- Видео 32
- Просмотров 126 330
ಪ್ರಕೃತಿ ಕುಟೀರ | Prakruthi Kuteera
Индия
Добавлен 1 июл 2021
ನಮಸ್ಕಾರ ಸ್ನೇಹಿತರೆ...🙏🙏
ತಮಗೆಲ್ಲರಿಗೂ ಪ್ರಕೃತಿ ಕುಟೀರ ಚಾನೆಲ್ ಗೆ ಸ್ವಾಗತ...
ಈ ಚಾನೆಲ್ ಮೂಲಕ ನಾವು ನಿಮಗೆ ಹಳ್ಳಿಯ ಜೀವನ ಶೈಲಿ, ಕೃಷಿ, ಅಡುಗೆ , ರಂಗೋಲಿ, ಪ್ರಕೃತಿಯ ಬಗ್ಗೆ ಮುಂತಾದ ವಿಷಯಗಳ ಮಾಹಿತಿ ತಿಳಿಸಬಯಸುತ್ತೇವೆ.ದಯವಿಟ್ಟು ನಮ್ಮ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ.
ಎಲ್ಲರಿಗೂ ಧನ್ಯವಾದಗಳು 🙏🙏
NAMASTHE FRIENDS...🙏🙏
Welcome to PRAKRUTHI KUTEERA...
This is a KANNADA RUclips channel and in this channel, we are uploading Village Life Style, Agriculture, Cooking, Rangoli and NATURE related videos. Please support and encourage us by sharing, subscribing the KANNADA You tube Channel.
THANK YOU🙏🙏

ಶಿವಪುರ ತೂಗುಸೇತುವೆ ಮತ್ತು ಸಾತೊಡ್ಡಿ ಜಲಪಾತ | Sathoddi falls and Shivapura Hanging Bridge (Yellapura)
ಶಿವಪುರ ತೂಗುಸೇತುವೆ ಮತ್ತು ಸಾತೊಡ್ಡಿ ಜಲಪಾತ | Sathoddi falls and Shivapura Hanging Bridge (Yellapura)
Yellapura
Uttara kannada Dist
Karnataka
India
Yellapura
Uttara kannada Dist
Karnataka
India
Просмотров: 885
Видео
ದಾಂಡೇಲಿ ಆನೆ ಶಿಬಿರ (ಫಣಸೋಲಿ) | Elephant camp in Dandeli (Panasoli) | Kali Reserve Tiger Forest |
Просмотров 10 тыс.2 года назад
ದಾಂಡೇಲಿ ಆನೆ ಶಿಬಿರ (ಫಣಸೋಲಿ) Elephant camp in Dandeli (Panasoli) Kali Reserve Tiger Forest KTR
ದಾಂಡೇಲಿಯಲ್ಲಿ ಜಂಗಲ್ ಸಫಾರಿ | Jungle Safari in Dandeli | Kali Reserve Tiger Forest | Panansoli
Просмотров 102 тыс.2 года назад
ದಾಂಡೇಲಿಯಲ್ಲಿ ಜಂಗಲ್ ಸಫಾರಿ Jungle Safari in Dandeli Kali Reserve Tiger Forest KTR
ಬಾರಿಸು ಕನ್ನಡ ಡಿಂಡಿಮವ । ಕನ್ನಡ ರಾಜ್ಯೋತ್ಸವ । ೨೦೨೨
Просмотров 2472 года назад
ಅಪ್ಪು ಪುಟ್ಟುವಿನ ಕನ್ನಡ ರಾಜ್ಯೋತ್ಸವ । ೨೦೨೨ KANNADA RAJYOTHSAVA 2022
ದಾಂಡೇಲಿಯಲ್ಲಿ ದಸರಾ ದಾಂಡಿಯಾ (ಬಾಮಣಗಿ) | Dussehra Daandiya in Dandeli (Bamanagi village)
Просмотров 5572 года назад
ದಸರಾ ಹಬ್ಬದ ಪ್ರಯುಕ್ತ ಬಾಮಣಗಿ ಗ್ರಾಮದಲ್ಲಿ (ದಾಂಡೇಲಿ) ದಾಂಡಿಯ ಪ್ರದರ್ಶನ. Daandiya program on the occasion of Dussehra in Bamanagi, Dandeli
Pure ಜೇನುತುಪ್ಪ ಕಂಡು ಹಿಡಿಯೋದು ಹೇಗೆ ? Honeybee Park ಇಲ್ಲಿ ಏನೇನು ಸಿಗುತ್ತೆ ?
