Panchami Talks
Panchami Talks
  • Видео 73
  • Просмотров 1 210 194
DYSP Ramachandraappa Viral video: ವೈರಲ್ ಆಗೋದು ಒಂದು ರಾಸಲೀಲೆ ವಿಡಿಯೋ, ಆದರೆ ಸತ್ಯಾಂಶ ಏನಂದ್ರೆ.? ಯಲಹಂಕ ಗುರು
ಡಿವೈಎಸ್‌ಪಿ ರಾಮಚಂದ್ರ ಅವರು ಹೆಣ್ಣಿನ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಇದೆ. ಈ ಬಗ್ಗೆ ಯಲಹಂಕ ಗುರು ಮಾತನಾಡಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಗೆ ಅದರದ್ದೇ ಆದ ಘನತೆ ಇದೆ. ಆದರೆ ಈಗ ವಯಸ್ಸಾದ ಪೊಲೀಸರು ಒಂದು ಹೆಣ್ಣಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಾರೆ. ಇದಕ್ಕೆ ಪೊಲೀಸ್‌ ಇಲಾಖೆ ತಲೆತಗ್ಗಿಸಬೇಕಾದ ವಾತಾವರಣ ಸೃಷ್ಟಿ ಆಗಿದೆ. ಈ ಬಗ್ಗೆ ಯಲಹಂಕ ಗುರು ಅವರು ಮಾತನಾಡಿದ್ದಾರೆ.
DySP Ramachandra is accused of sexually assaulting a woman. Yalahanka Guru spoke about this.
#Dyspcase #police #policecar #policecases #policecase #karnataka #karnatakanews #karnatakalatestnews #kannadanewschannel #kannada #kannadalivenews #kannadalivenews #kannadalatestnews #kannadanewslive #kannadalivetvnews
FOLLOW Panchami Talks RUclips Channel: ಸಿನಿಮಾ, ಕಿರುತೆರೆ ಸಂಬಂ...
Просмотров: 66

