Nanna krushi (ನನ್ನ ಕೃಷಿ)
Nanna krushi (ನನ್ನ ಕೃಷಿ)
  • Видео 101
  • Просмотров 141 608

Видео

ಬೀಜವಿಲ್ಲದ ರೆಡ್ ಡೈಮಂಡ್ ಸೀಬೆ | Red Diamond Guava
Просмотров 3,4 тыс.2 месяца назад
ಜಪಾನೀಸ್ ರೆಡ್ ಡೈಮಂಡ್ ಸೀಬೆ #farming #fruit #guava #organicfarming #seedlessguava #viralvideo
ಮಳೆಗಾಲದಲ್ಲಿ ತೋಟದ ನಿರ್ವಹಣೆ |STIHL Brush cutter | Farm cleaning|
Просмотров 11 тыс.2 месяца назад
ಮಳೆಗಾಲದಲ್ಲಿ ತೋಟದ ಕಳೆ ತೆಗೆಯುವುದು #brushcutter #widder #farming #fruitfarming #organicfarming #viralvideo
ಕೃಷಿಯ ಜೊತೆಗೆ ಅರಣ್ಯ ಕೃಷಿ| ಹೆಬ್ಬೇವು ಕೃಷಿ|
Просмотров 7646 месяцев назад
ಕೃಷಿಯ ಜೊತೆಗೆ ಅರಣ್ಯ ಕೃಷಿ| ಹೆಬ್ಬೇವು ಕೃಷಿ|
ನಮ್ಮ ತೋಟದ ಮೊದಲ ಡ್ರಾಗನ್ ಫ್ರೂಟ್ ಹಣ್ಣು.. live cutting @myfarm #nannakrushi #drogonfruit
Просмотров 1,1 тыс.7 месяцев назад
ನಮ್ಮ ತೋಟದ ಮೊದಲ ಡ್ರಾಗನ್ ಫ್ರೂಟ್ ಹಣ್ಣು.. live cutting @myfarm #nannakrushi #drogonfruit
ನಮ್ಮ ತೋಟದ ಡ್ರಾಗನ್ ಫ್ರೂಟ್ ಹಣ್ಣು (Dragon fruit). #Nannakrushi #farming
Просмотров 8358 месяцев назад
ನಮ್ಮ ತೋಟದ ಡ್ರಾಗನ್ ಫ್ರೂಟ್ ಹಣ್ಣು (Dragon fruit). #Nannakrushi #farming
ಬೇಸಿಗೆಯಲ್ಲಿ ತೋಟಕ್ಕೆ Safety ಇಲ್ಲ ಅಂದ್ರೆ ತುಂಬಾ ಕಷ್ಟ, mulching ಮಾಡುವುದು ಬೇಸಿಗೆಯಲ್ಲಿ ಎಷ್ಟು ಸೂಕ್ತ.
Просмотров 1,7 тыс.8 месяцев назад
ಬೇಸಿಗೆಯಲ್ಲಿ ತೋಟಕ್ಕೆ Safety ಇಲ್ಲ ಅಂದ್ರೆ ತುಂಬಾ ಕಷ್ಟ, mulching ಮಾಡುವುದು ಬೇಸಿಗೆಯಲ್ಲಿ ಎಷ್ಟು ಸೂಕ್ತ.
ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ವಿವಿದ ಬಗೆಯ ಹಣ್ಣಿನ ಗಿಡಗಳು|
Просмотров 3,3 тыс.9 месяцев назад
ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ವಿವಿದ ಬಗೆಯ ಹಣ್ಣಿನ ಗಿಡಗಳು|
ರುಚಿಯಾದ ಕಪ್ಪು ಸೀಬೆ| ಬೀಟ್ರೂಟ್ ಸೀಬೆ (Black guava/ Bitrot guava)
Просмотров 3,7 тыс.11 месяцев назад
ರುಚಿಯಾದ ಕಪ್ಪು ಸೀಬೆ| ಬೀಟ್ರೂಟ್ ಸೀಬೆ (Black guava/ Bitrot guava)
ಕೇವಲ ಒಂದೂವರೆ ವರ್ಷಕ್ಕೆ ಪಸಲು ಕೊಡುವ ಹಲಸು. (1.5 years old jackfruit plant started yielding)
