Sandeep Ashwin ಕನ್ನಡಿಗ
Sandeep Ashwin ಕನ್ನಡಿಗ
  • Видео 6
  • Просмотров 8 066

Комментарии

  • @RameshRameshslb
    @RameshRameshslb 9 минут назад

    ಕೆಎಎಸ್ ಮರು ಪರೀಕ್ಷೆ ಆಗಲೇಬೇಕು

  • @veereshjalihal7631
    @veereshjalihal7631 6 часов назад

    Pdo hk re exam🙏🙏🙏

  • @asifnadaf4679
    @asifnadaf4679 11 часов назад

    This one exam has divided aspirants as kannada medium and english medium. It's tragedy

  • @srinivaskumarkhushinayana1788
    @srinivaskumarkhushinayana1788 12 часов назад

    Re exam agli sir 🙏🏾

  • @Prashantherur
    @Prashantherur 13 часов назад

    Avaru English ge hu... Bidri.. Last option court ge hoganna already more than 200 students ready edare nale status nodi SC,HC,All HC bench ,KAT ge writ file madtare.

  • @prashantkandratti1930
    @prashantkandratti1930 13 часов назад

    Yes you are right. Nanu adanne helodu Kannada dalli mistake idre 2 atava 3 illa 4 prashne english alli nodbahudi ade 35 rinda 57 Prashne yenna hege English all i odoke aagatte

  • @ShivaKattimani-u7e
    @ShivaKattimani-u7e 13 часов назад

    🙏🙏🙏🙏🙏🙏🙏🙏🙏

  • @shailak5197
    @shailak5197 13 часов назад

    ನಿಮ್ಮ ಪ್ರತಿ ಮಾತ್ ನಿಜ ರೀ.. ಕನ್ನಡಕ್ಕೆ ಅಂತ ಅಷ್ಟೇ ಅಲ್ಲ ಇತರ ಶಿಕ್ಷಣದಲ್ಲಿ ಯಾವದೇ ತಪ್ಪ್ ನಡದ್ರು ಅದನ್ನ ಪ್ರಶ್ನೆ ಮಾಡೋ ಹಕ್ಕು ಪ್ರತಿ ಒಬ್ಬ ಪ್ರಜೆಗೂ ಇದೆ.. ಇಂತವರ್ ಆಟಕ್ಕ್ ನಾವ್ ಬೇಲಿ ಹಾಕಿಲ್ಲ ಅಂದ್ರ್ ನಮ್ಗ್ ನಾವೇ ಮೋಸ ಮಾಡ್ಕೊಂಡಂಗ್ ಆಗತ್ತೆ... ನಿಮ್ಮ ಹೋರಾಟಕ್ಕೆ ಸತ್ಯವೇ ಬಲ ಆಗಿರುವ ಮೊಸವೇ ಸಾಕ್ಷಿ...❤💛

    • @Sandyshail1519
      @Sandyshail1519 13 часов назад

      @@shailak5197 Thanku so much ri❤️

  • @RudrappaRampur
    @RudrappaRampur 13 часов назад

    Tomorrow kannada victory 1000%

  • @user-uv4pi4cc7s
    @user-uv4pi4cc7s 13 часов назад

    Kas ಮರು ಪರೀಕ್ಷೆ ಆಗಲೇಬೇಕು 🙏🙏

  • @arjunpatil5783
    @arjunpatil5783 День назад

    We need complete reforms of kpsc

  • @manjuangdimvangadi6501
    @manjuangdimvangadi6501 День назад

    ಕರ್ನಾಟಕ ಸಂಪೂರ್ಣ ಶೈಕ್ಷಣಿಕ ವ್ಯವಸ್ಥೆಯೇ ಅವ್ಯವಯಸ್ಥೆ.... ಸಧ್ಯ ಎಲ್ಲಾ ರೀತಿಯ ಉದ್ಯೋಗಾಂಕ್ಷಿಗಳ ಬಗ್ಗೆ ಎಳ್ಳಷ್ಟೂ ಚಿಂತನೆಯೇ ಇಲ್ಲದ ವೇಥನೆ ವೇದನೆ ಇದೂ....

