- Видео 227
- Просмотров 174 711
Nirmal Bharati ನಿರ್ಮಲ ಭಾರತಿ
Добавлен 19 фев 2020
...ಜೀವ ವಿಮೆ ಮತ್ತು ಜನಪದ,ಭಾವಗೀತೆ,ಸಂಗೀತ,ಹೀಗೆಯೇ ವೈವಿಧ್ಯಮಯ ವಿಷಯಗಳ ಬಗ್ಗೆ ವಿಡಿಯೊಗಳ ಮೂಲಕ ಮಾಹಿತಿ & ಪ್ರಸಾರ.
ಜನಪದ/ ಜನಪದ ಕಲಾವಿದರ ಪರಿಚಯ ಮತ್ತು ಸಂದರ್ಶನ.ಸಮಾಜದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಎಲೆ ಮರೆಯ ಕಾಯಿಯಂತೆ ಇರುವ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವುದು.
ಯುವ ಪೀಳಿಗೆಯನ್ನು ಸರಿದಾರಿಯಲ್ಲಿ ನಡೆಸುವ,ಮಾರ್ಗದರ್ಶನ ನೀಡಬಲ್ಲ ಉತ್ತಮ ಪುಸ್ತಕಗಳ ಪರಿಚಯ.
ಒಟ್ಟಿನಲ್ಲಿ ಹೇಳುವುದಾದರೆ ಸಾಮಾಜಿಕ ಕಳಕಳಿ.
ನಮ್ಮ ಕೆಲಸಕ್ಕೆ ಸಹಾಯ/ ಸಹಕಾರ ನೀಡುವ ಸಹೃದಯಿ ಮನಸ್ಸುಗಳಿಗೆ ಮನ ತುಂಬಿ ಸ್ವಾಗತಿಸುವೇವು.
ಸಂಪರ್ಕಿಸಿ - ಸದಾಶಿವ ಲ.ಮಾಳಿ,
ಊರು - ಕಸಬಾ- ಜಂಬಗಿ-587122
ತಾ-ಮುಧೋಳ, ಜಿ- ಬಾಗಲಕೋಟ
ದೂರವಾಣಿ ಸಂಖ್ಯೆ - 9972061733
ಮಗುವಿನ ನಗು ನುಂಗುವ ನ್ಯುಮೋನಿಯಾ (Nuemenia) ದೃಢ ಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ Ep 8
ಮಗುವಿನ ನಗು ನುಂಗುವ ನ್ಯುಮೋನಿಯಾ (Nuemenia)
ಡಾಕ್ಟರ್ ಕರವೀರಪ್ರಭು ಕ್ಯಾಲಕೊಂಡ ಅವರ ಆರೋಗ್ಯ ಲೇಖನಗಳ ಪುಸ್ತಕ "ದೃಢಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ "
ನ್ಯುಮೋನಿಯಾ ರೋಗ ಲಕ್ಷಣಗಳು ಮತ್ತು ನಿರ್ವಹಣಾ ಕ್ರಮಗಳ ಬಗ್ಗೆ ತಮಗಿರುವ ಅಗಾಧ ವೈದ್ಯಕೀಯ ಜ್ಞಾನದಿಂದ ಬರೆದಿರುವ ಲೇಖನ.
ದಯವಿಟ್ಟು ಎಲ್ಲರೂ ಈ ಮಾಲಿಕೆಯನ್ನು ಆಸ್ವಾದಿಸಬೇಕು ಮತ್ತು ಇತರರಿಗೆ ಕಳಿಸುವ ಮೂಲಕ ನಮ್ಮ ವಾಹಿನಿಯನ್ನು ಬೆಂಬಲಿಸಿ ಎಂದು ತಮಗೆ ವಿನಂತಿಸಿಕೊಳ್ಳುತ್ತೇನೆ.
