Gayatri Kitchen
Gayatri Kitchen
  • Видео 330
  • Просмотров 2 278 117
ಅಮ್ಮಾ ಮಾಡಿರೋ ಈ ರೆಸಿಪಿ ನೀವೊಮ್ಮೆ ಖಂಡಿತ ಟ್ರೈ ಮಾಡಿ ನೋಡಿ ಮತ್ತೆ ಮತ್ತೆ ಮಾಡತ್ತಿರಿ
ಅಮ್ಮಾ ಮಾಡಿರೋ ಈ ರೆಸಿಪಿ ನೀವೊಮ್ಮೆ ಖಂಡಿತ ಟ್ರೈ ಮಾಡಿ ನೋಡಿ ಮತ್ತೆ ಮತ್ತೆ ಮಾಡತ್ತಿರಿ
Просмотров: 1 670

Видео

ನಿಮ್ಮ ಮನೆಯಲ್ಲಿ ತುಂಬಾ ಬಾಳೆಹಣ್ಣು ಇದಯಾ ಹಾಗಿದ್ದರೆ ಈ ವೀಡಿಯೋ ನೋಡಿ/Banana storage tips and tricks
Просмотров 3 тыс.16 часов назад
ನಿಮ್ಮ ಮನೆಯಲ್ಲಿ ತುಂಬಾ ಬಾಳೆಹಣ್ಣು ಇದಯಾ ಹಾಗಿದ್ದರೆ ಈ ವೀಡಿಯೋ ನೋಡಿ/Banana storage tips and tricks
ನಿಮ್ಮ ಮನೆಯಲ್ಲಿ ತುಂಬಾ ಬಾಳೆ ಹಣ್ಣು ಇದಯಾ ಹಾಗಾದರೆ ಈ ರೆಸಿಪಿ ಮಾಡಿನೋಡಿ ಮಾಡತ್ತಾನೆ ಇರತ್ತಿರಾ ಆವಾಗ ಆವಾಗ
Просмотров 40 тыс.День назад
ನಿಮ್ಮ ಮನೆಯಲ್ಲಿ ತುಂಬಾ ಬಾಳೆ ಹಣ್ಣು ಇದಯಾ ಹಾಗಾದರೆ ಈ ರೆಸಿಪಿ ಮಾಡಿನೋಡಿ ಮಾಡತ್ತಾನೆ ಇರತ್ತಿರಾ ಆವಾಗ ಆವಾಗ
ಈ ರೆಸಿಪಿ ಮಾಡಕೊಂಡರೆ ಬಾಯಿ ಚಪ್ಪರಿಸಿ ತಿನ್ನತ್ತಿರಾ/ಒಮ್ಮೆ ಮಾಡಿನೋಡಿ ಮತ್ತೆ ಮತ್ತೆ ಮಾಡತ್ತಿರಾ
Просмотров 1,1 тыс.14 дней назад
ಈ ರೆಸಿಪಿ ಮಾಡಕೊಂಡರೆ ಬಾಯಿ ಚಪ್ಪರಿಸಿ ತಿನ್ನತ್ತಿರಾ/ಒಮ್ಮೆ ಮಾಡಿನೋಡಿ ಮತ್ತೆ ಮತ್ತೆ ಮಾಡತ್ತಿರಾ
ಬೆಳಿಗ್ಗೆ ದೀಡಿರ್ ಅಂತ 5 ನಿಮಿಷದಲ್ಲಿ ಈ ರುಚಿಕರವಾದ ಲಂಚ್ ಬಾಕ್ಸ್ ರೆಸಿಪಿ ಮಾಡಲು ಮೊದಲೇ ಹೀಗೆ ಮಾಡಿಟ್ಟುಕೊಳ್ಳಿ
Просмотров 11 тыс.21 день назад
ಬೆಳಿಗ್ಗೆ ದೀಡಿರ್ ಅಂತ 5 ನಿಮಿಷದಲ್ಲಿ ಈ ರುಚಿಕರವಾದ ಲಂಚ್ ಬಾಕ್ಸ್ ರೆಸಿಪಿ ಮಾಡಲು ಮೊದಲೇ ಹೀಗೆ ಮಾಡಿಟ್ಟುಕೊಳ್ಳಿ
ಅಮ್ಮ ಮಾಡಿದ ಕಳಲೆಯ ಈ ರೆಸಿಪಿ ನೀವೋಮ್ಮೆ ಮಾಡಿ ನೋಡಿ ಮತ್ತೆ ಮತ್ತೆ ಮಾಡತ್ತಾ ಇರತ್ತಿರಾ
