- Видео 37
- Просмотров 41 441
Shree caterers mysore
Добавлен 28 мар 2012
1999 ರಲ್ಲಿ ಮೈಸೂರಿನಲ್ಲಿ ಪ್ರಾರಂಭವಾದ ಶ್ರೀ ಕೇಟರರ್ಸ ರುಚಿಯಾದ ಶುಚಿಯಾದ ಆಹಾರವನ್ನು (ತಿಂಡಿ,ಊಟ) ಮದುವೆ ಮುಂಜಿ ಇತರ ಕಾರ್ಯಕ್ರಮದಲ್ಲಿ ಗ್ರಾಹಕರಿಗೆ ಅತ್ಯಂತ ವಿನಯ ವಿಧೇಯತೆಯಿಂದ ಸರಬರಾಜು ಮಾಡುತ್ತಾ ಅವರ ಪ್ರೀತಿ ವಿಶ್ವಾಸ ಸಂಪಾದಿಸಿ ಈವರೆಗೂ ಬಹಳ ಹೆಸರುವಾಸಿಯಾಗಿದೆ.
g.page/r/CXXm2NfNV6gREAE/review
ದಕ್ಷಿಣ ಮತ್ತು ಉತ್ತರ ಭಾರತದ ಖಾದ್ಯಗಳನ್ನು 50 ಜನರ order ನಿಂದ ಹತ್ತು ಸಾವಿರ ಜನರ ಊಟದ ತಯಾರಿಯನ್ನು ಗುತ್ತಿಗೆ ಆಧಾರದ ಮೆಲೆ ಪಡೆಯುತ್ತೇವೆ.ಸಮಾರಂಭಗಳ ಊಟೋಪಚಾರದ ವ್ಯವಸ್ಥೆಯಲ್ಲಿ ಯಾವುದೇ ಲೋಪ ಬಾರದಂತೆ ಮುತುವರ್ಜಿಯಿಂದ ಸೇವೆ ನೀಡುತ್ತೇವೆ.
ರಾಜ್ಯದ ಯಾವುದೇ ಭಾಗಕ್ಕೂ ನಮ್ಮ ಸೇವೆ ಲಭ್ಯ.
ಈವರೆಗೆ ಇಪ್ಪತ್ತೈದು ವರ್ಷಗಳ ಸತತ ಸೇವೆ ತೃಪ್ತಿಕರವಾಗಿದೆ.
Contact H.N. Shreedhar Murthy 9845191017
9448273067.
g.page/r/CXXm2NfNV6gREAE/review
ದಕ್ಷಿಣ ಮತ್ತು ಉತ್ತರ ಭಾರತದ ಖಾದ್ಯಗಳನ್ನು 50 ಜನರ order ನಿಂದ ಹತ್ತು ಸಾವಿರ ಜನರ ಊಟದ ತಯಾರಿಯನ್ನು ಗುತ್ತಿಗೆ ಆಧಾರದ ಮೆಲೆ ಪಡೆಯುತ್ತೇವೆ.ಸಮಾರಂಭಗಳ ಊಟೋಪಚಾರದ ವ್ಯವಸ್ಥೆಯಲ್ಲಿ ಯಾವುದೇ ಲೋಪ ಬಾರದಂತೆ ಮುತುವರ್ಜಿಯಿಂದ ಸೇವೆ ನೀಡುತ್ತೇವೆ.
ರಾಜ್ಯದ ಯಾವುದೇ ಭಾಗಕ್ಕೂ ನಮ್ಮ ಸೇವೆ ಲಭ್ಯ.
ಈವರೆಗೆ ಇಪ್ಪತ್ತೈದು ವರ್ಷಗಳ ಸತತ ಸೇವೆ ತೃಪ್ತಿಕರವಾಗಿದೆ.
Contact H.N. Shreedhar Murthy 9845191017
9448273067.
