- Видео 10 520
- Просмотров 1 316 549
janaki tv mysore
Индия
Добавлен 29 июн 2020
Samskarada prathika
ಶ್ರೀಕಂಠೇಶ್ವರ ದೇವಾಲಯದ ಹುಂಡಿ ಹಣ ಎಣಿಕೆಯಲ್ಲಿ ಒಂದು ಕೋಟಿ 84 ಲಕ್ಷಕ್ಕೂ ಹೆಚ್ಚು ಆದಾಯ ಸಂಗ್ರಹ
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಹುಂಡಿ ಹಣ ಎಣಿಕೆಯಲ್ಲಿ ಒಂದು ಕೋಟಿ 84 ಲಕ್ಷಕ್ಕೂ ಹೆಚ್ಚು ಆದಾಯ ಸಂಗ್ರಹ
Просмотров: 30
Видео
ರೈತರಿಗೆ ಉದ್ಯೋಗ ಕೊಡಿಸಲು ವಿಫಲವಾದ ಜಿಲ್ಲಾಡಳಿತ. ಮೂರನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಪ್ರತಿಭಟನೆ.
Просмотров 5618 часов назад
ವರುಣಾ ಕ್ಷೇತ್ರದ ಕೆಂಪಿಸಿದ್ದನಹುಂಡಿ ಗ್ರಾಮದ ರೈತರ ಭೂಮಿಯನ್ನು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆಂದು 15 ವರ್ಷಗಳ ಹಿಂದೆಯೇ ಭೂಸ್ವಾಧೀನವನ್ನು ಮಾಡಲಾಗಿದೆ. ಹಲವಾರು ರೈತರ ಭೂಮಿಯನ್ನು ಕೈಗಾರಿಕಾ ಪ್ರದೇಶದ ಪೂರಕ ಸೌಲಭ್ಯಗಳ (ರಸ್ತೆ, ಪಾರ್ಕ್, ಕೆಇಬಿ ಸಬ್ ಸ್ಟೇಷನ್, ವಾಟರ್ ಟ್ಯಾಂಕ್) ಅಭಿವೃದ್ಧಿಗೆ ಬಳಸಲಾಗಿದೆ. ಆದರೆ 15 ವರ್ಷ ಕಳೆದರೂ ರೈತರ ಮಕ್ಕಳಿಗೆ ಇನ್ನೂ ಬಹುತೇಕ ಕಾರ್ಖಾನೆಗಳು ಉದ್ಯೋಗವನ್ನು ನೀಡಿಲ್ಲ. ಇದರ ವಿರುದ್ಧ ನಿರಂತರವಾಗಿ ಹೋರಾಟಗಳು ನಡೆಯುತ್ತಲೇ ಇವೆ. ಕಳೆದ 3 ತ...
ವಿಜ್ರಮಣೆಯಿಂದ ಕಡಕೋಳ ಗ್ರಾಮದಲ್ಲಿ ಮೂರು ದಿನಗಳ ಕಾಲ ನಡೆದ ಕಾಳಮ್ಮ ಬೀರೇಶ್ವರ ಜಾತ್ರಾ ಮಹೋತ್ಸವ
Просмотров 6718 часов назад
ಮೈಸೂರು ತಾಲೂಕು ಕಡಕೋಳ ಗ್ರಾಮದಲ್ಲಿ ದಿನಾಂಕ 25 ಸೋಮವಾರದಿಂದ ಇತಿಹಾಸ ಪ್ರಸಿದ್ಧಿ ಉಳ್ಳ ಕಾಳಮ್ಮ ಬೀರೇಶ್ವರ ಜಾತ್ರಾ ಮಹೋತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು ದಿನಾಂಕ 25 ರಂದು ಸೋಮವಾರ ಸೋಮೇಶ್ವರ ಜಾತ್ರೆ ಮಂಗಳವಾರ ಬೀರಪ್ಪನ ಜಾತ್ರೆ ಬುಧವಾರ ಕಾಳಮ್ಮನ ಜಾತ್ರೆ ಮಹೋತ್ಸವ ಬಹಳ ವಿಜೃಂಭಣೆಯಿಂದ ಜರಗಿತು ಈ ಜಾತ್ರಾ ಮಹೋತ್ಸವಕ್ಕೆ 33 ಹಳ್ಳಿ ಗಡಿಯ ಯಜಮಾನರು ಭಕ್ತಾದಿಗಳು ಹಾಗೂ ಕಡಕೋಳ ಕೆ ಎನ್ ಹುಂಡಿ ಕೆಎಂ ಹುಂಡಿ ಬಿ ಎಂ ಹುಂಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಜಾತ್ರೆಯಲ್ಲಿ...
