SON_OF_FARMER
SON_OF_FARMER
  • Видео 92
  • Просмотров 100 623
ಕೋಳಿ ಗೊಬ್ಬರ ಅಡಿಕೆ ತೊಟ್ಟಕ್ಕೆ ಎಷ್ಟು ಸೂಕ್ತ |ಕೋಳಿ ಗೊಬ್ಬರದಲ್ಲಿ ಯಾವೆಲ್ಲ ಪೋಷಕಾಂಶ ಇದಾವೆ |ಕೋಳಿ ಗೊಬ್ಬರದ ಮಹತ್ವ
ಕೋಳಿ ಗೊಬ್ಬರದಲ್ಲಿ ಯಾವೆಲ್ಲ ಪೋಷಕಾಂಶ ದೊರೆಯುತ್ತದೆ
ಕೋಳಿ ಗೊಬ್ಬರವನ್ನು ಉಪಯೋಗಿಸುವ ವಿಧಾನ
ಕೋಳಿ ಗೊಬ್ಬರ ಅಡಿಕೆ ಮರಕ್ಕೆ ಸೂಕ್ತನ
ಕೋಳಿ ಗೊಬ್ಬರ ಎಂದರೇನು
ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇನೆ #agriculture #arecanut #farmer #politry #politerymenure #menurestoran #agriculture
Просмотров: 220

