- Видео 9
- Просмотров 7 210
ಗತಯುಗ
Добавлен 31 авг 2024
"If you don't know history you can't create history"THIS CHANNEL MADE FOR EDUCATIONAL AND INFORMATION PURPOSE WE PROVIDE INFORMATION ABOUT HISTORY POLITY GEOGRAPHY AND CURRENT AFFAIRS ALSO INTERESTING SUBJECTS if if it is a useful for new generation we will try to provide that all educational information
LIKE SHARE AND SUBSCRIBE MY CHANNEL FOR MORE EDUCATIONAL KNOWLEDGE FULL INFORMATION
LIKE SHARE AND SUBSCRIBE MY CHANNEL FOR MORE EDUCATIONAL KNOWLEDGE FULL INFORMATION
Видео
jainizam evaluation ಭಾರತದಲ್ಲಿ ಜೈನ ಧರ್ಮದ ಉಗಮ ಹೇಗೆ ಆಯ್ತು
Просмотров 6 тыс.4 дня назад
#historyfacts #indiancivilisation #education #educational #hindustan #history #civilization #compitionexam #firstlook #hisory #jainism #jain #jainismsimplified #jain #ncert #ncertsolutions #socil #civilization #trending #hindustan #indianhistory #gk #upsc #ias #upscexam #iasexam #compitionexam #kas#psi #kpscsdafdaexamsp #keaexams #policeexam #historyclass #news #newsupdate
ಹೊಸ ಧರ್ಮಗಳ ಉದಯ ಹಿಂದೂ ಧರ್ಮ ನಾಶವಾಗಿದ್ದು ಹೇಗೆ..?
Просмотров 58212 дней назад
#historyfacts #indiancivilisation #education #educational #history #civilization #compitionexam #firstlook #hindustan #hisory #upscexam #upsc #kas #kpscsdafdaexamsp #hindustan #hindu #newreligion #keaexams #vedic #indianhistory #worldhistory #historyclass #story #storyhistory
ಮಹಾ ಜನಪದಗಳ ಉಗಮ ಬೆಳವಣಿಗೆ ಮತ್ತು ಅಂತ್ಯದ ರಹಸ್ಯ Mahajanapada
Просмотров 41416 дней назад
#history #historyfacts #civilization #education #educational #firstlook #indiancivilisation #compitionexam #hindustan #hisory #mahajanapadas #mahajanasampatha #hindustan #hindu #hinduism #kpscsdafdaexamsp #upscexam #upsc #iasexam #historyfacts #facts #ancienthistory #vedicastrology #vedic #gatayuga #new #newchannel #suspensestories #suspense #story #stoytime
ವೇದಗಳ ಕಾಲ ವೈದಿಕ ಸಂಸ್ಕತಿ ಬೆಳವಣಿಗೆ ಮತ್ತು ಜ್ಞಾನ part 2 development of Vedic civilization
Просмотров 34021 день назад
#history #historyfacts #civilization #education #educational #firstlook #indiancivilisation #compitionexam #hindustan #hisory #vedic #hinduism #kpscsdafdaexamsp #keaexams #pdoexam #kas #upsc #upscexam #optionstrading #puc #facts #ssc #gk #study @gatayuga
ವೇದಗಳ ಕಾಲ ಭಾರತಕ್ಕೆ ಆರ್ಯನ ಆಗಮನ ಹಿಂದೂ ಧರ್ಮದ ಆಧಾರAge of vedha hinduizam
Просмотров 62825 дней назад
