- Видео 17
- Просмотров 2 243
॥ रूपा नंदन् महेश ॥
Добавлен 22 окт 2013
“ಕಕಮರಿ ಶ್ರೀ ಅಮ್ಮಾಜೇಶ್ವರಿ ದೇವಿ ಜಾತ್ರೆಯ ಮುಕ್ತಾಯದ ಪಲ್ಲಕ್ಕಿ ಉತ್ಸವ ಅತ್ಯಂತ ಸಂಭ್ರಮ ಸಡಗರದಿಂದ ಸಾಗಿತು.“
“ಕಕಮರಿ ಶ್ರೀ ಅಮ್ಮಾಜೇಶ್ವರಿ ದೇವಿ ಜಾತ್ರೆಯ ಮುಕ್ತಾಯದ ಪಲ್ಲಕ್ಕಿ ಉತ್ಸವ ಅತ್ಯಂತ ಸಂಭ್ರಮ ಸಡಗರದಿಂದ ಸಾಗಿತು.“
Просмотров: 83
Видео
“ಕಕಮರಿ ಶ್ರೀ ಅಮ್ಮಾಜೇಶ್ವರಿ ದೇವಿ ಜಾತ್ರೆಯ ಕೊನೇ ದಿನದ ಜಂಗಿ ನಿಖಾಲಿ ಕುಸ್ತಿಗಳು”
Просмотров 1559 часов назад
“ಕಕಮರಿ ಶ್ರೀ ಅಮ್ಮಾಜೇಶ್ವರಿ ದೇವಿ ಜಾತ್ರೆಯ ಕೊನೇ ದಿನದ ಜಂಗಿ ನಿಖಾಲಿ ಕುಸ್ತಿಗಳು”
“ಕಕಮರಿ ಶ್ರೀ ಅಮ್ಮಾಜೇಶ್ವರಿ ಜಾತ್ರೆಯಲ್ಲಿನ ಡೊಳ್ಳಿನ ಪದಗಳು”
Просмотров 3412 часов назад
ಕಕಮರಿ ಶ್ರೀ ಅಮ್ಮಾಜೇಶ್ವರಿ ದೇವಿ ಜಾತ್ರೆಯ ಕೊನೇ ದಿನದ ಜಾತ್ರೆಯ ನಿಮಿತ್ತ ಹಂಬಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮವಾದ ಜಾನಪದ ಡೊಳ್ಳಿನ ಪದಗಳು ಭಕ್ತಸಮೂಹದಲ್ಲಿ ಸಾಗಿದವು
“ಕಕಮರಿ ಶ್ರೀ ಅಮ್ಮಾಜೇಶ್ವರಿ ದೇವಿ ಜಾತ್ರೆಯ ಕೊನೇ ದಿನದ ಮಹಾಮಂಗಳಾರತಿ ಪೂಜೆ”
Просмотров 11112 часов назад
“ಕಕಮರಿ ಶ್ರೀ ಅಮ್ಮಾಜೇಶ್ವರಿ ದೇವಿ ಜಾತ್ರೆಯ ಕೊನೇ ದಿನದ ಮಹಾಮಂಗಳಾರತಿ ಪೂಜೆಯು ಡೊಳ್ಳು ಹಾಗೂ ಸಕಲ ವಾದ್ಯಗಳ ಮೂಲಕ ಅದ್ಧೂರಿಯಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.”
“ಕಕಮರಿ ಶ್ರೀ ಅಮ್ಮಾಜೇಶ್ವರಿ🙏🏻ದೇವಿ ಜಾತ್ರೆಯ ೨ ನೇ ದಿನದ ಬೆಳಗಿನಜಾವದ ಕಾರ್ಯಕ್ರಮಗಳು”
Просмотров 11814 часов назад
ವಿವಿಧ ಭಜನಾ ಮಂಡಳಿಗಳಿಂದ ಭಜನೆ ಹಾಗೂ ಸಕಲ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಏರ್ಪಡಿಸಲಾಗಿದೆ.
“ಕಕಮರಿಯ ಶ್ರೀ ಅಮ್ಮಾಜೇಶ್ವರಿ ಜಾತ್ರೆಯನಿಮಿತ್ತ ದೇವಿಯ ಪಲ್ಲಕ್ಕಿ ಉತ್ಸವ”
Просмотров 77816 часов назад
ಕಕಮರಿಯ ಪೂಜಾರಿ ಮನೆಯಿಂದ ಸಕಲ ವಾದ್ಯಗಳೊಂದಿಗೆ ಹೊರಟ ಪಲ್ಲಕ್ಕಿ, ನಂದಿಕೋಲು ಹಾಗೂ ಇತರ ದೇವಿಯ ಸಾಮಗ್ರಿಗಳೊಂದಿಗೆ ಮೊದಲು ಹಿರೆಹಳ್ಳ, ನಂತರ ಮಟ್ಟಿಕೊಡಿ ದೇವಾಲಯಕ್ಕೆ ಬೇಟಿ ಕೊಟ್ಟು ಸಕಲ ಪೂಜೆ ನೈವೆದ್ಯೆ ಸಲ್ಲಿಸಿ ಪುನಃ ಊರ ಮೂಲ ದೇವಾಲಯದಲ್ಲಿ ಎರಡು ದಿನ ನೆಲಿಸಿ ಸದ್ಭಕ್ತರಿಗೆ ಆಶಿರ್ವದಿಸಿ ಜಾತ್ರೆಯ ಮೂರನೇ ದಿನ ರಾತ್ರಿ ಸಕಲ ವಾದ್ಯಗಳೊಂದಿಗೆ ಪೂಜಾರಿಯ ಮನೆಗೆ ಹೋಗುವದು ತಲಾಂತರದಿಂದ ಪ್ರತೀ ವರ್ಷ ನಡೆಸಿಕೊಂಡು ಬರುವುವುದು ಪ್ರತೀತಿ.
🙏🏻ಶ್ರೀ ಕ್ಷೇತ್ರ ಮಂದಾರ್ತಿಯ ಬಾರಾಳಿ ಗಣಪತಿ.🙇🏻♂️(ಬಾರಾಳಿ ಗಣಪತಿ ಎಂಬ ಹೆಸರಿನ ಹಿಂದಿನ ಕಥೆ )
Просмотров 218Год назад
ಬಾರಾಳೆ ಗಣಪತಿಯು ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲ್ಲೂಕಿನ, ಮಂದಾರ್ತಿ ಎಂಬ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಕಾರ್ಣಿಕ ಕ್ಷೇತ್ರ ದಿಂದ ಕೇವಲ 2 ರಿಂದ 3 ಕಿ.ಮೀ ನಷ್ಟಿದೆ. ಈ ವಿಡಿಯೊದಲ್ಲಿ ಬಾರಾಳಿ ಗಣಪತಿ ಎಂಬ ಹೆಸರಿನ ಹಿಂದಿನ ಕಥೆ ಹೇಳುವ ಪ್ರಯತ್ನ ಮಾಡಿದ್ದೇನೆ. (*ತಪ್ಪಿದ್ದಲ್ಲಿ ಕ್ಷಮೆ ಇರಲಿ)