Просмотров 6 тыс.11 месяцев назад
ಕೇವಲ ಒಂದೂವರೆ ವರ್ಷಕ್ಕೆ ಪಸಲು ಕೊಡುವ ಹಲಸು. (1.5 years old jackfruit plant started yielding)
Peanut butter fruit 🍑
Просмотров 110Год назад
Peanut butter fruit 🍑
ಎರಡುವರೆ ಎಕರೆಯಲ್ಲಿ ಸಮಗ್ರ ಕೃಷಿ|(organic farming) ಕೃಷಿಯ ಜೊತೆಗೆ ವಿವಿದ ಬಗೆಯ ಹಣ್ಣಿನ ಬೆಳೆಗಳು.
Просмотров 577Год назад
ಎರಡುವರೆ ಎಕರೆಯಲ್ಲಿ ಸಮಗ್ರ ಕೃಷಿ|(organic farming) ಕೃಷಿಯ ಜೊತೆಗೆ ವಿವಿದ ಬಗೆಯ ಹಣ್ಣಿನ ಬೆಳೆಗಳು.
ಕೃಷಿ ಮೇಲೆ ಆಸಕ್ತಿ ಬರಲು ಕೊರೋನ ಲಾಕ್ಡೌನ್ ಕಾರಣ| ಲಾಕ್ಡೌನ್ ನಲ್ಲಿ ಬಂದ ಕೃಷಿ ಆಸಕ್ತಿಯಿಂದ ತೋಟ ಮಾಡಲು ಶುರುಮಾಡಿದೆ
Просмотров 1 тыс.Год назад
ಕೃಷಿ ಮೇಲೆ ಆಸಕ್ತಿ ಬರಲು ಕೊರೋನ ಲಾಕ್ಡೌನ್ ಕಾರಣ| ಲಾಕ್ಡೌನ್ ನಲ್ಲಿ ಬಂದ ಕೃಷಿ ಆಸಕ್ತಿಯಿಂದ ತೋಟ ಮಾಡಲು ಶುರುಮಾಡಿದೆ
ನಮ್ಮ ಟಗರುಗಳು ಸೇಲ್ ಆಯ್ತು| ಕೃಷಿ ಜೊತೆ ಟಗರು ಸಾಕಾಣಿಕೆ 🐏#farming #sheepfarming #yalaga
Просмотров 4,6 тыс.Год назад
ನಮ್ಮ ಟಗರುಗಳು ಸೇಲ್ ಆಯ್ತು| ಕೃಷಿ ಜೊತೆ ಟಗರು ಸಾಕಾಣಿಕೆ 🐏#farming #sheepfarming #yalaga
ಕೃಷಿ ಮೇಳ -2023, ಜಿಕೆವಿಕೆ ಬೆಂಗಳೂರು( krushi mela -2023) GKVK Bangalore
Просмотров 529Год назад
ಕೃಷಿ ಮೇಳ -2023, ಜಿಕೆವಿಕೆ ಬೆಂಗಳೂರು( krushi mela -2023) GKVK Bangalore
Krushi Mela-2023 (GKVK Bangalore) (ಕೃಷಿ ಮೇಳ-2023 ಜಿಕೆವಿಕೆ ಬೆಂಗಳೂರು )
Просмотров 839Год назад
Krushi Mela-2023 (GKVK Bangalore) (ಕೃಷಿ ಮೇಳ-2023 ಜಿಕೆವಿಕೆ ಬೆಂಗಳೂರು )
ಅರಣ್ಯ ಕೃಷಿ. ಹೆಬ್ಬೇವು ಮತ್ತು ಮಹಾಗನಿ #farming #hebbevu #mahagony
Просмотров 1 тыс.Год назад
ಅರಣ್ಯ ಕೃಷಿ. ಹೆಬ್ಬೇವು ಮತ್ತು ಮಹಾಗನಿ #farming #hebbevu #mahagony
ಮರಗೆಣಸು(Cassava)@my farm🌿
Просмотров 425Год назад
ಮರಗೆಣಸು(Cassava)@my farm🌿
ಡ್ರಾಗನ್ ಫ್ರೂಟ್ ಕೃಷಿ(Dragon fruit farming)
Просмотров 832Год назад
ಡ್ರಾಗನ್ ಫ್ರೂಟ್ ಕೃಷಿ(Dragon fruit farming)
ಚಕೋತ ಹಣ್ಣಿನ ಗಿಡಕ್ಕೆ ಗೂಟಿ ಕಸಿ (air layering graft in chakotha plant)