Просмотров 1,7 тыс.28 дней назад
ಅಮ್ಮ ಮಾಡಿದ ಕಳಲೆಯ ಈ ರೆಸಿಪಿ ನೀವೋಮ್ಮೆ ಮಾಡಿ ನೋಡಿ ಮತ್ತೆ ಮತ್ತೆ ಮಾಡತ್ತಾ ಇರತ್ತಿರಾ
ಮಳೆಗಾಲದಲ್ಲಿ ಈ ರೆಸಿಪಿ ಮಾಡಕೊಂಡ ಊಟ ಮಾಡತ್ತಾ ಇದ್ದರೆ ಈ ತುತ್ತು ಜಾಸ್ತಿನೇ ಒಳಗೆ ಹೋಗತ್ತೆ/ನೀವೋಮ್ಮೆ ಮಾಡಿ ನೋಡಿ
Просмотров 1,8 тыс.Месяц назад
ಮಳೆಗಾಲದಲ್ಲಿ ಈ ರೆಸಿಪಿ ಮಾಡಕೊಂಡ ಊಟ ಮಾಡತ್ತಾ ಇದ್ದರೆ ಈ ತುತ್ತು ಜಾಸ್ತಿನೇ ಒಳಗೆ ಹೋಗತ್ತೆ/ನೀವೋಮ್ಮೆ ಮಾಡಿ ನೋಡಿ
ಅಮ್ಮ ಮಾಡಿದ ಈ ಪುಡಿ ಮಾಡಿಟ್ಟು ಕೊಂಡರೆ ತಿಂಡಿ ಮಾಡೋದು ಸುಲಭ
Просмотров 2,8 тыс.Месяц назад
ಅಮ್ಮ ಮಾಡಿದ ಈ ಪುಡಿ ಮಾಡಿಟ್ಟು ಕೊಂಡರೆ ತಿಂಡಿ ಮಾಡೋದು ಸುಲಭ
ಅಮ್ಮ ಮಾಡಿರೋ ಈ ರೆಸಿಪಿ ಒಂದ ಸಾರಿ ಟ್ರೈ ಮಾಡಿ ಖಂಡಿತ ಮತ್ತೆ ಮತ್ತೆ ಮಾಡತ್ತಿರಿ
Просмотров 2,3 тыс.Месяц назад
ಅಮ್ಮ ಮಾಡಿರೋ ಈ ರೆಸಿಪಿ ಒಂದ ಸಾರಿ ಟ್ರೈ ಮಾಡಿ ಖಂಡಿತ ಮತ್ತೆ ಮತ್ತೆ ಮಾಡತ್ತಿರಿ
ಅಮ್ಮ ಮಾಡಿದ ಈ ಸಾಂಪ್ರದಾಯಿಕ ತಿಂಡಿ ಮನೆಗೆ ಅತಿಥಿಗಳು ಬಂದಾಗ ಮಾಡಿ ಕೊಡಿ ಖುಷಿ ಪಡತ್ತಾರೆ
Просмотров 5 тыс.Месяц назад
ಅಮ್ಮ ಮಾಡಿದ ಈ ಸಾಂಪ್ರದಾಯಿಕ ತಿಂಡಿ ಮನೆಗೆ ಅತಿಥಿಗಳು ಬಂದಾಗ ಮಾಡಿ ಕೊಡಿ ಖುಷಿ ಪಡತ್ತಾರೆ
ಅಮ್ಮ ಮಾಡಿದ ಈ ಹಳೆಯ ಕಾಲದ ರೆಸಿಪಿ ಮಳೆಗಾಲದಲ್ಲಿ ಮಾಡಿ ಕೊಟ್ಟರೆ ಮತ್ತೆ ಮತ್ತೆ ಮಾಡಿ ಹೇಳತ್ತಾರೆ
Просмотров 7 тыс.Месяц назад
ಅಮ್ಮ ಮಾಡಿದ ಈ ಹಳೆಯ ಕಾಲದ ರೆಸಿಪಿ ಮಳೆಗಾಲದಲ್ಲಿ ಮಾಡಿ ಕೊಟ್ಟರೆ ಮತ್ತೆ ಮತ್ತೆ ಮಾಡಿ ಹೇಳತ್ತಾರೆ
ನೀವು ಕೇಳಿದ ರೆಸಿಪಿ share ಮಾಡತ್ತಿದ್ದಿನಿ/ಮಕ್ಕಳ ಲಂಚ್ ಬಾಕ್ಸ ರೆಸಿಪಿ/ಮಕ್ಕಳು ತುಂಬ ಸಣ್ಣ ಇದ್ದಾರಾ ಇದನ್ನು ಕೊಡಿ
Просмотров 2,9 тыс.2 месяца назад