ವಿಶೇಷ ಚೇತನ ಮಕ್ಕಳ ರಕ್ಷಣೆ ಮತ್ತು ಪೋಷಣೆ ವಿಚಾರ ಸಂಕಿರಣ
Просмотров 121 час назад
ವಿಶೇಷ ಚೇತನ ಮಕ್ಕಳ ರಕ್ಷಣೆ ಮತ್ತು ಪೋಷಣೆ ವಿಚಾರ ಸಂಕಿರಣ
ಶ್ರೀ ಗುರು ಪುಟ್ಟರಾಜ ಸಂಗೀತ ಸಭಾ(ರಿ)ಸಾದರಪಡಿಸುವ ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿ ಗವಾಯಿಗೆ 14ನೇ ಪುಣ್ಯ ಸ್ಮರಣೆಯ
Просмотров 5122 часа назад
ಕಳೆದ 14 ವರ್ಷಗಳ ಹಿಂದೆ ಮೈಸೂರಿನಲ್ಲಿ ಅಸ್ತಿತ್ವಕ್ಕೆ ಬಂದ ಶ್ರೀ ಗುರು ಪುಟ್ಟರಾಜ ಸಂಗೀತ ಸಭಾ (ರಿ), ಮೈಸೂರು ಸಂಸ್ಥೆಯು ತಬಲಾ ಹಾಗೂ ಸಂಗೀತ ಕಲೆಯನ್ನು ಪ್ರೋತ್ಸಾಹಿಸಲು ಶ್ರಮಿಸುತ್ತಿರುವ ಸಂಸ್ಥೆಯಾಗಿದೆ. ಪದ್ಮಭೂಷಣ ಡಾ॥ ಪಂಡಿತ್ ಶ್ರೀಗುರು ಪುಟ್ಟರಾಜ ಕವಿ ಗವಾಯಿಗಳ ಸ್ಮರಣಾರ್ಥ ಪ್ರತಿವರ್ಷ "ಭೈರವದಿಂದ ಭೈರವಿ" ಸಂಗೀತ ಕಾರ್ಯಕ್ರಮವನ್ನು ಸುಮಾರು 14 ವರ್ಷಗಳಿಂದ ನಡೆಸುತ್ತಾ ಬಂದಿದ್ದು, ಇದರ ಜೊತೆಯಲ್ಲಿ ಹೆಸರಾಂತ ಹಿರಿಯ ತಬಲಾ ಕಲಾವಿದರನ್ನು ಗೌರವಿಸುವ ಸದುದ್ದೇಶದಿಂದ 2014ರಲ್ಲಿ ಪಂಡ...
ಗೋರೆಗಾಂವ್ ಚಳುವಳಿ ಮಾಡಬೇಕಾಗುತ್ತದೆ ಎಂಬುದಾಗಿ ಮಾಜಿ ಮೇಯರ್ ಪುರುಷೋತ್ತಮ್ ರವರು ಎಚ್ಚರಿಕೆ
Просмотров 522 часа назад
ಮುಂದಿನ ದಿನಗಳಲ್ಲಿ ಗೋರೆಗಾಂವ್ ಚಳುವಳಿ ಮಾಡಬೇಕಾಗುತ್ತದೆ ಎಂಬುದಾಗಿ ಮಾಜಿ ಮೇಯರ್ ಪುರುಷೋತ್ತಮ್ ರವರು ಎಚ್ಚರಿಕೆಯನ್ನು ನೀಡಿರುತ್ತಾರೆ
ತಿಂಗಳ ಒಳಗೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ಮುಖ್ಯಮಂತ್ರಿಯ ವರುಣಾ ಕ್ಷೇತ್ರದಿಂದ ವಿಧಾನಸೌಧದ ವರೆಗೆ ಪಾದಯಾತ್ರೆ
Просмотров 423 часа назад
ಒಂದು ತಿಂಗಳ ಒಳಗೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ಮುಖ್ಯಮಂತ್ರಿಯ ಕ್ಷೇತ್ರವಾದ ವರುಣಾ ಕ್ಷೇತ್ರದಿಂದ ವಿಧಾನಸೌಧದ ವರೆಗೆ ಪಾದಯಾತ್ರೆ ನಡೆಸಲಾಗುವುದು ಎಂಬುದಾಗಿ ಮಾದಿಗರ ದಂಡೋರ ಮೀಸಲಾತಿ
ಸಂಘಟನಾ ಸಭೆಯನ್ನು ದಿನಾಂಕ 30-11-2024 ರಂದು ಬೆ 11-45 ಕ್ಕೆ ಮೈಸೂರಿನ ಶ್ರೀರಾಂಪು ಶಿವದೇವಾಲಯದ “ ಶಿವ ಭವನದಲ್ಲಿ
Просмотров 823 часа назад
ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ (ರಿ) ಇವರವತಿಯಿಂದ ಕರ್ನಾಟಕದ ಒಂಬತ್ತು ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಮಂಡ್ಯ, ಮಡಕೇರಿ, ಹಾಸನ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಕಾರವಾರ ಇವೆಲ್ಲವೂ ಸೇರಿ ಮೈಸೂರು ಫೋನ್ (ವಲಯ) ಆಗಿರುವಾಗ ಈ ಜಿಲ್ಲೆಗಳ ನಿವೃತ್ತ ನೌಕರರ ಸಂಘದ ಎಲ್ಲಾ ಪದಾದಿಕಾರಿಗಳು, ಮೈಸೂರು ಜಿಲ್ಲೆಯ ಎಲ್ಲಾ ತಾಲ್ಲೂಕು ಸಂಘಗಳ ಪದಾಧಿಕಾರಿಗಳು ಹಾಗೂ ಸಂಘದ ಎಲ್ಲಾ ಸನ್ಮಾನ್ಯ ಸದಸ್ಯರುಗಳಿಗೂ ''ಮೈಸೂರು ವಲಯದ (ಜೋನ್) ಸಂಘಟನಾ ಸಭೆಯನ್ನು ದಿನಾಂಕ 30-11-2024 ರಂದು...