Просмотров 6532 года назад
Pure ಜೇನುತುಪ್ಪ ಕಂಡು ಹಿಡಿಯೋದು ಹೇಗೆ ? Honeybee Park ಇಲ್ಲಿ ಏನೇನು ಸಿಗುತ್ತೆ ? Honeypark Nagoda cross, Joida, Dandeli, Karnataka
ಒಂದು ಹನಿ ಜೇನುತುಪ್ಪ ಮಾಡಲು ಜೇನುಹುಳು ಎಷ್ಟು ಕಷ್ಟ ಪಡುತ್ತೆ? | Honeybee's struggle to make drop of Honey
Просмотров 6382 года назад
ಒಂದು ಹನಿ ಜೇನುತುಪ್ಪ ಮಾಡಲು ಜೇನುಹುಳು ಎಷ್ಟು ಕಷ್ಟ ಪಡುತ್ತೆ? | Honeybee's struggle to make a drop of Honey Honeypark Nagoda cross, Joida, Dandeli, Karnataka
Honey Park visit in Dandeli | HoneyBee Life Cycle
Просмотров 5612 года назад
Honeypark Nagoda cross, Joida, Dandeli
5 ನಿಮಿಷದಲ್ಲಿ ಮಾಡಿ Tasty ಜೀರಾ ರೈಸ್ | Easy and Tasty Jeera Rice in 5 Minutes
Просмотров 1362 года назад
5 ನಿಮಿಷದಲ್ಲಿ ಮಾಡಿ Tasty ಜೀರಾ ರೈಸ್ | Easy and Tasty Jeera Rice in 5 Minutes
Park ಅಲ್ಲಿ ಅಪ್ಪು ಪುಟ್ಟು ಏನೆಲ್ಲಾ ಆಟ ಅಡಿದ್ರು | Appu Puttu Playing in Park
Просмотров 2062 года назад
Park ಅಲ್ಲಿ ಅಪ್ಪು ಪುಟ್ಟು ಏನೆಲ್ಲಾ ಆಟ ಅಡಿದ್ರು #prakruthikuteera
ಅಪ್ಪು ಪುಟ್ಟುಗೆ ಅ ಆ ಇ ಈ ಹೇಳಿ ಕೊಟ್ಟಿದ್ದು ಹೀಗೆ | Appu Puttu
Просмотров 1802 года назад
ಅಪ್ಪು ಪುಟ್ಟುಗೆ ಅ ಆ ಇ ಈ ಹೇಳಿ ಕೊಟ್ಟಿದ್ದು ಹೀಗೆ | Appu Puttu
ಅಪ್ಪು ಪುಟ್ಟು ಆಚರಿಸಿದ ಗೌರಿ ಗಣೇಶ ಹಬ್ಬ | Gowri Ganesha Chathurthi
Просмотров 1802 года назад
#gowriganeshafestival, #gowrifestival , #ganeshchaturthi, #ganesha , #ganesh_chaturthi , #gowriganeshahabba
ಹಳ್ಳಿ ಶೈಲಿಯಲ್ಲಿ ಮರಳು ಮರಳಾಗಿ ತುಪ್ಪ ಮಾಡುವ ವಿಧಾನ | Ghee making village style
Просмотров 1692 года назад
#thuppa, #ghee, #butter
ರುಚಿಕರವಾದ ಮೊಸರನ್ನ | TASTY CURDRICE
Просмотров 1162 года назад
ರುಚಿಕರವಾದ ಮೊಸರನ್ನ | TASTY CURDRICE #curdrice,#mosaranna,#cooking,#prakruthikuteera
ಅಜ್ಜಿ ಊರಿಗೊಂದು ಸಣ್ಣ ಪಿಕ್ನಿಕ್ - ಭಾಗ - ೨
Просмотров 1642 года назад
ಅಜ್ಜಿ ಊರಿಗೊಂದು ಸಣ್ಣ ಪಿಕ್ನಿಕ್ - ಭಾಗ - ೨