Видео

Bigg Boss Kannada 11 Winner ಯಾರು ಅಂತ ಮೊದ್ಲೇ ನಮಗೆ ಗೊತ್ತಿದೆ: ಯಲಹಂಕ ಗುರು #bbk11
Просмотров 12411 часов назад
ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶೋ ಹೇಗೆ ನಡೆಯುತ್ತಿದೆ? ಸ್ಪರ್ಧಿಗಳು ಹೇಗೆ ಆಟ ಆಡುತ್ತಿದ್ದಾರೆ? ರಜತ್‌ಗೆ ನಿಜಕ್ಕೂ ಗೆಲ್ಲೋಕೆ ಆಗತ್ತಾ? ಹೀಗೆ ಸಾಕಷ್ಟು ಪ್ರಶ್ನೆಗಳ ಬಗ್ಗೆ ಯಲಹಂಕ ಗುರು ಅವರು ಮಾತನಾಡಿದ್ದಾರೆ. How is the Bigg Boss Kannada Season 11 show going? How are the contestants playing the game? Will Rajat really win? Yelahanka Guru has spoken about many questions like this. #BBk11 #bbk #bbk11updates #bbk11updates #colors...
ಟಾಪ್‌ಲ್ಲಿರೋ ಹೀರೋ, ಹೀರೋಯಿನ್‌ ಬೇಕಿದ್ರೂ ಸಿಗ್ತಾರೆ, ಬಿಗ್‌ ಬಾಸ್‌ನವ್ರಿಗೆ ಸಿಕ್ಕಾಪಟ್ಟೆ ಧಿಮಾಕು: ಯಲಹಂಕ ಗುರು!
Просмотров 20512 часов назад
ಯಲಹಂಕ ಗುರು ಅವರು ಬಿಗ್‌ ಬಾಸ್‌ ಸ್ಪರ್ಧಿಗಳ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಈ ಶೋ ವಿಮರ್ಶೆ ಮಾಡಿದ್ದಾರೆ. Yalahanka Guru spoke about Bigg Boss contestants. Apart from that, this show has been reviewed. #bbk #bbk11 #bbking #biggboos #biggbosskannada #biggbossott2 #biggboss #colorskannadaserials #colorskannada #colors #show FOLLOW Panchami Talks RUclips Channel: ಸಿನಿಮಾ, ಕಿರುತೆರೆ ಸಂಬಂಧಿತ ಸುದ್ದಿಗಳಿಗಾಗಿ, ಅಪರ...
ದುಡ್ಡಿದ್ದ ರಾಜಕಾರಣಿ ಹೋಗಿಲ್ಲ, ಗೋಲ್ಡ್‌ ಸುರೇಶ್‌ ಹೇಗೆ Bigg Boss ಶೋಗೆ ಹೋದ? ಯಲಹಂಕ ಗುರು ಖಡಕ್‌ ಮಾತು! #bbk11
Просмотров 16315 часов назад
Bigg Boss kannada season 11 ಬಗ್ಗೆ ಯಲಹಂಕ ಗುರುಗೆ ಅನುಮಾನ ಯಾಕೆ? ಕಿಚ್ಚ ಸುದೀಪ್‌ ನೇತೃತ್ವದಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶೋ ಪ್ರಸಾರ ಆಗ್ತಿದೆ. ಈ ಶೋನಲ್ಲಿ ಗೋಲ್ಡ್‌ ಸುರೇಶ್‌, ತುಕಾಲಿ ಸಂತು ಪತ್ನಿ ಮಾನಸಾ ಭಾಗವಹಿಸಿದ್ದರು. ಈ ಶೋ ಬಗ್ಗೆ ಯಲಹಂಕ ಗುರು ಮಾತನಾಡಿದ್ದಾರೆ.. Bigg Boss Kannada season 11 show is being aired under the leadership of Kiccha Sudeep. Gold Suresh, Tukali Santu's wife Manasa participated in this show. Yelah...
ನಾನ್‌ Dance Karnataka Dance ಬಿಡೋಕೆ ಬಲವಾದ ಕಾರಣ ಇತ್ತು: Puttakkana Makkalu Serial ನಟಿ ಅಕ್ಷರಾ ಸಂದರ್ಶನ
Просмотров 62417 часов назад
ಸಂಭಾವನೆ ಬಗ್ಗೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ಅಕ್ಷರಾ ಹೇಳಿದ್ದೇನು? Zee kannada | Kannada Serial | Puttakkana Makkalu serial #zeekannada #zeekannadanews #zeekannadaserial #entertainment #kannadaserial #kannadanewschannel #kannada #kannadanews #kannadalivenews #kannadalivenews #kannadalivetv #kannadalatestnews #kannadalivetvnews #puttakkanamakkalu #puttakkanamakkaluserial #actresses #actress #actress...
