- Видео 496
- Просмотров 545 324
SIDIDEDDA SIMHA
Индия
Добавлен 13 авг 2012
Kannada news chanal
ಹಚ್ಚಬೇಕು ಬೆಳಕಿನ ಹಣತೆ. ಅರ್ಥಪೂರ್ಣ ಕವಿತೆ
ಹಚ್ಚಬೇಕು ಬೆಳಕಿನ ಹಣತೆ. ಅರ್ಥಪೂರ್ಣ ಕವಿತೆ
ದೀಪಾವಳಿ ಹಾಗೂ
ಕನ್ನಡ ರಾಜ್ಯೋತ್ಸವದ
ಹಾರ್ದಿಕ ಶುಭಾಶಯಗಳು
@deepavali
@diwali2024diwali
ದೀಪಾವಳಿ ಹಾಗೂ
ಕನ್ನಡ ರಾಜ್ಯೋತ್ಸವದ
ಹಾರ್ದಿಕ ಶುಭಾಶಯಗಳು
@deepavali
@diwali2024diwali
Просмотров: 378
Видео
Web Casting for Second PUC Exam @sidideddasimha6973
Просмотров 2702 месяца назад
Web Casting for Second PUC Exam @sidideddasimha6973 ದ್ವಿತೀಯ ಪಿಯುಸಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ @sidideddasimha6973 @PUCExamPreparation @sbrpucsecondyearonlineclas8353 @englishhelpinghandforsecon6843
ಅತಿಥಿ ಉಪನ್ಯಾಸಕರಿಗೂ ಯುಜಿಸಿ ಯ ಮೂಲ ವೇತನ!!!
Просмотров 1,4 тыс.2 месяца назад
ಅತಿಥಿ ಉಪನ್ಯಾಸಕರಿಗೂ ಯುಜಿಸಿ ಯ ಮೂಲ ವೇತನ!!! @sidideddasimha6973
ಅತಿಥಿ ಉಪನ್ಯಾಸಕರ ನೇಮಕಾತಿಗೆ CET!!!!
Просмотров 1,2 тыс.2 месяца назад
ಅತಿಥಿ ಉಪನ್ಯಾಸಕರ ನೇಮಕಾತಿಗೆ CET!!!! @sidideddasimha6973 @guestlecturessssulibrary6456
ಅತಿಥಿ ಉಪನ್ಯಾಸಕರ ನೇಮಕಾತಿ 2024. ಎಚ್ಚರಿಕೆಯ ಹೆಜ್ಜೆಯಿಟ್ಟ ರಾಜ್ಯ ಸರ್ಕಾರ!!!
Просмотров 1,3 тыс.3 месяца назад
ಅತಿಥಿ ಉಪನ್ಯಾಸಕರ ನೇಮಕಾತಿ 2024. ಎಚ್ಚರಿಕೆಯ ಹೆಜ್ಜೆಯಿಟ್ಟ ರಾಜ್ಯ ಸರ್ಕಾರ!!! @sidideddasimha6973
message video ||Sri Rudramuneeshwara school @sidideddasimha6973
Просмотров 2026 месяцев назад
message video ||Sri Rudramuneeshwara school @sidideddasimha6973
ಇತಿಹಾಸ ವಿಭಾಗದ ವತಿಯಿಂದ ಐತಿಹಾಸಿಕ ಕ್ಷೇತ್ರ ಅಧ್ಯಯನ
Просмотров 3847 месяцев назад
ಇತಿಹಾಸ ವಿಭಾಗದ ವತಿಯಿಂದ ಐತಿಹಾಸಿಕ ಕ್ಷೇತ್ರ ಅಧ್ಯಯನ
ELECTION 2024|| ರಾಜ್ಯದಲ್ಲಿ ನಾಳೆ ಮೊದಲ ಹಂತದ ಚುನಾವಣೆ || ಖೇಲ್ ಖತಂ ದುಖಾನ್ ಬಂದ್||
Просмотров 2168 месяцев назад
ELECTION 2024|| ರಾಜ್ಯದಲ್ಲಿ ನಾಳೆ ಮೊದಲ ಹಂತದ ಚುನಾವಣೆ || ಖೇಲ್ ಖತಂ ದುಖಾನ್ ಬಂದ್|| @sidideddasimha6973 @ElectionBox @ElectionGuide @Election_Time @lokasabha election @parliment election
II PUC RESULT || tomorrow 2nd puc result announce ||ನಾಳೆ ದ್ವಿತೀಯ ಪಿಯುಸಿ ಪಲಿತಾಂಶ ಪ್ರಕಟ
Просмотров 1669 месяцев назад