#historyfacts #education #firstlook #educational #civilization #indiancivilisation #hindustan #history #history #hisory #history #compitionexam #sansritratnakaminidube #hindu #hinduism #hindu #upscexam #allexam #KAS #pdoexam #pcexam #kpscsdafdaexamsp #keaexams #civilization
ಅತ್ಯಂತ ಪ್ರಸಿದ್ಧ ನಾಗರಿಕತೆ ಅಂತ್ಯವಾದ ರೀತಿ ಹೇಗೆ ಸಿಂಧೂ ನಾಗರಿಕತೆ ಭಾಗ-2 END OF INDAS VALLEY CIVILIZATION
Просмотров 173Месяц назад
#education #educational #civilization #compitionexam #hisory #hindustan #history #historyfacts #historyfacts #indiancivilisation #historyfacts #indiancivilisation #firstlook #KAS #upsc #ias
5000ವರ್ಷಗಳ ಸಿಂಧೂ ನಾಗರಿಕತೆಯ ಕಥೆ Indus valley civilization before 5000 years
Просмотров 145Месяц назад
#harapaciviliztion #civilization #mehanjodaro #upsc #upscexam #KA#psi #compitionexam #SINDUCIVILAIZATION #INDUSVALLEYCIVILIZATION #hisory #indianhistory #indiancivilisation #hindustan #pcexam #pdoexam #karanataka #education #educational #firstlook
trailer of gatayuga
Просмотров 56Месяц назад
#history #historyfacts #education #educational #information #study #newchannel #trelar #firstlook
ಲೋಬುದ್ಧಿ ಹೀನ ಬಂದು ಯಾರು ಹಿಂದೂಧರ್ಮದ ವಿರುದ್ಧ ನಿಲ್ಲಲು ಸಾದ್ಯವಿಲ್ಲ. ಹಿಂದೂ ಧರ್ಮ ಒಂದು ಮಹಾಸಮುದ್ರ ಆ ಸಮುದ್ರಸೇರಲು ಬಂದ ಎಲ್ಲಾ ನದಿಗಳೆ ಈ ಮತಗಳು.ನೀನು ಹೇಳಿದ ಸತ್ಯ, ಅಹಿಂಸೆ ಮತ್ತು ಅಪರಿಗ್ರಹ ಸೇರಿ ಎಂಟು ನಿಯಮಗಳು ಅಷ್ಟಾಂಗಯೋಗದ ಭಾಗವಾಗಿದೆ.
ಹಿಂದೂ ಧರ್ಮದ ಸುಧಾರಕರ ತತ್ವವ
ಸನ
ಎಲ್ಲಾ ಮಹಾ ಪುರುಷರು ಹಿಂದೂ ಧರ್ಮದ ಸುಧಾರಕರು
ಜೈನಧರ್ಮ ಬಗ್ಗೆ ತಪ್ಪು ತಪ್ಪು ನೀಡಬೇಡಿ. ಅರ್ಧ ಬದ್ಧ ಜ್ಞಾನ ಬಹಳ ಅಪಾಯಕಾರಿ.
ಬಹಳಷ್ಟು ವಿಷಯಗಳು ತಪ್ಪಾಗಿವೆ. Please correct it
Le bolimagane ಅವನು ಇವನು ಅಂತ ಅನ್ನೋದು ಬೀಡು ಮೊದಲು
ಮಿಂಡ್ರಿಗೆ ಹುಟ್ಟಿದವನೇ ಆದನ್ನೇ ಸರಿಯಾದ ಭಾಷೆಯನ್ನು ಹೇಳು ತಪ್ ಮಾಡ್ಕೊಂಡಿರೋ ಸರಿ ಮಾಡ್ಕೋತಾರೆ ಪಾಪ ಏನೋ ಹೊಸದಾಗಿ ಟ್ರೈ ಮಾಡುತ್ತಿದ್ದಾರೆ ಅದು ಬಿಟ್ಟು ಸೂಳೇಮಗ ಅಂತ ಹೇಳಿದ್ರೆ ಯಾವನು ಸರಿ ಮಾಡ್ಕೊಳಲ್ಲ ಗಾಂಡು
What nonsense 😒 sanatan Dharma is only Dharma alive which is worlds first religion and civilization, still stand and fighting for its existence mainly from its own people like you.
Aryan picnic theory 😂 First get your facts right and decolonize your mind. Arya means a noble person and a well versed man, It has nothing to do with race . Dravida means drava (water ) and ida (three) the land which is covered by the ocean on 3 sides which is southern India.
What nonsense ! Jainism was not against sanatan Dharma. They found their own pathway to live happily and to find solutions for birth, death, old-age, and disease 4 permanent problems of life.