ಜನರು ಹಂಗೆಲ್ಲ ಪ್ರಶ್ನೆ ಕೇಳಿದಾಗ ಏನ್ ಹೇಳಬೇಕು ಅಂತ ಗೊತ್ತಾಗಲ್ಲ: Puttakkana Makkalu Serial ಅಪೂರ್ವ ನಾಗರಾಜ್
Просмотров 3979 часов назад
ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ಅಪೂರಿವ ನಾಗರಾಜ್ ಸಂದರ್ಶನ #puttakkanamakkalu #kannadaserial #kannadaactress #kannadaserialtodayepisode #kannadaserial #zeekannada #zeekannadanews #zeekannadaserial #zeenews #kannada #kannadalivenews #kannadalivetv #kannadalivetvnews #kannadalive ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಹೊಸ ಸ್ನೇಹಾ ಪಾತ್ರದ ಆಗಮನವಾಗಿದೆ. ಈ ಸ್ನೇಹಾ ಪಾತ್ರದಲ್ಲಿ ಅಪೂರ್ವ ನಾಗರಾಜ್‌ ಅವರು ನಟಿಸುತ್ತಿದ್ದಾರೆ. ಸ್ನೇಹ...
ಎಲ್ಲ ಕನ್ನಡ ಧಾರಾವಾಹಿ, ಸಿನಿಮಾ ಶೂಟಿಂಗ್‌ ನಮ್ ಮನೇಲಿ ಆಗತ್ತೆ: Milana Serial ಅರ್ಥ ಪಾತ್ರಧಾರಿ ಶಿವಾನಿ Interview
Просмотров 75 тыс.12 часов назад
ಮಿಲನ ಧಾರಾವಾಹಿ ಅರ್ಥ ಪಾತ್ರಧಾರಿ ನಟಿ ಶಿವಾನಿ ಸಂದರ್ಶನ Milana Serial | Kannada Serial | Star Suverna #milanaserial #kannadaserial #kannadanewschannel #kannada #kannadanews #kannadanews #kannadalivenews #kannadalivenews #kannadanewslive #kannadalatestnews #kannadalivetv #kannadalatestnews #kannadasongs #kannadasongs #kannadasongs #kannadamovies #sandalwoodnews #sandalwood #sandalwoodactress #kannadaser...
Hair Fall ಕಮ್ಮಿಯಾಗಲು, ಗಂಡ-ಹೆಂಡ್ತಿ ಜಗಳ ನಿಲ್ಲಲು ಈ ಮಂತ್ರ, Switch Words ಬಳಸಿ, ಪರಿಹಾರ ಶತಸಿದ್ಧ! Interview
Просмотров 8714 часов назад
ಜೀವನದಲ್ಲಿ ಎಲ್ಲ ರೀತಿಯ ಕಷ್ಟಗಳಿಗೂ ಪರಿಹಾರ ಇದೆ: ಕಿರಣ್‌ ಹೆಬ್ಬಳೆ ಸಂದರ್ಶನ ನೋಡಿ! #motivation #motivational #motivationalvideo #motivatinalshorts #motivationalquotes #motivationalspeech #inspiration #inspirationalquotes #hairfall #hairfallsolution #hairfallcontrol #treatment #switchwords #switchword #mantra #home #job #jobs #government #governmentjobs #life #lifestyle #lifehacks ಮದುವೆ, ಉದ್ಯೋಗದಲ್ಲಿ ಸಮಸ್ಯೆ...
ಒಂದಷ್ಟು ವರ್ಷ ಪೇಟೆಲಿ ದುಡಿದು, ಆಮೇಲೆ ಕೃಷಿ ಮಾಡ್ಕೊಂಡ್‌ ಬದುಕೋ ಆಸೆ ಇಟ್ಕೊಂಡೋರು ಫಸ್ಟ್ ಈ ವಿಷ್ಯ ತಿಳ್ಕೊಳ್ಳಿ!‌
Просмотров 14119 часов назад
#agriculture #village #vlog #vlogs #vlogger #arecaleafplate #arecanutfarming #arecs #areca #farmer #farmers #farmersprotest #farmersprotest #farmerlife #farmingsimulator22 ಅನೇಕರಿಗೆ ಹಳ್ಳಿ ಜೀವನ ಇಷ್ಟ. ಇನ್ನು ಕೆಲವರಿಗೆ ಪೇಟೆ ಜೀವನ ಕಷ್ಟ. ಹಳ್ಳಿ ಜೀವನದಲ್ಲಿಯೂ ಕಷ್ಟ ಇದೆ. ಪೇಟೆ ಜೀವನದಲ್ಲಿಯೂ ಕಷ್ಟ ಇದೆ. ಹಾಗಾದರೆ ಅಡಿಕೆ, ಭತ್ತ ಬೆಳೆಯುವವರು ಏನೆಲ್ಲ ಕಷ್ಟ ಅನುಭವಿಸುತ್ತಿದ್ದಾರೆ? ಹಳ್ಳಿ ಜೀವನ ಎಷ್ಟು ಕಷ್ಟ ಇದೆ? ಸರ್ಕಾರದಿಂದ ಸಿಗುತ್ತಿರೋ ಸ...
