Sihi kanasu
Sihi kanasu
  • Видео 98
  • Просмотров 352 173

Видео

ಯಾವ oil? Rs/ Prize ಎಷ್ಟು? ನಿಜವಾಗ್ಲೂ ಕೂದಲು ಬೆಳಿತದ? Hwodu ಬೆಳಿಯುತ್ತೆ? Full details ವಿಡಿಯೋ ನೋಡಿ 👍✌️
Просмотров 5 тыс.2 часа назад
ಯಾವ oil? Rs/ Prize ಎಷ್ಟು? ನಿಜವಾಗ್ಲೂ ಕೂದಲು ಬೆಳಿತದ? Hwodu ಬೆಳಿಯುತ್ತೆ? Full details ವಿಡಿಯೋ ನೋಡಿ 👍✌️
ಕೂದುಲು ಕವಲು ಹೊಡೆಯೋದು ಕಡಿಮೆ ಆಗ್ಬೇಕಾ, ಸಿಕ್ಕು ಕಡಿಮೆ ಆಗ್ಬೇಕಾ 😍| night Haircare vlog 🌸👩‍🦱
Просмотров 3,1 тыс.9 часов назад
ಕೂದುಲು ಕವಲು ಹೊಡೆಯೋದು ಕಡಿಮೆ ಆಗ್ಬೇಕಾ, ಸಿಕ್ಕು ಕಡಿಮೆ ಆಗ್ಬೇಕಾ 😍| night Haircare vlog 🌸👩‍🦱
ನನ್ನ Sunday Haircare Vlog uploaded😊| ತಲೆಗೆ ತಂಪು ಕೊಡಿ, ಕೂದಲು ಬೆಳಿಯುತ್ತೆ, dandruff ಹೋಗುತ್ತೆ 🌸👩‍🦱
Просмотров 3,6 тыс.9 часов назад
ನನ್ನ Sunday Haircare Vlog uploaded😊| ತಲೆಗೆ ತಂಪು ಕೊಡಿ, ಕೂದಲು ಬೆಳಿಯುತ್ತೆ, dandruff ಹೋಗುತ್ತೆ 🌸👩‍🦱
Finally ನೀವು ಕೇಳಿರೋ ವಿಡಿಯೋ😊| My hairgrowth journey🌼| #hairgrowthtips #hairgrowth
Просмотров 2,4 тыс.19 часов назад
Finally ನೀವು ಕೇಳಿರೋ ವಿಡಿಯೋ😊| My hairgrowth journey🌼| #hairgrowthtips #hairgrowth
ಪಪಾಯ face scrub and face pack for ಗ್ಲೋಯಿಂಗ್ skin ❤️✌️
Просмотров 55921 час назад
ಪಪಾಯ for glowing skin✌️❤️
ನನ್ನ Sunday Haircare day👍| ನನ್ನ long hairs ಗೆ ನಾನು ಫಾಲೋ ಮಾಡುವ homeremedys in ಕನ್ನಡ🌼|
Просмотров 44 тыс.День назад
ನನ್ನ Sunday Haircare day👍| ನನ್ನ long hairs ಗೆ ನಾನು ಫಾಲೋ ಮಾಡುವ homeremedys in ಕನ್ನಡ🌼|
ಬರಿ ₹320 ₹350 ಇಂದ ಎಷ್ಟು ಚನ್ನಾಗಿರೋ maxi ಡ್ರೆಸ್ ತಗೊಂಡಿಧಿನಿ ಗೊತ್ತ 😘| online shoping review 👍|
Просмотров 871День назад
ಬರಿ ₹320 ₹350 ಇಂದ ಎಷ್ಟು ಚನ್ನಾಗಿರೋ maxi ಡ್ರೆಸ್ ತಗೊಂಡಿಧಿನಿ ಗೊತ್ತ 😘| online shoping review 👍|
ನನ್ನ ಡೈಲಿ skincare routine 🌼| creem ಯಾವ್ದು? Facial kit ವರ್ಕ್ ಆಗುತ್ತಾ? Full ವಿಡಿಯೋ 👍✌️
Просмотров 3,8 тыс.14 дней назад
ನನ್ನ ಡೈಲಿ skincare routine 🌼| creem ಯಾವ್ದು? Facial kit ವರ್ಕ್ ಆಗುತ್ತಾ? Full ವಿಡಿಯೋ 👍✌️
Q&A vlog 🌼| hairoil ಯಾವ್ದು? Price ಎಷ್ಟು? ನಿಮ್ಮ ಕೂದುಲು heridity ನಾ? | shampu serum use ಮಾಡ್ತೀರಾ? 👀👍
Просмотров 9 тыс.14 дней назад
Q&A vlog 🌼| hairoil ಯಾವ್ದು? Price ಎಷ್ಟು? ನಿಮ್ಮ ಕೂದುಲು heridity ನಾ? | shampu serum use ಮಾಡ್ತೀರಾ? 👀👍
ಇದು ನನ್ನ haircare routine ವಿಡಿಯೋ ಆಗಿರುತ್ತೆ ✌️|ನಿಮ್ಮ ಪ್ರಶ್ನೆಗೆ ಉತ್ತರ ಸಹ ಇದೆ❤️| #kannadavlog
Просмотров 22 тыс.21 день назад
ಇದು ನನ್ನ haircare routine ವಿಡಿಯೋ ಆಗಿರುತ್ತೆ ✌️|ನಿಮ್ಮ ಪ್ರಶ್ನೆಗೆ ಉತ್ತರ ಸಹ ಇದೆ❤️| #kannadavlog
ಕಟ್ ಆಗಿರೋ ಸರದಲ್ಲಿ 2 choker ಸೆಟ್ ಆಯ್ತು| Gold thara ಕಾಣ್ತಿದೆ 🥰🌸 | #jwellery #viralvideo
Просмотров 62021 день назад
ಕಟ್ ಆಗಿರೋ ಸರದಲ್ಲಿ 2 choker ಸೆಟ್ ಆಯ್ತು| Gold thara ಕಾಣ್ತಿದೆ 🥰🌸 | #jwellery #viralvideo
ಒಂದುಸಲ try ಮಾಡಿ ನೋಡಿ ಒಳ್ಳೇ result ಸಿಗುತ್ತೆ ❤️✌️| onion ಕೂದಲಿನ ಬೆಳವಣಿಗೆಗೆ ತುಂಬಾ ಉಪಯೋಗ|