- ಸದಾಶಿವ ಮಾಳಿ,
ಸಂಚಾಲಕರು, ನಿರ್ಮಲ ಭಾರತಿ ವಾಹಿನಿ
ಮೊಬೈಲ್ ಸಂಖ್ಯೆ -9972061733
@sadashivlmali.lifeinsuranc4611
ಡಾಕ್ಟರ್ ಕರವೀರಪ್ರಭು ಕ್ಯಾಲಕೊಂಡ ಅವರ ಆರೋಗ್ಯ ಲೇಖನಗಳ ಪುಸ್ತಕ "ದೃಢಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ "
ನ್ಯುಮೋನಿಯಾ ರೋಗ ಲಕ್ಷಣಗಳು ಮತ್ತು ನಿರ್ವಹಣಾ ಕ್ರಮಗಳ ಬಗ್ಗೆ ತಮಗಿರುವ ಅಗಾಧ ವೈದ್ಯಕೀಯ ಜ್ಞಾನದಿಂದ ಬರೆದಿರುವ ಲೇಖನ.
ದಯವಿಟ್ಟು ಎಲ್ಲರೂ ಈ ಮಾಲಿಕೆಯನ್ನು ಆಸ್ವಾದಿಸಬೇಕು ಮತ್ತು ಇತರರಿಗೆ ಕಳಿಸುವ ಮೂಲಕ ನಮ್ಮ ವಾಹಿನಿಯನ್ನು ಬೆಂಬಲಿಸಿ ಎಂದು ತಮಗೆ ವಿನಂತಿಸಿಕೊಳ್ಳುತ್ತೇನೆ.
- ಸದಾಶಿವ ಮಾಳಿ,
ಸಂಚಾಲಕರು, ನಿರ್ಮಲ ಭಾರತಿ ವಾಹಿನಿ
ಮೊಬೈಲ್ ಸಂಖ್ಯೆ -9972061733
@sadashivlmali.lifeinsuranc4611
Просмотров: 88
Видео
ಕಪಿಗಳಲ್ಲೂ ಪರಸ್ಪರ ಕಾಳಜಿ, Mutual Caring Between Monkeys..
Просмотров 4314 часов назад
ಕಪಿಗಳಲ್ಲೂ ಪರಸ್ಪರ ಕಾಳಜಿ, Mutual Caring Between Monkeys.. Care between monkys, Very good behaviour of Monkeys, Model Life style of monkeys @sadashivlmali.lifeinsuranc4611
ಹಳ್ಳಿಯ ಮದುವೆ -೨ ನಿಶ್ಚಿತಾರ್ಥ (ಬಟ್ಟಗಿ) ಕಾರ್ಯಕ್ರಮ.
Просмотров 250День назад
ಹಳ್ಳಿಯ ಮದುವೆ -೨ ನಿಶ್ಚಿತಾರ್ಥ (ಬಟ್ಟಗಿ) ಕಾರ್ಯಕ್ರಮ. Engagement Function of Village Marriage in North Karnataka. @sadashivlmali.lifeinsuranc4611
ಹಳ್ಳಿಯ ಮದುವೆ( ದೇವರ ಕಾರ್ಯ) ಭಾಗ -೧
Просмотров 479День назад
ಹಳ್ಳಿಯ ಮದುವೆ( ದೇವರ ಕಾರ್ಯ) ಭಾಗ -೧ @sadashivlmali.lifeinsuranc4611
ತಂದೆ -ತಾಯಿ ಇಲ್ಲದ ಮಕ್ಕಳಿಗೆ ಜೀವ ವಿಮೆ ಮಾಡಿಸುವುದು ಹೇಗೆ? ದೃಢಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ Ep 7
Просмотров 27614 дней назад
ತಂದೆ -ತಾಯಿ ಇಲ್ಲದ ಮಕ್ಕಳಿಗೆ ಜೀವ ವಿಮೆ ಮಾಡಿಸುವುದು ಹೇಗೆ? @sadashivlmali.lifeinsuranc4611
ಉಣ್ಣೋ ಎಡೆಯನ್ನು ಒದ್ದು ಹೋಗಬಾರದು......