ʼನಾನ್‌ ಈಗ ಮದುವೆ ಆಗಲ್ಲ ಅಂದಿದ್ದೆ, ಅವ್ರು ಕಾಯ್ಲಿಲ್ಲʼ: Bigg Boss ಅಕ್ಷತಾ ಕುಕಿ Interview
Просмотров 8 тыс.День назад
ಸೋಶಿಯಲ್ ಮೀಡಿಯಾದಲ್ಲಿ ನನ್ನ ಫೋಟೋ, ವಿಡಿಯೋ ನೋಡಿ ನಾನು ಖುಷಿಯಾಗಿದೀನಿ ಅನ್ಕೊಂಡಿದ್ದಾರೆ, ಆದರೆ...: ಅಕ್ಷತಾ ಕುಕಿ ಸಂದರ್ಶನ #biggboos #ramachariserial #akshatakuki #interview #sandalwoodnews #sandalwoodnews #sandalwoodactress #kannadanewschannel #kannadanewschannel #kannada #kannadalivenews #kannadalivetv #kannadalatestnews #kannadalatestnews #kannadalivetvnews #actresses #actress #viralvideo #viralshorts #enter...
Shiva Rajkumar Health Update: ಆಪರೇಶನ್‌ ಬಳಿಕ ಶಿವಣ್ಣ ಆರೋಗ್ಯದ ಬಗ್ಗೆ ವೈದ್ಯರು, ಗೀತಾ ಏನಂದ್ರು?
Просмотров 370День назад
ಡಾ. ಶಿವರಾಜ್‌ಕುಮಾರ್ ಅವರ ಅಭಿಮಾನಿಗಳು, ಸಹೋದ್ಯೋಗಿಗಳು, ಶುಭಚಿಂತಕರು ಮತ್ತು ಮಾಧ್ಯಮಗಳಿಗೆ ಈ ಸಂದರ್ಭದಲ್ಲಿ ತೋರಿಸಿದ ನಿರಂತರ ಬೆಂಬಲ, ಪ್ರಾರ್ಥನೆ ಮತ್ತು ಮೆಚ್ಚುಗೆ ಸಂದೇಶಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ. ನಿಮ್ಮ ಪ್ರೋತ್ಸಾಹವು ಡಾ. ಶಿವರಾಜ್‌ಕುಮಾರ್ ಮತ್ತು ಅವರ ಕುಟುಂಬಕ್ಕೆ ದೊಡ್ಡ ಶಕ್ತಿ ಒದಗಿಸಿದೆ. ಅವರ ಚೇತರಿಕೆ ಕುರಿತು ಮುಂದಿನ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ಹಂಚಿಕೊಳ್ಳಲಾಗುವುದು.
'ಅದೊಂದು ಘಟನೆ ನನ್ನ ಜೀವನದ ದಿಕ್ಕು ಬದಲಿಸಿತು': Seetha Raama Serial Actor ನಾಗಾರ್ಜುನ Interview
Просмотров 4 тыс.День назад
ಕಿಚ್ಚ ಸುದೀಪ್ ಅವರು ಎರಡು ವರ್ಷದ ಬಳಿಕ ತೆರೆ ಮೇಲೆ ಕಾಣಿಸಿಕೊಳ್ತಿದ್ದಾರೆ. ಡಿಸೆಂಬರ್‌ 25ರಂದು Max ಸಿನಿಮಾ ರಿಲೀಸ್‌ ಆಗ್ತಿದೆ. ಕಿಚ್ಚ ಸುದೀಪ್‌ ಬಗ್ಗೆ ಸೀತಾರಾಮ ಕನ್ನಡ ಧಾರಾವಾಹಿ ನಟ ನಾಗಾರ್ಜುನ ಅವರು ಮಾತನಾಡಿದ್ದಾರೆ. Kichcha Sudeep has appeared on screen after two years. Max movie is releasing on December 25. Sitarama Kannada serial actor Nagarjuna spoke about Kiccha Sudeep. #maxmovie #kicchasudeep #kiccha #kicchasudeepnewmov...
'ಮಾನ್ಯತಾ ನಮ್ಮ ಮನೆ ಸೊಸೆಯಾಗಿದ್ದು ನಮ್ಮ ಗ್ರಹಚಾರ': Ramachari Serial ಅಜ್ಜಿ | ಕನ್ನಡ ನಟಿ ಶಾರದಾ ಸಂದರ್ಶನ
Просмотров 432День назад
ರಾಮಾಚಾರಿ ಧಾರಾವಾಹಿಯಲ್ಲಿನ ಚಾರು-ಚಾರಿ ಕಥೆ ಬಗ್ಗೆ ನಟಿ ಶಾರದಾ ಹೇಳಿದ್ದೇನು? Ramachari Serial | Kannada Serial | kannada Actreess Sharada #ramachariserial #colorskannada #kannadaserial #kannadanewschannel #kannadanews #kannada #kannadalivenews #kannadalivetv #kannadalatestnews #kannadalivetv #kannadalatestnews #kannadanewslive #kannadalatestnews #kannadanewslive #interview #interviews #interviewtips #inte...
ʼಅಣ್ಣ, ನಾನು ಕಂಪೆನಿ ಶುರು ಮಾಡಿದ್ವಿʼ: Puttakkana Makkalu Serial ಅಪೂರ್ವ ನಾಗರಾಜ್ ಹಿನ್ನಲೆ ಏನು? #interview