ಮದುವೆ ಸಮಾರಂಭಗಳ ಶುಚಿ ರುಚಿಯಾದ ಶುದ್ಧ ಅಡುಗೆ @Shreecaterersmysore @weddingcaterer @bestcatererinmysore
ಮದುವೆ ಸಮಾರಂಭಗಳ ಶುಚಿ ರುಚಿಯಾದ ಶುದ್ಧ ಅಡುಗೆ @Shreecaterersmysore @weddingcaterer @bestcatererinmysore
Просмотров: 561
Видео
#ಹಾಗಲಕಾಯಿಗೊಜ್ಜು #bittergourd #capsicum #cateringbusiness #karnatakastyle #southindianfood #dasara
Просмотров 25 тыс.Месяц назад
#ಹಾಗಲಕಾಯಿಗೊಜ್ಜು #bittergourd #capsicum #cateringbusiness #karnatakastyle #southindianfood #dasara
catering service @Shreecaterersmysore
Просмотров 509Месяц назад
The best caterers in Mysore since from 1999 #cateringservices #food #weddingcatering #eventcatering #cooking #eventplanning #saviruchi
marriage event catering shree caterers @mysore @ambariconventioncenter
Просмотров 188Месяц назад
marriage event catering shree caterers @mysore @ambariconventioncenter
#bestcaterersinmysuru#eventcaterers#Marriagecaterers#cateringservices
Просмотров 673 месяца назад
#bestcaterersinmysuru#eventcaterers#Marriagecaterers#cateringservices
ಬದನೆಯಕಾಯಿ ಪಲ್ಯ ಹೊಸ ರುಚಿ brinjal palya
Просмотров 3563 месяца назад
ಬದನೆಯಕಾಯಿ ಪಲ್ಯ ಹೊಸ ರುಚಿ brinjal palya
ಕೊತ್ತಂಬರಿ ಬೇರಿನ ಚಟ್ನಿ ಸೂಪರಾಗಿರತ್ತೆ....#foodblogger @followersshreeevcaterers
Просмотров 2044 месяца назад
ಕೊತ್ತಂಬರಿ ಬೇರಿನ ಚಟ್ನಿ ಸೂಪರಾಗಿರತ್ತೆ....#foodblogger @followersshreeevcaterers
@shreecaterers @foodmysore @eventcateringservice @marriagecatere
Просмотров 1205 месяцев назад
@shreecaterers @foodmysore @eventcateringservice @marriagecatere
Recipe super ❤
Thank you 😊
Sir ನಿಮ್ಮ ವಿನಯ, ಸರಳತೆ ಹಾಗೂ ಸಜ್ಜನತೆ ಮತ್ತು ತುಂಬು. ಮನಸ್ಸಿಂದ ನೀವು ಹೇಳಿ ಕೊಟ್ಟದ್ದು ತುಂಬಾ ಇಷ್ಟವಾಯ್ತು. ನಿಮಗೆ ಧನ್ಯವಾದಗಳು.
@@snehalathaedward677 ನಿಮ್ಮ ಮನದಾಳದ ಅನಿಸಿಕೆಗೆ ಧನ್ಯವಾದಗಳು
Very good information 👌 super chennagi hellutera and madura re-think tumba chennagide saviruchi program also noduteni namaste 🙏 sridhar Sri catering going well God blessings
Take videos in the hirizontal for a better view
ಕರಿ ಎಳ್ಳನ್ನು ಹುರಿದು ಪುಡಿ ಮಾಡಿ ಹಾಕಿದರೆ ತುಂಬಾ ರುಚಿಕರವಾಗಿರುತ್ತದೆ
Color ಬದಲಾಗುತ್ತೆ,
@Shreecaterersmysore ಕಲರ್ ಸ್ವಲ್ಪವೇ ಬದಲಾವಣೆ ಆಗತ್ತೆ, ಆದರೆ ತುಂಬಾ ರುಚಿಕರವಾಗಿರುತ್ತದೆ
We thankful sir
Sir nimdhu number kodi sir please
@@swarnalathav8433 9845191017
I will try.👍
Screen not to be seen
Neevu madauthiruva banali ellie sigthad sir thiasi
@@Rajuraju-lt3fs Bangalore chikpet
Super
ಸರಳವಾಗಿ torisiddeeri , ಧನ್ಯವಾದಗಳು
Thumba chennagitthu recipe .innu hecchu recipes thorsi
Super
Super 👌
Hi sir plz try to conduct online cooking class. So that it will be helpful for married girls and batchelors too.
