- Видео 1 105
- Просмотров 27 251
ಮಾಹಿತಿ ಖಜಾನೆ
Добавлен 5 май 2022
ಎಲ್ಲರಿಗೂ ನಮಸ್ಕಾರ ಈ ವಾಹಿನಿಗೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ನಮ್ಮ ಉದ್ದೇಶ ಇಷ್ಟೆ ನಮಗೆ ತಿಳಿದಿರುವ ಮಾಹಿತಿಗಳನ್ನು ಕೇಳುಗರಿಗೆ ನೋಡುಗರಿಗೆ ತಿಳಿಸಬೇಕೆಂಬ ಉದ್ದೇಶವಿದೆ ಹಾಗೆ ಉತ್ತಮ ಮಾಹಿತಿಗಳು ಪರೀಕ್ಷಾ ಮಾಹಿತಿಗಳು ಎಲ್ಲಾ ರೀತಿಯ ವಿವಿಧ ಮಾಹಿತಿಗಳನ್ನು ಈ ಸಂಚಿಕೆಯಿಂದ ಅಥವಾ ಈ ವಾಹಿನಿಯಿಂದ ನೀವು ತಿಳಿದುಕೊಳ್ಳಬಹುದು ನೀವು ತಿಳಿಯಿರಿ ಹಾಗೂ ನಿಮ್ಮ ಸ್ನೇಹಿತರಿಗೂ ತಿಳಿಸಿ ಸಬ್ಸ್ಕ್ರೈಬ್ ಮಾಡುವುದರ ಮೂಲಕ ನಮ್ಮನ್ನು ಬೆಂಬಲಿಸಲು ಆತ್ಮೀಯ ಕೋರಿಕೆ ಇದು ನಿಮ್ಮ ದೇವಾಲಯ ಮರೆಯದಿರಿ ಜ್ಞಾನ ಹಂಚುವ ಕೆಲಸ ಮಾಡೋಣ ಇದಷ್ಟೇ ನಮ್ಮ ಉದ್ದೇಶ ಬೇರೆ ಏನು ಇಲ್ಲ ನಾವೆಲ್ಲರೂ ಇರುವುದು ಕೆಲವು ದಿನ ಮಾತ್ರ ಇರುವಷ್ಟು ದಿನ ಸಮಾಜಕ್ಕೆ ಉಪಯುಕ್ತ ಮಾಹಿತಿಗಳನ್ನು ನೀಡೋಣchat.whatsapp.com/LRWXzmIc6mDK9lP6sccW6Et.me/songssbb ಆಸಕ್ತರು ಈ ಸಮೂಹವನ್ನು ಸೇರಿಕೊಳ್ಳಬಹುದು ಹಾಡುಗಳನ್ನು ಕೇಳಬಹುದು
ಕೆಪಿ ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು ಹಿಂದಿಂದು ಗೊತ್ತಾಗದಿದ್ದರೆ ಏನಾಗುತ್ತೆ ಗೊತ್ತಾ
ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲಾರ
ಎಂಬ ಮಾತುಗಳು ಎಲ್ಲರಿಗೂ ಕೂಡ ಪ್ರಿಯವಾದವು
ಎಲ್ಲವನ್ನು ತಿಳಿದುಕೊಂಡು ಬದುಕುವುದು ಜಾಣತನ ಅಲ್ವಾ
ಪೂರ್ಣಚಂದ್ರ ತೇಜಸ್ವಿಯವರು ಈ ಕುರಿತು ಏನು ಹೇಳುತ್ತಾರೆ
ಕನ್ನಡ ರಾಜ್ಯೋತ್ಸವ ವಿಶೇಷ ಪ್ರಸಾರ
ನೀವು ಕೇಳಿ ಇತರರಿಗೂ ಹಂಚಿರಿ
ಎಂಬ ಮಾತುಗಳು ಎಲ್ಲರಿಗೂ ಕೂಡ ಪ್ರಿಯವಾದವು
ಎಲ್ಲವನ್ನು ತಿಳಿದುಕೊಂಡು ಬದುಕುವುದು ಜಾಣತನ ಅಲ್ವಾ
ಪೂರ್ಣಚಂದ್ರ ತೇಜಸ್ವಿಯವರು ಈ ಕುರಿತು ಏನು ಹೇಳುತ್ತಾರೆ
ಕನ್ನಡ ರಾಜ್ಯೋತ್ಸವ ವಿಶೇಷ ಪ್ರಸಾರ
ನೀವು ಕೇಳಿ ಇತರರಿಗೂ ಹಂಚಿರಿ
Просмотров: 22
Видео
ಸುಮಧುರ ಸಂಗೀತ ವಾದ್ಯಗಳ ಪರಿಚಯ ಮಾಲಿಕೆ ಇಂದು ಪಿಯಾನೋ ವಾದ್ಯದ ಪರಿಚಯ
Просмотров 127 часов назад
ಸುಮಧುರ ಸಂಗೀತ ವಾದ್ಯಗಳ ಪರಿಚಯ ಮಾಲಿಕೆಯಲ್ಲಿ ಪಿಯಾನೋ ವಾದ್ಯವನ್ನು ಪರಿಚಯಿಸಿಕೊಳ್ಳೋಣ ಕಾರ್ಯಕ್ರಮದ ಪ್ರಸ್ತುತಿ ಶರತ್ ನೀವು ಕೇಳಿ ಇತರರಿಗೂ ಹಂಚಿ Please do subscribe to our channel and get variety of information everyday If you like our videos share with your friends and families keep watching.