Просмотров 29 тыс.14 дней назад
ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಎಂಟ್ರಿ ಕೊಟ್ಟ ಹೊಸ ಸ್ನೇಹಾರ ಮೊದಲ ಸಂದರ್ಶನವಿದು! Puttakkana Makkalu Serial | Kannada Serial | Zee kannada #puttakkanamakkalu #puttakkanamakkaluserial #puttakkanamakkalukannadaserial #zeekannada #zeekannadanews #zeekannadaserial #zeenews #zeetv #zee5 #zeetv #kannadaserial #kannadanewschannel #kannada #kannadalivenews #kannadalivenews #kannadalivetvnews #kannadaserial #kanna...
ನಿಮ್ಮ ಹೆಂಡ್ತಿಗೆ ಬುದ್ಧಿ ಕಲಿಸೋಕಾಗಲ್ವ ಅಂತ ವೀಕ್ಷಕರು ಕೇಳ್ತಾರೆ: Amruthadhaare serial ನಟ ಕರಣ್‌ ಕೆ ಆರ್‌
Просмотров 1,3 тыс.14 дней назад
ಅಮೃತಧಾರೆ ಧಾರಾವಾಹಿ ನಟ ಕರಣ್‌ ಕೆ ಆರ್‌ ಸಂದರ್ಶನ Amruthadhaare Serial | Kannada Serial | actor karan k r #amruthadhaare #kannadaserial #kannadanewschannel #kannadaactor #kannada #kannadalivenews #kannadalivetv #kannadanewslive #kannadanewslive #zeekannada #zeekannadanews #zeeentertainment #kannadanews #kannadalivetvnews ಅರಸಿ, ಸಿಂಧೂರ, ಬಾ ನನ್ನ ಸಂಗೀತ ಧಾರಾವಾಹಿಯಲ್ಲಿ ನಟಿಸಿದ್ದ ಅಮೃತಧಾರೆ ಧಾರಾವಾಹಿ ನಟ ಕರಣ್‌ ಕೆ ...
Seetha Raama Serial ನಟಿ ಪದ್ಮಕಲಾ ಮನೇಲಿ ಅಮೆರಿಕಾ ಮಶಿನ್ ! ಆ ವಿದೇಶಿ ಮಹಿಳೆ ನೀಡಿದ ಅತ್ಯಮೂಲ್ಯ ಉಡುಗೊರೆ ಏನು?
Просмотров 14 тыс.14 дней назад
Seetha Raama Serial ನಟಿ ಪದ್ಮಕಲಾ ಮನೇಲಿ ಅಮೆರಿಕಾ ಮಶಿನ್ ! ಆ ವಿದೇಶಿ ಮಹಿಳೆ ನೀಡಿದ ಅತ್ಯಮೂಲ್ಯ ಉಡುಗೊರೆ ಏನು?
ಸೀರಿಯಲ್‌ನಲ್ಲಿ ನಟಿಸೋರು ಆ ಥರ ಬಟ್ಟೆ ಹಾಕಬಾರದು: Amruthavarshini Serial ನಟಿ ಸ್ವಾತಿ Interview
Просмотров 52 тыс.21 день назад
ಸೀರಿಯಲ್‌ನಲ್ಲಿ ನಟಿಸೋರು ಆ ಥರ ಬಟ್ಟೆ ಹಾಕಬಾರದು: Amruthavarshini Serial ನಟಿ ಸ್ವಾತಿ Interview
ನಮ್ಮ ಸಂಸ್ಥೆಗೆ ರಾಷ್ಟ್ರಪ್ರಶಸ್ತಿ ಬಂದಾಗ್ಲೂ ಆಡಬಾರದ ಮಾತಂದ್ರು! : Seetha Raama Serial ನಟಿ ಪದ್ಮಕಲಾ ಗುಂಡುರಾವ್
Просмотров 9 тыс.21 день назад
ನಮ್ಮ ಸಂಸ್ಥೆಗೆ ರಾಷ್ಟ್ರಪ್ರಶಸ್ತಿ ಬಂದಾಗ್ಲೂ ಆಡಬಾರದ ಮಾತಂದ್ರು! : Seetha Raama Serial ನಟಿ ಪದ್ಮಕಲಾ ಗುಂಡುರಾವ್
ನಂಗೆ ರಿಯಲ್‌ ಲೈಫ್‌ನಲ್ಲಿ ಮದುವೆಯೇ ಬೇಡ, ಯಾಕಂದ್ರೆ... : Puttakkana Makkalu Serial ನಟಿ ರಮ್ಯಾ ರಾಜು ಸಂದರ್ಶನ!
Просмотров 2,1 тыс.21 день назад
ನಂಗೆ ರಿಯಲ್‌ ಲೈಫ್‌ನಲ್ಲಿ ಮದುವೆಯೇ ಬೇಡ, ಯಾಕಂದ್ರೆ... : Puttakkana Makkalu Serial ನಟಿ ರಮ್ಯಾ ರಾಜು ಸಂದರ್ಶನ!
ಯಕ್ಷಗಾನದಲ್ಲಿ ಆರಂಭದಲ್ಲಿ ಬ್ರಾಹ್ಮಣರೇ ಇರಲಿಲ್ಲ: Amruthadhaare Serial ಮಾವ ಕೃಷ್ಣಮೂರ್ತಿ ಕವತ್ತಾರ್‌ Interview
Просмотров 3,1 тыс.28 дней назад
ಯಕ್ಷಗಾನದಲ್ಲಿ ಆರಂಭದಲ್ಲಿ ಬ್ರಾಹ್ಮಣರೇ ಇರಲಿಲ್ಲ: Amruthadhaare Serial ಮಾವ ಕೃಷ್ಣಮೂರ್ತಿ ಕವತ್ತಾರ್‌ Interview
Seetha Raama Serial: ಸಿಹಿಯನ್ನು ಸಾಯಿಸಿದ್ರಿಂದ ಏನಾಗತ್ತೆ‌ ಗೊತ್ತಾ?: ನಟಿ ಪದ್ಮಕಲಾ ಸಂದರ್ಶನ #serial #news
