SANA0066VLOGS
SANA0066VLOGS
  • Видео 119
  • Просмотров 34 939

Видео

🙆🏻🙆🏻ಗಾಡಿ ಲೋಡ್ ಅಯ್ತು ಆದ್ರೆ ಬಿಲ್ಲ್ ಕೊಡ್ಲೆ ಇಲ್ಲಾ 🤦🏻‍♂️ಅದ್ಕೆ ಎಲ್ಲಾ ಒಂದೇ ಕಡೆ ಹಾಲ್ಟ್ ಆಯ್ತು 😔😔
Просмотров 4514 часа назад
🙆🏻🙆🏻ಗಾಡಿ ಲೋಡ್ ಅಯ್ತು ಆದ್ರೆ ಬಿಲ್ಲ್ ಕೊಡ್ಲೆ ಇಲ್ಲಾ 🤦🏻‍♂️ಅದ್ಕೆ ಎಲ್ಲಾ ಒಂದೇ ಕಡೆ ಹಾಲ್ಟ್ ಆಯ್ತು 😔😔
👍🏻ಎರಡು ಅನ್ಲೋಡ್ ಒಂದು ಲೋಡ್ 🚚
Просмотров 22214 часов назад
👍🏻ಎರಡು ಅನ್ಲೋಡ್ ಒಂದು ಲೋಡ್ 🚚
🚚ಗಂಗಾವತಿ 𝟐ಪಾಯಿಂಟ್ ಲೋಡ್ ಆಂಡ್ ಅನ್ಲೋಡಿಂಗ್🚚
Просмотров 41016 часов назад
🚚ಗಂಗಾವತಿ 𝟐ಪಾಯಿಂಟ್ ಲೋಡ್ ಆಂಡ್ ಅನ್ಲೋಡಿಂಗ್🚚
🚚🚚ಬಳ್ಳಾರಿ ಇಂದ್ 𝟐 ಪಾಯಿಂಟ್ ರಿಟರ್ನ್ ಲೋಡ್ ಅಯ್ತು.💸💸
Просмотров 482День назад
🚚🚚ಬಳ್ಳಾರಿ ಇಂದ್ 𝟐 ಪಾಯಿಂಟ್ ರಿಟರ್ನ್ ಲೋಡ್ ಅಯ್ತು.💸💸
😃😃𝟏𝟎𝟎𝟎𝐑𝐒 ಸುರಪುರ ಕಾಲಿ ಮಾಡಿ👍🏻 ಮತ್ತೆ ರಿಟರ್ನ್🥳🥳 ಲೋಡಿಂಗ್ ಮಾಡಿದೆ 😁😁
Просмотров 44214 дней назад
😃😃𝟏𝟎𝟎𝟎𝐑𝐒 ಸುರಪುರ ಕಾಲಿ ಮಾಡಿ👍🏻 ಮತ್ತೆ ರಿಟರ್ನ್🥳🥳 ಲೋಡಿಂಗ್ ಮಾಡಿದೆ 😁😁
🚚ಬಳ್ಳಾರಿ ಲೋಡ್ ಕಾಲಿ ಮಾಡಿ ಹೊಸಪೇಟೆ ಬಂದೆ 🚚🚚
Просмотров 28114 дней назад
🚚ಬಳ್ಳಾರಿ ಲೋಡ್ ಕಾಲಿ ಮಾಡಿ ಹೊಸಪೇಟೆ ಬಂದೆ 🚚🚚
🚚🚚💸💸𝐇. 𝐁 ಹಳ್ಳಿ ➕ಹೊಸಪೇಟ್ ಕಾಲಿ ಮಾಡಿ ಮತ್ತೆ ಡ್ಯಾಮೇಜ್ ವಾಪಾಸ್ ತಗೊಂಡು ಬರ್ಬೇಕು ಅಯ್ತು 😃😃👌🏻
Просмотров 51821 день назад