ಗಾನ ಯಾನ ಮಾಲಿಕೆಯಲ್ಲಿ ಸ್ಪಂದನ ಚಿತ್ರದ ಜನಪ್ರಿಯ ಗೀತೆಯ ವಿಶ್ಲೇಷಣೆ ಪ್ರಸ್ತುತಿ ಶರತ್
Просмотров 1514 часов назад
ಗಾನ ಯಾನ ಮಾಲಿಕೆಯಲ್ಲಿ ನಾವಿಂದು ಸ್ಪಂದನ ಚಿತ್ರದ ಜನಪ್ರಿಯ ಗೀತೆಯನ್ನು ವಿಶ್ಲೇಷಣೆ ಮಾಡೋಣ ಈ ಗೀತೆಯನ್ನು ಏಕೆ ಕೇಳಬೇಕು ಈ ಹಾಡಿನ ಒಳ ಮರ್ಮ ಏನು ಗೊತ್ತೆ ಸಂಪೂರ್ಣವಾಗಿ ಕೇಳಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ Please do subscribe to our channel and get variety of information everyday If you like our videos share with your friends and families keep watching.
ಕೆಪಿ ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು ಸಾವಿನ ಭಯ ಇದೆಯಾ ಕನ್ನಡ ರಾಜ್ಯೋತ್ಸವ ವಿಶೇಷ
Просмотров 1616 часов назад
ಸಾವಿಗೆ ನಾವು ಭಯಪಡಬೇಕ ಸಾವನ್ನು ಹೇಗೆ ಎದುರಿಸಬೇಕು ನಿಜವಾದ ಮನುಷ್ಯ ಯಾರು ತೇಜಸ್ವಿಯವರು ಏನು ಹೇಳುತ್ತಾರೆ ಕಾರ್ಯಕ್ರಮದ ಪ್ರಸ್ತುತಿ ಶರತ್ ಕನ್ನಡ ರಾಜ್ಯೋತ್ಸವ ವಿಶೇಷ ಪ್ರಸಾರ ನೀವು ಕೇಳಿ ಇತರರಿಗೂ ಹಂಚಿರಿ ನಮ್ಮನ್ನು ಬೆಂಬಲಿಸಲು ಮರೆಯದಿರಿ
ಕೆಪಿ ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು ಯಾರಿಗೆ ಆತ್ಮ ಇರುವುದಿಲ್ಲ ಕನ್ನಡ ರಾಜ್ಯೋತ್ಸವ ವಿಶೇಷ
Просмотров 1319 часов назад
ಅಪ್ಪನ ಮಾತುಗಳು ಹಾಗೂ ಅಪ್ಪನ ಎಲ್ಲಾ ನಡವಳಿಕೆಗಳು ಒಂದಲ್ಲ ಒಂದು ರೀತಿಯಲ್ಲಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಪ್ರಮುಖವೆನಿಸುತ್ತದೆ ಅಪ್ಪನಿಗೆ ಏಕೆ ನಾವು ಗೌರವ ಕೊಡುವುದಿಲ್ಲ ಕೆಪಿ ಪೂರ್ಣಚಂದ್ರ ತೇಜಸ್ವಿಯವರು ಏನು ಹೇಳುತ್ತಾರೆ ಕಾರ್ಯಕ್ರಮದ ಪ್ರಸ್ತುತಿ ಶರತ್ ಕನ್ನಡ ರಾಜ್ಯೋತ್ಸವ ವಿಶೇಷ ಪ್ರಸಾರ ನೀವು ಕೇಳಿ ಇತರರಿಗೂ ಹಂಚಿ
ಕೆಪಿ ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು ಇದನ್ನು ಯೋಚನೆ ಮಾಡಿದ್ದೀರಾ ಕನ್ನಡ ರಾಜ್ಯೋತ್ಸವ ವಿಶೇಷ
Просмотров 1221 час назад
ನಮ್ಮ ಜೀವನ ಎನ್ನುವುದು ಹೇಗಿದೆ ಹೇಗಿರುತ್ತದೆ ಎಂಬುದು ಯಾರಿಗೂ ಕೂಡ ತಿಳಿಯಲು ಸಾಧ್ಯವಾಗುತ್ತಿಲ್ಲ ಏಕೆಂದರೆ ಎಲ್ಲರೂ ಮುಂದಿನ ಬಗ್ಗೆ ಯೋಚಿಸುತ್ತಿದ್ದಾರೆ ವಾಸ್ತವ ಸ್ಥಿತಿಯನ್ನು ಯಾಕೆ ಯೋಚಿಸುತ್ತಿಲ್ಲ ತೇಜಸ್ವಿಯವರು ಏನು ಹೇಳುತ್ತಾರೆ ಕಾರ್ಯಕ್ರಮದ ಪ್ರಸ್ತುತಿ ಶರತ್ ಕನ್ನಡ ರಾಜ್ಯೋತ್ಸವ ವಿಶೇಷ ಪ್ರಸಾರ ನೀವು ಕೇಳಿ ಇತರರಿಗೂ ಹಂಚಿ
ಸುಮಧುರ ಸಂಗೀತ ವಾದ್ಯಗಳ ಪರಿಚಯ ಇಂದು ಸಂತೂರ್ ವಾದ್ಯದ ಪರಿಚಯ
Просмотров 12День назад
ಸುಮಧುರ ಸಂಗೀತ ವಾದ್ಯಗಳ ಪರಿಚಯ ಮಾಲಿಕೆಯಲ್ಲಿ ಸಂತೂರ್ ವಾದ್ಯವನ್ನು ಪರಿಚಯಿಸುತ್ತಿದ್ದೇವೆ ಸಂಪೂರ್ಣವಾಗಿ ಕೇಳಿ ಆನಂದಿಸಿ ಕಾರ್ಯಕ್ರಮದ ಪ್ರಸ್ತುತಿ ಶರತ್ Please do subscribe to our channel and get variety of information everyday If you like our videos share with your friends and families keep watching.