ನೀವು ಕೇಳಿದ ರೆಸಿಪಿ share ಮಾಡತ್ತಿದ್ದಿನಿ/ಮಕ್ಕಳ ಲಂಚ್ ಬಾಕ್ಸ ರೆಸಿಪಿ/ಮಕ್ಕಳು ತುಂಬ ಸಣ್ಣ ಇದ್ದಾರಾ ಇದನ್ನು ಕೊಡಿ
10 ನಿಮಿಷದಲ್ಲಿ ಬೆಳಗ್ಗಿನ ತಿಂಡಿ ರೆಡಿ ಹಾಗಿದ್ದರೆ ಯೋಚನೆ ಯಾಕೆ ಇದನ್ನು ಒಮ್ಮೆ ಮಾಡಿ ನೋಡಿ
Просмотров 1,6 тыс.2 месяца назад
10 ನಿಮಿಷದಲ್ಲಿ ಬೆಳಗ್ಗಿನ ತಿಂಡಿ ರೆಡಿ ಹಾಗಿದ್ದರೆ ಯೋಚನೆ ಯಾಕೆ ಇದನ್ನು ಒಮ್ಮೆ ಮಾಡಿ ನೋಡಿ
ಆಲೂ ಕುರ್ಮಾ (ಸಾಗು) ಪೂರಿ,ಚಪಾತಿ,ದೋಸೆ,ಪುಲ್ಕಾ ಎಲ್ಲದಕ್ಕೂ ಸೂಪರ್ ಒಂದ್ಸಲ ಈ ವಿಧಾನದಲ್ಲಿ ಮಾಡಿ ನೋಡಿ/potato sagu
Просмотров 1 тыс.2 месяца назад
ಆಲೂ ಕುರ್ಮಾ (ಸಾಗು) ಪೂರಿ,ಚಪಾತಿ,ದೋಸೆ,ಪುಲ್ಕಾ ಎಲ್ಲದಕ್ಕೂ ಸೂಪರ್ ಒಂದ್ಸಲ ಈ ವಿಧಾನದಲ್ಲಿ ಮಾಡಿ ನೋಡಿ/potato sagu
ಹವ್ಯಕರ ಶೈಲಿಯಲ್ಲಿ ಕಳಲೆ ಹುಳಿ ಮಾಡಿ ನೋಡಿ/ಕಳಲೆ ಈ ರೀತಿ ಇಟ್ಟರೆ ಒಂದು ವರುಷಗಳ ಕಾಲ ಇಟ್ಟುಕೊಳ್ಳಬಹುದು
Просмотров 3,8 тыс.2 месяца назад
ಹವ್ಯಕರ ಶೈಲಿಯಲ್ಲಿ ಕಳಲೆ ಹುಳಿ ಮಾಡಿ ನೋಡಿ/ಕಳಲೆ ಈ ರೀತಿ ಇಟ್ಟರೆ ಒಂದು ವರುಷಗಳ ಕಾಲ ಇಟ್ಟುಕೊಳ್ಳಬಹುದು
ಅಮ್ಮ ಮಾಡೋ ಈ ಟೊಮೆಟೊ ರೆಸಿಪಿ ಮಳೆಗಾಲಕ್ಕೆ ಹೇಳಿ ಮಾಡಿಸಿದ್ದು/ಒಮ್ಮೆ ಮಾಡಕೊಂಡರೆ ಮಾಡತ್ತಾನೆ ಇರತ್ತಿರಾ
Просмотров 2,4 тыс.2 месяца назад
ಅಮ್ಮ ಮಾಡೋ ಈ ಟೊಮೆಟೊ ರೆಸಿಪಿ ಮಳೆಗಾಲಕ್ಕೆ ಹೇಳಿ ಮಾಡಿಸಿದ್ದು/ಒಮ್ಮೆ ಮಾಡಕೊಂಡರೆ ಮಾಡತ್ತಾನೆ ಇರತ್ತಿರಾ
ಮರದಿಂದ ಕಿತ್ತಿರುವ ಹಲಸಿನಕಾಯಿ 15 ದಿನ ಆದರೂ ಹಣ್ಣಾಗಬಾರದು ಅಂದರೆ ಹೀಗೆ ಮಾಡಿ/ಮಲ್ಲಿಗೆಯಷ್ಟೇ ಮೃದುವಾದ ದೋಸೆಮಾಡಿನೋಡಿ
Просмотров 2,4 тыс.2 месяца назад
ಮರದಿಂದ ಕಿತ್ತಿರುವ ಹಲಸಿನಕಾಯಿ 15 ದಿನ ಆದರೂ ಹಣ್ಣಾಗಬಾರದು ಅಂದರೆ ಹೀಗೆ ಮಾಡಿ/ಮಲ್ಲಿಗೆಯಷ್ಟೇ ಮೃದುವಾದ ದೋಸೆಮಾಡಿನೋಡಿ
ಅಮ್ಮ ಹಳ್ಳಿ ಸ್ಟೈಲ್ ನಲ್ಲಿ ಮಾಡಿರೋ ಈ ಸ್ವೀಟ್ ಯಾರಾದರೂ ಮನೆಗೆ ಬಂದಾಗ ಮಾಡಿಕೊಡಿ ಹೇಗೆ ಮಾಡೋದು ಅಂತ ನಿಮ್ಮ ಕೇಳತ್ತಾರೆ