🚚🚚💸💸𝐇. 𝐁 ಹಳ್ಳಿ ➕ಹೊಸಪೇಟ್ ಕಾಲಿ ಮಾಡಿ ಮತ್ತೆ ಡ್ಯಾಮೇಜ್ ವಾಪಾಸ್ ತಗೊಂಡು ಬರ್ಬೇಕು ಅಯ್ತು 😃😃👌🏻
✈️🛩️🛫 ಎಲ್ಲಾ ಗಾಡಿ ಗೋವಾ ಕಾಲಿ ಮಾಡಿ ಸೀದಾ ಹುಬ್ಬಳ್ಳಿಗೆ ಬಂದ್ವಿ ✈️🛩️🛫
Просмотров 51521 день назад
✈️🛩️🛫 ಎಲ್ಲಾ ಗಾಡಿ ಗೋವಾ ಕಾಲಿ ಮಾಡಿ ಸೀದಾ ಹುಬ್ಬಳ್ಳಿಗೆ ಬಂದ್ವಿ ✈️🛩️🛫
🚚🚚🚚3ಗಾಡಿ ಹುಬ್ಬಳ್ಳಿ ಇಂದ ಕಾಲಿ ಕೊಪ್ಪಳ ಹೋಗಿ ಲೋಡಿಂಗ್ ಮಾಡಿದೆವು ಇವತ್ತು😃😃
Просмотров 97221 день назад
🚚🚚🚚3ಗಾಡಿ ಹುಬ್ಬಳ್ಳಿ ಇಂದ ಕಾಲಿ ಕೊಪ್ಪಳ ಹೋಗಿ ಲೋಡಿಂಗ್ ಮಾಡಿದೆವು ಇವತ್ತು😃😃
ಸೋ... ಮಕ್ಕಳು ಲೈಟ್ಸ್ ಕಳ್ಳು ಮಡ್ಯಾರ್ ನಮ್ಮ ಗಾಡಿದು 😭😭
Просмотров 55528 дней назад
ಸೋ... ಮಕ್ಕಳು ಲೈಟ್ಸ್ ಕಳ್ಳು ಮಡ್ಯಾರ್ ನಮ್ಮ ಗಾಡಿದು 😭😭
⚠️ಇವತ್ತು ನಮ್ಮ ಗಾಡಿ ಆಯಿಲ್ ಚೇಂಜ್ ಮಾಡಿಸಿದೆ ಇನ್ನು 𝟗𝟓𝟎𝟎𝐊𝐌 ಟೆಂಕ್ಷನ್ ಇಲ್ಲಾ✅
Просмотров 22328 дней назад
⚠️ಇವತ್ತು ನಮ್ಮ ಗಾಡಿ ಆಯಿಲ್ ಚೇಂಜ್ ಮಾಡಿಸಿದೆ ಇನ್ನು 𝟗𝟓𝟎𝟎𝐊𝐌 ಟೆಂಕ್ಷನ್ ಇಲ್ಲಾ✅
👌🏻ಬಿಜಾಪುರ್ ಒನ್ ಲೋಡ್🚚🚚💸💸 ಡಬಲ್ ಬಾಡಿಗೆ 💸💸😃😃
Просмотров 3,2 тыс.Месяц назад
👌🏻ಬಿಜಾಪುರ್ ಒನ್ ಲೋಡ್🚚🚚💸💸 ಡಬಲ್ ಬಾಡಿಗೆ 💸💸😃😃
ತಾಳಿಕೋಟಿ ➕ಹುಣಸಗಿ ಲೋಡಿಂಗ್ ಆಂಡ್ ಅನ್ಲೋಡ್ 🚚🚚
Просмотров 925Месяц назад
ತಾಳಿಕೋಟಿ ➕ಹುಣಸಗಿ ಲೋಡಿಂಗ್ ಆಂಡ್ ಅನ್ಲೋಡ್ 🚚🚚
😔 𝟐𝟔𝟓𝟎ಡೈನೋಮ್ ಫುಲ್ ರಿಪೇರಿ ಬಂತು 😔
Просмотров 215Месяц назад