ಕೆಪಿ ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು ನಮ್ಮ ವರ್ತನೆಗಳು ಹೇಗಿರಬೇಕು ರಾಜ್ಯೋತ್ಸವ ವಿಶೇಷ
Просмотров 13День назад
ಸಮಾಜದಲ್ಲಿ ನಮ್ಮ ವರ್ತನೆಗಳು ಹೇಗಿರಬೇಕು ನಮ್ಮ ವ್ಯಕ್ತಿತ್ವಗಳು ನಮ್ಮ ಜೀವನವನ್ನು ರೂಪಿಸಿಕೊಳ್ಳಲು ವರ್ತನೆಯು ಸಹಾಯ ವಾಗುವುದೇ ಕನ್ನಡ ರಾಜ್ಯೋತ್ಸವ ವಿಶೇಷ ಪ್ರಸಾರ ಪೂರ್ಣಚಂದ್ರ ತೇಜಸ್ವಿಯವರ ಸಂದೇಶಗಳು ಕಾರ್ಯಕ್ರಮದ ಪ್ರಸ್ತುತಿ ಶರತ್ ನೀವು ಕೇಳಿ ಇತರರಿಗೂ ಹಂಚಿ
ಕೆಪಿ ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು ವಾಚ್ ಕಟ್ಟಿದ್ದೀರಾ ಕನ್ನಡ ರಾಜ್ಯೋತ್ಸವ ವಿಶೇಷ
Просмотров 12День назад
ನಾವು ವಾಚನ್ನು ಏಕೆ ಕಟ್ಟಬೇಕು ನಾವು ಸಮಯವನ್ನು ಪಾಲಿಸಬೇಕಾ ಅದರಿಂದ ಏನು ಪ್ರಯೋಜನವಿದೆ ತೇಜಸ್ವಿಯವರು ಏನು ಹೇಳುತ್ತಾರೆ ಸಂಪೂರ್ಣವಾಗಿ ಕೇಳಿ ಜೀವನದಲ್ಲಿ ಅಳವಡಿಸಿಕೊಳ್ಳೋಣ ಅಲ್ವಾ ಕನ್ನಡ ರಾಜ್ಯೋತ್ಸವ ವಿಶೇಷ ಪ್ರಸಾರ ಕಾರ್ಯಕ್ರಮದ ಪ್ರಸ್ತುತಿ ಶರತ್ ನೀವು ಕೇಳಿ ಇತರರಿಗೂ ಹಂಚಿ
ರಾಮಧಾನ್ಯ ಚರಿತ್ರೆಯ ಬಗ್ಗೆ ಈ ವಿಷಯ ಗೊತ್ತಾ ಕನಕದಾಸ ಜಯಂತಿಯ ವಿಶೇಷ ಕಾರ್ಯಕ್ರಮ
Просмотров 1214 дней назад
ಪ್ರೀತಿಯ ಕೇಳುಗರೇ ತಮ್ಮೆಲ್ಲರಿಗೂ ಕನಕದಾಸ ಜಯಂತಿಯ ಶುಭಾಶಯಗಳು ಕನಕದಾಸರ ಅತ್ಯಂತ ಪ್ರಸಿದ್ಧ ಕೃತಿ ರಾಮಧಾನ್ಯ ಚರಿತ್ರೆ ಈ ಕೃತಿಯ ಬಗ್ಗೆ ಒಂದಿಷ್ಟು ಮಾಹಿತಿ ಹಾಗೂ ವಿಸ್ಮಯಕಾರಿ ವಿಷಯಗಳು ಸಂಪೂರ್ಣವಾಗಿ ಕೇಳಿ ಆನಂದಿಸಿ ಕಾರ್ಯಕ್ರಮದ ಪ್ರಸ್ತುತಿ ಶರತ್ Please do subscribe to our channel and get variety of information everyday If you like our videos share with your friends and families keep watching.
ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ನುಡಿಮುತ್ತುಗಳು ಕಾಲವನ್ನು ನಿರ್ಧರಿಸುವವರು ಯಾರು ಕನ್ನಡ ರಾಜ್ಯೋತ್ಸವ ವಿಶೇಷ
Просмотров 2014 дней назад
ನಮ್ಮ ಸಮಯವನ್ನು ಯಾರಾದರೂ ನಿರ್ಧರಿಸಬಹುದೇ ಈ ಸಮಸ್ಯೆಗೆ ಪರಿಹಾರವೇನು ಪೂರ್ಣಚಂದ್ರ ತೇಜಸ್ವಿಯವರು ಏನು ಹೇಳುತ್ತಾರೆ ಕನ್ನಡ ರಾಜ್ಯೋತ್ಸವ ವಿಶೇಷ ಪ್ರಸಾರ ಕಾರ್ಯಕ್ರಮದ ಪ್ರಸ್ತುತಿ ಶರತ್ ಸಂಪೂರ್ಣವಾಗಿ ಕೇಳಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಸಬ್ಸ್ಕ್ರೈಬ್ ಮಾಡಿಕೊಳ್ಳುವುದರ ಮೂಲಕ ಪ್ರೋತ್ಸಾಹಿಸಿ
ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ನುಡಿಮುತ್ತುಗಳು ಮಾತನಾಡು ಸಮಯದಲ್ಲಿ ಸುಮ್ಮನಿರಬೇಕ ಕನ್ನಡ ರಾಜ್ಯೋತ್ಸವ ವಿಶೇಷ
Просмотров 1314 дней назад
ನಾವು ಎಲ್ಲೆಲ್ಲ ಮಾತನಾಡಬೇಕು ಏಕೆ ಮಾತನಾಡಬೇಕು ನಾವು ಮಾತನಾಡಲೇಬೇಕ ತೇಜಸ್ವಿಯವರು ಏನು ಹೇಳುತ್ತಾರೆ ಕಾರ್ಯಕ್ರಮದ ಪ್ರಸ್ತುತಿ ಶರತ್ ಕನ್ನಡ ರಾಜ್ಯೋತ್ಸವ ವಿಶೇಷ ಪ್ರಸಾರ ಸಂಪೂರ್ಣವಾಗಿ ಕೇಳಿ ಆನಂದಿಸಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ
ಸುಮಧುರ ಸಂಗೀತ ವಾದ್ಯಗಳ ಪರಿಚಯ ಮಾಲಿಕೆ ಇಂದು ಸಾರಂಗಿ ವಾದ್ಯದ ಪರಿಚಯ
Просмотров 1314 дней назад
ಸಂಗೀತ ವಾದ್ಯಗಳ ಪರಿಚಯ ಮಾಲಿಕೆ ಸುಮಧುರ ಸರಣಿಯಲ್ಲಿ ಸಾರಂಗಿ ವಾದ್ಯವು ಬೆಳೆದು ಬಂದ ಬಗ್ಗೆ ಹಾಗೂ ಇನ್ನಿತರ ಮಾಹಿತಿಗಳು ನಿಮಗಾಗಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ ಶರತ್ ಸಂಪೂರ್ಣವಾಗಿ ಕೇಳಿ ಆನಂದಿಸಿ Please do subscribe to our channel and get variety of information everyday If you like our videos share with your friends and families keep watching.
