M S Journalist
M S Journalist
  • Видео 89
  • Просмотров 59 903
'ಒಂದು ಕಪ್ ಕಾಫೀ" ಲಕ್ಕೂರು ಆನಂದ ಅವರ ಕವನ ವಾಚನ.
ಲಕ್ಕೂರು ಆನಂದ ಅವರ 'ಉರಿವ ಏಕಾಂತ ದೀಪ" ಕವನ ಸಂಕಲನದಿಂದ ಆಯ್ದ ಕವನ ವಾಚನ. ವಾಚನ ಮಾಡಿದವರು: ಎಂ.ಸೋಮೇಶ್ ಉಪ್ಪಾರ
Просмотров: 131

Видео

"ಸುಂದಾರಾಂಗನೆ ಕೇಳು" ದೇವೀ ಮಹಾತ್ಮೆದೊಡ್ಡಾಟದ ಹಾಡು ಹಾಡಿದವರು: ಸಣ್ಣೆಪ್ಪ ಹೂಗಾರ್
Просмотров 544 часа назад
ಕೊಪ್ಪಳ ಜಿಲ್ಲೆ ಚುಕ್ಕನಕಲ್‌ ಗ್ರಾಮದ ದೊಡ್ಡಾಟದ ಕಲಾವಿದರಿಂದ ದೇವಿಕತೆ ದೊಡ್ಡಾಟದ ಹಾಡು “ಸುಂದಾರಾಂಗನೆ ಕೇಳು” ದೇವೀ ಮಹಾತ್ಮೆ ದೊಡ್ಡಾಟದ ಹಾಡು, ರಂಭಾ ಹಾಡುವ ಹಾಡು ಹಾಡಿದವರು: ಸಣ್ಣೆಪ್ಪ ಹೂಗಾರ್ ಮದ್ದಳೆ ನುಡಿಸಿದವರು: ಯಮನೂರಪ್ಪ ಜೋಲಿ, ಹಿಮ್ಮೇಳದಲ್ಲಿ: ಮುದುಕಪ್ಪ ತಳವಾರ್‌, ಕೊಟ್ರಪ್ಪ ವಾಲ್ಮೀಕಿ, ಪಕ್ರುಸಾಬ್‌ ನದಾಫ್‌, ನಿಂಗಪ್ಪ ಬಸರೀಗಿಡದ್‌, ಶಿವಪ್ಪ ಮೂಲಿಮನಿ, ದೇವಪ್ಪ ವಾಲೀಕರ್‌, ಶಿವಪ್ಪ ಬಡಿಗೇರ್‌,ನಾಗಪ್ಪ ಹರಿಜನ್.‌ ಸಹಕಾರ: ಚೆನ್ನಪ್ಪ ಹೂಗಾರ್‌ ಬಯಲಾಟ ಕಲಾವಿದರು, ಪ್ರಸಾ...
“ಚಿತ್ರಸೇನನೆ ನಮ್ಮ ಒಡೆಯನಾದ ಪ್ರಿಯ" ವಿರಾಟ ಪರ್ವ ದೊಡ್ಡಾಟದ ಹಾಡು ಹಾಡಿದವರು:- ನಾಗಪ್ಪ ಹರಿಜನ
Просмотров 1894 часа назад
ಕೊಪ್ಪಳ ಜಿಲ್ಲೆ ಚುಕ್ಕನಕಲ್‌ ಗ್ರಾಮದ ದೊಡ್ಡಾಟದ ಕಲಾವಿದರಿಂದ ದೇವಿಕತೆ ದೊಡ್ಡಾಟದ ಹಾಡು “ಚಿತ್ರಸೇನನೆ ನಮ್ಮ ಒಡೆಯನಾದ ಪ್ರಿಯ ಇಂದ್ರದೇವನು ಕಳುವಿದನೇನೋ” ವಿರಾಟ ಪರ್ವ ದೊಡ್ಡಾಟದ ಹಾಡು, ಊರ್ವಸಿ ಅರ್ಜುನನ ಮುಂದೆ ಹಾಡುವ ಹಾಡು ಹಾಡಿದವರು: ನಾಗಪ್ಪ ಹರಿಜನ್. ಮದ್ದಳೆ ನುಡಿಸಿದವರು: ಯಮನೂರಪ್ಪ ಜೋಲಿ, ಹಿಮ್ಮೇಳದಲ್ಲಿ: ಮುದುಕಪ್ಪ ತಳವಾರ್‌, ಕೊಟ್ರಪ್ಪ ವಾಲ್ಮೀಕಿ, ಪಕ್ರುಸಾಬ್‌ ನದಾಫ್‌, ನಿಂಗಪ್ಪ ಬಸರೀಗಿಡದ್‌, ಶಿವಪ್ಪ ಮೂಲಿಮನಿ, ದೇವಪ್ಪ ವಾಲೀಕರ್‌, ಶಿವಪ್ಪ ಬಡಿಗೇರ್‌,ನಾಗಪ್ಪ ಹರಿಜನ್...
