Bj parvati v sonare bidar SONARE
Bj parvati v sonare bidar SONARE
  • Видео 114
  • Просмотров 146 220

Видео

motivational storey ಕತ್ತೆ ಮತ್ತು ಹುಲಿ ನೀತಿ ಕಥೆ . #motivation #live #m8n
Просмотров 3024 месяца назад
motivational storey ಕತ್ತೆ ಮತ್ತು ಹುಲಿ ನೀತಿ ಕಥೆ . #motivation #live #m8n
ಕಥೆ ಹೇಳು ಕಂದಾ . ವಾಸವಿ ಡಫಳಾಪೂರ ಹೇಳಿದ ಒಗ್ಗಟ್ಟಿನಲ್ಲಿ ಬಲವಿದೆ ಕಥೆ
Просмотров 21Год назад
#motivation#motivationalvideo #mymotivation #share #mymotivation #comedyfilms #comedymovies #india #comedy #memorialday
ಸಾಯಬೇಕೆಂದರೆ . ದಸರಾ ಕವಿಗೋಷ್ಠಿಯಲ್ಲಿ ಬಿಜೆ ಪಾರ್ವತಿ ವಿ ಸೋನಾರೆಯವರ ಕವನವಾಚನ.
Просмотров 356Год назад
#motivation #motivationalvideo #mymotivation #share #memorialday #india Created by InShot:inshotapp.page.link/YTShare
ಭಾಲ್ಕಿ ಮಠವೂ.. ಮತ್ತದರ ಪರಂಪರೆಯೂ..
Просмотров 302Год назад
#motivation #motivationalvideo #mymotivation #share #comedy #comedyfilms #comedymovies #funny #india #memorialday
ಕಲ್ಯಾಣದ ಕುವರ
Просмотров 79Год назад
#motivation #motivationalvideo #mymotivation #share #comedy #comedyfilms #comedymovies #funny #india
ಭಾಲ್ಕಿ ಅಪ್ಪನವರ ಆದರ್.ಶ
Просмотров 16Год назад
#motivation #comedy #motivationalvideo #mymotivation #share #memorialday #motivationalspeaker #shortsvideo #india #instagram #indian
ಅದ್ಭುತ ಸ್ನೇಹ
Просмотров 206Год назад
#motivation #share #motivationalvideo #mymotivation #memorialday #comedy Created by InShot:inshotapp.page.link/YTShare
ತಾಯಿಯ ಉಪಕಾರ
Просмотров 174Год назад
#share #comedy #motivation #motivationalvideo #mymotivation #shortsvideo #motivationalspeaker #motivation #funnycomedy
ಶ್ರೀ ನಾರಾಯಣಪ್ಪನವರು ಹಾಡಿದ ಜನಪದ ಹಾಡು.
Просмотров 194Год назад
ಶ್ರೀ ನಾರಾಯಣಪ್ಪನವರು ಹಾಡಿದ ಜನಪದ ಹಾಡು.
ಅಂಬಿಗರ ಚೌಡಯ್ಯನವರ ವಚನ
Просмотров 52Год назад
ಅಂಬಿಗರ ಚೌಡಯ್ಯನವರ ವಚನ
ನಾನೆಷ್ಟು ದಿವಸ ಬದುಕ ಬಲ್ಲೆ?
Просмотров 659Год назад
ನಾನೆಷ್ಟು ದಿವಸ ಬದುಕ ಬಲ್ಲೆ?
ವಿದ್ಯೆಗಿರುವ ಕಿಮ್ಮತ್ತು.
Просмотров 41Год назад
ವಿದ್ಯೆಗಿರುವ ಕಿಮ್ಮತ್ತು.
ಶಿಕ್ಷಣದ ಮಹತ್ವ
Просмотров 86Год назад
ಶಿಕ್ಷಣದ ಮಹತ್ವ
ತಾಯಿಯ(ಅಮ್ಮ , ಅವ್ವ) ಋಣ
Просмотров 798Год назад
ತಾಯಿಯ(ಅಮ್ಮ , ಅವ್ವ) ಋಣ
ಗಂಡಸು ಮಕ್ಕಳು ಬರೆದ ಹತ್ತು ಪುಸ್ತಕಗಳು ಮತ್ತು ಹೆಣ್ಣು ಮಕ್ಕಳು ಬರೆದ ಒಂದು ಪುಸ್ತಕ ಸಮವಾಗುತ್ತದೆ ಹೇಗೆ?
Просмотров 137Год назад
ಗಂಡಸು ಮಕ್ಕಳು ಬರೆದ ಹತ್ತು ಪುಸ್ತಕಗಳು ಮತ್ತು ಹೆಣ್ಣು ಮಕ್ಕಳು ಬರೆದ ಒಂದು ಪುಸ್ತಕ ಸಮವಾಗುತ್ತದೆ ಹೇಗೆ?
