Lohith Rangaswamaiah
Lohith Rangaswamaiah
  • Видео 18
  • Просмотров 280 347
ರಾಮಾಯಣ || ಜಿ.ಕೆ.ರಂಗಸ್ವಾಮಯ್ಯನವರು, ಗೂಳೂರು. ಆಂಜನೇಯನ ಪಾತ್ರದ ಪ್ರವೇಶ. #karnatakaculture #ಸಂಪೂರ್ಣ ರಾಮಾಯಣ.
ಈ ಸಂಪೂರ್ಣ ರಾಮಾಯಣ ನಾಟಕವನ್ನು 2003ರಲ್ಲಿ ಸಂಗೀತ ವಿದ್ವಾನ್ S M ನಾಗರಾಜಚಾರ್, ಮಂಡ್ಯ ರವರ ನಿರ್ದೇಶನದಲ್ಲಿ, ಮಾಡಲಾಗಿದೆ.
ಸ್ಥಳ: ಗುಬ್ಬಿ ವೀರಣ್ಣ ಕಲಾಕ್ಷೇತ್ರ.
Просмотров: 1 009

Видео

ರಾಮಾಯಣ || ಜಿ.ಕೆ.ರಂಗಸ್ವಾಮಯ್ಯನವರು, ಗೂಳೂರು. ಆಂಜನೇಯನ ಪಾತ್ರದ ಒಡೆಯನವದಿಯು ಮುಗಿವುದಿಂದಿಗೆ ಹಾಡು.
Просмотров 15 тыс.Год назад
ದಯಮಾಡಿ ನಮ್ಮ ಚಾನೆಲ್ ನು ಶೇರ್ ಮಾಡಿ, ಹಾಗು ಚಂದಾದಾರರಾಗಿ. ಜಿ. ಕೆ. ರಂಗಸ್ವಾಮಯ್ಯ 9880631047
ಜಿ. ಕೆ. ರಂಗಸ್ವಾಮಯ್ಯ ನವರು, ಗೂಳೂರು. ಪ್ರಥಮ ಬಾರಿಗೆ ದುರ್ಯೋಧನನ ಪಾತ್ರದಲ್ಲಿ ಅಭಿನಯಿಸಿರುವುದು. #duryodhan
Просмотров 1,6 тыс.Год назад
ಸ್ಥಳ: ಗುಬ್ಬಿ ವೀರಣ್ಣ ಕಲಾಕ್ಷೇತ್ರ, ತುಮಕೂರು. ಸಂಗೀತ ನಿರ್ದೇಶನ: ಜಗದೀಶ್, ಚೇಳೂರು. ಜಿ. ಕೆ. ರಂಗಸ್ವಮಯ್ಯ: 9880631047 #ಮಹಾಭಾರತ. #mahabharatha #ಕುರುಕ್ಷೇತ್ರ #kurukshetra
ಜಿ.ಕೆ. ರಂಗಸ್ವಾಮಯ್ಯನವರು, ಗೂಳೂರು. ಶ್ರೀರಾಮನ ಪಾತ್ರದಲ್ಲಿ ಕೈಕಾ ಅಂತಃಪುರ ಪ್ರವೇಶ#sampoorna Ramayana.
Просмотров 3 тыс.Год назад
ಸ್ಥಳ: ಗುಬ್ಬಿ ವೀರಣ್ಣ ಕಲಾಕ್ಷೇತ್ರ, ತುಮಕೂರು. ಸಂಗೀತ ನಿರ್ದೇಶನ: ಎಸ್, ಎಂ, ನಾಗರಾಜಾಚಾರ್.ಮಂಡ್ಯ #sampoornaramayana #ramayana
ಜಿ. ಕೆ. ರಂಗಸ್ವಾಮಯ್ಯನವರು, ಗೂಳೂರು. ಆಂಜನೆಯನ ಪಾತ್ರದ, ರಾವಣನ ಅಂತಃಪುರದ ದೃಶ್ಯ.#sampoorna Ramayana #anjaneya
Просмотров 5 тыс.Год назад