Просмотров 21 тыс.3 месяца назад
ಅಮ್ಮ ಹಳ್ಳಿ ಸ್ಟೈಲ್ ನಲ್ಲಿ ಮಾಡಿರೋ ಈ ಸ್ವೀಟ್ ಯಾರಾದರೂ ಮನೆಗೆ ಬಂದಾಗ ಮಾಡಿಕೊಡಿ ಹೇಗೆ ಮಾಡೋದು ಅಂತ ನಿಮ್ಮ ಕೇಳತ್ತಾರೆ
ತೋಟದಿಂದ ಹಲಸಿನ ಹಣ್ಣು ಕೊಯ್ದು ಹಳ್ಳಿ ಸ್ಟೈನಲ್ಲಿ ಒಂದು ಸ್ವೀಟ್ ಮಾಡೋಣ
Просмотров 3,2 тыс.3 месяца назад
ತೋಟದಿಂದ ಹಲಸಿನ ಹಣ್ಣು ಕೊಯ್ದು ಹಳ್ಳಿ ಸ್ಟೈನಲ್ಲಿ ಒಂದು ಸ್ವೀಟ್ ಮಾಡೋಣ
ಅಮ್ಮ ಮಾಡಿದ ಬಾಳೆಕಾಯಿ ಹಪ್ಪಳ ಬೆಳ್ಳಗಾಗಲು ಮತ್ತೆ ಒಡೆಯದಿರಲು ಟಿಪ್ಸ್/ಸ್ವಲ್ಪ ಬಾಳೆಕಾಯಿ ಇದ್ದರು ಇಷ್ಟೊಂದು ಹಪ್ಪಳ
Просмотров 14 тыс.4 месяца назад
ಅಮ್ಮ ಮಾಡಿದ ಬಾಳೆಕಾಯಿ ಹಪ್ಪಳ ಬೆಳ್ಳಗಾಗಲು ಮತ್ತೆ ಒಡೆಯದಿರಲು ಟಿಪ್ಸ್/ಸ್ವಲ್ಪ ಬಾಳೆಕಾಯಿ ಇದ್ದರು ಇಷ್ಟೊಂದು ಹಪ್ಪಳ
ಅಮ್ಮ ಮಾಡಿದ ಹವ್ಯಕರಿಗೆ ಪ್ರಿಯವಾದ ಈ ತಂಬುಳಿ ಈ ಬೆೇಸಿಗೆ ಕಾಲಕ್ಕೆ ಹೇಳಿ ಮಾಡಿಸಿದ್ದು ತುಂಬಾನೇ ತಂಪು ದೇಹಕ್ಕೆ
Просмотров 2,2 тыс.4 месяца назад
ಅಮ್ಮ ಮಾಡಿದ ಹವ್ಯಕರಿಗೆ ಪ್ರಿಯವಾದ ಈ ತಂಬುಳಿ ಈ ಬೆೇಸಿಗೆ ಕಾಲಕ್ಕೆ ಹೇಳಿ ಮಾಡಿಸಿದ್ದು ತುಂಬಾನೇ ತಂಪು ದೇಹಕ್ಕೆ
ಗಂಟಿಲ್ಲದೆ ಪರ್ಫೆಕ್ಟ ಅಳತೆಯಲ್ಲಿ ಹಳ್ಳಿ ಸ್ಟೈಲ್ ನಲ್ಲಿ ನನ್ನ friend ಅಮ್ಮ ಮಾಡಿದ ರಾಗಿಮುದ್ದೆ
Просмотров 6086 месяцев назад
ಗಂಟಿಲ್ಲದೆ ಪರ್ಫೆಕ್ಟ ಅಳತೆಯಲ್ಲಿ ಹಳ್ಳಿ ಸ್ಟೈಲ್ ನಲ್ಲಿ ನನ್ನ friend ಅಮ್ಮ ಮಾಡಿದ ರಾಗಿಮುದ್ದೆ
ಆರೋಗ್ಯಕರವಾದ ತುಂಬಾ ಮೃದುವಾದ ಮಸಾಲಾ ರಾಗಿ ರೊಟ್ಟಿ ಬೆಳಿಗ್ಗೆ ತಿಂಡಿಗೆ(ಲಂಚ್ ಬಾಕ್ಸಗೆ)ಮಾಡಿಕೊಂಡ ನೋಡಿ
Просмотров 7386 месяцев назад
ಆರೋಗ್ಯಕರವಾದ ತುಂಬಾ ಮೃದುವಾದ ಮಸಾಲಾ ರಾಗಿ ರೊಟ್ಟಿ ಬೆಳಿಗ್ಗೆ ತಿಂಡಿಗೆ(ಲಂಚ್ ಬಾಕ್ಸಗೆ)ಮಾಡಿಕೊಂಡ ನೋಡಿ