ಯಾವುದೇ ಹೊಸ ರುಚಿ ತಿಳಿಸಿಕೊಡುವಾಗ ನಿಮ್ಮ ಮಾತಿನ ಸ್ಪಷ್ಟತೆ ಕೂಲಂಕುಷವಾಗಿ ವಿವರಿಸುವ ರೀತಿ ಹಾಗೂ ಅನಾವಶ್ಯಕವಾದ ಮಾತುಗಳನ್ನಾಡದೆ ಚಿಕ್ಕ ಹಾಗೂ ಚೊಕ್ಕವಾದ ವಿವರಣೆ ಬಹಳ ಇಷ್ಟವಾಗುತ್ತೆ ಶ್ರೀಧರ್ ಮೂರ್ತಿಯವರೆ. ನಿಮ್ಮ ಪರಿಶ್ರಮಕ್ಕೆ ನಮ್ಮ ಅಭಿನ೦ದನೆಗಳು. ಹಾಗೆ ಅಭಿಮಾನಿಗಳ ಕಾಮೆಂಟ್ ಗೆ ಪ್ರತಿಕ್ರಿಯಿಸಿದರೆ ಸಂತೋಷ ವಾಗುತ್ತದೆ.❤
ಧನ್ಯವಾದಗಳು ಸರ್.ಅಭಿಮಾನಿಗಳು ಎಂದರೆ ಅದು ಬಹಳ ದೊಡ್ಡ ಮಾತಾಗುತ್ತೆ ಮಾನ್ಯರೇ...ನಿಮ್ಮಂಥವರು ನನಗೆ ಮಾರ್ಗದರ್ಶಕರು.
Sir kesaibath recipe thorisi 🙏
ಖಂಡಿತ
Nimmindha naavu learn maadodhu thumbaa iddhe sir iam waiting for your next best video sir🙏
ನನಗಿಂತ ತಿಳಿದವರು ಬಹಳಷ್ಟು ಮಂದಿ ಇದ್ದಾರೆ,ನನಗೆ ತಿಳಿದ ಯತ್‌ಕಿಂಚಿತ್ ತಿಳಿಸುತ್ತಿದ್ದೇನೆ.ನಿಮ್ಮ ಬೆಂಬಲಕ್ಕೆ ನನ್ನ ಅನಂತಾನಂತ ಧನ್ಯವಾದಗಳು.
@@Shreecaterersmysore yeshtu janaa idhru nimma style of cooking is awesome sir 🙏
Sir you are so talented please nimma videos quality innu improve maadidhare nimage followers, views jaasthi aagathe nimma talent ge value thumba sigabeku antha heltha iddhini sir 🙏
ಹೌದು ನೀವು ಹೇಳಿದ್ದು ಸರಿ ಇದೆ.ನಮ್ಮಲ್ಲಿರುವ ಮೂಲ ಬಂಡವಾಳದಲ್ಲಿ ಸರಿದೂಗಿಸುತ್ತಿದ್ದೇನೆ.😂 ಸರಿಮಾಡಿಕೊಳ್ಳುತ್ತೇನೆ.😅
@Shreecaterersmysore 🙏🙏
Awesome sir please share your style masala dosa, set dose , rava idli recipe 🙏
❤Ok soon
Super sir but full video thorisi sir nimma adugegalu thumbaa chennagiratthe innu thumbaa videos nimmindha expect maadthiddhivi sir🙏
Sir hagalakyi dry madi thoresi sir
ಹಿನ್ನೆಲೆ ಸಂಗೀತದ ಧ್ವನಿ ಕಡಿಮೆ ಮಾಡಿ. ನಿಮ್ಮ ನಿರೂಪಣೆಯ ಧ್ವನಿ ಬಹಳ ಕಡಿಮೆ ಇದೆ. ನಿರೂಪಣೆ ಅಚ್ಚುಕಟ್ಟಾಗಿದೆ. ತಿಳಿ ಸಾರು, ವಾಂಗಿಬಾತ್ ಮತ್ತು ಪುಳಿಹೋರೆ ಮಾಡಿ ತೋರಿಸಿ,
Nice, healthy drink..thnq
👌
Nice🎉❤sir connected.
