
- Видео 172
- Просмотров 49 361
YakshaVahini Prathistana
Индия
Добавлен 16 окт 2016
YakshaVahini Bangalore focused on Yakshagana documentation
ಪಂತುವರಾಳಿ – ಏಕ
ಮಟ್ಟಿನ ಹೆಸರು
ಪಂತುವರಾಳಿ - ಏಕ
ಛಂದಸ್ಸಿನ ವಿಧ
ಅಂಶಗಣ ಮತ್ತು ಮಾತ್ರಾಗಣ ಮಿಶ್ರಗಣ
ಮಟ್ಟಿನ ಉಪಯೋಗದ ಸಂದರ್ಭ ಸೂಕ್ತತೆ
ವೀರರಸಪ್ರಧಾನವಾದ ಕಾಳಗ, ಉತ್ಸಾಹದ ಸಮಯ, ಹೀಯಾಳಿಸುವ ಸಂದರ್ಭಗಳಲ್ಲಿ ಬಳಕೆ.
ಮಟ್ಟಿಗೆ ಹೊಂದುವ ರಾಗಗಳು
ಪಂತುವರಾಳಿ, ಶಂಕರಾಭರಣ, ಕಾನಡ, ತೋಡಿ, ಹಿಂದೋಳ, ಮೋಹನ, ಸಾವೇರಿ
ಪಂತುವರಾಳಿ - ಏಕ
ಛಂದಸ್ಸಿನ ವಿಧ
ಅಂಶಗಣ ಮತ್ತು ಮಾತ್ರಾಗಣ ಮಿಶ್ರಗಣ
ಮಟ್ಟಿನ ಉಪಯೋಗದ ಸಂದರ್ಭ ಸೂಕ್ತತೆ
ವೀರರಸಪ್ರಧಾನವಾದ ಕಾಳಗ, ಉತ್ಸಾಹದ ಸಮಯ, ಹೀಯಾಳಿಸುವ ಸಂದರ್ಭಗಳಲ್ಲಿ ಬಳಕೆ.
ಮಟ್ಟಿಗೆ ಹೊಂದುವ ರಾಗಗಳು
ಪಂತುವರಾಳಿ, ಶಂಕರಾಭರಣ, ಕಾನಡ, ತೋಡಿ, ಹಿಂದೋಳ, ಮೋಹನ, ಸಾವೇರಿ
Просмотров: 605
Видео
ನವರೋಜು - ಏಕ
Просмотров 313Год назад
ಮಟ್ಟಿನ ಹೆಸರು ನವರೋಜು - ಏಕ ಛಂದಸ್ಸಿನ ವಿಧ ಮಾತ್ರಾಗಣ ಮಟ್ಟಿನ ಉಪಯೋಗದ ಸಂದರ್ಭ ಸೂಕ್ತತೆ ಪಾತ್ರ ಪ್ರವೇಶದ ಸಂದರ್ಭ ಮಟ್ಟಿಗೆ ಹೊಂದುವ ರಾಗಗಳು ನವರೋಜು ಈ ದಸ್ತಾವೇಜಿನ ಅತೀ ಇತ್ತಿಚಿನ ಆವೃತ್ತಿಗಾಗಿ ಅಂತರಜಾಲದ ಕೊಂಡಿ drive.google.com/open?id=1mp9F8juyh6YHpQI4SgdrdTQYWzqHkODz ಯಕ್ಷಛಂದಸ್ಸಿಗೆ ಸಂಬಂಧಪಟ್ಟ ಪ್ರಾಥಮಿಕ ವಿವರದ ಕೊಂಡಿ drive.google.com/open?id=1Xgu3qEKIUsu7sDRM-ytTc87Qb3ODErjL
ಮಾರವಿ - ತ್ರಿವುಡೆ
Просмотров 305Год назад
ಮಟ್ಟಿನ ಹೆಸರು ಮಾರವಿ - ತ್ರಿವುಡೆ ಛಂದಸ್ಸಿನ ವಿಧ ಅಂಶಗಣ ಮಟ್ಟಿನ ಉಪಯೋಗದ ಸಂದರ್ಭ ಸೂಕ್ತತೆ ಸಂವಾದ, ವಿಷಯ ನಿರೂಪಣೆ, ಕಾಳಗ, ಕರುಣ, ಮುಂತಾದ ಸಂದರ್ಭಗಳಲ್ಲಿ ಬಳಕೆ. ಮಟ್ಟಿಗೆ ಹೊಂದುವ ರಾಗಗಳು ಮಾರವಿ, ಮಧ್ಯಮಾವತಿ, ತೋಡಿ, ಹಂಸಧ್ವನಿ, ಮೋಹನ. ಈ ದಸ್ತಾವೇಜಿನ ಅತೀ ಇತ್ತಿಚಿನ ಆವೃತ್ತಿಗಾಗಿ ಅಂತರಜಾಲದ ಕೊಂಡಿ drive.google.com/file/d/1fZhTsAkcDWg2Z9CwQ6LNLnrfGE8HoY04/view?usp=sharing ಯಕ್ಷಛಂದಸ್ಸಿಗೆ ಸಂಬಂಧಪಟ್ಟ ಪ್ರಾಥಮಿಕ ವಿವರದ ಕೊಂಡಿ drive.google.com/open?id=...