Просмотров 1,4 тыс.21 день назад
ಒಂದುಸಲ try ಮಾಡಿ ನೋಡಿ ಒಳ್ಳೇ result ಸಿಗುತ್ತೆ ❤️✌️| onion ಕೂದಲಿನ ಬೆಳವಣಿಗೆಗೆ ತುಂಬಾ ಉಪಯೋಗ|
No oil, No money ಕೂದುಲು ಬೆಳಿಯೋಕೆ natural tips| My exeperience ✌️👏 | #longhair
Просмотров 5 тыс.21 день назад
No oil, No money ಕೂದುಲು ಬೆಳಿಯೋಕೆ natural tips| My exeperience ✌️👏 | #longhair
ಈ ಟಿಪ್ಸ್ fallow ಮಾಡಿ face ನಾ glow ಮಾಡ್ಕೊಳಿ✌️| ಡ್ಯಾಮೇಜ್ hairs ಗು remedy ಇದೆ video ನೋಡಿ ❤️| #haircare
Просмотров 8 тыс.28 дней назад
ಈ ಟಿಪ್ಸ್ fallow ಮಾಡಿ face ನಾ glow ಮಾಡ್ಕೊಳಿ✌️| ಡ್ಯಾಮೇಜ್ hairs ಗು remedy ಇದೆ video ನೋಡಿ ❤️| #haircare
Dandruff ಗೆ 100% ಹೋಂರೆಮೆಡಿ ಟಿಪ್ಸ್ in kannada| good ರಿಸಲ್ಟ್ ✌️👌| #dandruffcontrol
Просмотров 3,9 тыс.Месяц назад
Dandruff ಗೆ 100% ಹೋಂರೆಮೆಡಿ ಟಿಪ್ಸ್ in kannada| good ರಿಸಲ್ಟ್ ✌️👌| #dandruffcontrol
Magic 3 tips 🪄| ನಿಜವಾಗ್ಲೂ 1 ತಿಂಗಳಿಗೆ ನಿಮಿಗೆ ಗೊತ್ತಾಗುತ್ತೆ ನಾನು ಹೇಳೋ oil tips ನೋಡಿ 💯|🥲👍
Просмотров 125 тыс.Месяц назад
Magic 3 tips 🪄| ನಿಜವಾಗ್ಲೂ 1 ತಿಂಗಳಿಗೆ ನಿಮಿಗೆ ಗೊತ್ತಾಗುತ್ತೆ ನಾನು ಹೇಳೋ oil tips ನೋಡಿ 💯|🥲👍
Sunday vlog 🌸| ಸಿಹಿ♥️| #kannadavlog #dailyvlog
Просмотров 1,5 тыс.Месяц назад
Sunday vlog 🌸| ಸಿಹಿ♥️| #kannadavlog #dailyvlog
Sihi hairstyle 🌸 | #longhair hairstyle for girls 👍
Просмотров 786Месяц назад
Sihi hairstyle 🌸 | #longhair hairstyle for girls 👍
Sihikanasu 🌸 | HPY Birthday My ♥️…..
Просмотров 176Месяц назад
Sihikanasu 🌸 | HPY Birthday My ♥️…..
Spicy Chilli🌶️ | #trythisrecipe #chilli 🤩
Просмотров 233Месяц назад
Spicy Chilli🌶️ | #trythisrecipe #chilli 🤩
ದೀಪಾವಳಿ ದಿನ 🌸 | #kannadavlog #dailyvlog
Просмотров 1,2 тыс.Месяц назад
ದೀಪಾವಳಿ ದಿನ 🌸 | #kannadavlog #dailyvlog
Day🌼🌿 #kannadavlog #kannadavlogs #villagelifestyle
Просмотров 469Месяц назад
Day🌼🌿 #kannadavlog #kannadavlogs #villagelifestyle
ಹುಟ್ಟುಹಬ್ಬ 🎉 | vlog ❣️🌼
Просмотров 265Месяц назад
ಹುಟ್ಟುಹಬ್ಬ 🎉 | vlog ❣️🌼
💯% own experience | blessed boy baby♥️| ಗಂಡು ಮಗುವಿನ ಲಕ್ಷಣಗಳು| placenta posterior/anterior | FHR ❣️
Просмотров 439Месяц назад
💯% own experience | blessed boy baby♥️| ಗಂಡು ಮಗುವಿನ ಲಕ್ಷಣಗಳು| placenta posterior/anterior | FHR ❣️
Finally Blessed♥️🌼| pregnancy to delivery clicks in 1 minutes video👩🏻‍🍼🤰
Просмотров 1,8 тыс.3 месяца назад
Finally Blessed♥️🌼| pregnancy to delivery clicks in 1 minutes video👩🏻‍🍼🤰
Highlights 🌼🌿| ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು| @sihikanasu4879
Просмотров 2234 месяца назад
Highlights 🌼🌿| ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು| @sihikanasu4879

