ffreedom app - Farming (Kannada)
ffreedom app - Farming (Kannada)
  • Видео 1 291
  • Просмотров 165 972 176
ಅಣಬೆ ಕೃಷಿಗೆ ಸರ್ಕಾರದಿಂದ ಸಬ್ಸಿಡಿ ಸಿಗುತ್ತಾ? ಈ ಅಣಬೆನ ಬೆಳೆದ್ರೆ 101% ಆದಾಯ ಖಂಡಿತ | Milky Mushroom Farming
Download ffreedom app:- ffdm.app/vZH3
Related Courses
Milky Mushroom Farming Course - ffdm.app/1o5t
Sheep & Goat Farming Course🐏 - ffdm.app/ND5k
Honey Bee Farming Course🐝 - ffdm.app/gqst
Poultry Farming Course🐔 - ffdm.app/xgAW
Plant Nursery Course 🪴- ffdm.app/qjBZ
Connect on Telegram - t.me/financialfreedomapp
Connect on Whatsapp - whatsapp.com/channel/0029Vab3hRrKWEKxC696fT1V
0:00 - Introduction
1:18 - Milky Mushroom Farming
2:40 - Why Milky Mushroom
5:03 - Process of Making Mushroom
5:12 - Sand Details
7:05 - Mushroom Cultivation Bag Details
10:48 - Harvesting Details
11:11 - Mushroom Room Construction Details
11:34 - Subsidy
13:33 - Contamination
15:36 - Market Details
17:23 - Conclusion
ಅಣಬೆ ಕೃಷಿಗೆ ಸರ್ಕಾರ...
Просмотров: 5 620