ಅಪ್ಪನೊಳಗಿನ ಅವ್ವನ ಬಗ್ಗೆ ಹಿರಿಯ ಲೇಖಕಿ ಎಚ್ ಎಲ್ ಪುಷ್ಪ ಅವರು ಮಾತನಾಡಿದ್ದೇನು?
Просмотров 78Год назад
ಅಪ್ಪನೊಳಗಿನ ಅವ್ವನ ಬಗ್ಗೆ ಹಿರಿಯ ಲೇಖಕಿ ಎಚ್ ಎಲ್ ಪುಷ್ಪ ಅವರು ಮಾತನಾಡಿದ್ದೇನು?
ಕಪ್ಪಣ್ಣ ೭೫ ಸಂಸ್ಕೃತಿ ಸಂಭ್ರಮ. ಅಪ್ಪನೊಳಗಿನ ಅವ್ವನ ಬಗ್ಗೆ ಸಂಸದರಾದ ಎಲ್ ಹನುಮಂತಯ್ಯನವರು ಮಾತನಾಡಿದ್ದು.
Просмотров 185Год назад
ಕಪ್ಪಣ್ಣ ೭೫ ಸಂಸ್ಕೃತಿ ಸಂಭ್ರಮ. ಅಪ್ಪನೊಳಗಿನ ಅವ್ವನ ಬಗ್ಗೆ ಸಂಸದರಾದ ಎಲ್ ಹನುಮಂತಯ್ಯನವರು ಮಾತನಾಡಿದ್ದು.
ಸಿದ್ಧ ಸಾಹಿತ್ಯ ಪ್ರಶಸ್ತಿ ಪ್ರಧಾನ ಸಮಾರಂಭ.
Просмотров 942 года назад
ಸಿದ್ಧ ಸಾಹಿತ್ಯ ಪ್ರಶಸ್ತಿ ಪ್ರಧಾನ ಸಮಾರಂಭ.
ಹಿರಿಯರು ಬೇಡ ,ಕೊಡಲ್ಲ ಅಂತ ಯಾಕೆ ಹೇಳ್ತಾರೆ.
Просмотров 2652 года назад
ಹಿರಿಯರು ಬೇಡ ,ಕೊಡಲ್ಲ ಅಂತ ಯಾಕೆ ಹೇಳ್ತಾರೆ.
ಖ್ಯಾತ ಚಲನ ಚಿತ್ರ ನಟ ನಿರ್ದೇಶಕರಾದಂತಹ ಶ್ರೀ ಸುಚೇಂದ್ರ ಪ್ರಸಾದ್ ಅವರ ಉದ್ಘಾಟನಾ ಮಾತುಗಳು
Просмотров 3122 года назад
ಖ್ಯಾತ ಚಲನ ಚಿತ್ರ ನಟ ನಿರ್ದೇಶಕರಾದಂತಹ ಶ್ರೀ ಸುಚೇಂದ್ರ ಪ್ರಸಾದ್ ಅವರ ಉದ್ಘಾಟನಾ ಮಾತುಗಳು
motivational story ಹಾವು ಮತ್ತು ಬೆಕ್ಕಿನ ಚುನಾವಣೆ ನೀತಿ ಕಥೆ
Просмотров 3762 года назад
motivational story ಹಾವು ಮತ್ತು ಬೆಕ್ಕಿನ ಚುನಾವಣೆ ನೀತಿ ಕಥೆ
ತವರ ನೆಲದಲ್ಲಿ ಕಥೆಗಾರ್ತಿ ಬಿಜೆ ಪಾರ್ವತಿ ವಿ ಸೋನಾರೆ ಮತ್ತು ವಿಜಯಕುಮಾರ್ ಸೋನಾರೆಯವರಿಗೆ ಅದ್ಧೂರಿ ಸ್ವಾಗತ.
Просмотров 1242 года назад
ತವರ ನೆಲದಲ್ಲಿ ಕಥೆಗಾರ್ತಿ ಬಿಜೆ ಪಾರ್ವತಿ ವಿ ಸೋನಾರೆ ಮತ್ತು ವಿಜಯಕುಮಾರ್ ಸೋನಾರೆಯವರಿಗೆ ಅದ್ಧೂರಿ ಸ್ವಾಗತ.
motivational story\nvasavi mahantesh Daphalapur.
Просмотров 402 года назад
motivational story vasavi mahantesh Daphalapur.
motivational story \nಪುಟ್ಟ ಪೋರಿ ವಾಸವಿ ಮಾಹಾಂತೇಶ ಡಫಳಾಪೂರ ಹೇಳಿದ ನೀತಿಕಥೆ.
Просмотров 1452 года назад
motivational story ಪುಟ್ಟ ಪೋರಿ ವಾಸವಿ ಮಾಹಾಂತೇಶ ಡಫಳಾಪೂರ ಹೇಳಿದ ನೀತಿಕಥೆ.
ಬಿಜೆ ಪಾರ್ವತಿ ಸೋನಾರೆಯವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ.
Просмотров 552 года назад
ಬಿಜೆ ಪಾರ್ವತಿ ಸೋನಾರೆಯವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ.
ಕಲ್ಯಾಣದ ಕುವರ \nಸಿನೆಮಾದಲ್ಲಿ ಬಿಜೆ ಪಾರ್ವತಿ ವಿ ಸೋನಾರೆ
Просмотров 992 года назад
ಕಲ್ಯಾಣದ ಕುವರ ಸಿನೆಮಾದಲ್ಲಿ ಬಿಜೆ ಪಾರ್ವತಿ ವಿ ಸೋನಾರೆ
motivational story\nvasvi Mahantesh Dphalapur Bidar.
Просмотров 422 года назад
motivational story vasvi Mahantesh Dphalapur Bidar.
motivational story\nನೀತಿ ಕಥೆ\nಪುಟ್ಟ ಪೋರಿ \nವಾಸವಿ ಮಾಹಾಂತೇಶ ಡಫಳಾಪೂರ ಹೇಳಿದ ಚಂದದ ನೀತಿಕಥೆ.
Просмотров 1442 года назад
motivational story ನೀತಿ ಕಥೆ ಪುಟ್ಟ ಪೋರಿ ವಾಸವಿ ಮಾಹಾಂತೇಶ ಡಫಳಾಪೂರ ಹೇಳಿದ ಚಂದದ ನೀತಿಕಥೆ.
ಅವಿಭಕ್ತ ಕುಟುಂಬಲ್ಲಿರುವ ಪ್ರೀತಿ ತ್ಯಾಗ .
Просмотров 3982 года назад
ಅವಿಭಕ್ತ ಕುಟುಂಬಲ್ಲಿರುವ ಪ್ರೀತಿ ತ್ಯಾಗ .