Комментарии

  • @ginips4544
    @ginips4544 8 часов назад

    1 ವಾರದಲ್ಲಿ ಕೂದಲು ಬೆಳೆಯು ತ್ತಾದ

  • @NethraVathi-xp6np
    @NethraVathi-xp6np 11 часов назад

    Hi ಸಿಸ್ಟರ್ ನನ್ ತಲೆ ಕೂದಲು ತುಂಬಾ ಉದುರುತಿದೆ ಡ್ಯಾಂಡ್ರಫ್ ಇದೆ ಮಗು ಆದ್ಮೇಲೆ ಕೂದಲು ಉದುರುವುದು ಜಾಸ್ತಿಯಾಗಿದೆ ಇದಕೆ ಸೊಲ್ಯೂಷನ್ ಹೇಳಿ ಪ್ಲಜ್ sis

  • @Anithadarshu
    @Anithadarshu 12 часов назад

    ಕೇಶ್ ಕಿಂಗ್ ಆಯಿಲ್ ಜೊತೆಗೆಕೊಬ್ಬರಿ ಎಣ್ಣೆ ಮಿಕ್ಸ್ ಮಾಡಿಕೊಂಡು ಹಾಕಬಹುದಾ ಕಿಸ್ಕಿನ್ ಆಯಿಲ್ ತರ್ಲಿಕ್ ಹೋದಾಗ ಕೊಬ್ಬರಿ ಎಣ್ಣೆ ಜೊತೆ ಮಿಕ್ಸ್ ಮಾಡ್ಕೊಂಡುಹಾಕಿ ಅಂತ ಹೇಳಿದರೆ ಅದಕ್ಕೆ ಕೇಸ್ ಕಿಂಗ್ ಆಯಿಲ್ ಜೊತೆ ಕೊಬ್ಬರಿ ಎಣ್ಣೆ ಮಿಕ್ಸ್ ಮಾಡಿಕೊಳ್ಳಬಹುದುಪ್ಲೀಸ್ ರಿಪ್ಲೈ ಮಾಡಿ