Jain dharmada koduge sahityakke and shilpa kalege apara we like all three hindu ,Buddhism and jainism bcz all the three are indian origin.
Pampa ranna Janna they belongs to Brahmin but they inspired by Jainism and adopt it
ಜೈನ, ಆಜೀವಿಕ ಹಾಗೂ ಬೌದ್ಧ ಧರ್ಮಗಳು ಶಾಂತಿ, ಸಹ ಬಾಳ್ವೆ ಬೋಧಿಸಿತು. ದುರಾದೃಷ್ಟವಶಾತ್. ಆ ಧರ್ಮಗಳು ಹುಟ್ಟಿದ ದೇಶದಲ್ಲೇ. ಆ ಧರ್ಮಗಳಿಗೆ ಬೆಂಬಲ ಸಿಗಲಿಲ್ಲ. ಪೂರ್ವ ಏಶಿಯಾ ದೇಶಗಳಲ್ಲಿ ಒಂದಿಷ್ಟು ಬೌದ್ಧ ಧರ್ಮ ಬೆಳೆದಿದೆ.
ನಿನಗೇ ಸಂಸ್ಕಾರದ ಅವಶ್ಯಕತೆ ಇದೇ.
23 are fake or imaginary Tirthankars , they never existed at all. MAHAVEER SWAMI ji is the founder of Jainism.
You are completely wrong no one is founder of Jainism. They all are spreader of Jainism because Jainism is not started and it will not end it is permanent religion
@prithvirajheralage9291 tell me who is the guru of mahaveer swami ji....
@eternalvedas13 jain religion and non violence is one and only guru of lord Mahavira. And after getting Keval gyan he only become our lord and guru
@@prithvirajheralage9291 how did he attain keval Gyan without guru.
@eternalvedas1366 He took diksha by himself and did tap(ತಪಸ್ಸು) for 12 years and got Keval gyan. Guru is needed for Normal people like us but not teerthankaras
Jaina darma follow madi sanyasi adre darma heage uliyute jaina darmada tatva manava kula nasha ke dari
ಜೈನ ಧರ್ಮವು ಮೂಲತಃ ಚಾರ್ವಕ ಮುನಿಯ ಸಿದ್ಧಾಂತ ವನ್ನು ಅವಲಂಬಿಸಿದೆ. ಚಾರ್ವಾಕ ಋಷಿಯು ದೇವರನ್ನು ನಂಬುವುದಿಲ್ಲ. ಹಾಗೂ ಕರ್ಮ ಸಿದ್ದಂತಿಯಾಗಿ ದ್ದನು. ಇವರ ಉಪದೇಶ ಗಳು ಎಲ್ಲಾ ಸನಾತನ ಧರ್ಮದಲ್ಲಿರುದೇ. ಆಗಿದೆ.
ಜಿನ ಭಗವಂತರಿಗೆ ಅವನು ಇವನು ಅಂತ ಏಕವಚನದಲ್ಲಿ ಮಾತಾಡೋದು ಸರಿ ಇಲ್ಲ ಇತಿಹಾಸ ತಿಳ್ಕೊಂಡ್ ಮಾತಾಡಿ ಜೈನ ಧರ್ಮದ ಬಗ್ಗೆ ಎನ್ ಗೊತ್ತಿದೆ ಅಂತ ವಿಡಿಯೋ ಮಾಡ್ತೀರಿ?