ಮರ್ಯಾದೆ ಪ್ರಶ್ನೆಗೆ ಮನಸೋತ ಮೈಸೂರಿನ ಚಿತ್ರ ಪ್ರೇಮಿಗಳು ಸಂತಸವನ್ನು ವ್ಯಕ್ತಪಡಿಸಿದ ಚಿತ್ರತಂಡ
Просмотров 132 часа назад
ಕರ್ನಾಟಕದಾದ್ಯಂತ ಮರ್ಯಾದೆ ಪ್ರಶ್ನೆ ಚಿತ್ರ ಬಿಡುಗಡೆಯಾಗಿದ್ದು ಚಿತ್ರ ಪ್ರೇಮಿಗಳಿಂದ ಮರ್ಯಾದೆ ಪ್ರಶ್ನೆ ಚಿತ್ರಕ್ಕೆ ಅಬೂತಪೂರ್ವ ಸ್ಪಂದನೆ ಸಿಕ್ಕಿದೆ ಈ ನಿಟ್ಟಿನಲ್ಲಿ ಚಿತ್ರತಂಡ ಪ್ರತಿಯೊಂದು ಚಿತ್ರಮಂದಿರಕ್ಕೂ ಭೇಟಿ ನೀಡುತ್ತಿದ್ದು ಮೈಸೂರಿಗೋ ಆಗಮಿಸಿದ್ದಾರೆ ಈ ವೇಳೆ ಮೈಸೂರು ಚಿತ್ರರಸಿಕರ ಸ್ಪಂದನೆ ನೋಡಿ ಚಿತ್ರತಂಡ ಫುಲ್ ಖುಷಿಯಾಗಿದೆ ಇದೇ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ತಮ್ಮ ಸಂತಸವನ್ನು ಹಂಚಿಕೊಂಡ ಮರ್ಯಾದೆ ಪ್ರಶ್ನೆ ಚಿತ್ರತಂಡ ನಮ್ಮ ಚಿತ್ರದಲ್ಲಿ ಮಧ್ಯಮ ವರ್ಗದ ಏಳುಬೀಳುಗಳನ್ನು ...
ಸರ್ವಧರ್ಮಸಮನ್ವಯ ಭಾರತ ಮಣ್ಣಿನ ಗುಣ. ನಮ್ಮ ಪರಂಪರೆ:ಜಾತಿ-ಧರ್ಮದ ಹೆಸರಲ್ಲಿ ಮನುಷ್ಯರನ್ನು ವಿಭಜಿಸುವವರು ಧರ್ಮದ್ರೋಹ
Просмотров 32 часа назад
ಮನುಷ್ಯ ದ್ವೇಷಿ ಧರ್ಮದ್ರೋಹಿಗಳ ಬಗ್ಗೆ ಎಚ್ಚರ ಇರಲಿ. ಭಾರತ ಬಹುತ್ವದ ದೇಶ. ಸರ್ವಧರ್ಮ ಸಮನ್ವಯ ಭಾರತ ಮಣ್ಣಿನ ಗುಣ. ಇದನ್ನು ಕಾಪಾಡುವುದೇ ಪ್ರತಿಯೊಬ್ಬ ಭಾರತೀಯರ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು. ಬಳ್ಳಾರಿ ಧರ್ಮಕ್ಷೇತ್ರದ ಅಮೃತ ಮಹೋತ್ಸವವನ್ನು ಉದ್ಘಾಟಿಸಿ, ಬಡ ಕುಟುಂಬಗಳಿಗೆ ಧರ್ಮ ಸಂಸ್ಥೆ ನೀಡಿದ ಉಚಿತ ಮನೆಗಳನ್ನು ಹಸ್ತಾಂತರಿಸಿ ಮಾತನಾಡಿದರು. ಯಾವ ಧರ್ಮವೂ ದ್ವೇಷವನ್ನು ಬೋಧನೆ ಮಾಡುವುದಿಲ್ಲ. ಪ್ರೀತಿ, ಮಾನವೀಯತೆ ಎಲ್ಲ ಧರ್ಮಗಳ ಸಾರ ಎಂದರು. ಧರ್ಮ...
ತಾಂಡವಪುರ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಸಂವಿಧಾನ ದಿನ ಆಚರಣೆ
Просмотров 362 часа назад
ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸರ್ಕಾರದ ಆದೇಶದಂತೆ ಸಂವಿಧಾನ ದಿನ ಆಚರಣೆ ಆಚರಿಸಲಾಯಿತು ಪಂಚಾಯತಿ ಕಚೇರಿಯಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರ ಹಾಗೂ ಸಂವಿಧಾನ ಪೀಠಿಕೆಯ ಸುತ್ತೋಲೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಹಾಗೂ ಪಂಚಾಯತಿ ಎಲ್ಲ ಸದಸ್ಯರು ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸಿದರು ಬಳಿಕ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಹಾಲಿ ಸ...