Просмотров 3,1 тыс.Год назад
ಚಕೋತ ಹಣ್ಣಿನ ಗಿಡಕ್ಕೆ ಗೂಟಿ ಕಸಿ (air layering graft in chakotha plant)
ರೈತರು ಕಡಿಮೆ ಜಾಗ ಇದೆ ಎಂದು ಕೊರಗಬೇಡಿ ಸಮಗ್ರ ಕೃಷಿ ಮಾಡಿ ಲಾಭಗಳಿಸಿ
Просмотров 6 тыс.Год назад
ರೈತರು ಕಡಿಮೆ ಜಾಗ ಇದೆ ಎಂದು ಕೊರಗಬೇಡಿ ಸಮಗ್ರ ಕೃಷಿ ಮಾಡಿ ಲಾಭಗಳಿಸಿ
ಕೇವಲ ಎರಡೂವರೆ ಎಕರೆಯಲ್ಲಿ ಇಷ್ಟೆಲ್ಲಾ ಬೆಳೆಗಳು..!! ಎರಡೂವರೆ ಎಕರೆಯಲ್ಲಿ ಸಮಗ್ರ ಕೃಷಿ.
Просмотров 17 тыс.Год назад
ಕೇವಲ ಎರಡೂವರೆ ಎಕರೆಯಲ್ಲಿ ಇಷ್ಟೆಲ್ಲಾ ಬೆಳೆಗಳು..!! ಎರಡೂವರೆ ಎಕರೆಯಲ್ಲಿ ಸಮಗ್ರ ಕೃಷಿ.
ಹೆಬ್ಬೇವು ಮತ್ತು ಮಹಾಗನಿ ಕೃಷಿ (Hebbevu and Mahagony farming)
Просмотров 9 тыс.Год назад
ಹೆಬ್ಬೇವು ಮತ್ತು ಮಹಾಗನಿ ಕೃಷಿ (Hebbevu and Mahagony farming)
Dragon fruit (ಡ್ರಾಗನ್ ಫ್ರೂಟ್)#fruit #farming #dragonfruit #organic
Просмотров 925Год назад
Dragon fruit (ಡ್ರಾಗನ್ ಫ್ರೂಟ್)#fruit #farming #dragonfruit #organic
EXOTIC FRUITS PLANTATION( ವಿದೇಶಿ ಹಣ್ಣುಗಳು ನಾಟಿ ಮಾಡುವಿಕೆ) #fruit #farming #exotic fruits
Просмотров 1,5 тыс.Год назад
EXOTIC FRUITS PLANTATION( ವಿದೇಶಿ ಹಣ್ಣುಗಳು ನಾಟಿ ಮಾಡುವಿಕೆ) #fruit #farming #exotic fruits
ಕೃಷಿ ಜೊತೆ ಕುರಿ ಮತ್ತು ಮೇಕೆ ಸಾಕಾಣಿಕೆ(sheep and goat farming) low budget shed
Просмотров 15 тыс.Год назад
ಕೃಷಿ ಜೊತೆ ಕುರಿ ಮತ್ತು ಮೇಕೆ ಸಾಕಾಣಿಕೆ(sheep and goat farming) low budget shed
ಡ್ರಾಗನ್ ಫ್ರೂಟ್ ( Dragon fruit@my farm)
Просмотров 274Год назад
ಡ್ರಾಗನ್ ಫ್ರೂಟ್ ( Dragon fruit@my farm)
ತೆಂಗಿನ ತೋಟದಲ್ಲಿ ಭೂ ವದಿಕೆಯ ಪ್ರಾಮುಖ್ಯತೆ (Importance of mulching)
Просмотров 343Год назад
ತೆಂಗಿನ ತೋಟದಲ್ಲಿ ಭೂ ವದಿಕೆಯ ಪ್ರಾಮುಖ್ಯತೆ (Importance of mulching)
ನಮ್ಮ ತೋಟದಲ್ಲಿರುವ ವಿವಿಧ ಬಗೆಯ ಹಳಿಸಿನ ತಳಿಗಳು (varieties of jackfruit)
Просмотров 13 тыс.Год назад
ನಮ್ಮ ತೋಟದಲ್ಲಿರುವ ವಿವಿಧ ಬಗೆಯ ಹಳಿಸಿನ ತಳಿಗಳು (varieties of jackfruit)
guava@ my farm
Просмотров 1,3 тыс.Год назад
guava@ my farm