Комментарии

  • @pratibhareddy8195
    @pratibhareddy8195 15 дней назад

    ಸೂಪರ್ 👌

  • @nagamurti.
    @nagamurti. 3 месяца назад

    ನಿಜ ಘಟನೆ ಕಥೆಯಾಯಿತು, ವ್ಯಥೆ ಯಾಯಿತು ಅಂತರಾ ಳದಲ್ಲಿಳಿದು ನೊಂದ ಜೀವಿಯ ನೋವನ್ನು ಕವನದ ರೂಪದಲ್ಲಿ ಹೇಳಿ ಕೊಂಡಿದ್ದೀರಿ.

  • @sunilkodlikar9608
    @sunilkodlikar9608 3 месяца назад

    ಮನಕ್ಕೆ ನಾಟಿತು😢

  • @vijaykumarsonarevijaykumar2261
    @vijaykumarsonarevijaykumar2261 3 месяца назад

    ಮನ ಕಲಕಿತು

  • @drkamalaskdeshika
    @drkamalaskdeshika 3 месяца назад

    ಕವಿತೆ ಹೃದಯವಿದ್ರಾವಕವಾಗಿದೆ. ನೈಜ ಘಟನೆ, ನಮ್ಮ ಸಮಾಜದ ವ್ಯವಸ್ಥೆಗೆ ಹಿಡಿದ ಕನ್ನಡಿ. ನಾನು ಹುಡುಗನಾಗಿದ್ದರೆ?????? ....... ಹುಂ. ಹುಡುಗರು ಆದವರಿಗೆ ಏಕಿಲ್ಲ ತಾಯಿ, ತಂಗಿಯರ ಕಾಳಜಿ? ತಮ್ಮ ಕ್ಷಣ ಸುಖದ ತೆವಲಿಗೆ ಈ ಮೃಗೀಯ ವರ್ತನೆ ಸರಿಯೆ? ಇಂತಹ ಮಕ್ಕಳನ್ನು ಹೆತ್ತ ತಾಯಿ ಹೆಣ್ಣಲ್ಲವೇ? ಮಾನವೀಯ ಮೌಲ್ಯಗಳನ್ನೇಕೆ ಹೇಳಿಕೊಡುತ್ತಿಲ್ಲ? ಕಣ್ಣಿಗೆ ಕಾಣುತ್ತೀವೆ ಬೆರಳೆಣಿಕೆಯಷ್ಟು ಅತ್ಯಾಚಾರದ ಘಟನೆಗಳು, ಕಣ್ಣಿಗೆ ಕಾಣದೆ, ಯಾರ ಗಮನಕ್ಕೂ ಬಾರದೆ ಮಣ್ಣಲ್ಲಿ ಮಣ್ಣಾದ ಹೆಣ್ಣುದೇಹಗಳೆಷ್ಟೋ? ಅಯ್ಯೋ ಇಂತಹ ಪಶುಗಳಂತೆ ವರ್ತಿಸುವ ಪಾಪಿಗಳಿಗೆ ಪಾಠ ಕಲಿಸುವರಾರು. ಪದೇ ಪದೇ ಇಂತಹ ಕುಕೃತ್ಯಕ್ಕೆ ‌ಸಾಕ್ಷಿಯಾಗುತ್ತಿರುವ ಸಮಾಜ ವ್ಯವಸ್ಥೆ ಸರಿಯಾಗುವುದಾದರೂ ಯಾವಾಗ?????