2012 ರಲ್ಲಿ ಗೂಳೂರು ಮಹಾ ಗಣಪತಿ ಜಾತ್ರಾ ಪ್ರಯುಕ್ತ ನಡೆದ ಸಂಪೂರ್ಣ ರಾಮಾಯಣ ನಾಟಕದಲ್ಲಿ, ಆಂಜನೇಯನ ಪಾತ್ರದಲ್ಲಿ ಜಿ.ಕೆ.ರಂಗಸ್ವಾಮಯ್ಯನವರು ರಾವಣನ ಶಯನಾಗೃಹ ಪ್ರವೇಶ ಮಾಡುತ್ತಿರುವ ದೃಶ್ಯ. ಸಂಗೀತ ನಿರ್ದೇಶನ : ಚಿಕ್ಕೀರಪ್ಪನವರು
ಜಿ. ಕೆ. ರಂಗಸ್ವಾಮಯ್ಯನವರು, ಗೂಳೂರು. ಅಭಿನಯಿಸಿರುವ ಆಂಜನೇಯನ ಪಾತ್ರದ ಅಶೋಕ ವನದ ದೃಶ್ಯಾವಳಿ.#sampoorna Ramayana
Просмотров 13 тыс.Год назад
2012 ರಲ್ಲಿ ಗೂಳೂರು ಮಹಾ ಗಣಪತಿ ಜಾತ್ರಾ ಪ್ರಯುಕ್ತ ನಡೆದ ಸಂಪೂರ್ಣ ರಾಮಾಯಣ ನಾಟಕದಲ್ಲಿ, ಆಂಜನೇಯನ ಪಾತ್ರದಲ್ಲಿ ಜಿ.ಕೆ.ರಂಗಸ್ವಾಮಯ್ಯನವರು ಅಶೋಕ ವನದ ದೃಶ್ಯ. ಸಂಗೀತ ನಿರ್ದೇಶನ : ಚಿಕ್ಕೀರಪ್ಪನವರು
ಜಿ. ಕೆ. ರಂಗಸ್ವಾಮಯ್ಯನವರು, ಗೂಳೂರು. ಆಂಜನೇಯನ ಪಾತ್ರದಲ್ಲಿ., ಲಂಕಾ ನಗರ ಪ್ರವೇಶ.#Sampoorna Ramayana.#anjaneya.
Просмотров 34 тыс.Год назад
2012 ರಲ್ಲಿ ಗೂಳೂರು ಮಹಾ ಗಣಪತಿ ಜಾತ್ರಾ ಪ್ರಯುಕ್ತ ನಡೆದ ಸಂಪೂರ್ಣ ರಾಮಾಯಣ ನಾಟಕದಲ್ಲಿ, ಆಂಜನೇಯನ ಪಾತ್ರದಲ್ಲಿ ಜಿ.ಕೆ.ರಂಗಸ್ವಾಮಯ್ಯನವರು ಲಂಕಾ ನಗರ ಪ್ರವೇಶ ಮಾಡುತ್ತಿರುವ ದೃಶ್ಯ. ಸಂಗೀತ ನಿರ್ದೇಶನ : ಚಿಕ್ಕೀರಪ್ಪನವರು
ಜಿ. ಕೆ. ರಂಗಸ್ವಾಮಯ್ಯ ನವರು, ಗೂಳೂರು. ಕರ್ಣನ ಪಾತ್ರದ ಹಾಡು.#ಕುರುಕ್ಷೇತ್ರ #kurukshetra #ಕರ್ಣ
Просмотров 2,2 тыс.Год назад
ಸಂಗೀತ ನಿರ್ದೇಶನ: ಲಕ್ಷ್ಮೀನಾರಾಯಣ, ಪಾಲಸಂದ್ರ. ಸ್ಥಳ : ಗೂಳೂರು.
ಜಿ. ಕೆ. ರಂಗಸ್ವಾಮಯ್ಯ, ಗೂಳೂರು. ವಿದುರನ ಪಾತ್ರದಲ್ಲಿ ಅದ್ಭುತವಾದ ಅಭಿನಯ.
Просмотров 9 тыс.Год назад
ಹಿರಿಯ ರಂಗಭೂಮಿ ಕಲಾವಿದರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಬೆಳ್ಳಿ ಕಿರೀಟ ಪುರಸ್ಕೃತರಾದ ಜಿ. ಕೆ. ರಂಗಸ್ವಾಮಯ್ಯನವರು ವಿದುರನ ಪಾತ್ರದಲ್ಲಿ ಅಭಿನಯಿಸಿರುವುದು, ಸಂಗೀತ ನಿರ್ದೇಶನ: ನಟರಾಜ್ ಶಿರಾಗೇಟ್, ತುಮಕೂರು ಸ್ಥಳ: ಗುಬ್ಬಿ ವೀರಣ್ಣ ಕಲಾಕ್ಷೇತ್ರ, ತುಮಕೂರು. ಈ ವೀಡಿಯೊ ಶೃತಿ ಟ್ರಾಕ್ಸ್ ಅಂಡ್ ಮ್ಯೂಸಿಕ್ ಕಂಪನಿಯ ಯೂಟ್ಯೂಬ್ ಚಾನ್ನೆಲ್ ನಲ್ಲೂ ಲಭ್ಯ ಇರುತ್ತದೆ. ruclips.net/video/2N2QNNHokCE/видео.html