    • @sihikanasu4879
      @sihikanasu4879 12 часов назад

      sis ನಾನು ಬರಿ keshking oil ಮಾತ್ರ ತಲೆಗೆ ಹಚ್ಚುತಿನಿ and ಕೊಬ್ಬರಿ ಎಣ್ಣೆನ ಕೂದಲಿಗೆ ಹಚ್ಚುತೀನಿ, so mix ಮಾಡ್ಕೊಳೋಲ್ಲ 👍. ನೀವೂ first ಕೊಬ್ಬರಿ ಎಣ್ಣೆ use ಮಾಡ್ತಿದ್ದಾಗ hairfall ಆಗತಿತ್ತು ಅಂದ್ರೆ but ಈಗ ಬೇರೆ ಎಣ್ಣೆ ಜೊತೆ ಮತ್ತೆ ಕೊಬ್ಬರಿ ಎಣ್ಣೆ mix ಮಾಡಿದ್ರೆ hairfall ಆದ್ರೆ ಏನ್ ಮಾಡ್ತಿರಾ sis

    • @sihikanasu4879
      @sihikanasu4879 12 часов назад

      ನೀವೂ first ಯಾವ oil use ಮಾಡ್ತಿದ್ರಾ

    • @Anithadarshu
      @Anithadarshu 12 часов назад

      ನಾನು ಮನೆಯಲ್ಲಿ ಕೊಬ್ಬರಿ ಎಲ್ಲಾ ರೀತಿಯ ಅದ್ರೆ ಕೊಬ್ಬರಿಎಣ್ಣೆ ಅಲೋವೆರಾಮೆಂತ್ಯೆ ಈರುಳ್ಳಿ ಕರಿಬೇವಿನ ಸೊಪ್ಪು ದಾಸವಾಳದಲ್ಲಿ ದಾಸವಾಳದ ಹೂವು ಮತ್ತೆ ಹರಳೆಣ್ಣೆ ಮಿಕ್ಸ್ ಮಾಡಿ ಮನೆಯಲ್ಲೇ ಆಯಿಲ್ ತಯಾರಿಸಿ ಕೊಡುತ್ತಿದ್ದೆ ಆದ್ರೂ ಕೂಡ ಹೇರ್ ಫಾಲ್ ಆಗ್ತಾ ಇತ್ತು ಅದಕ್ಕೇನೆ ಕೇಸ್ ಕಿಂಗ್ ಆಯಿಲ್ ಯೂಸ್ ಮಾಡಿದರೆ ಹೇರ್ ಫಾಲ್ ಕಡಿಮೆಯಾಗುತ್ತಾ ಅಂತ ಹೇಳಿ ಕೇಳಿದ್ದು ಸಿಸ್ ಮೆಡಿಕಲ್ ಅಲ್ಲಿ ಕೊಬ್ಬರಿ ಎಣ್ಣೆ ಮಿಕ್ಸ್ ಮಾಡಿ ಹಾಕೊಳಿ ಅಂತ ಹೇಳಿದರು ಅದಕ್ಕೇನೆ ಮೆಸೇಜ್ ಮಾಡಿದ್ದು ಸಿಸ್ಟರ್

  • @Rose-d7o8u
    @Rose-d7o8u 13 часов назад

    Superrrrrr

  • @Sahanakishorevlogs
    @Sahanakishorevlogs 13 часов назад

    👌👌👌

  • @Sahanakishorevlogs
    @Sahanakishorevlogs 13 часов назад

    Sis enidu

    • @sihikanasu4879
      @sihikanasu4879 13 часов назад

      ಏನು ಅಂದ್ರೆ? yen ಸಹನಾ sis video barthilva

  • @ashaasha-io9hv
    @ashaasha-io9hv 13 часов назад

    Akka inmelinda nanu try madbeku ant ankondidini akka

  • @aarkaaya8123
    @aarkaaya8123 13 часов назад

    Best kobbari enne use madi adu bittu edu bittu ero kudalu yake hal madkotora kelavarige work ennu kelavarige agolla.mara dalli hale ele uduri hogo hage hosa ele baro hage kudaligu hage erutte week kudalu udurutte hosa kudalu hututte adke bere bere yake use madbeku 😂😂😂😂😂 .