😔 𝟐𝟔𝟓𝟎ಡೈನೋಮ್ ಫುಲ್ ರಿಪೇರಿ ಬಂತು 😔
🥹🥹🙆🏻🙆🏻‍♂️ ಬಳ್ಳಾರಿ ಟ್ರಿಪ್ ಲಾಸ್ ಅಯ್ತು🥹🥹🙆🏻🤦🏻‍♂️
Просмотров 594Месяц назад
🥹🥹🙆🏻🙆🏻‍♂️ ಬಳ್ಳಾರಿ ಟ್ರಿಪ್ ಲಾಸ್ ಅಯ್ತು🥹🥹🙆🏻🤦🏻‍♂️
🤦🏻‍♂️😔ಹೊಸಪೇಟಿ ಲೋಡ್ ಮಾಡಿ ಮತ್ತೆ ತಾಡಪಾಲ್ ❓ತೆಗಿಸಿ ಲೋಡ್ ಮಾಡಿದ್ರು 😔 🤦🏻‍♂️
Просмотров 456Месяц назад
🤦🏻‍♂️😔ಹೊಸಪೇಟಿ ಲೋಡ್ ಮಾಡಿ ಮತ್ತೆ ತಾಡಪಾಲ್ ❓ತೆಗಿಸಿ ಲೋಡ್ ಮಾಡಿದ್ರು 😔 🤦🏻‍♂️
🙏🏻❤️ಚಿಕ್ ಮಗು ನಮ್ಮ ಸಬ್ಸ್ಕ್ರೈಬ್ರ್ ತುಂಬಾ ಖುಷಿ ಅಯ್ತುಮೀಟ್ ಮಾಡಿ ❤️🙏🏻
Просмотров 204Месяц назад
🙏🏻❤️ಚಿಕ್ ಮಗು ನಮ್ಮ ಸಬ್ಸ್ಕ್ರೈಬ್ರ್ ತುಂಬಾ ಖುಷಿ ಅಯ್ತುಮೀಟ್ ಮಾಡಿ ❤️🙏🏻
😳ಮುಧೋಳ್ ➕😱ಜಮಖಂಡಿ ➕🙆🏻‍♂️ಬಿಜಾಪುರ್ 🟰ಲೋಡಿಂಗ್ 🚚ಆಂಡ್ 🚚ಅನ್ಲೋಡಿಂಗ್✔️ 💪🏻😃
Просмотров 418Месяц назад
😳ಮುಧೋಳ್ ➕😱ಜಮಖಂಡಿ ➕🙆🏻‍♂️ಬಿಜಾಪುರ್ 🟰ಲೋಡಿಂಗ್ 🚚ಆಂಡ್ 🚚ಅನ್ಲೋಡಿಂಗ್✔️ 💪🏻😃
😱😱ಫುಲ ಹೈಟ್ ಅಯ್ತು 🙆🏻🙆🏻🙆🏻ಲೋಡಿಂಗ್ ಆಂಡ್ ಅನ್ಲೋಡಿಂಗ್ 😳😳
Просмотров 617Месяц назад
😱😱ಫುಲ ಹೈಟ್ ಅಯ್ತು 🙆🏻🙆🏻🙆🏻ಲೋಡಿಂಗ್ ಆಂಡ್ ಅನ್ಲೋಡಿಂಗ್ 😳😳
ಸಂಡೂರ್ ಮತ್ತೆ ಸಿಜೆಹಳ್ಳಿ ಲೋಡಿಂಗ್ ಅನ್ಲೋಡಿಂಗ್ 👌🏻👌🏻😃
Просмотров 374Месяц назад
ಸಂಡೂರ್ ಮತ್ತೆ ಸಿಜೆಹಳ್ಳಿ ಲೋಡಿಂಗ್ ಅನ್ಲೋಡಿಂಗ್ 👌🏻👌🏻😃
ಹುಬ್ಬಳ್ಳಿ ಟು ಮಿರಜಿ ಲೋಡಿಂಗ್ ಆಂಡ್ ಅನ್ಲೋಡಿಂಗ್ 👍🏻
Просмотров 516Месяц назад
ಹುಬ್ಬಳ್ಳಿ ಟು ಮಿರಜಿ ಲೋಡಿಂಗ್ ಆಂಡ್ ಅನ್ಲೋಡಿಂಗ್ 👍🏻