Видео

ಸೊಪ್ಪಿನ ಕೃಷಿ ಮಾಡಿದ್ರೆ ದಿನಾ ಸಂಪಾದನೆ | ಈ ಚಿಲ್ಲರೆ ಬೆಳೆಯಲ್ಲಿದೆ ಭರ್ಜರಿ ಆದಾಯ |Low Investment & High Profit
Просмотров 17 тыс.9 часов назад
Download ffreedom app:- ffdm.app/vZH3 Related Courses Earn 1 Lakh/Month from 1 Acre of Agri-land! 🧑‍🌾- ffdm.app/FFx5 Sheep & Goat Farming Course🐏 - ffdm.app/ND5k Honey Bee Farming Course🐝 - ffdm.app/gqst Poultry Farming Course🐔 - ffdm.app/xgAW Plant Nursery Course 🪴- ffdm.app/qjBZ Connect on Telegram - t.me/financialfreedomapp Connect on Whatsapp - whatsapp.com/channel/0029Vab3hRrKWEKxC696fT1V ...
ಈ ಮರ ಬೆಳೆದರೆ ಲಕ್ಷದಲ್ಲಿ ಲಾಭ ಗ್ಯಾರಂಟಿ| 150 ಮರ 75 ಲಕ್ಷ ಆದಾಯ | Low Investment Farming| Teak Wood Farming
Просмотров 38 тыс.14 часов назад
Download ffreedom app:- ffdm.app/vZH3 Related Courses Teak Wood Farming Course🌳 - ffdm.app/nauV Earn 1 Lakh/Month from 1 Acre of Agri-land! 🧑‍🌾- ffdm.app/FFx5 Sheep & Goat Farming Course🐏 - ffdm.app/ND5k Honey Bee Farming Course🐝 - ffdm.app/gqst Poultry Farming Course🐔 - ffdm.app/xgAW Connect on Telegram - t.me/financialfreedomapp Connect on Whatsapp - whatsapp.com/channel/0029Vab3hRrKWEKxC696f...
ಮಂಡ್ಯದ ಆಲೆಮನೆ ಹೇಗಿದೆ ನೋಡಿ? ಆಲೆಮನೆಯಲ್ಲಿ ಬೆಲ್ಲ ಹೇಗೆ ತಯಾರಿಸ್ತಾರೆ ಗೊತ್ತಾ? Traditional Jaggery Making
Просмотров 8 тыс.19 часов назад
Download ffreedom app:- ffdm.app/vZH3 Related Courses Earn 1 Lakh/Month from 1 Acre of Agri-land! 🧑‍🌾- ffdm.app/FFx5 Sheep & Goat Farming Course🐏 - ffdm.app/ND5k Honey Bee Farming Course🐝 - ffdm.app/gqst Poultry Farming Course🐔 - ffdm.app/xgAW Plant Nursery Course 🪴- ffdm.app/qjBZ Connect on Telegram - t.me/financialfreedomapp Connect on Whatsapp - whatsapp.com/channel/0029Vab3hRrKWEKxC696fT1V ...
ಹೀರೆಕಾಯಿ ಕೃಷಿಯನ್ನು ಪ್ರಾರಂಭಿಸುವುದು ಹೇಗೆ? ಈ ಕೃಷಿಯಲ್ಲಿ 3 ಲಕ್ಷ ಆದಾಯ | Ridge Gourd Farming in Kannada
Просмотров 7 тыс.День назад
ಹೀರೆಕಾಯಿ ಕೃಷಿಯನ್ನು ಪ್ರಾರಂಭಿಸುವುದು ಹೇಗೆ? ಈ ಕೃಷಿಯಲ್ಲಿ 3 ಲಕ್ಷ ಆದಾಯ | Ridge Gourd Farming in Kannada