    • @sihikanasu4879
      @sihikanasu4879 13 часов назад

      Hwodu ಅದು ಅವರವರಿಗೆ ಬಿಟ್ಟಿದ್ದು, ಏನ್ ಮಾಡಬೇಕು, ಏನ್ ಮಾಡ್ಬಾರ್ದು ಅಂತ? ❤️👍😊

  • @akshathak2022
    @akshathak2022 14 часов назад

    White hair ge tips kodi sis

  • @PraveenkumarPravi-jj7me
    @PraveenkumarPravi-jj7me 14 часов назад

    Oil erbeka mam hair pack akuvaga eli plz🙏

  • @safreeshihab
    @safreeshihab 15 часов назад

    Sis nivu e oil use madid mele long bandadnda hair

  • @misuk7027
    @misuk7027 15 часов назад

    Sirum and conditioner thale snana madi yavaglu hachbeka illandre horge hogokidre matra saka? Sis

  • @SANMA139
    @SANMA139 15 часов назад

    Sis nivu rashmika mandanna tara kanisturi

  • @ShailaShree-q2s
    @ShailaShree-q2s 15 часов назад

    U r right this oil stop my hair fall ❤ thank you so much 🙏

    • @savitahiremath2167
      @savitahiremath2167 13 часов назад

      Adanna use madi namma akka 5 varsh aitu idanna use madatt iddale

  • @ashaasha-io9hv
    @ashaasha-io9hv 15 часов назад

    Akka best alovera jel yavudu

  • @Mrs.SagarBCSagarBc-y5f
    @Mrs.SagarBCSagarBc-y5f 15 часов назад

    First like ❤ first comment ❤

  • @Geethavnaik
    @Geethavnaik 16 часов назад

    Akka pigmentation ge en adru tips heli plz

  • @ArruPathan-ot2vj
    @ArruPathan-ot2vj 16 часов назад

    Edikke pimples hoguta plz reply

  • @ashaashu-ck7sx
    @ashaashu-ck7sx 16 часов назад

    Wow and mamearth yavadu chennagirute

  • @ashaashu-ck7sx
    @ashaashu-ck7sx 16 часов назад

    Sis alovera yavdu chennagirute

  • @anupoorna97
    @anupoorna97 17 часов назад

    Hair thick agoke remidies heli

  • @Latha-f6k2n
    @Latha-f6k2n 17 часов назад

    Steem its good for skin tone ❤. Parler li kuda whiteds and blockeds remove madokinna munche steem kodthare alva

  • @ManjulaManjula-n7u
    @ManjulaManjula-n7u 17 часов назад

    Nanu try madidene akka good result sikkide tq very mach akka

  • @Jamun-b3u
    @Jamun-b3u 17 часов назад

    😙😊👍

  • @MubeenDabarali
    @MubeenDabarali День назад

    Hair wash video madi plz sis

    • @sihikanasu4879
      @sihikanasu4879 День назад

      sis sorry hairwash mado video madodikella agolla ಸ್ವಲ್ಪ ಕಷ್ಟ ಇದೆ sry 😊. Naanu alredy nimige hair wash hege madodu anta explain madidhini alva sis 👍

  • @DLKavya
    @DLKavya День назад

    Meera shampoo jothe karthika shigekayi use madboda siss

    • @sihikanasu4879
      @sihikanasu4879 День назад

      Haa ಮಾಡಬೋದು 😊👍✌️

  • @DLKavya
    @DLKavya День назад

    Keshking oil use madudre split Haris hogutta and hari fall control agutta

    • @sihikanasu4879
      @sihikanasu4879 День назад

      Hwodu ನನಗೆ hairfall ಕಂಟ್ರೋಲ್ ಆಗಿದೆ 😊 and splite hairs ಗೆ and ಈ oil ಗೆ ಏನು link ella but ಯಾವುದೇ oil ಆದ್ರೂ ಕೂದಲಿಗೂ litegi apply ಮಾಡಬೇಕು ಆಗ ಸ್ವಲ್ಪ ಆದ್ರೂ splite hairs ಆಗೋದು ತಪ್ಪುತ್ತೆ 😊q