Просмотров 9514 дней назад
ಉಣ್ಣೋ ಎಡೆಯನ್ನು ಒದ್ದು ಹೋಗಬಾರದು...... ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಪ್ರತೀತಿಯಿದೆ. ಪ್ರಚಲಿತ ಸಮಾಜದಲ್ಲಿ ಉಪಕಾರಗೇಡಿ ಜನರು, ಯಾರಿಂದ ಅನುಕೂಲ ಮಾಡಿಕೊಂಡು ಬೆಳೆದು ದೊಡ್ಡವರಾಗಿ ಅವರನ್ನು ತುಚ್ಛವಾಗಿ ಕಾಣುವುದು ಸಾಮಾನ್ಯ. ಇಂತಹ ಸನ್ನಿವೇಶಗಳನ್ನು ಕಂಡು ಮನಸ್ಸಿಗೆ ಕಳವಳ ಉಂಟಾಗುತ್ತದೆ... @sadashivlmali.lifeinsuranc4611
ಇದು ಯಾವ ಪಕ್ಷಿಯ ಮರಿ ಹೇಳಬಲ್ಲಿರಾ?
Просмотров 5314 дней назад
ಇದು ಯಾವ ಪಕ್ಷಿಯ ಮರಿ ಹೇಳಬಲ್ಲಿರಾ? ಪಕ್ಷೀಪ್ರೇಮಿ ಕು.ಚೇತನ ಮಾಳಿ ಸಾಕೀರುವ ಪಾರಿವಾಳದ ಮರಿ. @sadashivlmali.lifeinsuranc4611
ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನ - ದೃಢಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ- ಡಾ.ಕರವೀರಪ್ರಭು ಕ್ಯಾಲಕೊಂಡ.Ep 6
Просмотров 17921 день назад
ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನ. ಡಾಕ್ಟರ್ ಕರ್ವೀರ್ ಪ್ರಭು ಕ್ಯಾಲ್ಕೊಂಡ ಅವರ ವೈದ್ಯಕೀಯ ಲೇಖನಗಳ ಪುಸ್ತಕ ದೃಢಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ. ಅದರಲ್ಲಿ ಬರುವ "ಅಮಾಯಕ ಮಗು ಅಮೃತದಿಂದ ವಂಚಿತವಾಗಬೇಕೆ?"ಎಂಬ ಲೇಖನದಿಂದ ಆಯ್ದ ಭಾಗವನ್ನು ತಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇನೆ. ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದ ಉತ್ತಮವಾದ ಈ ಲೇಖನ ಎಲ್ಲರೂ ಕೇಳಿ ಆನಂದಿಸಿ. ಇತರರಿಗೂ ಕಳಿಸಿಕೊಡಿ. @sadashivlmali.lifeinsuranc4611
ಹಿರಿಯ ಜನಪದ ಜೀವಿ ಗೌರವ್ವ ಮಾಳಿ ಮನದಾಳದ ಮಾತುಗಳು.
Просмотров 325Месяц назад
ಹಿರಿಯ ಜನಪದ ಜೀವಿ ಗೌರವ್ವ ಮಾಳಿ ಮನದಾಳದ ಮಾತುಗಳು. ತನ್ನ ಎಂಬತೈದನೇ ವಯಸ್ಸಿನಲ್ಲಿಯೂ,ಶರೀರದ ಕಾಯಿಲೆ ಕಸಾರೆಗಳ ನಡುವೆಯೂ ಮೂಲ ಜನಪದ ಹಾಡುಗಳನ್ನು ಸದಾ ಗುಣುಗುಡುತ್ತಾ ಸಂಪ್ರದಾಯಸ್ಥ ಕೂಡು ಕುಟುಂಬದ ಮೌಲ್ಯಗಳ ನೆನಪು ಮಾಡಿಕೊಂಡು ಸಂತ್ರಪ್ತಿಯಿಂದ ಕಾಲ ಕಳೆಯುತ್ತಿರುವ ಹಿರಿಯ ಜನಪದ ಹಾಡುಗಾರ್ತಿಯ ಮನದಾಳದ ಮಾತುಗಳು. ದಯವಿಟ್ಟು ಪೂರ್ತಿ ವಿಡಿಯೋ ನೋಡಿ, ಇತರರಿಗೂ ಶೇರ್ ಮಾಡಿ, ತಪ್ಪದೆ ಚಂದಾದಾರರಾಗಿರಿ.ನಮ್ಮ ವಾಹಿನಿಯನ್ನು ಬೆಂಬಲಿಸಿ. ಧನ್ಯವಾದಗಳು. @sadashivlmali.lifeinsuranc4611
ತೂಗುವೆ ತೂಗುವೇ ಮಲಗೊ ಶಂಕರ ಜನಪದ ಜೋಗುಳ ಪದ.