ಸ್ವಾಂತಂತ್ರ್ಯ ದಿನಾಚರಣೆ ಪ್ರಯುಕ್ತ ಲಾಲ್​ಬಾಗ್​ನಲ್ಲಿ ಫ್ಲವರ್ ಶೋ -ಈ ಬಾರಿಯ Flower Show ನ ವಿಶೇಷತೆ ಏನು ಗೊತ್ತಾ?
Просмотров 874День назад
ಸ್ವಾಂತಂತ್ರ್ಯ ದಿನಾಚರಣೆ ಪ್ರಯುಕ್ತ ಲಾಲ್​ಬಾಗ್​ನಲ್ಲಿ ಫ್ಲವರ್ ಶೋ -ಈ ಬಾರಿಯ Flower Show ನ ವಿಶೇಷತೆ ಏನು ಗೊತ್ತಾ?
ಬದಲಾಗಿ, ಬದಲಾಗೋಣ, ಬದಲಾಯಿಸೋಣ - ರೈತರಿಗೆ ವಿಶೇಷ ಸಂದೇಶ! Independence Day 2024
Просмотров 750День назад
ಬದಲಾಗಿ, ಬದಲಾಗೋಣ, ಬದಲಾಯಿಸೋಣ - ರೈತರಿಗೆ ವಿಶೇಷ ಸಂದೇಶ! Independence Day 2024
ಈ ತಳಿಯ ಮಾಂಸಕ್ಕೆ ಎಲ್ಲಿಲ್ಲದ ಡಿಮ್ಯಾಂಡ್ | ಈ ಜಾತಿಯ ಕುರಿ ಸಾಕಿದರೆ 9 ಲಕ್ಷ ಆದಾಯ | ನಾಟಿ ಮೇಕೆ ಸಾಕಾಣಿಕೆ
Просмотров 12 тыс.14 дней назад
ಈ ತಳಿಯ ಮಾಂಸಕ್ಕೆ ಎಲ್ಲಿಲ್ಲದ ಡಿಮ್ಯಾಂಡ್ | ಈ ಜಾತಿಯ ಕುರಿ ಸಾಕಿದರೆ 9 ಲಕ್ಷ ಆದಾಯ | ನಾಟಿ ಮೇಕೆ ಸಾಕಾಣಿಕೆ
ರಾಜಸ್ಥಾನದ ಈ ಮೇಕೆ ತಳಿಗೆ ಭಾರಿ ಡಿಮ್ಯಾಂಡ್ |ಕೆಲವು ದಿನಗಳ ಹಿಂದೆ ನಾಯಿ ಮಾಂಸ ಅಂತ ಸದ್ದು ಮಾಡಿದ್ದ ತಳಿ|Sirohi Goat
Просмотров 6 тыс.14 дней назад
ರಾಜಸ್ಥಾನದ ಈ ಮೇಕೆ ತಳಿಗೆ ಭಾರಿ ಡಿಮ್ಯಾಂಡ್ |ಕೆಲವು ದಿನಗಳ ಹಿಂದೆ ನಾಯಿ ಮಾಂಸ ಅಂತ ಸದ್ದು ಮಾಡಿದ್ದ ತಳಿ|Sirohi Goat
ಆಡಿಕೊಂಡು ನಕ್ಕವರ ಮುಂದೆ ಇಂದು ಹೈನುಗಾರಿಕೆಯಲ್ಲಿ ಸಾಧನೆ ಮಾಡಿ ತೋರಿಸಿದ ಅಣ್ಣ ತಮ್ಮ | HF Cow Farming In Kannada
Просмотров 28 тыс.14 дней назад
ಆಡಿಕೊಂಡು ನಕ್ಕವರ ಮುಂದೆ ಇಂದು ಹೈನುಗಾರಿಕೆಯಲ್ಲಿ ಸಾಧನೆ ಮಾಡಿ ತೋರಿಸಿದ ಅಣ್ಣ ತಮ್ಮ | HF Cow Farming In Kannada
ಪಾಚಿ ಬೆಳೆದು 1 ಎಕರೆಯಿಂದ 8 ಲಕ್ಷ ಲಾಭ ಪಡಿಬಹುದಾ? ಅತಿಯಾದ ಬಂಡವಾಳನೇ ಇಲ್ಲದಿರೋ ಕೃಷಿ | Spirulina Farming
Просмотров 28 тыс.21 день назад
ಪಾಚಿ ಬೆಳೆದು 1 ಎಕರೆಯಿಂದ 8 ಲಕ್ಷ ಲಾಭ ಪಡಿಬಹುದಾ? ಅತಿಯಾದ ಬಂಡವಾಳನೇ ಇಲ್ಲದಿರೋ ಕೃಷಿ | Spirulina Farming
ಅತೀ ಕಡಿಮೆ ಖರ್ಚಿನಲ್ಲಿ ಬಾತುಕೋಳಿ ಸಾಕಿ ಲಕ್ಷದಲ್ಲಿ ಆದಾಯ ಗಳಿಸಬೇಕಾ? Duck Farming Complete Details In Kannada
Просмотров 7 тыс.21 день назад
ಅತೀ ಕಡಿಮೆ ಖರ್ಚಿನಲ್ಲಿ ಬಾತುಕೋಳಿ ಸಾಕಿ ಲಕ್ಷದಲ್ಲಿ ಆದಾಯ ಗಳಿಸಬೇಕಾ? Duck Farming Complete Details In Kannada
ಮೆಕಡೇಮಿಯಾ ಕೃಷಿ 1 ಎಕರೆಗೆ ಲಕ್ಷ ಗಳಲ್ಲಿ ಲಾಭ | Most Expensive Nut Macadamia Farming Details In Kannada
Просмотров 3,1 тыс.21 день назад
ಮೆಕಡೇಮಿಯಾ ಕೃಷಿ 1 ಎಕರೆಗೆ ಲಕ್ಷ ಗಳಲ್ಲಿ ಲಾಭ | Most Expensive Nut Macadamia Farming Details In Kannada
ಉತ್ತಮ ಆದಾಯ ಸಿಗುವ ಸೇವಂತಿಗೆ ಹೂವಿನ ಕೃಷಿ | ವರ್ಷಕ್ಕೆ 36 ಲಕ್ಷ ಆದಾಯ | Sevanthige Flower Farming In Kannada