ಕನ್ನಡ ಸಾಹಿತ್ಯದಲ್ಲಿ ಮತ್ತು ಕರ್ನಾಟಕದ ಇತಿಹಾಸದಲ್ಲಿ ಅಕ್ಕಮಹಾದೇವಿ ಸ್ಪೂರ್ತಿದಾಯಕ ಮಹಿಳೆಯಾಗಿ ಕಾಣುತ್ತಾರೆ
Просмотров 122 часа назад
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಟಗರಪುರದ ಜ್ಞಾನಭಾರತಿ ಪ್ರೌಢಶಾಲೆಯಲ್ಲಿ, ಜೆಎಸ್'ಬಿ ಪ್ರತಿಷ್ಠಾನ ಆಯೋಜಿಸಿದ್ದ 'ಕನ್ನಡ ಮಾಸಾಚರಣೆ ೨೦೨೪' ಕಾರ್ಯಕ್ರಮವನ್ನು ಕನ್ನಡತಾಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಕನ್ನಡದ ಮೊದಲ ಮಹಿಳಾ ಕವಯಿತ್ರಿ ಎನಿಸಿರುವ ಅಕ್ಕಮಹಾದೇವಿ ಕನ್ನಡದ ಪ್ರಮು ಕವಯಿತ್ರಿಗಳಲ್ಲಿ ಒಬ್ಬರು. ಅಕ್ಕಮಹಾದೇವಿಯವರ ಕೊಡುಗೆಗಳು ವಚನಗಳ ರೂಪದಲ್ಲಿವೆ. ವಚನ ಯುಗದಲ್ಲಿ, ಶ್ರಮಿಕ ವರ್ಗ, ಅದರಲ್ಲೂ ಮಹಿಳಾ ವರ್ಗವು ತಮ್ಮ ಮೇಲಿನ ದಬ್ಬಾಳಿಕೆಯ ವಿರುದ್ಧ ತ...
ಶ್ರೀರಾಮನ ಬಲಬದಿಗೆ ಸೀತಾದೇವಿ ವಿಗ್ರಹವಿದೆ. ಕರ್ನಾಟದಲ್ಲೇ ಹೆಸರುವಾಸಿಯಾದ ದನಗಳ ಜಾತ್ರೆ
Просмотров 22 часа назад
ಶ್ರೀರಾಮನ ಬಲಬದಿಗೆ ಸೀತಾದೇವಿ ವಿಗ್ರಹವಿದೆ. ಕರ್ನಾಟದಲ್ಲೇ ಹೆಸರುವಾಸಿಯಾದ ದನಗಳ ಜಾತ್ರೆ
ಸುನಿಲ್ ಬೋಸ್ ಚಾಮರಾಜನಗರ ಗೋಪಿನಾಥ್ ಗ್ರಾಮ ಪಂಚಾಯತಿಯ ಆಲಂಬಳಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚೆ:
Просмотров 92 часа назад
ಸುನಿಲ್ ಬೋಸ್ ಚಾಮರಾಜನಗರ ಗೋಪಿನಾಥ್ ಗ್ರಾಮ ಪಂಚಾಯತಿಯ ಆಲಂಬಳಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚೆ:
ಮಹಾಮನೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಅಧ್ಯಯನಕೇಂದ್ರ ವನ್ನು ಶಾಸಕರಾದ ಎಚ್.ಎಂ ಗಣೇಶ್ ಪ್ರಸಾದ್ ಉದ್ಘಾಟಿಸಿ
Просмотров 3002 часа назад
ಮಹಾಮನೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಅಧ್ಯಯನಕೇಂದ್ರ ವನ್ನು ಶಾಸಕರಾದ ಎಚ್.ಎಂ ಗಣೇಶ್ ಪ್ರಸಾದ್ ಉದ್ಘಾಟಿಸಿ
ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಂಜನಗೂಡು ತಾಲ್ಲೂಕು ಘಟಕ ಉದ್ಘಾಟನ ಸಮಾರಂಭ ಹಾಗೂ ಕನ್ನಡ ರಾಜ್ಯೋತ್ಸವ
Просмотров 232 часа назад
ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಂಜನಗೂಡು ತಾಲ್ಲೂಕು ಘಟಕ ಉದ್ಘಾಟನ ಸಮಾರಂಭ ಹಾಗೂ ಕನ್ನಡ ರಾಜ್ಯೋತ್ಸವ