Просмотров 107 тыс.28 дней назад
Seetha Raama Serial: ಸಿಹಿಯನ್ನು ಸಾಯಿಸಿದ್ರಿಂದ ಏನಾಗತ್ತೆ‌ ಗೊತ್ತಾ?: ನಟಿ ಪದ್ಮಕಲಾ ಸಂದರ್ಶನ #serial #news
ಮಕ್ಕಳು ಬೇಕು ಅಂತ ಮದುವೆ ಆದ್ರೆ ಮಾತ್ರ ನಮಗೂ ಅವರಿಗೂ...: Lakshmi Nivasa Serial ನಟಿ ಮಾನಸಾ ಮನೋಹರ್‌ Interview
Просмотров 24 тыс.28 дней назад
ಮಕ್ಕಳು ಬೇಕು ಅಂತ ಮದುವೆ ಆದ್ರೆ ಮಾತ್ರ ನಮಗೂ ಅವರಿಗೂ...: Lakshmi Nivasa Serial ನಟಿ ಮಾನಸಾ ಮನೋಹರ್‌ Interview
ಅವ್ರಿಗೆಲ್ಲ ಒಳ್ಳೆ ಕಡೆ‌ ಮಚ್ಚೆ ಇರೋದಿಕ್ಕೆ ಅಷ್ಟೆಲ್ಲಾ ಸಿಗೋದು😡: Bhagyalakshmi Serial ಸುದರ್ಶನ್‌ ರಂಗಪ್ರಸಾದ್
Просмотров 1,1 тыс.28 дней назад
ಅವ್ರಿಗೆಲ್ಲ ಒಳ್ಳೆ ಕಡೆ‌ ಮಚ್ಚೆ ಇರೋದಿಕ್ಕೆ ಅಷ್ಟೆಲ್ಲಾ ಸಿಗೋದು😡: Bhagyalakshmi Serial ಸುದರ್ಶನ್‌ ರಂಗಪ್ರಸಾದ್
ಜನ ನಂಗೆ ಕಲ್ಲಲ್ಲಿ ಹೊಡೆಯೋ ಹಾಗೆ ಡೈರೆಕ್ಟರ್‌ ಪಾತ್ರ ಕೊಡ್ತಾರೆ😡: Puttakkana Makkalu Serial ರಮ್ಯಾ ರಾಜು
Просмотров 4,1 тыс.Месяц назад
ಜನ ನಂಗೆ ಕಲ್ಲಲ್ಲಿ ಹೊಡೆಯೋ ಹಾಗೆ ಡೈರೆಕ್ಟರ್‌ ಪಾತ್ರ ಕೊಡ್ತಾರೆ😡: Puttakkana Makkalu Serial ರಮ್ಯಾ ರಾಜು
Seetha Raama Serial ದೊಡ್ಡ ಟ್ವಿಸ್ಟ್‌ ಬಗ್ಗೆ ಸುಲೋಚನಾ ಪಾತ್ರಧಾರಿ ನಟಿ ಜ್ಯೋತಿ ಕಿರಣ್‌ ಏನಂದ್ರು?
Просмотров 9 тыс.Месяц назад
Seetha Raama Serial ದೊಡ್ಡ ಟ್ವಿಸ್ಟ್‌ ಬಗ್ಗೆ ಸುಲೋಚನಾ ಪಾತ್ರಧಾರಿ ನಟಿ ಜ್ಯೋತಿ ಕಿರಣ್‌ ಏನಂದ್ರು?
ಆ ಪುಸ್ತಕದಿಂದ ನನ್ನ ಜೀವನದ ಚಿಂತೆ ದೂರ ಆಯ್ತು, ಸಮಸ್ಯೆಗೆ ಪರಿಹಾರ ಸಿಗ್ತು: ಸೀತಾರಾಮ ನಟಿ Jyothi Kiran Interview
Просмотров 19 тыс.Месяц назад
ಆ ಪುಸ್ತಕದಿಂದ ನನ್ನ ಜೀವನದ ಚಿಂತೆ ದೂರ ಆಯ್ತು, ಸಮಸ್ಯೆಗೆ ಪರಿಹಾರ ಸಿಗ್ತು: ಸೀತಾರಾಮ ನಟಿ Jyothi Kiran Interview
ಇಷ್ಟು ವರ್ಷ ಕಾಣಿಸ್ಲಿಲ್ಲ ಅಂತ ಕೆಲವ್ರು ಏನೇನೋ ಪ್ರಶ್ನೆ ಕೇಳಿದ್ರು: Amruthadhaare Serial ಕರಣ್‌ Interview!
Просмотров 28 тыс.Месяц назад
ಇಷ್ಟು ವರ್ಷ ಕಾಣಿಸ್ಲಿಲ್ಲ ಅಂತ ಕೆಲವ್ರು ಏನೇನೋ ಪ್ರಶ್ನೆ ಕೇಳಿದ್ರು: Amruthadhaare Serial ಕರಣ್‌ Interview!
Puttakkana Makkalu Serial: ಇದೇ ಕಾರಣಕ್ಕೆ ಕೆಲ ವೀಕ್ಷಕರಿಗೆ ಬೇಸರ ಆಗಿದೆ: ನಟಿ ಅಪೂರ್ವ ನಾಗರಾಜ್‌ Interview
Просмотров 18 тыс.Месяц назад
Puttakkana Makkalu Serial: ಇದೇ ಕಾರಣಕ್ಕೆ ಕೆಲ ವೀಕ್ಷಕರಿಗೆ ಬೇಸರ ಆಗಿದೆ: ನಟಿ ಅಪೂರ್ವ ನಾಗರಾಜ್‌ Interview
Bhagyalakshmi Serial ತಾಂಡವ್‌ಗೆ ಬಯ್ತೀರೋರು ಈ ವಿಷ್ಯದ ಬಗ್ಗೆ ಯೋಚಿಸಲ್ಲ: Sudarshan Rangaprasad
Просмотров 674Месяц назад
Bhagyalakshmi Serial ತಾಂಡವ್‌ಗೆ ಬಯ್ತೀರೋರು ಈ ವಿಷ್ಯದ ಬಗ್ಗೆ ಯೋಚಿಸಲ್ಲ: Sudarshan Rangaprasad
ಅಮೃತವರ್ಷಿಣಿಯಲ್ಲಿ ನಿನ್ನ ಗಂಡ ಹಗ್‌ ಸೀನ್‌ ಮಾಡ್ತಿದ್ದಾನೆ ಅಂತ ಡೈರೆಕ್ಟರ್‌ ರೇಗಸ್ತಿದ್ರು: Amruthadhaare ಸ್ವಾತಿ
Просмотров 4 тыс.Месяц назад
ಅಮೃತವರ್ಷಿಣಿಯಲ್ಲಿ ನಿನ್ನ ಗಂಡ ಹಗ್‌ ಸೀನ್‌ ಮಾಡ್ತಿದ್ದಾನೆ ಅಂತ ಡೈರೆಕ್ಟರ್‌ ರೇಗಸ್ತಿದ್ರು: Amruthadhaare ಸ್ವಾತಿ

