- Видео 219
- Просмотров 129 428
UH classes( Hema sondur)
Индия
Добавлен 29 янв 2022
ನಮಸ್ಕಾರ ಎಲ್ಲರಿಗೂ, 🙏
ಪ್ರೀತಿಯ ಸಬ್ ಸ್ಕ್ರೈಬರಗಳೇ ಈ ಚಾನಲ್ ನಲ್ಲಿ ನಾನು ರಾಜ್ಯ ಶಾಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ( political science)ಎಲ್ಲಾ ರೀತಿಯ ಮಾಹಿತಿಯನ್ನು, ಸಂವಿಧಾನದ ಪರಿಚಯ( introduction of Constitution)and ಹಕ್ಕುಗಳ ( Human Rights) ಪರಿಚಯ, ಅಗಸ್ಟ್ 15ರ ಭಾಷಣ ಮಾಡುವ ವಿಷಯ , ಶಾಲಾ ಕಾಲೇಜುಗಳಲ್ಲಿ ಅಗತ್ಯ ವಿರುವ ದಿನಾಚರಣೆಗಳ ಮಹತ್ವ ಮನರಂಜನೆ, ಹಾಡು ,ರಂಗೋಲಿ ಅನೇಕ ಸಾರ್ವಜನಿಕ ಉಪನ್ಯಾಸ ಗಳನ್ನು ಮತ್ತು 1st ,2 nd ಪಿಯುಸಿ ಗೆ ಹಾಗು ಬಿ ಎ.123 ಗೆ ಸಂಬಂಧಿಸಿದ ವಿಷಯಗಳ ಪಾಠ ಬೋಧನೆ ಹಾಗು ರಾಜ್ಯ ಶಾಸ್ತ್ರ ಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಮಾಹಿತಿಯನ್ನು ತಿಳಿಸುವ ಪ್ರಯತ್ನ ಮಾಡಿದ್ದೆನೆ.ಒಂದು ಕಾಲೇಜಿನಲ್ಲಿ ಏನೆಲ್ಲಾ ಕಾರ್ಯ ಕ್ರಮ ನಡೆಯುತ್ತದೆಯೋ ಅಂದರೆ ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿ ಎಲ್ಲವನ್ನೂ ನನ್ನ ಈ ಚಾನಲ್ ನಲ್ಲಿ ಸೇವ್ ಮಾಡಿಟ್ಟು ಕ್ಕೊಳಲು ಬಯಸುವೆ , ನನ್ನ ಈ ವಿಡಿಯೋಗಳಿಂದ ತಮಗೆ ಉಪಯುಕ್ತ ವಾಗ ಬಹುದು ಎಂಬ ಆಶಾಭಾವನೆ ಯೊಂದಿಗೆ,ನಿಮ್ಮೆಲ್ಲರ ಪ್ರೀತಿ,ಸಹಕಾರ ನನಗಿದೆ ಎಂದು ಭಾವಿಸುವೆ. 🙏🙏

Видео
ಅವಕಾಶ ಗಳ ಸದ್ಬಳಕೆ ಮತ್ತು ವ್ಯಕ್ತಿತ್ವ ನಿರ್ಮಾಣ
Просмотров 13День назад
ವ್ಯಕ್ತಿ ತ್ವ ನಿರ್ಮಾಣ ಮಾಡುವದು ಜೀವನದ ಗುರಿಯಾಗಿರಲಿ.
ಪ್ರಜಾಪ್ರಭುತ್ವದ ಸಾಂಪ್ರದಾಯಿಕ ಸಿದ್ದಾಂತ./ ಉದಾರವಾದ
Просмотров 10028 дней назад
ಪ್ರಜಾಪ್ರಭುತ್ವದ ಸಾಂಪ್ರದಾಯಿಕ ಸಿದ್ದಾಂತ./ ಉದಾರವಾದ
"ಶಿಕ್ಷಣಕ್ಕೆ ಒತ್ತು ಕೊಟ್ಟು ಒಂದು ಕೋಟಿ ನೀಡುವೆ" ಎಂ ಬಿ ಪಾಟೀಲ.
Просмотров 18Месяц назад
"ಶಿಕ್ಷಣಕ್ಕೆ ಒತ್ತು ಕೊಟ್ಟು ಒಂದು ಕೋಟಿ ನೀಡುವೆ" ಎಂ ಬಿ ಪಾಟೀಲ.
ಭಾರತ ರತ್ನ, ಪದ್ಮ ವಿಭೂಷಣ ರತನ್ ಟಾಟಾ ಅವರಿಗೆ ಭಾವ ಪೂರ್ಣ ಶೃಂದಾಂಜಲಿ☹️😭😭🙏🙏🙏
Просмотров 402 месяца назад
ಭಾರತ ರತ್ನ, ಪದ್ಮ ವಿಭೂಷಣ ರತನ್ ಟಾಟಾ ಅವರಿಗೆ ಭಾವ ಪೂರ್ಣ ಶೃಂದಾಂಜಲಿ☹️😭😭🙏🙏🙏
ಸಮಕಾಲೀನ ರಾಜಕೀಯ ವಿದ್ಯಮಾನಗಳು ಪ್ರಶ್ನೋತ್ತರ ಗಳು.