ಅಲ್ಲೋ ನಿನ್ ಕೈಲಿ video ಅಂತೂ ಮಾಡೋಕೆ ಆಗೋಲ್ಲ ಅವರು ಮಾಡಿದರೆ suggest ಮಾಡು ತಪ್ಪು ಇದ್ರೆ ಅದ್ ಬಿಟ್ಟು ಗಂಚಲಿ ಮಾಡ್ತೀಯಾ ಅಷ್ಟು ಇದ್ರೆ ನೀನೇ ಮಾಡು vidos ನ
ಜೈನ ಧರ್ಮ ಯಾವುದೇ ಧರ್ಮದ ವಿರುದ್ದ ಯುದ್ದ ಮಾಡಿಲ್ಲ ಅನಾದಿನಿಧನ ಕಾಲದಿಂದಲೂ ಜಿನಧರ್ಮ ಅಸ್ತಿತ್ವದಲ್ಲಿದೆ ಅದನ್ನ ಸ್ವಲ್ಪ ತಿಳ್ಕೊಂಡು ಆಮೇಲೆ ವಿಡಿಯೋ ಮಾಡಿ ಜೈನಧರ್ಮ ವೈದಿಕ ಅಥವಾ ಹಿಂದೂ ಧರ್ಮದ ವಿರೋಧಿ ಅಲ್ಲ ಧರ್ಮ ಜಾತಿ ಅನ್ನೋ ಭೇದ ಭಾವ ಮಾಡದೆ ಜೈನರ ಐತಿಹಾಸಿಕ ಕೊಡುಗೆಗಳನ್ನ ಭಾಷೆಗೆ ಅವರು ಕೊಟ್ಟ ಪ್ರಾಶಸ್ತ್ಯ ತಿಳ್ಕೊಂಡು ಹೆಮ್ಮೆ ಪಡಿ
ನಿನ್ ತಿಳ್ಕೊಡೋದಿಯಲ್ಲ ಸಾಕು ಬಿಡಪ್ಪ ಜೈನ ಧರ್ಮ ಬಂದಿದ್ದೆ. ಸನಾತನ ಧರ್ಮಕ್ಕೆ ವಿರುದ್ಧ ಸನಾತನ ಧರ್ಮ ಮೊದ್ಲು ಇದ್ದಿದ್ದು ಅಂತ ಎಷ್ಟು ಹೇಳಿದ್ರು ನಿಮ್ಗೆ ಅರ್ಥ ಆಗೋಲ್ಲ
ಜೈನ ಧರ್ಮ ಸನಾತನ ಹಿಂಧೂಧರ್ಮದ ವಿರದ್ದ ಅಲ್ಲ ಒಂಧು ಭಾಗ ಪ್ರವಾದಿ ಸಲ್ಲದು
ಭಾರತ ಹುಟ್ಟಿದ ಎಲ್ಲ ಧರ್ಮಗಳು ಅಖಂಡ ಹಿಂದೂ ಧರ್ಮದ ಭಾಗಗಳು, ಬಟ್ಟೆ ಬದಲಾವಣೆ ಮಾಡೋ ಬೋದು ಹೊರತು ದೇಹವನಲ್ಲ, ಜೈ ಶ್ರೀ ರಾಮ್ ಜೈ ಹನುಮಾನ್.
False ℹ️ All , Illogical
All Most 24 thirthankars are Married People
Uncleared History Of #Jainism
ಜೈ ಜಿನೇಂದ್ರ
ಈ ವಾದವೇ ಸುಳ್ಳು,ಇದು ಕಪೋ ಕಲ್ಪಿತ ವರದಿ ಅಷ್ಟೇ
ಸರ್ ತುಂಬಾ ಸೂಪರ್ ಸರ್ ಸರ್ ಮಹಾಪರಿತ್ಯಾಗ ಎಂಬ ವಿಷಯ ವು ಮುಖ್ಯ ವಾಗಿ ತಂದೆ ತಾಯಿಗಳ ಹಿತದೃಷ್ಟಿಯಿಂದ ನೋಡುವುದಾದರೆ ಸರಿಯೋ, ತಪ್ಪೋ, ಸ್ವಾರ್ಥವೋ, ನಿಸ್ವಾರ್ಥ ವೋ, ಎಂಬ ಬಗ್ಗೆ ದಯವಿಟ್ಟು ತಿಳಿಸಿ. ಏಕೆಂದರೆ ಆಧುನಿಕ ಜಗತ್ತಿನ ಲ್ಲಿ ಕೆಲವರು ಮುಖ್ಯ ವಾಗಿ ಕುಟುಂಬದ ವರು ಮಹಾಪರಿತ್ಯಾಗ ಎಂಬ ವಿಷಯ ವನ್ನು ಒಪ್ಪುವುದಿಲ್ಲ, ಅದನ್ನು ತಪ್ಪು ಎಂದು ಹೇಳುತ್ತಾರೆ, ಅದಕ್ಕೆ ಕೇಳಿದೆ, ನನ್ನ ಪ್ರಶ್ನೆ ತಪ್ಪಾಗಿ ದ್ದರೆ ದಯವಿಟ್ಟು ಕ್ಷಮಿಸಿ, ತುಂಬಾ ಸೂಪರ್.ಜೈ ಮಹಾವೀರ, ಜೈ ಬುದ್ಧ.