Видео

15-01-2024 arecanut market price today|ಅಡಿಕೆ ಮಾರುಕಟ್ಟೆಯ ಬೆಲೆ estagide
Просмотров 88День назад
15-01-2024 ಬುಧವಾರ ಅಡಿಕೆ ಮಾರುಕಟ್ಟೆಯ ಬೆಲೆಗಳು ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಾಗಿದೆ ಎಂದು ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ #adike #arecanut #marketprices #marketpricetoday #agriculture #farming
ನಮ್ ತೋಟದಲ್ಲಿ ಇವತ್ತು ಎನ್ ಆಯ್ತು ಗೊತ್ತ 🔥🔥🔥
Просмотров 12114 дней назад
Daily vlogs #agriculture #farming #farmer #dailyvlogs #villagelife #automobile
arecanut price today|ಅಡಿಕೆ ಮಾರುಕಟ್ಟೆ ಟೆಂಡರ್ ಬೆಲೆ ಎಸ್ಟಾಗಿದೆ |channagiri tumakur shivamogga sagara dvg
Просмотров 14214 дней назад
ದಿನಾಂಕ 07.01.2025 ಮಂಗಳವಾರದ ಅಡಿಕೆ ಮಾರುಕಟ್ಟೆಯ ಟೆಂಡರ್ ಗಳ ಬೆಲೆ ಅಂದರೆ ನೂರು ಕೆಜಿ ಅಡಿಕೆಗೆ ಬೆಲೆ ಎಷ್ಟಾಗಿದೆ ಅಂತ ಈ ವಿಡಿಯೋದಲ್ಲಿ ತಿಳಿಸಿಕೊಟ್ಟರುತ್ತೇನೆ Adike tender price #agriculture #arecanut #arecanutprice #farming #farmer #agriculture #bananafarming #farming #banana #cropmanagement #farmer #arecanut #bananaplantation #agribusiness #farmersguide
ಅಡಿಕೆ ವಿವಿಧ ಮಾರುಕಟ್ಟೆಯ ಬೆಲೆ | arecanut price today shivamogga, channagiri,tumakur, market rates
Просмотров 15121 день назад
ವಿವಿಧ ಅಡಿಕೆ ಮಾರುಕಟ್ಟೆಯ ಬೆಲೆ ತುಮಕೂರು ಶಿವಮಗ್ಗ ಚಿತ್ರದುರ್ಗ ಚನ್ನಗಿರಿ ಅಡಿಕೆ ಮಾರುಕಟ್ಟೆ ಬೆಲೆ ರಾಜ್ಯದಲ್ಲಿ ಇಂದಿನ ಅಡಿಕೆ ಮಾರುಕಟ್ಟೆ ಬೆಲೆ , ಶಿವಮೊಗ್ಗ ರಾಶಿ ಅಡಿಕೆ ಬೆಲೆ ಏರಿಕೆ Stay updated with the latest Arecanut market prices for 6th January 2025. Get detailed insights into Shivamogga, Channagiri, and Tumkuru markets, including Rashi and Chali arecanut rates. This video is your go-to source for accurate and reli...
daily vlogs 12 📌 30days
Просмотров 11021 день назад
Daily vlogs #agriculture #bananafarming #farming #banana #cropmanagement #farmer #bananaplantation #agribusiness #arecanut #farmersguide #water #watermelon #dailyvlogs #village #villagefarmer #villagevlogs
ನೀಮ್ಮ ತೋಟದಲ್ಲಿ ಅಡಿಕೆ ಮರಗಳು ಇದೆ ರೀತಿ ಆಗಿದೆಯಾ?ಅಡಿಕೆ ಮರದ ಕಾಂಡ ಸಿಳುವುದಕ್ಕೆ ಸೂಕ್ತ ವಿಧಾನ|²⁰²⁴
Просмотров 22128 дней назад
ನಿಮ್ಮ ತೋಟದಲ್ಲಿ ಅಡಿಕೆ ಮರಗಳು ಇದೇ ರೀತಿ ಕಾಂಡ ಬಿರಿಯುವುದು ಒಡೆಯುವುದು ಸೀಳುವುದು ಆಗಿದ್ರೆ ನನಗೆ ಗೊತ್ತಿರೋ ಮಾಹಿತಿ ತಿಳಿಸಿ ಕೊಟ್ಟಿದ್ದೀನಿ #farming #agriculture #farmer #arecanut #arecanut tree#Arecanut #Arecanut #Arecacultivation #Arecanutcultivation #KarnatakaArecaplates #Dufferenttypesarecaplates #Arecanut #IntercropsinArecanut #NaturalFarmingSystem #BananaCultivation #CocoaCultivation #NutmugCultivation #agri...
ಒಂದು ಎಕರೆಗೆ bumper ಇಳುವರಿ| ಕಡಿಮೆ ಖರ್ಚಿನಲ್ಲಿ ಇಷ್ಟೊಂದು ಅಧಿಕ ಲಾಭ? |crystal CMH157 hybrid corn