Комментарии

  • @avskannadigavolg
    @avskannadigavolg 2 дня назад

    Sir ಯಾವ ಊರು

  • @idevaraj7104
    @idevaraj7104 17 дней назад

    sir market bagge heli sir

  • @RANJITH..
    @RANJITH.. 17 дней назад

    What is safety...small child near you it's safety haa ha😅😅😅😅 When using blade verry careful..

  • @guruswamy6318
    @guruswamy6318 23 дня назад

    ಉಸ್ಮನಿ ಬಾತ್ ಮೇಕೆ ಎಷ್ಟು ರೇಟು

    • @n.lakshmikantha
      @n.lakshmikantha 11 дней назад

      navu tagondiddu Pregnant Goat 12.5k each

  • @Sumi-nursery
    @Sumi-nursery 25 дней назад

    Can you send me your contact number sir

  • @RathnaOmshree
    @RathnaOmshree Месяц назад

    Sir nim number plzz, ನಾವು ಮಹಾಗಣಿ ಹಾಕಿದೆವು

  • @muralidharakp8493
    @muralidharakp8493 Месяц назад

    ಇದರ ಬಗ್ಗೆ ಹೆಚ್ಚಿನ ಮಾಹಿತಿ ಕೊಡಿ

  • @Soldier-16
    @Soldier-16 Месяц назад

    Sir ಈಗ ನಾವು ಹೆಬ್ಬೆವು plantation ಮಾಡಿ 6 months ಆಯಿತು but..... ಬೆಳವಣಿಗೆ ಇಲ್ಲಾ ತಂದಾಗ ಎಷ್ಟು ಇದ್ದವಲ್ಲ ಅಷ್ಟೇ ಇವೆ ಕಾರಣ.

  • @chandrappash362
    @chandrappash362 Месяц назад

    ಸೂಪರ್ ❤❤❤

  • @mallikarjuna210
    @mallikarjuna210 2 месяца назад

    Bro brush cutter use madi mai kai novalva ?

  • @lingarajramaiah
    @lingarajramaiah 2 месяца назад

    You're saying something on the safety and but you're not following. Anyway appreciate your initiative to educate people 👍

  • @Geburtswehe
    @Geburtswehe 2 месяца назад

    Aus Steckling gezogen oder aus Samen? Und falls Samen, veredelt oder nicht ? Und falls nicht veredelt, wie alt ist Baum ?

  • @LVenkateshGowda
    @LVenkateshGowda 2 месяца назад

    Sir, where is your land?