ಯುದ್ಧಕ್ಕೆ ಭಾರಲೆ ಮೂಢ ದೇವಿಕತೆ ದೊಡ್ಡಾಟದ ಹಾಡು, ಸಣ್ಣೆಪ್ಪ ಹೂಗಾರ್‌,
Просмотров 404 часа назад
ಕೊಪ್ಪಳ ಜಿಲ್ಲೆ ಚುಕ್ಕನಕಲ್‌ ಗ್ರಾಮದ ದೊಡ್ಡಾಟದ ಕಲಾವಿದರಿಂದ ದೇವಿಕತೆ ದೊಡ್ಡಾಟದ ಹಾಡು "ಯುದ್ಧಕೆ ಬಾರಲೆ ಮೂಢ ಗುದ್ದಿ ಕೊಲ್ಲುವೆ ನಾನು" ದೇವೀ ಹಾಡು ಹಾಡಿದವರು: ಸಣ್ಣೆಪ್ಪ ಹೂಗಾರ್‌ ಸಾಕಿನ್‌ ಚುಕ್ಕನಕಲ್‌ ಮದ್ದಳೆ ನುಡಿಸಿದವರು: ಯಮನೂರಪ್ಪ ಜೋಲಿ, ಹಿಮ್ಮೇಳದಲ್ಲಿ: ಮುದುಕಪ್ಪ ತಳವಾರ್‌, ಕೊಟ್ರಪ್ಪ ವಾಲ್ಮೀಕಿ, ಪಕ್ರುಸಾಬ್‌ ನದಾಫ್‌, ನಿಂಗಪ್ಪ ಬಸರೀಗಿಡದ್‌, ಶಿವಪ್ಪ ಮೂಲಿಮನಿ, ದೇವಪ್ಪ ವಾಲೀಕರ್‌, ಶಿವಪ್ಪ ಬಡಿಗೇರ್‌,ನಾಗಪ್ಪ ಹರಿಜನ್.‌ ಸಹಕಾರ: ಚೆನ್ನಪ್ಪ ಹೂಗಾರ್‌ ಬಯಲಾಟ ಕಲಾವಿದರ...
"ದೇವಾ ನಿನ್ನನು ನಾನು ಏಕೋಭಾವದಿ ಸ್ಮರಿಸುತ್ತಾ" - ಕಿರಾತಾರ್ಜುನ ಕಾಳಗ ದೊಡ್ಡಾಟದಲ್ಲಿನ ದ್ರೌಪದಿ ಹಾಡು
Просмотров 977 часов назад
ಕೊಪ್ಪಳ ಜಿಲ್ಲೆ, ಚುಕ್ಕನಕಲ್‌ ಗ್ರಾಮದ ದೊಡ್ಡಾಟ( ಮೂಡಲಪಾಯ) ಕಲಾವಿದರಿಂದ ಕಿರಾತಾರ್ಜುನ ಕಾಳಗದ ಹಾಡು. ಹಾಡಿದವರ: ಸಣ್ಣೆಪ್ಪ ಹೂಗಾರ್‌, ಮೃದಂಗ ನುಡಿಸಿದವರು: ಯಮನೂರಪ್ಪ ಜೋಲಿ ಹಿಮ್ಮೇಳದಲ್ಲಿ: ಮುದುಕಪ್ಪ ತಳವಾರ್‌, ಕೊಟ್ರಪ್ಪ ವಾಲ್ಮೀಕಿ, ಫಕ್ರುಸಾಬ್‌ ನದಾಫ್‌, ನಿಂಗಪ್ಪ ಬಸರೀಗಿಡದ್ಮ ಶಿವಪ್ಪ ಮೂಲಿಮನಿ, ದೇವಪ್ಪ ವಾಲೀಕರ್ನ ಶಿವಪ್ಪ ಬಡಿಗೇರ್‌, ನಾಗಪ್ಪ ಹರಿಜನ.
ಯಾಕೆ ಪುಟ್ಟಿರಿ ನೀವು ಸಭಾಪರ್ವ ದೊಡ್ಡಾಟದ ದ್ರೌಪದಿಯ ಹಾಡು
