suddimane kundapura
suddimane kundapura
  • Видео 23
  • Просмотров 35 443
ಕುಂದಾಪುರ -ಉಪ್ಪಿನಕುದ್ರುವಿನಲ್ಲಿ ವಿಚಿತ್ರ ಕಾಯಿಲೆಗೆ ತುತ್ತಾದ ಹುಡುಗ. ವೈದ್ಯ ಲೋಕಕ್ಕೊಂದು ಸವಾಲ್
ನಿತ್ಯಾನಂದ, SBI ಕುಂದಾಪುರ ಶಾಖೆ SB a/c no : 40083896534
IFSC Code : SBIN0040150 ಅಥವಾ ಗೂಗಲ್ /ಫೋನ್ ಪೇ ನಂಬರ್ 9739316123 ಇದಕ್ಕೆ ಧನ ಸಹಾಯ ಮಾಡಬಹುದು.
Просмотров: 7 823

Видео

ಕುಂದಾಪುರ : ಶ್ರೀ ಮಹಾಂಕಾಳಿ ದೇವಸ್ಥಾನ ಬಳ್ಕೂರು - ಕ್ಷೇತ್ರದ ವೈಭವದ ಜಾತ್ರೆ
Просмотров 64112 часов назад
ಕುಂದಾಪುರ : ಶ್ರೀ ಮಹಾಂಕಾಳಿ ದೇವಸ್ಥಾನ ಬಳ್ಕೂರು - ವಾರ್ಷಿಕ ಗೆಂಡ ಸೇವೆ ಹಾಗೂ ಹಾಲು ಹಬ್ಬ ಸೇವೆ ಜ.30 ರಂದು ಅದ್ದೂರಿಯಾಗಿನಡೆಯಿತು.ಅಪಾರ ಭಕ್ತರನ್ನು ಒಳಗೊಂಡ ಅಪರೂಪದ ದೇವಸ್ಥಾನಗಳಲ್ಲಿ ಒಂದಾದ ಮಹಾಂಕಾಳಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ವಿಶೇಷವಾಗಿ ನಡೆಯುವುದರೊಂದಿಗೆ ಶ್ರೀ ದೇವಿಗೆ ಮಂಗಳಾರತಿ, ತುಲಾಭಾರ ಸೇವೆ, ವಿವಿಧ ಹರಕೆಗಳೊಂದಿಗೆ, ಗೆಂಡಸೇವೆ ಮತ್ತು ಹಾಲು ಹಬ್ಬ ಸೇವೆ ಸಮರ್ಪಣೆ ಆಯಿತು. ನಂತರ ನಡೆದ ಮಹಾ ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪ್ರಸಾದ ಸ್ವೀ...
ಕುಂದಾಪುರ : ಚತುಃಪವಿತ್ರ ನಾಗಮಂಡಲೋತ್ಸವದ ಪ್ರಯುಕ್ತ ಹೊರೆಕಾಣಿಕೆ ಮೆರವಣಿಗೆ
Просмотров 82914 часов назад
ಕುಂದಾಪುರ : ಚತುಃಪವಿತ್ರ ನಾಗಮಂಡಲೋತ್ಸವದ ಪ್ರಯುಕ್ತ ಹೊರೆಕಾಣಿಕೆ ಮೆರವಣಿಗೆ
ಕುಂದಾಪುರ -ಕೋಣಿ : ಕಟ್ಕೆರೆ ಕಾಳಿಕಾಂಬಾ ದೇವಸ್ಥಾನ ಜಾತ್ರೆ ಸಂಪನ್ನ
Просмотров 60616 часов назад
ಕುಂದಾಪುರ ತಾಲೂಕಿನ ಶ್ರೀ ಮಹಾದೇವಿ ಕಾಳಿಕಾಂಬಾ ಅಮ್ಮನವರು ಮತ್ತು ಸಪರಿವಾರ ದೇವಸ್ಥಾನ ಕಟ್ಕೆರೆ ಕೋಣಿ ಇಲ್ಲಿ ಜ. 25 ರಿಂದ 27 ರ ತನಕ ಗೆಂಡ ಮಹೋತ್ಸವ ಮತ್ತು ಢಕ್ಕೆಬಲಿ ವಿಜೃಂಭಣೆಯಿಂದ ನಡೆಯಿತು. ಸನ್ನಿ ಧಾನದಲ್ಲಿ ನಾಗದೇವರಿಗೆ ನವಕ ಪ್ರಧಾನ ಹೋಮ, ಯಕ್ಷಿಣಿಗೆ ಹಾಲು ಪಾಯಸ ನೈವೇದ್ಯ, ಏಕೋನಪಂಚಾಶತ್ ಕಲಶ ಸ್ಥಾಪನ, ಕಲಾಹೋಮ, ಅಧಿವಾಸ ಹೋಮ, ಮಹಾಪೂಜಾದಿ ಕಾರ್ಯಕ್ರಮ, ಚಂಡಿಕಾ ಹೋಮ, ಕಾಲಚಕ್ರ ಕಾಣಿಕೆ ಒಪ್ಪಿಸುವಿಕೆ, ಹಣ್ಣು ಕಾಯಿ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ ಜರು ಗುವುದರೊಂದಿಗೆ ಮೂರು...