    • @n.lakshmikantha
      @n.lakshmikantha 2 месяца назад

      @@LVenkateshGowda Near magadi Hodaghatta village

  • @LVenkateshGowda
    @LVenkateshGowda 2 месяца назад

    which is your brush cutter? i mean make and model

  • @ravimarate
    @ravimarate 2 месяца назад

    ಸೇಷ್ಟಿ ವಿಷಯದಲ್ಲಿ ಇನ್ನೊಂದಿದೆ. ಒಳ್ಳೆಯ ಗುಣಮಟ್ಟದ ರಬ್ಬರಿನ ಕಿವಿಯ ಪ್ಲಗ್ ಖಂಡಿತ ಹಾಕಿಕೊಳ್ಳಿ. ಪೆಟ್ರೋಲ್ ಮೋಟರ್ ಹಿಂದಿನಿಂದ ಕಿವಿಗಳ ಹತ್ತಿರವಿರುವುದರಿಂದ ಕಿವಿಯ ತಮಟೆಗೆ ತೊಂದರೆಯಾಗಿ ಕಿವುಡಾಗುವ ಸಂಭವ ಇದೆ.

  • @Badrilallodha-w2t
    @Badrilallodha-w2t 2 месяца назад

    😊😊

  • @Manukumar-pp7bt
    @Manukumar-pp7bt 4 месяца назад

    Anna gida yelli sigutte

  • @sathishbn3354
    @sathishbn3354 5 месяцев назад

    Chinaberry tree bagge helli

  • @rajeshkumargowda
    @rajeshkumargowda 5 месяцев назад

    Root ormoon akabeka sir

    • @n.lakshmikantha
      @n.lakshmikantha 5 месяцев назад

      @@rajeshkumargowda edre hakudre olleyadu

    • @rajeshkumargowda
      @rajeshkumargowda 5 месяцев назад

      @@n.lakshmikantha ok sir battar fruit gu madboda sir

    • @n.lakshmikantha
      @n.lakshmikantha 5 месяцев назад

      @@rajeshkumargowda butter fruit ge air layering success agala

    • @rajeshkumargowda
      @rajeshkumargowda 5 месяцев назад

      @@n.lakshmikantha ok thank u sir

  • @brahmajiking7916
    @brahmajiking7916 5 месяцев назад

    Number please sir

  • @francisdsouza955
    @francisdsouza955 5 месяцев назад

    Namaskara 🎉....,nimma kelau air layer fail aagalu reason anirabahudu !?. Please answer 🎉

    • @n.lakshmikantha
      @n.lakshmikantha 5 месяцев назад

      @@francisdsouza955 chakotha plant ge 100% success rate illa. 50% aste .... Reason andre water spry madbeku... Naturally root devlopment agala

  • @shrinivasagowda3226
    @shrinivasagowda3226 5 месяцев назад

  • @Soldier-16
    @Soldier-16 5 месяцев назад

    Sir...ನಾವು ಉಳಮೇ ಮಾಡೋ ಭೂಮಿಯಲ್ಲೆ ಹೆಬ್ಬೆವು ಹಾಕಿದಿವಿ.... ಈಗ ಮಳೆ ಆಗಿದೆ ಅಷ್ಟೇ , ಬೆಸಿಗೆಯಲ್ಲೆ ನೀರು ಕೊಡಬೇಕಾ

    • @n.lakshmikantha
      @n.lakshmikantha 5 месяцев назад

      @@Soldier-16 ನೀರಿನ ಸೌಕರ್ಯ ಇದ್ದರೆ ಕೊಡಿ

  • @pavanpavan7501
    @pavanpavan7501 5 месяцев назад

    ಸರ್ ನಮ್ಮಗೆ ಮಹಾಗಣಿ ಸಸಿ ಬೇಕು

    • @n.lakshmikantha
      @n.lakshmikantha 5 месяцев назад

      @@pavanpavan7501 ಹತ್ತಿರದ govt ನರ್ಸರಿಯಲ್ಲಿ ವಿಚಾರಿಸಿ

  • @Soldier-16
    @Soldier-16 6 месяцев назад

    ತಪ್ಪತಿಳ್ಕೊಬೆಡಿ sir.... ಹೆಬ್ಬೆವು , ಮಹಾಗಣಿ , ತೇಗ ಬೆಳದ್ರೆ ಸರಿಯಾದ ಬೆಲೇ ಸಿಗಲ್ಲಾ ಬೂಮಿ ಹಾಳಾಗುತ್ತೆ

