- Видео 31
- Просмотров 474 172
YASHAVANTHA KUMAR H V
Добавлен 29 апр 2015
ಯಶವಂತ ಕುಮಾರ್ H V, ಸಂಗೀತ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಕಂಪಲಾಪುರ, ಪಿರಿಯಾಪಟ್ಟಣ ತಾಲೂಕು, ಮೈಸೂರು ಜಿಲ್ಲೆ, 571107. phone, 9243983046 // 7892297331
guruvina gulamanaguva tanaka ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಸರ್ಕಾರಿ ಪ್ರೌಢಶಾಲೆ ಕಂಪಲಾಪುರ, ಪಿರಿಯಾಪಟ್ಟಣ ತಾಲೂಕು ಮೈಸೂರು ಜಿಲ್ಲೆಯ,
2023/24 ನೇ ಸಾಲಿನ SSLC, ವಿದ್ಯಾರ್ಥಿಗಳಿಂದ ಹಾಡಲ್ಪಟ್ಟ ಗುರು ಭಕ್ತಿಗೀತೆ
2023/24 ನೇ ಸಾಲಿನ SSLC, ವಿದ್ಯಾರ್ಥಿಗಳಿಂದ ಹಾಡಲ್ಪಟ್ಟ ಗುರು ಭಕ್ತಿಗೀತೆ
Просмотров: 911
Видео
ಮಕ್ಕಳ ಪ್ರಾರ್ಥನಾ ಗೀತೆ, Kannada prayer song
Просмотров 1,2 тыс.Год назад
ಶಾಲಾ ಕಾರ್ಯಕ್ರಮಗಳಲ್ಲಿ ಹಾಡಬಹುದಾದ ಕನ್ನಡ ಪ್ರಾರ್ಥನಾ ಗೀತೆ, ಗಾಯನ, ಸರ್ಕಾರಿ ಪ್ರೌಢಶಾಲೆ ಕಂಪಲಾಪುರ, ಪಿರಿಯಾಪಟ್ಟಣ ತಾಲೂಕು, ಮೈಸೂರು ಜಿಲ್ಲೆಯ 10ನೇ ತರಗತಿಯ ವಿದ್ಯಾರ್ಥಿಗಳು.
nadageete, ನಾಡಗೀತೆ.
Просмотров 310Год назад
ಘನ ಸರ್ಕಾರದ ಇತ್ತೀಚಿನ ನಿರ್ದೇಶನದಂತೆ ಶಾಲೆಗಳಲ್ಲಿ ಹಾಡಿಸುವ ಚಿಕ್ಕ ಪ್ರಯತ್ನ. ಸರ್ಕಾರಿ ಪ್ರೌಢಶಾಲೆ ಕಂಪಲಾಪುರ ಪಿರಿಯಾಪಟ್ಟಣ ತಾ, ಮೈಸೂರು ಜಿಲ್ಲೆ.
ಮಾರಿ ಕುಣಿತದ, ಮಾರವ್ವನ ಪದ. maravvana pada. (ನಿತ್ಯ ಎಂ ಕೆ)
Просмотров 498Год назад
ಕುಮಾರಿ, ನಿತ್ಯ ಎಂ ಕೆ, 9ನೇ ತರಗತಿ, ಸರ್ಕಾರಿ ಪ್ರೌಢಶಾಲೆ ಕಂಪಲಾಪುರ, ಪಿರಿಯಾಪಟ್ಟಣ ತಾ, ಮೈಸೂರು ಜಿಲ್ಲೆ.
ಮಕ್ಕಳ ದಿನಾಚರಣೆಯ ವಿದ್ಯಾರ್ಥಿ ಭಾಷಣ. Children's Day speech
Просмотров 2262 года назад
ಮಕ್ಕಳ ದಿನಾಚರಣೆಯ ಶುಭಾಶಯಗಳೊಂದಿಗೆ, ಈ ದಿನದ ಹಿನ್ನೆಲೆ ಮತ್ತು ಮಹತ್ವವನ್ನು ಕುರಿತ ಪುಟ್ಟ ಭಾಷಣ. ಹೇಮಂತ್ ಕುಮಾರ್ ವೈ, 7ನೇ ತರಗತಿ ಪುಷ್ಪ ಆಂಗ್ಲ ಮಾಧ್ಯಮ ಶಾಲೆ ಪಿರಿಯಾಪಟ್ಟಣ ತಾಲೂಕು, ಮೈಸೂರು ಜಿಲ್ಲೆ. 9243983046 m. story.php?story_fbid=pfbid036ygREpfZW5ausaeQjsqoJzLvCh2i2bg7KhiEMTZEYqQgfusnuxKbVymnxjGM7HYwl&id=100009482208651 m. story.php?story_fbid=pfbid02VGHt9ay7Goq9VbiFqbtMzYQcitSrbLGK4o8kFAa8WuMLa...