ಕೆಪಿ ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು ಕನ್ನಡ ರಾಜ್ಯೋತ್ಸವ ವಿಶೇಷ ಏಕೆ ಅರ್ಥವಾಗುವುದಿಲ್ಲ 12
Просмотров 1614 дней назад
ಅರ್ಥ ಆಗ್ಬೇಕು ಅಂದ್ರೆ ನಾವೇನ್ ಮಾಡಬೇಕು ಯಾರನ್ನು ಕೇಳುವುದು ಮತ್ತೊಬ್ಬರು ಅರ್ಥ ಮಾಡಿಸಬಲ್ಲ ಸಂದೇಶಗಳು ಇವೆಯೇ ಪೂರ್ಣಚಂದ್ರ ತೇಜಸ್ವಿಯವರ ಸಲಹೆ ಏನು ಕಾರ್ಯಕ್ರಮದ ಪ್ರಸ್ತುತಿ ಶರತ್ ಸಂಪೂರ್ಣವಾಗಿ ಕೇಳಿ ಆನಂದಿಸಿ
ಕೆಪಿ ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು ಸಾಕ್ಷಿ ಇಲ್ಲ ಅಂದ್ರೆ ಏನಾಗುತ್ತೆ ಕನ್ನಡ ರಾಜ್ಯೋತ್ಸವ ವಿಶೇಷ 11
Просмотров 1014 дней назад
ಕೆಪಿ ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು ಸಾಕ್ಷಿ ಇಲ್ಲ ಅಂದ್ರೆ ಏನಾಗುತ್ತೆ ಕನ್ನಡ ರಾಜ್ಯೋತ್ಸವ ವಿಶೇಷ 11
ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ನುಡಿಮುತ್ತುಗಳು ಈ ರೀತಿಯ ಮನುಷ್ಯರು ಇರ್ತಾರ ಕನ್ನಡ ರಾಜ್ಯೋತ್ಸವ ವಿಶೇಷ ಪ್ರಸಾರ10
Просмотров 1821 день назад
ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ನುಡಿಮುತ್ತುಗಳು ಈ ರೀತಿಯ ಮನುಷ್ಯರು ಇರ್ತಾರ ಕನ್ನಡ ರಾಜ್ಯೋತ್ಸವ ವಿಶೇಷ ಪ್ರಸಾರ10
ಗಾನ ಯಾನ ಮಾಲಿಕೆಯಲ್ಲಿ ಕೋಕಿಲ ಚಿತ್ರದ ಜನಪ್ರಿಯ ಗೀತೆಯ ವಿಶ್ಲೇಷಣೆ ಕಾರ್ಯಕ್ರಮದ ಪ್ರಸ್ತುತಿ ಶರತ್
Просмотров 1521 день назад
ಗಾನ ಯಾನ ಮಾಲಿಕೆಯಲ್ಲಿ ಕೋಕಿಲ ಚಿತ್ರದ ಜನಪ್ರಿಯ ಗೀತೆಯ ವಿಶ್ಲೇಷಣೆ ಕಾರ್ಯಕ್ರಮದ ಪ್ರಸ್ತುತಿ ಶರತ್
ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು ಹೀಗೂ ಕಲಿಯಬಹುದೇ ಕನ್ನಡ ರಾಜ್ಯೋತ್ಸವ ವಿಶೇಷ 09
Просмотров 1021 день назад
ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು ಹೀಗೂ ಕಲಿಯಬಹುದೇ ಕನ್ನಡ ರಾಜ್ಯೋತ್ಸವ ವಿಶೇಷ 09
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕೆಪಿ ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು ಬುದ್ಧಿವಾದ ಹೇಳುವುದೇ ತಪ್ಪಾ 08
Просмотров 721 день назад
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕೆಪಿ ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು ಬುದ್ಧಿವಾದ ಹೇಳುವುದೇ ತಪ್ಪಾ 08
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು ಆಲೋಚನೆ ಭಾವನೆಗಳಿಗೂ ಸಂಬಂಧ ಇದೆಯಾ07
Просмотров 1421 день назад
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು ಆಲೋಚನೆ ಭಾವನೆಗಳಿಗೂ ಸಂಬಂಧ ಇದೆಯಾ07
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕೆಪಿ ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು 06 ಹೀಗೆ ಬದುಕಬೇಕಾ
Просмотров 1221 день назад
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕೆಪಿ ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು 06 ಹೀಗೆ ಬದುಕಬೇಕಾ
ಕನ್ನಡ ರಾಜ್ಯೋತ್ಸವದ ಪ್ರಯುಕ್ತ k p ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು 05 ಅರ್ಥಗರ್ಭಿತ ಸಂದೇಶ
Просмотров 1128 дней назад
ಕನ್ನಡ ರಾಜ್ಯೋತ್ಸವದ ಪ್ರಯುಕ್ತ k p ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು 05 ಅರ್ಥಗರ್ಭಿತ ಸಂದೇಶ