ಕಾಂಭೋದಿ - ಏಕ
Просмотров 2,6 тыс.Год назад
ಮಟ್ಟಿನ ಹೆಸರು ಕಾಂಭೋದಿ - ಏಕ ಛಂದಸ್ಸಿನ ವಿಧ ಅಂಶಗಣ ಮಟ್ಟಿನ ಉಪಯೋಗದ ಸಂದರ್ಭ ಸೂಕ್ತತೆ ಸಂವಾದ, ಶೃಂಗಾರ, ವೀರರಸ, ಸಂತೋಷ ಸಂದರ್ಭಗಳಲ್ಲಿ ಬಳಕೆ. ಮಟ್ಟಿಗೆ ಹೊಂದುವ ರಾಗಗಳು ಕಾಂಭೋದಿ, ಮೋಹನ, ತೋಡಿ, ಮಧ್ಯಮಾವತಿ, ಆನಂದಭೈರವಿ, ಇತ್ಯಾದಿ ಈ ದಸ್ತಾವೇಜಿನ ಅತೀ ಇತ್ತಿಚಿನ ಆವೃತ್ತಿಗಾಗಿ ಅಂತರಜಾಲದ ಕೊಂಡಿ drive.google.com/open?id=1OGuxl_7iUqLQxhkRiPiV-4SG3Dk5Im4Z ಯಕ್ಷಛಂದಸ್ಸಿಗೆ ಸಂಬಂಧಪಟ್ಟ ಪ್ರಾಥಮಿಕ ವಿವರದ ಕೊಂಡಿ drive.google.com/open?id=1Xgu3qEKIUsu7sDRM-ytT...
ವೃಂದಾವನ ಸಾರಂಗ - ಏಕ
Просмотров 328Год назад
ಮಟ್ಟಿನ ಹೆಸರು ವೃಂದಾವನ ಸಾರಂಗ - ಏಕ ಛಂದಸ್ಸಿನ ವಿಧ ಅಂಶಗಣ ಮಟ್ಟಿನ ಉಪಯೋಗದ ಸಂದರ್ಭ ಸೂಕ್ತತೆ ಸಂವಾದ, ಓಲೈಸುವ ಸಂದರ್ಭಗಳಲ್ಲಿ ಬಳಕೆ. ಮಟ್ಟಿಗೆ ಹೊಂದುವ ರಾಗಗಳು ವೃಂದಾವನಸಾರಂಗ, ಮೋಹನ, ಚಕ್ರವಾಕ, ಇತ್ಯಾದಿ. ಈ ದಸ್ತಾವೇಜಿನ ಅತೀ ಇತ್ತಿಚಿನ ಆವೃತ್ತಿಗಾಗಿ ಅಂತರಜಾಲದ ಕೊಂಡಿ drive.google.com/file/d/1-kNAQcz0l6MmdEwSjNzRb0iWgBgfE7aR/view?usp=sharing ಯಕ್ಷಛಂದಸ್ಸಿಗೆ ಸಂಬಂಧಪಟ್ಟ ಪ್ರಾಥಮಿಕ ವಿವರದ ಕೊಂಡಿ drive.google.com/open?id=1Xgu3qEKIUsu7sDRM-ytTc87Qb...