🙆🏻🛠️🧑🏻‍🔧𝟓ದಿನದಲ್ಲಿ 𝟔𝟗𝟎𝟎𝐑𝐬 ರಿಪೇರಿ ಬಂತು ನಮ್ಮ ಗಾಡಿ 🧑🏻‍🔧🛠️🙆🏻
Просмотров 545Месяц назад
🙆🏻🛠️🧑🏻‍🔧𝟓ದಿನದಲ್ಲಿ 𝟔𝟗𝟎𝟎𝐑𝐬 ರಿಪೇರಿ ಬಂತು ನಮ್ಮ ಗಾಡಿ 🧑🏻‍🔧🛠️🙆🏻
🙏🏻🙏🏻ನಮ್ಮ ಗಾಡಿ ಪೂಜೆ ಸಿಂಪಲ್ ಆಗಿ ಮಾಡಿದ್ರು ನಮ್ಮ ತಾಯಿ 🙏🏻🙏🏻
Просмотров 3802 месяца назад
🙏🏻🙏🏻ನಮ್ಮ ಗಾಡಿ ಪೂಜೆ ಸಿಂಪಲ್ ಆಗಿ ಮಾಡಿದ್ರು ನಮ್ಮ ತಾಯಿ 🙏🏻🙏🏻
🙏🏻ಎಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು🙏🏻
Просмотров 1082 месяца назад
🙏🏻ಎಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು🙏🏻
ಎರಡು ಅನ್ಲೋಡ್ ಅಯ್ತು😔🤦🏻 ನಮ್ದೇ ಗಾಡಿ ಅನ್ಲೋಡ್ ಆಗಿಲ್ಲಾ 😔🤦🏻
Просмотров 6342 месяца назад
ಎರಡು ಅನ್ಲೋಡ್ ಅಯ್ತು😔🤦🏻 ನಮ್ದೇ ಗಾಡಿ ಅನ್ಲೋಡ್ ಆಗಿಲ್ಲಾ 😔🤦🏻
ಇವತ್ತು ಎಲ್ಲಾ ಗಾಡಿ ಲೋಡಿಂಗ್ ಅಯ್ತು 😃😃
Просмотров 3102 месяца назад
ಇವತ್ತು ಎಲ್ಲಾ ಗಾಡಿ ಲೋಡಿಂಗ್ ಅಯ್ತು 😃😃
𝟒𝟐𝟎𝟎Rs ಕೋಟು ಹೊಸ ಬ್ಯಾಟರಿ ತುಗೊಂಡೆ
Просмотров 3172 месяца назад
𝟒𝟐𝟎𝟎Rs ಕೋಟು ಹೊಸ ಬ್ಯಾಟರಿ ತುಗೊಂಡೆ
😭🤦🏻ಈ ತಿಂಗಳು ಟೈಮ್ ಸರಿ ಇಲ್ಲಾ ನಮ್ದು🤦🏻 😭
Просмотров 6102 месяца назад
😭🤦🏻ಈ ತಿಂಗಳು ಟೈಮ್ ಸರಿ ಇಲ್ಲಾ ನಮ್ದು🤦🏻 😭
𝐃𝐇𝐀𝐑𝐖𝐀𝐃 𝐆𝐎𝐕𝐑𝐄𝐍𝐌𝐄𝐍𝐓 𝐂𝐎𝐋𝐋𝐄𝐆𝐄 𝐔𝐍𝐋𝐎𝐀𝐃𝐈𝐍𝐆😃
Просмотров 3302 месяца назад
𝐃𝐇𝐀𝐑𝐖𝐀𝐃 𝐆𝐎𝐕𝐑𝐄𝐍𝐌𝐄𝐍𝐓 𝐂𝐎𝐋𝐋𝐄𝐆𝐄 𝐔𝐍𝐋𝐎𝐀𝐃𝐈𝐍𝐆😃