Просмотров 375Месяц назад
Crystal brand hybrid corn seeds variety CMH 157 Chitradurga ಜಿಲ್ಲೆ ಕುರುಮಾರಾಡಿಕೆರೆ ಗ್ರಾಮದ ರೈತ ತಮ್ಮ ಒಂದು ಎಕರೆಯಲ್ಲಿ 37 ಕ್ವಿಂಟಾಲ್ ಕ್ರೈಸ್ತಲ್ ಕಂಪನಿ cmh 157 ಮೆಕ್ಕೆಜೋಳ ಬೆಳೆದಿದ್ದಾರೆ . . . .#fertilizar #ಗೊಬ್ಬರ #vlog #organic #farmar #farming #agricalchar #corn #maize #kisan #farming #farmer #mkze #corm#walivillagelifekannadavlog #ಮೆಕ್ಕೆಜೋಳ #musukinajola #ಗೋಂಜಾಳ #agriculture #farmar #farming #organic #vlo...
ಒಂದು ತಿಂಗಳ ಬಾಳೆ ಸಸಿಗಳಿಗೆ ಯಾವೆಲ್ಲ ಔಷಧಿ ಸಿಂಪಡಣೆ ಮಾಡಬೇಕು |ಉತ್ತಮ ಬೆಳವಣಿಗೆಗೆ ಯಾವ ಗೊಬ್ಬರವನ್ನು ಬಳಸಬೇಕು|2025
Просмотров 152Месяц назад
ನಾನು ಈ ವಿಡಿಯೋದಲ್ಲಿ ಒಂದು ತಿಂಗಳ ಬಾಳೇ ಸಸಿಗಳಿಗೆ ತಗಲಿರುವ ಕೀಟಬಾಧೆ ಬಗ್ಗೆ ಯಾವ ರೀತಿ ಔಷಧಿಯನ್ನು ಬಳಸಬೇಕೆಂದು ತಿಳಿಸಿಕೊಟ್ಟಿದ್ದೇನೆ ಮತ್ತು ಯಾವ ಗೊಬ್ಬರವನ್ನು ಹಾಕಬೇಕು ಎಂದು ತಿಳಿಸಿಕೊಟ್ಟಿದ್ದೇನೆ #agriculture #farming #bananafarming #BananaCultivation #GroupBananaFarming #AgriculturalPractices #BananaPlantation #FarmingTechniques #Horticulture #Agribusiness #CropManagement #FarmersGuide #SustainableAgricultureLike share ...
ಒಂದು ಎಕರೆಯ ಕೃಷಿ ಹೊಂಡಕ್ಕೆ ತೇಲುವ submersible ಮೋಟರ್
Просмотров 140Месяц назад
ಒಂದು ಎಕರೆಯ ಕೃಷಿ ಹೊಂಡಕ್ಕೆ ತೇಲುವ submersible ಮೋಟರ್
ಅಲಸಂದೆ ಕಾಳು ಬೇರ್ಪಡಿಸುವ ವಿಭಿನ್ನ ವಿಧಾನ ನಿಮಗೆ ಗೊತ್ತ | ಕೈಯಲ್ಲಿ ಕಿತ್ತು ಮಷೀನ್ ನಲ್ಲಿ ಕಾಳು ಅಬ್ಬಬ್ಬಾ ಇಸ್ಟೊಂದ😒
Просмотров 211Месяц назад
ಅಲಸಂದೆ ಕಾಳು ಬೇರ್ಪಡಿಸುವ ವಿಭಿನ್ನ ವಿಧಾನ ನಿಮಗೆ ಗೊತ್ತ | ಕೈಯಲ್ಲಿ ಕಿತ್ತು ಮಷೀನ್ ನಲ್ಲಿ ಕಾಳು ಅಬ್ಬಬ್ಬಾ ಇಸ್ಟೊಂದ😒
ಬೋರವೆಲ್ ಮೋಟಾರ್ ಎತ್ತಲು ಮತ್ತು ಬಿಡಲು ಟ್ರ್ಯಾಕ್ಟರ್ ನಿಂದಾ ಆಟೋಮ್ಯಾಟಿಕ್ ಆಪರೇಟ್ ಮಾಡುವ ಮಿಷನ್
Просмотров 188Месяц назад
ಬೋರವೆಲ್ ಮೋಟಾರ್ ಎತ್ತಲು ಮತ್ತು ಬಿಡಲು ಟ್ರ್ಯಾಕ್ಟರ್ ನಿಂದಾ ಆಟೋಮ್ಯಾಟಿಕ್ ಆಪರೇಟ್ ಮಾಡುವ ಮಿಷನ್
ಒಂದು ಎಕರೆಯ ಬೃಹತ್ ಕೃಷಿ ಹೊಂಡ ನಮ್ಮೂರಿನಲ್ಲಿ ಹೆಚ್ಚಿನ ಮಾಹಿತಿಗಾಗಿ ಕಾಮೆಂಟ್ ಮಾಡಿ
Просмотров 85Месяц назад
ಒಂದು ಎಕರೆಯ ಬೃಹತ್ ಕೃಷಿ ಹೊಂಡ ನಮ್ಮೂರಿನಲ್ಲಿ ಹೆಚ್ಚಿನ ಮಾಹಿತಿಗಾಗಿ ಕಾಮೆಂಟ್ ಮಾಡಿ
ರಾಗಿ ಬೆಳೆ ಮಷಿನಿನಲ್ಲಿ ಕೊಯ್ಲು ಮಾಡುವ ವಿಧಾನ | ragi crop harvesting process to use harvesting mission|
Просмотров 400Месяц назад
ರಾಗಿ ಬೆಳೆ ಮಷಿನಿನಲ್ಲಿ ಕೊಯ್ಲು ಮಾಡುವ ವಿಧಾನ | ragi crop harvesting process to use harvesting mission|
ಕುಂಬಳ harvesting|2025
Просмотров 82Месяц назад
ಕುಂಬಳ harvesting|2025
borewell camera scanning|2024
Просмотров 160Месяц назад
borewell camera scanning|2024
ಬಾಳೆ ಯಾವರೀತಿ ನಾಟಿ ಮಾಡಬೇಕು|ನಾಟಿ ಮಾಡಲು ಸೂಕ್ತ ಸಮಯ|ಸಸಿ ಹಾಕುವ ಮುನ್ನ ಏನೇನು ಮಾಡಬೇಕು
Просмотров 2,2 тыс.2 месяца назад
ಬಾಳೆ ಯಾವರೀತಿ ನಾಟಿ ಮಾಡಬೇಕು|ನಾಟಿ ಮಾಡಲು ಸೂಕ್ತ ಸಮಯ|ಸಸಿ ಹಾಕುವ ಮುನ್ನ ಏನೇನು ಮಾಡಬೇಕು
ಚಿತ್ರದುರ್ಗ ತರಕಾರಿ ಮಾರುಕಟ್ಟೆ|experimental ವಿಡಿಯೋ |ನನ್ ತಮ್ಮನ ಯುಟ್ಯೂಬ್ vlog|