  • @hareshsj2256
    @hareshsj2256 День назад

    Super brother ❤

  • @SatyaNishta-x8i
    @SatyaNishta-x8i День назад

    Anna prajwal hosa video bittidane. Adke reply video madi. Tumba views agtide adakke. Waiting anna

  • @FLASH-gx8re
    @FLASH-gx8re День назад

    ಅಣ್ಣ ನೀವು ಕರ್ನಾಟಕ ಬಂದ್ ಗೆ ಕರೆ ಕೊಡಬೇಕು CM ಫ್ರೀ ಡಂ ಪಾರ್ಕ್ ಗೆ ಬರಬೇಕು ಬಂದು ರಾಜ್ಯದ ಜನತೆ ಮತ್ತು ವಿದ್ಯಾರ್ಥಿಗಳಿಗೆ ಕ್ಷಮೇ ಕೇಳಿ ನಮ್ಮ ಹೆಮ್ಮೆ ಕಾಂತ ಅಣ್ಣನ "ಕನ್ನಡ ಕಣ್ಮಣಿ" ಅಂತ ಘೋಷಣೆ ಮಾಡಿ ಮತ್ತೆ ಎಲ್ಲರಿಗೂ ಮುಖ್ಯ ಪರೀಕ್ಷೆ ಅವಕಾಶ ಕೊಟ್ಟು ಕಾಂತ ಅಣ್ಣನನ್ನು KPSC ಸದಸ್ಯ ಮಾಡಿಸಿ ಆಗ ಮಾತ್ರ ನಮ್ಮ ಕಷ್ಟ ಎಲ್ರುಗು ಗೊತ್ತಾಗುತ್ತೆ ಮುಖ್ಯ ಪರೀಕ್ಷೆ ಜೊತೆಗೆ ಈಗ ವಿದ್ಯಾರ್ಥಿಗಳು ಮಾಡಿರುವ ಖರ್ಚು ಅಷ್ಟು ಕೂಡ ಸರ್ಕಾರ ವಾಪಸ್ ಕೊಡಬೇಕು ಮುಂದೆ ಮುಖ್ಯ ಪರೀಕ್ಷೆ ಅಲ್ಲಿ ತರಬೇತಿ ಕೂಡ ಕೊಡಬೇಕು ಮತ್ತು ವಸತಿ ಕೂಡ ಆಗ ಮಾತ್ರ ನ್ಯಾಯ ಸಿಗೋದು ಅದರಿಂದ ನೀವು ಕರ್ನಾಟಕ ಬಂದ್ ಗೆ ಕರೆ ಕೊಡಿ ಅಣ್ಣ ನಿಮ್ಮನ್ನು ಅಷ್ಟೇ ನಾನು ನಂಬಿರೋದು

  • @SatyaNishta-x8i
    @SatyaNishta-x8i День назад

    Anna karnataka bandh ge kare kodi.

    • @Sandyshail1519
      @Sandyshail1519 День назад

      @@SatyaNishta-x8i 16 ಕ್ಕೆ ಹೋರಾಟ ಮಾಡ್ತಾ ಇದ್ದಿವಿ... ಮುಂದೆ ಸಮಯ ಬಂದ್ರೆ ಅದು ಆಗುತ್ತೆ

    • @SatyaNishta-x8i
      @SatyaNishta-x8i День назад

      @Sandyshail1519 bharata bandh madsana anna Aksaa nam jothe ne ide

  • @vishwanathreddy5755
    @vishwanathreddy5755 День назад

    Thanku sir

  • @venkichavan4187
    @venkichavan4187 День назад

    Correct odi exam baradre ninag e video mado paristiti barta eralilla modlu odkoo next 2026 kas Notification agatta 😂

    • @AragornIndian5949
      @AragornIndian5949 День назад

      @@venkichavan4187 correct brother

    • @sunilkumart6424
      @sunilkumart6424 День назад

      Correct agi exam paper set madoke bandilla andre yen agutte tamma,

    • @Sandyshail1519
      @Sandyshail1519 День назад

      ನೀನು ಸರಿಯಾಗಿ ಕನ್ನಡ ಭಾಷೇಲಿ ಶಿಕ್ಷಣ ಪಡ್ಕೊಂಡಿದ್ರೆ ಇವತ್ತ ಈ ರೀತಿ ಕಾಮೆಂಟ್ ಮಾಡ್ತಾ ಇರಲಿಲ್ಲ....