Просмотров 4,3 тыс.28 дней назад
ಉತ್ತಮ ಆದಾಯ ಸಿಗುವ ಸೇವಂತಿಗೆ ಹೂವಿನ ಕೃಷಿ | ವರ್ಷಕ್ಕೆ 36 ಲಕ್ಷ ಆದಾಯ | Sevanthige Flower Farming In Kannada
PM Surya Ghar ಯೋಜನೆ ಆಳವಡಿಸಿದರೆ ಕರೆಂಟ್‌‌ ಬಿಲ್‌‌ '0' | ಸಬ್ಸಿಡಿ ಎಷ್ಟು?ಉಚಿತ ಯೂನಿಟ್ ಎಷ್ಟು?ಯಾರಿಗೆ ಪ್ರಯೋಜನ?
Просмотров 7 тыс.Месяц назад
PM Surya Ghar ಯೋಜನೆ ಆಳವಡಿಸಿದರೆ ಕರೆಂಟ್‌‌ ಬಿಲ್‌‌ '0' | ಸಬ್ಸಿಡಿ ಎಷ್ಟು?ಉಚಿತ ಯೂನಿಟ್ ಎಷ್ಟು?ಯಾರಿಗೆ ಪ್ರಯೋಜನ?
ಕೃಷಿಗೆ ಮೊದಲ ಆದ್ಯತೆ ಕೊಟ್ಟ ಮೋದಿ ಸರ್ಕಾರ |ರೈತರ ಏಳಿಗೆಗೆ 1.52 ಲಕ್ಷ ಕೋಟಿ ಮೀಸಲು | Budget 2024 Key Highlights
Просмотров 129 тыс.Месяц назад
ಕೃಷಿಗೆ ಮೊದಲ ಆದ್ಯತೆ ಕೊಟ್ಟ ಮೋದಿ ಸರ್ಕಾರ |ರೈತರ ಏಳಿಗೆಗೆ 1.52 ಲಕ್ಷ ಕೋಟಿ ಮೀಸಲು | Budget 2024 Key Highlights
ಬಂಡವಾಳನೇ ಇಲ್ಲದೆ ಕೋಳಿ ಶೆಡ್ ಹೇಗೆ ನಿರ್ಮಿಸೋದು ಗೊತ್ತಾ? ಈ ಕೋಳಿ ತಳಿ ಸಾಕಿದ್ರೆ ಲಕ್ಷದಲ್ಲಿ ಲಾಭ | Salem Breed
Просмотров 167 тыс.Месяц назад
ಬಂಡವಾಳನೇ ಇಲ್ಲದೆ ಕೋಳಿ ಶೆಡ್ ಹೇಗೆ ನಿರ್ಮಿಸೋದು ಗೊತ್ತಾ? ಈ ಕೋಳಿ ತಳಿ ಸಾಕಿದ್ರೆ ಲಕ್ಷದಲ್ಲಿ ಲಾಭ | Salem Breed
ರೈತರಿಗೆ ಹೆಚ್ಚು ಅನುಕೂಲವಾಗುವ ಕಡಿಮೆ ಬೆಲೆಯ ಕೃಷಿ ಯಂತ್ರೋಪಕರಣಗಳು | ಕೃಷಿ ಉಪಕರಣಗಳು | Agricultural Equipment's
Просмотров 20 тыс.Месяц назад
ರೈತರಿಗೆ ಹೆಚ್ಚು ಅನುಕೂಲವಾಗುವ ಕಡಿಮೆ ಬೆಲೆಯ ಕೃಷಿ ಯಂತ್ರೋಪಕರಣಗಳು | ಕೃಷಿ ಉಪಕರಣಗಳು | Agricultural Equipment's
ಶುಂಠಿ ನಾಟಿ ಮಾಡುವ ಮತ್ತು ಬೆಳೆಯುವ ವಿಧಾನ | ಶುಂಠಿ ಕೃಷಿ ಅರ್ಧ ಎಕರೆಗೆ 5 ಲಕ್ಷ ಆದಾಯ
Просмотров 14 тыс.Месяц назад
ಶುಂಠಿ ನಾಟಿ ಮಾಡುವ ಮತ್ತು ಬೆಳೆಯುವ ವಿಧಾನ | ಶುಂಠಿ ಕೃಷಿ ಅರ್ಧ ಎಕರೆಗೆ 5 ಲಕ್ಷ ಆದಾಯ
ಈ ಬಾರಿಯ Budget ನಲ್ಲಿ ರೈತರಿಗೆ Good News ಸಿಗುತ್ತಾ? | 2024ರ Budget ​​ನಲ್ಲಿ ರೈತರಿಗೆ ಏನೆಲ್ಲಾ ಸಿಗ್ಬಹುದು?
Просмотров 2,6 тыс.Месяц назад
ಈ ಬಾರಿಯ Budget ನಲ್ಲಿ ರೈತರಿಗೆ Good News ಸಿಗುತ್ತಾ? | 2024ರ Budget ​​ನಲ್ಲಿ ರೈತರಿಗೆ ಏನೆಲ್ಲಾ ಸಿಗ್ಬಹುದು?
ಕುರಿ ಸಾಕಾಣಿಕೆಯಲ್ಲಿ ಹೆಚ್ಚಿನ ಆದಾಯ & ಲಾಭ ಬೇಕು ಅಂದ್ರೆ ಈ ತಳಿನ ಆಯ್ಕೆ ಮಾಡಿ | 4 ಬ್ಯಾಚ್ ನಿಂದ 8 ಲಕ್ಷ ಆದಾಯ
Просмотров 121 тыс.Месяц назад
ಕುರಿ ಸಾಕಾಣಿಕೆಯಲ್ಲಿ ಹೆಚ್ಚಿನ ಆದಾಯ & ಲಾಭ ಬೇಕು ಅಂದ್ರೆ ಈ ತಳಿನ ಆಯ್ಕೆ ಮಾಡಿ | 4 ಬ್ಯಾಚ್ ನಿಂದ 8 ಲಕ್ಷ ಆದಾಯ
ಇಸ್ರೇಲ್ ಕೃಷಿ ಪದ್ಧತಿ - How Israel Became The Most Advanced Country In Agriculture ?Agri Technology
Просмотров 4 тыс.Месяц назад