ಕುಂದಾಪುರ : ವೆಂಕಟಲಕ್ಷ್ಮೀ ಹಾಲ್ ಹಂಗಳೂರಿನಲ್ಲಿ ರಾಘಾ ಉತ್ಸವ್ ವೆಡ್ಡಿಂಗ್ ಪ್ಲ್ಯಾನರ್ ಉದ್ಘಾಟನೆ
Просмотров 285День назад
ಹಂಗಳೂರು : ರಾಘಾ ಉತ್ಸವ್ ವೆಡ್ಡಿಂಗ್ ಪ್ಲಾನರ್ ಇದರ ಉದ್ಘಾಟನಾ ಸಮಾರಂಭ.ತೆಕ್ಕಟ್ಟೆ, ಜ.22; ಕುಂದಾಪುರ ತಾಲೂಕಿನ ಹಂಗಳೂರಿನಲ್ಲಿ ನೂತನವಾಗಿ ಶುಭಾರಂಭಗೊಂಡ ರಾಘಾ ಉತ್ಸವ್ ವೆಡ್ಡಿಂಗ್ ಪ್ಲಾನರ್ ಇದರ ಉದ್ಘಾಟನೆಯನ್ನು ಕೋಟೇಶ್ವರ ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ತಂತ್ರಿಗಳಾದ ಪ್ರಸನ್ನ ಕುಮಾರ್ ಐತಾಳ್ ಅವರು ಜ.22 ರಂದು ಶ್ರೀ ವೆಂಕಟಲಕ್ಷ್ಮೀ ಕಲ್ಯಾಣ ಮಂಟಪ, ಹಂಗಳೂರು ಇಲ್ಲಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ರಾಗ ಉತ್ಸವ್ ವೆಡ್ಡಿಂಗ್ ಪ್ಲಾನರ್ ಇದರ ಆಕರ್ಷಕವಾದ ಪೋಸ್ಟರ್ ಅನ...
ನಂದಿಕೇಶ್ವರ ದೇವಸ್ಥಾನ ಹೆಗ್ಡೆಕೆರೆ, ಹಳ್ಳಾಡಿ- ಕುಂದಾಪುರ ಬ್ರಹ್ಮಕಲಶೋತ್ಸವ
Просмотров 58014 дней назад
ಜ.19 ರಿಂದ ಜ.21 ರ ತನಕ ದೇವಾಲಯದ ಜೀರ್ಣೋದ್ಧಾರ ಪೂರ್ವಕ ಪುನರ್ ಪ್ರತಿಷ್ಠಾ ಮತ್ತು ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿತು
ಜ.22 ರಿಂದ ಜ.24ಕಟ್‌ಬೆಲ್ತೂರು ಭದ್ರಮಹಾಕಾಳಿ ಕ್ಷೇತ್ರದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದ ಪತ್ರಿಕಾ ಗೋಷ್ಠಿ
Просмотров 23214 дней назад
ಸುದ್ದಿಮನೆ ಶ್ರೀ ಭದ್ರಮಹಾಕಾಳಿ ದೈವಸ್ಥಾನ ಶ್ರೀ ಕ್ಷೇತ್ರ ಕಟ್‌ಬೇಲ್ತೂರು ಇಲ್ಲಿಯ ಶ್ರೀ ಭದ್ರಮಹಾಕಾಳಿ ದೇವಿಗೆ ರಕ್ತ ಚಂದನದ ನೂತನ ದಾರುಬಿಂಬದ ಪ್ರತಿಷ್ಠೆ ಹಾಗೂ ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕುಂಭಾಭಿಷೇಕ ಮಹೋತ್ಸವ ಜ.22ರಿಂದ ೨೪ರ ತನಕ ಸನ್ನಿಧಾನದಲ್ಲಿ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಸಮಿತಿ ಗೌರವಾಧ್ಯಕ್ಷರಾದ ಕೆ. ಗೋಪಾಲ ಪೂಜಾರಿ ಜ.೧೭ ಶುಕ್ರವಾರದಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು. ೩ ದಿನಗಳ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರ...