ವರಾಳಿ - ಅಷ್ಟ
Просмотров 327Год назад
ಮಟ್ಟಿನ ಹೆಸರು ವರಾಳಿ - ಅಷ್ಟ ಛಂದಸ್ಸಿನ ವಿಧ ಅಂಶಗಣ ಮಟ್ಟಿನ ಉಪಯೋಗದ ಸಂದರ್ಭ ಸೂಕ್ತತೆ ಶಾಂತ, ಕರುಣಾ, ಶೃಂಗಾರ ಮೊದಲಾದ ರಸಗಳಲ್ಲಿ ಬಳಕೆ. ಮಟ್ಟಿಗೆ ಹೊಂದುವ ರಾಗಗಳು ಭೀಮ್ ಪಲಾಸ್, ಶಂಕರಾಭರಣ, ಮೋಹನ, ತೋಡಿ, ಮಧ್ಯಮಾವತಿ. ಈ ದಸ್ತಾವೇಜಿನ ಅತೀ ಇತ್ತಿಚಿನ ಆವೃತ್ತಿಗಾಗಿ ಅಂತರಜಾಲದ ಕೊಂಡಿ drive.google.com/file/d/1-Yfm-S0y_mND1PCy_qS9kKPAUCLqxEMy/view?usp=sharing ಯಕ್ಷಛಂದಸ್ಸಿಗೆ ಸಂಬಂಧಪಟ್ಟ ಪ್ರಾಥಮಿಕ ವಿವರದ ಕೊಂಡಿ drive.google.com/open?id=1Xgu3qEKIUsu7sDR...
ಕುರಂಜಿ - ಅಷ್ಟ
Просмотров 234Год назад
ಮಟ್ಟಿನ ಹೆಸರು ಕುರಂಜಿ - ಅಷ್ಟ ಛಂದಸ್ಸಿನ ವಿಧ ಅಂಶಗಣ ಮಟ್ಟಿನ ಉಪಯೋಗದ ಸಂದರ್ಭ ಸೂಕ್ತತೆ ಶೃಂಗಾರ, ಶಾಂತ, ಭಕ್ತಿರಸಗಳ ಸಂವಾದಗಳಲ್ಲಿಯೂ, ಪ್ರವೇಶಕ್ಕೂ ಬಳಕೆ. ಮಟ್ಟಿಗೆ ಹೊಂದುವ ರಾಗಗಳು ಬಿಲಹರಿ, ಶಂಕರಾಭರಣ, ಕಾಂಬೋಧಿ, ತೋಡಿ, ಮೋಹನ. ಈ ದಸ್ತಾವೇಜಿನ ಅತೀ ಇತ್ತಿಚಿನ ಆವೃತ್ತಿಗಾಗಿ ಅಂತರಜಾಲದ ಕೊಂಡಿ drive.google.com/file/d/190PFvSJQKPIEpwGua3quQu-SudR-4mxD/view?usp=sharing ಯಕ್ಷಛಂದಸ್ಸಿಗೆ ಸಂಬಂಧಪಟ್ಟ ಪ್ರಾಥಮಿಕ ವಿವರದ ಕೊಂಡಿ drive.google.com/open?id=1Xgu3qE...