ಇಸ್ರೇಲ್ ಕೃಷಿ ಪದ್ಧತಿ - How Israel Became The Most Advanced Country In Agriculture ?Agri Technology
ದ್ರಾಕ್ಷಿ ಬೆಳೆದ ರೈತ ಬಿಚ್ಚಿಟ್ಟ ಭಯಾನಕ ಸತ್ಯ | ರೈತರು ಹೆಚ್ಚಿನ ಇಳುವರಿಗೆ ಉಪಯೋಗಿಸೋ ರಾಸಾಯನಿಕಗಳ ಬಗ್ಗೆ ಗೊತ್ತಾ?
Просмотров 8 тыс.Месяц назад
ದ್ರಾಕ್ಷಿ ಬೆಳೆದ ರೈತ ಬಿಚ್ಚಿಟ್ಟ ಭಯಾನಕ ಸತ್ಯ | ರೈತರು ಹೆಚ್ಚಿನ ಇಳುವರಿಗೆ ಉಪಯೋಗಿಸೋ ರಾಸಾಯನಿಕಗಳ ಬಗ್ಗೆ ಗೊತ್ತಾ?
ಹಾಲಿನ ಇಳುವರಿ ಜಾಸ್ತಿ ಮಾಡುವ ಈ 4 ಫೀಡ್ಸ್ ಗಳು | ಕಡಿಮೆ ಖರ್ಚಿನ ಹಸುಗಳ ಫೀಡ್ | ಬಿಯರ್ ವೇಸ್ಟ್, ವೆಟ್ ಕೇಕ್ ಫೀಡ್ಸ್
Просмотров 40 тыс.Месяц назад
ಹಾಲಿನ ಇಳುವರಿ ಜಾಸ್ತಿ ಮಾಡುವ ಈ 4 ಫೀಡ್ಸ್ ಗಳು | ಕಡಿಮೆ ಖರ್ಚಿನ ಹಸುಗಳ ಫೀಡ್ | ಬಿಯರ್ ವೇಸ್ಟ್, ವೆಟ್ ಕೇಕ್ ಫೀಡ್ಸ್
ಕಡಿಮೆ ಖರ್ಚಿನಲ್ಲಿ ರೇಷ್ಮೆ ಕೃಷಿ - 1 ಎಕರೆ ರೇಷ್ಮೆ ಕೃಷಿಯಿಂದ ಎಷ್ಟು ಆದಾಯ ಗಳಿಸಬಹುದು ಗೊತ್ತಾ? Silk Farming
Просмотров 2 тыс.Месяц назад
ಕಡಿಮೆ ಖರ್ಚಿನಲ್ಲಿ ರೇಷ್ಮೆ ಕೃಷಿ - 1 ಎಕರೆ ರೇಷ್ಮೆ ಕೃಷಿಯಿಂದ ಎಷ್ಟು ಆದಾಯ ಗಳಿಸಬಹುದು ಗೊತ್ತಾ? Silk Farming
ಅರ್ಧ ಎಕರೆಯಲ್ಲಿ ಪನ್ನಿರ್ ಪತ್ರೆ ಬೆಳೆದು ಪ್ರತಿದಿನ ಆದಾಯ ಗಳಿಸುತ್ತಿರೋ ರೈತ ಮಹಿಳೆ | Paneer Leaves Farming
Просмотров 43 тыс.Месяц назад
ಅರ್ಧ ಎಕರೆಯಲ್ಲಿ ಪನ್ನಿರ್ ಪತ್ರೆ ಬೆಳೆದು ಪ್ರತಿದಿನ ಆದಾಯ ಗಳಿಸುತ್ತಿರೋ ರೈತ ಮಹಿಳೆ | Paneer Leaves Farming
ಈ ತಳಿಯ ಬಾಳೆ ಬೆಳೆದ್ರೆ ಭರ್ಜರಿ ಆದಾಯ | ರೈತರ ಜೇಬು ತುಂಬುತ್ತಿರುವ ಏಲಕ್ಕಿ ಬಾಳೆ | Banana Farming In Kannada
Просмотров 11 тыс.Месяц назад
ಈ ತಳಿಯ ಬಾಳೆ ಬೆಳೆದ್ರೆ ಭರ್ಜರಿ ಆದಾಯ | ರೈತರ ಜೇಬು ತುಂಬುತ್ತಿರುವ ಏಲಕ್ಕಿ ಬಾಳೆ | Banana Farming In Kannada
ಚಾಕಲೇಟ್ ಕಲರ್ ಸೇವಂತಿಗೆ ಹೂವು ಬೆಳೆದು ಉತ್ತಮ ಆದಾಯ ಪಡೆದ ಯುವ ರೈತ | Seventhige Flower Farming
Просмотров 9 тыс.2 месяца назад
ಚಾಕಲೇಟ್ ಕಲರ್ ಸೇವಂತಿಗೆ ಹೂವು ಬೆಳೆದು ಉತ್ತಮ ಆದಾಯ ಪಡೆದ ಯುವ ರೈತ | Seventhige Flower Farming
ಕೋಳಿ ಸಾಕಾಣಿಕೆಯಲ್ಲಿ ಶೆಡ್ ನಿರ್ಮಾಣ ಎಷ್ಟು ಮುಖ್ಯ? ಕೋಳಿ ಸಾಕಾಣಿಕೆಯಲ್ಲಿ ಈ ರೀತಿ Plan ಮಾಡಿದ್ರೆ ಲಕ್ಷದಲ್ಲಿ ಲಾಭ
Просмотров 15 тыс.2 месяца назад
ಕೋಳಿ ಸಾಕಾಣಿಕೆಯಲ್ಲಿ ಶೆಡ್ ನಿರ್ಮಾಣ ಎಷ್ಟು ಮುಖ್ಯ? ಕೋಳಿ ಸಾಕಾಣಿಕೆಯಲ್ಲಿ ಈ ರೀತಿ Plan ಮಾಡಿದ್ರೆ ಲಕ್ಷದಲ್ಲಿ ಲಾಭ
ಈ 2 ವಿಧಾನದಲ್ಲಿ ಜೇನು ಕೃಷಿ ಮಾಡಿದ್ರೆ 1KG ಗೆ Rs 3000 ದಿಂದ 6000 ಸಿಗುತ್ತೆ | ಜೇನು ಕೃಷಿಯ ಸಂಪೂರ್ಣ ಮಾಹಿತಿ
Просмотров 12 тыс.2 месяца назад
ಈ 2 ವಿಧಾನದಲ್ಲಿ ಜೇನು ಕೃಷಿ ಮಾಡಿದ್ರೆ 1KG ಗೆ Rs 3000 ದಿಂದ 6000 ಸಿಗುತ್ತೆ | ಜೇನು ಕೃಷಿಯ ಸಂಪೂರ್ಣ ಮಾಹಿತಿ

