
    @chandrikasrao2140 10 месяцев назад

    Sri, laxmi,! Narasimha, devarige, namo, namha.

  • @chandrikasrao2140
    @chandrikasrao2140 10 месяцев назад

    Sri, gajendta, varadanoge, namo, namaha😂

  • @chandrikasrao2140
    @chandrikasrao2140 10 месяцев назад

    Sri, laxmi, narasimha, devarige, namaskatahalu

  • @monishnagarathnamma6405
    @monishnagarathnamma6405 10 месяцев назад

    🌹🌹🌹🌹🌹🌹🌹

  • @chandrikasrao2140
    @chandrikasrao2140 10 месяцев назад

    🙏🙏🙏🙏🙏🙏

  • @chandrikasrao2140
    @chandrikasrao2140 10 месяцев назад

    👃👃👃👃👃👃👃