- Видео 9
- Просмотров 36 488
Vani Nayak Parkala
Добавлен 6 янв 2016
ಯಾವ ಹೂವಿನ ಹೆಸರ ನಿನಗಿಡಲಿ/ಭಾವಗೀತೆ/ವಾಣಿ ಪರ್ಕಳ/ರಮ್ಯಾ ವಿನಯ್/ಸದಾಶಿವ ಭಟ್/Bhavageethegalu
ಭಾವಗೀತೆ
ಯಾವ ಹೂವಿನ ಹೆಸರ ನಿನಗಿಡಲಿ
ಸಾಹಿತ್ಯ: ವಾಣಿ ಪರ್ಕಳ
ರಾಗ ಸಂಯೋಜನೆ: ರಮ್ಯಾ ವಿನಯ್
ಗಾಯನ: ಸದಾಶಿವ ಭಟ್
ಸಂಗೀತ: ಸಮರ್ಥ್ ಹೆಗಡೆ
ತಬಲಾ: ಕಾರ್ತಿಕ್ ಭಟ್
ರೆಕಾರ್ಡಿಂಗ್: ಅನನ್ಯ ಸ್ಟುಡಿಯೋ ಬೆಂಗಳೂರು
Yaava Hoovina Hesara
Lyrics: Vani Parkala
Composition: Ramya vinay
Singer: Sadashiva Bhat
Music: samarth Hegade, Tangaramane
Tabla: Karthik Bhat
Recording: Studio Ananya, Bangalore.
ಯಾವ ಹೂವಿನ ಹೆಸರ ನಿನಗಿಡಲಿ
ಸಾಹಿತ್ಯ: ವಾಣಿ ಪರ್ಕಳ
ರಾಗ ಸಂಯೋಜನೆ: ರಮ್ಯಾ ವಿನಯ್
ಗಾಯನ: ಸದಾಶಿವ ಭಟ್
ಸಂಗೀತ: ಸಮರ್ಥ್ ಹೆಗಡೆ
ತಬಲಾ: ಕಾರ್ತಿಕ್ ಭಟ್
ರೆಕಾರ್ಡಿಂಗ್: ಅನನ್ಯ ಸ್ಟುಡಿಯೋ ಬೆಂಗಳೂರು
Yaava Hoovina Hesara
Lyrics: Vani Parkala
Composition: Ramya vinay
Singer: Sadashiva Bhat
Music: samarth Hegade, Tangaramane
Tabla: Karthik Bhat
Recording: Studio Ananya, Bangalore.
Просмотров: 5 033
Видео
ಎಳೆಯ ಮನಸಿನ ಹೂಗಳು ನಾವು| Stuthi Bhat|Sharanya|Subhash Mijar| Yashu Snehagiri|Ramya Vinay|Vani Parkala
Просмотров 860Год назад
ಎಳೆಯ ಮನಸಿನ ಹೂಗಳು ನಾವು| Yeleya Manasina Hugalu Navu ಸಾಹಿತ್ಯ - ವಾಣಿ ಪರ್ಕಳ ರಾಗ ಸಂಯೋಜನೆ- ಸ್ತುತಿ ಭಟ್ ಸಂಗೀತ- ಸುಭಾಷ್ ಮಿಜಾರ್ ಎಸ್ ಗಾಯನ- ಶರಣ್ಯ ಹೊಳ್ಳ ನಿರ್ದೇಶನ - ಯಶು ಸ್ನೇಹಗಿರಿ ದೃಶ್ಯ ಸಂಕಲನ- ರಮ್ಯ ವಿನಯ್
ಬಂದ ನೋಡು ಬಾಲಕೃಷ್ಣ |Sahana Krishnaraj Bhat | Subash Mijar |Vani Parkala |Soundarya bhat
Просмотров 289Год назад
