SangaShakthi
SangaShakthi
  • Видео 16
  • Просмотров 331 795

Видео

yecharagu yecharagu deera #rss #song ಎಚ್ಚರಾಗು‌ ಎಚ್ಚರಾಗು ದೀರ
Просмотров 4,9 тыс.3 года назад
yecharagu yecharagu deera #rss #song ಎಚ್ಚರಾಗು‌ ಎಚ್ಚರಾಗು ದೀರ
Dheya janisithu #rss #song ಧೇಯ ಜನಿಸಿತು
Просмотров 1,3 тыс.3 года назад
Dheya janisithu #rss #song ಧೇಯ ಜನಿಸಿತು
Dhavisu munde dhavisu #rss #song ಧಾವಿಸು ಮುಂದೆ ಧಾವಿಸು
Просмотров 7 тыс.3 года назад
Dhavisu munde dhavisu #rss #song ಧಾವಿಸು ಮುಂದೆ ಧಾವಿಸು
Dharegavathariside #rss #song ಧರೆಗವತರಿಸಿದೆ
Просмотров 13 тыс.3 года назад
Dharegavathariside #rss #song ಧರೆಗವತರಿಸಿದೆ
Desha desha desha nannadu #rss #song ದೇಶ ದೇಶ ದೇಶ ನನ್ನದು
Просмотров 170 тыс.3 года назад
Desha desha desha nannadu #rss #song ದೇಶ ದೇಶ ದೇಶ ನನ್ನದು
Daaha daaha digvijayake #rss #song ದಾಹ ದಾಹ ದಿಗ್ವಿಜಯಕೆ
Просмотров 6403 года назад
Daaha daaha digvijayake #rss #song ದಾಹ ದಾಹ ದಿಗ್ವಿಜಯಕೆ
Bharatha desha bagya kosha #rss #song ಭರತ‌ ದೇಶ ಭಾಗ್ಯ ಕೋಶ
Просмотров 1,2 тыс.3 года назад
Bharatha desha bagya kosha #rss #song ಭರತ‌ ದೇಶ ಭಾಗ್ಯ ಕೋಶ
Bharatha deshadhi marali barali #rss #song ಭರತ ದೇಶದಿ ಮರಳಿ ಬರಲಿ
Просмотров 1,6 тыс.3 года назад
Bharatha deshadhi marali barali #rss #song ಭರತ ದೇಶದಿ ಮರಳಿ ಬರಲಿ
Belaku ondhu ilege bandu #rss #song ಬೆಳಕು ಒಂದು ಇಳೆಗೆ ಬಂದು
Просмотров 1,4 тыс.3 года назад
Belaku ondhu ilege bandu #rss #song ಬೆಳಕು ಒಂದು ಇಳೆಗೆ ಬಂದು
Banni sodarare #rss #song ಬನ್ನಿ ಸೋದರರೇ
Просмотров 99 тыс.3 года назад
Banni sodarare #rss #song ಬನ್ನಿ ಸೋದರರೇ
Banni hindu virare #rss #song ಬನ್ನಿ ಹಿಂದು ವೀರರೇ
Просмотров 5 тыс.3 года назад
Banni hindu virare #rss #song ಬನ್ನಿ ಹಿಂದು ವೀರರೇ
Bala hanathe #rss #song ಬಾಲ ಹಣತೆ
Просмотров 7 тыс.3 года назад
Bala hanathe #rss #song ಬಾಲ ಹಣತೆ
Aralalidhe navabaratha #rss #song ಅರಳಲಿದೆ ನವಭಾರತ
Просмотров 13 тыс.3 года назад
Aralalidhe navabaratha #rss #song ಅರಳಲಿದೆ ನವಭಾರತ
Amoortha moortha #rss #song ಅಮೂರ್ತ ಮೂರ್ತ
Просмотров 1,3 тыс.3 года назад
Amoortha moortha #rss #song ಅಮೂರ್ತ ಮೂರ್ತ
Aaradiha adarsha jwale #rss #song ಆರಾದಿಹ ಆದರ್ಶ ಜ್ವಾಲೆ
Просмотров 3,1 тыс.3 года назад
Aaradiha adarsha jwale #rss #song ಆರಾದಿಹ ಆದರ್ಶ ಜ್ವಾಲೆ