ಪಹಡಿ - ಅಷ್ಟ
Просмотров 204Год назад
ಮಟ್ಟಿನ ಹೆಸರು ಪಹಡಿ - ಅಷ್ಟ ಛಂದಸ್ಸಿನ ವಿಧ ಅಂಶಗಣ ಮಟ್ಟಿನ ಉಪಯೋಗದ ಸಂದರ್ಭ ಸೂಕ್ತತೆ ಸಂವಾದ, ಸ್ವಗತ, ಶಾಂತ, ವೀರರಸಗಳಲ್ಲಿ ಬಳಕೆ. ಮಟ್ಟಿಗೆ ಹೊಂದುವ ರಾಗಗಳು ಕಾಂಬೋಧಿ, ಕಲ್ಯಾಣಿ, ತೋಡಿ, ಶಂಕರಾಭರಣ. ಈ ದಸ್ತಾವೇಜಿನ ಅತೀ ಇತ್ತಿಚಿನ ಆವೃತ್ತಿಗಾಗಿ ಅಂತರಜಾಲದ ಕೊಂಡಿ drive.google.com/file/d/1RnKNeNTnIngZAExN4-SS-Xdhw6R7zl2M/view?usp=sharing ಯಕ್ಷಛಂದಸ್ಸಿಗೆ ಸಂಬಂಧಪಟ್ಟ ಪ್ರಾಥಮಿಕ ವಿವರದ ಕೊಂಡಿ drive.google.com/open?id=1Xgu3qEKIUsu7sDRM-ytTc87Qb3ODErjL
ಕಾಪಿ - ಅಷ್ಟ
Просмотров 271Год назад
ಮಟ್ಟಿನ ಹೆಸರು ಕಾಪಿ - ಅಷ್ಟ ಛಂದಸ್ಸಿನ ವಿಧ ಅಂಶಗಣ ಮಟ್ಟಿನ ಉಪಯೋಗದ ಸಂದರ್ಭ ಸೂಕ್ತತೆ ಸಂವಾದ, ಶೃಂಗಾರ, ವಿನೋದ, ಶಾಂತರಸಗಳಲ್ಲಿ ಬಳಕೆ. ಮಟ್ಟಿಗೆ ಹೊಂದುವ ರಾಗಗಳು ಕಾಪಿ, ಬಿಲಹರಿ, ಸಾರಂಗ, ಮೋಹನ ಈ ದಸ್ತಾವೇಜಿನ ಅತೀ ಇತ್ತಿಚಿನ ಆವೃತ್ತಿಗಾಗಿ ಅಂತರಜಾಲದ ಕೊಂಡಿ drive.google.com/file/d/1ft1OYz1OkLq0ICEm5WL1nNWGH1VUwrZx/view?usp=sharing ಯಕ್ಷಛಂದಸ್ಸಿಗೆ ಸಂಬಂಧಪಟ್ಟ ಪ್ರಾಥಮಿಕ ವಿವರದ ಕೊಂಡಿ drive.google.com/open?id=1Xgu3qEKIUsu7sDRM-ytTc87Qb3ODErjL
ಹಿಂದೂಸ್ತಾನಿ ಕಾಪಿ - ರೂಪಕ
Просмотров 279Год назад
ಮಟ್ಟಿನ ಹೆಸರು ಹಿಂದೂಸ್ತಾನಿ ಕಾಪಿ - ರೂಪಕ ಛಂದಸ್ಸಿನ ವಿಧ ಮಾತ್ರಾಗಣ ಮಟ್ಟಿನ ಉಪಯೋಗದ ಸಂದರ್ಭ ಸೂಕ್ತತೆ ವಿಶೇಷವರ್ಣನೆ, ಶೃಂಗಾರ, ವ್ಯಂಗದ ಸಂದರ್ಭಗಳಲ್ಲಿ ಬಳಕೆ. ಮಟ್ಟಿಗೆ ಹೊಂದುವ ರಾಗಗಳು ಕಾಪಿ, ಕಾನಡ, ಶಂಕರಾಭರಣ, ಮೋಹನ.
ಮಾರವಿ - ಏಕ
Просмотров 246Год назад
ಮಟ್ಟಿನ ಹೆಸರು ಮಾರವಿ - ಏಕ ಛಂದಸ್ಸಿನ ವಿಧ ಮಾತ್ರಾಗಣ ಮಟ್ಟಿನ ಉಪಯೋಗದ ಸಂದರ್ಭ ಸೂಕ್ತತೆ ವೀರರಸ, ಸಂವಾದಗಳಲ್ಲಿ ಬಳಕೆ ಮಟ್ಟಿಗೆ ಹೊಂದುವ ರಾಗಗಳು ಮಧ್ಯಮಾವತಿ, ಮೋಹನ
ಕಾಂಭೋದಿ - ಮಟ್ಟೆ
Просмотров 1,3 тыс.Год назад
ಮಟ್ಟಿನ ಹೆಸರು ಕಾಂಭೋದಿ - ಮಟ್ಟೆ ಛಂದಸ್ಸಿನ ವಿಧ ಮಾತ್ರಾಗಣ ಮಟ್ಟಿನ ಉಪಯೋಗದ ಸಂದರ್ಭ ಸೂಕ್ತತೆ ಕಾಳಗ, ಸಂವಾದ ಸಂದರ್ಭಗಳಲ್ಲಿ ಬಳಕೆ ಮಟ್ಟಿಗೆ ಹೊಂದುವ ರಾಗಗಳು ಕಾಂಭೋದಿ, ಹಂಸಧ್ವನಿ, ಮೋಹನ, ತೋಡಿ
ಮಧುಮಾಧವಿ - ಏಕ
Просмотров 276Год назад
ಮಟ್ಟಿನ ಹೆಸರು ಮಧುಮಾಧವಿ - ಏಕ ಛಂದಸ್ಸಿನ ವಿಧ ಅಂಶಗಣ ಮಟ್ಟಿನ ಉಪಯೋಗದ ಸಂದರ್ಭ ಸೂಕ್ತತೆ ಸಂವಾದ, ವಿಷಯ ನಿರೂಪಣೆಗಳಲ್ಲಿ ಬಳಕೆ ಮಟ್ಟಿಗೆ ಹೊಂದುವ ರಾಗಗಳು ಮಧ್ಯಮಾವತಿ, ತೋಡಿ, ಮೋಹನ, ಇತ್ಯಾದಿ.