3vArnA Art exhibition -2025
Просмотров 16721 день назад
ತ್ರಿವರ್ಣ ಆರ್ಟ್ ಕ್ಲಾಸೆಸ್ ಕುಂದಾಪುರ ಮತ್ತು ಮಣಿಪಾಲ್ ಸಾರಥ್ಯದಲ್ಲಿ ಆರ್ಟ್ ಎಕ್ಸಿಬಿಷನ್ ಪರಂಪರ -11 ಕುಂದಾಪುರ ಹಳೇ ಬಸ್ ಸ್ಟ್ಯಾಂಡ್ ಬಳಿ ಸುಪ್ರಭಾ ಕಾಂಪ್ಲೆಕ್ಸ್ ನಲ್ಲಿ ಮೂರು ದಿನಗಳ ಕಾಲ ನಡೆಯಿತು. ಚಾರ್ಕೋಲ್ ಆರ್ಟ್ಸ್ ಎಲ್ಲರನ್ನು ಆಕರ್ಷಿಸಿಸಿತು
ಜ. 13 ಸೋಮವಾರ ನಡೆದ ಉಳ್ಳೂರು 74- ಶ್ರೀ ಬನಶಂಕರಿ ರಥೋತ್ಸವ
Просмотров 74121 день назад
ಕುಂದಾಪುರ ತಾಲೂಕಿನ ಉಳ್ಳೂರು ೭೪ ಗ್ರಾಮದ ಪುರಾಣಪ್ರಸಿದ್ದ ಶ್ರೀ ಬನಶಂಕರಿ ದೇವಾಲಯದಲ್ಲಿ ಜನವರಿ 13 ಸೋಮವಾರ ಶ್ರೀ ಮನ್ಮಹ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಮಧ್ಯಾಹ್ನ ನಡೆದ ಅನ್ನಸಂರ‍್ಪ ಣೆಯಲ್ಲಿ ಭಕ್ತಧಿಗಳು ಪ್ರಸಾದ ಸ್ವೀಕರಿಸಿ ಧನ್ಯರಾದರು.. ಆ ದಿನ ರಾತ್ರಿ ರಾತ್ರಿ 7:0 ಗಂಟೆಯಿಂದ 9:30 ರ ತನಕ ಸಾಂಸ್ಕೃತಿಕ ಕರ‍್ಯಕ್ರಮಗಳು ಮನಸೆಳೆದವು. ರಾತ್ರಿ ಗೆಂಡಸೇವೆ ರ‍್ಶನ ಭಕ್ತಿಯ ಪರವಷತೆ ಮೆರೆಸಿತು.ಜನವರಿ 11 ಶನಿವಾರ ಧ್ವಜಾರೋಹಣ, ರಾತ್ರಿ ಯಾಗಶಾಲಾ ಪ್ರವೇಶ, ಕೌತುಕ ಬಂಧನ, ಉತ್ಸವಾದಿ...
ಜ.12 ರಂದು ನಡೆದ ಕಾಲ್ತೋಡು ಮೂರೂರಿನ ಮುದ್ದೇಶ್ವರ ದೇವಸ್ಥಾನದ ವಾರ್ಷಿಕೋತ್ಸವ
Просмотров 57821 день назад
ಜನವರಿ 12 ಆದಿತ್ಯವಾರದಂದು ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಮೂರೂರಿನ ಶ್ರೀ ಸಿದ್ಧಿವಿನಾಯಕ,ಶ್ರೀ ಮುದ್ದೇಶ್ವರ ಮತ್ತು ಶ್ರೀ ಅಮ್ಮನವರಿಗೆ ವಾರ್ಷಿಕ ಉತ್ಸವದ ಪ್ರಯುಕ್ತ ಕಲಾಭಿವೃದ್ಧಿ ಹೋಮ,ತತ್ವ ಹೋಮ, ಅಧಿವಾಸ ಹೋಮ, ರುದ್ರ ಹೋಮ, ಅಲಂಕಾರ ಪೂಜೆ, ರುದ್ರಾಭಿಷೇಕ, ಕುಂಕುಮಾರ್ಚನೆ, ರಂಗಪೂಜೆ, ತುಲಾ ಭಾರ ಸೇವೆ, ಮಂಗಳಾರತಿ ಸೇವೆ ಹಾಗೂ ಇನ್ನಿತರ ಸೇವೆಗಳು ಸಾಂಗವಾಗಿ ನಡೆಯಿತು. ಭಕ್ತಾಧಿಗಳು ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು.
ಜ. 9 ರಿಂದ ಜ. 11 ರವರೆಗೆ ನಡೆದ ಕೋಟ ಅಮೃತೇಶ್ವರಿ ದೇವಸ್ಥಾನ ಜಾತ್ರೆ.