ಆಧುನಿಕ ತಂತ್ರಜ್ಞಾನ ಹಾಗೂ ಹೊಸ ಸಂಪ್ರದಾಯಗಳು ಅನುಸರಿಸಬೇಕಾದ ಕ್ರಮ ಮತ್ತೆ ಇದರ ಬಗ್ಗೆ ಅರಿವು ಮತ್ತು ಜಾಗೃತಿ
Просмотров 34 часа назад
ಆಧುನಿಕ ತಂತ್ರಜ್ಞಾನ ಹಾಗೂ ಹೊಸ ಸಂಪ್ರದಾಯಗಳು ಅನುಸರಿಸಬೇಕಾದ ಕ್ರಮ ಮತ್ತೆ ಇದರ ಬಗ್ಗೆ ಅರಿವು ಮತ್ತು ಜಾಗೃತಿ
ನಂಜನಗೂಡು ನಗರ ಹಾಗೂ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನಡೆಸಿದ ಶಾಸಕ ದರ್ಶನ್
Просмотров 1144 часа назад
ನಂಜನಗೂಡು ನಗರ ಹಾಗೂ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನಡೆಸಿದ ಶಾಸಕ ದರ್ಶನ್
ದಲಿತ ಸಂಘರ್ಷ ಸಮಿತಿಯ ಒಕ್ಕೂಟದ ವತಿಯಿಂದ ಸಂವಿಧಾನ ದಿನಾಚರಣೆ
Просмотров 304 часа назад
ದಲಿತ ಸಂಘರ್ಷ ಸಮಿತಿಯ ಒಕ್ಕೂಟದ ವತಿಯಿಂದ ಸಂವಿಧಾನ ದಿನಾಚರಣೆ
ನಂಜನಗೂಡು ತಾಲೂಕು ಕಾನೂನು ಸೇವಾ ಸಮಿತಿ ನಗರಸಭೆ ಹಾಗೂ ವಕೀಲರ ಸಂಘದ ವತಿಯಿಂದ ಸಂವಿಧಾನ ದಿನಾಚರಣೆ
Просмотров 314 часа назад
ನಂಜನಗೂಡು ತಾಲೂಕು ಕಾನೂನು ಸೇವಾ ಸಮಿತಿ ನಗರಸಭೆ ಹಾಗೂ ವಕೀಲರ ಸಂಘದ ವತಿಯಿಂದ ಸಂವಿಧಾನ ದಿನಾಚರಣೆ
ಚಾಣಕ್ಯ ಫೈನಾನ್ಸ್ (ಚಾಣಕ್ಯ ಕಲ್ಯಾಣ ಮಂಟಪವು) ಹೂಡಿಕೆದಾರರು ಪ್ರಕರಣ ಬಾಕಿ ಉಳಿದಿರುವವರು ತಮ್ಮ ಅಸಲು ಬಾಂಡ್
Просмотров 844 часа назад
ಚಾಣಕ್ಯ ಫೈನಾನ್ಸ್ (ಚಾಣಕ್ಯ ಕಲ್ಯಾಣ ಮಂಟಪವು) ಹೂಡಿಕೆದಾರರು ಪ್ರಕರಣ ಬಾಕಿ ಉಳಿದಿರುವವರು ತಮ್ಮ ಅಸಲು ಬಾಂಡ್
ಜಾತ್ಯತೀತ ಜನತಾದಳದ ಮುಖಂಡರು ಹಾಗೂ ಮಾಜಿ ನಗರ ಪಾಲಿಕೆ ಸದಸ್ಯರಾದ ಮಹದೇಶ್ ರವರ ಹುಟ್ಟುಹಬ್ಬ ಆಚರಣೆ
Просмотров 114 часа назад
ಜಾತ್ಯತೀತ ಜನತಾದಳದ ಮುಖಂಡರು ಹಾಗೂ ಮಾಜಿ ನಗರ ಪಾಲಿಕೆ ಸದಸ್ಯರಾದ ಮಹದೇಶ್ ರವರ ಹುಟ್ಟುಹಬ್ಬ ಆಚರಣೆ
ಭಾರತೀಯರಿಗೆ ಸಂವಿಧಾನ-ಪ್ರಜಾಪ್ರಭುತ್ವವೇ ಧರ್ಮ, ದೇವರು-ಬಂಜಗೆರೆ
Просмотров 484 часа назад
ಭಾರತೀಯರಿಗೆ ಸಂವಿಧಾನ-ಪ್ರಜಾಪ್ರಭುತ್ವವೇ ಧರ್ಮ, ದೇವರು-ಬಂಜಗೆರೆ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಡಾ.ಬಿ ಆರ್ ಅಂಬೇಡ್ಕರ್ ಅಧ್ಯಯನ .ಮಹಾರಾಣಿ ಕಲಾ ಕಾಲೇಜು ಸಂವಿಧಾನ ದಿನಾಚರಣೆಯ