Комментарии

  • @annappah6188
    @annappah6188 17 часов назад

    450 per kg

  • @chandruskc
    @chandruskc 18 часов назад

    50 ಸಾವಿರ extra ಖರ್ಚು ಅಂತ ನಮ್ ಊರಲ್ಲಿ ಯಾರು ಮಾಡಿಸ್ತಿಲ್ಲ. Govt ಇಂದ mandatory ಆಗ್ಬೇಕು ಅವಾಗ ಅಷ್ಟೇ ಆಗೋದು

  • @anuradhas6438
    @anuradhas6438 19 часов назад

    ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಮೇಡಂ 👌💐

  • @Iamshivabhakt
    @Iamshivabhakt 20 часов назад

    I think, making holes in casing pipe is not a good idea...

  • @DaduDadu-f8o
    @DaduDadu-f8o 20 часов назад

    Sister nim phone number please

  • @anilhs4563
    @anilhs4563 20 часов назад

    Madam Nim Garden Visit Madbeku Please Help Me

  • @wadirajubhale9782
    @wadirajubhale9782 21 час назад

    ಬರೀ ರೈತರು ಅಷ್ಟೇ ಅಲ್ಲ, ಎಲ್ಲಾ ಮನೆಯ ಬೋರ್ವೆಲ್ ಗೆ ಈ ಥರ ಮಾಡಿಸಿದ್ರೆ ನೀರಿನ ಸಮಸ್ಸೆ ಬರೋಲ್ಲ.

  • @Santoshpatil-0143
    @Santoshpatil-0143 День назад

    Medom borewell pipe 4 are 5 years adamele damage agutte..

  • @srimallikarjunadairyform9134
    @srimallikarjunadairyform9134 День назад

    No no 1 kg kobri ge 650ml baruthe namma kadur tq kobri

  • @shivaramg7703
    @shivaramg7703 День назад

    Super fantastic matters

  • @kishorgowda5217
    @kishorgowda5217 День назад

    Super 🎉

  • @mrop5515
    @mrop5515 День назад

    Machine price yestu??