Просмотров 509Месяц назад
ತೂಗುವೆ ತೂಗುವೇ ಮಲಗೊ ಶಂಕರ ಜನಪದ ಜೋಗುಳ ಪದ. ಹಿರಿಯ ಜನಪದ ಹಾಡುಗಾರ್ತಿ ಶ್ರೀಮತಿ ಗೌರವ್ವ ಶಿವಪ್ಪ ಮಾಳಿ ಶಾಕಿಂಗ್ ಬಳ್ಳೂರು ಆರ್ ಸಿ ತಾಲೂಕ ಮುಧೋಳ ಇವರು ಹಾಡಿರುವ ಮಲಗು ಮಲಗು ಶಂಕರ ಒಂದು ವಿನೂತನ ಹಳೆಯ ಜೋಗುಳ ಹಾಡು. ಸುಮಾರು 80 ಕ್ಕೂ ಹೆಚ್ಚು ವಯಸ್ಸಿನ ಹಿರಿಯ ಜನಪದ ಹಾಡುಗಾರ್ತಿ ಹಾಡಿರುವ ಈ ಹಾಡನ್ನು ಕೇಳಿ ಆನಂದಿಸಿ, ಕಲಾವಿದರನ್ನು ಪ್ರೋತ್ಸಾಹಿಸಿ ಮತ್ತು ನಮ್ಮ ವಾಹಿನಿಗೆ ಚಂದಾದಾರರಾಗುವ ಮೂಲಕ ನಮ್ಮ ವಾಹಿನಿಯನ್ನು ಬೆಂಬಲಿಸಲು ತಮ್ಮಲ್ಲಿ ವಿನಂತಿ. @sadashivlmali.lifeinsuran...
ತಂಗಿ ಕೇಳ ನಿನ್ನ ಅಂಗದೊಳು ಒಂದು ಚೇಳ ಕಡದೀತ..
Просмотров 6 тыс.Месяц назад
ತಂಗಿ ಕೇಳ ನಿನ್ನ ಅಂಗದೊಳು ಒಂದು ಚೇಳ ಕಡದೀತ.. ಜಾನಪದ ಹಾಡು. ಶ್ರೀಮತಿ ಗೌರವ್ವ ಶಿವಪ್ಪ ಮಾಳಿ ಸಾ/ ಮುದ್ದಾಪೂರ ತಮ್ಮ ವೃದ್ಧಾಪ್ಯದಲ್ಲಿಯೂ ಆರೋಗ್ಯದ ಸಮಸ್ಯೆಗಳ ನಡುವೆಯೂ ಕೂಡ, ವಯೋ ಸಹಜ ಮರವುಗಳ ನಡುವೆ ನೆನಪಿಸಿಕೊಂಡು ನೂರಾರು ಜಾನಪದ ಹಾಡುಗಳನ್ನು ಒಳ್ಳೆಯ ಸ್ವರ ಸಂಸ್ಕಾರದಿಂದ ಹಾಡುವ ರೂಢಿ ಇಟ್ಟುಕೊಂಡಿದ್ದಾರೆ. ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ ಎಂಬ ಜಿಎಸ್ ಶಿವರುದ್ರಪ್ಪನವರ ಹಾಡಿನ ಸಾಲಿನಂತೆ ತಮ್ಮ ಮನ ತೃಪ್ತಿಗಾಗಿ ನಿತ್ಯವೂ ಹಾಡುತ್ತಿರುವ ನಮ್ಮ ವಾಹಿನಿಯ ಹೆಮ್ಮೆಯ ಹಾಡುಗಾರ್ತ...