II PUC RESULT || tomorrow 2nd puc result announce ||ನಾಳೆ ದ್ವಿತೀಯ ಪಿಯುಸಿ ಪಲಿತಾಂಶ ಪ್ರಕಟ karresults.nic.in
ದ್ವಿತೀಯ ಪಿಯುಸಿ ಇತಿಹಾಸ ಪ್ರಶ್ನೆ ಪತ್ರಿಕೆ. ಒಂದು ಅವಲೋಕನ ||2nd puc History||
Просмотров 28510 месяцев назад
ದ್ವಿತೀಯ ಪಿಯುಸಿ ಇತಿಹಾಸ ಪ್ರಶ್ನೆ ಪತ್ರಿಕೆ. ಒಂದು ಅವಲೋಕನ ||2nd puc History|| @HISTORY @IIpuc history @dattatrayahegde @historygurupuc12classes32 @puc
ಇತಿಹಾಸ ವಿಭಾಗದ ಸಾಧಕರಿಗೆ ಸನ್ಮಾನ ಸಮಾರಂಭ ||History||
Просмотров 33910 месяцев назад
ಇತಿಹಾಸ ವಿಭಾಗದ ಸಾಧಕರಿಗೆ ಸನ್ಮಾನ ಸಮಾರಂಭ ||History|| ssa government first grade college ballari deportment of history @HISTORY @TimelineChannel @Simplehistory @extrahistory @AbsoluteHistory
Proposal for recruitment of 7100 Assistant Professors
Просмотров 37811 месяцев назад
Proposal for recruitment of 7100 Assistant Professors #guest #guest_teacher #guestlecturers #guestlecturersrecruitment2022 #guestlecturersrecruitment2023 #assitant professor @assistant professor 7100 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಪ್ರಸ್ತಾವನೆ.
Kaatera on review ||ಕಾಟೇರ ಒಂದು ಅವಲೋಕನ || ನಾ ಕಂಡ ಉತ್ತಮ ಚಿತ್ರ
Просмотров 429Год назад
Kaatera on review ||ಕಾಟೇರ ಒಂದು ಅವಲೋಕನ || ನಾ ಕಂಡ ಉತ್ತಮ ಚಿತ್ರ #kaatera #kaaterasongs #kaateramoviereview #kaateramovie #kaateraupdate #kaaterareview #kaaterasuccessmeet #kaateracollection #ಕಾಟೇರ #ಕಾಟೇರ ಸಿನಿಮಾ
Guest lecture strike || 10 ತಿಂಗಳಿಗೆ 12 ತಿಂಗಳ ವೇತನ!
Просмотров 1,7 тыс.Год назад
Guest lecture strike || 10 ತಿಂಗಳಿಗೆ 12 ತಿಂಗಳ ವೇತನ!
Guest lecture || ಕಾಲೇಜಿಗೆ ಜಾಯ್ನ್ ಆಗಲು ಇವತ್ತು ಕೊನೆ ದಿನ. ಆಗ್ದೇ ಇದ್ರೆ ಏನಾಗುತ್ತೇ?
Просмотров 969Год назад
Guest lecture || ಕಾಲೇಜಿಗೆ ಜಾಯ್ನ್ ಆಗಲು ಇವತ್ತು ಕೊನೆ ದಿನ. ಆಗ್ದೇ ಇದ್ರೆ ಏನಾಗುತ್ತೇ?
guest lecture strike ||ಇದು ಪಾದಯಾತ್ರೆಯಲ್ಲ ಅತಿಥಿ ಉಪನ್ಯಾಸಕರ ದಂಡಯಾತ್ರೆ!
Просмотров 957Год назад
guest lecture strike ||ಇದು ಪಾದಯಾತ್ರೆಯಲ್ಲ ಅತಿಥಿ ಉಪನ್ಯಾಸಕರ ದಂಡಯಾತ್ರೆ!
Guest lecture||ಭದ್ರತೆಯಿಲ್ಲದ ಸರ್ಕಾರಿ ಭರವಸೆಗಳು, ತೃಪ್ತಿಯಾಗದ ಅತಿಥಿ ಮನಸುಗಳು!!!
Просмотров 555Год назад
Guest lecture||ಭದ್ರತೆಯಿಲ್ಲದ ಸರ್ಕಾರಿ ಭರವಸೆಗಳು, ತೃಪ್ತಿಯಾಗದ ಅತಿಥಿ ಮನಸುಗಳು!!!