  • @maaanupatil123
    @maaanupatil123 3 месяца назад

    ಅವಿದ್ಯಾವಂತ ಅನಾಗರಿಕ ಯಾವುದೋ ಕೂಲಿ ಕೆಲಸ ಮಾಡುವ ಅತ್ಯಂತ ಕೀಳು ಮನೋಭಾವ ಇರುವ ವ್ಯಕ್ತಿ ಕುಡಿದು ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದ್ರೆ ಏನೋ ಒಂದು ರೀತಿಯ ಸಮಜಾಯಿಸಿ ಮಾಡ್ಕೋಬಹುದು ಆದರೆ ಸಮಾಜದಲ್ಲಿ ಅತ್ಯಂತ ಉನ್ನತ ವಿದ್ಯಾವಂತರು ಆದ ವೈದ್ಯ ವೃತ್ತಿ ಯಲ್ಲಿ ಇರುವವರು ಈ ಕೃತ್ಯ ಎಸಗಿದ್ದಾರೆ ಎಂದರೆ ಇದು ದುರಂತ ಅನಿಸ್ತಿದೆ

  • @allamamedia1200
    @allamamedia1200 3 месяца назад

    Very nice😢

  • @vidyavatiballur7836
    @vidyavatiballur7836 3 месяца назад

    ಕವನ ಸೂಪರ್ ಗೆಳತಿ 👌👌💐 ೨೧ ನೇ ಯ ಶತಮಾನದಲ್ಲಿಯು ಕೂಡ ನಿರಂತರವಾಗಿ ಹೆಣ್ಣಿನ ಮೇಲೆ ಅತ್ಯಾಚಾರ ನಡೆಯುತ್ತಿರುವುದು ನಾಚಿಕೆಗೆಡು,ಹೆಣ್ಣಿನ ಮೇಲಾಗುತ್ತಿರುವ ಗಂಡಿನ ದೌರ್ಜನ್ಯ, ಶೋಷಣೆ ಯ ಪರಾಮವದಿಯನ್ನು ಮತ್ತು ಕಾಮುಕತನದ ಕ್ರೌರ್ಯಕ್ಕೆ ಕಠಿಣ ಶಿಕ್ಕೆ ಆಗಲೆ ಬೇಕೆಂದು ಪಟ್ಟು ಹಿಡಿದು ವಿರೋಧಿಸದೆ ಇರುವ ಹೆಣ್ಣು ಕುಲಕ್ಕೆ ಧಿಕ್ಕಾರ. ಆದರೆ ಈ ಘಟನೆಯನ್ನು ವಿರೋಧಿಸಿ ನಿಮ್ಮ ಒಡಲ ಬೇಗುದಿಯನ್ನು (ನೋವನ್ನು)ಈ ಕವನದ ಮೂಲಕ ಹೃದಯ ಮಿಡಿಯುವಂತೆ ಚಿತ್ರಿಸಿದ್ದಿರಿ.ನಿಮಗೆ ಕೋಟಿ ಶರಣುಗಳು.👌👌🙏🙏

  • @kanyakumari3531
    @kanyakumari3531 3 месяца назад

    😭😭😭😭😭

  • @PrajwalBiradar967
    @PrajwalBiradar967 3 месяца назад

    ಮನ ಮುಟ್ಟಿತು ಒಂದೊಂದು ಸಾಲು ಹೃದಯ ಹಿಂಡಿತ್ತು, ಕವಿತೆಗೆ ಸೀಮಿತ ನಾವು ಸತ್ಯ

  • @dr.nagarajgandigudibengalu802
    @dr.nagarajgandigudibengalu802 3 месяца назад

    😢 Nice poem mam. 👌

  • @vijaykumarsonarevijaykumar2261
    @vijaykumarsonarevijaykumar2261 4 месяца назад