ಶಹನಾಯಿ ತಯಾರಿಕ, ಅಪರೂಪದ ಕುಶಲಕರ್ಮಿ ಶ್ರೀಶೈಲ ಬಡಿಗೇರ
Просмотров 2,3 тыс.Месяц назад
ಶಹನಾಯಿ ತಯಾರಿಕ, ಅಪರೂಪದ ಕುಶಲಕರ್ಮಿ ಶ್ರೀಶೈಲ ಬಡಿಗೇರ ಶಾಕಿಂಗ್ ಬಳ್ಳೂರು ತಾಲೂಕು ಮುಧೋಳ. ಮೋಬೈಲ್ ಸಂಖ್ಯೆ -9901483913 ವಿಶಿಷ್ಟ ಕೌಶಲ್ಯವನ್ನು ರೂಢಿಸಿಕೊಂಡಿರುವ ಶ್ರೀ ಶ್ರೀಶೈಲ ಮಲ್ಲಪ್ಪ ಬಡಿಗೇರ ಉರ್ಪ (ಜಾನಮಟ್ಟಿ) ಇವರು ಸುಮಾರು ತಮ್ಮ 45 -50 ವರ್ಷದವರೆಗೆ ಟ್ರ್ಯಾಕ್ಟರ್ ಚಾಲಕರಾಗಿ ಕೃಷಿ ಚಟುವಟಿಕೆ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವ ಕೆಲಸ ಮಾಡಿಕೊಂಡಿದ್ದವರು. ಹೆರಕಲ್ ದ ಭಜಂತ್ರಿ ಸಹೋದರರ ಸಂಪರ್ಕದಿಂದ ತಮ್ಮ ತಂದೆಯಿಂದ ಬಂದ ಬಡಿಗೆ ತನದ ಅಲ್ಪಸ್ವಲ್ಪ ವಿದ್ಯೆಯಿ...
"ಹುಟ್ಟಿ ಬಂದೊಮ್ಮೆ ಶ್ರೀಶೈಲಕ ನಡೀರಿ " ಭಕ್ತಿ ಗೀತೆ
Просмотров 351Месяц назад
"ಹುಟ್ಟಿ ಬಂದೊಮ್ಮೆ ಶ್ರೀಶೈಲಕ ನಡೀರಿ " ಭಕ್ತಿ ಗೀತೆ
ಮೂಕನಾಗಬೇಕೋ,ಜಗದೊಳು ಜ್ವಾಕ್ಯಾಗಿರಬೇಕು.. ತತ್ವಪದ
Просмотров 1,3 тыс.Месяц назад
ಮೂಕನಾಗಬೇಕೋ,ಜಗದೊಳು ಜ್ವಾಕ್ಯಾಗಿರಬೇಕು.. ತತ್ವಪದ
"ಏನೈತಿ ಜೀವನದಾಗ ಹೋಗುದೈತಿ ಮಣ್ಣಾಗ" ಭಜನಾ ಹಾಡು.
Просмотров 1 тыс.Месяц назад
"ಏನೈತಿ ಜೀವನದಾಗ ಹೋಗುದೈತಿ ಮಣ್ಣಾಗ" ಭಜನಾ ಹಾಡು.