ಮಧ್ಯಮಾವತಿ - ಏಕ
Просмотров 340Год назад
ಮಟ್ಟಿನ ಹೆಸರು ಮಧ್ಯಮಾವತಿ - ಏಕ ಛಂದಸ್ಸಿನ ವಿಧ ಅಂಶಗಣ ಮಟ್ಟಿನ ಉಪಯೋಗದ ಸಂದರ್ಭ ಸೂಕ್ತತೆ ಪೀಠಿಕೆ, ಸಂವಾದ, ಕಥಾನಿರೂಪಣೆಗಳಲ್ಲಿ ಬಳಕೆ. ಮಟ್ಟಿಗೆ ಹೊಂದುವ ರಾಗಗಳು ಮಧ್ಯಮಾವತಿ, ತೋಡಿ, ಮೋಹನ.
ಸುರುಟಿ - ಏಕ
Просмотров 501Год назад
ಮಟ್ಟಿನ ಹೆಸರು ಸುರುಟಿ - ಏಕ ಛಂದಸ್ಸಿನ ವಿಧ ಮಾತ್ರಾಗಣ ಮಟ್ಟಿನ ಉಪಯೋಗದ ಸಂದರ್ಭ ಸೂಕ್ತತೆ ಸಂವಾದ, ದೇವತಾಸ್ತುತಿಗಳಲ್ಲಿ ಬಳಕೆ ಮಟ್ಟಿಗೆ ಹೊಂದುವ ರಾಗಗಳು ಸುರುಟಿ, ಮಧ್ಯಮಾವತಿ
ಒಒಒಒಒಒಒ
ಡೃಗಖ
ಧನ್ಯವಾದಗಳು 🙏
👌👌 ಬಾರಿ ಚೆನ್ನಾಗಿ ಹಾಡಿದ್ದಿರಿ
ತುಂಬಾ ಚೆನ್ನಾಗಿದೆ ಹೀಗೆ ಮುಂದುವರಿಯಲಿ
ಸೂಪರ್
Super samgaru
ಸುರುಟಿ ಆದಿ
ಉತ್ತಮ ಕಾರ್ಯಕ್ರಮ ಯಕ್ಷಗಾನ ಕಲಿಕೆಗೆ ಬಹಳ ಸಹಾಯಕ ಯಕ್ಷವಾಹಿನಿಯ ಅಪೂರ್ವ ಕೊಡುಗೆ
ಅಭಿನಂದನೆಗಳು
Important observations by Dr Bilimale Prof Samaga and others.