Комментарии

  • @RamachandraAchar-bc9er
    @RamachandraAchar-bc9er Месяц назад

    Nice❤❤❤❤❤❤❤❤❤❤❤❤❤❤

  • @kanakarayganganal70
    @kanakarayganganal70 Месяц назад

    Wonderful song..ಜೈ ಭಾರತ.❤

  • @dineshnaik6009
    @dineshnaik6009 Месяц назад

    One of the best song❤

  • @harishp5454
    @harishp5454 2 месяца назад

    ಇಂತಹ ಅಧ್ಬುತ ದೇಶ ಮತ್ತೊಂದಿಲ್ಲ, ಆದರೆ ದುರದೃಷ್ಟ ದೇಶದ ತುಂಬೆಲ್ಲ ದೇಶದ್ರೋಹಿಗಳು ಹಾಗೂ ವಿರೋಧಿಗಳೇ ತುಂಬಿದ್ದಾರೆ😢😢

  • @RameshDewadiga
    @RameshDewadiga 2 месяца назад

    ಇದನು ಬರೆದವರು ಯಾರು

  • @PadmaBalkunje
    @PadmaBalkunje 2 месяца назад

    Beautiful song🤗❤❤❤

  • @manjushastry2207
    @manjushastry2207 2 месяца назад

    ಜೈ ಭಾರತ್. ಭಾರತ್ ಮಾತಾ ಕಿ ಜೈ... ವಂದೇಮಾತರಂ 🙏🏽 ಉತ್ತಮ ಗಾಯನ..

  • @ZouraMukwe
    @ZouraMukwe 2 месяца назад

    Support you have

  • @SushmaHarshaSS
    @SushmaHarshaSS 2 месяца назад

    Our childhood song at our school lots memories.....😊i am lucky to have best primary high school education from RSS team .......

  • @kanasuful
    @kanasuful 3 месяца назад

    ಎಚ್ಚರಾಗು ಎಚ್ಚರಾಗು ಎಚ್ಚರಾಗು ಧೀರ ಭರತಮಾತೆ ಕರೆಯುತಿಹಳು ಓಗೊಡುತ ಬಾರ ಎಲ್ಲಿ ನಿನ್ನ ಕ್ಷಾತ್ರತೇಜ ಮೆರೆದು ನಿಂತ ಶೌರ್ಯ? ತಾಯ ಬಂಧು ಬಿಡಿಸುವಂದು ತೋರಿದಂಥ ಧೈರ್ಯ? ||ಪ|| ಚಲಿಸಲಿಲ್ಲ ಧವಳಗಿರಿಯು ಅಚಲ ನಿಂತ ನಿಲುವು ನಿಲ್ಲಲಿಲ್ಲ ಕಡಲ ಮೊರೆತ ಕ್ಷಣವು ಇಲ್ಲ ಬಿಡುವು ದಣಿಯಲಿಲ್ಲ ಗಂಗೆ ತುಂಗೆ ನಿನಗೆ ಅನ್ನನೀಡಿ ನಿನ್ನ ಮನವದೇಕೆ ಬದಲು ಯಾರ ಮಂತ್ರ ಮೋಡಿ? ||೧|| ಅನ್ಯರೆಲ್ಲ ತುಳಿವರಲ್ಲ ನಮ್ಮ ನೆಲದ ಮೇಲೆ ದರ್ಪ ದಮನವಿರ್ಪ ಮತಾಂತರದ ವಿಕಟಲೀಲೆ ಎಚ್ಚರಾಗಿ ಬಾರೋ ಮರೆತು ತುಚ್ಛವಾದ ಭೇದ ಎಲ್ಲೆ ಮೀರಿ ಮೊಳಗಿ ಬರಲಿ ಐಕ್ಯ ಶಂಖನಾದ ||೨|| ಬೆಳಗು ಧರ್ಮ ಸಂಸ್ಕೃತಿಯನು ಮೆರೆಯಬೇಡ ಎಂದೂ ಮಾನಧನನು ನೀನು ನಿನ್ನೊಳಿರುವ ರಕ್ತ ಹಿಂದು ಒರೆಸು ಬಾರೊ ತಾಯ ಮೊಗದ ಕಣ್ಣೀರ ಧಾರೆ ಸಾರು ಬಳಿಗೆ ಕರೆಯುತಿಹುದು ನಾಡ ಭಾಗ್ಯತಾರೆ ||೩||