ಬದುಕು ನೀಡುವ ಬದಲಿ ಅಂಗ ಜೋಡಣೆ.. ದೃಢಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ Ep 5
Просмотров 89Месяц назад
ಬದುಕು ನೀಡುವ ಬದಲಿ ಅಂಗ ಜೋಡಣೆ.. ದೃಢಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ Ep 5
ಗಣೇಶ ಹಬ್ಬದ ಗೊಂದಲಗಳು, ದೃಢಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ Ep 4
Просмотров 42Месяц назад
ಗಣೇಶ ಹಬ್ಬದ ಗೊಂದಲಗಳು, ದೃಢಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ Ep 4
ಚಿಂತೆಯಿಂದ ದೂರವಿರಿ, ದುಶ್ಚಟಗಳಿಗೆ ಗುಡ್ ಬೈ ಹೇಳಿ.. ದೃಢ ಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ Ep 3
Просмотров 233Месяц назад
ಚಿಂತೆಯಿಂದ ದೂರವಿರಿ, ದುಶ್ಚಟಗಳಿಗೆ ಗುಡ್ ಬೈ ಹೇಳಿ.. ದೃಢ ಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ Ep 3
"ದೃಢಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ" ಪುಸ್ತಕ ಓದು. ಅಧ್ಯಾಯ 1. Ep 2
Просмотров 162Месяц назад
"ದೃಢಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ" ಪುಸ್ತಕ ಓದು. ಅಧ್ಯಾಯ 1. Ep 2
ಪುಸ್ತಕ ಓದು ಮಾಲಿಕೆ -1 Book Reading Seeries ದೃಢಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ..Ep 1
Просмотров 2322 месяца назад
ಪುಸ್ತಕ ಓದು ಮಾಲಿಕೆ -1 Book Reading Seeries ದೃಢಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ..Ep 1
ದಣಿವರಿಯದ ಶಿಕ್ಷಕ, ಹಿರಿಯ ಮಕ್ಕಳ ಸಾಹಿತಿ ಶ್ರೀ ಅಣ್ಣಾಜಿ ಪಡತರೆ - ಸಂದರ್ಶನ.
Просмотров 2582 месяца назад
ದಣಿವರಿಯದ ಶಿಕ್ಷಕ, ಹಿರಿಯ ಮಕ್ಕಳ ಸಾಹಿತಿ ಶ್ರೀ ಅಣ್ಣಾಜಿ ಪಡತರೆ - ಸಂದರ್ಶನ.
ದಣಿವರಿಯದ ರಂಗ ಶಿಕ್ಷಕ, ಹಳ್ಳಿಯ ಕಲಾವಿದರ ಮೆಚ್ಚಿನ ನಾಟಕ ಮಾಸ್ತರ - ಈರಪ್ಪ ಕಠಾಣಿ ( ಕಟ್ಟೆನ್ನವರ)
Просмотров 4042 месяца назад
ದಣಿವರಿಯದ ರಂಗ ಶಿಕ್ಷಕ, ಹಳ್ಳಿಯ ಕಲಾವಿದರ ಮೆಚ್ಚಿನ ನಾಟಕ ಮಾಸ್ತರ - ಈರಪ್ಪ ಕಠಾಣಿ ( ಕಟ್ಟೆನ್ನವರ)
ಭಾವೈಕ್ಯತಾ ಕ್ಷೇತ್ರ ಶ್ರೀ ಭುಜಂಗಸ್ವಾಮಿ ಗವಿಮಠ ಚಿತ್ರಭಾನುಕೋಟಿ.
Просмотров 3713 месяца назад
ಭಾವೈಕ್ಯತಾ ಕ್ಷೇತ್ರ ಶ್ರೀ ಭುಜಂಗಸ್ವಾಮಿ ಗವಿಮಠ ಚಿತ್ರಭಾನುಕೋಟಿ.
ವರ ಮಹಾಲಕ್ಷ್ಮಿ ಪೂಜೆ Vara Mahalaxmi Pooja
Просмотров 813 месяца назад
ವರ ಮಹಾಲಕ್ಷ್ಮಿ ಪೂಜೆ Vara Mahalaxmi Pooja
ನಮ್ಮೂರ ಪಾಂಡುರಂಗನ ಭಕ್ತರ ಶ್ರಾವಣ ಸಂಕೀರ್ತನೆ.
Просмотров 2283 месяца назад
ನಮ್ಮೂರ ಪಾಂಡುರಂಗನ ಭಕ್ತರ ಶ್ರಾವಣ ಸಂಕೀರ್ತನೆ.
ಜೀವ ವಿಮೆಯಲ್ಲಿ ನಾಮನಿರ್ದೇಶನ(Nomination)ದ ಮಹತ್ವ Important of Nomination in Life Insurance Policy.