Просмотров 344 часа назад
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಡಾ.ಬಿ ಆರ್ ಅಂಬೇಡ್ಕರ್ ಅಧ್ಯಯನ .ಮಹಾರಾಣಿ ಕಲಾ ಕಾಲೇಜು ಸಂವಿಧಾನ ದಿನಾಚರಣೆಯ
ಬ್ರಿಟೀಷರ ಅವಧಿಯಲ್ಲೇ ಹುಟ್ಟಿದ RSS ಭಾರತದ ಸ್ವಾತಂತ್ರ್ಯ ಹೋರಾಟದಲ್ಲೇ ಭಾಗವಹಿಸಲಿಲ್ಲ. ಈಗ ಈ RSS ದೇಶಭಕ್ತಿಯ ಪಾಠ
Просмотров 34 часа назад
ಬ್ರಿಟೀಷರ ಅವಧಿಯಲ್ಲೇ ಹುಟ್ಟಿದ RSS ಭಾರತದ ಸ್ವಾತಂತ್ರ್ಯ ಹೋರಾಟದಲ್ಲೇ ಭಾಗವಹಿಸಲಿಲ್ಲ. ಈಗ ಈ RSS ದೇಶಭಕ್ತಿಯ ಪಾಠ
ವಿದ್ಯಾವಂತರೂ ವೈಚಾರಿಕತೆ-ವೈಜ್ಞಾನಿಕತೆ ಬೆಳೆಸಿಕೊಂಡಿಲ್ಲ. ಹಣೆಬರಹವನ್ನು ನೆಚ್ಚಿಕೊಂಡಿದ್ದಾರೆ: ಸಿ.ಎಂ ವ್ಯಂಗ್ಯ
Просмотров 154 часа назад
ವಿದ್ಯಾವಂತರೂ ವೈಚಾರಿಕತೆ-ವೈಜ್ಞಾನಿಕತೆ ಬೆಳೆಸಿಕೊಂಡಿಲ್ಲ. ಹಣೆಬರಹವನ್ನು ನೆಚ್ಚಿಕೊಂಡಿದ್ದಾರೆ: ಸಿ.ಎಂ ವ್ಯಂಗ್ಯ
ನಂಜನಗೂಡು ತಾಲೂಕಿನ ವಿವಿಧ ರಸ್ತೆಗಳು ಡಾಂಬರೀಕರಣ ಕಾಣದೆ ಸಂಚರಿಸಲು ಅವ್ಯವಸ್ಥೆ ವಾಗಿರುತ್ತದೆ ಹಾಗಾಗಿ
Просмотров 2034 часа назад
ನಂಜನಗೂಡು ತಾಲೂಕಿನ ವಿವಿಧ ರಸ್ತೆಗಳು ಡಾಂಬರೀಕರಣ ಕಾಣದೆ ಸಂಚರಿಸಲು ಅವ್ಯವಸ್ಥೆ ವಾಗಿರುತ್ತದೆ ಹಾಗಾಗಿ
ಭಾಷೆಗೆ ಬಡತನವಿಲ್ಲ ಬೇಕಿರುವುದು ಹೃದಯ ಸಿರಿವಂತಿಕೆ ಎಂಬುದನ್ನು ತೋರಿಸಿಕೊಟ್ಟವರು ಆಟೋ ಚಾಲಕರು.
Просмотров 424 часа назад
ಭಾಷೆಗೆ ಬಡತನವಿಲ್ಲ ಬೇಕಿರುವುದು ಹೃದಯ ಸಿರಿವಂತಿಕೆ ಎಂಬುದನ್ನು ತೋರಿಸಿಕೊಟ್ಟವರು ಆಟೋ ಚಾಲಕರು.
ಸುತ್ತೂರು ಗ್ರಾಮ ಪಂಚಾಯತಿಯಲ್ಲಿ ಸಂವಿಧಾನ ರಚನೆ ಹಬ್ಬ ಆಚರಣೆ
Просмотров 604 часа назад
ಸುತ್ತೂರು ಗ್ರಾಮ ಪಂಚಾಯತಿಯಲ್ಲಿ ಸಂವಿಧಾನ ರಚನೆ ಹಬ್ಬ ಆಚರಣೆ
Hi mallappa
❤
🎉🎉🎉🎉🎉🎉🎉🎉🎉💞💞💞
ಇದೆಲ್ಲ ದೊಡ್ಡಾಟ, ನಿಜವಾಗ್ಲೂ ದೊಡ್ಡಾಟ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸ ಕಸಿಯುವ ಡೋಂಗಿ ವಿಚಾರವಾದ, ಡೋಂಗಿ ಪ್ರಗತಿಪರ, ಡೋಂಗಿ ಸಮಾನತೆ ಇಂದು ಎದ್ದು ಕಾಣುತಿದ್ದು ಸಾವಿರಾರು ಶಾಲೆ ಮುಚ್ಚಿಸಿದ ಕೀರ್ತಿ ಇವರಿಗೆ ಸಲ್ಲಬೇಕು, ಇನ್ನು ಮುಚ್ಚುವ ಹಂತದಲ್ಲಿ ಸಾವಿರಾರು ಶಾಲೆಗಳು, ಹಾಗೂ ಅಳಿದುಳಿದ ಶಾಲೆಗಳ ಸ್ಥಿತಿ ಶೋಚನೀಯ ವಾಗಿದೆ, ಆಗುತ್ತಲಿದೆ ಪ್ರೌಢ ಶಾಲೆಗಳಲ್ಲೂ ವಿಷಯ ವಾರು ಶಿಕ್ಷಕರಿಲ್ಲ, ಈ ಧುರಂತ ಅವ್ಯವಸ್ಥೆಯ ಕಪಟ ಮೋಷ, ವಂಚನೇ ಹಿಂದೆ ಮಾಡಿದ್ದು, ಎಂದು ಹೇಳುತ್ತಲೆ ಮತ್ತದೇ ಆಟ ಆಟ ಮುಂದುವರಿದು ಇಂದಿಗೂ ನವರಂಗಿ ಆಟದ ರಾಜಕಾರಣಿಗಳು ಭಾಭಾ ಸಾಹೇಬ್ ಅಂಬೇಡ್ಕರ್ ಹೆಸರೇಳಿಕೊಂಡು ಅಧಿಕಾರ ಹಿಡಿದು ಬಂದವರು ಮತ್ತೆ ಮತ್ತೆ ಅದೇ ಮೋಷ, ವಂಚನೆ ಕಪಟ ಇದನ್ನೇ ರೂಡಿಸಿಕೊಂಡು ತಮಗೆ, ತಮ್ಮ ಮನೆ, ತಮ್ಮ ಮಕ್ಕಳಿಗೆ ತಮ್ಮವರಿಗಾಗಿ ಮಾತ್ರ ದೋಚಿ,, ಭಾಚಿ, ಲೂಟಿ ಮಾಡುತ್ತಾ ಘೋರಿದ ಆಸ್ತಿ ಪಾಸ್ತಿ ರಕ್ಷಣೆಗಾಗಿ ಹಗಲು ರಾತ್ರಿ ನಿದ್ರೆ ಇಲ್ಲದೆ ಮೇಧಾವಿ ವಕೀಲರದಂಡನ್ನು ಕಟ್ಟಿಕೊಂಡು ದೋಚ್ಚಿದ ಹಣ ಆಸ್ತಿಗಾಗಿ ಹೆಣಗಾಡುತ್ತಿದ್ದಾರೆ, ಅವರ ಬಂಡಾಟ ನೋಡಿದರೆ ನಮಗೆ ಸ್ವಾತಂತ್ರ್ಯ ಯಾವ ಮಟ್ಟಕ್ಕೆ ದೊರೆತಿದೆ ನಮ್ಮ ಗ್ರಾಮಗಳ ಸ್ಥಿತಿ ಗತಿ ಇಂದಿಗೂ ಶೋಚನೀಯ ಅತ್ಯಂತ ಘನ ಘೋರ ಪರಿಣಾ ಮದಲ್ಲಿದೆ ಶಿಕ್ಷಣ, ಆರೋಗ್ಯ, ಮುಲಾಸೌಕರ್ಯ, ವಸತಿ, ಇವ್ಯಾವು ಇನ್ನು ಸಿಗದ ಪರಿಸ್ಥಿತಿ ಇದೆ ಕಟ್ಟ ಕಡೆಯ ಮಾನವ ಕಟ್ಟ ಕಡೆಯಲ್ಲಿ ಕೊಳಚೆ ಯ ಸ್ಥಳದಲ್ಲಿ ವಾಸಿಸುತ್ತಿದ್ದಾರೆ ಆದರೂ ಇವೆಲ್ಲ ಅನಿಷ್ಟ ವನ್ನು ಅಳಿಸಲಾಗದ ನಮ್ಮ ಭಂಡ ರಾಜಕೀಯ ನಾಯಕರು ತಮ್ಮ ಅಸ್ತಿತ್ವಕ್ಕೆ ಹೋರಾಡುತಿದ್ದು ಇದು ಎಗ್ಗಿಲ್ಲದೇ ನಡೆದಿದೆ, ನಡೆಯುತ್ತಲೆ ಇದೆ ಇದು ನಮ್ಮ ರಾಜ್ಯದ, ದೇಶದ ದುರ್ದೈವ ನುಡಿದಂತೆ ನಡೆಯದ ಭಂಡ ರಾಜಕಾರಣಿಗಳು ಈ ದೇಶದ ಸಂಪತ್ತಿನ ಲೂಟಿಕೋರ ರಾಗುತ್ತಿದ್ದಾರೆ ಇದೆ ಸತ್ಯ, ಇದೆ ನಿತ್ಯ.............????????
Super❤❤❤
Good 👍
ವಂದನೆ ಗಳು
ಅಭಿನಂದನೆಗಳು ಐಷಾ ಸಿದ್ದಿಕ ನಿಮ್ಮ ಪ್ರಣಾಳಿಕೆಯಲ್ಲಿ ನಮ್ಮ ಗ್ರಾಮ ಉದ್ಧಾರವಾಗಲಿ 💐💐
All the best 💐💐💐💞💕💕
First comment ❤
❤
ಧನ್ಯವಾದಗಳು 🌷🙏
Congrats sir💐🎉🎉
Karyappa 🙏🙏🙏
ಡಾ.ರವಿಕುಮಾರ್.ಟಿ ಇವರು ಹೆ.ಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನ ತಾಲ್ಲೋಕು ವೈದ್ಯಾಧಿಕಾರಿಗಳು ಇವರ ಆರೋಗ್ಯ ಸೇವೆಯು ಅವರ ಜೀವನದ ಧ್ಯಾನಶಕ್ತ ಅವಧಿ ಎಂದೇ ನಾನು ಭಾವಿಸುತ್ತೇನೆ. ಮಾನ್ಯರ ಸೇವೆಯು ದೇಶಸೇವೆ ಎಂದುನಾನುಪರಿಗಣಿಸುತ್ತೇನೆ.
congratulations sir.. for your new venture..