  • @drivegreen-ye7hh
    @drivegreen-ye7hh 3 месяца назад

    jai hind🚩

  • @vbasavarajubasavaraju549
    @vbasavarajubasavaraju549 4 месяца назад

    ಭಾರತ್ ಮಾತಾ ಕಿ jai

  • @BharathiShetty-w6z
    @BharathiShetty-w6z 4 месяца назад

    🙏🙏

  • @nivedithakm9515
    @nivedithakm9515 4 месяца назад

    Bahala Bahala Channagide Sahithya - Sangeetha - Hadugarike... Jai Hind...Bharath Matha ki Jai...

  • @abaikrishnaabaikrishna7951
    @abaikrishnaabaikrishna7951 5 месяцев назад

    🧡

  • @mohankulyar3049
    @mohankulyar3049 5 месяцев назад

    Voice perfectly suits the music compose

  • @shivakumaruppe8811
    @shivakumaruppe8811 6 месяцев назад

    Bhaarat mataki jai. Onde mataram

  • @ChandrashekharSarawad
    @ChandrashekharSarawad 6 месяцев назад

    ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🌺🌺🌹🌺🌹🌺🌹🌺🌹🌺

  • @ashwiniashwini8520
    @ashwiniashwini8520 6 месяцев назад

    rss pata sanchalana madi

  • @ChandrashekharSarawad
    @ChandrashekharSarawad 6 месяцев назад

    ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🌹🌹🌹🌹🌹🌹🌹🌹🌺🌹🌺🌹🌺🌹🌺🌹🌺🌹🌺🌹

  • @ChandrashekharSarawad
    @ChandrashekharSarawad 7 месяцев назад

    ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🌺🌹🌺🌹🌺🌹🌺🌹🌺🌹

  • @ChandrashekharSarawad
    @ChandrashekharSarawad 7 месяцев назад

    ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🌺🌹🌺🌹🌺🌹🌺🌹🌺🌹🌺

  • @ChandrashekharSarawad
    @ChandrashekharSarawad 7 месяцев назад

    ಓಂ ನಮಃ ಶಿವಾಯ ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🌹🌹🌹🌹🌹🌹🌹 ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🇮🇳🇮🇳🇮🇳🇮🇳🇮🇳🌹🌺🌺🌺🌺🌺🌺🌺🌺🌺🌺🌺🌺🌺🌺

  • @rajubjp2933
    @rajubjp2933 8 месяцев назад

    ❤❤❤

  • @sudhakarbps3992
    @sudhakarbps3992 8 месяцев назад

    ❤️❤️💐

  • @HMk-u1v
    @HMk-u1v 9 месяцев назад

    🚩🚩🚩🚩 Bharat mata ki Jay 🚩🚩🚩🚩

  • @jothihiriyanna1274
    @jothihiriyanna1274 9 месяцев назад

  • @dinakargpoojary8856
    @dinakargpoojary8856 9 месяцев назад

    ಬೆಳೆಯುವ ಪರಿ ಮೊಳಕೆಯಲ್ಲೇ ಅನ್ನುವ ಮಾತು ಇದೆ. ಹಾಗೆಯೇ ಸಣ್ಣ ವಯಸ್ಸಿಗೆ ಇಂತಹಾ ಹಾಡುಗಳನ್ನು ಕೇಳಿಸುವುದು , ಹಾಡಿಸುವುದು ಮಾಡಿಸಿದರೆ ಉತ್ತಮ ಅನ್ನುವ ಭಾವನೆ ನನ್ನದು. ಜೈ ಹಿಂದ್ 🙏🇮🇳

  • @praveenn4
    @praveenn4 9 месяцев назад

    🚩🚩🚩🌺ಜೈ ಭಾರತಾಂಬೆ🌺💐🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @shrishailkalyanashetti3487
    @shrishailkalyanashetti3487 9 месяцев назад

    ದೇಶ ದೇಶ ದೇಶ ನನ್ನದು♥♥♥♥♥♥♥♥♥

  • @NaveenNaveen-d3c7f
    @NaveenNaveen-d3c7f 10 месяцев назад

    ಜೈ ಭಾರತ್ ಮಾತಾ ಕಿ

  • @muralikrishnabhuvanagiri5766
    @muralikrishnabhuvanagiri5766 10 месяцев назад

    Dear Sir, Jai Sri Ram ! The Lyrics are Inspiring. The Song is very nice. Thank you very much for your great services. Wish You All The Best. Bharat Mata Ki Jai ! Jai Hind !