Просмотров 3043 месяца назад
ಜೀವ ವಿಮೆಯಲ್ಲಿ ನಾಮನಿರ್ದೇಶನ(Nomination)ದ ಮಹತ್ವ Important of Nomination in Life Insurance Policy.
Sir namaste addubuta mahiti kottiddiri
But purti song send madi
Very supper song
😢❤❤🎉
ನಿಮ್ಮ ಸೂಕ್ಷ್ಮ ದೃಷ್ಟಿಕೋನದ ವಿಚಾರಕ್ಕೆ ತುಂಬಾ ಧನ್ಯವಾದಗಳು ಅಣ್ಣಾವ್ರೆ
Tumba channagide
Sir number kodi
ಧನ್ಯವಾದಗಳು, ವಿಡಿಯೋದ ಕೊನೆಯಲ್ಲಿ ಮತ್ತು Discription ದಲ್ಲಿ ನಂಬರ್ ಹಾಕಿದೆ ನೋಡಿ..
Super.maalisir
ಅದ್ಭುತವಾದ ಮಾಹಿತಿ ತಿಳಿಸಿದ್ದಕ್ಕಾಗಿ ಧನ್ಯವಾದಗಳು ಅಣ್ಣಾವ್ರೆ
ಸಾಹೇಬರೆ , ತುಂಬಾ ಧನ್ಯವಾದಗಳು, ಕಲೆಗಾರರನ್ನು ಪರಿಚಯಸಿದ್ದಕ್ಕೆ ಆದ್ರೆ ನಿಮ್ಮ ಮಾತು ಕೇಳಿಸಿದಷ್ಟು clear ಆಗಿ ಕಲೆಗಾರರ Voice ಕೇಳಸ್ತ ಇಲ್ಲ ಆದಷ್ಟು ತಾವು ಮುಂದಿನ ಸಲಾ ಸರಿಯಾಗಿ ಕೇಳಿಸುವ ಹಾಗೆ ಮಾಡಿದರೆ ಇನ್ನೂ ಚೆನ್ನಾಗಿ ಬರಬಹುದು. ಅಂತ ನನ್ನ ವ್ಯಯಕ್ತಿಕ ಅನಿಸಿಕೆ,.
ತಮ್ಮ ಸಲಹೆಗೆ ಧನ್ಯವಾದಗಳು ಸರ್..
❤
Parasu anna🔥🔥💕
ಎಲ್ಲಾ ಗೋಳಗಳಿಗೆ ನಮಸ್ಕಾರ ಗಳು
Sir danyavada ❤, contact number kodi
ಸರ್, ವಿಡಿಯೋ ಪೂರ್ತಿ ನೋಡಿ, ಅದರಲ್ಲಿ ನಂಬರ್ ಹಾಕಿದ್ದೇವೆ...
wow wonderfull thanku sir I want to meet badigerea sir to purchage shani
Most welcome
Give yr no
❤❤❤
🎉🎉🎉🎉 ಸ್ವಲ್ಪ ಸಮಯದಲ್ಲೇ 10K Views ವಿಕ್ಷಣೆ ಮಾಡಿ ಎಲ್ಲಾ ವೀಕ್ಷಕರಿಗೆ ಧನ್ಯವಾದಗಳು.ನಿಮ್ಮ ಸಹಕಾರ/ ಬೆಂಬಲ ಸದಾ ಇರಲಿ...
ಉತ್ತಮ ಮಹಿತಿಗೆ ಧನ್ಯವಾದಗಳು 🙏
Nimmanta hiriyaru irabeku jagadalli 👍👍👌👌🙌
❤
ಅತ್ಯುತ್ತಮವಾದ ಕುಶಲಕರ್ಮಿ ಯನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು🎉 ಅಣ್ಣಾವ್ರೆ
🎉🎉🎉 ನಿಮ್ಮ ಸ್ನೇಹ ಪೂರಕ ಸಲಹೆಗೆ ಧನ್ಯವಾದಗಳು.