ಹುಲುಕುಡಿ ವೀರಭದ್ರಸ್ವಾಮಿ ದೇವಸ್ಥಾನ | Hulukudi VeeraBhadraSwamy Temple
Просмотров 2403 года назад
ಹುಲುಕುಡಿ ವೀರಭದ್ರಸ್ವಾಮಿ ದೇವಸ್ಥಾನ | Hulukudi VeeraBhadraSwamy Temple
ಪ್ರಕೃತಿಯ ಮಡಿಲಲ್ಲಿ ಮಕ್ಕಳು ಗಿಡ ನೆಟ್ಟದ್ದು । ಹಾಲಾದೆ ಕರೆದರೆ ಹಾಡನ್ನ ಹಾಡಿದ್ದು ! Kids enjoying with Nature
Просмотров 1933 года назад
ಪ್ರಕೃತಿಯ ಮಡಿಲಲ್ಲಿ ಮಕ್ಕಳು ಗಿಡ ನೆಟ್ಟದ್ದು । ಹಾಲಾದೆ ಕರೆದರೆ ಹಾಡನ್ನ ಹಾಡಿದ್ದು ! Kids enjoying with Nature
ಬಳೆ ಮಲ್ಲಾರ ರಂಗೋಲಿ | Bale Mallara Rangoli
Просмотров 7123 года назад
ಬಳೆ ಮಲ್ಲಾರ ರಂಗೋಲಿ | Bale Mallara Rangoli
ಮಣ್ಣಿನಿಂದ ಗಣೇಶನ ಮಾಡಿ ಹಳ್ಳಿಯಲ್ಲಿ ಗೌರಿ ಗಣೇಶ ಹಬ್ಬ ಆಚರಣೆ ಮಾಡಿದ್ದು| Gowri Ganesha Festival in Village
Просмотров 2383 года назад
ಮಣ್ಣಿನಿಂದ ಗಣೇಶನ ಮಾಡಿ ಹಳ್ಳಿಯಲ್ಲಿ ಗೌರಿ ಗಣೇಶ ಹಬ್ಬ ಆಚರಣೆ ಮಾಡಿದ್ದು| Gowri Ganesha Festival in Village
ಬಾಲ್ಯದಲ್ಲಿ ಹಾಡಿದ ಹಾಡಿನೊಂದಿಗೆ ರಾಗಿ ಬೀಸೋಕಲ್ಲಿನಿಂದ ರಾಗಿ ಬೀಸಿದ್ದು | Making Raagi Powder Old style
Просмотров 1693 года назад
ಬಾಲ್ಯದಲ್ಲಿ ಹಾಡಿದ ಹಾಡಿನೊಂದಿಗೆ ರಾಗಿ ಬೀಸೋಕಲ್ಲಿನಿಂದ ರಾಗಿ ಬೀಸಿದ್ದು | Making Raagi Powder Old style
ನಮ್ಮ ಹಳ್ಳಿಯಲ್ಲಿ ಮಜ್ಜಿಗೆ ಮಾಡುವ ವಿಧಾನ | Village Travel - Making Butter Milk
Просмотров 1,5 тыс.3 года назад
ನಮ್ಮ ಹಳ್ಳಿಯಲ್ಲಿ ಮಜ್ಜಿಗೆ ಮಾಡುವ ವಿಧಾನ | Village Travel - Making Butter Milk
ತುಂಟ ಪುಟ್ಟುಗೆ ರಾಮಾಯಣ, ಮಹಾಭಾರತದ ಬಗ್ಗೆ ಎಷ್ಟು ಗೊತ್ತು? | Puttu's knowledge on Ramayana and Mahabharatha
Просмотров 5693 года назад
ತುಂಟ ಪುಟ್ಟುಗೆ ರಾಮಾಯಣ, ಮಹಾಭಾರತದ ಬಗ್ಗೆ ಎಷ್ಟು ಗೊತ್ತು? | Puttu's knowledge on Ramayana and Mahabharatha
ಶಿಕ್ಷಕರೂ ಹೌದು ! ಕೃಷಿಕರೂ ಹೌದು ಭಾಗ - 3 ! | Teacher and Farmer Double Role Balancing both Part - 3
Просмотров 1653 года назад
ಶಿಕ್ಷಕರೂ ಹೌದು ! ಕೃಷಿಕರೂ ಹೌದು ಭಾಗ - 3 ! | Teacher and Farmer Double Role Balancing both Part - 3