    • @sihikanasu4879
      @sihikanasu4879 День назад

      Serum use ಮಾಡಿ split hairsge

    • @DLKavya
      @DLKavya 18 часов назад

      Tq siss​@@sihikanasu4879

  • @vandanakalal4910
    @vandanakalal4910 День назад

    Sister naa patanjali kesha kanti oil balasatini modal ella hair fall agatiralilla but evga tumba hair fall hagatide 😢

    • @sihikanasu4879
      @sihikanasu4879 День назад

      Hwda but first hairfall erlilla andre iga yake start aytu sis. Patanjali oil use madidhmele agide andre oil adjest agilla erbodu

    • @sihikanasu4879
      @sihikanasu4879 День назад

      So oil change ಮಾಡಿ ನೋಡಿ sis 😊

  • @safreeshihab
    @safreeshihab День назад

    Vitamin c capsule aaki use madboda sis

    • @sihikanasu4879
      @sihikanasu4879 День назад

      ಬರಿ oil ಹಾಕಿದ್ರು ಕೂಡ ಒಳ್ಳೇದು but ನಿಮಿಗೆ vitmin C capsule regulargi use ಮಾಡ್ತಿದ್ರೆ ಮಾಡಿ 😊👍

  • @hemalatha6320
    @hemalatha6320 День назад

    Nimdu genes ah

  • @LaxmiKoshti-rx8lg
    @LaxmiKoshti-rx8lg День назад

    Pls reply me

  • @LaxmiKoshti-rx8lg
    @LaxmiKoshti-rx8lg День назад

    3 years baby ge use madbahuda akka ple heli

    • @sihikanasu4879
      @sihikanasu4879 День назад

      but baby ge yake antha kelboda sis? ಮಗುಗೆ ಕೂದಲು ಹುದುರುತ ಇದ್ದೀಯ

    • @sihikanasu4879
      @sihikanasu4879 День назад

      ಹಾಕುದ್ರು yen ಪ್ರಾಬ್ಲಮ್ ella sis

    • @LaxmiKoshti-rx8lg
      @LaxmiKoshti-rx8lg 20 часов назад

      Baby ge hear fall ella

  • @ManjulaManjula-n7u
    @ManjulaManjula-n7u День назад

    Akka nanu kudalige Kesh King oil hochuthini but kudalu dappa aguthilla en madabeku helii plz nimma reply ge wait madthini plz helii

    • @sihikanasu4879
      @sihikanasu4879 День назад

      Oil adjest ಆಗಿದಿಯ sis 😊

    • @sihikanasu4879
      @sihikanasu4879 День назад

      ಕೂದಲು ದಪ್ಪ ಅಗ್ತಿಲ್ಲ ಅಂದ್ರೆ ಸ್ವಲ್ಪ ಟೈಮ್ ಬೇಕಾಗುತ್ತೆ sis and ಕೆಲವೊಬ್ಬಬ್ಬರಿಗೆ agolla sis ಅದು normal ಅಷ್ಟೇ irutte. ನಿಮಿಗೆ hairfall ಕಂಟ್ರೋಲ್ ಆಗಿದಿಯ

    • @LaxmiKoshti-rx8lg
      @LaxmiKoshti-rx8lg 21 час назад

      Tq sis ❤

  • @lakshmigopi1963
    @lakshmigopi1963 День назад

    ಹಾಯ್ ಸಿಸ್ಟರ್...ನನಗೆ ಕೂದಲು ಚೆನ್ನಾಗಿ ಬೆಳೆಯುತ್ತದೆ,ಆದರೆ ಉದ್ದಾ ಆಗುತ್ತೆ,ದಪ್ಪ ಆಗಲ್ಲ.ಅದಕ್ಕೆ ಟಿಪ್ಸ್ ಹೇಳಿ.