ಕನ್ನಡ ರಾಜ್ಯೋತ್ಸವದ ಪ್ರಯುಕ್ತk p ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು 04 ಅರ್ಥಗರ್ಭಿತ ಸಂದೇಶ
Просмотров 1128 дней назад
ಕನ್ನಡ ರಾಜ್ಯೋತ್ಸವದ ಪ್ರಯುಕ್ತk p ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು 04 ಅರ್ಥಗರ್ಭಿತ ಸಂದೇಶ
ಕನ್ನಡ ರಾಜ್ಯೋತ್ಸವದ ಪ್ರಯುಕ್ತk p ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು 03 ಕೇಳಿ ಆನಂದಿಸಿ
Просмотров 24Месяц назад
ಕನ್ನಡ ರಾಜ್ಯೋತ್ಸವದ ಪ್ರಯುಕ್ತk p ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು 03 ಕೇಳಿ ಆನಂದಿಸಿ
ಕನ್ನಡ ರಾಜ್ಯೋತ್ಸವದ ಪ್ರಯುಕ್ತk p ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು 02
Просмотров 9Месяц назад
ಕನ್ನಡ ರಾಜ್ಯೋತ್ಸವದ ಪ್ರಯುಕ್ತk p ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು 02
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕೆಪಿ ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು ಮೊದಲ ನುಡಿಮುತ್ತು
Просмотров 17Месяц назад
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕೆಪಿ ಪೂರ್ಣಚಂದ್ರ ತೇಜಸ್ವಿಯವರ ನುಡಿಮುತ್ತುಗಳು ಮೊದಲ ನುಡಿಮುತ್ತು
ಸುಮಧುರ ಸಂಗೀತ ವಾದ್ಯಗಳ ಪರಿಚಯ ಸಿತಾರ್ ವಾದ್ಯದ ಪರಿಚಯ ಇಂದು
Просмотров 15Месяц назад
ಸುಮಧುರ ಸಂಗೀತ ವಾದ್ಯಗಳ ಪರಿಚಯ ಸಿತಾರ್ ವಾದ್ಯದ ಪರಿಚಯ ಇಂದು
ಕೆಲವು ಜಿಲ್ಲೆಗಳ ಪ್ರವಾಸಿ ತಾಣಗಳು ಮಾಲಿಕೆಯಲ್ಲಿ ಹಂಪಿಯ ಪರಿಚಯ
Просмотров 8Месяц назад
ಕೆಲವು ಜಿಲ್ಲೆಗಳ ಪ್ರವಾಸಿ ತಾಣಗಳು ಮಾಲಿಕೆಯಲ್ಲಿ ಹಂಪಿಯ ಪರಿಚಯ
ಸಾಮಾನ್ಯ ಜ್ಞಾನ ಮಾಹಿತಿಗಳು ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಗ್ರಾಮ ಸಭೆಯಲ್ಲಿ 10 ನಿಮಿಷಕ್ಕೂ ಮಾತನಾಡಲು ಏನು ಮಾಡಬೇಕು
Просмотров 23Месяц назад
ಸಾಮಾನ್ಯ ಜ್ಞಾನ ಮಾಹಿತಿಗಳು ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಗ್ರಾಮ ಸಭೆಯಲ್ಲಿ 10 ನಿಮಿಷಕ್ಕೂ ಮಾತನಾಡಲು ಏನು ಮಾಡಬೇಕು
ಸಾಮಾನ್ಯ ಆಂಗ್ಲಭಾಷಾ ಕಲಿಕಾ ಮಾಲಿಕೆಯಲ್ಲಿ verb continuation part episode 41
Просмотров 10Месяц назад
ಸಾಮಾನ್ಯ ಆಂಗ್ಲಭಾಷಾ ಕಲಿಕಾ ಮಾಲಿಕೆಯಲ್ಲಿ verb continuation part episode 41
ಒಳ್ಳೆಯ ವಿಡಿಯೋ ಇದೆ ರೀತಿ ಮುಂದುವರೆಸಿ ಸಾಹಿತ್ಯ ಪ್ರೀಯ ಶರತ್ ಸಂಪಾಜೆ.🎉🎉🎉🎉❤❤❤❤
ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ಅಭಿನಂದನೆಗಳು ನಿಮ್ಮ ಮೆಚ್ಚಿನ ವಾಹಿನಿ
❤ ಪೂರ್ಣಚಂದ್ರ ಅವರ ಮಾತು ತುಂಬಾ ಚೆನ್ನಾಗಿತ್ತು ಅದು ಸತ್ಯವಾದ ಮಾತು ಕೇಳಿ ಖುಷಿ ಆಯ್ತು
ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ಅಭಿನಂದನೆಗಳು ನಿಮ್ಮ ಮೆಚ್ಚಿನ ವಾಹಿನಿ
All the best gud information sharath sampaje
ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ಅಭಿನಂದನೆಗಳು ನಿಮ್ಮ ಪ್ರೋತ್ಸಾಹ ನಿರಂತರವಾಗಿರಲಿ ನಿಮ್ಮ ಮೆಚ್ಚಿನ ವಾಹಿನಿ😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊🎉🎉🎉🎉🎉🎉🎉🎉
Mahiti kajane🎉
ಗೀತಗಾಯನ ವಿಶ್ಲೇಷಣೆ ಸೊಗಸಾಗಿ ಮೂಡಿ ಬಂದಿದೆ ಧನ್ಯವಾದಗಳು.
ನಿಮ್ಮ ಪ್ರೀತಿಪೂರ್ವಕ ಸಂದೇಶಕ್ಕೆ ಅಭಿನಂದನೆಗಳು ನಿಮ್ಮ ಮೆಚ್ಚಿನ ವಾಹಿನಿ😊
Nice videos.