Просмотров 40121 день назад
ಜ. 9 ರಿಂದ ಜ. 11 ರವರೆಗೆ ನಡೆದ ಕೋಟ ಅಮೃತೇಶ್ವರಿ ದೇವಸ್ಥಾನ ಜಾತ್ರೆ.
ಕೋಡಿ-ಕುಂದಾಪುರ : ಶ್ರೀ ಚಕ್ರಮ್ಮ ಸಭಾಭವನ ಕೋಡಿ ಉದ್ಘಾಟನೆಯ ಆಮಂತ್ರಣ ಬಿಡುಗಡೆ
Просмотров 63021 день назад
ಕೋಡಿ-ಕುಂದಾಪುರ : ಶ್ರೀ ಚಕ್ರಮ್ಮ ಸಭಾಭವನ ಕೋಡಿ ಉದ್ಘಾಟನೆಯ ಆಮಂತ್ರಣ ಬಿಡುಗಡೆ
ಜ.12 ರಂದು ಕಲಾ ಕ್ಷೇತ್ರ- ಕುಂದಾಪುರ ಟ್ರಸ್ಟ್ 13ನೇ ವರ್ಷದ ಇನಿದನಿ - ಪತ್ರಿಕಾಗೋಷ್ಠಿಯಲ್ಲಿ ಬಿ. ಕಿಶೋರ್ ಕುಮಾರ್
Просмотров 35728 дней назад
ಜ.12 ರಂದು ಕಲಾ ಕ್ಷೇತ್ರ- ಕುಂದಾಪುರ ಟ್ರಸ್ಟ್ 13ನೇ ವರ್ಷದ ಇನಿದನಿ - ಪತ್ರಿಕಾಗೋಷ್ಠಿಯಲ್ಲಿ ಬಿ. ಕಿಶೋರ್ ಕುಮಾರ್
ಅಂಪಾರು-ಬಲಾಡಿ ಕಲ್‌ತ್ತೋಡ್ಮಿಮನೆ - ಚತುಃಪವಿತ್ರ ನಾಗಮಂಡಲೋತ್ಸವ
Просмотров 2,1 тыс.Месяц назад
ಅಂಪಾರು-ಬಲಾಡಿ ಕಲ್‌ತ್ತೋಡ್ಮಿಮನೆ - ಚತುಃಪವಿತ್ರ ನಾಗಮಂಡಲೋತ್ಸವ
ಡಿ. 30ರಂದು ಭಕ್ತರು 'ಬೆಳ್ಕಲ್ ಗೋವಿಂದ ತೀರ್ಥ'ದಲ್ಲಿ ತೀರ್ಥಸ್ನಾನ ಮಾಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
Просмотров 1,5 тыс.Месяц назад
ಡಿ. 30ರಂದು ಭಕ್ತರು 'ಬೆಳ್ಕಲ್ ಗೋವಿಂದ ತೀರ್ಥ'ದಲ್ಲಿ ತೀರ್ಥಸ್ನಾನ ಮಾಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗ ಕೋಟೇಶ್ವರ ಶತ ಸಂಭ್ರಮ 2025, ಪತ್ರಿಕಾಗೋಷ್ಠಿ
Просмотров 1 тыс.Месяц назад
ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗ ಕೋಟೇಶ್ವರ ಶತ ಸಂಭ್ರಮ 2025, ಪತ್ರಿಕಾಗೋಷ್ಠಿ
ಡಿ. 24 -ಅಪ್ಪಣ್ಣ ಹೆಗ್ಡೆಯವರ 90ನೇ ಜನ್ಮ ದಿನದ ಪ್ರಯುಕ್ತ ಸಾರ್ವಜನಿಕ ಸಂಭ್ರಮಾಚರಣೆ
Просмотров 331Месяц назад
ಡಿ. 24 -ಅಪ್ಪಣ್ಣ ಹೆಗ್ಡೆಯವರ 90ನೇ ಜನ್ಮ ದಿನದ ಪ್ರಯುಕ್ತ ಸಾರ್ವಜನಿಕ ಸಂಭ್ರಮಾಚರಣೆ
ಶ್ರೀ ವೆಂಕಟರಮಣ ಪಿ.ಯು ಕಾಲೇಜು ಕುಂದಾಪುರ - ಬ್ಯುಸಿನೆಸ್ ಡೇ V-VISTAR 2k24,
Просмотров 1,7 тыс.Месяц назад
ಶ್ರೀ ವೆಂಕಟರಮಣ ಪಿ.ಯು ಕಾಲೇಜು ಕುಂದಾಪುರ - ಬ್ಯುಸಿನೆಸ್ ಡೇ V-VISTAR 2k24,