Комментарии

  • @harshar7916
    @harshar7916 6 часов назад

    💯💯

  • @Nawazblaster
    @Nawazblaster 11 часов назад

    😢

  • @anushae1527
    @anushae1527 13 часов назад

    Kanti avr jothe nu interview maadi

  • @abhichallenger1996
    @abhichallenger1996 14 часов назад

    Namskara guru anna

  • @harshar7916
    @harshar7916 14 часов назад

    ❤❤❤

  • @swethamn5046
    @swethamn5046 17 часов назад

    Sneha elde serial nodtilla adre major difference ella antiralla sahana avre ha ossa hudugi bandre barli adre kanti jote daivettu ha hudugi na raadha na kottu maduve madbedi mess kanti jodi matra namge esta agodu ega kanti ge maduve avsyakatte ella adre nam kanti obre baduki torsbeku avru obre jeevna madodu sariella anta kelavru opinion agirbovdu adre namge esta ella kanti na serial alli yaru arta madkotilla ha gangadar antavrna manelli etkondavre raji jote seri enu mane almadokelsa madidre puttakana family ge arta agodu ansutte aglu arta agodu dought bidi yak andre thumb nambike ettidirala sahana murulli bittirodu sari adre nivu gopal ha hudugi seri kalli singarama na police ge opsbeku anta erodu tapu avru jail ge odru alli edu en bekkadru madtare astella ache bandu avrenu udara ago kelsanu madala kanti madta erodu sari ede kanti ache edre ha hudugi jote maduve madstare adrupadlu kanti avrna saisi jail ge ogode olledu amele sikshe admele ache bandi ossa jeevna start madli

  • @panchamitalks
    @panchamitalks 17 часов назад

    All the very best Akshara

  • @Shwetha-z5j
    @Shwetha-z5j 20 часов назад

    Happy 🎉❤

  • @Keerthishree105
    @Keerthishree105 День назад

    My Favourite Serial Milana❤ Specially Artha n Samarth (Father Daughter Bonding) Ivaglu U tube li Milana serial Nodtirtini Artha Ninantu thumba ista dr...😍

  • @ManjuGowda-l1v
    @ManjuGowda-l1v 2 дня назад

    Evl ginna evr akka mast agi edale ❤️🍫

  • @devikahiremath159
    @devikahiremath159 3 дня назад

    ಸಂದ್ಯಾ ಪಾತ್ರಾ ಮಾಡಿದವರನ್ನು , ಐಶ್ವರ್ಯ ಪಾತ್ರಾ ಮಾಡಿದವರನ್ನು ಸಂದಶ೯ನ ಮಾಡಿ.

  • @ajayjc2572
    @ajayjc2572 3 дня назад

    ತುಂಬಾ ಚನ್ನಾಗಿ ನಟನೆ ಮಾಡಿದ್ದಿಯ ಅಂದ್ರೆ ಮೈ ತುಂಬಾ ಬಟ್ಟೆ ಹಾಕಿ ನಟನೆ ಮಾಡು ತುಂಬಾ ಬಂದ್ದಿವಂತೆ ಆಗಿದ್ದೀಯಾ ಒಳ್ಳೇದು ಆಗಲಿ

  • @vinuthavinuthag148
    @vinuthavinuthag148 3 дня назад

    Nanu nanna thangi e serial na e magugoskarane nodtha idvi nan thangige e magu mathu acting andre thumba thumba ista e video avlige share madthini thumba kushi padthale❤❤❤❤

  • @Shaimamaryam
    @Shaimamaryam 3 дня назад

    Fvrt heroine artha ❤ artha nivu nange ishta

  • @Dvs12123
    @Dvs12123 3 дня назад

    Nin dialog onde ittu ಅನ್ಸುತ್ತೆ ಅದು ಪರ್ವಾಗಿಲ್ಲ ಅಡ್ಜೆಸ್ಟ್ ಮಾಡೋಕ್ಕ್ಕ್ತಿನಿ ಅಲ್ವಾ😂😂😂😂

  • @_-_Prapthi_Beeresh_3685_-
    @_-_Prapthi_Beeresh_3685_- 3 дня назад

    My favourite serial Milana

  • @ಚರಿತ
    @ಚರಿತ 3 дня назад

    Nodtidde film

  • @panchamitalks
    @panchamitalks 4 дня назад

    All the very best Apoorva Nagaraj

  • @shettyskitchen4387
    @shettyskitchen4387 5 дней назад

    Thumba duddu madidi grate magale❤❤

  • @shettyskitchen4387
    @shettyskitchen4387 5 дней назад

    Artha na serial amma yelliddare

  • @shettyskitchen4387
    @shettyskitchen4387 5 дней назад

    ❤❤❤❤

  • @Solid321
    @Solid321 5 дней назад

    Who’s she ?? Which season BB ??

  • @mangalaan7338
    @mangalaan7338 5 дней назад

    Artha my favorite love you kanda❤❤

  • @prabhudhosmanihosmani2039
    @prabhudhosmanihosmani2039 5 дней назад

    Shanti nivasa dalli edare❤❤

  • @SavithaGouda-r6j
    @SavithaGouda-r6j 5 дней назад

    So cute ❤❤❤❤❤❤❤

  • @SavitaDBaragade
    @SavitaDBaragade 5 дней назад

    Artha nd dristi ❤❤❤

  • @dikshithaspsp4324
    @dikshithaspsp4324 5 дней назад

    Muddhu Lakshmi yalli idri alva

  • @sincugowdasincugowda8689
    @sincugowdasincugowda8689 5 дней назад

    Wow..

  • @bevccxtgst6197
    @bevccxtgst6197 5 дней назад

    arta nan favourite milana seriel❤😊

  • @kavithachandu3995
    @kavithachandu3995 5 дней назад

    Super

  • @MamshithaSalian-mb7fq
    @MamshithaSalian-mb7fq 5 дней назад

    Nodoke tumba sundaravagiddiya🥰 doddavalu ad mele heroine ago lakshana ide

  • @VinodaVinu-y4v
    @VinodaVinu-y4v 5 дней назад

    I love milana serial❤❤😊😊

  • @panchamitalks
    @panchamitalks 5 дней назад

    All the very best

  • @yathindrad5568
    @yathindrad5568 8 дней назад

    ಉತ್ತಮ ಕಲಾವಿದೆ, ಪ್ರತಿಭೆಗೆ ಅಭಿನಂದನೆಗಳು

  • @panchamitalks
    @panchamitalks 10 дней назад

    All the very best

  • @btsusheela1183
    @btsusheela1183 10 дней назад

    Very handsome hero 😍 👏 ❤️ 💙 nimmaa mechurety tumbaaa estaa aaythu 🎉🎉🎉🎉🎉🎉

  • @shobham4197
    @shobham4197 10 дней назад

    ಅರ್ಜುನ್ kanda ನಾನು shobha m hiremath, ನಿನ್ನ interview ನೋಡಿ ತುಂಬಾ ಖುಷಿ ಯಾಯಿತು, ನಿನ್ನ acting and ನೀನು ಸುಂದರ ನಟ ಅದಕ್ಕೇ ಒಳ್ಳೆಯ ಪ್ರತಿಫಲ ಸಿಗಲಿ ಅರ್ಜುನ್, ನಿನ್ನ ಅಭಿಮಾನಿ, ಮಗಳು ಜಾನಕಿ ಯಲ್ಲಿ ನನ್ನ comments ನೀನು ತುಂಬಾ istapattiruve, ಒಳ್ಳೆಯದಾಗಲಿ kanda ❤❤❤

  • @bharathiupendraupendra3773
    @bharathiupendraupendra3773 11 дней назад

    Good luck nagarjun, all the👍💯

  • @RukminiCR-d4r
    @RukminiCR-d4r 11 дней назад

    ತುಂಬಾ ಸುಂದರವಾಗಿದೀರ,ಮಗಳು ಜಾನಕಿಯಲ್ಲಿ, ಒಳ್ಳೆಯ ನಟನೆ,ಈಗ ಸೀತಾರಾಮದಲ್ಲೂ ಚೆನ್ನಾಗಿತ್ತು,ಆದರೆ ಹೀರೋ ಆಗಿಲ್ಲ ಯಾಕೆ?ಸರ್

  • @sumaprasad2875
    @sumaprasad2875 11 дней назад

    Handsome hero.....your acting too good ...good luck Nagarjun👍

  • @laxminidagundinidagundi7237
    @laxminidagundinidagundi7237 11 дней назад

    ಸೂಪರ್ ಮೇಡಂ

  • @LakshmiNarasimhaSwamy-p2w
    @LakshmiNarasimhaSwamy-p2w 11 дней назад

    ನೀವು ತುಂಬಾ ಒಳ್ಳೆಯ, ಸುಂದರವಾದ ನಟ , ಚಿತ್ರರಂಗ ನಿಮ್ಮನ್ನು ಚೆನ್ನಾಗಿ ಬಳಸಿಕೊಳ್ಳಲಿ ಎಂದು ಹಾರೈಸುವೆ❤

  • @namrathaudupa4853
    @namrathaudupa4853 11 дней назад

    Magalu janaki serialnalli nimma Anand character thumba chennagittu, neevu thumba olle actor sir👌👌

  • @VinodaVinu-y4v
    @VinodaVinu-y4v 11 дней назад

    ❤❤

  • @sujathavenugopal5742
    @sujathavenugopal5742 12 дней назад

    Very good actor 👏 👌 ❤

  • @nethradv5748
    @nethradv5748 13 дней назад

    Serial nalli makeup dress air style chanagilla realagi chanagidhira

  • @keshavprasad4225
    @keshavprasad4225 13 дней назад

    Thu.. Beversigala... TRP gosra serial tegiyodu bari lady villain galu Jana ketta buddi kalita irode serial galinda Manehalu madodu kalsuva serial galu Mooru bitta kachada serial galu..

  • @krishnamurthyhaashwathnray7482
    @krishnamurthyhaashwathnray7482 13 дней назад

    ನೀವು ಚೆನ್ನಾಗಿ ಓದಿ ಮುಂದೆ ಬನ್ನಿ, ಸೀರಿಯಲ್ ಮಾಡಬೇಡಿ

  • @padmakala_saphalya6279
    @padmakala_saphalya6279 13 дней назад

    Nodiruva ellarigu thanks.

  • @padmakala_saphalya6279
    @padmakala_saphalya6279 13 дней назад

    ಈಗ ತಗೋಳಲ್ಲ. ಆದರೆ ಮುಂದೆ tailoring vedio maduttene.