ಮನೆಯಲ್ಲೇ different different types of chocolates ಮಾಡಿ business ಮಾಡಬಹುದು/
Просмотров 9306 месяцев назад
ಮನೆಯಲ್ಲೇ different different types of chocolates ಮಾಡಿ business ಮಾಡಬಹುದು/
ಎಣ್ಣೆ ಹೀರದ ಉಬ್ಬಿ ಬರುವ ಮೃದುವಾದ ಪೂರಿ ಹಾಗೂ ಆಲೂ ಬಾಜಿ/puffy pori and Aloo baji
Просмотров 7377 месяцев назад
ಎಣ್ಣೆ ಹೀರದ ಉಬ್ಬಿ ಬರುವ ಮೃದುವಾದ ಪೂರಿ ಹಾಗೂ ಆಲೂ ಬಾಜಿ/puffy pori and Aloo baji
ಗೋದಿ ರವಾ ಮತ್ತು ಟೊಮೆಟೊ ಇದ್ದರೆ ಬೆಳಗ್ಗಿನ ತಿಂಡಿಯ ರುಚಿಯೇ ಅದ್ಬುತ!/dosa recipe in kannada 
Просмотров 1,1 тыс.7 месяцев назад
ಗೋದಿ ರವಾ ಮತ್ತು ಟೊಮೆಟೊ ಇದ್ದರೆ ಬೆಳಗ್ಗಿನ ತಿಂಡಿಯ ರುಚಿಯೇ ಅದ್ಬುತ!/dosa recipe in kannada 
ಹವ್ಯಕ ಬ್ರಾಹ್ಮಣರ ಶೈಲಿಯಲ್ಲಿ ಬಸಲೆ ಸೊಪ್ಪಿನ ಸಾಂಬಾರ ಮಾಡುವ ವಿಧಾನ/ಒಮ್ಮೆ ಮಾಡಿದರೆ ಮತ್ತೆ ಮತ್ತೆ ಮಾಡತ್ತಿರಾ
Просмотров 1,3 тыс.7 месяцев назад
ಹವ್ಯಕ ಬ್ರಾಹ್ಮಣರ ಶೈಲಿಯಲ್ಲಿ ಬಸಲೆ ಸೊಪ್ಪಿನ ಸಾಂಬಾರ ಮಾಡುವ ವಿಧಾನ/ಒಮ್ಮೆ ಮಾಡಿದರೆ ಮತ್ತೆ ಮತ್ತೆ ಮಾಡತ್ತಿರಾ
ಹವ್ಯಕರ ಶೈಲಿಯಲ್ಲಿ ಅಜ್ಜಿಕಾಲದ ರೆಸಿಪಿ/ಉದ್ದಿನಬೆಳೆ ಹಶಿ/ತರಕಾರಿ ಇಲ್ಲದೆ ಇಷ್ಟೊಂದು ರುಚಿಕರ
Просмотров 1,9 тыс.7 месяцев назад
ಹವ್ಯಕರ ಶೈಲಿಯಲ್ಲಿ ಅಜ್ಜಿಕಾಲದ ರೆಸಿಪಿ/ಉದ್ದಿನಬೆಳೆ ಹಶಿ/ತರಕಾರಿ ಇಲ್ಲದೆ ಇಷ್ಟೊಂದು ರುಚಿಕರ
ತುಂಬಾ ಕಡಿಮೆ ಸಮಯದಲ್ಲಿ ರುಚಿಯಾದ ಬೆಳೆ ಸಾಂಬಾರ ಅಥವಾ ತಿಳಿ ಸಾಂಬಾರ/instant Sambar recipe 
Просмотров 9018 месяцев назад
ತುಂಬಾ ಕಡಿಮೆ ಸಮಯದಲ್ಲಿ ರುಚಿಯಾದ ಬೆಳೆ ಸಾಂಬಾರ ಅಥವಾ ತಿಳಿ ಸಾಂಬಾರ/instant Sambar recipe 