    • @AragornIndian5949
      @AragornIndian5949 День назад

      @@Sandyshail1519 ye hogu nodoma yar life alli munde bartare anta

    • @AragornIndian5949
      @AragornIndian5949 День назад

      Loafer nand cti aagutte score ide nand chanagi nin no.kalsu amele maatdteni

  • @venkichavan4187
    @venkichavan4187 День назад

    Nindu solode agyad jeevan 10 reexam madidru nin pass agallla video madodu bittu odkoo

  • @TechBoss-x8v
    @TechBoss-x8v День назад

    Full Support 👍👍👍

  • @kkrssccgl
    @kkrssccgl День назад

    ಕನ್ನಡವನ್ನು ಕರ್ನಾಟಕದಲ್ಲಿ ಉಳಿಸಲು KAS ಪುನರ್‌ಪರೀಕ್ಷೆ ಅಗತ್ಯವಾಗಿದೆ. ಈ ಬಾರಿ ನಾವು KPSC ವಿರುದ್ಧದ ಹೋರಾಟದಲ್ಲಿ ಸೋತರೆ, ಕರ್ನಾಟಕದಲ್ಲಿ ಕನ್ನಡದ ಮೌಲ್ಯ ತಗ್ಗುತ್ತದೆ. ಆದ್ದರಿಂದ, ಭವಿಷ್ಯದಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ಈ ಬಾರಿ ನಾವು ಗೆಲ್ಲಲೇಬೇಕು.

  • @AragornIndian5949
    @AragornIndian5949 День назад

    Yeppa tamma hogi odko nim appa avva kushi padtara Kavi AGU avaga kannada uliyutte

  • @environment_love
    @environment_love 2 дня назад

    Equal computation for all

  • @environment_love
    @environment_love 2 дня назад

    Re exam only

  • @restinpeace4070
    @restinpeace4070 2 дня назад

    Guru nind yest score😅

    • @Sandyshail1519
      @Sandyshail1519 2 дня назад

      @@restinpeace4070 Official Aagi key ans bidli avag... Nan ans madthini ninge

  • @shrikantpatil159
    @shrikantpatil159 2 дня назад

    Super

  • @venkatvijay923
    @venkatvijay923 2 дня назад

    AKKSA yeng use madkothare neena antha gothaguthe kaytha eru munde namana nensthiya

  • @venkatvijay923
    @venkatvijay923 2 дня назад

    Lo pekru re exam andre enna 1year aguthe kano 😂

    • @Sandyshail1519
      @Sandyshail1519 2 дня назад

      @@venkatvijay923 Exam conduct madta irodu KPSC ninallo pekru

  • @pavankumarartagal9660
    @pavankumarartagal9660 2 дня назад

    ಕನ್ನಡ ಉಳಿಸೋಣ ಬೆಳೆಸೋಣ, ಇದು ನಮ್ಮ ತಾಯಿಗೆ ಅವಮಾನ

  • @chowdareddy201
    @chowdareddy201 2 дня назад

    ಮರು ಪರೀಕ್ಷೆ ಆಗಲೇಬೇಕು. ಹೆಚ್ಚಿನ ಸ್ಪರ್ಧಾರ್ಥಿಗಳು 16ನೇ ತಾರೀಕು ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಿ

  • @shivsangappashorapur2959
    @shivsangappashorapur2959 3 дня назад

    Please re exam madsi

  • @prakashs4796
    @prakashs4796 3 дня назад

    We support you sir .....