ಬಂದು ನೋಡು ಬಾಲಕೃಷ್ಣ |ಭಜನೆ ಸಾಹಿತ್ಯ- ವಾಣಿ ಪರ್ಕಳ ರಾಗ ಸಂಯೋಜನೆ&ಗಾಯನ ಸಹನ ಕೃಷ್ಣರಾಜ್ ಭಟ್ ಸಂಗೀತ- ಸುಭಾಷ್ ಮಿಜಾರ್ ವಸ್ತ್ರಾಲಂಕಾರ &ಚಿತ್ರೀಕರಣ ಸೌಂದರ್ಯ ಭಟ್
Yeke Manave|ಏಕೆ ಮನವೆ|Vani Parkala|Sahana Krishnaraj
Просмотров 2,3 тыс.Год назад
ರಾಗ ಸಂಯೋಜನೆ ಹಾಗೂ ಗಾಯನ: ಸಹನಾ ಕೃಷ್ಣರಾಜ್ ಸಾಹಿತ್ಯ: ವಾಣಿ ಪರ್ಕಳ ಸಂಗೀತ: ಕೆ ಮುರಳೀಧರ್ ಉಡುಪಿ ತಬಲ: ಎನ್ ಮಾಧವ ಆಚಾರ್ ನಿರ್ದೇಶನ ಹಾಗೂ ನೃತ್ಯಾಭಿನಯ: ಶ್ರದ್ಧಾ ಭಟ್ ಚಿತ್ರೀಕರಣ: ಶರಣ್ಯ ಭಟ್ ಸಂಕಲನ: ಶ್ರೇಯಸ್ ಭಟ್
ಒಲವ ದೀಪOlava Deepa # ವಾಣಿ ಪರ್ಕಳVani Parkala#ಶಿಶಿರಾ ವಿಘ್ನೇಶ್ Shishira Vighnesh#ರಮ್ಯ ವಿನಯ್ Ramya Vinay
Просмотров 1,3 тыс.2 года назад
ಒಲವ ದೀಪ -ಭಾವಗೀತೆ-ವಾಣಿ ಪರ್ಕಳ-ಶಿಶಿರಾ ವಿಘ್ನೇಶ್-ರಮ್ಯ ವಿನಯ್ ಸಾಹಿತ್ಯ: ವಾಣಿ ಪರ್ಕಳ ರಾಗ ಸಂಯೋಜನೆ ಹಾಗೂ ಗಾಯನ: ಶಿಶಿರಾ ವಿಘ್ನೇಶ್ ದೃಶ್ಯ ಸಂಯೋಜನೆ: ರಮ್ಯ ವಿನಯ್
ನಿನ್ನ ನೆನಪಿನಲಿ-Ninna Nenapinali#ಯೋಗೀಶ್ ಮಲ್ಲಿಗೆಮಾಡು# # ವಾಣಿ ಪರ್ಕಳ# ಸಂತೋಷ್ ಕುಮಾರ್ ಎನ್
Просмотров 2592 года назад
ನಿನ್ನ ನೆನಪಿನಲಿ#Ninna Nenapinali#ಯೋಗೀಶ್ ಮಲ್ಲಿಗೆಮಾಡು#ವಾಣಿ ಪರ್ಕಳ ಸಾಹಿತ್ಯ: ವಾಣಿ ಪರ್ಕಳ ವಾಚನ: ಯೋಗೀಶ್ ಮಲ್ಲಿಗೆಮಾಡು Photos: ಸಂತೋಷ್ ಕುಮಾರ್ ಎನ್
ಹೃದಯವೇ ಹಗುರಾಗು (Hrudayave Haguragu) ಭಾವಗೀತೆ/ ರಾಘವೇಂದ್ರ ಬೀಜಾಡಿ/ ವಾಣಿ ಪರ್ಕಳ
Просмотров 15 тыс.2 года назад
LYRICS: VANI PARKALA MUSIC: RAGHAVENDRA BEEJADI ORCHESTRATION: SAMEER RAO SINGER:RAGHAVENDRA BEEJADI FLUTE:SAMEER RAO KEY BOARD:SANGEETH THOMAS RHYTHEM PADS: VINAY RANGDHOL TABALA: ATHMARAM NAYAK RECORDING: PANNAGA RAO MASTERING: UMESH MINNANDA ಹೃದಯವೇ ಹಗುರಾಗು ನಗುಮೊಗದ ಮಗುವಾಗು ನೋವೆಲ್ಲವನು ನುಡಿದು ಖಾಲಿಯಾಗು ಜೀವವೇ ಹೊಸದಾಗು,ಸತ್ಯ ಚಿಂತಕನಾಗು ಚಿಂತೆಗಳ ತೊರೆದು ನೀ ನಿತ್ಯ ಸುಖಿಯಾಗು ಇನ್ನೆಷ್ಟು ಕಾಡುವಿರಿ ಯಾತನೆಯ ನಿಮಿಷಗ...