Просмотров 5522 месяца назад
ಚಿತ್ರದುರ್ಗ ತರಕಾರಿ ಮಾರುಕಟ್ಟೆ|experimental ವಿಡಿಯೋ |ನನ್ ತಮ್ಮನ ಯುಟ್ಯೂಬ್ vlog|
ಎಕರೆಗೆ 45 ಕ್ವಿಂಟಾಲ್ ಮೆಕ್ಕೆಜೋಳ ಬೆಳೆದ ರೈತ| ಇವರ ಬೆಳೆ ಕಂಡು ಕಂಪೆನಿಯಿಂದ ಸನ್ಮಾನ|2024
Просмотров 1,5 тыс.2 месяца назад
ಎಕರೆಗೆ 45 ಕ್ವಿಂಟಾಲ್ ಮೆಕ್ಕೆಜೋಳ ಬೆಳೆದ ರೈತ| ಇವರ ಬೆಳೆ ಕಂಡು ಕಂಪೆನಿಯಿಂದ ಸನ್ಮಾನ|2024
ಎರಡನೇ ಬೆಳೆಗೆ ಕಂದುಗಳ ಆಯ್ಕೆ|ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿ ತೆಗೆದುಕೊಳ್ಳುವುದು ಹೇಗೆ 🏧
Просмотров 2,5 тыс.2 месяца назад
ಎರಡನೇ ಬೆಳೆಗೆ ಕಂದುಗಳ ಆಯ್ಕೆ|ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿ ತೆಗೆದುಕೊಳ್ಳುವುದು ಹೇಗೆ 🏧
ep-2 ಏಲಕ್ಕಿ ಬಾಳೆಯ ಒಂದು kg ಬೆಲೆ ಎಷ್ಟು| ಬಾಳೆಗೊನೆ ಒಂದೇ ಕಟಾವಿಗೆ ಲಾಭ|ಸಂಪೂರ್ಣ ಮಾಹಿತಿ|kannada 2024
Просмотров 3,9 тыс.2 месяца назад
ep-2 ಏಲಕ್ಕಿ ಬಾಳೆಯ ಒಂದು kg ಬೆಲೆ ಎಷ್ಟು| ಬಾಳೆಗೊನೆ ಒಂದೇ ಕಟಾವಿಗೆ ಲಾಭ|ಸಂಪೂರ್ಣ ಮಾಹಿತಿ|kannada 2024
ಅಡಿಕೆ ಮರದ ಬೇರುಗಳು ಭೂಮಿಯಿಂದ ಮೇಲಕ್ಕೆ ಬಂದಾಗ ಅಡಿಕೆ ಮರಕ್ಕೆ ಆಗುವ ಲಾಭ ಮತ್ತು ನಷ್ಟಗಳು ಏನು? 🥺🤔😒😒🤔|kannada 2024
Просмотров 2,9 тыс.3 месяца назад
ಅಡಿಕೆ ಮರದ ಬೇರುಗಳು ಭೂಮಿಯಿಂದ ಮೇಲಕ್ಕೆ ಬಂದಾಗ ಅಡಿಕೆ ಮರಕ್ಕೆ ಆಗುವ ಲಾಭ ಮತ್ತು ನಷ್ಟಗಳು ಏನು? 🥺🤔😒😒🤔|kannada 2024
ಪಪ್ಪಾಯ ಕಟ್ಟಿಂಗ್ ಪ್ಯಾಕಿಂಗ್ ಲೋಡಿಂಗ್ ಮಾಡುವುದು ಹೇಗೆ|how to pappaya cutting packing loading| kannada2024
Просмотров 1,3 тыс.3 месяца назад
ಪಪ್ಪಾಯ ಕಟ್ಟಿಂಗ್ ಪ್ಯಾಕಿಂಗ್ ಲೋಡಿಂಗ್ ಮಾಡುವುದು ಹೇಗೆ|how to pappaya cutting packing loading| kannada2024
ಸೆಣಬಿನ ಹಸಿರು ಎಲೆ ಗೊಬ್ಬರ ಬೆಳೆಯುವ ಮತ್ತು ಬಳಸುವ ವಿಧಾನ|how to grow green menuers plant ಹಸಿರೆಲೆಗೊಬ್ಬರ
Просмотров 6043 месяца назад
ಸೆಣಬಿನ ಹಸಿರು ಎಲೆ ಗೊಬ್ಬರ ಬೆಳೆಯುವ ಮತ್ತು ಬಳಸುವ ವಿಧಾನ|how to grow green menuers plant ಹಸಿರೆಲೆಗೊಬ್ಬರ
ಪಪ್ಪಾಯ ಕೃಷಿಬಗ್ಗೆ ಸಂಪೂರ್ಣ ಮಹಿತಿ |pappaya farming in Karnataka |ಪಪ್ಪಾಯ ಕೃಷಿ ಪದ್ದತಿ/
Просмотров 8 тыс.3 месяца назад
ಪಪ್ಪಾಯ ಕೃಷಿಬಗ್ಗೆ ಸಂಪೂರ್ಣ ಮಹಿತಿ |pappaya farming in Karnataka |ಪಪ್ಪಾಯ ಕೃಷಿ ಪದ್ದತಿ/
ಬಾಳೆ ಬೆಳೆ ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ |Banana farming in Karnataka|ಕೃಷಿ ಪದ್ದತಿ
Просмотров 41 тыс.3 месяца назад
ಬಾಳೆ ಬೆಳೆ ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ |Banana farming in Karnataka|ಕೃಷಿ ಪದ್ದತಿ
ನಮ್ friend ಎನ್ ಮಾಡ್ದ ನೋಡಿ
Просмотров 9343 месяца назад
ನಮ್ friend ಎನ್ ಮಾಡ್ದ ನೋಡಿ
ನೋಡಿ ಸ್ವಾಮಿ ನಾವಿರೋದು ಹೀಗೆ (ವೀಡಿಯೋ ಕೊನೆತನಕ ನೋಡಿ ಗೊತ್ತಾಗುತ್ತೆ) subscribe ಮಾಡಿ ಸಪೋರ್ಟ್ ಮಾಡಿ
Просмотров 4143 месяца назад
ನೋಡಿ ಸ್ವಾಮಿ ನಾವಿರೋದು ಹೀಗೆ (ವೀಡಿಯೋ ಕೊನೆತನಕ ನೋಡಿ ಗೊತ್ತಾಗುತ್ತೆ) subscribe ಮಾಡಿ ಸಪೋರ್ಟ್ ಮಾಡಿ
ಎಲ್ಲರಿಗೂ ಆಯುಧ ಪೂಜೆಯ ಶುಭಾಶಯ
Просмотров 2493 месяца назад
ಎಲ್ಲರಿಗೂ ಆಯುಧ ಪೂಜೆಯ ಶುಭಾಶಯ
happy ayuda pooje
Просмотров 1823 месяца назад
happy ayuda pooje

