Harini kitchen Kannada vlogs
Harini kitchen Kannada vlogs
  • Видео 262
  • Просмотров 228 787

Видео

ಸ್ವಾಧಿಷ್ಟ ರುಚಿಕರವಾದ ಬೆಳ್ಳುಳ್ಳಿ ಕಬಾಬ್ ಮಾಡುವ ಸರಿಯಾದ ವಿಧಾನ|garlic chicken kabab recipe
Просмотров 1326 месяцев назад
garlic chicken kebab recipe ಬೆಳ್ಳುಳ್ಳಿ ಚಿಕನ್ ಕಬಾಬ್ ಮಾಡುವ ಸರಿಯಾದ ವಿಧಾನ #minivlog ಮನೆಯಲ್ಲೇ ಮಾಡಿದ ಚಿಕನ್ ಕಬಾಬ್ ರೆಸಿಪಿ 👇 ruclips.net/video/pzGLDRy9OUQ/видео.html
ರುಚಿಕಾರ ಹಾಗೂ ನೈವೇದ್ಯಕ್ಕೆ ಹೇಳಿ ಮಾಡಿಸಿದಂತಹ ಗೊಜ್ಜು ಅವಲಕ್ಕಿ ಮಾಡುವ ಸರಿಯಾದ ವಿಧಾನ | ಹರಿಣಿ ಕಿಚನ್ ಕನ್ನಡ
Просмотров 3719 месяцев назад
ರುಚಿಕರ ಹಾಗೂ ನೈವೇದ್ಯಕ್ಕೆ ಹೇಳಿ ಮಾಡಿಸುವಂತಹ ಗೊಜ್ಜವಲಕ್ಕಿ ಮಾಡುವ ಸರಿಯಾದ ವಿಧಾನ ಬಾಳೆಕಾಯಿ ಚಾಪ್ ರೆಸಿಪಿ 👇 ruclips.net/video/S8F1ck5cFu4/видео.html
ಕಾರ್ತಿಕ ಮಾಸದಲ್ಲಿ ನಾನ್ ವೆಜ್ ನೆನಪು ಕೂಡ ಬರುವುದಿಲ್ಲ ಈ ರೀತಿ ಒಮ್ಮೆ ಬಾಳೆಕಾಯಿ ಚಾಪ್ಸ್ ಮಾಡಿ 😋banana chips 😋
Просмотров 1329 месяцев назад
ಕಾರ್ತಿಕ ಮಾಸದಲ್ಲಿ ಸಾಮಾನ್ಯವಾಗಿ ನಾನ್ವೆಜ್ ತಿನ್ನಲ್ಲ ಅಲ್ವಾ ಅಂತವರು ಈ ರೀತಿ ಬಾಳೆಕಾಯಲ್ಲಿ ಚಾಪ್ಸ್ ಮಾಡಿಕೊಳ್ಳಿ ತುಂಬಾ ಅಂದ್ರೆ ತುಂಬಾ ಚೆನ್ನಾಗಿರುತ್ತೆ ಈ ರೆಸಿಪಿನ ಯಾವ ರೀತಿ ಮಾಡೋದು ಅಂತ ಡಿಟೈಲ್ಸ್ ಆಗಿ ಕೊಟ್ಟಿದ್ದೀನಿ ದಯವಿಟ್ಟು ಈ ರೆಸಿಪಿಯನ್ನು ಫುಲ್ ನೋಡಿ ಪ್ಲೀಸ್ ನನ್ನ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ 🙏
ಹರಿಣಿ ಕಿಚನ್ ಅಡುಗೆ ಮನೆ ಟೂರ್|Harini kitchen kitchen Home tour 🏠
Просмотров 98510 месяцев назад
ಹರಿಣಿ ಕಿಚನ್ ಅಡುಗೆ ಮನೆ ಟೂರ್|Harini kitchen kitchen Home tour 🏠
ನಳ್ಳಿ ಗ್ರೇವಿ|ಕ್ರಾಬ್ ಕರಿ|ಏಡಿ ಗ್ರೇವಿ|easy and tasty crab curry|Harini Kitchen kannad