ಮುನಿಸಿಗು ಮರೆವು Munisigu Marevu_ Vani Parkala_ Ramya Vinay_Pranav Hegde
Просмотров 1,5 тыс.2 года назад
Lyrics: Vani Parkala Commposer and Singer: Ramya Vinay Music and Video editing: Pranav Hegde Special Thanks to: Akash Hebbar Veena Bhat ಮುನಿಸಿಗು ಮರೆವು ಬರಲಾರದೇನು? ಒಲವಿಗೆ ಹಸಿಮಣ್ಣ ಘಮವಿದ್ದರೆ. ಕಳೆದಿಹ ದಿನಗಳು ಮರಳವುಯೇನು? ಮನೆಯಲಿ ಗೆಜ್ಜೆಯು ಘಲ್ಲೆಂದರೆ ತುಟಿಗೆ ಬಾರದ ಉಸಿರ ಬಿಸಿಯದು ನಿನ್ನ ಹೃದಯವ ಸೋಕದೇ? ಮರೆತೂ ಹೋಗಿಹ ಕವಿತೆಯ ಪದಗಳು ಒಲವ ಕದವನು ತಟ್ಟದೇ? ಕಾಯದ ಕನಸಿನ ಆಸೆಯು ಏತಕೆ? ಬೊಗಸೆ ಪ್ರೀತಿಯು ಸಾಲದೇ ನಾಳಿನ ಸಂಜೆಗೆ ಇರುಳೇ ಕಾಡದು ಮರ...
ತವರ ನೆನಪು_Tavara nenapu_ ಕನ್ನಡ ಭಾವಗೀತೆ_ Vani Parkala_Chaithra kalladka_ Yashu Snehagiri
Просмотров 10 тыс.3 года назад
Tavara Nenapu ತವರ ನೆನಪು _ ಕನ್ನಡ ಭಾವಗೀತೆ _ VANI PARKALA _ CHAITRA KALLADKA_YASHU SNEHAGIRI Live Art : ಶಿವಾನಂದ ಉಳಿ Singers :ಚೈತ್ರಾ ಕಲ್ಲಡ್ಕ Lyrics : ವಾಣಿ ಪರ್ಕಳ Video Editing : ಪ್ರಸಾದ್ ಕೊಳಂಬೆ Poster Design :ಪ್ರಸಾದ್ ಕೊಳಂಬೆ Direction &Tune Compose:ಯಶು ಸ್ನೇಹಗಿರಿ Programing : ಅಶ್ವಿನ್ ಬಾಬಣ್ಣ ಪುತ್ತೂರು ತಬಲಾ ; ಸಚಿನ್ ಪುತ್ತೂರು ಕೊಳಲು : ವರುಣ್ ರಾವ್ Recording : glad studio BC road ತವರಿಂದ ಬಂದಿಲ್ಲ ಯಾರೂ ಇಂದು ಕಣ್ಣಲ್...
ಲಿರಿಕ್ಸ್ ಹಾಕಿ ಸರ್ next song ge.. superb 🎉🎉🎉
👌👌🙏🙏🌹
ತುಂಬಾ ಮಧುರವಾಗಿ ಬಂದಿದೆ ಗಾಯನ....ಅಭಿನಂದನೆಗಳು ವಾಣಿ ಜಿ..!!🎉🎉
ಅದ್ಭುತ🎉❤😢
🙏🙏🙏
Super
❤❤ಇಂಪಾದ ಗೀತೆ ವರ್ಣನೆ ಅದ್ಭುತ ❤❤
Super song Vani Madam ...👍
ಅತ್ಯುತ್ತಮ ಸಾಹಿತ್ಯ, ಭಾವಪೂರ್ಣ ಗಾಯನ ❤
Beautiful....❤👌
Sooper
👌👌
ಇತ್ತೀಚಿನ ಸಿನಿಮಾ ಗಾಯನಕ್ಕಿಂತ ಎಷ್ಟೋ ಪಾಲು ಸುಂದರವಾಗಿದೆ. All the best.
ಸಾವಿರ ಪಟ್ಟು ಮೇಲು ಮತ್ತು ಪವಿತ್ರವಾಗಿದೆ
ಇಡೀ ತಂಡದ ಪ್ರಯತ್ನದಿಂದಾಗಿ ಹಾಡು ಚೆನ್ನಾಗಿ ಬಂದಿದೆ.