ಕನ್ನಡ ರಾಜ್ಯೋತ್ಸವ ಭಾಷಣ, ಹೇಮಂತ್ ಕುಮಾರ್ ವೈ.
Просмотров 1382 года назад
ಕನ್ನಡ ರಾಜ್ಯೋತ್ಸವ ಭಾಷಣ, ಹೇಮಂತ್ ಕುಮಾರ್ ವೈ, 7ನೇ ತರಗತಿ, ಪುಷ್ಪ ಆಂಗ್ಲ ಮಾಧ್ಯಮ ಶಾಲೆ, ಪಿರಿಯಾಪಟ್ಟಣ, ಮೈಸೂರು ಜಿಲ್ಲೆ.
Insentive schemes for promoting school education, ಶಾಲಾ ಶಿಕ್ಷಣದಲ್ಲಿ ಪ್ರೋತ್ಸಾಹದಾಯಕ ಯೋಜನೆಗಳು, ಭಾಷಣ.
Просмотров 4512 года назад
ಹೇಮಂತ್ ಕುಮಾರ್ ವೈ, 7ನೇ ತರಗತಿ, ಪುಷ್ಪ ಆಂಗ್ಲ ಮಾಧ್ಯಮ ಶಾಲೆ ಪಿರಿಯಾಪಟ್ಟಣ, ಮೈಸೂರು ಜಿಲ್ಲೆ. 2022/23 ನೇ ಸಾಲಿನ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಪೋಷಕರಿಂದ ಸಿದ್ದ ಪಡಿಸಿದ 5 ನಿಮಿಷದ ಕನ್ನಡ ಭಾಷಣ (ಶಾಲಾ ಶಿಕ್ಷಣದಲ್ಲಿ ಪ್ರೋತ್ಸಾಹದಾಯಕ ಯೋಜನೆಗಳು) Insentive schemes for promoting school education, 8:54 pm
ಕೋಟಿ ಕಂಠ ಗಾಯನ. GHS , ಕಂಪಲಾಪುರ ಪಿರಿಯಾಪಟ್ಟಣ ತಾ, ಮೈಸೂರು ಜಿಲ್ಲೆ
Просмотров 6442 года назад
Video from Yashavantha Kumar H V
ಎಲ್ಲಾರು ಮಾಡುವುದು ಹೊಟ್ಟೆಗಾಗಿ, ellaru maduvudu hottegagi. ಗಾಯನ GHS ಕಂಪಲಾಪುರ ಶಾಲಾ ವಿದ್ಯಾರ್ಥಿಗಳು
Просмотров 20 тыс.3 года назад
ಕನಕ ಜಯಂತಿಯ ಶುಭಾಶಯಗಳೊಂದಿಗೆ, ಸರ್ಕಾರಿ ಪ್ರೌಢಶಾಲೆ ಕಂಪಲಾಪುರ ಪಿರಿಯಾಪಟ್ಟಣ ತಾಲೂಕು ಮೈಸೂರು ಜಿಲ್ಲೆಯ ವಿದ್ಯಾರ್ಥಿಗಳು ಹಾಡಿರುವ ಕನಕದಾಸರ ಸಾರ್ವಕಾಲಿಕ ಸತ್ಯ ಸಾರುವ ಸಾಮಾಜಿಕ ವಿಡಂಬನಾ ಗೀತೆ, ನಿರ್ದೇಶನ, ಯಶವಂತ ಕುಮಾರ್ ಹೆಚ್ ವಿ ಸಂಗೀತ ಶಿಕ್ಷಕರು GHS ಕಂಪಲಾಪುರ. ಮೊ, 9243983046. ದಯಮಾಡಿ ಈ ಗೀತೆಯ ಉತ್ತಮ ಆಲಿಸುವಿಕೆಗಾಗಿ ಹೆಡ್ಫೋನ್ ಧರಿಸಿ ಕೇಳಲು ಮನವಿ.