ಜಿ.ಕೆ. ರಂಗಸ್ವಾಮಯ್ಯನವರು, ಗೂಳೂರು, ದಶರಥನ ಪಾತ್ರದಲ್ಲಿ ಭಾಗ-3
Просмотров 99 тыс.Год назад
ಸ್ಥಳ: ಗುಬ್ಬಿ ವೀರಣ್ಣ ಕಲಾಕ್ಷೇತ್ರ, ತುಮಕೂರು. ಸಂಗೀತ ನಿರ್ದೇಶನ: ಎಸ್, ಎಂ, ನಾಗರಾಜಾಚಾರ್.ಮಂಡ್ಯ
ಜಿ.ಕೆ. ರಂಗಸ್ವಾಮಯ್ಯನವರು ಗೂಳೂರು, ದಶರಥನ ಪಾತ್ರದಲ್ಲಿ.
Просмотров 18 тыс.Год назад
ಸ್ಥಳ: ಗುಬ್ಬಿ ವೀರಣ್ಣ ಕಲಾಕ್ಷೇತ್ರ, ತುಮಕೂರು. ಸಂಗೀತ ನಿರ್ದೇಶನ: ಎಸ್, ಎಂ, ನಾಗರಾಜಾಚಾರ್.ಮಂಡ್ಯ
ಜಿ.ಕೆ ರಂಗಸ್ವಾಮಯ್ಯನವರು ಗೂಳೂರು, ದಶರಥನ ಪಾತ್ರದಲ್ಲಿ..
Просмотров 6 тыс.Год назад
ಸ್ಥಳ: ಗುಬ್ಬಿ ವೀರಣ್ಣ ಕಲಾಕ್ಷೇತ್ರ, ತುಮಕೂರು. ಸಂಗೀತ ನಿರ್ದೇಶನ: ಎಸ್, ಎಂ, ನಾಗರಾಜಾಚಾರ್.ಮಂಡ್ಯ
sampoorna Ramayana
Просмотров 35 тыс.2 года назад
sampoorna Ramayana
ಜಿ. ಕೆ. ರಂಗಸ್ವಾಮಯ್ಯನವರು, ಗೂಳೂರು, ರಂಗಗೀತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಡಿದ ಹಾಡು. #ದಯಮಾಡೋ ರಂಗ. #ರಂಗಗೀತೆ
Просмотров 2 тыс.3 года назад
ಜಿ. ಕೆ. ರಂಗಸ್ವಾಮಯ್ಯನವರು, ಗೂಳೂರು, ರಂಗಗೀತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಡಿದ ಹಾಡು. #ದಯಮಾಡೋ ರಂಗ. #ರಂಗಗೀತೆ
ಜಿ. ಕೆ. ರಂಗಸ್ವಾಮಯ್ಯನವರು, ಗೂಳೂರು, #sampoorna Ramayana, #anjaneya#sampoorna ramayana.
Просмотров 24 тыс.4 года назад
ಜಿ. ಕೆ. ರಂಗಸ್ವಾಮಯ್ಯನವರು, ಗೂಳೂರು, #sampoorna Ramayana, #anjaneya#sampoorna ramayana.