ಥ್ಯಾಂಕ್ಯೂ ವಾಣಿ ಮೇಡಂ ಇಷ್ಟು ಚಂದದ ಹಾಡು ಕೊಟ್ಟಿದ್ದಕ್ಕೆ 🥰 ಹೀಗೆಯೇ ಬರಿತಾ ಇರಿ.. ಇನ್ನಷ್ಟು ಹಾಡುಗಳನ್ನು ಮಾಡೋಣ💐💐
ಸಂಗೀತ, ಸಾಹಿತ್ಯ, ಸ್ವರ ಸಂಯೋಜನೆ, ಗಾಯನ ಎಲ್ಲವೂ ಮಧುರವಾಗಿದೆ. ಭಾವನೆಗಳನ್ನು ಜಾಗೃತಗೊಳಿಸುವ ಈ ಥರದ ಗೀತೆಗಳು ಇನ್ನೂ ಹಲವಾರು ಬರಲಿ. ಧನ್ಯವಾದಗಳು
Super Vani dear...thumba ಉತ್ತಮವಾದ ಸಾಹಿತ್ಯ..ಹಾಡು ತುಂಬಾ ಸೊಗಸಾಗಿದೆ..all the best Vani dear ❤❤and entire team
ಸೂಪರ್ ಅಕ್ಕ ❤❤❤❤
"ಹೆಸರಿಲ್ಲದ ಹೂವಿಗೆ ನಿನ್ನ ಹೆಸರಿಡಲು ಮನ ಬಯಸಿದೆ" ಈ ಸಾಲು ತುಂಬಾ ಇಷ್ಟ ಆಯ್ತು. ಉತ್ತಮ ಸಂಗೀತ, ಭಾವಪೂರ್ಣ ಗಾಯನ. 👌👌👌
ಅದ್ಭುತ ಸಾಹಿತ್ಯ ವಾಣಿ ಮೇಡಂ. ರಾಗ, ಸಂಗೀತ ಸಹ. ಕೇ.......ದಗೆ 👌👌👌👌👌👌👌👌
❤❤
👌👌👌
Well done vaani❤.. wish you all the best
Nice lyrics ❤
ಹಾಡು ತುಂಬಾ ಸೊಗಸಾಗಿದೆ.. ಸಾಹಿತ್ಯ, ಸಂಯೋಜನೆ, ಗಾಯನ ಎಲ್ಲಾ ಚೆನ್ನಾಗಿ ಬಂದಿದೆ 👌
❤❤
👌👌👌🙏🙏🙏🌹🌹🌹😭😭😭💞💞💞💖💖💖🏆🏆🏆
Very nice ,touched 👌 👍
👌👌👌song...keltha ne erbekhu ansuthe...
V.nice 💐🙏💐
ಧನ್ಯವಾದಗಳು
ಬಹಳ ಅರ್ಥಪೂರ್ಣ ಸಾಹಿತ್ಯ ಚೆನ್ನಾಗಿ ಮೂಡಿ ಬಂದಿದೆ 👌
ಧನ್ಯವಾದಗಳು ಅಣ್ಣ 🙏
ಒಳ್ಳೆಯ ಸಾಹಿತ್ಯ
ಧನ್ಯವಾದಗಳು 🙏
ಅದ್ಭುತ ಸಾಹಿತ್ಯ
ಧನ್ಯವಾದಗಳು ಸರ್🙏
❤❤❤❤
❤ so nice meaningfull song
ಧನ್ಯವಾದಗಳು 🙏
Nice🎉
ಧನ್ಯವಾದಗಳು 🙏
👌👌👌👌💐💐
ಧನ್ಯವಾದಗಳು
Nice 👍
ಧನ್ಯವಾದಗಳು 🙏
ಆಳವಾದ ಅರ್ಥವುಳ್ಳ ಕವಿತೆ...ಬಾಲ್ಯವನು ಅರಳಲು ಬಿಡಲು ಹಂಬಲದ ಧ್ವನಿ....ಮಧುರ ಗಾಯನ.....ಅರ್ಥಪೂರ್ಣ..
ಧನ್ಯವಾದಗಳು ಮೇಡಮ್
ತುಂಬಾ ಅರ್ಥಗರ್ಭಿತವಾದ ಸಾಲುಗಳು. ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕ.🎉🎉
ಅದ್ಭುತ ಹಾಡು❤❤💐💐🙏
👌👌🙏❤️
🙏🙏🙏
ಧನ್ಯವಾದಗಳು
🙏🙏🙏
👌👌👌😍
ತುಂಬಾ ಇಷ್ಟ
ಧನ್ಯವಾದಗಳು
Superb song👌💐♥️👍👆🙏🏻
Superb👌
ವ್ಯಾವ್
ಧನ್ಯವಾದಗಳು
👏👏👏
ಧನ್ಯವಾದಗಳು