Guest lecture | ಶುಭ ಶುಕ್ರವಾರ ಸರ್ಕಾರದಿಂದ ಸಿಹಿ ಸುದ್ದಿ ಸಿಗುತ್ತಾ? | ಏನಾಗಬೇಕು? ಏನಾಗಬಹುದು!
Просмотров 705Год назад
Guest lecture | ಶುಭ ಶುಕ್ರವಾರ ಸರ್ಕಾರದಿಂದ ಸಿಹಿ ಸುದ್ದಿ ಸಿಗುತ್ತಾ? | ಏನಾಗಬೇಕು? ಏನಾಗಬಹುದು!
ಅತಿಥಿ ಉಪನ್ಯಾಸಕರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ
Просмотров 330Год назад
ಅತಿಥಿ ಉಪನ್ಯಾಸಕರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ
Guest lecture strike | ಬೀದಿಯಲ್ಲಿನ ಉಪನ್ಯಾಸಕರ ನೋಡಿ ಬೀದಿಗಿಳಿದ ವಿದ್ಯಾರ್ಥಿಗಳು!
Просмотров 495Год назад
Guest lecture strike | ಬೀದಿಯಲ್ಲಿನ ಉಪನ್ಯಾಸಕರ ನೋಡಿ ಬೀದಿಗಿಳಿದ ವಿದ್ಯಾರ್ಥಿಗಳು!
Guest lecture strike |ಸದನದಲ್ಲಿ ಕೇಳಿದ್ದೇನು ಸಚಿವರು ಹೇಳಿದ್ದೇನು?
Просмотров 545Год назад
Guest lecture strike |ಸದನದಲ್ಲಿ ಕೇಳಿದ್ದೇನು ಸಚಿವರು ಹೇಳಿದ್ದೇನು?
Guest lecture strike | Good News | ಶಿಕ್ಷಣ ಸಚಿವರು ನಾಳೆ ಗುಡ್ ನ್ಯೂಸ್ ಕೊಡ್ತಾರಂತೆ!
Просмотров 3,4 тыс.Год назад
Guest lecture strike | Good News | ಶಿಕ್ಷಣ ಸಚಿವರು ನಾಳೆ ಗುಡ್ ನ್ಯೂಸ್ ಕೊಡ್ತಾರಂತೆ!
Guest lecture strike ಸರ್ಕಾರದ ಸಂಧಾನಕ್ಕೆ ಮಣಿಯದ ಅತಿಥಿ ಉಪನ್ಯಾಸಕರು
Просмотров 431Год назад
Guest lecture strike ಸರ್ಕಾರದ ಸಂಧಾನಕ್ಕೆ ಮಣಿಯದ ಅತಿಥಿ ಉಪನ್ಯಾಸಕರು
Belgaum session || guest lecture strike || ಹೋಗೋಣ ಬನ್ನಿ ಬೆಳಗಾವಿಗೆ
Просмотров 257Год назад
Belgaum session || guest lecture strike || ಹೋಗೋಣ ಬನ್ನಿ ಬೆಳಗಾವಿಗೆ
Guest lecture strike ||ಜಿಲ್ಲಾ ಉಸ್ತುವಾರಿ ಸಚಿವರ ಬೇಟಿ ಮನವಿ ಪತ್ರ ಸ್ವೀಕಾರ||
Просмотров 324Год назад
Guest lecture strike ||ಜಿಲ್ಲಾ ಉಸ್ತುವಾರಿ ಸಚಿವರ ಬೇಟಿ ಮನವಿ ಪತ್ರ ಸ್ವೀಕಾರ||
Guest lecture strike ||ಏಳನೇ ದಿನಕ್ಕೆ ಕಾಲಿಟ್ಟರೂ ಇನ್ನೂ ಏಳದ, ಏನು ಹೇಳದ ಸರ್ಕಾರ
Просмотров 263Год назад
Guest lecture strike ||ಏಳನೇ ದಿನಕ್ಕೆ ಕಾಲಿಟ್ಟರೂ ಇನ್ನೂ ಏಳದ, ಏನು ಹೇಳದ ಸರ್ಕಾರ
Guest lecture strike || ಅತಿಥಿ ಉಪನ್ಯಾಸಕರ ಪ್ರತಿಭಟನೆಯ ಸುತ್ತ ಹಲವು ಅನುಮಾನಗಳ ಹುತ್ತ!