ಕನ್ನಡ ಮಾತನಾಡುವಾಗ ಸ್ಪಷ್ಟವಾಗಿರಬೇಕು.
ಜೈನ ಧರ್ಮ ಚನ್ನಾಗಿದೆ ಆದರೆ ಅದರಲ್ಲಿ ಮೂಡನಂಬಿಕೆ ಗಳು ಇದ್ದಾವೆ.
ಸಾವಿರಾರು ವರ್ಷಗಳ ಹಿಂದೆ ಹಿಂದೂ ಧರ್ಮ ಇತ್ತ 🤣🤣🤣
ನೀನು ಸಾಬ್ರಿಗೆ ಹುಟ್ಟಿದ ಇಲ್ಲ ಕ್ರಿಶ್ಚಿಯನ್ ಗೆ ಹುಟ್ಟಿದ್ದ ಸಾವಿರಾರು ವರ್ಷ ಇಂದೆ ಎನ್ ಮತ್ತೆ ನಿನ್ ಸಮಾನ್ ಇತ್ತ ಹಿಂದೂ ಧರ್ಮನೆ ಇದ್ದಿದ್ದು 😅
Good Question But Actually You Don't Have Basic Knowledge Yes Pls Visit Once #Jain Temple Or Basadi Ok Even You Can See #Shiva , #Veerbhadra #Padamavathi ok These are hindu Good & First 5 Brahmins Converted To #Jsinism By Mahavir
ಮಂಗನಾಥ
ನಿಮ್ಮಂತವರು ಇದ್ರಾ ನೂರಾರು ವರ್ಷಗಳ ಹಿಂದೆ ರಂಗನಾಥ ಅಲ್ಲ ನೀನು ಮೊಹಮ್ಮದ್
Nagabeda idu nija oldest religion bek andra proof adavu
ಜೈನ ಧರ್ಮ ಹಿಂದು ಧರ್ಮದ ವಿರುದ್ಧ ಹುಟ್ಟಿದ ಧರ್ಮ ಎಂದು ಎಲ್ಲಿಯೂ ಇಲ್ಲ. ಅದು ಒಂದು ಸ್ವತಂತ್ರ ಮೌಲ್ಯದ ಧರ್ಮ.
ಹೊಸ ಮತ ಪಂಥಗಳು ಹುಟ್ಟುತ್ತವೆ. ಧರ್ಮಗಳು ಹುಟ್ಟುವುದಿಲ್ಲ. ಧರ್ಮಕ್ಕೆ ಸಂಸ್ಥಾಪಕರು ಇರುವುದಿಲ್ಲ. ಧರ್ಮ ಒಂದೇ ಅದುವೇ ಸನಾತನ ಹಿಂದು ಧರ್ಮ. ಹಿಂದು ಧರ್ಮದಲ್ಲಿನ ಮತಗಳು ಜೈನ್, ಬೌದ್ಧ, ಸಿಖ್, ಶೈವ, ವೈಷ್ಣವ,ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಶಕ್ತಿ ವಿಶಿಷ್ಟಾದ್ವೈತ, ಇತ್ಯಾದಿ. ಅನ್ಯ ಮತಗಳು, ಕ್ರಿಶ್ಚಿಯನ್, ಇಸ್ಲಾಂ,ಫಾರಸಿ ಇತ್ಯಾದಿ.