Просмотров 593 месяца назад
ಸಮಕಾಲೀನ ರಾಜಕೀಯ ವಿದ್ಯಮಾನಗಳು ಪ್ರಶ್ನೋತ್ತರ ಗಳು.
ಪಿ ಯು ಸಿ ಅಧ್ಯಾಯ 6 ರ ಒಂದು ಅಂಕ ಮತ್ತು ಎರಡು ಅಂಕದ ಪ್ರಶ್ನೋತ್ತರ ಗಳು.
Просмотров 503 месяца назад
ಪಿ ಯು ಸಿ ಅಧ್ಯಾಯ 6 ರ ಒಂದು ಅಂಕ ಮತ್ತು ಎರಡು ಅಂಕದ ಪ್ರಶ್ನೋತ್ತರ ಗಳು.
ಈಗಾಗಲೇ ಜಾರಿಯಲ್ಲಿರುವ GST ಯ ಉಪಯುಕ್ತ ಮಾಹಿತಿ
Просмотров 293 месяца назад
ಈಗಾಗಲೇ ಜಾರಿಯಲ್ಲಿರುವ GST ಯ ಉಪಯುಕ್ತ ಮಾಹಿತಿ
political Theory BA1 (Dsc paper 2) Devid Eston's political system
Просмотров 613 месяца назад
political Theory BA1 (Dsc paper 2) Devid Eston's political system
ಗುರು ರಾಜ ಕರ್ಜಗಿಯವರ ಅಭಿಪ್ರಾಯದಲ್ಲಿ ಶಿಕ್ಷಣದ ಮಹತ್ವ (ಉಪನ್ಯಾಸ)
Просмотров 6 тыс.3 месяца назад
ಗುರು ರಾಜ ಕರ್ಜಗಿಯವರ ಅಭಿಪ್ರಾಯದಲ್ಲಿ ಶಿಕ್ಷಣದ ಮಹತ್ವ (ಉಪನ್ಯಾಸ)
Good information😊
Super
❤❤❤
Nice
ಕಣ್ಣಂಚಿನಲ್ಲಿ ನೀರು ತುಂಬಿ ಬಂದಿತು
🙏🙏
,super
Good work
Super 🙏🙏🙏🙏
Thank you so much v. P sir my heart touching this song very nice
❤❤❤👑❤❤❤..🙏🙏
Good
Nice video 👍✅✅
Super song respect the teacher
class super medam ❤
Wat a beautiful voice hands of to you
ತುಂಬಾ ಅದ್ಭುತವಾದ ಹಾಡು 🙏🙏💐💐
ಈ ವಿಡಿಯೋ ದಲ್ಲಿ ಬ್ಯಾಕಗ್ರೌಂಡ ಮ್ಯೂಜಿಕ್ ಹೆಚ್ಚಾಗಿ ಕ್ಲಾಸ್ ಗೆ ತುಂಬಾ ಡಿಸ್ಟರ್ಬ್ ಆಗಿದೆ ದಯವಿಟ್ಟು ಕ್ಷಮೆ ಇರಲಿ ವಿದ್ಯಾರ್ಥಿಗಳೇ ಮುಂದಿನ ವಿಡಿಯೋ ದಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳುವೆ👍
Mam explen madira adar Bagge notes bidri
Ok
👌👌
Thank you amma
super guruve namaha
Thank you
wow nice ❤
❤❤
Thank you
Weal spech Lakshmi
B.A 2nd sem political science DSCE paper 2 nivu explain madiddu
ಹೌದಾ ಇದು ಬಳ್ಳಾರಿ ಜಿಲ್ಲೆಯ ಯುನಿವರ್ಸಿಟಿ ಗೆ ಸಂಬಂಧಿಸಿದಂತೆ ಹಳೆಯ ಸಿಲ್ಯಬಸ್ 2020 -2021 . ನಿಮ್ಮದು ಯಾವುದು?
Class supur medum❤
Tq
Background music tagiti medum ri
Yake sariyagillava?
Mcq. Question. Hake
Ok
Thanks madam
Madam edu Ranichanam University students gu help aaguta
Is it? thanks
Tichar political Dse pdf aki ❤ idre🙏
Tqs ❤ tichar 🥰
ಡೇವಿಡ್ ಈಸ್ಟನ್ವರ ರಾಜಕೀಯ ವ್ಯವಸ್ಥೆಯ ಸಿದ್ದಂತವನ್ನು ವಿವರಿಸಿ? ಇದಕ್ಕೆ ಉತ್ತರ ಹಾಕಿ ಮ್ಯಾಮ್
Ok
Congratulations. Nice Awareness video
Thank u sir🙏
🙏🙏🙏🌹
Dsc2 PDF edi madari send me ri ❤ history
Send me which subject
Best song. Nanu teacher 🙏🙏🙏🙏
One of the best song
Thanks ma'am
Thanks madam 😊
Tqsm mam..🙏🙏
Thank you so much madam❣️🙏🏻🙇🏻♀️
Medama nimma class changide ege mundhu vareshi
TQ so much mam
Tq tq so much thumba healp aytu
🙏🙏🙏
Thanks medam❤
ಜಿಲ್ಲಾಧಿಕಾರಿ
👍👍
Nice video sis ❤❤❤❤connected 👍 nivu connect agi sis
Mam notes pdf kalsuke agutha mam plzz mam
Why and how? I don't know who r u ? I have too much notes about this.