ಶಿಕ್ಷಕರೂ ಹೌದು ! ಕೃಷಿಕರೂ ಹೌದು ಭಾಗ - ೨ ! | Teacher and Farmer Double Role Balancing both Part - 2
Просмотров 1593 года назад
ಶಿಕ್ಷಕರೂ ಹೌದು ! ಕೃಷಿಕರೂ ಹೌದು ಭಾಗ - ೨ ! | Teacher and Farmer Double Role Balancing both Part - 2
ಶಿಕ್ಷಕರೂ ಹೌದು ! ಕೃಷಿಕರೂ ಹೌದು! | Teacher and Farmer Double Role Balancing both
Просмотров 2613 года назад
ಶಿಕ್ಷಕರೂ ಹೌದು ! ಕೃಷಿಕರೂ ಹೌದು! | Teacher and Farmer Double Role Balancing both
ಮಳೆಗಾಲ ಮತ್ತು ಚಳಿಗಾಲದಲ್ಲಿ ಮಾಡಲೇಬೇಕಾದಂತಹ ಮೆಣಸಿನ ಸಾರು | Black Pepper Sambar Recipe | Menasina Saaru
Просмотров 5793 года назад
ಮಳೆಗಾಲ ಮತ್ತು ಚಳಿಗಾಲದಲ್ಲಿ ಮಾಡಲೇಬೇಕಾದಂತಹ ಮೆಣಸಿನ ಸಾರು | Black Pepper Sambar Recipe | Menasina Saaru
ಕೆಮ್ಮು ಮತ್ತು ನೆಗಡಿ ನಿವಾರಣೆಗೆ ಹುರಿದ ಹುರುಳಿಕಾಳಿನ ಹುಳಿ ಸಾರು | Hurida Hurulikalina Huli Saru
Просмотров 3673 года назад
ಕೆಮ್ಮು ಮತ್ತು ನೆಗಡಿ ನಿವಾರಣೆಗೆ ಹುರಿದ ಹುರುಳಿಕಾಳಿನ ಹುಳಿ ಸಾರು | Hurida Hurulikalina Huli Saru
ಅಜ್ಜಿಯ ಎಳೆ ರಂಗೋಲಿ । Double Line Rangoli
Просмотров 2,9 тыс.3 года назад
ಅಜ್ಜಿಯ ಎಳೆ ರಂಗೋಲಿ । Double Line Rangoli
ಆರೋಗ್ಯಕ್ಕೆ ಹಿತವಾದ ಮೊಳಕೆ ಕಟ್ಟಿದ ಹುರುಳಿಕಾಳಿನ ಪಲ್ಯ | How to Make Horse Gram Sprouts Recipe
Просмотров 4283 года назад
ಆರೋಗ್ಯಕ್ಕೆ ಹಿತವಾದ ಮೊಳಕೆ ಕಟ್ಟಿದ ಹುರುಳಿಕಾಳಿನ ಪಲ್ಯ | How to Make Horse Gram Sprouts Recipe
ಹಿಂದಿನ ಕಾಲದಲ್ಲಿ ಬಹುತೇಕ ಮನೆಗಳಲ್ಲಿ ಈ ರೀತಿ ಮಜ್ಜಿಗೆ ಮಾಡುತಿದ್ದರು.
You should keep this safari in priority list if you want to make sightings less safari!!
Really super ❤❤
Sir, ಸಫಾರಿ ಇರುವುದು pansoli or kulgi...? 2 kade nu safari idya sir..? & pansoli li back water boating idya..? Plz reply sir
Pansoli safari.. Ede..but two safari ticket counter Ede .kulgi yali ondu Pansoli nali ondu.. pansoli nali back water ela.. Joida near back water Safari Ede...