ಸತ್ಯವಂತರ ಸಂಘವಿರಲು, satyavantara sanghaviralu. (ಕನಕದಾಸರು) ಗಾಯನ, GHS ಕಂಪಲಾಪುರದ ವಿದ್ಯಾರ್ಥಿಗಳು.
Просмотров 1,7 тыс.3 года назад
ಕನಕದಾಸರ ಜಯಂತಿಯ ಅಂಗವಾಗಿ ಸರ್ಕಾರಿ ಪ್ರೌಢಶಾಲೆ ಕಂಪಲಾಪುರ ಪಿರಿಯಾಪಟ್ಟಣ ತಾಲೂಕು ಮೈಸೂರು ಜಿಲ್ಲೆಯ ವಿದ್ಯಾರ್ಥಿಗಳು ಹಾಡಿರುವ ಕನಕದಾಸರ ರಚನೆ, ನಿರ್ದೇಶನ ಶ್ರೀ ಯಶವಂತ ಕುಮಾರ್ ಹೆಚ್ ವಿ, ಸಂಗೀತ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಕಂಪಲಾಪುರ. ಮೊ, 9243983046. ಹಾಡಿನ ಉತ್ತಮ ಆಲಿಸುವಿಕೆಗಾಗಿ ಹೆಡ್ ಫೋನ್ ಬಳಸಲು ಮನವಿ.
ಜಯ ಜಯ ಜಯ ಕನ್ನಡ ರಾಜೇಶ್ವರಿ, jaya jaya jaya kannada Rajeshwari
Просмотров 2,4 тыс.3 года назад
66 ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳೊಂದಿಗೆ, ಸರ್ಕಾರಿ ಪ್ರೌಢಶಾಲೆ ಕಂಪಲಾಪುರ, ಪಿರಿಯಾಪಟ್ಟಣ ತಾಲ್ಲೂಕು ಮೈಸೂರು ಜಿಲ್ಲೆಯ 2021/22 ನೇ ಸಾಲಿನ 10 ನೇ ತರಗತಿಯ ವಿದ್ಯಾರ್ಥಿಗಳಿಂದ ಕನ್ನಡ ಗೀತಗಾಯನ. ನಿರ್ದೇಶನ, ಯಶವಂತ ಕುಮಾರ್ H V, ಸಂಗೀತ ಶಿಕ್ಷಕರು, GHS ಕಂಪಲಾಪುರ, ಫೋನ್, 9243983046
ಕಸ್ತೂರಿ ಕನ್ನಡದ ನಾಡು, kastoori Kannadada nadu. ಸರ್ಕಾರಿ ಪ್ರೌಢಶಾಲೆ ಕಂಪಲಾಪುರದ ವಿದ್ಯಾರ್ಥಿಗಳು
Просмотров 2,5 тыс.3 года назад
ಕನ್ನಡ ರಾಜ್ಯೋತ್ಸವದ ಶುಭಾಷಯಗಳೊಂದಿಗೆ, ವರ್ಷವಿಡೀ,,,ಕನ್ನಡನುಡಿ, ಎಂಬ ಶೀರ್ಷಿಕೆಯಡಿ ನಮ್ಮ ವಿದ್ಯಾರ್ಥಿಗಳು ಹಾಡಿರುವ ಕನ್ನಡ ಗೀತಗಾಯನ, ಯಶವಂತ ಕುಮಾರ್ ಎಚ್ ವಿ, ಸಂಗೀತ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಕಂಪಲಾಪುರ, ಪಿರಿಯಾಪಟ್ಟಣ ತಾ, ಮೈಸೂರು ಜಿಲ್ಲೆ. 9243983046
ಕಂಬದ ಮೇಲಿನ ಗೊಂಬೆಯೆ, kambada melina gombeye {sinchana javanikuppe}
Просмотров 2,6 тыс.4 года назад
2018 19ನೇ ಸಾಲಿನ ಶಾರದಾ ಪೂಜಾ ಕಾರ್ಯಕ್ರಮದಲ್ಲಿ ಜನಪದ ಚಿತ್ರಗೀತೆಯನ್ನು ಹಾಡಿದ 9ನೆ ತರಗತಿಯ ಸಿಂಚನ. ಯಶವಂತ ಕುಮಾರ್ ಎಚ್ ವಿ, ಸಂಗೀತ ಶಿಕ್ಷಕರು, GHS, ಕಂಪಲಾಪುರ . ಪಿರಿಯಾಪಟ್ಟಣ ತಾಲೂಕು, ಮೈಸೂರು ಜಿಲ್ಲೆ.