    • @savitagaonkar1765
      @savitagaonkar1765 День назад

      Nandu same kate

    • @sahanasonusahanasonu2306
      @sahanasonusahanasonu2306 День назад

      Same problem

    • @sihikanasu4879
      @sihikanasu4879 День назад

      Sis ಅದು ನಿಮ್ಮ body ಗೆ ಬಿಟ್ಟಿದ್ದು, ಎಷ್ಟೇ ಚನ್ನಾಗಿರೋ oil use ಮಾಡಿದ್ರು, shampu use ಮಾಡಿದ್ರು, and homeremedy ಟಿಪ್ಸ್ try ಮಾಡಿದ್ರು ಕೂದಲು ದಪ್ಪ ಅಗ್ತಿಲ್ಲ ಅಂದ್ರೆ ಏನು ಮಾಡೋಕೆ agolla sis, ಕೆಲವೊಬ್ಬಬ್ಬರಿಗೆ ಹಾಗೆ 😊✌️. But ಒಂದು ಖುಷಿ ಅಂದ್ರೆ hairfall stop ಆದ್ರೆ ಸಾಕು 😊

    • @sihikanasu4879
      @sihikanasu4879 День назад

      Sis ಅದು ನಿಮ್ಮ body ಗೆ ಬಿಟ್ಟಿದ್ದು, ಎಷ್ಟೇ ಚನ್ನಾಗಿರೋ oil use ಮಾಡಿದ್ರು, shampu use ಮಾಡಿದ್ರು, and homeremedy ಟಿಪ್ಸ್ try ಮಾಡಿದ್ರು ಕೂದಲು ದಪ್ಪ ಅಗ್ತಿಲ್ಲ ಅಂದ್ರೆ ಏನು ಮಾಡೋಕೆ agolla sis, ಕೆಲವೊಬ್ಬಬ್ಬರಿಗೆ ಹಾಗೆ 😊✌️. But ಒಂದು ಖುಷಿ ಅಂದ್ರೆ hairfall stop ಆದ್ರೆ ಸಾಕು 😊

    • @sihikanasu4879
      @sihikanasu4879 День назад

      Sis ಅದು ನಿಮ್ಮ body ಗೆ ಬಿಟ್ಟಿದ್ದು, ಎಷ್ಟೇ ಚನ್ನಾಗಿರೋ oil use ಮಾಡಿದ್ರು, shampu use ಮಾಡಿದ್ರು, and homeremedy ಟಿಪ್ಸ್ try ಮಾಡಿದ್ರು ಕೂದಲು ದಪ್ಪ ಅಗ್ತಿಲ್ಲ ಅಂದ್ರೆ ಏನು ಮಾಡೋಕೆ agolla sis, ಕೆಲವೊಬ್ಬಬ್ಬರಿಗೆ ಹಾಗೆ 😊✌️. But ಒಂದು ಖುಷಿ ಅಂದ್ರೆ hairfall stop ಆದ್ರೆ ಸಾಕು 😊

  • @Touheedpasha-ql4mm
    @Touheedpasha-ql4mm День назад

    E oil jote coconut oil mix madi hach bahuda madam please reply me my first comment

    • @sihikanasu4879
      @sihikanasu4879 День назад

      Beda sis ಬರಿ keshking oil ಮಾತ್ರ ತಲೆಗೆ ಹಚ್ಚಿ and ಬೇಕಿದ್ರೆ ಕೂದಲಿಗೆ coconut oil hacchi😊. ಎರಡು oil mix ಅಯ್ತು ಅಂದ್ರೆ again hairfall ಆದ್ರೆ ಕಷ್ಟ ಅಲ್ವಾ ಹಾಗಾಗಿ. ❤️

    • @sihikanasu4879
      @sihikanasu4879 День назад

      2 or 3 months ನೋಡಿ ಏನು good result ಸಿಕ್ಕಿಲ್ಲ ಅಂದ್ರೆ ಸ್ಟಾಪ್ ಮಾಡಿ sis 😊❤️

    • @Touheedpasha-ql4mm
      @Touheedpasha-ql4mm День назад

      @@sihikanasu4879 thank you mam reply madidakke🥰👍

    • @Touheedpasha-ql4mm
      @Touheedpasha-ql4mm День назад

      Thank you mam reply madidakke 🥰👍

  • @SujataPattar-hl6mp
    @SujataPattar-hl6mp День назад

    Thank you sister

  • @sakshisavi8108
    @sakshisavi8108 День назад

    ಸಿಸ್ಟರ್ ಯಾವ ಶಂಪ್ ಯೂಸ್ ಮಾಡ್ತೀರಾ

  • @ashaasha-io9hv
    @ashaasha-io9hv День назад

    Akka home made serum na estu dina ittu use madbodu akka pls heli

    • @sihikanasu4879
      @sihikanasu4879 День назад

      Home made serum na ನೀವೇ ಮಾಡಿಕೊಂಡ್ರಾ ಮನೇಲಿ sis?