Просмотров 387 часов назад
ಕೊಪ್ಪಳ ಜಿಲ್ಲೆ ಚುಕ್ಕನಕಲ್‌ ಗ್ರಾಮದ ಮೂಡಲಪಾಯ ದೊಡ್ಡಾಟ ಕಲಾವಿರಿಂದ ಸಭಾಪರ್ವ ದೊಡ್ಡಾಟದ ದ್ರೌಪದಿಯ ಹಾಡು. ಹಾಡಿದವರು ದೊಡ್ಡಾಟದ ಮಾಸ್ತರ್‌ ನಿಂಗಪ್ಪ ಬಡಿಗೇರ್‌, ಮದ್ದಳೆ ನುಡಿಸಿದವರು: ಯಮನೂರಪ್ಪ ಜೋಲಿ, ಹಿಮ್ಮೇಳದಲ್ಲಿ: ಮುದುಕಪ್ಪ ತಳವಾರ್‌, ಕೊಟ್ರಪ್ಪ ವಾಲ್ಮೀಕಿ, ಫಕ್ರುಸಾಬ್‌ ನದಾಫ್‌, ನಿಂಗಪ್ಪ ಬಸರೀಗಿಡದ್‌, ದೇವಪ್ಪ ವಾಲೀಕರ್‌, ಶಿವಪ್ಪ ಬಡಿಗೇರ್‌, ನಾಗಪ್ಪ ಹರಿಜನ್‌, ಚೆನ್ನಪ್ಪ ಹೂಗಾರ್
ಕನಕಾಂಗಿ ಕಲ್ಯಾಣ- ಬಯಲಾಟದ ಹಾಡು-ಕೊಡು ನಿನ್ನ ಮಗಳನ್ನು- ನಿಂಗಪ್ಪ ಬಡಿಗೇರ್‌ ಸಾ.ಚುಕ್ಕನಕಲ್
Просмотров 1947 часов назад
ಕೊಪ್ಪಳ ಜಿಲ್ಲೆ ಚುಕ್ಕನಕಲ್‌ ಗ್ರಾಮದ ದೊಡ್ಡಾಟ ಕಲಾವಿದರಿಂದ ಕನಕಾಂಗಿ ಕಲ್ಯಾಣ ದೊಡ್ಡಾಟದ ಹಾಡು- ಹಾಡಿದವರು: ನಿಂಗಪ್ಪ ಬಡಿಗೇರ್‌, ಮದ್ದಳೆ: ಯಮನೂರಪ್ಪ ಜೋಲಿ, ಹಿಮ್ಮೇಳದಲ್ಲಿ: ಮುದುಕಪ್ಪ ತಳವಾರ, ಕೊಟ್ರಪ್ಪ ವಾಲ್ಮೀಕಿ, ಫಕ್ರುಸಾಬ್‌ ನದಾಫ್‌, ನಿಂಗಪ್ಪ ಬಸರೀಗಿಡದ್‌, ಶಿವಪ್ಪ ಮೂಲಿಮನಿ, ದೇವಪ್ಪ ವಾಲೀಕರ್‌, ಶಿವಪ್ಪ ಬಡಿಗೇರ್‌, ನಾಗಪ್ಪ ಬಡಿಗೇರ್
ಕೊಪ್ಪಳ ಜಿಲ್ಲೆಯ ಬಯಲಾಟ ಕಲೆ: ಸ್ತ್ರೀ ಕುಣಿತ ಭದ್ರಾಂಗಿನಿ(ಕೃಷ್ಣ), ರಂಭಾ(ಮಲ್ಲಪ್ಪ) ಅವರ ನೃತ್ಯ
Просмотров 16919 часов назад
ಕೊಪ್ಪಳ ಜಿಲ್ಲೆ ನೀರಲಗಿ ಗ್ರಾಮದ ಬಯಲಾಟ ಕಲಾವಿದರಿಂದ ಪ್ರತೀವರ್ಷ ಪಂಚಮಿಯಲ್ಲಿ ಶ್ರೀ ದೇವೀ ಮಹಾತ್ಮೆ ಬಯಲಾಟ ಪ್ರದರ್ಶನ ನಡೆಯುತ್ತದೆ. ಪ್ರಸ್ತುತ ವಿಡಿಯೋದಲ್ಲಿ ಭದ್ರಾಂಗಿನಿ ಪಾತ್ರದಲ್ಲಿ ಕೃಷ್ಣ, ರಂಭಾ ಪಾತ್ರದಲ್ಲಿ ಮಲ್ಲಪ್ಪ ಕಲಾವಿದರ ಸುಂದರ ನೃತ್ಯ