    • @n.lakshmikantha
      @n.lakshmikantha 6 месяцев назад

      ಹೆಬ್ಬೇವು ಗೆ ಬೆಲೆ ಯಾವತ್ತೂ ಕಡಿಮೆ ಆಗಲ್ಲ sir,.. ನಾವು waste land ಗೆ palntation ಮಾಡಿರೋದು

    • @Soldier-16
      @Soldier-16 6 месяцев назад

      @@n.lakshmikantha Sir... Ton ಗೆ 6,000 ಅಂತಾರೆ ....ಗಿಡ ತಗೋವಾಗ 1000 ಕೊಡ್ತೀನಿ ಅಂತಾರ ....4 ಎಕರೆ ಹೆಬ್ಬೆವು ಕೇವಲ 12 ಲಕ್ಷ amount ಬಂತು 14 ವರ್ಷಕ್ಕೆ

    • @Soldier-16
      @Soldier-16 5 месяцев назад

      @@n.lakshmikantha sir ನಮ್ಮದು 5 ವರ್ಷ್ದ ಮೇಲೆ 2 ತಿಂಗಳ ಆಗಿದೆ..... cutting ಮಾಡಬೇಕು ಅಂತಿದ್ದಿವಿ.....ಗಿಡ ಬಡ್ಡಿ ತೆಗೆದು ಅಲ್ಲೇ ಮತ್ತೊಮ್ಮೆ plantation ಮಾಡಬಹುದಾ.

    • @n.lakshmikantha
      @n.lakshmikantha 5 месяцев назад

      @@Soldier-16 ಮಾಡಿ ..ಬಡ್ಡಿ ತೆಗೆಯೋ ಅವಶ್ಯಕತೆ ಇಲ್ಲ.. ಸುಮ್ಮನೆ ಖರ್ಚು ಜಾಸ್ತಿ... ವೆಸ್ಟ್ ಲ್ಯಾಂಡ್ ಆದ್ರೆ ಪಕ್ಕದಲ್ಲೇ ನಾಟಿ ಮಾಡಿ

    • @Soldier-16
      @Soldier-16 5 месяцев назад

      @@n.lakshmikantha ಅಯ್ಯೋ sir ...west land ಇಲ್ಲಾ ಗೋದಿ ಬಿತ್ತನೆ ಮಾಡಿ ಭೂಮಿ sir ನಮ್ಮದು ....ಬಡ್ಡಿ ಅಲ್ಲೇ ಬಿಟ್ಟರೆ ಮತ್ತೆ ಚಿಗರು ಬಂದು ಗಿಡ ಬೆಳಿಯುತ್ತೆ ಆಲ್ವಾ sir

  • @news_with_LocalBoy
    @news_with_LocalBoy 6 месяцев назад

    Where did you get the plants

    • @n.lakshmikantha
      @n.lakshmikantha 6 месяцев назад

      @@news_with_LocalBoy nursery Bangalore

  • @kishorekumar-of1jg
    @kishorekumar-of1jg 6 месяцев назад

    Congratulations bro😊

  • @heshivchichichu1570
    @heshivchichichu1570 6 месяцев назад

    Where did you buy plants from

    • @n.lakshmikantha
      @n.lakshmikantha 6 месяцев назад

      Bought from so many nurseries...

    • @heshivchichichu1570
      @heshivchichichu1570 6 месяцев назад

      @@n.lakshmikantha did you buy online? If so which one?

    • @n.lakshmikantha
      @n.lakshmikantha 6 месяцев назад

      @@heshivchichichu1570 not in online...

    • @heshivchichichu1570
      @heshivchichichu1570 6 месяцев назад

      Oh k

    • @heshivchichichu1570
      @heshivchichichu1570 6 месяцев назад

      Which nursery from bengal? And also you mentioned homegrown nursery from Kerala. Did you visit that nursery? Are they good?