    ತುಂಬಾ ಚನ್ನಾಗಿದೆ

  • @anilkumarmugali1561
    @anilkumarmugali1561 4 месяца назад

    ಉತ್ತಮ ಸಂದೇಶ

  • @saidappas1970
    @saidappas1970 4 месяца назад

    ಶಾಣ್ಯಾರ ಶಿಷ್ಯ ಆಗಬೇಕು ಮೇಡಂ ಗುಲಾಮ ಅಲ್ಲ

  • @bharathisvastradbsvastrad2258
    @bharathisvastradbsvastrad2258 4 месяца назад

    ಚಂದ ಕಥೆಯ ನಿರೂಪಣೆ 💐👌

  • @sangameshwarjante8867
    @sangameshwarjante8867 4 месяца назад

    😊😊😊😊😊 ಅಭಿನಂದನೆಗಳು ಅಕ್ಕ

  • @budyappagowda2372
    @budyappagowda2372 5 месяцев назад

    All super songs

  • @sunnysharma49
    @sunnysharma49 8 месяцев назад

    ನೀವು ಎಲ್ಲಾ ಸುಳ್ಳು ಹಾಡುಗಳನ್ನು ಹಾಡುತ್ತೀರಿ

  • @hanumantappamoolimani9510
    @hanumantappamoolimani9510 11 месяцев назад

    👌👌👌👌🌳🌳

  • @hanumantappamoolimani9510
    @hanumantappamoolimani9510 Год назад

    👌👌👌👌🎊🎊

  • @devikakitchensouthindianno4092

    So cute 😘💕💕

  • @hanumantappamoolimani9510
    @hanumantappamoolimani9510 Год назад

    "ನಮೋ ನಮಃ ಮೇಡಂ", ಸೂಪರ್ ಮೇಡಂರಾ... ತುಂಬಾ ಅಧ್ಬುತ ಮತ್ತು ವಿಶೇಷವಾಗಿ ನಿಮ್ಮ ಕವಿಗೋಷ್ಠಿಯ 'ಕವನ ವಾಚನದ, ಪ್ರತಿಯೊಂದು ಪದಗುಚ್ಛಗಳು ಒಂದೊಂದು ಜೀವನದ 'ನುಡಿ ಮುತ್ತು' ಗಳಂತೆ, ಕೇಳುಗರರ ಮನಸ್ಸಿನ ಅಂತರಾಳದಲ್ಲಿ ಶಾಶ್ವತವಾಗಿ ಉಳಿಯುವಂತೆ ನಿಜವಾಗಿಯೂ 'ಸಾಯಬೇಕೆಂದರೆ' ಏನೂ ಅಂತ 'ವಿಶ್ವ ವಿಖ್ಯಾತವಾದ ಮೈಸೂರು ನಾಡ ಹಬ್ಬದ ದಸರಾ ಕವಿಗೋಷ್ಟಿ ಯಲ್ಲಿ ತಿಳಿ ಹೇಳಿದ ನಿಮಗೆ ಅನಂತ ಅನಂತ ಕೋಟಿ ಶರಣುಶರಣಾರ್ಥಿಗಳು ಮೇಡಂ... 🇮🇳🇮🇳🙏🙏🙏👏👏🇮🇳🇮🇳 🌹🌹🙏🙏🙏👏👏🌹🌹💐💐