  • @akshaykumar-ib5pz
    @akshaykumar-ib5pz 10 месяцев назад

    Love to my country Bharath❤ from Dubai # Desha nannadhu❤️❤️🙏 Jai Bhuvaneshwari.

  • @dineshanv1660
    @dineshanv1660 10 месяцев назад

    Wow super 💖 song ❤❤

  • @Ratandeep
    @Ratandeep 10 месяцев назад

    ಭಾರತ್ ಮಾತಾಕಿ ಜೈ 🙏🚩🕉️

  • @manojkumarv225
    @manojkumarv225 11 месяцев назад

    ಬನ್ನಿ ಸೋದರರೆ ಬನ್ನಿ ಬಾಂಧವರೆ ಹೃದಯ ಹೃದಯಗಳ ಬೆಸೆಯೋಣ ವಸುಧಾ ಕುಟುಂಬ ರಚಿಸೋಣ ಮೊಳಗಲಿ ತಾಯ ಯಶೋಗಾನ ಭಾರತೀ ಜಯ ಭಾರತೀ ಜಯ ಭಾರತೀ ಜಯ ಭಾರತೀ ||ಪ|| ಹಸಿವಡಗಲಿ ತೃಷೆ ಹಿಂಗಲಿ - ಅಜ್ಞಾನದ ಪೊರೆ ಹರಿಯಲಿ ರೋಗ ರೂಢಿಗೊದಗಲಿ ಅವಸಾನ - ಸುತರೆಮಗಿದು ಕರ್ತವ್ಯಪಣ ಧರೆ ಎನಿಸಲಿ ಆನಂದವನ || ವಸುಧಾ ಕುಟುಂಬ ... ||೧|| ಕೊರತೆ ಕಲುಷಗಳನಳೆದಳೆದು - ಸರಿಯುತ್ತರ ಸುರಿಮಳೆಗರೆದು ಸರ್ವವ್ಯಾಪಿಯಾಗಲಿ ಸಂಕ್ರಮಣ - ಸಂಘಟನಾಬಲ ನಿರ್ಮಾಣ ವಿಶ್ವ ಸಂತತಿಯ ಕಲ್ಯಾಣ || ವಸುಧಾ ಕುಟುಂಬ ... ||೨|| ಹಿಂದು ಚಿಂತನಾನುಷ್ಠಾನ - ತಂದೊಲಿಸಲಿ ಜಗದುತ್ಥಾನ ಮಾತೆ ಭಾರತಿಯ ವೈಭವ ಸುದಿನ - ಮೈದಾಳಲಿ ನೆಲದಭಿಮಾನ ಹಿಂದುತ್ವದ ನವ ಜಾಗರಣ || ವಸುಧಾ ಕುಟುಂಬ ... ||೩||