Super sir ji
ಅಮ್ಮಾವ್ರೇ ನಿಮ್ಮ ಧ್ವನಿ ಕಂಚಿನ ಕಂಠದ ಹಂಗ ಅದ.ಹಾಡೂ ಚೊಲೋ ಇದೆ,ಹಾಡಿದ್ದೂಚನ್ನಾಗಿ ಹಾಡಿದ್ದೀರಿ , ಧನ್ಯವಾದಗಳು 🙏🙏
🙏👌
ಚೆನ್ನಾಗಿದೆ ಸರ್🎉🎉
ಅತ್ಯಂತ ವಿಶಿಷ್ಟವಾ ಅರ್ಥಪೂರ್ಣವಾದ ವಿಷಯವನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು ಇದನ್ನು ನೋಡಿ ಮನಸ್ಸು ಅರಳಿತು ನಮ್ಮ ಹಳೆಯ ಪೂರ್ವಜರ ವಿಚಾರ ಎಷ್ಟೊಂದು ಅರ್ಥಪೂರ್ಣ 🎉
Super sir
ಭಕ್ತಿ ಮುಂದೆ ಎಲ್ಲವೂ ನಗಣ್ಣ.. ಆದರೆ ಅದನ್ನು ತಿದ್ದುವ ಬುದ್ದಿ ಹೋಲಿಕೆಯ ಮದ್ಯದಲ್ಲಿ ಕಳೆದುಹೋಗಿದೆ.. ಇದು ಈ ದೇಶದ ವಿಪರ್ಯಾಸ..
ಈ ಹಬ್ಬ ತ್ರಿವಿಧ ಮಾಲಿನ್ಯದ ಮಹಾಹಬ್ಬವೆಂದೇ ಹೇಳಬಹುದು. ಸ್ಪೋಟಕಗಳ ಶಬ್ದ ಮಾಲಿನ್ಯ.! ಸುಡುಮದ್ದಿನ ವಾಯುಮಾಲಿನ್ಯ..! ಕೊನೆಗೆ ವಿಸರ್ಜನೆಯ ಜನಮಾಲಿನ್ಯ ! ಆದರೆ ಹೇಳುವವರು ಯಾರು !?!
ಅಣ್ಣಾವ್ರ, ಹೇಳಿದರೂ ಕೇಳುವವರು ಯಾರು?
ವಿನೂತನ ಪ್ರಯೋಗ..
🎉🎉🎉 ಧನ್ಯವಾದಗಳು ಸರ್..
Super anna
👍👍🙏🙏
👍👍🙏🙏
ಜನಪ್ರಿಯ ಜವಾರಿ ಸಾಹಿತ್ಯದ ಜೊತೆಗೆ ಕು.ದೀಪ್ತಿಯ ಹಾಡುಗಾರಿಕೆಯಲ್ಲಿ ಗಟ್ಟಿತನವಿದೆ.
❤ ನಮ್ಮ ಗುರುಗಳು 🎉🎉🎉
ಎಂಬತ್ತೆಂಟರ ವಯಸ್ಸಲ್ಲೂ ಎಂತಾ ಅದ್ಭುತ ಚೈತನ್ಯ..👌👌
ಹಿರಿಯ ರಂಗಕರ್ಮಿ❤❤
Super ri
ತುಂಬಾ ಉಪಯುಕ್ತ ವಿಷಯ ತಿಳಿಸಿದರು ತುಂಬಾ ಅದ್ಬುತ
🙏🙏 ಮಾನ್ವಿ ತಾಲೂಕ ರಾಯಚೂರು
🙏🙏
ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ಎಲ್ಲರಿಗೂ 🎉🎉🎉
Super
Good job sir👌👍🙏
ಮಹಾತ್ಮ ಪೂರ್ವ ಮಾಹಿತಿ ತಿಳಿಸಿದ್ದಕ್ಕಾಗಿ ಧನ್ಯವಾದಗಳು ಅಣ್ಣಾವ್ರೇ
Kakari nimantha kalavidaru kotige obbaru Adare iwatin kalavidaru dambikaru
Super voice uncle