  • @anjanv2724
    @anjanv2724 3 дня назад

    bro we support you🎉

  • @kumarn3669
    @kumarn3669 3 дня назад

    Renotification

  • @Forever_Kannadiga-2026
    @Forever_Kannadiga-2026 3 дня назад

    If aksaa was not there then gone

  • @rakesh5008
    @rakesh5008 3 дня назад

    Super

  • @IbrahimAhmed-n9x
    @IbrahimAhmed-n9x 3 дня назад

    ಮೊದಲನೆಯದಾಗಿ ಅದು "ಸುಧಾರನೆ" ಅಲ್ಲ. "ಸುಧಾರಣೆ". ಕನ್ನಡ ಕನ್ನಡ ಅಂತಾ ಮಾತಾಡೋ ನೀವು ಒಮ್ಮೆ ನಿಮ್ಮ AKSSA ಗ್ರೂಪ್ನಲ್ಲಿ ಕಳುಹಿಸಿದ ಮೆಸೆಜಗಳ proof reading ಮಾಡಿ ನೋಡಿ. ೧೦೦ ತಪ್ಪು ಸಿಗುತ್ತೆ. ತಪ್ಪು ಕನ್ನಡ ಬರೆಯುವುದು ಎಷ್ಟು ತಪ್ಪೋ, ಆ ತಪ್ಪನ್ನ ಸರಿಪಡಿಸೋಕೆ ಹೋರಾಡುವ ನೀವು ಬರೆಯುವ ಪ್ರತಿ ಅಕ್ಷರವೂ ದೋಷ ರಹಿತವಾಗಿರುವುದು ಅಷ್ಟೇ ಮುಖ್ಯ.

  • @srinivaskumarkhushinayana1788
    @srinivaskumarkhushinayana1788 3 дня назад

    Re exam agli sir

  • @ganga123kiranraj4
    @ganga123kiranraj4 3 дня назад

    ಎಲ್ಲರಿಗೂ ಮೈನ್ಸ್ ಗೆ ಅವಕಾಶ ಕೊಡ್ಬೇಕು sir🙏🏼🙏🏼

  • @RudrappaRampur
    @RudrappaRampur 3 дня назад

    Sir navu bartivi horatakke

  • @user-uv4pi4cc7s
    @user-uv4pi4cc7s 3 дня назад

    Kas ಮರು ಪರೀಕ್ಷೆ ಆಗಲೇಬೇಕು 🙏🙏🙏🙏🙏

  • @RashmiR-z8y
    @RashmiR-z8y 3 дня назад

    Re notification agabeku

  • @ShivaKattimani-u7e
    @ShivaKattimani-u7e 3 дня назад

    🙏🙏🙏🙏🙏🙏🙏🙏

  • @user-uv4pi4cc7s
    @user-uv4pi4cc7s 3 дня назад

    Kas ಮರು ಪರೀಕ್ಷೆ ಆಗಲೇಬೇಕು 🙏🙏🙏🙏

  • @Raghav-ov6qz
    @Raghav-ov6qz 3 дня назад

    For all , those who are preparing for group A post jobs ( in any state) should know English language tooo....!! It's for ur benifit also

    • @Sandyshail1519
      @Sandyshail1519 3 дня назад

      @@Raghav-ov6qz ಇಂಗ್ಲಿಷ್ ಭಾಷೆಯಲ್ಲಿ ನಾವು ಕೂಡ ತುಂಬಾನೇ ಬುದ್ದಿವಂತರು but ಕನ್ನಡದ ಅಸ್ಮಿತೆಗೆ ದಕ್ಕೆ ಬಂದಾಗ, ಕನ್ನಡವನ್ನ ಕೊಲ್ಲುವ ಕೆಲಸ ಆದಾಗ ಧ್ವನಿ ಎತ್ತಲೇಬೇಕು... 💛❤️

    • @arihanth1656
      @arihanth1656 День назад

      ​@@Sandyshail1519ದಕ್ಕೆ ಅಲ್ಲಪ್ಪ ಧಕ್ಕೆ....ನೀನು ಕೂಡಾ ಕನ್ನಡದ ಕೊಲೆ ಮಾಡ್ತಾ ಇದೀಯಾ...ನೀನು ಧಕ್ಕೆಯನ್ನು ದಕ್ಕೆ ಅಂತ ಹೇಳಿ ಕನ್ನಡದ ಕೊಲೆ ಮಾಡ್ತಾ ಇದೀಯ..

  • @SatyaNishta-x8i
    @SatyaNishta-x8i 3 дня назад

    Anna video madi waiting. prathibhatane ge kare kodi

  • @srinivaskumarkhushinayana1788
    @srinivaskumarkhushinayana1788 3 дня назад

    Correct ge ಹೇಳಿದಿರಿ ಸರ್

  • @srinivaskumarkhushinayana1788
    @srinivaskumarkhushinayana1788 3 дня назад

    Re exam agli sir 🙏🏾 renotifection

  • @SatyaNishta-x8i
    @SatyaNishta-x8i 3 дня назад

    Bro waiting for your video. Big fan

  • @Trees5555
    @Trees5555 4 дня назад

    Self study madi