Просмотров 1,9 тыс.Год назад
Guest lecture strike || ಅತಿಥಿ ಉಪನ್ಯಾಸಕರ ಪ್ರತಿಭಟನೆಯ ಸುತ್ತ ಹಲವು ಅನುಮಾನಗಳ ಹುತ್ತ!
Guest lecture strike start again ||ಮತ್ತೆ ಶುರುವಾಯ್ತು ಅತಿಥಿ ಉಪನ್ಯಾಸಕರ ಪ್ರತಿಭಟನೆ
Просмотров 363Год назад
Guest lecture strike start again ||ಮತ್ತೆ ಶುರುವಾಯ್ತು ಅತಿಥಿ ಉಪನ್ಯಾಸಕರ ಪ್ರತಿಭಟನೆ
ICC WORLD CUP 2023|| India to win the World Cup for the 3rd time || Final match
Просмотров 168Год назад
ICC WORLD CUP 2023|| India to win the World Cup for the 3rd time || Final match
Adhaar card to ID card | many useful | shakti yojane
Просмотров 217Год назад
Adhaar card to ID card | many useful | shakti yojane
ಸಿದ್ದೇಶ ಸಿಮ್ಹ ನಿಮ್ಮ ಈ ಮಾಹಿತಿ ತಪ್ಪಾಗಿದೆ.ಇತಿಹಾಸದ ಪುಸ್ತಕ ಓದಿ....
ಎಲ್ಲದಕಿಂತ ಮೊದಲು ಜಾತಿ ಹೊಲೇಯರು ಮತ್ತು ಮಾದಿಗರು ಮಾತ್ರ. ಇತಿಹಾಸದ ಪ್ರಕಾರ.
ಸೂಪರ್ ಸರ್ ❤👏👏❤
❤👍👌
Tq sir
Thank you Sir 🙏🙏
K sir
S
Hi
Ok sir
ನಮಸ್ತೆ ಸರ್
M. Y. ಘೋರ್ಪಡೆ (ಸಂಡೂರ್ ಮಹಾರಾಜ್ ) ಬಡವರ ಬಂದು, ರಾಜಕೀಯದಲ್ಲಿ ತುಂಬ ಹೆಸರು ಮಾಡಿದವರು. ದಾನವೀರ ಶೂರಕರ್ಣ. ರೆಡ್ಡಿಯವರತರ ಮೈನಿಂಗ್ ಲೂಟಿಮಾಡಲಿಲ್ಲ.
Ok sir
Yes
2nd PUC
Sir golden chance evaga barute vskub du
ಪ್ರತಿಯೊಬ್ಬರು ಈ ಕವಿತೆಯ ಪ್ರತಿಯೊಂದು ಸಾಲುಗಳನ್ನು ಅಳವಡಿಸಿಕೊಂಡು ಹಚ್ಚಿದರೆ ಬೆಳಕಿನ ಹಣತೆ ಈ ಕವಿತೆ ಸಮಾಜಕ್ಕೆ ಬೆಳಕು ನೀಡಿ ಮುಂದೊಂದು ದಿನ ಪಡೆಯುವುದು ತನಗರಿವಿಲ್ಲದೆ ಸಾರ್ಥಕತೆ. ಈ ಪ್ರಸ್ತುತ ಸಮಾಜದಲ್ಲಿನ ಸ್ಥಿತಿ ಗತಿಯ ಆಧಾರವಾಗಿಟ್ಟುಕೊಂಡು ನೀವು ರಚಿಸುವ ಕವಿತೆಗಳು ಬಹಳ ಅರ್ಥಗರ್ಬಿತವಾಗಿವೆ.ಹಾಗಾಗಿ ನಿಮ್ಮಿಂದ ಮತ್ತಷ್ಟು ಕವನ ಸಂಕಲನಗಳು ಬೆಳಕಿಗೆ ಬರಲೆಂದು ಆಶಿಸುವೆ...👌👍
Only those students fear who are defending on copy