  • @chaitrashree4262
    @chaitrashree4262 Год назад

    Super madam🙏

  • @sangameshwarjante8867
    @sangameshwarjante8867 Год назад

    🎉 Congratulations to you akka ji

  • @hanumantappamoolimani9510
    @hanumantappamoolimani9510 Год назад

    "ಭಾರತ ಕಂಡ 'ಪರಮ ಶ್ರೇಷ್ಠ ಪೂಜ್ಯ ಶ್ರೀ ಗಳು ಅವರಿಗೆ ನಮೋ ನಮಃ' 🌹🌹🙏🙏🙏👏👏🙏🙏 "ಸೂಪರ್ ಅತಿ ಅಧ್ಬುತ ಅವ್ವನವರೆ... ಕೇಳುಗರ ರಿಗೆ ಮತ್ತು ನಮ್ಮ ರಾಜ್ಯದ ಎಲ್ಲಾ ಜನತೆಗೆ, ಕನ್ನಡದ ನಡೆ-ನುಡಿಗೆ ಸುಪ್ರಸಿದ್ಧವಾದ 'ಬೀದರಿನ ಬಾಲ್ಕಿ ಮಠ' ದ ವೈಶಿಷ್ಟ್ಯತೆ, ಪರಂಪರೆಯ ಬಗೆಗಿನ, ವಿಶೇಷ, ಆಚಾರ, ವಿಚಾರ, ವಿಶಿಷ್ಠವಾದ ವಿನಿಮಯದ ಬಗ್ಗೆ ತುಂಬಾ ಉಪಯುಕ್ತ ವಾದ, ಈಗಿನ ಜನರೇಷನ್ ಗೆ, ಒಂದು ಒಳ್ಳೆಯ ಸಂದೇಶಭರಿತ ವಾದ ಆರ್ಟಿಕಲ್ ಮೂಲಕ ಮತ್ತು ನಿಮ್ಮದೆ ಯೂ ಟೂಬ್ ಚಾನಲ್ ಮುಖಾಂತರ ತಿಳಿ ಹೇಳಿದ ನಿಮಗೆ ಮತ್ತು ಪರಮ ಪೂಜ್ಯ ಶ್ರೀ ಗಳು ಅವರಿಗೆ ಭಕ್ತಿ ಪೂರ್ವಕವಾಗಿ ಅನಂತ ಅನಂತ ಕೋಟಿ ಶರಣುಶರಣಾರ್ಥಿಗಳು ಅವ್ವನವರೆ... 🌹🌹🙏🙏🙏👏👏🌹🌹

  • @shashikumarmulimani7963
    @shashikumarmulimani7963 Год назад

    'ಪರಮ ಪೂಜ್ಯ ಶ್ರೀ ಗಳು ಅವರಿಗೆ ನಮೋ ನಮಃ' 🌹🌹🙏🙏🙏👏👏🙏🙏 "ಸೂಪರ್ ಅತಿ ಅಧ್ಬುತ ಅವ್ವನವರೆ... ಕೇಳುಗರ ರಿಗೆ ಮತ್ತು ನಮ್ಮ ರಾಜ್ಯದ ಎಲ್ಲಾ ಜನತೆಗೆ, ಕನ್ನಡದ ನಡೆ-ನುಡಿಗೆ ಸುಪ್ರಸಿದ್ಧವಾದ 'ಬೀದರಿನ ಬಾಲ್ಕಿ ಮಠ' ದ ವೈಶಿಷ್ಟ್ಯತೆ, ಪರಂಪರೆಯ ಬಗೆಗಿನ, ವಿಶೇಷ, ಆಚಾರ, ವಿಚಾರ, ವಿಶಿಷ್ಠವಾದ ವಿನಿಮಯದ ಬಗ್ಗೆ ತುಂಬಾ ಉಪಯುಕ್ತ ವಾದ, ಈಗಿನ ಜನರೇಷನ್ ಗೆ, ಒಂದು ಒಳ್ಳೆಯ ಸಂದೇಶಭರಿತ ವಾದ ಆರ್ಟಿಕಲ್ ಮೂಲಕ ಮತ್ತು ನಿಮ್ಮದೆ ಯೂ ಟೂಬ್ ಚಾನಲ್ ಮುಖಾಂತರ ತಿಳಿ ಹೇಳಿದ ನಿಮಗೆ ಮತ್ತು ಪರಮ ಪೂಜ್ಯ ಶ್ರೀ ಗಳು ಅವರಿಗೆ ಭಕ್ತಿ ಪೂರ್ವಕವಾಗಿ ಅನಂತ ಅನಂತ ಕೋಟಿ ಶರಣುಶರಣಾರ್ಥಿಗಳು ಅವ್ವನವರೆ... 🌹🌹🙏🙏🙏👏👏🌹🌹

  • @hanumantappamoolimani9510
    @hanumantappamoolimani9510 Год назад

    🌹🌹🙏🙏🙏👏👏🌹🌹

  • @Shridevi_Hugar_Mind_trainer
    @Shridevi_Hugar_Mind_trainer Год назад

    Best motivational story

  • @hanumantappamoolimani9510
    @hanumantappamoolimani9510 Год назад

    ಈ ಜಗತ್ತಿನ ಬ್ರಹ್ಮಾಂಡ ದಲ್ಲಿಯೇ ಪ್ರೀತಿ, ಮಮತೆಯ, ವಾತ್ಸಲ್ಯ ದ 'ತಾಯಿ' & ತಾಯಿ ಹೃದಯ ಮನಸ್ಸು ಉಳ್ಳ ಗಿಂತಲೂ ಕರುಣಾಮಹಿ ಮತ್ಯಾರು ಇಲ್ಲ ಎಂಬಂತೆ. ಮಗಳು ತನ್ನ ತಾಪ ತ್ರಯದಲ್ಲಿ ತಾಯಿಯನ್ನು ನೆನೆಪು ಮಾಡಿ ಕೊಳ್ಳುವಂತೆ, ಕೇಳುಗರಿಗೆ ಎಲ್ಲರಿಗೂ ಒಂದು ಕ್ಷಣ ಅವರ ತಾಯಿ ನೆನಪು ಆಗುವಂತೆ, ಈ ಸಣ್ಣ ಕಥೆಯ ಮೂಲಕ ಹೇಳಿದ ನಿಮಗೆ ಅನಂತ ಶರಣುಶರಣಾರ್ಥಿಗಳು ಮೇಡಂ... 🌹🌹🙏🙏🙏👏👏🌹🌹