Комментарии

  • @ErachariBoranna
    @ErachariBoranna Месяц назад

    Rangaswamaiah.anjenaya.tumba.tumbachannagi..adiddare..jai.jai

  • @dakshayiniswamy7154
    @dakshayiniswamy7154 Месяц назад

    Super

  • @ShivaKumar-sf1vk
    @ShivaKumar-sf1vk Месяц назад

    Super 💯

  • @krishnamurthykr
    @krishnamurthykr Месяц назад

    Adubtana5ana

  • @CHINNASWAMY-r9d
    @CHINNASWAMY-r9d 2 месяца назад

    Super Abhinaya super songs super voice

  • @ranganathakn-hl1jg
    @ranganathakn-hl1jg 2 месяца назад

    ನೈಸ್ ಸಾಂಗ್

  • @Davaraju.s.vDavaraju-ov9zs
    @Davaraju.s.vDavaraju-ov9zs 2 месяца назад

    Devaraju.Tumkur.Super.Sir

  • @lakshmipathyhc5634
    @lakshmipathyhc5634 3 месяца назад

    Super...Anjaneya❤❤❤

  • @masthimasthi5010
    @masthimasthi5010 3 месяца назад

    🙏🙏

  • @JayannaN.D
    @JayannaN.D 3 месяца назад

    😢😢😢😢 ni vy

  • @nagarajNagaraju-p6g
    @nagarajNagaraju-p6g 4 месяца назад

    Super ❤dasarata actor

  • @madduraiahn6377
    @madduraiahn6377 4 месяца назад

    ದಶರಥ ಪಾತ್ರ ಸೂಪರ್

  • @ranganatha.k.s
    @ranganatha.k.s 6 месяцев назад

    Devine🙏😇

  • @ManjunathManju-tw3op
    @ManjunathManju-tw3op 8 месяцев назад

    Superb

  • @jagadeeshtg5088
    @jagadeeshtg5088 8 месяцев назад

    Super acting👍👍

  • @shantharajumadane3949
    @shantharajumadane3949 9 месяцев назад

    Super

  • @mariyappamariyappa8404
    @mariyappamariyappa8404 9 месяцев назад

    ದಶರಥನ ಅಭಿನಯ ಎಂಥಾ ಅದ್ಭುತ😢😢

  • @chowdaiahb
    @chowdaiahb 9 месяцев назад

    😊😊😊😊😊😊😊😊😊😊😊aa

  • @PuttabhadrayaPuttabhadraya
    @PuttabhadrayaPuttabhadraya 9 месяцев назад

  • @ReazM-g8g
    @ReazM-g8g 11 месяцев назад

    Super, Excellent Voice.