Комментарии

  • @RaghuRaghavendra-l9n
    @RaghuRaghavendra-l9n 8 дней назад

    Gorblu holkera yali yastu eda

  • @RaghuRaghavendra-l9n
    @RaghuRaghavendra-l9n 9 дней назад

    Henu rate ge kotidera

    • @abhikaregowda
      @abhikaregowda 9 дней назад

      @@RaghuRaghavendra-l9n 8rs per kg

  • @RaghuRaghavendra-l9n
    @RaghuRaghavendra-l9n 9 дней назад

    Kumbala bage video madi brother

    • @abhikaregowda
      @abhikaregowda 9 дней назад

      @@RaghuRaghavendra-l9n bro kumbala crop nam kade yaru EGA beledilla Sikkidare kanditha video madthini

  • @indianstreetfood5873
    @indianstreetfood5873 16 дней назад

    ದುರ್ಗದ ಹುಡುಗರು ಸೈಲೆಂಟ್ ಇರೋದು ಡೌಟು ಕಣ್ಣನೋ

  • @shankaragoudapatil5125
    @shankaragoudapatil5125 16 дней назад

    Yestu yekare haakiddira

    • @abhikaregowda
      @abhikaregowda 16 дней назад

      @@shankaragoudapatil5125 5 ಎಕರೆಗೆ

  • @dieanotherday527
    @dieanotherday527 21 день назад

    ಸರ್ ವಿಮಲ್ ಗುಟ್ಕಾದಾಗ ಯಾವ ಅಡಿಕೆ ಹಾಕ್ತಾರ್

    • @abhikaregowda
      @abhikaregowda 21 день назад

      @@dieanotherday527 ನನಗೆ ಗೊತ್ತಿರೋ ಹಾಗೆ ಚಾಲಿ ಅಡಿಕೆ ಹಾಕುತ್ತಾರೆ ಇದರಬಗ್ಗೆ ಅಷ್ಟು ಸರಿಯಾಗಿ ಗೊತ್ತಿಲ್ಲ ಗುಟ್ಕಾ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ

  • @yashwanthak5116
    @yashwanthak5116 21 день назад

    Good information

  • @rudreshsr1040
    @rudreshsr1040 28 дней назад

    Nitrogen fixation madbaku bro

    • @abhikaregowda
      @abhikaregowda 28 дней назад

      @@rudreshsr1040 ನನ್ ಏಳಿರೋದು ನಾಟಿ ಸ್ಟೈಲ್ organic ನೋ ಕೆಮಿಕಲ್

    • @abhikaregowda
      @abhikaregowda 27 дней назад

      Kk

  • @mallikarjunhugar2779
    @mallikarjunhugar2779 Месяц назад

    👍🏻👌🏻

    • @abhikaregowda
      @abhikaregowda Месяц назад

      @@mallikarjunhugar2779 thanks 🙏

  • @Kannada_viraladda
    @Kannada_viraladda Месяц назад

    😂

  • @VijayKumar-s3s7s
    @VijayKumar-s3s7s Месяц назад

    Fast forward video

  • @sheikbasha7932
    @sheikbasha7932 Месяц назад

    Buy rate & Sale rate different... nearly 60 to 100% Buy @ ₹40 & Sale @ ₹80 to 100 take it or leave it..

    • @abhikaregowda
      @abhikaregowda Месяц назад

      ನಿಮಗೆ ಯಾವ ಮಾಹಿತಿ ಬೇಕು?