Комментарии

  • @SBHATY0U
    @SBHATY0U 13 часов назад

    ಸಣ್ಣಕ್ಕಿ ಎಲೆ ಹೇಗೆ ಹಾಕೂದು, ಯಾವಾಗ ಹಾಕೂದು? ಸಣ್ಣಕ್ಕಿ ಎಲೆ ಪರಿಮಳ ಇಲ್ಯಪ!

  • @indirasatyappa2958
    @indirasatyappa2958 День назад

    Nam sagarada kade kaee sasuv ata heluthva

  • @prabhakarv4193
    @prabhakarv4193 2 дня назад

    Very nice. Tasty. Thank you

  • @umanagaraj029
    @umanagaraj029 2 дня назад

    ಸೂಪರ್

  • @TheVegWonders
    @TheVegWonders 2 дня назад

    Wow, mast recipe

  • @hemabhat4016
    @hemabhat4016 2 дня назад

    Yummy recipe 👌 Amma 🙏🥰

  • @madhurekha5915
    @madhurekha5915 2 дня назад

    ನಮ್ಮ ಸೈಡ್ ಇದಕ್ಕೆ ಕಾಯಿ ಸಾಸಿವೆ ಪಲ್ಯ ಅಂತ ಹೇಳ್ತೇವೆ ಗಾಯತ್ರಿ,yum yum ಪಲ್ಯ 😋😋😋😋

    • @gayatrikitchen8073
      @gayatrikitchen8073 2 дня назад

      ಹೌದಾ ಸಿಸ್ಟರ್…ನಿಮ್ಮ ಕಡೆ ಈ ಪಲ್ಯಕ್ಕೆ ಹೇಳುವ ಹೆಸರು ತಿಳಿಸಿದ್ದಕ್ಕೆ ಧನ್ಯವಾದಗಳು 😍🥰

  • @manjunathhegde9777
    @manjunathhegde9777 2 дня назад

    Very tasty recipe

  • @venkateshnageshappa284
    @venkateshnageshappa284 2 дня назад

    Hi nice recipe vlog ruchikaravada delicious and tasty Ada beans palya Amma chanagi madidira looking tasty like this recipe video

  • @prabhamanip4583
    @prabhamanip4583 2 дня назад

    Nimma malenadina recipes tumba chennagirutte we like it 😊

  • @prabhamanip4583
    @prabhamanip4583 2 дня назад

    Kayisasive Rice maduve manegalallu madtare

  • @prabhamanip4583
    @prabhamanip4583 2 дня назад

    Kayisasive Rice very old recipe Jotege karibevu leaves hakteve

  • @prabhamanip4583
    @prabhamanip4583 2 дня назад

    Andahage neevu madiddu double beans alla adu ( cluster Bean's ) Gorikai ) Double beans andre flat agirutte sippe use madakkagalla only beeja matra use madabahudu Double beans bisibelebath gu tasty irutte Anyata bhavisabedi 🙏🏼

    • @gayatrikitchen8073
      @gayatrikitchen8073 2 дня назад

      Namma sirsi kade tarkari angdiyali helodu idake double beans,alli ella janru helodu idake nivu helodu yavdu anta nange gottagila 🙏😍🥰

  • @prabhamanip4583
    @prabhamanip4583 2 дня назад

    🙏🏼 madam e masaleyannu navu brahmins Kayisasive ennutteve e masalege without vegetables peanut haki anna kalesutteve " Kayisasive anna '" ennutteve Hage idara jotege tondekai hurulikai also hakutteve

    • @gayatrikitchen8073
      @gayatrikitchen8073 2 дня назад

      Obbobbaru ondod tara madtare alva sis alle salpa changes irtte adge galu Thank you nivu heliddu try madtini 🥰😍

  • @savithasrinivas896
    @savithasrinivas896 2 дня назад

    Very nice definitely once will try looking good recipe 👌

  • @parshwanath7150
    @parshwanath7150 3 дня назад

    Nice 🙏

  • @umanagaraj029
    @umanagaraj029 3 дня назад

    18;7kಇದೆ ನಮಗೂ ಸಪೋರ್ಟ್ ಮಾಡಿ ಸಿಸ್ಟರ್ ಸಬ್ಸ್ಕ್ರಿಬರ್ ಆಗಿದ್ದೇನೆ

  • @umanagaraj029
    @umanagaraj029 3 дня назад

    18;7k ಇದೆ ಸಿಸ್ಟರ್ ಸಬ್ಸ್ಕ್ರಿಬರ್ ಆಗಿದ್ದೇನೆ ನಮಗೂ ಸಪೋರ್ಟ್ ಮಾಡಿ

  • @MadeviHegde-v9c
    @MadeviHegde-v9c 3 дня назад

    Akirava huriyade madidre idli atava kdabu antagutade

  • @nagabhushananagabhushana8993
    @nagabhushananagabhushana8993 3 дня назад

    ಇಡ್ಲಿ ಅಂಟುತ್ತೋ ಇಲ್ಲವೋ ಅಂತ ತೋರಿಸಲೇ ಇಲ್ಲವಲ್ಲ

  • @shylajap5285
    @shylajap5285 3 дня назад

    ಬೋರಿಕ್ ಆಸಿಡ್ ಜಿರಳೆ ಬಾರದ ಹಾಗೆ ಇಡುವಂತಹುದು

    • @gayatrikitchen8073
      @gayatrikitchen8073 3 дня назад

      ಅಕ್ಕಿಯಲ್ಲಿ ಹುಳ ಆಗಬಾರದು ಅಂತಾನು ಹಾಕೋದು ಹಾಕಿ ನೋಡಿ ಗೊತ್ತಾಗತ್ತೆ ಬಳಸುವಾಗ ಕ್ಲೀನ್ ಆಗಿ 4,5 ಬಾರಿ ತೊಳೆದು ಅನ್ನ ಮಾಡಬೇಕು😍🥰