ದೊಡ್ಡಾಟದ ಕಲಾವಿದ ಚೆನ್ನಪ್ಪ ಹೂಗಾರ್
Просмотров 5621 час назад
ಕೊಪ್ಪಳ ಜಿಲ್ಲೆ ಚುಕ್ಕನಕಲ್ ಗ್ರಾಮದ ಚೆನ್ನಪ್ಪ ಹೂಗಾರ್
ದೊಡ್ಡಾಟದ ಕಲಾವಿದರು: ಚೆನ್ನಪ್ಪ ಹೂಗಾರ್
Просмотров 4121 час назад
ದೊಡ್ಡಾಟದ ಕಲಾವಿದರು ಕೊಪ್ಪಳ ಜಿಲ್ಲೆ ಚುಕ್ಕನಕಲ್ ಗ್ರಾಮದ ಚೆನ್ನಪ್ಪ ಹೂಗಾರ್
ಬಯಲಾಟದ ಹಸ್ತಪ್ರತಿಗಳು
Просмотров 2821 час назад
ಕೊಪ್ಪಳ ಜಿಲ್ಲೆ ಚುಕ್ಕನಕಲ್ ಗ್ರಾಮದ ಚೆನ್ನಪ್ಪ ಹೂಗಾರ್ ಅವರ ಬಳಿ ಇರುವ ಬಯಲಾಟದ ಹಸ್ತಪ್ರತಿಗಳು
ದೊಡ್ಡಾಟದ ಕಲಾವಿದ ಕೊಪ್ಪಳ ಜಿಲ್ಲೆ ಚುಕ್ಕನಕಲ್ ಗ್ರಾಮದ ಚೆನ್ನಪ್ಪ ಹೂಗಾರ್ -2
Просмотров 13521 час назад
ದೊಡ್ಡಾಟದ ಕಲಾವಿದ ಕೊಪ್ಪಳ ಜಿಲ್ಲೆ ಚುಕ್ಕನಕಲ್ ಗ್ರಾಮದ ಚೆನ್ನಪ್ಪ ಹೂಗಾರ್ -2
ದೊಡ್ಡಾಟದ ಕಲಾವಿದ ಕೊಪ್ಪಳ ಜಿಲ್ಲೆ ಚುಕ್ಕನಕಲ್ ಗ್ರಾಮದ ಚೆನ್ನಪ್ಪ ಹೂಗಾರ್
Просмотров 6821 час назад
ದೊಡ್ಡಾಟದ ಕಲಾವಿದ ಕೊಪ್ಪಳ ಜಿಲ್ಲೆ ಚುಕ್ಕನಕಲ್ ಗ್ರಾಮದ ಚೆನ್ನಪ್ಪ ಹೂಗಾರ್
ಬಯಲಾಟ ಕಲಾವಿದ ಚುಕ್ಕನಕಲ್ ರಾಮಣ್ಣ
Просмотров 173День назад
ಬಯಲಾಟ ಕಲಾವಿದ ಚುಕ್ಕನಕಲ್ ರಾಮಣ್ಣ
ಬಯಲಾಟದ ಹಿರಿಯ ಕಲಾವಿದ ಚುಕ್ಕನಕಲ್ ರಾಮಣ್ಣ
Просмотров 161День назад
ಬಯಲಾಟದ ಹಿರಿಯ ಕಲಾವಿದ ಚುಕ್ಕನಕಲ್ ರಾಮಣ್ಣ
chukkankal ramanna bayalata kalavidaru
Просмотров 34День назад
chukkankal ramanna bayalata kalavidaru
ಕರ್ನಾಟಕ ಸರ್ಕಾರ ಸಿದ್ಧಪಡಿಸಿದ ದೇವರಾಜ ಅರಸು ಅವರ ಪರಿಚಯ
Просмотров 893 месяца назад
ಕರ್ನಾಟಕ ಸರ್ಕಾರ ಸಿದ್ಧಪಡಿಸಿದ ದೇವರಾಜ ಅರಸು ಅವರ ಪರಿಚಯ
ತೋಟದ ತುಂಬೆಲ್ಲಾ ರೇಡಿಯೋ ಕಲರವ