  • @koodandaravi
    @koodandaravi 6 месяцев назад

    ನಿಮ್ಮ ಫೋನ್ ನಂಬರ್ ಕೊಡಿ. ಆಸಕ್ತರಿಗೆ, ಬೆಳೆಗಾರರಿಗೆ ಪ್ರಯೋಜನವಾಗಬಹುದು.

  • @kamalaumesh9935
    @kamalaumesh9935 7 месяцев назад

    Siddu halasu plants hege purchase madodu tilisi please

    • @n.lakshmikantha
      @n.lakshmikantha 7 месяцев назад

      Video full nodi adrali helidini

    • @manjugubbi106
      @manjugubbi106 3 месяца назад

      ಸಿದ್ದು ಹಲಸು 5 ವರ್ಷ ಆದರೂ ಕಾಯಿ ಬಿಡೋಲ್ಲ

  • @Soldier-16
    @Soldier-16 7 месяцев назад

    Sir ನಿಮ್ಮ ಜಮಿನಲ್ಲಿ ನೀರಾವರಿ ಇಲ್ಲಾ ಅಂತೀರಾ.... ಮತ್ತೆ ಹೆಬ್ಬೆವು ಗಿಡಕ್ಕೆ ನೀರು ಹೆಗೆ ಕೊಡ್ತೀರಾ ? Ans plzzz

    • @n.lakshmikantha
      @n.lakshmikantha 7 месяцев назад

      ಹೆಬ್ಬೇವುಗೆ ಹೆಚ್ಚು ನೀರು ಬೇಕಾಗಿಲ್ಲ... ಈ ಸಲ ಬೇಸಿಗೆಯಲ್ಲಿಯೂ ಕೂಡ ನೀರು ಕೊಟ್ಟಿಲ್ಲ ... 500 ಲೀ 100 ಗಿಡ ಹೋಗಿದ್ದೂ ಇವಾಗ ಮತ್ತೆ ನಾಟಿ ಮಾಡಿದೀವಿ .. ಈಗ ಎಲ್ಲವೂ ಚೆನ್ನಾಗಿ ಇದೆ

    • @Soldier-16
      @Soldier-16 7 месяцев назад

      @@n.lakshmikantha sir ಹೆಬ್ಬೆವು ಗಿಡಕ್ಕೆ weekly one time ನೀರು ಕೊಟ್ರೆ ok naa

    • @n.lakshmikantha
      @n.lakshmikantha 7 месяцев назад

      @@Soldier-16 ನಿಮ್ಮಗೆ ನೀರಾವರಿ ಇದ್ದರೆ ಕೊಡಬಹುದು

    • @Soldier-16
      @Soldier-16 7 месяцев назад

      @@n.lakshmikantha Sir ಹಾಕಿದ್ರೆ ....ಹೆಬ್ಬೆವು ನೀರು ಇಲ್ಲದೆ ಬೆಳಿಯುತ್ತೆ ಅಂತೀರಾ ? Tq sir

    • @n.lakshmikantha
      @n.lakshmikantha 7 месяцев назад

      @@Soldier-16 ಮಳೆಗಾಲದಲ್ಲಿ 6 ತಿಂಗಳು ಚೆನ್ನಾಗಿ ಮಳೆ ಆದರೆ ಸಾಕು

  • @Soldier-16
    @Soldier-16 7 месяцев назад

    ಒಂದು ಹೆಬ್ಬೆವು ಗಿಡಕ್ಕೆ 30 ರೋ ಹೆಳ್ತಾವ್ರೆ sir

    • @n.lakshmikantha
      @n.lakshmikantha 7 месяцев назад

      Govt nursery li Pahani kotre 6rs one plant kodtare nodi vicharisi

    • @Soldier-16
      @Soldier-16 7 месяцев назад

      @@n.lakshmikantha sir pahani ಅಂದ್ರೆ ಹೊಲದ ಉತಾರ್ sir?