  • @Jeevan527
    @Jeevan527 День назад

    ಎಷ್ಟು ಖರ್ಚು ಆಗಬಹುದು, ಮೇಡಂ

  • @ananthmysore440
    @ananthmysore440 День назад

    Great thinking

  • @channabasavarajane1227
    @channabasavarajane1227 День назад

    🎉🎉🎉🎉🎉

  • @AirtelMysore
    @AirtelMysore День назад

    super information about agriculture ❤ department ❤❤❤ house hold all so ❤ thank you so much

  • @user-qy1dh3lf1f
    @user-qy1dh3lf1f День назад

    ❤❤

  • @lakshmiraju2476
    @lakshmiraju2476 День назад

    ನಾನು ಮಾಡ್ತಿದ್ದೆ ಆದ್ರೆ ಅದು ಅರ್ಗೆನಿಕ್ ಸ್ವಲ್ಪ ದಿನ ಮಾಡಿ ಮತ್ತೆ ಸ್ಟಾಪ್ ಮಾಡ್ದೆ ಮೇಡಂ 🙏ಸೇಲ್ ಆಗ್ತಿರ್ಲಿಲ್ಲ ಆಗಾಗಿ

  • @user-js7ec7wl6c
    @user-js7ec7wl6c День назад

    Super mam 😊 Thank you for sharing ❤

  • @ffreedomfarmingkannada
    @ffreedomfarmingkannada День назад

    Milky Mushroom Farming Course - ffdm.app/1o5t

  • @Sumith7024
    @Sumith7024 День назад

    ನಮ್ಮ ಹತ್ತಿರ ಇದೇ ತರಹ 10 ಕೋಳಿ ಇಡಾವೆ

  • @Suri-i7y
    @Suri-i7y День назад

    ತುಂಬಾ ಒಳ್ಳೆಯ ಕೆಲಸ ❤😊

  • @Thrillx_ff
    @Thrillx_ff День назад

    Waste of money

  • @ramprasadramprasad1025
    @ramprasadramprasad1025 День назад

    Super super super duper madam I'm going to start shortly, forward how much is possible thank you

  • @sureshvsuri5950
    @sureshvsuri5950 День назад

    👌👌👌🙏🙏🙏

  • @lmudeshishetkarsantoshsang5852
    @lmudeshishetkarsantoshsang5852 День назад

    ಮಳೆ ನೀರಿನ ಜೊತೆ ಮಳೆ ರಭಸಕ್ಕೆ ಚರಂಡಿ ನೀರು ಹರಿದು ಬರುವುದಿಲ್ಲವೇ 🤔 ?

  • @velumaheshdl4579
    @velumaheshdl4579 День назад

    Thank you🙏🙏🙏🙏🙏

  • @venkateshareddypm6341
    @venkateshareddypm6341 День назад

    ಈ ಪದ್ಧತಿಯನ್ನು ಭೂಗರ್ಭ ತಜ್ಞ ದೇವರಾಜ ರೆಡ್ಡಿ ಅವರು ಸಹ ಪ್ರತಿಯೊಬ್ಬ ಬೋರ್ವೆಲ್ದಾರರಿಗೂ ಮಳೆ ನೀರಿನ ಕೊಯ್ಲು ಪದ್ಧತಿಯನ್ನು ಹೇಳಿಕೊಟ್ಟಿದ್ದಾರೆ ಎಷ್ಟೋ ಸತ್ತ ಬೋರ್ವೆಲ್ಗಳು ಮರು ಜೀವ ಪಡೆದಿವೆ. ಇದಕ್ಕೆ ಸುಮಾರು 40 ರಿಂದ 50,000 ಖರ್ಚು ಆಗುತ್ತದೆ. ಈಗ ಬರುತ್ತಿರುವ ಕೇಸಿಂಗ್ ಪೈಪು ಒಳ್ಳೆಯ ಕ್ವಾಲಿಟಿ ಇಲ್ಲದೆ ಹೆಚ್ಚು ದಿನ ನಿಂತ ಹೊಂಡದ ನೀರು ಕೇಸಿಂಗ್ ಪೈಪನ್ನು ತುಕ್ಕು ಹಿಡಿಯುವಂತೆ ಮಾಡುತ್ತದೆ. ನನ್ನ ಎಂಟು ಬೋರ್ ವೆಲ್ಗಳಿಗೆ ನಾನು ಮಾಡಿರುವ ಪದ್ಧತಿಯನ್ನು, ನೀವು ಸಹ ಮಾಡಿದರೆ ಕೇವಲ 2,000 ನಲ್ಲಿ ರಿಚಾರ್ಜ್ ಮಾಡಬಹುದು ಸಣ್ಣ ಫಿಲ್ಟರ್ ತೆಗೆದುಕೊಂಡು ಒಂದುವರೆ ಇಂಚಿನ ಪಿವಿಸಿ ಪೈಪೋ ಮುಖಾಂತರ ನೀರಹರಿಸಿ ಎಂಟು ಅಡಿಯ ಮತ್ತೊಂದು ಪೀಸನ್ನು ಬೋರ್ವೆಲ್ ಒಳಗಡೆ ಇಟ್ಟು ಅದಕ್ಕೆ ಲಾಂಗ್ ಬೆಂಡನ್ನು ತಕ್ಷಣ ಗೊಂದು ಹಾಕಿ ಬೋರ್ ವೆಲ್ ಒಳಗಡೆ ತಳ್ಳಿದರೆ ಮುಗಿಯಿತು. ಇದರಿಂದ ಸದಾ ಒದ್ದೆಯಾಗಿ ಕೇಸಿಂಗ್ ತುಕ್ಕು ಹಿಡಿಯುವುದಿಲ್ಲ. ಹೇರಳ ನೀರು, ಖರ್ಚು ಕಮ್ಮಿ .