ಕಾಡಿನಲ್ಲಿ ಹೊದಾಗ ಗಾಡಿ ಇಂದ ಇಳಿಬೆಡಿ ಅಂತಾರೆ ಅಲ್ಲಿ ನೊಡಿದರೆ ಜನರು ಹಸುಗಳನ್ನ ಮೆಹಿಸೊಕೇ ಹೊಕ್ಕಾರ😂😂😂😂
ಅಲ್ಲಿ ಸರಿಯಾಗಿ ರೆಸ್ಪಾನ್ಸ್ ಮಾಡಲ್ಲ ಪ್ರಾಣಿಗಳು ಇರೊಕಡೆ ತೊರ್ಸೊಕೆ ಹೊಗಲ್ಲ ಅವರು 600 ತೊಗೊಂಡು ಒಂದು ರೌಂಡ್ ಕರಕೊಂಡು ಹೋಗಿ ಬರ್ತಾರೆ ಅಷ್ಟೇ ಬಂಗಾರದ ಜಿಂಕೆ ತೊರಿಸ್ತಾರೆ ಅವು ನಮ್ಮ ಹೊಲದಾಗ ಬರ್ತ್ತಾವ 😂😂😂😢😢😢😢😢
Enadru maatu iddiddre chenagirtittu mdm...nav ee jagakk hodvi istu time ayt ee jaaga cover maadidvi ant
ಸೂಪರ್
Excellent Fantastic Excellent
Nice ❤ video
Voice not clear
Super
Nice jungle,but couldn't spot wild animals😢
Ur voice is amazing
k⅘i
ಜೇನಿನ ಬಗ್ಗೆ ಅರಿವು ಮೂಡಿಸಿ ಅವುಗಳನ್ನು ಉಳಿಸ ಬೇಕೆಂಬ ಉದ್ದೇಶದಿಂದ ಹನಿ ಪಾರ್ಕ್ ಪ್ರಾರಂಭ ಮಾಡಿದ್ದು, ಅದನ್ನು ತಾವು ಕನ್ನಡದಲ್ಲಿ ತುಂಬಾ ಚೆನ್ನಾಗಿ, ಮನ ಮುಟ್ಟುವ ಹಾಗೆ ತಮ್ಮ ವಿಡಿಯೋ ದಲ್ಲಿ ತೋರಿಸಿದ್ದಕ್ಕೆ ನಮ್ಮ ಹನಿ ಪಾರ್ಕ್ ತಂಡದ ವತಿಯಿಂದ ತುಂಬು ಧನ್ಯವಾದಗಳು
Dandali enda yasthu KLM aguthai city anda
Dandeliyinda 14km aguthe, Idhu irodu Phanasoli Jungle Safari entrance hathrane. Have a nice day!
So nice natural falls and natures extravaganza 👏👏🏃 like heaven on earth itself super 🙏 ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ. ❤️❤️😍
Hi
ಸೂಪರ್ ಸಿಸ್ಟರ್ ವಿಡಿಯೋ ತುಂಬಾ ಚೆನ್ನಾಗಿದೆ 🌹🌹
Thank you sir.
super 🙏🙏🙏🌹🌹🇮🇳🇮🇳🇮🇳
ಪ್ರೀತಿಗಿಂತ ಜಗವ ಬೆಳಗು ಬೇರೆ ದೀಪವಿಲ್ಲ ಅಣ್ಣ ವರೆತು ನನ್ನ ಪ್ರೀತಿಯ ಯಾರಿಗೂ ಕಾಣಲ್ಲ ಅಕ್ಕರೆಯ ಕಂಗಳಲ್ಲಿ ಆಸರೆಯ ಸ್ಪಂದನ ಭೂಮಿಗೂ ಬಾನಿಗೂ ಬಿಡಿಸಲಾಗದ ಬಂಧನ ನನ್ನೊಳಗಿನ ಮಾತು ಇದೆ ಅಣ್ಣ ತಂಗಿಯ ಭಾವ ಬಂಧನ ಬಿಡಿಸಲಾಗದ ಅನುಬಂಧನ. ❤️🌏
ಎಲ್ಲರಿಗೂ ಈ ಭಾಗ್ಯ ಸಿಗುವುದಿಲ್ಲ. Brother and sister relationship is different very emotional I can't control 😂 ಅಣ್ಣ ತಂಗಿ ನೂರಾರು ವರ್ಷಗಳ ಸುಖವಾಗಿ ಬಾಳಲಿ ಎಂದು ನಾನು ಹಾರೈಸುತ್ತೇನೆ. ಮತ್ತು ಅವರಿಬ್ಬರ ಆಶೀರ್ವಾದ ನನಗೆ ಇರ್ಲಿ ಅಂತ ಕೇಳ್ಕೊಳ್ಳುತ್ತೇನೆ.
Ioveli, elephants
..
Bandipura Forest Safari you can watch here ruclips.net/video/6UElqVX8q54/видео.html
Beautiful ❤️ mam
Thank you madam...
Don't waste your money for safari.. u will never get anything to see.. try some other safari..