    • @n.lakshmikantha
      @n.lakshmikantha 7 месяцев назад

      @@Soldier-16 ನಿಮ್ಮ ಹೊಲದ ಪಹಣಿ

    • @gowthambc243
      @gowthambc243 5 месяцев назад

      Cauvery calling antha ISHA centre du nursery hassan district alli ide 3rs or 7rs get kodtare vicharsi sir.

    • @Soldier-16
      @Soldier-16 5 месяцев назад

      @@gowthambc243 ಮುಧೋಳ 500 plant ತಗೊಂಡೇ 1 month ಆಯಿತು 6/- per plant .....

  • @Soldier-16
    @Soldier-16 7 месяцев назад

    Sir ಹೆಬ್ಬೆವು ಗಿಡಗಳು Forest office ನಲ್ಲಿ ಸಿಗಲ್ವಂತೆ ......ಅಧರ company management ನವರು contact ಮಾಡಬೆಕ ಅಂತೆ.

  • @ManjunathRatnapurkar
    @ManjunathRatnapurkar 7 месяцев назад

    nice get some to office for us to taste

  • @nisarga1357
    @nisarga1357 7 месяцев назад

    Estu ವರುಷಕೆ ಹಣ್ಣು ಬೇಡಿದು

  • @ramakrishnaramakrishnaramu8433
    @ramakrishnaramakrishnaramu8433 7 месяцев назад

    Vedio voice ella

  • @ManjunathRatnapurkar
    @ManjunathRatnapurkar 7 месяцев назад

    nice

  • @ಚಿದಾನಂದಹೊಸೂರ್
    @ಚಿದಾನಂದಹೊಸೂರ್ 8 месяцев назад

    ಸರ್ ನಿಮ್ಮ ಟಗರ್ ಅನ್ನು ಎಲ್ಲಿ ಮಾರಾಟ ಮಾಡಿದ್ದೀರಾ ಅದನ್ನು ನಮಗೆ ಒಂದು ಸ್ವಲ್ಪ ಹೇಳಿ

    • @n.lakshmikantha
      @n.lakshmikantha 8 месяцев назад

      ನಮ್ಮಲ್ಲೇ ಬಂದು ವ್ಯಾಪಾರಿಗಳು ತಗೊಂಡು ಹೋದ್ರು ಸಾರ್

  • @nisarga1357
    @nisarga1357 8 месяцев назад

    Amonut estu one palnt ge

  • @m.vishwanathrai7903
    @m.vishwanathrai7903 8 месяцев назад

    Dakshina.kannada district ,suitable jackfruit variety please recommend

    • @n.lakshmikantha
      @n.lakshmikantha 8 месяцев назад

      Prakash chandra & J33, Vietnam early, sindhora

  • @sumak2675
    @sumak2675 9 месяцев назад

    Super bro

  • @Someonesdream01
    @Someonesdream01 9 месяцев назад

    Ast yetra akbardu thegin geedakke

  • @NaveenYadav-gv3ei
    @NaveenYadav-gv3ei 9 месяцев назад

    All the best Kantha

  • @somusomushekar562
    @somusomushekar562 9 месяцев назад

    Nice farm sir

  • @karunadacreation8500
    @karunadacreation8500 9 месяцев назад

    ವಿಳಾಸ ಹೇಳಿ

  • @ashokasj4692
    @ashokasj4692 10 месяцев назад

    Nivu meke yake saktilla

    • @n.lakshmikantha
      @n.lakshmikantha 10 месяцев назад

      ಮೇಕೆ ಇದ್ದಾವೆ sir. But ದೊಡ್ಡ ಪ್ರಮಾಣದಲ್ಲ್ಲಿ ಸಾಕುತ್ತಿಲ್ಲ...

  • @karunadacreation8500
    @karunadacreation8500 10 месяцев назад

    ವಿಳಾಸ ಹೇಳಿ

  • @karunadacreation8500
    @karunadacreation8500 10 месяцев назад

    ವಿಳಾಸ ಹೇಳಿ

  • @dileepkgd2429
    @dileepkgd2429 10 месяцев назад

    Contact number kodi

  • @bramhaacharya4923
    @bramhaacharya4923 10 месяцев назад

    👍👍