    • @sihikanasu4879
      @sihikanasu4879 День назад

      ಫ್ರಿಡ್ಜ್ ಲಿ ಸ್ಟೋರ್ ಮಾಡಬೋದು ಅನಿಸುತ್ತೆ sis ❤️

    • @ashaasha-io9hv
      @ashaasha-io9hv 23 часа назад

      Enilla mente kalu 2 tea spoon overnight night nenasi 24hr bittu aa nirannu store madi itokolodu bekadre nenasida mente kalu jote store madbahudu beda Andre just water aste saku akka madbeku ant ankondidini akka but nam maneli fridge illa akka adake kelide

  • @sirinaagopikesari5310
    @sirinaagopikesari5310 День назад

    Thank u sister pls put hair wash video also sister

  • @SahanaKhSahanaKh
    @SahanaKhSahanaKh День назад

    Sis online purchase madbahuda plz heli

    • @sihikanasu4879
      @sihikanasu4879 День назад

      Haa ಮಾಡಬೋದು sis ❤️😊👍

  • @VidyamahanteshVidyamahantesh
    @VidyamahanteshVidyamahantesh День назад

    Daily hachabeka

  • @naveenram1558
    @naveenram1558 День назад

    nice video 😍😍😍

    • @sihikanasu4879
      @sihikanasu4879 День назад

      Thank you so much for watching 👍😊

  • @Rose-d7o8u
    @Rose-d7o8u День назад

    Dout clear aytu thank you sis ❤✌

    • @sihikanasu4879
      @sihikanasu4879 День назад

      ನಿಮಗೆ ಉಪಯೋಗ ಆಯ್ತು ಅಂದ್ರೆ ತುಂಬಾ ಖುಷಿ 😊

  • @sinchanaa7427
    @sinchanaa7427 День назад

    Flx seeds use madboda sis

    • @sihikanasu4879
      @sihikanasu4879 День назад

      ಹೌದು ಸಿಸ್, ಆದರೆ ಈ ವಿಡಿಯೋದಲ್ಲಿ ನಾನು ಈ ವಿಷಯ ಬಗ್ಗೆ ಮಾತಾಡಿಲ್ಲ, ಮುಂದೆ ಮಾಡುವ ಪ್ರಯತ್ನ ಮಾಡುತ್ತೇನೆ. Naanu ಕೂಡ flax ಸೀಡ್ಸ್ use ಮಾಡ್ತಿನಿ ❤️😊

  • @akshathak2022
    @akshathak2022 День назад

    Niu helidhmele nanu use madta edene.... Tq sisy...❤❤

    • @sihikanasu4879
      @sihikanasu4879 День назад

      ❤️👍

    • @sihikanasu4879
      @sihikanasu4879 День назад

      Sis Regural ಆಗಿ use ಮಾಡಿ ವರ್ಕ್ ಆಗುತೆ but ಹಂಗು ಏನು use ಆಗಿಲ್ಲ ಅಂದ್ರೆ stop ಮಾಡಿ 😊

    • @akshathak2022
      @akshathak2022 День назад

      Ok.. Sis🥰

  • @Latha-f6k2n
    @Latha-f6k2n День назад

  • @Latha-f6k2n
    @Latha-f6k2n День назад

    Good clrity and information 👌👍

  • @SunitaGirisagar
    @SunitaGirisagar День назад

    Nanu try madtiddini.nodona 3 months bittu en result agutte Anta

    • @sihikanasu4879
      @sihikanasu4879 День назад

      ನಿಮಿಗೆ ಅವಶ್ಯಕತೆ ಇದ್ರೆ ಮಾತ್ರ try ಮಾಡಿ sis, ನಿಮಿಗೆ hairfall ಇದ್ದು, ಕೂದಲು ಬೆಳಿತಿಲ್ಲ ಅಂದ್ರೆ

  • @hemant8553
    @hemant8553 День назад

    Nice sharing sister

  • @nirmalmeti484
    @nirmalmeti484 День назад

    Shampoo yavada hakabek sis

    • @sihikanasu4879
      @sihikanasu4879 День назад

      Nivu regular ಆಗಿ ಯಾವದು use ಮಾಡ್ತಿರೋ ಅದನ್ನೇ ಮಾಡಬೋದು sis ❤️