  • @Kannada_viraladda
    @Kannada_viraladda Месяц назад

    🎉

  • @indiaindia7517
    @indiaindia7517 Месяц назад

    ಈ ತಿಂಗಳು ಬಿತ್ತನೆ ಮಾಡಾಬುದೇ ಬೇಸಿಗೆ ರಾಗಿ

  • @ManuManu-yv7hz
    @ManuManu-yv7hz Месяц назад

    ನಂಬರ್ ಆಕೀ ಅವರದೂ

    • @abhikaregowda
      @abhikaregowda Месяц назад

      @@ManuManu-yv7hz bro dispriction nalli ide avarige call madi kodthare

  • @pradeeppradee8416
    @pradeeppradee8416 Месяц назад

    ಅಣ್ಣ ಬೆಂಗಳೂರಲ್ಲಿ ಬಾಳೆ ಸಸಿಗಳು ಎಲ್ಲಿ ಸಿಗುತ್ತೆ ಅವರ ಕಾಂಟ್ಯಾಕ್ಟ್ ನಂಬರ್ ಅಡ್ರೆಸ್ ಏನಾದರೂ ಸಿಗುತ್ತಾ...

    • @abhikaregowda
      @abhikaregowda Месяц назад

      917996261432ivaranna contact madi nimage ಎಳ್ತರೆ

    • @abhikaregowda
      @abhikaregowda 9 дней назад

      Disprictionnalli number hakidini ಅವರನ್ನ contact madi

  • @bhuvanakantharajus2680
    @bhuvanakantharajus2680 Месяц назад

    This is promotion

  • @shivalingashettiudagani1404
    @shivalingashettiudagani1404 Месяц назад

    ಬಾವಿಸ್ಟಿನ್ ಶಿಲೀಂದ್ರ, ರೋಗ ವಾಸಿ ಮಾಡುವ ಔಶದ, ಯಾವದೇ ಹುಳಗಳನ್ನು ಕೊಲ್ಲುವದಿಲ್ಲಾ

  • @srinivasamurthyg8040
    @srinivasamurthyg8040 Месяц назад

    ಸುಳ್ಳ ಸುಳ್ಳು ಪಪಾಯ 10ರೂಪಾಯಿ ಕೆಜಿ ಇದೆ

    • @abhikaregowda
      @abhikaregowda Месяц назад

      ಪಪ್ಪಾಯ ಈಗ ಇರೋದು 10ರೂಪಾಯಿ ಇದೆ ಆದರೆ ಒಂದು ತಿಂಗಳ ಹಿಂದೆ ಇದ್ದ ರೇಟ್ ಅಷ್ಟೇ ನಾವ್ಯಾಕೆ ಸುಳ್ಳು ಎಳಲಿ Tq your concern keep supporting

  • @NithinNayaka-j2c
    @NithinNayaka-j2c Месяц назад

    Olle mahithi guru thanks bro 🙏🙏🙏🙏

  • @Manjukolli18
    @Manjukolli18 2 месяца назад

    ಅಣ್ಣ ನಿಮ್ಮ ನಂಬರ್ ಕಳಿಸಿ ಅಣ್ಣ

  • @Manjukolli18
    @Manjukolli18 2 месяца назад

    ಸರ್ ನಿಮ್ ನಂಬರ್ ಕೊಡಿ

  • @maheshmaheshkv2824
    @maheshmaheshkv2824 2 месяца назад

    Thanks for the informative video Brother Bengalurinalli Yava Nursery li gida thandiri brother ?? Average yield gone yestu barutte??

    • @abhikaregowda
      @abhikaregowda 2 месяца назад

      ಹೆಚ್ಚಿನ ಮಾಹಿತಗಾಗಿ ನಮ್ ಹಳೆ ವೀಡಿಯೋಸ್ ನೋಡಿ ಗೊತ್ತಾಗುತ್ತದೆ

  • @thename_is_saga
    @thename_is_saga 2 месяца назад

    E tara akidr next gwane bandag uldute bale gida budad sametavagi

    • @abhikaregowda
      @abhikaregowda 2 месяца назад

      @@thename_is_saga ಆ ರೀತಿ ಆಗಲ್ಲ ಬೇರು ಒಳಗಡೆ ಹೋಗುತ್ತದೆ ಮೊದಲೇ ಡಿಗ್ಗರ್ ಗುಂಡಿ ಇದೆ ಅದನ್ನ ಗೊಬ್ಬರದಲ್ಲಿ ಮುಚ್ಚಿದಿವಿ ಗಿಡದ ಬೇರುಗಳು ಗುಂಡಿ ಹೊಳಗೆ ಹೋಗುತ್ತದೆ ಆಗಾಗಿ ಬುಡ ಉಲ್ಡದಲ್ಲ