  • @vijaylaxmimajatimajati
    @vijaylaxmimajatimajati День назад

    Super sisters

  • @haneenkhan2333
    @haneenkhan2333 День назад

    👌

  • @pramilashastri6333
    @pramilashastri6333 День назад

    Real truth mam🙏🙏🙏👏👏👏👏

  • @TaraM-sv6ei
    @TaraM-sv6ei День назад

    🙏

  • @_SHIVAS_TERRITORY_
    @_SHIVAS_TERRITORY_ День назад

    Mam up labour 30k per person

  • @rockstar4717
    @rockstar4717 День назад

    Most informative information it is, every one should follow it

  • @cghighlights7119
    @cghighlights7119 День назад

    Eddnu hadskanake

  • @JeevaKushi
    @JeevaKushi День назад

    Use agutta mam

  • @raghuranga1311
    @raghuranga1311 День назад

    Yes this technique should be adopted by farmers

  • @aparnaps2580
    @aparnaps2580 День назад

    👍

  • @G.R.Manjunath-qu6rj
    @G.R.Manjunath-qu6rj 2 дня назад

    Good work God bless you 🎉❤

  • @chidanandmetricreations7329
    @chidanandmetricreations7329 2 дня назад

    Turkye chicken tinnoku tasty agirutte

  • @Govindnagbp
    @Govindnagbp 2 дня назад

    Good information madam thanks

  • @vijaykumaramv
    @vijaykumaramv 2 дня назад

    Pocket milk tagoltivi parvagilva.. madam

  • @syedumar3368
    @syedumar3368 2 дня назад

    It's very important msg mam first comment

  • @shreekanth4980
    @shreekanth4980 2 дня назад

    Full video Please

  • @Mx12348
    @Mx12348 2 дня назад

    😂

  • @user-qy6ru6ou8f
    @user-qy6ru6ou8f 2 дня назад

    🙏🏻🙌🇮🇳

  • @kalpananaidu9628
    @kalpananaidu9628 2 дня назад

    Awesome info...thank you from bottom of my ❤

  • @AnilKumar-sj8qs
    @AnilKumar-sj8qs 2 дня назад

    👍

  • @shankartimmapur1993
    @shankartimmapur1993 2 дня назад

    ❤❤❤

  • @anoopchandrahk8130
    @anoopchandrahk8130 2 дня назад

    ನಮ್ ತೋಟದಲಿ 6 ಅಡಿ ಗೆ ಬಂಡೆ ಸಿಕ್ತು, 360 ಅಡಿ ಒಂದೇ ಬಂಡೆ ಇರೋದು, 3ಇಂಚ್ ಕ್ರಿಸ್ಟಲ್ ಕ್ಲಿಯರ್ ಸಿಹಿ ನೀರು ಸಿಕ್ಕಿದೆ, ನಾವು ಈ ರೀತಿ ಮಾಡುದ್ರೆ ರೀಚಾರ್ಜ್ ಆಗುತ್ತ ಮೇಡಂ? **ಕೇಸಿಂಗ್ ಇರೋದೆ 12 ಅಡಿ, 5-6 ಅಡಿ ಅಷ್ಟು ಫಿಲ್ಲಿಂಗ್ ಮಾಡೋದಿಕ್ಕೆ ಅವಕಾಶ ಇದೆ**