  • @mlankeppasindhanurtq2650
    @mlankeppasindhanurtq2650 Год назад

    ತುಂಬ ಚೆನ್ನಾಗಿದೆ ಮೇಡಂ 👋🌹👋

  • @Ammuammu-yv1im
    @Ammuammu-yv1im Год назад

    Full haadugalanna haki tumbha channagidave

  • @jayshrishivaraj970
    @jayshrishivaraj970 Год назад

    मे जयश्री हिरेमठ

  • @jayshrishivaraj970
    @jayshrishivaraj970 Год назад

    हम आपको कार्यक्रम को बुलाना चाहते है

  • @jayshrishivaraj970
    @jayshrishivaraj970 Год назад

    🙏

  • @pillippillip4905
    @pillippillip4905 Год назад

    Super story

  • @Meenakumari-jf9vr
    @Meenakumari-jf9vr Год назад

    Super ri mam Meenakumari sister

  • @santuvagge2375
    @santuvagge2375 Год назад

    Super 👌 ri

  • @devikamathpati3326
    @devikamathpati3326 Год назад

    Superb ri

  • @hanumantappamoolimani9510
    @hanumantappamoolimani9510 Год назад

    👌👌💯💯😊😊

  • @ShivanandHiremath-dv8gj
    @ShivanandHiremath-dv8gj Год назад

    ಕರ್ಕಶ್,ಧ್ವನಿ

  • @ShivanandHiremath-dv8gj
    @ShivanandHiremath-dv8gj Год назад

    ಧ್ವನಿ, ಸರಿಯಾಗಿ, ಇಲ್ಲ

  • @girivenkata9913
    @girivenkata9913 Год назад

    Super ri song

  • @sunnysharma49
    @sunnysharma49 Год назад

    ಯಲ್ಲ ತಪು ತಪು ಹಾಡು ಹಾಡ್ತಾ ಇದ್ದಿರಾ

    • @bjparvativsonarebidarsonar2437
      @bjparvativsonarebidarsonar2437 11 месяцев назад

      ವಿಭಿನ್ನವಾದ ಪ್ರದೇಶದಲ್ಲಿ ವಿಭಿನ್ನವಾಗಿ ಹಾಡುಗಳನ್ನು ಹಾಡುತ್ತಾರೆ . ಪ್ರದೇಶ , ಜನಾಂಗ , ಸಂಸ್ಕೃತಿಗಳು , ಆಚಾರ ವಿಚಾರಗಳು ಬೇರೆ ಬೇರೆಯಾಗಿರುದರಿಂದ ನಮ್ಮ ಜನಪದರ ಎಲ್ಲ ಹಾಡುಗಳು ಒಂದೇ ತೆರನಾಗಿರುವುದಿಲ್ಲ.

  • @shashikumarmulimani7963
    @shashikumarmulimani7963 Год назад

    "ಸುಪರ್ ತುಂಬಾ ಅಧ್ಬುತವಾದ ಕಥೆ, ಮತ್ತೆ ಮತ್ತೆ ಕೇಳ ಬೇಕೆಂಬ ಕಥೆ, ಈ ಸದ್ಯದ ಚುನಾವಣಾ ಹೊಸ್ತಿಲದಲ್ಲಿ ಪ್ರತಿಯೊಬ್ಬರೂ ಗಮನವಿಟ್ಟು ಕೇಳಲೆ! ಬೇಕಾದ ಕಥೆ. ಹಾವು & ಬೆಕ್ಕು ಹಾಗೂ ಪ್ರಜೆಗಳ ಸ್ಥಾನದಲ್ಲಿ ಇಲಿಗಳು ಎಂಬ ರೂಪದಲ್ಲಿ ಅವುಗಳ 'ಗುಣ - ಅವುಗುಣ' ಗಳಲ್ಲಿ ಜನರಿಗೆ ಉಪಯುಕ್ತ ವಾಗುವಂತೆ, ಒಗ್ಗಟ್ಟು & ತಮ್ಮ ಮತದಾನ ಅರಿವು ಮೂಡಿಸುವ ಕಥೆ ಹೇಳಿದ ನಿಮಗೆ ಅನಂತ ಅನಂತ ಶರಣುಶರಣಾರ್ಥಿಗಳು ಅವ್ವನವರೆ..." 🌹🌹🙏🙏🙏🙏🙏🌹🌹 🌹🌹🙏🙏🙏🙏🙏🌹🌹