Комментарии

  • @krishnatruckvlogs7797
    @krishnatruckvlogs7797 6 дней назад

    ಅಪ್ಪಿ ತಿಂಗಳಿಗೆ ಎಷ್ಟು ಟ್ರಿಪ್ ಕುಂದ್ರತ್ತ ಗಾಡಿಗೆ

  • @ManjunathM-wf3om
    @ManjunathM-wf3om 7 дней назад

    Call madkopa anna

    • @MALLIKNADAF0066
      @MALLIKNADAF0066 7 дней назад

      ನೀನ್ ನಂಬರ್ ಕಳ್ಸಿ ಅಣ್ಣಾ

  • @ShrikantanhHarijan
    @ShrikantanhHarijan 7 дней назад

    Super

  • @PrashanthYadav-u9e
    @PrashanthYadav-u9e 8 дней назад

    Anna nim nomber kodi

  • @akasahTamadaddi
    @akasahTamadaddi 11 дней назад

    ಇದನ್ನು ನೋಡಿ ಮೆಸೇಜ್ ಮಾಡು ವು

  • @akasahTamadaddi
    @akasahTamadaddi 11 дней назад

    ಹಣ ಕಂಪನಿಗೆ ಗಾಡಿ ತಗುತ್ತಾರೆ ಕೇಳು ನಂದು ಒಂದು ಅಶೋಕ ಲೈಲ್ಯಾಂಡ್ ಇದೆ

    • @MALLIKNADAF0066
      @MALLIKNADAF0066 11 дней назад

      ಇಲ್ಲಿ ಇಗಾ ಇಲ್ಲಾ ಮತ್ತೆ ಎಲಾದ್ರು ಬೇಕು ಅಂದ್ರೆ ಕಾಮೆಂಟ್ ಮಾಡ್ತೀನಿ ಬ್ರೋ

  • @prakashdbulet8478
    @prakashdbulet8478 11 дней назад

    Hi bro number kodi bro

  • @Mainoobmaiboob
    @Mainoobmaiboob 11 дней назад

    Bro badige yesta

  • @Mainoobmaiboob
    @Mainoobmaiboob 11 дней назад

    Mobile number kodi anna

  • @ShrikantanhHarijan
    @ShrikantanhHarijan 11 дней назад

    Super ❤

  • @parshuram9067
    @parshuram9067 13 дней назад

    ಬಾಡಿಗೆ ಎಷ್ಟು ಬರೋ

    • @MALLIKNADAF0066
      @MALLIKNADAF0066 13 дней назад

      ಗಜೇಂದ್ರಗಡ ದಿಂದ 100ಒಂದು ಎಲ್ಲೆ ಪೆಂಡಿ ಅಣ್ಣಾ ಹುಬ್ಬಳ್ಳಿ ಗೇ ಅದು ಯೇವಗಿದ್ರೂ

  • @shnehasiri
    @shnehasiri 14 дней назад

    Anna yava company nimdu namma gaadi nu thogothara helli bro

    • @MALLIKNADAF0066
      @MALLIKNADAF0066 14 дней назад

      ಇಲ್ಲಾ ಬ್ರೋ ಎಲ್ಲಾ ಕಂಪನಿ ಅತ್ಯಾಚ್ ಗಾಡಿ ಗುರು ಹಾಗೇನಾದ್ರೂ ಇದ್ರೆ ನಿಮಗೆ ಹೇಳ್ಳ್ತೀನಿ ಬ್ರೋ ಥ್ಯಾಂಕ್ಸ್ ಫಾರ್ ಕಾಮೆಂಟ್ 🙏🏻

  • @Mainoobmaiboob
    @Mainoobmaiboob 14 дней назад

    Number kodi bro

  • @Mainoobmaiboob
    @Mainoobmaiboob 14 дней назад

    Bro numner kodi bro

  • @ShrikantanhHarijan
    @ShrikantanhHarijan 14 дней назад

    Super

    • @MALLIKNADAF0066
      @MALLIKNADAF0066 14 дней назад

      Thanks bro 🙏🏻

    • @shnehasiri
      @shnehasiri 14 дней назад

      @@MALLIKNADAF0066 namma comment ge Ripley maadi bro

  • @Mainoobmaiboob
    @Mainoobmaiboob 18 дней назад

    Hlo bro badige yestu bro

  • @JayappaNayak-f3b
    @JayappaNayak-f3b 18 дней назад

    ನಮಸ್ತೆ ಬ್ರೋ

  • @nrmanju3737
    @nrmanju3737 19 дней назад

    Bro namdu ashok leyland dost plus container gadi ede load edre heli bro

    • @MALLIKNADAF0066
      @MALLIKNADAF0066 19 дней назад

      ಬ್ರೋ ಇಲ್ಲಿ ಕಂಟಿನೆರ್ ಗೇ ಲೋಡ್ ಸಿಗೋದಿಲ್ಲ ಬ್ರೋ ಇಲ್ಲಿ ಹೈಟ್ ಲೋಡ್ ಆಗುತ್ತೆ ಅದ್ಕೆ ಓಪನ್ ಗಾಡಿ ಬೇಕು ನಿಮ್ಮ ಗೇ ಬೇಕು ಅಂದ್ರೆ ವಾಟ್ಸಪ್ಪ್ ನಂಬರ್ ಕೋಡಿ ನಿಮ್ಮದು ಲಿಂಕ್ ಕಳ್ಲಸ್ತೇನಿ 🙏🏻