    • @shylajap5285
      @shylajap5285 3 дня назад

      @@gayatrikitchen8073 sorry madam, ಆರೋಗ್ಯಕ್ಕೆ ಹಾನಿ ಆದದ್ದನ್ನು ನಾನು ಅಕ್ಕಿಗೆ ಹಾಕಲ್ಲ, ಅದರ ಬದಲು ಸುರಕ್ಷಿತವಾದ ಬೇವಿನ ಎಲೆ, ಕಡ್ಡಿಗಳನ್ನು ಹಾಕುತ್ತೇನೆ. ಜಿರಳೆಗಳೆ ಬರಲ್ಲ ಅಂದ ಮೇಲೆ ಹುಳುಗಳು ಬರಲ್ಲ ಅನ್ನುವುದು ಗೊತ್ತಿರುವುದೇ, ದಯವಿಟ್ಟು ತಿಳಿಯದವರು ನಿಮ್ಮ ಮಾತನ್ನು ನಂಬಿ ದುಷ್ಪರಣಾಮಗಳನ್ನು ಎದುರಿಸುವ ಹಾಗೆ ಮಾಡಬೇಡಿ. ನಿಮಗೆ ಇನ್ನೂ ಅನುಮಾನ ಇದ್ದರೆ ಒಬ್ಬ ಆರೋಗ್ಯ ತಜ್ಞರ ಬಳಿ ವಿಚಾರಿಸಿ

  • @rahulh8156
    @rahulh8156 7 дней назад

    Wow what a amazing idea akka wonderful 😂👍👌

  • @letheesiadsouza1540
    @letheesiadsouza1540 7 дней назад

    Tips super 👌 ❤

  • @WandersyUK2
    @WandersyUK2 7 дней назад

    Super tips 👌

  • @malarajeev1919
    @malarajeev1919 7 дней назад

    👌🏻👌🏻👍🏻

  • @vidyakiran4344
    @vidyakiran4344 7 дней назад

    Very nice akka

  • @lakshminarasimha.p.m8897
    @lakshminarasimha.p.m8897 7 дней назад

    Sister nangondu doubt clear madi nann magalu Tuesday ruthumathi adalu 10 ne thariku time mng 6:30 to 7:30 olage agiddale agiro time chennagiddiya nodi heli haage 5ne snana madisabekadre enenu madbeku swalpa heli haage enenu thindi kodabeku antha tilisi please avalu birth daynu Tuesday haage methur haagirodu Tuesday ne parvagilva heli Saturday ge 5days agatthe

    • @gayatrikitchen8073
      @gayatrikitchen8073 3 дня назад

      Sister birth day Mathur day onde adre tondre enu illa huttid time matte mathur ada time nodbeku hage Mathur ago time nali black colour dress atva red colour dress hakiddare dhosh bartte adkke Bhuvaneshvari hooma madistare 😍

  • @PrabhaPrabha-r2d
    @PrabhaPrabha-r2d 7 дней назад

    ಸಿಸ್ ನಾನು ನಿನ್ ಚಾನೆಲ್ ಕನೆಕ್ಟ್ ಆಗಿದ್ದೀನಿ ಪ್ಲೀಸ್ ನೀವು ನನ್ನ ಚಾನೆಲ್ ಕನೆಕ್ಟ್ ಆಗಿ ಸಪೋರ್ಟ್ ಮಾಡಿ