ಗಝಲ್, ಸುಹಾನಳ ಸುಮಧುರವಾದ ದ್ವನಿಯಲ್ಲಿ.
Просмотров 6 тыс.4 года назад
ಸರ್ಕಾರಿ ಪ್ರೌಢಶಾಲೆ ಕಂಪಲಾಪುರದ 10ನೇ ತರಗತಿಯ ವಿದ್ಯಾರ್ತಿನಿ ಸುಹಾನ ಕೆ ಎಸ್.
Shlokagalu ಶ್ಲೋಕಗಳು G H S kampalapura
Просмотров 1,4 тыс.4 года назад
Shlokagalu ಶ್ಲೋಕಗಳು G H S kampalapura
ಶ್ರೀ ಗಣೇಶನ Shree ganeshana ಪ್ರಾರ್ಥನಾ ಗೀತೆ
Просмотров 7 тыс.4 года назад
ಶ್ರೀ ಗಣೇಶನ Shree ganeshana ಪ್ರಾರ್ಥನಾ ಗೀತೆ
Raitageete ರೈತಗೀತೆ G H S kampalapura
Просмотров 4,7 тыс.4 года назад
Raitageete ರೈತಗೀತೆ G H S kampalapura
Rashtrageete ರಾಷ್ಟ್ರಗೀತೆ G H S kampalapura
Просмотров 15 тыс.4 года назад
Rashtrageete ರಾಷ್ಟ್ರಗೀತೆ G H S kampalapura
halagali bedaru ಹಲಗಲಿ ಬೇಡರು. ಗಾಯನ ಸುಹಾನ K S. G H S kampalapura.
Просмотров 221 тыс.4 года назад
halagali bedaru ಹಲಗಲಿ ಬೇಡರು. ಗಾಯನ ಸುಹಾನ K S. G H S kampalapura.
akasha deepavu minu, ಆಕಾಶ ದೀಪವು ನೀನು, ಗಾಯನ ಐಶ್ವರ್ಯ K R, ನಿರ್ವಹಣೆ ಯಶವಂತ ಕುಮಾರ್ H V, ಸಂಗೀತ ಶಿಕ್ಷಕರು.
Просмотров 2,2 тыс.4 года назад
akasha deepavu minu, ಆಕಾಶ ದೀಪವು ನೀನು, ಗಾಯನ ಐಶ್ವರ್ಯ K R, ನಿರ್ವಹಣೆ ಯಶವಂತ ಕುಮಾರ್ H V, ಸಂಗೀತ ಶಿಕ್ಷಕರು.
sarva dharma prarthane, ಸರ್ವ ಧರ್ಮ ಪ್ರಾರ್ಥನೆ.
Просмотров 2,3 тыс.4 года назад
sarva dharma prarthane, ಸರ್ವ ಧರ್ಮ ಪ್ರಾರ್ಥನೆ.