  • @Mainoobmaiboob
    @Mainoobmaiboob 19 дней назад

    Bdige yestu bro

  • @chithuchithu7564
    @chithuchithu7564 19 дней назад

    Bro nin number kodi bro..

  • @rakeshramadurg4337
    @rakeshramadurg4337 22 дня назад

    Nanu gadi thogobekantidini gadi thogonda myala badige henga hogudu anta gottilla swalpa helu bro

  • @SayadsabNadaf-h3h
    @SayadsabNadaf-h3h 23 дня назад

    Super 🎉🎉🎉🎉❤❤

  • @nrmanju3737
    @nrmanju3737 23 дня назад

    Hiii bro Hegidira Namgu load edre heli bro

    • @MALLIKNADAF0066
      @MALLIKNADAF0066 23 дня назад

      Nanu chanagi edini Bro nimdu container gadi all

  • @birappaguggari1098
    @birappaguggari1098 24 дня назад

    tata intra vs ashok Leyland

  • @shekarkumbar6341
    @shekarkumbar6341 24 дня назад

    ಆವಾ ಯವನ ಲೇ ರಮಜಾನ್ ರಮಜಾನ್ ಅಂತೀಯಾ

    • @MALLIKNADAF0066
      @MALLIKNADAF0066 24 дня назад

      ನಮ್ಮ ದೋಸ್ತ್ ಲೆ ಆವಾ ದೋಸ್ತ್ ನೀನ್ ಹಂಗ್ ❤️🙏🏻

    • @MALLIKNADAF0066
      @MALLIKNADAF0066 24 дня назад

      ಮತ್ತೆ ಇನೊಂದು ನೀನ್ ಎಲ್ಲಾ ವಿಡಿಯೋ ನಾನು ನೋಡೆನಿ ಲೇ ದೋಸ್ತ್ ಲವ್ ಯು ಲೇ 😘😘ಹಿಂಗ್ ನಂಗೂ ಸಪೋರ್ಟ್ ಮಾಡು 🙏🏻😃❤️

  • @ManteshTonashyal
    @ManteshTonashyal 24 дня назад

    Badage yastu bro

  • @ShrikantanhHarijan
    @ShrikantanhHarijan 24 дня назад

    Super

  • @nrmanju3737
    @nrmanju3737 25 дней назад

    Hiii bro namgu yavdadru load edre heli dost plus gadi ede container

  • @krishnatruckvlogs7797
    @krishnatruckvlogs7797 28 дней назад

    ಕಳ್ಳ ಸೊಳೆ ಮಕ್ಕಳ ಅದರ ಅಪ್ಪಿ ಬಿಡನಳದಾಗ್ ನಂದ intradu stepany ಕದ್ದರ ಒಂದ್ ಸಲನು ಹಾಕಿದ್ದಿಲ್ಲ