Просмотров 11211 месяцев назад
ನಳ್ಳಿ ಗ್ರೇವಿ|ಕ್ರಾಬ್ ಕರಿ|ಏಡಿ ಗ್ರೇವಿ|easy and tasty crab curry|Harini Kitchen kannad
ಒಮ್ಮೆ ಈ ರೀತಿ ಮಿಕ್ಸ್ ಸೊಪ್ಪಿನ ಗೊಜ್ಜು ಮಾಡಿ. ರೈಸ್, ಚಪಾತಿ, ದೋಸೆ, ರೊಟ್ಟಿ ಜೊಗೆ ತುಂಬಾ ಚನ್ನಾಗಿ ಇರುತ್ತೆ 🤤🤤
Просмотров 13311 месяцев назад
ಒಮ್ಮೆ ಈ ರೀತಿ ಮಿಕ್ಸ್ ಸೊಪ್ಪಿನ ಗೊಜ್ಜು ಮಾಡಿ. ರೈಸ್, ಚಪಾತಿ, ದೋಸೆ, ರೊಟ್ಟಿ ಜೊಗೆ ತುಂಬಾ ಚನ್ನಾಗಿ ಇರುತ್ತೆ 🤤🤤
ತುಂಬಾ ರುಚಿಕರವಾದಂತಹ 🤤ಹಸಿ ಅವರೆಕಾಳು ಉಸ್ಲಿ ಮಾಡುವ ವಿಧಾನ /avarekalu usli/ Harini kitchen kannada
Просмотров 40011 месяцев назад
ತುಂಬಾ ರುಚಿಕರವಾದಂತಹ 🤤ಹಸಿ ಅವರೆಕಾಳು ಉಸ್ಲಿ ಮಾಡುವ ವಿಧಾನ /avarekalu usli/ Harini kitchen kannada
ಮಂಡ್ಯ ಮತ್ತು ಮೈಸೂರ್ ಕಡೆ ಮಾಡುವಂತಹ ಕುಂಬಳಕಾಯಿ ಬಸ್ಸಾರು ಮತ್ತು ತಾಳ್ದ ಮಾಡುವ ಸರಿಯಾದ ವಿಧಾನ /ಹರಿಣಿ ಕಿಚನ್ ಕನ್ನಡ
Просмотров 44211 месяцев назад
ಮಂಡ್ಯ ಮತ್ತು ಮೈಸೂರ್ ಕಡೆ ಮಾಡುವಂತಹ ಕುಂಬಳಕಾಯಿ ಬಸ್ಸಾರು ಮತ್ತು ತಾಳ್ದ ಮಾಡುವ ಸರಿಯಾದ ವಿಧಾನ /ಹರಿಣಿ ಕಿಚನ್ ಕನ್ನಡ
ನಮ್ಮ ಮನೆ ಗೌರಿಗಣೇಶ ಹಬ್ಬದ ಆಚರಣೆ /ಇಡ್ಲಿ ಮಲ್ಲಿಗೆ ಇಡ್ಲಿ ತರ ಆಗಬೇಕಿದ್ದರೆ ಈ ವಿಧಾನ ಫಾಲೋ ಮಾಡಿ
Просмотров 8411 месяцев назад
ನಮ್ಮ ಮನೆ ಗೌರಿಗಣೇಶ ಹಬ್ಬದ ಆಚರಣೆ /ಇಡ್ಲಿ ಮಲ್ಲಿಗೆ ಇಡ್ಲಿ ತರ ಆಗಬೇಕಿದ್ದರೆ ಈ ವಿಧಾನ ಫಾಲೋ ಮಾಡಿ
ಒಮ್ಮೆ ಈ ರೀತಿ ಬೀಟ್ರೂಟ್ ಹಲ್ವಾ ಮಾಡಿ /ಈಜಿ ಅಂಡ್ ಟೇಸ್ಟಿ ಬೀಟ್ರೂಟ್ ಅಲ್ವಾ /easy and tasty beetroot Alwar
Просмотров 19911 месяцев назад
ಒಮ್ಮೆ ಈ ರೀತಿ ಬೀಟ್ರೂಟ್ ಹಲ್ವಾ ಮಾಡಿ /ಈಜಿ ಅಂಡ್ ಟೇಸ್ಟಿ ಬೀಟ್ರೂಟ್ ಅಲ್ವಾ /easy and tasty beetroot Alwar
ದೇವರ ಮೇಲೆ ನಂಬಿಕೆ ಇಟ್ಟಿರುವರಿಗೂ ಹಾಗೂ ನಂಬಿಕೆ ಇಲ್ಲದವರಿಗೂ ಇರುವ ವ್ಯತ್ಯಾಸವೇನು?🤔|ರಾಘವೇಂದ್ರ ಸ್ವಾಮಿಯ ಆರಾಧನೆ.