  • @manojkumarv225
    @manojkumarv225 Год назад

    ದೇಶ ದೇಶ ದೇಶ ದೇಶ ದೇಶ ನನ್ನದು ಸಿಂಧು ಕಣಿವೆ ಕೈಲಾಸ ಗಿರಿಯು ನನ್ನದು ||ಪ|| ಹರಿಹರಿಯುವ ನೀರಕಣ ಮೇಲ್ನಗುವ ಬಾನಂಗಣ ಹಸಿರಾಗಿಹ ಮಣ್ಣಕಣ ಹಾರಾಡುವ ಹಕ್ಕಿಗಣ ಹೊಳೆಹೊಳೆಯುವ ಚುಕ್ಕಿಗಣ ಎಲ್ಲ ನನ್ನದು ಎಲ್ಲ ನನ್ನದು, ಎಲ್ಲ ನನ್ನದು ||೧|| ನಗೆ ಚೆಲ್ಲುವ ಮಲ್ಲಿಗೆಯ ಹೂದಳವು ನನ್ನದು ಬಗೆಬಗೆಯ ತೆಂಗುಬಾಳೆ ಕಡಲಾಗಿಹ ಕಾಡಹೊಳೆ ಬೆಳೆದು ನಿಂತ ವನಸಿರಿಯು, ಕಂಗೊಳಿಪ ಬೃಂದಾವನ ಎಲ್ಲ ನನ್ನದು, ಎಲ್ಲ ನನ್ನದು ||೨|| ನರಹರಿಯ ಪಾಂಚಜನ್ಯ, ವಾಲ್ಮೀಕಿ ರಾಮಾಯಣ ವೇದಗಳ ಉದ್ಘೋಷ ಮಂತ್ರ ತಂತ್ರ ಆವಾಸ ಕಿವಿಯ ಮೊರೆವ ಮೇಘದೂತ ಕರುಳ ಕೊರೆವ ಕುರುಕ್ಷೇತ್ರ ಎಲ್ಲ ನನ್ನದು, ಎಲ್ಲ ನನ್ನದು ||೩|| ವ್ಯಾಸ ಭಾಸ ಕಾಳಿದಾಸ ಬುದ್ಧ ಬಸವ ಕನಕದಾಸ ರಾಮಕೃಷ್ಣ ಪರಮಹಂಸ ಮಧುಕೇಶವ ನೀಲಹಂಸ ತಾಯಿ ಮಡಿಲ ಮುಗುಳುನಗೆ ಕೋಟಿ ತುಟಿಯ ಮಂದಹಾಸ ಎಲ್ಲ ನನ್ನದು, ಎಲ್ಲ ನನ್ನದು ||೪||

  • @chethans7429
    @chethans7429 Год назад

    ದೇಶ ದೇಶ ದೇಶ ದೇಶ ದೇಶ ನನ್ನದು ಸಿಂಧು ಕಣಿವೆ ಕೈಲಾಸ ಗಿರಿಯು ನನ್ನದು ||ಪ|| ಹರಿಹರಿಯುವ ನೀರಕಣ ಮೇಲ್ನಗುವ ಬಾನಂಗಣ ಹಸಿರಾಗಿಹ ಮಣ್ಣಕಣ ಹಾರಾಡುವ ಹಕ್ಕಿಗಣ ಹೊಳೆಹೊಳೆಯುವ ಚುಕ್ಕಿಗಣ ಎಲ್ಲ ನನ್ನದು ಎಲ್ಲ ನನ್ನದು, ಎಲ್ಲ ನನ್ನದು ||೧|| ನಗೆ ಚೆಲ್ಲುವ ಮಲ್ಲಿಗೆಯ ಹೂದಳವು ನನ್ನದು ಬಗೆಬಗೆಯ ತೆಂಗುಬಾಳೆ ಕಡಲಾಗಿಹ ಕಾಡಹೊಳೆ ಬೆಳೆದು ನಿಂತ ವನಸಿರಿಯು, ಕಂಗೊಳಿಪ ಬೃಂದಾವನ ಎಲ್ಲ ನನ್ನದು, ಎಲ್ಲ ನನ್ನದು ||೨|| ನರಹರಿಯ ಪಾಂಚಜನ್ಯ, ವಾಲ್ಮೀಕಿ ರಾಮಾಯಣ ವೇದಗಳ ಉದ್ಘೋಷ ಮಂತ್ರ ತಂತ್ರ ಆವಾಸ ಕಿವಿಯ ಮೊರೆವ ಮೇಘದೂತ ಕರುಳ ಕೊರೆವ ಕುರುಕ್ಷೇತ್ರ ಎಲ್ಲ ನನ್ನದು, ಎಲ್ಲ ನನ್ನದು ||೩|| ವ್ಯಾಸ ಭಾಸ ಕಾಳಿದಾಸ ಬುದ್ಧ ಬಸವ ಕನಕದಾಸ ರಾಮಕೃಷ್ಣ ಪರಮಹಂಸ ಮಧುಕೇಶವ ನೀಲಹಂಸ ತಾಯಿ ಮಡಿಲ ಮುಗುಳುನಗೆ ಕೋಟಿ ತುಟಿಯ ಮಂದಹಾಸ ಎಲ್ಲ ನನ್ನದು, ಎಲ್ಲ ನನ್ನದು ||೪||

