V. Lakshmi
V. Lakshmi
  • Видео 86
  • Просмотров 7 391
ಒಂದು ಮದುವೆಯಲ್ಲಿ ಯಾರಿಗೆ ಯಾವುದು ಮುಖ್ಯ? - Kannada Gadegala Loka
ಒಂದು ಮದುವೆಯಲ್ಲಿ ಯಾರಿಗೆ ಯಾವುದು ಮುಖ್ಯ? ತಮ್ಮ ಸ್ಥಾನಕ್ಕೆ ತಕ್ಕಂತೆ ಒಬ್ಬೊಬ್ಬರಿಗೆ ಒಂದೊಂದು
ಮುಖ್ಯವಾಗುತ್ತದೆ.
ಸುಭಾಷಿತಗಳು ಮತ್ತು ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
Просмотров: 4

Видео

63 ಆತುರಗಾರನಿಗೆ ಬುದ್ಧಿ ಮಟ್ಟ - Kannada Gadegala Loka
Просмотров 9521 час назад
ಕೋಪದಲ್ಲಿ ಕೊಯ್ದುಕೊಂಡ ಮೂಗು ಶಾಂತವಾದ ಮೇಲೆ ಹೇಗೆ ಮರಳಿ ಬರುವುದಿಲ್ಲವೋ ಹಾಗೆಯೇ. ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
04 ಸುಭಾಷಿತ - Kannada Gadegala Loka
Просмотров 2332 часа назад
ಸಂಪತ್ತನ್ನು ಅಧಿಕವಾಗಿ ಶೇಖರಿಸಿ ಇಡಬಾರದು ಏಕೆ? ಸುಭಾಷಿತ ಮತ್ತು ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
62 ರಾಗಿಯಲ್ಲಿ ಸಾಸಿವೆ ಕಾಳು ಹುಡುಕಿದ ಹಾಗೆ - Kannada Gadegala Loka
Просмотров 2344 часа назад
ನೋಡಲು ಒಂದೇ ರೀತಿ ಇದೆ ಎಂದು ಮೋಸ ಹೋಗಬೇಡಿ, ಒಂದೇ ತರಹ ಇರುವುದೆಲ್ಲ ಒಂದೇ ಆಗಿರುವುದಿಲ್ಲ. ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
61 ಊಟ ಆಯಿತು ಅಂತ ಒಲೆ ಕಿತ್ತಾಕಿದ ಹಾಗೆ - Kannada Gadegala Loka
Просмотров 2857 часов назад
ಊಟ ಆದ ಮೇಲೆ ಒಲೆಗೇನು ಕೆಲಸ ಎಂದು ಕಿತ್ತು ಹಾಕಲಿಕ್ಕೆ ಆಗುತ್ತದೆಯೇ? ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
ಸುಭಾಷಿತ - Kannada Gadegala Loka
Просмотров 22816 часов назад
ಕಾಗೆ ಕೋಗಿಲೆಗಳಲ್ಲಿನ ವ್ಯತ್ಯಾಸ ತಿಳಿಯುವುದು ಹೇಗೆ ಮತ್ತು ಯಾವಾಗ? ಸುಭಾಷಿತ ಮತ್ತು ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
ಸುಖ ಯಾವಾಗ ಬಂದರೆ ಹೆಚ್ಚು ಸುಖ?