ವೃಷಭನಾಥ ಮೂಲತಹ ಕುರುಬ 🐑🐏 ಆಗಿದ್ದಾನೆ ಜೈ ಹಾಲುಮತ ಧರ್ಮ ✊
ವೃಷಭನಾಥರು " ಕುರು" ವಂಶದವರು. ಕುರುಬರು ಅಲ್ಲ ಸಿದ್ದು ಬ್ರೋ. ಜೈನ್ ರಲ್ಲಿ ಇದೂ ಒಂದು ವಂಶ.
@mahaveerjunjarwad7930 Huchha kurubaru idu satya kuru vamsha pandava&kouravar purvaja kuru avninda a vamsha stapane agide tilko
@@sidduhonawad8964 ರುಷಭನಾಥ ಕುರುಬ ಅಂತ ಯಾರ್ ಹೇಳಿದರು ನಿಮಗೆ. ಇತ್ತೀಚಿಗೆ ಈ ಹಾಲುಮತದ ಕುರುಬರು ಪ್ರಖ್ಯಾತಿ ಹೊಂದಿದವರನ್ನೆಲ್ಲ ಅವರು ಹಾಲುಮತದ ಕುರುಬರು ಎಂದು ಹೇಳುವುದನ್ನು ಕಲಿತಿದ್ದಾರೆ. ಅವರು ಹಿಂದೆ ಏನೆ ಆಗಲಿ ತದನಂತರ ಏನೂ ಅನ್ನುವುದು ಮುಖ್ಯ. ಹಾಳು ಜಾತಿವಾದವನ್ನು ಬಿಡಿ
ಯಾಕೋ ರಂಡಿಮಗನ ತೀರ್ಥಂಕರರ ಬಗಗೆ ಅಪಮಾನ ಮಾಡತಿ@@sidduhonawad8964
ನಿನ್ನ ನಂಬರ ಸೆಂಡ ಮಾಡ police station Complete ಮಾಡ್ತೀನಿ ನಿನ್ನ ಕಮೆಂಟ 🩴🩴
ಜೈನ್ ಧರ್ಮವಲ್ಲ. ಹಿಂದು ಧರ್ಮದಲ್ಲಿನ ಮತಗಳು,ಜೈನ್. ಬೌದ್ಧ.ಸಿಖ್.ದ್ವೈತ.ಅದ್ವೈತ.ವಿಶಿಷ್ಟಾದ್ವೈತ. ಶಕ್ತಿ ವಿಶಿಷ್ಟಾದ್ವೈತ ಇತ್ಯಾದಿ. ಧರ್ಮಕ್ಕೆ ಸಂಸ್ಥಾಪಕರು ಇರುವುದಿಲ್ಲ. ಅನ್ಯ ಮತಗಳು, ಕ್ರಿಶ್ಚಿಯನ್. ಇಸ್ಲಾಂ.ಫಾರಸಿ.ಇತ್ಯಾದಿ. ಜಗತ್ತಿನಲ್ಲಿ ಧರ್ಮವೆಂದರೆ ಒಂದೇ ಒಂದು ಅದುವೇ ಸನಾತನ ಹಿಂದು ಧರ್ಮ.
Hindu, Jaina, Budda Kristha, Sikk, ivella Sanathana Dharmada kavalugalu.
@@laxmikanthapuskal9923 ಸನಾತನ ಧರ್ಮಕ್ಕೂ ಕ್ರಿಸ್ತನಿಗು ಯಾವುದೆ ಸಂಭಂದ ಇಲ್ಲ. ಹಸಿ ಸುಳ್ಳು ನೀವು ಹೇಳಿರುವುದು
Hagadre sanatani padada arta yenu ?
Sanatan meaning ancient, origin by people not by persons ideology.
😂😂😂
@@yash2954 ancient means how long ? 500 .. 800.. 2000..? And how ancient people follow sanatani dharma ? Any examples pls ?