  • @hanumantappamoolimani9510
    @hanumantappamoolimani9510 Год назад

    "ಸುಪರ್ ತುಂಬಾ ಅಧ್ಬುತವಾದ ಕಥೆ, ಮತ್ತೆ ಮತ್ತೆ ಕೇಳ ಬೇಕೆಂಬ ಕಥೆ, ಈ ಸದ್ಯದ ಚುನಾವಣಾ ಹೊಸ್ತಿಲದಲ್ಲಿ ಪ್ರತಿಯೊಬ್ಬರೂ ಗಮನವಿಟ್ಟು ಕೇಳಲೆ! ಬೇಕಾದ ಕಥೆ. ಹಾವು & ಬೆಕ್ಕು ಹಾಗೂ ಪ್ರಜೆಗಳ ಸ್ಥಾನದಲ್ಲಿ ಇಲಿಗಳು ಎಂಬ ರೂಪದಲ್ಲಿ ಅವುಗಳ 'ಗುಣ - ಅವುಗುಣ' ಗಳಲ್ಲಿ ಜನರಿಗೆ ಉಪಯುಕ್ತ ವಾಗುವಂತೆ, ಒಗ್ಗಟ್ಟು & ತಮ್ಮ ಮತದಾನ ಅರಿವು ಮೂಡಿಸುವ ಕಥೆ ಹೇಳಿದ ನಿಮಗೆ ಅನಂತ ಅನಂತ ಶರಣುಶರಣಾರ್ಥಿಗಳು ಅವ್ವನವರೆ..." 🌹🌹🙏🙏🙏🙏🙏🌹🌹 🌹🌹🙏🙏🙏🙏🙏🌹🌹

  • @drkamalaskdeshika
    @drkamalaskdeshika Год назад

    ಒಳ್ಳೆಯ ನೀತಿ ಕಥೆ ಇಂದಿನ ಯುವ ಪೀಳಿಗೆಗಳಿಗೆ ಅತ್ಯುತ್ತಮ ನೀತಿ ಪಾರ್ವತಿಯವರೆ

  • @kashinathkadadi183
    @kashinathkadadi183 Год назад

    Excellent mam.KASHINATH KADADI

  • @p.s.itkampallidcpo9145
    @p.s.itkampallidcpo9145 Год назад

    ಚೆನ್ನಾಗಿ ಮೂಡಿ ಬಂದಿದೆ ಅಭಿನಂದನೆಗಳು

  • @shashikumarmulimani7963
    @shashikumarmulimani7963 Год назад

    "ಅತಿ ಅದ್ಭುತ ಅವ್ವನವರೆ, ತುಂಬಾ ಸರಳವಾಗಿ , ೯೦ ಸೆಕೆಂಡ್ ಕಥೆಯ ಮೂಲಕ '೯೦-೧೦೦' ವರ್ಷಗಳ ಕಾಲ 'ತಂದೆ ತಾಯಿ' ಜೋಡಿ ಬದುಕ ಬೇಕೆಂಬ ಪ್ರತಿಯೊಬ್ಬರ ಮನದಲ್ಲಿ ಆಸೆ ಹುಟ್ಟುವ ರೀತಿಯಲ್ಲಿ ಹೇಳಿದ ನಿಮಗೆ, ಅನಂತ ಕೋಟಿ ಶರಣುಶರಣಾರ್ಥಿಗಳು ಅವ್ವನವರೆ... 🌹🌹🙏🙏🙏👏👏🌹🌹

  • @hanumantappamoolimani9510
    @hanumantappamoolimani9510 Год назад

    "ಅತಿ ಅದ್ಭುತ ಅವ್ವನವರೆ, ತುಂಬಾ ಸರಳ ರೀತಿಯಲ್ಲಿ, ೯೦ ಸೆಕೆಂಡ್ ಕಥೆಯ ಮೂಲಕ '೯೦-೧೦೦' ವರ್ಷಗಳ ಕಾಲ 'ತಂದೆ ತಾಯಿ' ಜೋಡಿ ಬದುಕ ಬೇಕೆಂಬ ಮನದಲ್ಲಿ ಪ್ರತಿಯೊಬ್ಬರಿಗೂ ಆಸೆ ಮೂಡವ ರೀತಿಯಲ್ಲಿ ಹೇಳಿದ ನಿಮಗೆ, ಅನಂತ ಕೋಟಿ ಶರಣುಶರಣಾರ್ಥಿಗಳು ಅವ್ವನವರೆ... 🌹🌹🙏🙏🙏👏👏🌹🌹