First half isn’t audible. Please rectify
ಯಾಕೋ ಮೊದಲ ಭಾಗ ಸರಿಯಾಗಿ play ಆಗ್ತಾ ಇಲ್ಲ
Super Sir
ಇದನ್ನೆಲ್ಲ ಯಾಕೆ ಹಾಕುತ್ತೀರಿ ಇದು ಈ ಕಾಲಕ್ಕೆ ತೀರಾ ಅಸಂಬದ್ಧ
AdbhuthaAmoghaparampare. Abhivandanedalu. 🙏
ಯಕ್ಷಗಾನೇತರ ವಿಮರ್ಷಕರಿಗೆ ' ವಿಮರ್ಷಿಸುವ ಯಕ್ಷಗಾನದ ವಿಡಿಯೋ ಲಿಂಕ್ ಇದ್ರೆ, ಪ್ರಸಂಗ ಪ್ರತಿಯೊಂದಿಗೆ ಕಳುಹಿಸಿದರೆ ಒಳ್ಳೆಯದು... ಆಗ ಅವರ ವಿಮರ್ಷೆಗಳಿಗೆ ಸಹಕಾರವಾಗಬಲ್ಲದು
Bahala sogasada Niroopane, bharadvajaraddu 👌👌👌🙏
ಉತ್ತಮ ಕಾರ್ಯಕ್ರಮ ಯಕ್ಷ ವಾಹಿನಿಗೆ ಧನ್ಯವಾದಗಳು
ಯಕ್ಷಗಾನದ ವಿವಿಧ ಶೈಲಿಯ ಮಟ್ಟ ನ ಪರಿಚಯವಾಯಿತು ಧನ್ಯವಾದಗಳು
ಉತ್ತಮ ಆರಂಭ
ಯಕ್ಷ್ಜ ವಾಹಿನಿ ಯಿಂದ ಇಂತಹ ಹಲವು ಕಾರ್ಯಕ್ರಮಗಳನ್ನು ನಿರೀಕ್ಷಿಸುತ್ತೇನೆ ಧನ್ಯವಾದಗಳು
ಉತ್ತಮ ಕಾರ್ಯಕ್ರಮ
ಉತ್ತಮ ವಿಶ್ಲೇಷಣೆ ಧನ್ಯವಾದಗಳು
ಯಕ್ಷ್ಸಗಾ ನ ಕ್ಕೆ ಕನ್ನಡ ಸಾಹಿತ್ಯ ದಲ್ಲಿ ಸರಿಯಾದ ಸ್ಥಾನ ಮಾನ ಸಿಗಲಿಯೆಂದು ಆಶಿಸೋಣ
ತುಂಭಾ ವ ಳ್ಳೆ ಯ ಭಾಷ ಣ
YakshaVahini Prathistana is inviting you to a scheduled Zoom meeting. Topic: ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಯಕ್ಷಗಾನ ಸಾಹಿತ್ಯದ ಕೊಡುಗೆ Time: Aug 8, 2021 10:00 AM India Join Zoom Meeting us05web.zoom.us/j/87140109166?pwd=Z3hRcFhDbU1zZy9nTll1RVdkWWs3QT09 Meeting ID: 871 4010 9166 Passcode: 977718
YakshaVahini Prathistana is inviting you to a scheduled Zoom meeting. Topic: ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಯಕ್ಷಗಾನ ಸಾಹಿತ್ಯದ ಕೊಡುಗೆ Time: Aug 8, 2021 10:00 AM India Join Zoom Meeting us05web.zoom.us/j/87140109166?pwd=Z3hRcFhDbU1zZy9nTll1RVdkWWs3QT09 Meeting ID: 871 4010 9166 Passcode: 977718
YakshaVahini Prathistana is inviting you to a scheduled Zoom meeting. Topic: ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಯಕ್ಷಗಾನ ಸಾಹಿತ್ಯದ ಕೊಡುಗೆ Time: Aug 8, 2021 10:00 AM India Join Zoom Meeting us05web.zoom.us/j/87140109166?pwd=Z3hRcFhDbU1zZy9nTll1RVdkWWs3QT09 Meeting ID: 871 4010 9166 Passcode: 977718
YakshaVahini Prathistana is inviting you to a scheduled Zoom meeting. Topic: ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಯಕ್ಷಗಾನ ಸಾಹಿತ್ಯದ ಕೊಡುಗೆ Time: Aug 8, 2021 10:00 AM India Join Zoom Meeting us05web.zoom.us/j/87140109166?pwd=Z3hRcFhDbU1zZy9nTll1RVdkWWs3QT09 Meeting ID: 871 4010 9166 Passcode: 977718
facebook.com/1234352226987784/videos/206042028200999
Bahut Achcha Karyakram💐💐💐
Late Vasudeva samagas replies were a lesson to every yakshagana artists and fans! Only existing facts he revealed! Excellent. But questioning by the anchor is poor! Comment By raghupathi Tantry.
Samugara Atmakke shanti sigali...😣😣
Really awesome, remarkable contribution from Samaga family.
Wonderful Ideas given, really thought provoking.
Awesome samaga family
atyuttama prayatna. yakshaganada bagge aneka vishayagalannu tilide. talamaddaleyalli hindinavara vishayagala parichayavayitu. dhanyavadagalu.