raghupathi raghava rajaram ರಘುಪತಿ ರಾಘವ ರಾಜಾರಾಮ್, GHS kampalapura students
Просмотров 2,8 тыс.4 года назад
raghupathi raghava rajaram ರಘುಪತಿ ರಾಘವ ರಾಜಾರಾಮ್, GHS kampalapura students
ಮುಗಿಲ ಮಲ್ಲಿಗೆ, mugila mallige, ಕನ್ನಡ ಭಾವಗೀತೆ, ಗಾಯನ ಐಶ್ವರ್ಯ K R, ನಿರ್ದೇಶನ , ಯಶವಂತ ಕುಮಾರ್ H V,
Просмотров 2,6 тыс.4 года назад
ಮುಗಿಲ ಮಲ್ಲಿಗೆ, mugila mallige, ಕನ್ನಡ ಭಾವಗೀತೆ, ಗಾಯನ ಐಶ್ವರ್ಯ K R, ನಿರ್ದೇಶನ , ಯಶವಂತ ಕುಮಾರ್ H V,
ಸಂಕಲ್ಪ ಗೀತೆ, sankalpa geete, GS ಶಿವರುದ್ರಪ್ಪ ರವರ 10ನೆ ತರಗತಿಯ (ಸುತ್ತಲೂ ಕವಿಯುವ ಕತ್ತಲೆಯೊಳಗೆ) ಪದ್ಯ,
Просмотров 48 тыс.4 года назад
ಸಂಕಲ್ಪ ಗೀತೆ, sankalpa geete, GS ಶಿವರುದ್ರಪ್ಪ ರವರ 10ನೆ ತರಗತಿಯ (ಸುತ್ತಲೂ ಕವಿಯುವ ಕತ್ತಲೆಯೊಳಗೆ) ಪದ್ಯ,
hakki harutide nodidira ಹಕ್ಕಿ ಹಾರುತಿದೆ ನೋಡಿದಿರಾ ದ ರಾ, ಬೇಂದ್ರೆ ರವರ 10ನೇ ತರಗತಿಯ ಪದ್ಯ
Просмотров 63 тыс.4 года назад
hakki harutide nodidira ಹಕ್ಕಿ ಹಾರುತಿದೆ ನೋಡಿದಿರಾ ದ ರಾ, ಬೇಂದ್ರೆ ರವರ 10ನೇ ತರಗತಿಯ ಪದ್ಯ
kalisu guruve kalisu, ಕಲಿಸು ಗುರುವೇ ಕಲಿಸು, ಗಾಯನ ಸುಹಾನ K S,. GHS kampalapura
Просмотров 16 тыс.4 года назад
kalisu guruve kalisu, ಕಲಿಸು ಗುರುವೇ ಕಲಿಸು, ಗಾಯನ ಸುಹಾನ K S,. GHS kampalapura
10ನೆ ತರಗತಿಯ ಹಸುರು ಪದ್ಯ,ಗಾಯನ ಐಶ್ವರ್ಯ K R. ನಿರ್ದೇಶನ ಯಶವಂತ ಕುಮಾರ್ H V, ಸಂಗೀತ ಶಿಕ್ಷಕರು GHS ಕಂಪಲಾಪುರ.
Просмотров 36 тыс.4 года назад
10ನೆ ತರಗತಿಯ ಹಸುರು ಪದ್ಯ,ಗಾಯನ ಐಶ್ವರ್ಯ K R. ನಿರ್ದೇಶನ ಯಶವಂತ ಕುಮಾರ್ H V, ಸಂಗೀತ ಶಿಕ್ಷಕರು GHS ಕಂಪಲಾಪುರ.