Просмотров 2284 месяца назад
ತೋಟದ ತುಂಬೆಲ್ಲಾ ರೇಡಿಯೋ ಕಲರವ
ಹೊಸಗನ್ನಡ ಛಂದಸ್ಸಿನ ಲಯಗಳು: ಡಾ.ಬಿ.ಜಿ.ಕನಕೇಶ್ ಮೂರ್ತಿ ಅವರಿಂದ ಉಪನ್ಯಾಸ
Просмотров 4304 месяца назад
ಹೊಸಗನ್ನಡ ಛಂದಸ್ಸಿನ ಲಯಗಳು: ಡಾ.ಬಿ.ಜಿ.ಕನಕೇಶ್ ಮೂರ್ತಿ ಅವರಿಂದ ಉಪನ್ಯಾಸ
ವಿಜಯನಗರ ಜಿಲ್ಲೆ ಅತಿಥಿ ಉಪನ್ಯಾಸಕರ ಪ್ರತಿಭಟನಾ ಮೆರವಣಿಗೆ
Просмотров 3611 месяцев назад
ವಿಜಯನಗರ ಜಿಲ್ಲೆ ಅತಿಥಿ ಉಪನ್ಯಾಸಕರ ಪ್ರತಿಭಟನಾ ಮೆರವಣಿಗೆ
ಕೊಪ್ಪಳ ಜಿಲ್ಲೆ, ಅತಿಥಿ ಉಪನ್ಯಾಸಕರ ಹೋರಾಟ, ಧರಣಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ
Просмотров 190Год назад
ಕೊಪ್ಪಳ ಜಿಲ್ಲೆ, ಅತಿಥಿ ಉಪನ್ಯಾಸಕರ ಹೋರಾಟ, ಧರಣಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ
ಕೊಪ್ಪಳ ಜಿಲ್ಲೆ, ಅತಿಥಿ ಉಪನ್ಯಾಸಕರ ಹೋರಾಟ ರಾಜ್ಯಾಧ್ಯಕ್ಷರ ಭಾಷಣ
Просмотров 42Год назад
ಕೊಪ್ಪಳ ಜಿಲ್ಲೆ, ಅತಿಥಿ ಉಪನ್ಯಾಸಕರ ಹೋರಾಟ ರಾಜ್ಯಾಧ್ಯಕ್ಷರ ಭಾಷಣ
ಕೊಪ್ಪಳ ಜಿಲ್ಲೆ: ಅತಿಥಿ ಉಪನ್ಯಾಸಕರ ಹೋರಾಟ, ರಾಜ್ಯಾಧ್ಯಕ್ಷರ ಭಾಷಣ
Просмотров 343Год назад
ಕೊಪ್ಪಳ ಜಿಲ್ಲೆ: ಅತಿಥಿ ಉಪನ್ಯಾಸಕರ ಹೋರಾಟ, ರಾಜ್ಯಾಧ್ಯಕ್ಷರ ಭಾಷಣ
ಕೊಪ್ಪಳ ಜಿಲ್ಲೆ. ಅತಿಥಿ ಉಪನ್ಯಾಸಕರ ಹೋರಾಟದಲ್ಲಿ ಡಾ.ಹನುಮಂತಗೌಡ ಆರ್.ಕಲ್ಮನಿ ಅವರ ಮಾತುಗಳು.
Просмотров 79Год назад
ಕೊಪ್ಪಳ ಜಿಲ್ಲೆ. ಅತಿಥಿ ಉಪನ್ಯಾಸಕರ ಹೋರಾಟದಲ್ಲಿ ಡಾ.ಹನುಮಂತಗೌಡ ಆರ್.ಕಲ್ಮನಿ ಅವರ ಮಾತುಗಳು.
ಕೊಪ್ಪಳ ಜಿಲ್ಲೆ: ಅತಿಥಿ ಉಪನ್ಯಾಸಕರ ಹೋರಾಟದಲ್ಲಿ ರಾಜ್ಯಾಧ್ಯಕ್ಷರಾದ ಡಾ.ಹನುಮಂತಗೌಡ ಆರ್.ಕಲ್ಮನಿ ಅವರ ಮಾತುಗಳು