  • @subramanyakulal3307
    @subramanyakulal3307 Год назад

    🙏🙏🙏

  • @KaveriKaveri-i4d
    @KaveriKaveri-i4d Год назад

    🚩🚩🚩🚩🚩

  • @rarishmahadeva4553
    @rarishmahadeva4553 Год назад

    നമസ്തേ 🧡

  • @Regzit_insta
    @Regzit_insta Год назад

    എച്ചരാകു എച്ചരാകു എച്ചരാകു ധീര ഭരത മാതെ കരയുത്തിഹലു ഓകുടുത്ത ബാര എല്ലി നിന്ന ക്ഷേത്ര തേജ മേരേതൂ നിന്ത സൗര്യ തായ ബന്ദ ബിടിസുവന്ദു തൊരിധന്ത ദൈര്യ || പ || ചലിസലില്ല ദവള ഗിരിയു അചല നിൻത നിലുവു നില്ലളില്ല കടല മൊരെത്ത ക്ഷണവു ഇല്ല ബിടുവു ധനിയലില്ല ഗംഗേ തുങ്കെ നിനഗേ അന്ന നീഡി നിന്ന മനവദേകെ ബദലു യാര മന്ത്ര മോഡി ?? || 1 || അന്യരെള്ള തുളിവരല്ല നമ്മ നെലധ മേലെ ദർപ്പ ധമനവിർപ്പ മതാന്തരദ വികടലീലെ എച്ചറാകി ബാരോ മേരേതു തുച്ചവാദ ബേദ എല്ലെ മീരി മോളകി ബരളി ഐക്യ ശങ്കനാദ || 2 || ബേളകു ധർമ സംസ്കൃതിയനു മേരെയ ബെട എന്തു മാനദനനു നീനു നിന്നോലിരുവ രക്ത ഹിന്ദു ഒരേസു ബാറോ തായാ മോഗേദ കണ്ണിര ധാരെ സാറു ബലികെ കരെയുത്തിഹുധു നാട ഭഗ്യതാരെ || 3 ||

  • @rahulpatimeedhirahul9109
    @rahulpatimeedhirahul9109 Год назад

    ᴩʀᴏᴜᴅ ᴛᴏ ʙᴇ ᴀɴ ʜɪɴᴅᴜ ᴊᴀɪ ꜱʀɪ ʀᴀᴍ ᴊᴀɪ ʀꜱꜱ 🚩🙏

  • @anoopvm646
    @anoopvm646 Год назад

    💪🌹🌹❤️❤️❤️

  • @XVAMOS-bu9tc
    @XVAMOS-bu9tc Год назад

    ಹಿಂದೂರಾಷ್ಟ್ರ ಮಾಡಿಯೇ ಸಿದ್ದ🚩🚩

  • @gayatrikamath8813
    @gayatrikamath8813 Год назад

    ತುಂಬ ಚಂದದ ಹಾಡು ದೇಶ ದೇಶ ದೇಶ ನನ್ನದು….🙏🏻😊🌷

  • @abiramabi5242
    @abiramabi5242 Год назад

    4:22 favourite lines

  • @chandrashekharsarawad6134
    @chandrashekharsarawad6134 Год назад

    ಓಂ ಸರಸ್ವತಿ ನಮಃ ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು 🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳 ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು 🙏🙏🙏🙏🙏🙏🙏🙏🙏🙏

  • @PrakashPatil-sb9mt
    @PrakashPatil-sb9mt Год назад

    ದೇಶ ದೇಶ ದೇಶ ನನ್ನದು .....💗 ಸುಮಧುರ ಸಂಗೀತ .... ಉತ್ತಮ ಸಾಹಿತ್ಯ ...🙏Proud to be indian ❤

    • @zabiulla212
      @zabiulla212 3 месяца назад

      🎉😂

    • @sumavasu4252
      @sumavasu4252 2 месяца назад

      ಸಾಹಿತ್ಯ rachanakararu ಯಾರು ತಿಳಿಸಿ. Please. Tumba chennagide