Просмотров 19319 часов назад
ಸು ಯಾವಾಗ ಬಂದರೆ ಹೆಚ್ಚು ಸುಖ? ಅರ್ಥವಿಲ್ಲದ ಪ್ರಶ್ನೆ ಎನಿಸುತ್ತಿದೆಯೇ? ಹಾಗಾದರೆ ಈ ವೀಡಿಯೋ ನೋಡಿ ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
60 ಹೆಣ್ಣಿನ ಚಕ್ಕುಬಂದಿಯೇ ಗಂಡಿನ ದಿಗ್ಭಂಧನ
Просмотров 12721 час назад
ಒಬ್ಬರು ಚಕ್ಕುಬಂದಿ ಹಾಕಿಕೊಂಡರೆ ಇನ್ನೊಬ್ಬರಿಗೆ ದಿಗ್ಭಂಧನವಾಗಿ ಇಬ್ಬರೂ ಸರಿಯಾದ ದಾರಿಯಲ್ಲಿ ನಡೆಯಬಹುದು. ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
59 ಪಾತ್ರವರಿತು ದಾನ ಮಾಡು, ಕ್ಷೇತ್ರವರಿತು ಬೀಜ ನೆಡು
Просмотров 81День назад
ಪಾತ್ರರನ್ನು ಗುರುತಿಸಿ ದಾನ ಮಾಡುವುದು, ಕ್ಷೇತ್ರವನ್ನು ಅರಿತು ಬಿತ್ತನೆ ಮಾಡುವುದು ಎರಡೂ ಬಹಳ ಮುಖ್ಯ. ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
58 ಅರಸನ ಕೂಳು ನಂಬಿಕೊಂಡು ವರ್ಷದ ಕೂಳು ಬಿಟ್ಟರಂತೆ
Просмотров 81День назад
ಶಾಶ್ವತವಾದದ್ದನ್ನು ಯಾವಾಗಲೂ ಅವಲಂಬಿಸಬೇಕೆ ಹೊರತು ಆಗೊಮ್ಮೆ ಈಗೊಮ್ಮೆ ಸಿಗುವ ಸಿರಿವಂತಿಕೆಯ ಸವಲತ್ತುಗಳನ್ನಲ್ಲ. ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
57 ಕುಣಿಯಲಾರದವಳು ನೆಲ ಡೊಂಕು ಅಂದಂತೆ
Просмотров 83День назад
ನಮಗೆ ಆಗುವುದಿಲ್ಲ ಎನ್ನುವುದಕ್ಕಿಂತ ಬೇರೆಯವರ ಮೇಲೆ ತಪ್ಪು ಹಾಕುವುದು ಸುಲಭವಲ್ಲವೆ? ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
ಯೂ ಟ್ಯೂಬರ್ ಆದ ಮೇಲೆ ನಾನು ಕಲಿತ ಮೊದಲ ಪಾಠ
Просмотров 91День назад
ನಾನು ಛಾನಲ್ ಶುರು ಮಾಡಿದ ಮೇಲೆ ಒಂದೊಂದು ಲೈಕ್ ಮತ್ತು ಒಂದೊಂದು ಸಬ್ ಸ್ಕ್ರೈಬ್ ಎಷ್ಟು ಮುಖ್ಯ ಎಂದು ಅರ್ಥವಾಗಿದೆ. ಅವುಗಳು ನಮ್ಮನ್ನು ಎಷ್ಟು ಪ್ರೋತ್ಸಾಹಿಸುತ್ತವೆ ಎಂದು ಅರ್ಥವಾಗಿದೆ. ಹಾಗಾಗಿ ಚೆನ್ನಾಗಿರುವ ಎಲ್ಲ ವಿಡೀಯೋಗಳನ್ನು ಲೈಕ್ ಮಾಡುತ್ತೇನೆ. ಸಬ್ ಸ್ಕ್ರೈಬ್ ಮಾಡಿಕೊಳ್ಳುತ್ತೇನೆ.
56 ಹೊಳೆಗೆ ಹಾಕಿದರೂ ಅಳೆದು ಹಾಕು
Просмотров 59День назад
ಜೀವನದಲ್ಲಿ ಲೆಕ್ಕಾಚಾರ ಎಷ್ಟು ಮುಖ್ಯ ಅನ್ನುವುದನ್ನು ಈ ಸಣ್ಣ ಗಾದೆ ತಿಳಿಸುತ್ತದೆ. ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
55 ಕಟ್ಟಿಕೊಂಡವಳು ಕಡೆಯ ತನಕ ಇಟ್ಟುಕೊಂಡವಳು ಇರುವ ತನಕ
Просмотров 12014 дней назад
ಕಟ್ಟಿಕೊಂಡವಳಾ, ಇಟ್ಟುಕೊಂಡವಳಾ? ಇದು ಸಾರ್ವಕಾಲಿಕ ಪ್ರಶ್ನೆ. ಉತ್ತರ ಇಲ್ಲಿದೆ ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
54 ಬೇಲಿಯೇ ಎದ್ದು ಹೊಲವನ್ನು ಮೇಯ್ದಂತೆ
Просмотров 24414 дней назад
ಹೊಲ ತನ್ನನ್ನು ಕಾಪಾಡಲು ಬೇಲಿಯನ್ನು ನಂಬಿರುತ್ತದೆ. ತನ್ನಲ್ಲಿರುವ ಪೈರನ್ನು ತಿನ್ನಲು ನುಗ್ಗಿ ಬರುವ ಪ್ರಾಣಿಗಳಿಂದ ಬೇಲಿ ರಕ್ಷಿಸುತ್ತದೆ ಎಂದು ನಿಶ್ಚಿಂತೆಯಾಗಿರುತ್ತದೆ. ಆದರೆ ...... ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
53 ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು
Просмотров 5614 дней назад
53 ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು
52 ಹೂವಿನಿಂದ ನಾರೂ ಸ್ವರ್ಗ ಸೇರಿತು
Просмотров 19914 дней назад
52 ಹೂವಿನಿಂದ ನಾರೂ ಸ್ವರ್ಗ ಸೇರಿತು
01 ಸುಭಾಷಿತ
Просмотров 55414 дней назад
01 ಸುಭಾಷಿತ
51 ದೂರದ ಬೆಟ್ಟ ಕಣ್ಣಿಗೆ ಹಸಿರು
Просмотров 16514 дней назад
51 ದೂರದ ಬೆಟ್ಟ ಕಣ್ಣಿಗೆ ಹಸಿರು
50 ಕೂತು ಉಂಡರೆ ಕುಡಿಕೆ ಹೊನ್ನು ಸಾಲದು - Kannada Gadegala Loka
Просмотров 17014 дней назад
50 ಕೂತು ಉಂಡರೆ ಕುಡಿಕೆ ಹೊನ್ನು ಸಾಲದು - Kannada Gadegala Loka
ಕನ್ನಡಕ್ಕೆ ನಮ್ಮ ನಿಮ್ಮ ಕಾಣಿಕೆ ಏನು? - Kannada Gadegala Loka
Просмотров 21014 дней назад
ಕನ್ನಡಕ್ಕೆ ನಮ್ಮ ನಿಮ್ಮ ಕಾಣಿಕೆ ಏನು? - Kannada Gadegala Loka
49 ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ... - Kannada Gadegala Loka
Просмотров 21414 дней назад
49 ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ... - Kannada Gadegala Loka
48 ಆಚಾರ ಹೇಳಲಿಕ್ಕಾಯ್ತು, ಬದನೆಕಾಯಿ ತಿನ್ನಲಿಕ್ಕಾಯ್ತು - Kannada Gadegala Loka
Просмотров 16321 день назад
48 ಆಚಾರ ಹೇಳಲಿಕ್ಕಾಯ್ತು, ಬದನೆಕಾಯಿ ತಿನ್ನಲಿಕ್ಕಾಯ್ತು - Kannada Gadegala Loka
47 ಅಳುತ್ತಾ ಹೋದ ನಾಯಿ ಮೊಲ ... - Kannada Gadegala Loka
Просмотров 40121 день назад
47 ಅಳುತ್ತಾ ಹೋದ ನಾಯಿ ಮೊಲ ... - Kannada Gadegala Loka
46 ಹಮ್ಮು ಹತ್ತಿದವ ದಮ್ಮಯ್ಯ ಅಂದಾನೆ? - Kannada Gadegala Loka
Просмотров 7421 день назад
46 ಹಮ್ಮು ಹತ್ತಿದವ ದಮ್ಮಯ್ಯ ಅಂದಾನೆ? - Kannada Gadegala Loka
45. ಹಣ್ಣೆಲೆ ಉದುರುವಾಗ ಹಸಿರೆಲೆ ನಗುತ್ತಿತ್ತಂತೆ - Kannada Gadegala Loka
Просмотров 19021 день назад
45. ಹಣ್ಣೆಲೆ ಉದುರುವಾಗ ಹಸಿರೆಲೆ ನಗುತ್ತಿತ್ತಂತೆ - Kannada Gadegala Loka
44 ನಾಲಿಗೆ ಕುಲ ಹೇಳುತ್ತೆ - Kannada Gadegala Loka
Просмотров 38821 день назад
44 ನಾಲಿಗೆ ಕುಲ ಹೇಳುತ್ತೆ - Kannada Gadegala Loka
43 ಇರುಳು ಕಂಡ ಬಾವಿಗೆ ಹಗಲು ಬಿದ್ದರಂತೆ - Kannada Gadegala Loka
Просмотров 22921 день назад
43 ಇರುಳು ಕಂಡ ಬಾವಿಗೆ ಹಗಲು ಬಿದ್ದರಂತೆ - Kannada Gadegala Loka
42 ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ - Kannada Gadegala Loka
Просмотров 5321 день назад
42 ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ - Kannada Gadegala Loka
41 ಹುಟ್ಟು ಗುಣ ಸುಟ್ಟರೂ ಹೋಗದು - Kannada Gadegala Loka
Просмотров 2128 дней назад
41 ಹುಟ್ಟು ಗುಣ ಸುಟ್ಟರೂ ಹೋಗದು - Kannada Gadegala Loka