Просмотров 54Год назад
ಕೊಪ್ಪಳ ಜಿಲ್ಲೆ: ಅತಿಥಿ ಉಪನ್ಯಾಸಕರ ಹೋರಾಟದಲ್ಲಿ ರಾಜ್ಯಾಧ್ಯಕ್ಷರಾದ ಡಾ.ಹನುಮಂತಗೌಡ ಆರ್.ಕಲ್ಮನಿ ಅವರ ಮಾತುಗಳು
ಕೊಪ್ಪಳ ಜಿಲ್ಲೆ ಅತಿಥಿ ಉಪನ್ಯಾಸಕರ ಹೋರಾಟ: ರಾಜ್ಯಾಧ್ಯಕ್ಷರಾದ ಡಾ.ಹನುಮಂತಗೌಡ ಆರ್ ಕಲ್ಮನಿ ಅವರ ಭಾಷಣ
Просмотров 47Год назад
ಕೊಪ್ಪಳ ಜಿಲ್ಲೆ ಅತಿಥಿ ಉಪನ್ಯಾಸಕರ ಹೋರಾಟ: ರಾಜ್ಯಾಧ್ಯಕ್ಷರಾದ ಡಾ.ಹನುಮಂತಗೌಡ ಆರ್ ಕಲ್ಮನಿ ಅವರ ಭಾಷಣ
ಕೊಪ್ಪಳ ಜಿಲ್ಲೆ: ಅತಿಥಿ ಉಪನ್ಯಾಸಕರ ಹೋರಾಟದಲ್ಲಿ ರಾಜ್ಯಾಧ್ಯಕ್ಷರಾದ ಡಾ.ಹನುಮಂತಗೌಡ ಆರ್.ಕಲ್ಮನಿ ಅವರ ಮಾತುಗಳು.
Просмотров 165Год назад
ಕೊಪ್ಪಳ ಜಿಲ್ಲೆ: ಅತಿಥಿ ಉಪನ್ಯಾಸಕರ ಹೋರಾಟದಲ್ಲಿ ರಾಜ್ಯಾಧ್ಯಕ್ಷರಾದ ಡಾ.ಹನುಮಂತಗೌಡ ಆರ್.ಕಲ್ಮನಿ ಅವರ ಮಾತುಗಳು.
ಕೊಪ್ಪಳ ಜಿಲ್ಲೆ: ಅತಿಥಿ ಉಪನ್ಯಾಸಕರ ಹೋರಾಟದಲ್ಲಿ ರಾಜ್ಯಾಧ್ಯಕ್ಷರಾದ ಡಾ.ಹನುಂತಗೌಡ ಆರ್.ಕಲ್ಮನಿ ಅವರ ಮಾತುಗಳು
Просмотров 29Год назад
ಕೊಪ್ಪಳ ಜಿಲ್ಲೆ: ಅತಿಥಿ ಉಪನ್ಯಾಸಕರ ಹೋರಾಟದಲ್ಲಿ ರಾಜ್ಯಾಧ್ಯಕ್ಷರಾದ ಡಾ.ಹನುಂತಗೌಡ ಆರ್.ಕಲ್ಮನಿ ಅವರ ಮಾತುಗಳು
ಕೊಪ್ಪಳ ಜಿಲ್ಲೆ: ಅತಿಥಿ ಉಪನ್ಯಾಸಕರ ಹೋರಾಟದಲ್ಲಿ ರಾಜ್ಯಾಧ್ಯಕ್ಷರಾದ ಡಾ.ಹನುಮಂತಗೌಡ ಆರ್ ಕಲ್ಮನಿ ಅವರ ಮಾತುಗಳು
Просмотров 31Год назад
ಕೊಪ್ಪಳ ಜಿಲ್ಲೆ: ಅತಿಥಿ ಉಪನ್ಯಾಸಕರ ಹೋರಾಟದಲ್ಲಿ ರಾಜ್ಯಾಧ್ಯಕ್ಷರಾದ ಡಾ.ಹನುಮಂತಗೌಡ ಆರ್ ಕಲ್ಮನಿ ಅವರ ಮಾತುಗಳು
ಕೊಪ್ಪಳ ಜಿಲ್ಲೆಯಅತಿಥಿ ಉಪನ್ಯಾಸಕರ ಹೋರಾಟದಲ್ಲಿ
Просмотров 26Год назад
ಕೊಪ್ಪಳ ಜಿಲ್ಲೆಯಅತಿಥಿ ಉಪನ್ಯಾಸಕರ ಹೋರಾಟದಲ್ಲಿ