ತುಂಬಾ ಅದ್ಭುತವಾಗಿದೆ ಸರ್..❤❤❤
🥰..ಅನ್ನದಾತ. ಯೋಧರು. ಶ್ರಮಜೀವಿಗಳ. ಮುಗ್ದಜೀವಿಗಳ ಮತ್ತು ಅವಕಾಶಕ್ಕಾಗಿ ಕಾಯುತ್ತಿರುವ ಕಂದಮ್ಮಗಳ ಮೇಲೆ ತುಂಬಾ ಅದ್ಭುತ ವಾದ ಕವಿತೆ ಬರೆದಿದ್ದೀರಿ..... ಇ ನಾಡಿನ ಮೇಲೆ ಮತ್ತು ದಮನಿತರ ಮೇಲೆ.ಶ್ರಮಜೀವಿಗಳ. ನೀವು ಇಟ್ಟುಕೊಂಡಿರುವ ಅಪಾರವಾದ ಪ್ರೀತಿ ಮತ್ತು ತೋರುವ ಕಾಳಜಿಗೆ ನನ್ನಕಡೆಯಿಂದ ಧನ್ಯವಾದಗಳು ಸರ್... 🥰🥰
ಧನ್ಯವಾದಗಳು
💐💐..ದೀಪಾವಳಿದಿನದಂದು ಹಚ್ಚಬೇಕು ಬೆಳಕಿನ ಹಣತೆ ಹಾಗೆಯೇ ಮೆಚ್ಚಬೇಕು ನಿಮ್ಮ ಆಳವಾದ ಸಾಹಿತ್ಯ ಪಾಂಡಿತ್ಯಕ್ಕೆ.... 👌
ಧನ್ಯವಾದಗಳು
ದಯವಿಟ್ಟು ಎಲ್ಲಾ ವಿಭಾಗದಲ್ಲೂ ಶಿಕ್ಷಕರ ನೇಮಕಾತಿ ಯಾಗಲಿ ಎಲ್ಲಾ ಜಿಲ್ಲೆಗಳನ್ನು ಶಿಕ್ಷಕರ ಕೊರತೆ ತುಂಬಾ ಇದ್ದು ಎಲ್ಲಾ ಜಿಲ್ಲೆಗಳಲ್ಲೂ ಶಿಕ್ಷಕರ ನೇಮಕಾತಿ ಆದಷ್ಟು ಬೇಗ ಆಗಲಿ ಸರ್
Mphil also equal to u g c declared by u g c asper 2018 u g c norms
Yes
🎉
Before 10 years why High Court not consider UGC regulations?
Tnq sir
ಉಪಯುಕ್ತ ಮಾಹಿತಿ
when select net and kset gesut assistant professor?
Sididelo simma
Jai ambiga
Nijvagi net set agirorige avakasa kodtara sir namge yavde kelsa elde maneli edivi
ಅತಿಥಿ ಉಪನ್ಯಾಸಕರಿಗೆ ಅವಕಾಶ ನೀಡಿ 10 -15 - 20 ವರ್ಷ ಸೇವೆ ಸಲ್ಲಿಸುತ್ತಿರುವವರರನ್ನು ಮಾನವೀಯತೆ ದೃಷ್ಟಿಯಿಂದ ಪರಿಗಣಿಸಬೇಕು. NET, KSET, PhD ಮಾಡಿದವರಿಗೂ ಅವಕಾಶ ನೀಡಿ ಕೋರ್ಟ್ ಆದೇಶದ ದಿನಾಂಕದಿಂದ. ಈ ಮೊದಲು ಸೇವೆ ಸಲ್ಲಿಸಿದವರಿಗೆ ಪ್ರಾಮುಖ್ಯತೆ ನೀಡಿ ಅವರ ಬಾಳಿಗೆ ಬೆಳಕನ್ನು ಚಲ್ಲಿ. 🙏🙏
ಇವರ ಮಾತು ನಂಬ ಬೇಡಿ
First of all read the judgement the candidates are eligible who cleared kset net PhD means they proved their ability so they don't need any type entrance test 😂
Yappa nin mhathu shaku nanage thale noithe .