Many many thanks ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ ನಿಮ್ಮ ಮೆಚ್ಚಿನ ವಾಹಿನಿ ನಿಮ್ಮ ಮೆಚ್ಚುಗೆ ನಮಗೆ ಖುಷಿ ತಂದಿದಎ
Nice videos.😊
Super videos.😅😊
🎉
😢😢😢rest in peace mam 💘💘🙏🙏
😢😢😢😢😢😢
ಕಥೆ ಚೆನ್ನಾಗಿದೆ ಸರ್
ಧನ್ಯವಾದಗಳು ಮೇಡಂ ನಿಮ್ಮ ಪ್ರೋತ್ಸಾಹಕ್ಕೆ ನಿಮ್ಮ ಮೆಚ್ಚಿನ ವಾಹಿನಿ
Promo is interactive, and long. but, video is not informative
ಪ್ರೊಮೋ ಏನೋ ಲಾಂಗ್ ಆಗಿಲ್ಲ ನಿಮಗೆ ನೋಡಲು ಇಷ್ಟವಿಲ್ಲ ಎಂದರೆ ನೀವು ನಮ್ಮ ವಿಡಿಯೋಗಳನ್ನು ನೋಡಲು ಹೋಗಬೇಡಿ ಯಾವುದೋ ಒಂದು ಉದ್ದೇಶ ಇಟ್ಟುಕೊಂಡು ಮಾತನಾಡುವುದು ಬೇಡ ನಮ್ಮ ಶ್ರಮ ನಮಗೆ ಮಾತ್ರ ಗೊತ್ತು ನಿಮ್ಮ ಮೆಚ್ಚಿನ ವಾಹಿನಿ
Nice Good job
Thank you! Cheers! ತಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ಅಭಿನಂದನೆಗಳು ನಿಮ್ಮ ಮೆಚ್ಚಿನ ವಾಹಿನಿ
ಹೃದಯಪೂರ್ವಕ ಅಭಿನಂದನೆಗಳು ಸರ್ ನಿಮ್ಮ ಪ್ರೋತ್ಸಾಹ ಪ್ರೀತಿ ಹೀಗೆ ಇರಲಿ
ಮಂಜುಳಾ ಅವರೇ ನಿಮ್ಮ ಗಾಯನ ಅದ್ಭುತ ಗೀತೆಯ ವಿಶ್ಲೇಷಣೆ ಸೂಪರ್ ಮಂಜುಳಾ ಅವರ ಸುಮಧುರ ಧ್ವನಿಯಿಂದ ಇನ್ನೂ ಹೆಚ್ಚು ಹೆಚ್ಚು ಗೀತೆಗಳನ್ನು ನಿರೀಕ್ಷಿಸುತ್ತೇವೆ
ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ಹೃದಯಪೂರ್ವಕ ಧನ್ಯವಾದಗಳು ಮುಂದಿನ ದಿನಗಳಲ್ಲಿ ಅವರಿಂದ ಹಾಡುಗಳನ್ನು ಆಡಿಸಿ ವಿಶ್ಲೇಷಣೆ ಮಾಡುವ ಪ್ರಯತ್ನ ಮಾಡುತ್ತೇವೆ ಅವರಿಗೆ ಆರೋಗ್ಯ ಸಂಬಂಧಿ ಸಮಸ್ಯೆ ಇರುವುದರಿಂದ ಸ್ವಲ್ಪ ತಡವಾಗಬಹುದು ನಿಮ್ಮ ಮೆಚ್ಚಿನ ವಾಹಿನಿ
Hii sharath super and gud information ma
ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ಅಭಿನಂದನೆಗಳು ಅಣ್ಣ ನಿಮ್ಮ ಮೆಚ್ಚಿನ ವಾಹಿನಿ
All the best ಇನ್ನೂ ಉನ್ನತ ಮಟ್ಟಕ್ಕೆ ಏರಿ
Super
Thanks ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ನಿಮ್ಮ ಮೆಚ್ಚಿನ ವಾಹಿನಿ
Supper voice
Nice kiran
Kiran Tara 😊😊
Good Kiran...