Просмотров 141Год назад
ದೇವರ ಮೇಲೆ ನಂಬಿಕೆ ಇಟ್ಟಿರುವರಿಗೂ ಹಾಗೂ ನಂಬಿಕೆ ಇಲ್ಲದವರಿಗೂ ಇರುವ ವ್ಯತ್ಯಾಸವೇನು?🤔|ರಾಘವೇಂದ್ರ ಸ್ವಾಮಿಯ ಆರಾಧನೆ.
ಅತಿ ಸುಲಭವಾಗಿ ಮಾಡುವಂತಹ ಬೆಂಡೆಕಾಯಿ ಗೊಜ್ಜು /easy and tasty lady fingers gravy/Harini kitchen Kannada
Просмотров 89Год назад
ಅತಿ ಸುಲಭವಾಗಿ ಮಾಡುವಂತಹ ಬೆಂಡೆಕಾಯಿ ಗೊಜ್ಜು /easy and tasty lady fingers gravy/Harini kitchen Kannada
ಉಳಿದ ಇಡ್ಲಿಯಿಂದ ಗರಿಗರಿ ವಡೆ ಮಾಡಿ ಒಂದು ಇಡ್ಲಿನೂ ಕೂಡ ಉಳಿಯೋದಿಲ್ಲ ತುಂಬಾ ತುಂಬಾ😋😋 ಟೇಸ್ಟಿಯಾಗಿರುತ್ತೆ part 2
Просмотров 118Год назад
ಉಳಿದ ಇಡ್ಲಿಯಿಂದ ಗರಿಗರಿ ವಡೆ ಮಾಡಿ ಒಂದು ಇಡ್ಲಿನೂ ಕೂಡ ಉಳಿಯೋದಿಲ್ಲ ತುಂಬಾ ತುಂಬಾ😋😋 ಟೇಸ್ಟಿಯಾಗಿರುತ್ತೆ part 2
ಶೀತ ಆದಾಗ ಈ ಸಿಗಡಿ ಗೊಜ್ಜು ಶೀತ ಕಡಿಮೆ ಮಾಡಲು ಸಹಕಾರಿ/ಸಿಗಡಿ ಗೊಜ್ಜು ಮಾಡುವ ವಿಧಾನ/Dry prawns curry
Просмотров 73Год назад
ಶೀತ ಆದಾಗ ಈ ಸಿಗಡಿ ಗೊಜ್ಜು ಶೀತ ಕಡಿಮೆ ಮಾಡಲು ಸಹಕಾರಿ/ಸಿಗಡಿ ಗೊಜ್ಜು ಮಾಡುವ ವಿಧಾನ/Dry prawns curry
ಚಪಾತಿ, ರೊಟ್ಟಿ,ದೋಸೆ, ಹಾಗೂ ಬಿಸಿ ಬಿಸಿ ಅನ್ನದ ಜೊತೆಗೆ ಅತೀ ಸುಲಭವಾಗಿ ಮಾಡಿಕೊಳ್ಳಬಹುದಾದಂತಹ ಪಲ್ಯ🤤
Просмотров 217Год назад
ಚಪಾತಿ, ರೊಟ್ಟಿ,ದೋಸೆ, ಹಾಗೂ ಬಿಸಿ ಬಿಸಿ ಅನ್ನದ ಜೊತೆಗೆ ಅತೀ ಸುಲಭವಾಗಿ ಮಾಡಿಕೊಳ್ಳಬಹುದಾದಂತಹ ಪಲ್ಯ🤤
ಒಂದು ಸಲ ಈ ರೀತಿ ನಿಂಬೆ ಹಣ್ಣಿನ ಮಸಾಲಾ ಚಿತ್ರಾನ್ನ ಮಾಡಿ ಮನೆ ಮಂದಿಗೆಲ್ಲ ಮಸಾಲ ಚಿತ್ರಾನ್ನ ತುಂಬಾ ಇಷ್ಟವಾಗುತ್ತದೆ😋
Просмотров 274Год назад
ಒಂದು ಸಲ ಈ ರೀತಿ ನಿಂಬೆ ಹಣ್ಣಿನ ಮಸಾಲಾ ಚಿತ್ರಾನ್ನ ಮಾಡಿ ಮನೆ ಮಂದಿಗೆಲ್ಲ ಮಸಾಲ ಚಿತ್ರಾನ್ನ ತುಂಬಾ ಇಷ್ಟವಾಗುತ್ತದೆ😋