  • @vpshetty9679
    @vpshetty9679 11 месяцев назад

    Super. Bro

  • @anujayasimhasc3326
    @anujayasimhasc3326 11 месяцев назад

    ಸೂಪರ್

  • @anujayasimhasc3326
    @anujayasimhasc3326 11 месяцев назад

    ಜೈ ಹನುಮಾನ್

  • @rajendrakannada9797
    @rajendrakannada9797 11 месяцев назад

    ಅದ್ಭುತವಾದ ಧ್ವನಿಯಲ್ಲಿ.. ರಂಗಗೀತೆ ಚೆನ್ನಾಗಿದೆ

  • @harishatdharish9503
    @harishatdharish9503 Год назад

    ಸೂಪರ್

  • @Kramachandraiahramachand-lo4tf

    Kalagaranige nanna, gowravagalu

  • @shree5600
    @shree5600 Год назад

    🙏🙏🙏✨🔥🔥

  • @ReazM-g8g
    @ReazM-g8g Год назад

    ಸೂಪರ್ ಅಣ್ಣಾ

  • @aswathanarayanaswamy7938
    @aswathanarayanaswamy7938 Год назад

    ರಂಗಸ್ವಾಮಯ್ಯ ನವರನ್ನು ಧಶರತನಪಾತ್ರದಲ್ಲಿ ನೋಡಿದ್ದೇ ಈಗ ಹನುಮಾನ್ ಪಾತ್ರಸಹ ಸೂಪರ್ 👍

    • @lohithgr3759
      @lohithgr3759 Год назад

      ಧನ್ಯವಾದಗಳು ಸರ್

  • @madhusudhanapmadhu6444
    @madhusudhanapmadhu6444 Год назад

    ಅದ್ಭುತ ಅಭಿನಯ

  • @SanjaySj-vm2eo
    @SanjaySj-vm2eo Год назад

    👌👌👌👌👌 supperb singing 🙏🙏🙏🙏🙏

  • @karthikkumar6307
    @karthikkumar6307 Год назад

    Amazing

  • @chandrashekarhs8966
    @chandrashekarhs8966 Год назад

    ಸೂಪರ್ ಸಾರ್ ... ಗುರುಗಳು ಯಾರು ಸಾರ್, ಮಂಡ್ಯ ನಾಗರಾಜಚಾರ್ ರವರ

    • @lohithgr3759
      @lohithgr3759 Год назад

      ಹೌದು ಸರ್

    • @chandrashekarhs8966
      @chandrashekarhs8966 Год назад

      @@lohithgr3759 ತುಂಬಾ ಚನಾಗ್ ಹಾಡಿದೀರ ಸಾರ್ ... ಉಳಿದವು ಅಪ್ಲೋಡ್ ಮಾಡಿ ಸಾರ್ ... ನೀವು ಯಾವ್ ಸಾರ್

  • @LkodandaRamu
    @LkodandaRamu Год назад

    Super

  • @vijayagowdam9429
    @vijayagowdam9429 Год назад

    Super acting

  • @hariharishhr
    @hariharishhr Год назад

    👌

  • @shivaraju7382
    @shivaraju7382 Год назад

    🙏🙏🙏🙏🙏

  • @revannagowda31
    @revannagowda31 Год назад

    🙏🏻

  • @revannagowda31
    @revannagowda31 Год назад

    Uttamavada patradare

  • @boregowdarajanna5886
    @boregowdarajanna5886 Год назад

    Super super kslaveeda

  • @nagarajg2639
    @nagarajg2639 Год назад

    Very nice

  • @naganarasimhaiah2607
    @naganarasimhaiah2607 Год назад

    ಜೈಮಾರುತಿ

  • @JayaramJayaram-m9c
    @JayaramJayaram-m9c Год назад

    Super abhinaya

  • @Shobhahr-n2l
    @Shobhahr-n2l Год назад

    ಏನು ಹೇಳಿದರೂ ಕಡಿಮೆ ಬಣ್ಣಿಸಲಸದಳವಾದ ಅಭಿನಯ

  • @boregowdarajanna5886
    @boregowdarajanna5886 Год назад

    Super. Acting tq tq iam. Apriseted

  • @mahadevappakpkp
    @mahadevappakpkp Год назад

    ಅದ್ಭುತ ನಟನೆ ಅಭಿನಂದನೆ ಗಳು

  • @mahadevappakpkp
    @mahadevappakpkp Год назад

    Super Acting

  • @dwarakanathnmurthy4465
    @dwarakanathnmurthy4465 Год назад

    ನಮಸ್ಕಾರ ಸರ್ ದಯವಿಟ್ಟು ರಂಗಸ್ವಾಮಿ ಅವರ ಫೋನ್ ನಂಬರ್ ತಿಳಿಸಿ ನಾನು ದಶರಥ ಪಾತ್ರದ ತಯಾರಿಯಲ್ಲಿರುವೆ ನಾನು ಗುಬ್ಬಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದವನು ಅವರಿಂದ ಕೆಲವು ಸಲಹೆ ಸೂಚನೆಗಳನ್ನು ಪಡೆಯಬೇಕೆಂದಿರುವೆ

    • @lohithgr3759
      @lohithgr3759 Год назад

      13 - 07-2023ರಂದು ತುಮಕೂರಿನ ಹನುಮಂತಪುರದ ಕೊಲ್ಲಾ ಪುರದಮ್ಮನವರ ಜಾತ್ತಾ ಮಹೋತ್ಸವದ ಅಂಗವಾಗಿ ಸಂಪೂರ್ಣ ರಾಮಾಯಣ ನಾಟಕವನ್ನು ಏರ್ಪಡಿಸಿದ್ದಾರೆ. ಅಂದು ಇವರು ದಶರಥನ ಪಾತ್ರವನ್ನು ಅಭಿನಯಿಸುತ್ತಿದ್ದಾರೆ. ದಯಮಾಡಿ ತಾವುಗಳು ಅಲ್ಲಿಗೆ ಬಂದರೆ ಅವರ ಅಭಿನಯವನ್ನು ನೋಡಬಹುದು. 9880631047 ಜಿ. ಕೆ.ರಂಗಸ್ವಾಮಯ್ಯ, ಗೂಳೂರು.

  • @jagadeeshjaggu7387
    @jagadeeshjaggu7387 Год назад

    🙏🙏🙏