ತಮ್ಮ ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು ನಿಮ್ಮ ಮೆಚ್ಚಿನ ವಾಹಿನಿ
ಮಾಹಿತಿ ಖಜಾನೆ ವಾಹಿನಿಗೆ ಹೃತ್ಪೂರ್ವಕ ಧನ್ಯವಾದಗಳು🙏 ನಿಮ್ಮ ವಾಹಿನಿಯ ಎಲ್ಲ ಪ್ರಯತ್ನ ಗಳಿಗೆ ಶುಭವಾಗಲಿ.. 🙏🙏
ತಮ್ಮ ಪ್ರೀತಿ ವಿಶ್ವಾಸ ಹಾಗೂ ಪ್ರೋತ್ಸಾಹದಾಯಕ ನುಡಿಗಳಿಗೆ ಅಭಿನಂದನೆಗಳು ನಿಮ್ಮ ಮೆಚ್ಚಿನ ವಾಹಿನಿ 🎉🎉🎉🎉🎉🎉🎉🎉🎉🎉🎉 god bless you sir thank you so much
ಒಳ್ಳೆಯ ಪ್ರಯತ್ನ...ಮುಂದುವರೆಯಲಿ...All the best.. keep it up 🎉🎉🎉😊😊
ತಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ತುಂಬು ಹೃದಯದ ಅಭಿನಂದನೆಗಳು ಇದು ನಿಮ್ಮ ಮೆಚ್ಚಿನ ವಾಹಿನಿ
Excellent information Anand Sir🎉🎉
Thank you so much 🙂 ನಿಮ್ಮ ಮೆಚ್ಚಿನ ವಾಹಿನಿಗೆ ಪ್ರೋತ್ಸಾಹ ನೀಡಿದ್ದಕ್ಕಾಗಿ ಅಭಿನಂದಿಸಲು ಬಯಸುತ್ತೇವೆ ನಿಮ್ಮ ಮೆಚ್ಚಿನ ವಾಹಿನಿ
Good information kiran
Please upload the same information in Kannada
Promo in Kannada information in english how can we understand
Thank you
❤
ಮಹಿಳಾ ಸಾಕ್ಷರತೆಯನ್ನು ಹೊಂದಿರುವ ಜಿಲ್ಲೆ ಉಡುಪಿ ಜಿಲ್ಲೆ
ದಯವಿಟ್ಟು ಕ್ಷಮಿಸಿ ಈ ಪ್ರಶ್ನೆಯನ್ನು ನಾನು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಿಂದ ಆರಿಸಿಕೊಂಡಿದ್ದೇನೆ ಇದು ಸರಿಯಾದ ಉತ್ತರವಾಗಿದೆ ಇದು 80,000 ಪ್ರಶ್ನೆಯಾಗಿದೆ
Super question and answer ❤
😂😂😂😂😂😂😂😂😂😂😂😂😂😂😂😊😊😊😊 ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ನಿಮ್ಮ ಮೆಚ್ಚಿನ ವಾಹಿನಿ
ಕಾರ್ಯಕ್ರಮ ತುಂಬಾ ಚೆನ್ನಾಗಿದೆ ❤
🎉🎉🎉🎉🎉🎉🎉🎉🎉🎉🎉🎉 ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ತುಂಬು ಹೃದಯದ ಅಭಿನಂದನೆಗಳು ನಿಮ್ಮ ಮೆಚ್ಚಿನ ವಾಹಿನಿ
ನಮಸ್ಕಾರ ಶರತ್ ಅವರೇ ನಿಮ್ಮ ಒಂದು ಯುಟ್ಯೂಬ್ ವಾಹಿನಿಯಲ್ಲಿ ನೀವು ಮಾಡುತ್ತಿರುವ ವಿಡಿಯೋಗಳು ಅದ್ಭುತವಾಗಿ ಮೂಡಿ ಆದರೆ ಕೆಲವು ಅನಿಸಿಕೆಗಳನ್ನು ನಿಮ್ಮ ಮುಂದೆ ಅದೇನಂದರೆ ನೀವು ಸ್ಟಾರ್ಟಿಂಗ್ ಮಾತನಾಡುತ್ತೀರಲ್ಲಾ ವಾಯ್ಸ್ ನಿಮ್ಮ ವಾಯ್ಸ್ ಕೇಳಿಸುತ್ತಿಲ್ಲ ಹಾಗೆ ನಿಮ್ಮ ಜೋರಾಗಿ ಕೂಡ ಕೇಳಿಸುತ್ತಿಲ್ಲ ದಯವಿಟ್ಟು ಇದನ್ನು ತಿಂಡಿ ಕೊಳ್ಳಬೇಕಾಗಿ ತಮ್ಮಲ್ಲಿ ಏಕೆಂದರೆ ನಿಮ್ಮ ವಾಯ್ಸ್ ಸ್ಪಷ್ಟತೆ ಇಲ್ಲ
ನಿಮ್ಮ ಸಲಹೆಯನ್ನು ನಾವು ಪರಿಗಣಿಸಿದ್ದೇವೆ ನಿಮ್ಮ ಸಲಹೆಗೆ ಧನ್ಯವಾದಗಳು ನಿಮ್ಮ ಮೆಚ್ಚಿನ ವಾಹಿನಿ 😊😊😊😂😂😂
❤❤
We are so proud of your dedicated volunteer service to visually challenged community dear sharada madam
ನಿಮ್ಮ ಮೆಚ್ಚುಗೆಯ ಮಾತಿಗೆ ಅಭಿನಂದನೆಗಳು ನಿಮ್ಮ ಮೆಚ್ಚಿನ ವಾಹಿನಿ😊😊😊😊🎉🎉🎉🎉🎉😂
Very nice interview
ತಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ತುಂಬು ಹೃದಯದ ಅಭಿನಂದನೆಗಳು ನಿಮ್ಮ ಮೆಚ್ಚಿನ ವಾಹಿನಿ😊😊😊😊😊😂🎉🎉
ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ.. 👍🏻
ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ತುಂಬು ಹೃದಯದ ಅಭಿನಂದನೆಗಳು ನಿಮ್ಮ ಮೆಚ್ಚಿನ ವಾಹಿನಿ 😊😊😊😊🎉🎉
😂
😂😂😂😂😂😂😊😊😊😊😊 ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ನಿಮ್ಮ ಮೆಚ್ಚಿನ ವಾಹಿನಿ
Super
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ನಿಮ್ಮ ಮೆಚ್ಚಿನ ವಾಹಿನಿ🎉🎉🎉🎉🎉🎉🎉
ಇಂತಹ ಕಾದಂಬರಿಗಳನ್ನು ಅಪ್ಲೋಡ್ ಮಾಡುತ್ತಿರುವುದಕ್ಕೆ ಧನ್ಯವಾದಗಳು ಸರ್
ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ತುಂಬು ಹೃದಯದ ಅಭಿನಂದನೆಗಳು ನಿಮ್ಮ ಪ್ರೋತ್ಸಾಹ ಹೀಗೆ ಇರಲಿ ನಿಮ್ಮ ಮೆಚ್ಚಿನ ವಾಹಿನಿ😊😊😊😊😊😊😊😊😊😊😊
ವಿಷಯದ ಬಗ್ಗೆ ಪೀಠಿಕೆ ಕಡಿಮೆ ಮಾಡಿ ಉತ್ತಮ ಗುಣಮಟ್ಟದ ವಿಡಿಯೋಗಳನ್ನು ಕೊಡಬಹುದು. ಸಾಹಿತ್ಯದ ಬಗ್ಗೆ ನೀವು ತೆಗೆದುಕೊಂಡಿರುವ ಹೊಸ ಕಾರ್ಯಕ್ರಮ ಸ್ವಾಗತಿಸುತ್ತೇವೆ
ನಿಮ್ಮ ಸಲಹೆಯನ್ನು ನಾವು ಸ್ವೀಕರಿಸುತ್ತೇವೆ ತಮ್ಮ ಅಮೂಲ್ಯ ಪ್ರತಿಕ್ರಿಯೆಗಾಗಿ ಅಭಿನಂದನೆಗಳು ನಿಮ್ಮ ಮೆಚ್ಚಿನ ಮಾಹಿತಿ ಖಜಾನೆ
Super
ನಿಮ್ಮ ಅತ್ಯುತ್ತಮವಾದ ಮೆಚ್ಚುಗೆಗೆ ತುಂಬು ಹೃದಯದ ಅಭಿನಂದನೆಗಳು ನಿಮ್ಮ ಮೆಚ್ಚಿನ ವಾಹಿನಿ😊
ಠಧುಇಭಠಡಞ
ನಿಮ್ಮ ರಸಪ್ರಶ್ನೆಗಳನ್ನು ನಾವು ಚೆನ್ನಾಗಿ ತಿಳಿದುಕೊಂಡಿದ್ದೇವೆ ಯಶಸ್ವಿಯಾಯಿತ
ನಿಮ್ಮ ಮೆಚ್ಚುಗೆಯ ಮಾತಿಗೆ ಅಭಿನಂದನೆಗಳು ಹೆಚ್ಚು ಹೆಚ್ಚು ಜನರನ್ನು ತಲುಪಿಸಿ ಜ್ಞಾನ ಹಂಚುವ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಪ್ರೀತಿಯ ವಾಹಿನಿ
ನಿಮಗೆ ತೋಚಿದ್ದನ್ನು ಚೆನ್ನಾಗಿ ಗೀಚಿದ್ದೀರಿ☺️ ಇನ್ನು ಹೆಚ್ಚು ಹೆಚ್ಚಿನ ಕವನಗಳು ಬರಲಿ ಮಾಹಿತಿ ಕಜಾನೆ ಯಲ್ಲಿ 👏👏
Super nice kavana
ನಿಮ್ಮ ಪ್ರೋತ್ಸಾಹಕ್ಕೆ ಅಭಿನಂದನೆಗಳು ನಿಮ್ಮ ಮೆಚ್ಚಿನ ವಾಹಿನಿ
Super
Thanks ತಮ್ಮ ಪ್ರೋತ್ಸಾಹರು ನಮಗೆ ಖುಷಿ ಕೊಟ್ಟಿದೆ ನಿಮಗೆ ತುಂಬು ಹೃದಯದ ಅಭಿನಂದನೆಗಳು ನಿಮ್ಮ ಮೆಚ್ಚಿನ ವಾಹಿನಿ
Super
Pavana hl super tutorial
ನಿಮ್ಮ ಪ್ರೋತ್ಸಾಹಕ್ಕೆ ಅಭಿನಂದನೆಗಳು ನಿಮ್ಮ ಮೆಚ್ಚಿನ ವಾಹಿನಿ
ಮೇಡಂ ನೀವು ನಮಗೆ ಆಪ್ಷನ್ ತರ ಕ್ವೆಶ್ಚನ್ ವಿಥ್ ಆನ್ಸರ್ ತೆಗೆದರೆ ಇನ್ನು ತುಂಬಾ ಚೆನ್ನಾಗಿರುತ್ತೆ ಎನ್ನುವುದೇ ನನ್ನ ಅಭಿಪ್ರಾಯ
ಮೇಡಂ ತಮ್ಮ ಅಭಿಪ್ರಾಯವನ್ನು ನಾವು ಪರಿಗಣಿಸುತ್ತೇವೆ ಮುಂದಿನ ದಿನಗಳಲ್ಲಿ ಪ್ರಯತ್ನಿಸುತ್ತೇವೆ ಇದು ಒಂದು ತಂತ್ರಜ್ಞಾನದ ಧ್ವನಿಯನ್ನು ಬಳಸಿಕೊಂಡು ಈ ರೀತಿಯ ಒಂದು ಪ್ರಯೋಗವನ್ನು ನಾವು ಮಾಡುತ್ತಿದ್ದೇವೆ ಇಲ್ಲಿ ಯಾರು ಬಂದು ಇದನ್ನು ಹೇಳುವುದಿಲ್ಲ ಇದು ಒಂದು ತಾಂತ್ರಿಕ ಧ್ವನಿ ಮುಂದಿನ ದಿನಗಳಲ್ಲಿ ನಿಮ್ಮ ಕೋರಿಕೆಯಂತೆ ಒಬ್ಬರು ಒಂದೊಂದು ವಿಷಯಗಳ ಮೇಲೆ ನಿಮ್ಮ ಕೋರಿಕೆಯಂತೆ ಪ್ರಯತ್ನಿಸುತ್ತಾರೆ
Pavana Hl super tutorial
ನಿಮ್ಮ ಮೆಚ್ಚುಗೆಗೆ ಅಭಿನಂದನೆಗಳು ನಿಮ್ಮ ಮೆಚ್ಚಿನ ವಾಹಿನಿ
👍👍👍
ತಮ್ಮ ಈ ಪ್ರೋತ್ಸಾಹಗಳಿಗೆ ಪ್ರೀತಿಪೂರ್ವಕ ಅಭಿನಂದನೆಗಳು ನಿಮ್ಮ ಪ್ರೋತ್ಸಾಹ ಹೀಗೆ ಇರಲಿ
👏👏👌
ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾವು ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಧನ್ಯವಾದಗಳು ಮೇಡಂ