ನಿಮಗೆ ಸರಿಯಾಗಿ ಅತಿಥಿ ಉಪನ್ಯಾಸಕರ ಆಯ್ಕೆ ಬಗ್ಗೆ ಗೊತ್ತಿಲ್ಲ ಯುಜಿಸಿ ರೂಲ್ಸ್ ಗಳು ಗೊತ್ತಿಲ್ಲ ಸಿಇಟಿ ಮಾಡ್ಲಿಕ್ಕೆ ಇದೇನಪ್ಪ ಕಾಯಂ ಹುದ್ದೆ ನಾ 10 ತಿಂಗಳು ತೆಗೆದುಕೊಂಡು ಹೊರಹಾಕುತ್ತಾರೆ ಬೇರೆ ಬೇರೆ ಇಲಾಕೆಯಲ್ಲಿ 12 ತಿಂಗಳ ತೆಗೆದುಕೊಂಡು ಅವರಿಗೆ ಇ ಎಫ್ ಪಿ ಎಫ್ ಎಲ್ಲಾ ಕೊಡ್ತಾರಾ ಸರ್ಕಾರ ನಮಗೆ ಇಲ್ಲಿವರೆಗೂ ಏನು ಕೊಟ್ಟಿದೆ ಗೊತ್ತಿಲ್ಲದ ವಿಷಯವನ್ನು ಸುಮ್ನೆ ನಿಮ್ಮ ಒಂದು ಯುಟ್ಯೂಬ್ ಮಾಡಿ ಅದನ್ನ ಬಿಡುವುದರಿಂದ ಏನು ಕೂಡ ಲಾಭವಿಲ್ಲ ಸರಿಯಾದ ಮಾಹಿತಿ ಇದ್ದರೆ ಮಾತ್ರ ಹಾಕಿ ನಿಮ್ಮ ಅನಿಸಿಕೆ ನಮಗೆ ಅವಶ್ಯಕತೆ ಇಲ್ಲ
ಆಯ್ತು ನಾವು ಜೀವನಪೂರ್ತಿ ಓದ್ತಾನೇ ಇರ್ತಿವಿ.. ನೀವು ವರ್ಷಕ್ಕೊಂದು ರೂಲ್ಸ್ ಮಾಡಿ.. ಮನೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡೋದು ಬಿಟ್ಟು ನಾವೇ ಓದ್ತಾ, ಪರೀಕ್ಷೆ ಬರಿತಾ ಕೂರ್ತೀವಿ..
😂😂😂 ಯುಜಿಸಿ ಮಾನದಂಡದಲ್ಲಿ ಸಿಇಟಿ ಇಲ್ಲ ಕಣಣ್ಣೋ ಈಗ ಸಿಇಟಿ ಇಟ್ಟರೂ ಮೆರಿಟ್ ಇಟ್ಟರೂ ಅನರ್ಹರು ಅನರ್ಹರೇ ಅವರಿಗೆ ಸಿಇಟಿ ಪಾಸ್ ಆಗುವ ಕೆಪಾಸಿಟಿ ಇದ್ದರೆ ವರ್ಷಕ್ಕೆ ಎರಡು ನೆಟ್ ಒಂದು ಕೆಸೆಟ್ ನೆಡೆಸಲಾಗುತ್ತದೆ ಎಂದೋ ಪಾಸ್ ಆಗಿರುತ್ತಿದ್ದರು
This is not a permanent job to se lect by CET, just merit basis from the qualified candidates is enough to select guest lecturers
Valledu nirdhar sir
Guru ivnge CET yake madthare annade gothilla sumne pungthavne aste
First of all ninu UGC guidelines bagge chennagi tilkopa sumne dodda vidvamsa tara matadbeda High court order enide adu agutte ningyakappa?
ಪಾಲನೆ ಮಾಡಬೇಕು
Eva of mental erabeka
Net set hariyaka madiyara
Ne yaru vidana helaka,nau net set adru ennu sikkilla
RUclips Channel ಗೆ ಒಳ್ಳೆ TRP ಬರುತ್ತೆ ತಗೊಳ್ಳಿ..... ಹೇಳೋದ್ ಹೇಳ್ತೀರಾ ಸತ್ಯಕ್ಕೆ ಹತ್ತಿರವಾದ ವಿಷಯವನ್ನು ಪ್ರಸ್ತುತ ಪಡಿಸಿ...
ನಿಮ್ಮ ಸಲಹೆ ಸರ್ಕಾರಕ್ಕೆ ಆಗಲಿ ಅತಿಥಿ ಉಪನ್ಯಾಸಕರಿಗಾಗಲಿ ಅವಶ್ಯಕತೆ ಇಲ್ಲ. ಏನೇನೋ ಹೇಳಿ ತಲೆ ಕೆಡಸಬೇಡಿ. ಮೊದಲ ನಮ್ಮ ಮೈಂಡ್ ಸರಿ ಇಲ್ಲ ಸರ್ಕಾರ ಏನ್ ಮಾಡತೋ ಮಾಡತೈತಿ ತಾವು ನಮ್ಮ ಅತಿಥಿ ಉಪನ್ಯಾಸಕರ ಬಗ್ಗೆ ವಿಡಿಯೋ ಮಾಡಬೇಡಿ ಬೇರೆ ಸುದ್ದಿ ಇದ್ದರೆ ಮಾಡಿ.
Wonderful ideas