ಉಳಿದ ಇಡ್ಲಿಯಿಂದ ಸಂಜೆ ಟೀ ಜೊತೆಗೆ ಬಿಸಿ ಬಿಸಿ ಬಜ್ಜಿ / ಇಡ್ಲಿ ಬೇಡ ಅಂದವರು ಕೂಡ ಇಷ್ಟಪಟ್ಟು ತಿನ್ನುತ್ತಾರೆ /part 1
Просмотров 134Год назад
ಉಳಿದ ಇಡ್ಲಿಯಿಂದ ಸಂಜೆ ಟೀ ಜೊತೆಗೆ ಬಿಸಿ ಬಿಸಿ ಬಜ್ಜಿ / ಇಡ್ಲಿ ಬೇಡ ಅಂದವರು ಕೂಡ ಇಷ್ಟಪಟ್ಟು ತಿನ್ನುತ್ತಾರೆ /part 1
ಮೂಲಂಗಿಯಿಂದ ಒಮ್ಮೆ ಈ ರೀತಿ ಸಾಂಬಾರ್ ಮಾಡಿ ಮೂಲಂಗಿ ಎಂದರೆ ಇಷ್ಟ ಇಲ್ಲದವರು ಕೂಡ ಇಷ್ಟಪಟ್ಟು ಊಟ ಮಾಡುತ್ತಾರೆ
Просмотров 145Год назад
ಮೂಲಂಗಿಯಿಂದ ಒಮ್ಮೆ ಈ ರೀತಿ ಸಾಂಬಾರ್ ಮಾಡಿ ಮೂಲಂಗಿ ಎಂದರೆ ಇಷ್ಟ ಇಲ್ಲದವರು ಕೂಡ ಇಷ್ಟಪಟ್ಟು ಊಟ ಮಾಡುತ್ತಾರೆ
ಚಳಿ ಸಮಯದಲ್ಲಿ ಟೀ ಜೊತೆಗೆ ಕಡ್ಲೆ ಪುರಿ ಒಗ್ಗರಣೆ [ಮಂಡಕ್ಕಿ ಒಗ್ಗರಣೆ ]kadle Puri vaggarane[mandakki oggarane]
Просмотров 216Год назад
ಚಳಿ ಸಮಯದಲ್ಲಿ ಟೀ ಜೊತೆಗೆ ಕಡ್ಲೆ ಪುರಿ ಒಗ್ಗರಣೆ [ಮಂಡಕ್ಕಿ ಒಗ್ಗರಣೆ ]kadle Puri vaggarane[mandakki oggarane]
ಜ್ವರ ಬಂದು ಬಾಯಿ ರುಚಿ ಕೆಟ್ಟಾಗ ಈ ಒಂದು ಚಟ್ನಿ ಸೇವನೆಯಿಂದ ಮತ್ತೆ ಬಾಯಿ ರುಚಿ😋👌ಸಿಗುತ್ತದೆ|curry leaves chutney
Просмотров 97Год назад
ಜ್ವರ ಬಂದು ಬಾಯಿ ರುಚಿ ಕೆಟ್ಟಾಗ ಈ ಒಂದು ಚಟ್ನಿ ಸೇವನೆಯಿಂದ ಮತ್ತೆ ಬಾಯಿ ರುಚಿ😋👌ಸಿಗುತ್ತದೆ|curry leaves chutney
ಹಳೆಯ ಸಾಂಪ್ರದಾಯಿಕ ಅಡುಗೆ ಹಾಗೂ ಆರೋಗ್ಯಕರ ಮತ್ತು ಅಪರೂಪವಾದ ಸಾಂಬಾರ್|ಬಿದ್ರು ಕರಳೆ ಸಾಂಬಾರ್
Просмотров 198Год назад
ಹಳೆಯ ಸಾಂಪ್ರದಾಯಿಕ ಅಡುಗೆ ಹಾಗೂ ಆರೋಗ್ಯಕರ ಮತ್ತು ಅಪರೂಪವಾದ ಸಾಂಬಾರ್|ಬಿದ್ರು ಕರಳೆ ಸಾಂಬಾರ್
ಆಷಾಢ ಶುಕ್ರವಾರದಲ್ಲಿ ನಾನು ಭೇಟಿ ಮಾಡಿದ ಶಕ್ತಿ ದೇವತೆಗಳ ದೇವಸ್ಥಾನ ದರ್ಶನ |HARINI KITCHEN KANNADA
Просмотров 369Год назад
ಆಷಾಢ ಶುಕ್ರವಾರದಲ್ಲಿ ನಾನು ಭೇಟಿ ಮಾಡಿದ ಶಕ್ತಿ ದೇವತೆಗಳ ದೇವಸ್ಥಾನ ದರ್ಶನ |HARINI KITCHEN KANNADA