    • @thename_is_saga
      @thename_is_saga 2 месяца назад

      @abhikaregowda ok

    • @abhikaregowda
      @abhikaregowda 2 месяца назад

      Tq bro keep supporting

    • @thename_is_saga
      @thename_is_saga 2 месяца назад

      Nim num send madi

    • @abhikaregowda
      @abhikaregowda 2 месяца назад

      @@thename_is_saga Yake bro 9380685608

  • @kirankumarbo9817
    @kirankumarbo9817 2 месяца назад

    KA16

  • @HaleshkHaleshk
    @HaleshkHaleshk 2 месяца назад

    👌❤️

  • @ashwathGowda-h6e
    @ashwathGowda-h6e 2 месяца назад

    ಬಾಳೆ ರೇಟ್ ಇಲ್ಲ

    • @abhikaregowda
      @abhikaregowda 2 месяца назад

      ಎಲ್ಲ ಹಬ್ಬಗಳು ಮುಗಿದಿದವೇ ಹಾಗಾಗಿ ಕೊಂಡುಕೊಳ್ಳುವವರ ಸಂಕೆ ಕಮ್ಮಿ ಹಾಗಿದೆ ರೇಟ್ ಕೂಡ ಕಮ್ಮಿ ಆಗಿದೆ

    • @ashwathGowda-h6e
      @ashwathGowda-h6e 2 месяца назад

      @@abhikaregowda ತಮಿಳುನಾಡು ಮೈಸೂರ್ ಕಾಯಿ ಜಾಸ್ತಿ ಬರುತಿದೆ

    • @abhikaregowda
      @abhikaregowda 2 месяца назад

      @@ashwathGowda-h6e hum k

  • @yashwanthak5116
    @yashwanthak5116 2 месяца назад

    🔥

  • @darshandarling4137
    @darshandarling4137 2 месяца назад

  • @kotrayyabm4581
    @kotrayyabm4581 2 месяца назад

    Adrabangge mayitibeku plz

  • @kotrayyabm4581
    @kotrayyabm4581 2 месяца назад

    Nimma phone nanbr kalisi

  • @PrakashNGorappanavar
    @PrakashNGorappanavar 2 месяца назад

    Yalli ಸಿಗುತ್ತೆ ಅಡ್ರೆಸ್ಸ್ kalisi

    • @abhikaregowda
      @abhikaregowda 2 месяца назад

      Chitradurga Obalesh k field officer crystal seeds company Contact number:90199 74448

  • @PrakashNGorappanavar
    @PrakashNGorappanavar 2 месяца назад

    ನಮಗೂ ನೀರಾವರಿ ಬೆಳೆ ಬೆಳೆಯಲು ಸೀಡ್ಸ್ ಬೇಕಾಗಿದೆ

  • @pavanshetty6326
    @pavanshetty6326 2 месяца назад

    Super sir ..... Nyc information sir... Jai jawan jai kisan

  • @BJYM_BDURGA
    @BJYM_BDURGA 2 месяца назад

    😳❤️👏

  • @channdrawmoullii7907
    @channdrawmoullii7907 2 месяца назад

    Super shorts

  • @basavarajnk4728
    @basavarajnk4728 2 месяца назад

    Udyoga khatri yojanege chikka hiduvalidaararu certificate compulsory ideya?

  • @shanmukhaholla2138
    @shanmukhaholla2138 2 месяца назад

    ಏಲಕ್ಕಿ ಬಾಳೆ ಅಂದರೆ ಕದಳಿ ನಾ?????

  • @kallappakatagi9050
    @kallappakatagi9050 2 месяца назад

    ಬಾಳೆ ನೆಟ್ಟ ನಂತರ ಅದರ ಪಕ್ಕದ ಲ್ಲಿ ಎಷ್ಟು ತಿಂಗಳಲ್ಲಿ ಮರಿ ಬಿಡಬೇಕು ಸರ್.

    • @abhikaregowda
      @abhikaregowda 2 месяца назад

      ತಿಂಗಳು ಲೆಕ್ಕ ಅಲ್ಲ ಬ್ರದರ್ ಉಷೆ ಅಂದ್ರೆ ಒಂಬಳೆ ಸ್ಟಾರ್ಟ್ ಆದಮೇಲೆ ಕಂದು ಗಳನ್ನು ಬಿಡಬೇಕು

  • @kirankumarbk1033
    @kirankumarbk1033 2 месяца назад

    H. Basavapura

  • @pocket_train1341
    @pocket_train1341 2 месяца назад

    Rate September li raitru ge 80/kg hogitu

    • @abhikaregowda
      @abhikaregowda 2 месяца назад

      ಮಾರ್ಕೆಟ್ ಏನಾಗಿದೆ ಅಂದರೆ ಎಲ್ಲ ರೈತರು ಹಬ್ಬಕ್ಕೆ ಒಂದೇ ಸಲ ಬಾಳೆ harvest ಮಾಡ್ತಾರೆ ಆಗಾಗಿ ಮಾರ್ಕೆಟ್ಗೆ ಬಾಳೆ ಬರೋದರಿಂದ ರೇಟ್ ಕಮ್ಮಿ ಆಗಿದೆ