  • @ShrikantanhHarijan
    @ShrikantanhHarijan 28 дней назад

    😱😱

  • @MarufMeeranayak
    @MarufMeeranayak 29 дней назад

  • @krishnatruckvlogs7797
    @krishnatruckvlogs7797 Месяц назад

    🎉ಸೂಪರ್

    • @MALLIKNADAF0066
      @MALLIKNADAF0066 Месяц назад

      ಥ್ಯಾಂಕ್ಸ್ ಅಣ್ಣಾ 🙏🏻

  • @basappa.basappa6013
    @basappa.basappa6013 Месяц назад

    bro number Kodi

  • @sureshharijan8784
    @sureshharijan8784 Месяц назад

    Super😊😊😊

  • @krishnatruckvlogs7797
    @krishnatruckvlogs7797 Месяц назад

    ಅಪ್ಪಿ ಹೊಸ ಗಾಡಿ ತಗೊಂಡ್ರ intra ಬೇಡ ಮಹಿಂದ್ರಾ verro ತಗೋ

  • @KartikAralichandi
    @KartikAralichandi Месяц назад

    Abhishek furniture video hako anna

    • @MALLIKNADAF0066
      @MALLIKNADAF0066 Месяц назад

      ಓಕೆ ಬ್ರೋ ವಿಡಿಯೋ ಎಡಿಟ್ ಮಾಡ್ತಾ ಇದೀನಿ ಬ್ರೋ ಸ್ವಲ್ಪ ಲೆಟ್ ಆಗುತ್ತೆ ಬ್ರೋ

  • @AppeegowdaappeeAppee
    @AppeegowdaappeeAppee Месяц назад

    ಯಾವ್ ವಿಡಿಯೋ ನೋಡಿದರೂ ಬರೀ ಲಾಸು ಲಾಸು ಅಂತಿಯಲ್ಲ ಗುರು

    • @MALLIKNADAF0066
      @MALLIKNADAF0066 Месяц назад

      ಏನ್ಮಡೋಣ ಗುರು ಟೈಮ್ ಸರಿ ಇಲ್ಲಾ 😭

  • @krishnatruckvlogs7797
    @krishnatruckvlogs7797 Месяц назад

    ಎಲ್ಲಿ ಅಪ್ಪಿ ಇದು ಗ್ಯಾರೇಜ್

  • @driverjagadeeshka052
    @driverjagadeeshka052 Месяц назад

    Corben week agirutte modlu chek madsi

  • @parshuram9067
    @parshuram9067 Месяц назад

    ಬ್ರೋ ನಮ್ ಗಾಡಿ ಲೋಡ್ರಿ ನಿಮ್ ಸಿಗ್ತಾವರೇ

  • @JayappaNayak-f3b
    @JayappaNayak-f3b Месяц назад

    ನಮಸ್ತೆ ಬ್ರೋ ❤

  • @SadashivNavi-xg5qf
    @SadashivNavi-xg5qf Месяц назад

    Hi anna

  • @AmbroseFrancis-r4p
    @AmbroseFrancis-r4p Месяц назад

    Bro transport office number kodtiya

  • @JayappaNayak-f3b
    @JayappaNayak-f3b Месяц назад

    ನಮಸ್ತೆ bro nanu ಪುಣೆ ಇಂದ ದಾವಣಗೆರೆ ಗೆ ಬರ್ತೀನಿ ❤ Wadstap link kalse bro🎉🎉🎉

  • @JayappaNayak-f3b
    @JayappaNayak-f3b Месяц назад

    ನಮಸ್ತೆ bro ❤

  • @AmbroseFrancis-r4p
    @AmbroseFrancis-r4p Месяц назад

    Hublige bandre transport officedinda namge load sigbhauda

  • @AmbroseFrancis-r4p
    @AmbroseFrancis-r4p Месяц назад

    Transport number kodle ella

    • @MALLIKNADAF0066
      @MALLIKNADAF0066 Месяц назад

      🙆🏻ಓಓಓ ಸಾರೀ ಬ್ರೋ ನಿಮ್ಮ ನಂಬರ್ ಸೆಂಡ್ ಮಾಡಿ

  • @JayappaNayak-f3b
    @JayappaNayak-f3b Месяц назад

    ನಮಸ್ತೆ ಬ್ರೋ nanige kelsa ಸಿಕ್ತು ನಾನು ಮುಂದೆ dagi ತಗೊಂಡ್ರೆ nimege karitehi ಫೆಸ್ಟ್ ಪೂಜೆಗೆ tqu so mucga bro

    • @MALLIKNADAF0066
      @MALLIKNADAF0066 Месяц назад

      🙏🏻

    • @MALLIKNADAF0066
      @MALLIKNADAF0066 Месяц назад

      ಎನು ಬ್ರೋ ಇದು ಏನ್ ಅರ್ಥ ಆಗ್ತಿಲ್ಲ 😃

  • @ManjunathM-wf3om
    @ManjunathM-wf3om Месяц назад

    A anna number send me brother

  • @ThimmappaThimmappa-ly1bt
    @ThimmappaThimmappa-ly1bt Месяц назад

    ನಮ್ಮದೊಂದು ಗಾಡಿ ಇದೆ ಬೇಕಾ