Комментарии

  • @gangahanumesh2722
    @gangahanumesh2722 День назад

    ಮಾತು ಮನದಾಳಕ್ಕೆ ಮುಟ್ಟುವಂತಿದೆ ಸರ್ ಧನ್ಯವಾದಗಳು

  • @vikasgeming.5956
    @vikasgeming.5956 3 месяца назад

    Vikas kotresh malavi sir super❤❤HB Halli❤❤

  • @venukumarib6382
    @venukumarib6382 4 месяца назад

    ರೈತರ ಹೆಮ್ಮೆ ಮತ್ತು ರೈತರಿಗೆ ನಿಜವಾದ ಮಾದರಿ ವೆಕ್ತಿ : ಪ್ರಕಾಶ್ & ಮಾಲ್ವಿ ಬ್ರದರ್ಸ.. ರೈತ ಸಹೋದರರಿಗೆ ಶುಭವಾಗಲಿ. Farmer's pride and true role model for farmers : Prakash & Malvi Brothers.. Best of Luck farmer brothers

  • @shivanandahosamani7089
    @shivanandahosamani7089 Год назад

    Good luck 🎉

  • @Ashwathashu14
    @Ashwathashu14 Год назад

    Super

  • @thimmappasuper4227
    @thimmappasuper4227 Год назад

    Nice sir

  • @DLP_AGOLI_JULY21
    @DLP_AGOLI_JULY21 Год назад

    ಅಧ್ಬುತ ❤

  • @rangaswamys1788
    @rangaswamys1788 Год назад

    Exalent

  • @naadamaninalkuru
    @naadamaninalkuru 2 года назад

    ಶರಣು 🥰

  • @papannapujari2316
    @papannapujari2316 2 года назад

    ಅೋಔ

  • @nagarathnabellary9203
    @nagarathnabellary9203 2 года назад

    ಸೂಪರ್ 🙏🙏

  • @ubbalagandi
    @ubbalagandi 3 года назад

    ಸೂಪರ್ ಗೀತೆಗಳು

  • @pushpapushpa6466
    @pushpapushpa6466 4 года назад

    Tq somesh ji nimma support ge