    • @pocket_train1341
      @pocket_train1341 2 месяца назад

      @@abhikaregowda yes

  • @kirankumarbk1033
    @kirankumarbk1033 2 месяца назад

    Bro yava village nimdu

    • @abhikaregowda
      @abhikaregowda 2 месяца назад

      ಬಿ.ದುರ್ಗ ಹೊಳಲ್ಕೆರೆ ತಾಲೂಕು ಚಿತ್ರದುರ್ಗ ಜಿಲ್ಲೆ

    • @kirankumarbk1033
      @kirankumarbk1033 2 месяца назад

      Ooh thumba near edira ​@@abhikaregowda

    • @abhikaregowda
      @abhikaregowda 2 месяца назад

      ​@@kirankumarbk1033ನಿಮ್ದು ಯಾವುದೂ ಊರು

    • @kirankumarbk1033
      @kirankumarbk1033 2 месяца назад

      H. Basavapura​@@abhikaregowda

    • @kirankumarbk1033
      @kirankumarbk1033 2 месяца назад

      H. Basavarapura​@@abhikaregowda

  • @akarshphotographysgrs8916
    @akarshphotographysgrs8916 2 месяца назад

    Super gowdree

  • @rohangowda5729
    @rohangowda5729 2 месяца назад

    Back ground music hakbeda guru

  • @SeetaramchanduChandu
    @SeetaramchanduChandu 3 месяца назад

    Anna nimma video quality chennagide yav mobile use madtira.....

  • @SeetaramchanduChandu
    @SeetaramchanduChandu 3 месяца назад

    Tumba chennagide 👍👍

  • @dieanotherday527
    @dieanotherday527 3 месяца назад

    ನಿಮ್ಮ ಪ್ರತಿಯೊಂದೂ ವಿಡಿಯೋ ತುಂಬಾ ಮಾಹಿತಿ ಮತ್ತು ಸಂದೇಶಗಳಿರುತ್ತವೆ ಸರ್ ಈ ಮಾಹಿತಿಯಿಂದ ರೈತ ಅನುಕೂಲ ವಾಗುತ್ತೆ ರೈತನ ಏಳಿಗೆ ದೇಶದ ಏಳಿಗೆ❤ ಇನ್ನು ರೈತರು ರಾಸಾಯನಿಕ ಬಿಟ್ಟು ಸಾವಯವ ಮತ್ತು ನೈಸರ್ಗಿಕ ಕೃಷಿಯ ಕಡೆಗೆ ಬರಬೇಕು ನೀವು ಆದಷ್ಟು ನೈಸರ್ಗಿಕ ಮತ್ತು ಸಾವಯವ ಕೃಷಿಯ ಮಹತ್ವ ವನ್ನು ರೈತರಿಗೆ ಅರಿವು ಮೂಡಿಸುವ ಯತ್ನ ಮಾಡಬೇಕೆಂದು ಕೇಳ್ಕೊಳ್ಳುತ್ತೇನೆ ಸರ್ tnq

    • @abhikaregowda
      @abhikaregowda 3 месяца назад

      ನಿಮ್ಮ ಈ ಮಾತುಗಳು ನಮ್ಮನ್ನು ಇನ್ನು ಹೆಚ್ಚು ವಿಡಿಯೋ ಮಾಡಲು ಪ್ರೇರೇಪಿಸುತ್ತದೆ ನಿಮ್ಮ ಆಶಯದಂತೆ ನಾವು ಪ್ರಯತ್ನ ಪಡುತ್ತೇವೆ ನಿಮ್ಮ ಈ ಬೆಂಬಲಕ್ಕೆ ಸದಾ ಚಿರಋಣಿ thankyou sir 🙏

  • @SharathLV-g4k
    @SharathLV-g4k 3 месяца назад

    👌👌

  • @vinodrajav4365
    @vinodrajav4365 3 месяца назад

    ರಸ ಬಾಳೆ ಬೇರೆ ಏಲಕ್ಕಿ ಬಾಳೆ ಬೇರೆ, ಸದ್ಯಕ್ಕೆ ರಸ ಬಾಳೆ ಬೆಳೀತಾ ಏರೋದು ನಂಜನಗೂಡು ಸುತ್ತ ಮುತ್ತ ಮಾತ್ರ.

    • @abhikaregowda
      @abhikaregowda 3 месяца назад

      ವಿಡಿಯೋ ಮಾಡ್ಬೇಕಾದ್ರೆ ಸ್ವಲ್ಪ ಕನ್ಫ್ಯೂಸ್ ಆಗಿದೆ ನಿಮ್ಮ ಬೆಂಬಲ ಸದಾ ಹೀಗೇ ಇರಲಿ