ಮಧುಮೇಹ ಜಾಗೃತಿ ಮೂಡಿಸಲು ಸದಾ ಉತ್ಸುಕತೆಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಮ್ಮ ಸಮಾಜಮುಖಿ ಸೇವೆಗೆ ನನ್ನದೊಂದು ಸಲಾಂ ಸರ್.. On behalf of Society my biggest Gratitude to you Sir
Super
ಹೃದಯಪೂರ್ವಕ ವಂದನೆಗಳು 💐💐💐
🙏 ಗುರು ರಾಘವೇಂದ್ರಾಯ ನಮಃ ಎಲ್ಲರಿಗೂ ಒಳ್ಳೇದ್ ಮಾಡಪ್ಪ ತಂದೆ 🙏🙏
Ban waqf
Thanks Dr Sab for raising #AnwarMapadi report issue & once again thanks for #JanakiTvMysore
👌🙏
🔥🔥🔥
My village rayanna boys
Super
ವೃತ್ತಿಯಲ್ಲಿ ನಿವೃತ್ತರಾದರು ಪ್ರವೃತ್ತಿಯಲ್ಲಿ ನಿವೃತ್ತಿ ಯಾಗಿರುವುದಿಲ್ಲ . ನನ್ನ ನೆಚ್ಚಿನ ಗುರುಗಳು ನನ್ನ ಹೆಮ್ಮೆ
🙏🙏🙏
All the best
Thanks ❤
ಧನ್ಯವಾದಗಳು ಜಾನಕಿ ಮಾಧ್ಯಮ ಟಿವಿ ದವರಿಗೆ
ಬಹಳಷ್ಟು ಧನ್ಯವಾದಗಳು ಸರ್ ಡಾಕ್ಟರ್ ನಾಗರಾಜ್ ಬೇರಿ ಹಾಗೂ ಬೆಟ್ಟೇಗೌಡರಿಗೆ ಹಾಗೂ ಡಾಕ್ಟರ್ ರಾಜಣ್ಣ ನಾನು ಅಬ್ದುಲ್ ಕಯೂo ಮಾತನಾಡುತ್ತಿದ್ದೇನೆ ಗಾಯಕರನ್ನು ಗುರುತಿಸಿ ಅವಕಾಶ ಮಾಡಿಕೊಟ್ಟ ಸುಗಮ ಸಂಗೀತ ಟ್ರಸ್ಟ್ ಸ್ಟಾರ್ ಸಿಂಗರ್ ಸಮಸ್ತೆಗೆ ಬಹಳಷ್ಟು ವಂದನೆಗಳು ಧನ್ಯವಾದ ಸರ್ ನಿನ್ನೆಯ ಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿ ನಡೆಯಿತು ಧನ್ಯವಾದ ಸರ್ 🙏🙏🙏🙏👍👍👍👍
Very nice program👍👍👍👍👍
Super Rooth and Suprith❤
ಶುಭವಾಗಲಿ ಅವರಿಗೆ
ಇನ್ನ ಎರಡು ದಿನ ಇದೇ 300 ಕಿಲೋ ಮೀಟರ್ ಆಗುತ್ತೆ ಗುಂಡ್ಲುಪೇಟೆ ಇಂದ ಹೆಂಗೆ ಕವರ್ ಮಾಡ್ತಾರೆ
❤❤❤
Ooo
nice
❤🎉
Thank you so much 🙏🏻🙏🏻
❤
👍
Superb sir
ನಮ್ಮ ತಾಯೂರು
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಂಗೇಗೌಡ ಎಂಬವ ವ್ಯಕ್ತಿ ದೊಡ್ಡ ಘಾತುಕ ಅವನೊಬ್ಬ ಲಂಚಕೋರ ವಸತಿ ಶಾಲೆಗಳಲ್ಲಿ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಸೌಲಭ್ಯಗಳನ್ನು ಸರಬರಾಜು ಮಾಡದೆ ಹಗಲು ದರೋಡೆ ಮಾಡುತ್ತಿದ್ದಾನೆ ಇವರ ಮೇಲೆ ಮೇಲಾಧಿಕಾರಿಗಳು ಸೂಕ್ತವಾದ ಕ್ರಮ ಕೈಗೊಳ್ಳಬೇಕು...
ಈ ನಡೆಗೆ ಹೃದಯಪೂರ್ವಕ ಶುಭಾಶಯಗಳು
ಜೈ ಭೀಮ್ 🙏
ನಮಸ್ಕಾರ🙏 ನಾನು ಎಸ್.ಜೆ ನಂದನ್ ನಾದಸ್ವರ ವಿದ್ವಾನ್ ನಮ್ಮ ನಾದಸ್ವರ ಕಾರ್ಯಕ್ರಮ ನಿಮ್ಮ ಚಾನೆಲ್ ನಲ್ಲಿ ಬಂದಿರುವುದನ್ನು ನಾವು ನೋಡಿದ್ದೇವೆ ತುಂಬಾ ಧನ್ಯವಾದಗಳು 🙏
Good development,Let the move forward in all the directions of Karnataka.
🙏🙏🙏
Lakshmakkane siddaramullana jodi thara🎉🎉🎉🎉