Nice❤
Nice ಇದು ನಾನು ಓದಿದ ಶಾಲೆ ಯ ಮಕ್ಕಳು ಹಾಡಿರುವ ಗೀತೆ. ನನಗೆ ಹೆಮ್ಮೆಯ ವಿಷಯ ಎಲ್ಲರಿಗೂ ನಾಗೇಂದ್ರ ಕೆ ಎಸ್ ಅದ ನಾನು ಅವರೆಲ್ಲರಿಗೂ ಆಶೀರ್ವದಿಸುತ್ತೆ. ಅವರೆಲ್ಲರೂ ಏಳಿಗೆ ಯಾಗಲಿ ಎಂದು
ಸೊಗಸಾದ ಗಾಯನ 👌🏼👌🏼ಎಲ್ಲಾ ಮಕ್ಕಳಿಗೂ ಶ್ರೀ ಶಾರದಾ ಮಾತೆಯ ಕೃಪೆ ಲಭಿಸಲಿ 🙏🏼💐💐💐💐
👍
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ।।ಪ ।। ವೇದಶಾಸ್ತ್ರ ಪಂಚಾಂಗವ ಓದಿಕೊಂಡು ಅನ್ಯರಿಗೆ ಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||1|| ಚಂಡಭಟರಾಗಿ ನಡೆದು ಕತ್ತಿ ಡಾಲು ಕೈಲಿ ಹಿಡಿದು ಖಂಡ ತುಂಡ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||2|| ಅಂಗಡಿ ಮುಂಗಟ್ಟನ್ನ ಹೂಡಿ ವ್ಯಂಗ ಮಾತುಗಳನ್ನ ಅಡಿ ಭಂಗಬಿದ್ದು ಗಳಿಸಿವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||3|| ಕುಂಟೆ ತುದಿಗೆ ಕೊರಡು ಹಾಕಿ ಹೆಂಟೆ ಮಣ್ಣು ಸಮನು ಮಾಡಿ ರಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||4|| ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರುಳುಮಾಡಿ ಸುಳ್ಳು ಬೊಗಳಿ ತಿಂಬುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||5|| ಕೊಟ್ಟ ಹಣವನು ಕುಟ್ಟಿಕೊಂಡು ಕಟ್ಟಿಗೆಯನು ಹೊತ್ತುಕೊಂಡು ಕಷ್ಟ ಮಾಡಿ ಉಣ್ಣುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||6|| ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿ ನಾನ ವೇಷಗಳೆಲ್ಲ ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||7|| ಹಳ್ಳದಲಿ ಕುಳಿತುಕೊಂಡು ಕಲ್ಲು ದೊಣ್ಣೆ ಹಿಡಿದುಕೊಂಡು ಕಳ್ಳತನವ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||8|| ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿ ಚಂದದಿಂದ ಮೆರೆಯುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||9|| ಉನ್ನತ ಕಾಗಿನೆಲೆಯಾದಿಕೇಶವನಾ ದ್ಯಾನವನ್ನು ಮನಮುಟ್ಟಿ ಮಾಡುವುದು ಮುಕ್ತಿಗಾಗಿ ಆನಂದಕಾಗಿ ||10||
ತುಂಬಾ ಚೆನ್ನಾಗಿ ಹಾಡಿದ್ದೀರಾ ಮಕ್ಕಳೆ
ಭಾಳ ಚಂದ ಹಾಡಿರಿ ಅವ್ವರಾ.
Great work sir. Keep going non stop. We want more like this. Hare krishna 😊.
Good song
👌
Osm 👌👌
👌👌👌👌👌👌
Super
💐💐💐💐😍
Very nice putta❤❤❤❤🎉🎉🎉
Sir 9th ತರಗತಿ ಪದ್ಯಗಳನ್ನು ಮಕ್ಕಳಿಂದ ಹಾಡಿಸಿಲ್ಲವೆ ಗುರುಗಳೇ ನನಗೆ ಹೊಸ ಹಾಡು ಪದ್ಯ ಬೇಕಾಗಿತ್ತು
Yalarnu noduvha manasu nanadu...kadime avadiyali nana mansanu samadnha mduvha mini kalvidarenona
ತುಂಬಾ ಚೆನ್ನಾಗಿದೆ ಹಾಡು 💛❤️👍👌💐
Drums super vaincharu ammai
🔥🔥
Super
Super 👌
Super 👌 super 👌
Super 👌
Very super
ಪರ್ವಾಗಿಲ್ಲ
super sister ❤️ ಇನ್ನು ಚೆನ್ನಾಗಿ ಪ್ರಾಕ್ಟೀಸ್ ಮಾಡಿ ಇನ್ನು ಚೆನ್ನಾಗಿ ಹಾಡಿ ಮುಂದೆ ಬನ್ನಿ👍👍👍
Super
Suhana your voice super ❤️
Nice
Pure voice so nice singing🥰
Nice
Song send madi sir plz
Super 😍 ✨👌Nice voice 💐💐
Sup nice
Nice
ವಿದ್ಯಾರ್ಥಿಗಳು ಹಾಗೂ ತರಬೇತಿ ನೀಡಿದ ಶಿಕ್ಷಕರಿಗೆ ಅಭಿನಂದನೆಗಳು
Nice
Very nice
Super
♥️
Superrr
Super sister
Super sister
Vgh hi hi hi to pick it is it's is
Vgh hi hi hi to pick it is it's is
👌🏻 song
Good sing
Very very nice suhana
Super students