Super sir❤
ಕಮ್ಮಿ ingredients ಹಾಕಿ ಹೇಗ್ ಮಾಡೋದು ಹೇಳಿ
Sir mado vidhana helobadhlu maduvaga thorsdhre hosfhagi kalyorige use agute
@@madhurao298 ಮುಂದಿನ ದಿನದಲ್ಲಿ ಹಾಗೇ ಮಾಡುತ್ತೇನೆ...
@@Shreecaterersmysore tq so much reply madidhkke kaytha irthivi nim recipegalge
Chennagi yeli kodtira bhava super edli ❤ 😊
Sir if you want make it soft for few hours what to do ? Only soda is the option
@@ajajju17 ಸೋಡ ಜಾಸ್ತಿ ಆದ್ರೆ ಕಲರ್ ಛೇಂಜ್ ಆಗುತ್ತೆ,ಮೊಸರಿನ ಪ್ರಮಾಣ ಸ್ವಲ್ಪ ಜಾಸ್ತಿ ಮಾಡಿದ್ರೆ ಮೃದುವಾಗಿರುತ್ತೆ.ಮನೆಯಲ್ಲಿ ಮಾಡಿ ತಿನ್ನುವವರು ಓವೆನ್ ಅಥವಾ ಇಡ್ಲಿ ಬಾಕ್ಸ್‌ನಲ್ಲಿ ಇಟ್ಟು ರಿಹೀಟ್ ಮಾಡಿದ್ರೆ ಮೃದುವಾಗಿರುತ್ತೆ..
ಅಡಿಗೆ ಸೋಡಾ ಹಾಕೋದು ಬೇಡ್ವಾ 🙀
Beda
ಸೂಪರ್ ❤
😢🎉😢
ಹೌದು ...preserve ಮಾಡಿರೋ ಆಹಾರಕ್ಕಿಂತ ನೀವು ಹೇಳಿದ ಹಾಗೆ ಮಾಡೋದು ಉತ್ತಮವಾದದ್ದು ....ಧನ್ಯವಾದಗಳು 🙏🤝
ಜೈ ಜಗ್ಗು
ವಾವ್ ಹಾಗಲಕಾಯಿ ಗೊಜ್ಜು ಡಿಫರೆಂಟ್ ಮಾಡಿದ್ದೀರಾ ನಾವು ಬೇರೆ ತರ ಮಾಡ್ತೀವಿ 🎉🎉
Please keep showing these types of menu. Very nice.
Sure 😊
Supre boss
Nice ❤
ಮೈಸೂರಲ್ಲಿ ಶ್ರೀಧರ್ ಮೂರ್ತಿ ಅದ್ದೂರಿ ಕ್ಯಾಟರಿಂಗ್ ನೀನು ಬೆಳ್ಳುಳ್ಳಿ ಹಾಕಬೇಡ
ಲೋ ಬೆಳ್ಳುಳ್ಳಿ ಯಾವ ಕ್ಯಾಟರಿಂಗ್ ಗೊತ್ತಿಲ್ಲ ಡವ್ ಮಾಡಬೇಡ
ಸೂಪರ್
Today night i prepared anna
All the best anna
Very interesting 😂
Superb recipes
Sooper amma❤
Very nice recipe 👌