ಜೈನರು ಮುಗ್ದ ಮನಸೀನವರು ❤. ನಮ್ಮ ಬೇಂಬಲ ಯಾವಾಗಲು, ಅನ್ನ ಹಾಕುವಾಗ ನಮ್ಮ ಜಾತಿ ನಿಮ್ಮ ಜಾತಿ, ಅನ್ನಲ್ಲಜೈನ ಸ್ವಾಮೀಜಿ ಗಳು ಜಾತೀವಾದಕ್ಕೆ ಬೆಂಬಲ ಕೋಡಲ್ಲ. ಮುಖ್ಯವಾಗಿ ಕೊಂಕಣಿ ಸಮಾಜದ ಸ್ವಾಮೀಜಿ ಗಳು ಓಂದದು ಹೆಜ್ಜೆ ಮುಂದು ಜಾತಿವಾದ ಪ್ರಮಾಣ ಕಡೀಮೆ. ಮಾನವೀಯ ತೆ ನೋಡೀದ್ದೇವೆ
@SidduKaravali Jain la mara sapa la soda endre (Jain sikkre vaddu kalsi snake bandre invite madi astu worst ) entare maharastra davaru, avru mudgra, business alli pathan kkinta, karune ellada katukaru gotta ?
@@shankanaada8430bro Maharashtra kkinta ನಮ್ಮ ಕರುನಾಡಿನಲ್ಲೇ ಹೆಚ್ಹು ಜೈನ ಧರ್ಮದ ಇತಿಹಾಸ ಇದೇ ತಿಳಿದುಕೊ
Thank you ಬ್ರೋ❤❤
ನಾನು ಜೈನ ಧರ್ಮದವ ಎನ್ನಲು ಹೆಮ್ಮೆಪಡುತ್ತೇನೆ ❤
🤣
@@sidduhonawad8964Jai jinendra
ede thara brahman dhama avanti agta ede, brahmru girls inter caste madve agta eddre
Inter caste bidi handidhrmadavarige maduve yagta idare 😢😢😢namma dhrama stree indale nashavagute ansutte😢😢😢😭😭😭
Kamala haris yaaranna madve adlu ???@@shabarishshet3675
ಹೌದು ಬ್ರಾಹ್ಮಣ ವಂಶಸ್ಥರು ಕಮ್ಮಿಯಾಗುತ್ತಿದ್ದಾರೆ. ಬ್ರಾಹ್ಮಣ ಕನ್ಯೆಯರು ತಮ್ಮ ಧರ್ಮದವರನ್ನೆ ಮದುವೆಯಾಗಬೇಕು. ಇಲ್ಲಾ ಅಂದ್ರೆ ಕಷ್ಟ.
Dhanaywadagalu nimagai iam D jain
Aadinath bhagawan modalinawaru jai jinaindra
Yes you are right
ವೇದಗಳು ಅಪೌರುಷಯ ಮಾದದು
ಆರ್ಯವರ್ತ್ ಸನಾತನ
🕉
ಕಾಲಗರ್ಭಲ್ಲಿ ಇದೆಲ್ಲ ಪ್ರಕೃತಿಯ ಸೃಷ್ಟಿ ಅಷ್ಟೆ ಇಲ್ಲಿ ಭೂಮಿ ಯಮೇಲೆ ಉಳಿದವರು ಯಾರೂ ಇಲ್ಲ ಇತಿಹಾಸ ಅಷ್ಟೆ 🙏
ಯಾಕೋ ಅತಿಬೇಗ ಅವನತಿಯಾಗಿತು.
@@varadaraj6775 ಸನಾತನ ಧರ್ಮದ ಅನುಯಾಯಿ ಅರಸರು ಗಳು ಹಿಂದು ಧರ್ಮವನ್ನು ಗಟ್ಟಿ ಗೊಳಿಸುವ ಸಲುವಾಗಿ ಅನ್ಯ ಧರ್ಮವನ್ನು ಕಡೆಗಣಿಸಿದರು ಹಾಗಾಗಿ ಜೈನ ಬೌದ್ಧ ಧರ್ಮಗಳು ಭಾರತದಲ್ಲಿ ಬೆಳೆಯಲಿಲ್ಲ.
We'll try brh ❤
ಒಳ್ಳೆ ಮಾಹಿತಿ # Horanada Kannadathi KN
Sir video super nivu heluvudhu sathya ❤ aariyaru slow poison
You are a fast poison