ರುಚಿಕರವಾದ ಹಳ್ಳಿ ಸ್ಟೈಲ್ ನಾಟಿ ಕೋಳಿ ಸಾಂಬಾರ್🐔🐓| village style Nati chicken sambar🐓🐔
Просмотров 128Год назад
ರುಚಿಕರವಾದ ಹಳ್ಳಿ ಸ್ಟೈಲ್ ನಾಟಿ ಕೋಳಿ ಸಾಂಬಾರ್🐔🐓| village style Nati chicken sambar🐓🐔
ಎರೆಡು ನುಗ್ಗೆಕಾಯಿ ಇದ್ರೆ ಸಾಕು ಮನೆ ಮಂದಿಗೆಲ್ಲಾ ರುಚಿಕರವಾದ ನುಗ್ಗೆಕಾಯಿ ಗೊಜ್ಜು ರೆಡಿ | drumstick gravy
Просмотров 109Год назад
ಎರೆಡು ನುಗ್ಗೆಕಾಯಿ ಇದ್ರೆ ಸಾಕು ಮನೆ ಮಂದಿಗೆಲ್ಲಾ ರುಚಿಕರವಾದ ನುಗ್ಗೆಕಾಯಿ ಗೊಜ್ಜು ರೆಡಿ | drumstick gravy
ಧಿಡೀರ್ ಪುಣ್ಯಕ್ಷೇತ್ರಗಳ ದರ್ಶನ|ಇಡುಗುಂಜಿ ಗಣಪತಿ ದೇವಸ್ಥಾನ|ಧರ್ಮಸ್ಥಳ ಮತ್ತು ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನ ದರ್ಶನ
Просмотров 372Год назад
ಧಿಡೀರ್ ಪುಣ್ಯಕ್ಷೇತ್ರಗಳ ದರ್ಶನ|ಇಡುಗುಂಜಿ ಗಣಪತಿ ದೇವಸ್ಥಾನ|ಧರ್ಮಸ್ಥಳ ಮತ್ತು ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನ ದರ್ಶನ
ಬೆಳಗಿನ ತಿಂಡಿಗೆ ಬೇಗ ಮಾಡಬಹುದಾದಂತಹ ಸಿರಿಧಾನ್ಯದ ದೋಸೆ
Просмотров 470Год назад
ಬೆಳಗಿನ ತಿಂಡಿಗೆ ಬೇಗ ಮಾಡಬಹುದಾದಂತಹ ಸಿರಿಧಾನ್ಯದ ದೋಸೆ
ಮಹದೇಶ್ವರ ಬೆಟ್ಟಕ್ಕೆ ಪ್ರಯಾಣ / ಅಂತೂ ಇಂತೂ ನಮ್ಮನೆ ರಸ್ತೆ ರೆಡಿಯಾಯ್ತು
Просмотров 104Год назад
ಮಹದೇಶ್ವರ ಬೆಟ್ಟಕ್ಕೆ ಪ್ರಯಾಣ / ಅಂತೂ ಇಂತೂ ನಮ್ಮನೆ ರಸ್ತೆ ರೆಡಿಯಾಯ್ತು
Morning tiffin /ಗೋಧಿ ನುಚ್ಚಿನ ಪಲಾವ್
Просмотров 96Год назад
Morning tiffin /ಗೋಧಿ ನುಚ್ಚಿನ ಪಲಾವ್
ಬಾಣಂತಿಯರಿಗೆ ಮತ್ತು ಕ್ಯಾಲ್ಸಿಯಂ ಕೊರತೆ ಇರುವವರಿಗೆ ಹಾಗೂ ದಪ್ಪ ಆಗಲು ಬಯಸುವವರಿಗೆ ಈ ಆಹಾರ ಉಪಯೋಗವಾಗುತ್ತದೆ
Просмотров 378Год назад

Комментарии