  • @PrabhaPrabha-r2d
    @PrabhaPrabha-r2d 7 дней назад

    Yammmy 😋

  • @SmitaShripadNaik
    @SmitaShripadNaik 8 дней назад

    Nanna chanalge saport madi

  • @SmitaShripadNaik
    @SmitaShripadNaik 8 дней назад

    Super 🎉 sister ❤

  • @Reenasvlogskannada
    @Reenasvlogskannada 8 дней назад

    Very nice recipe 👌👌❤

  • @TheVegWonders
    @TheVegWonders 8 дней назад

    Mouth watering

  • @komalasowjanya7064
    @komalasowjanya7064 8 дней назад

    Nice recipe 😋

  • @Kannadabalekuvara
    @Kannadabalekuvara 8 дней назад

    ಸೂಪರ್ akka

  • @Keertivilag
    @Keertivilag 8 дней назад

    ನಾನು ಕನೆಕ್ಟಾಗಿ ಇದ್ದೀನಿ ಪ್ಲೀಸ್ ರೆಕಾರ್ಡ್ ಕೊಡಿ

  • @shakuntalagurumath4802
    @shakuntalagurumath4802 8 дней назад

    ಬೋರಿಕ್ ಆಸಿಡ್ ಒಳ್ಳೆಯದಲ್ಲ ಯಾವುದಕ್ಕೂ ಸೇರಿಸಬಾರ್ದು

    • @gayatrikitchen8073
      @gayatrikitchen8073 8 дней назад

      ಬೋರಿಕ್ ಪೌಢರ್ ಅಕ್ಕಿಯಲ್ಲಿ ಹುಳ ಆಗದ ಹಾಗೆ ಹಾಕತ್ತಾರೆ ಏನು ತೊಂದರೆ ಇಲ್ಲ ನಮ್ಮ ಊರಲ್ಲೇಲ್ಲ ನಾವು ಹುಟ್ಟೋ ಮುಂಚೆಯಿಂದ ಹಾಕತ್ತಾನೆ ಇದ್ದಾರೆ ಯಾರಿಗೂ ಏನು ಆಗಿಲ್ಲ ನಾವೇಲ್ಲ ಚನ್ನಾಗೆ ಇದ್ದಿವಿ😍

  • @srimathinavada1013
    @srimathinavada1013 9 дней назад

    ನಾವು ಅಕ್ಕಿ ರವೆಯನ್ನು ಸ್ವಲ್ಪ ಹುರಿದು ಈ ಕಡುಬು ಮಾಡುತ್ತೇವೆ

    • @gayatrikitchen8073
      @gayatrikitchen8073 9 дней назад

      ಹೌದಾ ಸಿಸ್ಟರ್ ನಾವು ಹಾಗೂ ಮಾಡತ್ತಿವಿ.ವೀಡಿಯೋ ದಲ್ಲಿ ಹೇಳಿದ್ದಿನಿ ಚನ್ನಾಗಿ ಇರತ್ತೆ ಹಾಗೆ ಮಾಡಿದರೆ🥰😍

  • @sathyabhamahegde1892
    @sathyabhamahegde1892 9 дней назад

    👌😋

  • @Shobhabalachandra
    @Shobhabalachandra 9 дней назад

    Boric powder yelli sigathe and akkige mix madbowda

    • @gayatrikitchen8073
      @gayatrikitchen8073 9 дней назад

      Boric powder provision shop, matte medical shop nali sigtte adannu akkige hakodrinda hula agodila 🥰😍

  • @chandrakalapaniraj5610
    @chandrakalapaniraj5610 10 дней назад

    Nice recipi ನಾಳೆ ನಾನು maduthene

  • @Roopachandan-sn6kw
    @Roopachandan-sn6kw 10 дней назад

    Nice recipe..good idea..

  • @ka14rainbowkitchen
    @ka14rainbowkitchen 17 дней назад

    Super

  • @prabhamanip4583
    @prabhamanip4583 18 дней назад

    ಅಮಟೆಕಾಯಿ ಅಲ್ಲವಾ ನಾವೂ ಸಹ ಮಾಡುತ್ತೇವೆ "ಅಮಟೆಕಾಯಿ "ಅಲ್ಲವಾ?

    • @gayatrikitchen8073
      @gayatrikitchen8073 17 дней назад

      ಹೌದು ಅಮಟೆಕಾಯಿನೇ ನೀವು ಹೀಗೆ ಮಾಡತ್ತಿರಾ 😍🥰

  • @Bharti-r6s
    @Bharti-r6s 18 дней назад

    Bayalli niru bartide ri

  • @srikalamysore4677
    @srikalamysore4677 19 дней назад

    ಸೂಪರ್

  • @netraavaram4566
    @netraavaram4566 19 дней назад

    Nice recipe👌👌

  • @savithasrinivas896
    @savithasrinivas896 19 дней назад

    Nice recipe 👌

  • @sampreethirecipes2004
    @sampreethirecipes2004 19 дней назад

    Nice sharing 👍🏻🙏🏻

  • @gayathrishashidhar6790
    @gayathrishashidhar6790 19 дней назад

    Mdm, very nice pulav masaala. ನಿಮ್ಮ ಟಿಪ್ಸ್ , preparation super. ದಯವಿಟ್ಟು ಪಲಾವ್ ಮಸಾಲ ಅಳತೆ ಇನ್ನೊಮ್ಮೆ separate ಕೊಟ್ಟರೆ ಒಳ್ಳೆಯದಿತ್ತು. ನನಗೆ ಕೊತ್ತಂಬರಿ ಬೀಜದ ಅಳತೆ ಸರಿಯಾಗಿ ಗೊತ್ತಾಗಲಿಲ್ಲ. ಸ್ಪೂನ್ ಲೆಕ್ಕದಲ್ಲಿ ಹೇಳಿ pl.