ನಮ್ಮ ಹಳಿಯಾಳ ನಮ್ಮ ದಾಂಡೇಲಿ ಎಲ್ಲರೂ ಬಂದು ನೋಡಿ ಹೋಗಿ
But tiiger ಕಾಣೋದೇ ಇಲ್ಲ
ನಮ್ಮ ಉತ್ತರಕನ್ನಡ
ನಮ್ಮ ನಾಗರಹೊಳೆ ಸಫಾರಿ... ಅತಿ ಹೆಚ್ಚು ಹುಲಿಗಳು ಆನೆಗಳು... ಬ್ಲಾಕ್ ಪ್ಯಾಂಥರ್ ಇರುವುದು ಕೂಡ ನಮ್ಮ ಈ ಕಾಡಿನಲ್ಲಿ... ಅತಿ ಹೆಚ್ಚು ಪ್ರವಾಸಿಗರು ಬರುವುದು ಕೂಡ ಇಲ್ಲೇ... ಟಿಕೆಟಿ ಗೋಸ್ಕರ ಎರಡು ಮೂರು ದಿನ ಕಾದು.. ಸಫಾರಿ ಮಾಡಿ ಹೋಗುತ್ತಾರೆ... ದೇಶದ ರಾಜಕೀಯ ಗಣ್ಯರು ಸಿನಿಮಾ ತಾರೆಯರು... ಹೆಚ್ಚು ಹೆಚ್ಚು ಬಂದು ಹೋಗುತ್ತಾರೆ... ನಮ್ಮ ನಾಗರಹೊಳೆ ನಮ್ಮ ಹೆಮ್ಮೆ.. ❤️
Hi
Very good explanation .
Thank You...
Very nice
Thank You
Super
Thank you...
Sapari rate yastu
600 sir
Super nice
Thank you sir
Super your journey all the best
Thank you sir
Bari kademme nodidde aitu no other animal atleast jinke nu kanlilla
ಅಯ್ಯೋ ಮೇಡಂ ನಮ್ ಭದ್ರ ಡ್ಯಾಮ್ ಬ್ಯಾಕ್ ವಾಟರ್ ಅಲ್ಲಿ ಹುಲಿ ಜಿಂಕೆ ನವಿಲು ಮೊಲ ಯಲ್ಲಾ ನೋಡ್ತಾನೆ ಇರ್ತೀವಿ ನಮ್ ಮನೆಯಿಂದ 30 km ಆಗ್ತದೆ ನಾವ್ ವಾರಕ್ಕೆ ಒಮ್ಮೆ ಹೋಗ್ತಿವಿ ದಾಂಡೇಲಿಲೀ ಎಂಥ ಸಹ ಇಲ್ಲಾ 🤦♂️🤦♂️🤦♂️
Nice Sir.
yava district idu
Uttara Kannada
Ni e place dandeli ..... Nice nature ..
Thank You...
Waste safari without big cats seen
ತುರ್ಕ ನೀವು ದೇಶ ಕೆ waste... 😄😄
@@username4646 ಲೆ ಚಿನಾಲಿ ಮಗನ ನಿ ಎನ್ useful ಅದಿ ಒ ಬೆವರಶಿ....
Super please
Thank You...
Guru ili pranigale ilaa😂😢
Safari antha hogi navu nidde madidvi bro Jeep alli 😂😂
@@manmathareddy3839 😂😂😂😂
ನಮ್ಮ ದಾಂಡೇಲಿ ❤️✌️
Houdu,Namma Karnatakada Gandhada Gudi Dandeli
Hmm nimde kanu dandeli yar illa andru chandan
Mate eno chandan chanag idiya
Mast ninu
ಕಾಡಿನ ಬಗ್ಗೆ ಅದ್ಭುತವಾಗಿ ವಿವರಿಸಿದ್ದೀರಾ ತುಂಬಾ ಧನ್ಯವಾದಗಳು. ಮತ್ತು ಮೋಡಗಳು ನೀರಿನ ಹಿಮಗಳಂತೆ ಕಂಡವು. Love you mam❤️
Thank u
ಒಟ್ಟಿಗೆ ಬಾಳುವ ತೆರದಲಿ ಹರಸು......
Super
Super
Super kandammagale ❤️❤️🤗😘👏
Chivkkavariruvaga navu jenu thindhidu ega nenapu